ನಮಸ್ತೆ. ಉಚಿತವಾಗಿ, ಸರಳವಾಗಿ ಹೆಚ್ಚೆಚ್ಚು ಆಸಕ್ತರು ಸಂಗೀತ ಕಲಿಯುಬೇಕು ಎಂಬ ಸದುದ್ದೇಶ ನಮ್ಮದು. ನಿಮ್ಮಂತಹ ಸಂಗೀತ ಪ್ರೇಮಿಗಳು share ಗಳ ಮೂಲಕ ಅವಶ್ಯಕತೆ ಇರುವವರಿಗೆ ಈ ಚಾನೆಲ್ ಪರಿಚಯ ಮಾಡಿಸಿದರೆ ಹೆಚ್ಚಿನವರಿಗೆ ಅನುಕೂಲ ಆಗಬಹುದು. ಸ್ಪೂರ್ತಿ ನೀಡುವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಾನು ಮೂಲತಃ ಕರ್ನಾಟಕ vocal ಕಲಿತಿದ್ದರಿಂದ ಹಿಂದೂಸ್ತಾನಿ ಹಾಡುಗಾರಿಕೆ ಸ್ವಲ್ಪ ಕಷ್ಟ. ಸಾಧ್ಯವಾದರೆ ಪ್ರಯತ್ನಿಸುತ್ತೇನೆ. ಹಾಗೆ ನೀವೂ ಕೂಡ ಪ್ರಯತ್ನಿಸಿ. ನಮ್ಮ ಪ್ರಯತ್ನಗಳೇ ನಮಗೆ ಸಾಕಷ್ಟು ಅನುಭವ ಕೊಡುತ್ತವೆ. All the best.
ಇದರ ಮುಂದಿನ ಸ್ವರ ಪ್ರಸ್ತಾರ ವಿಡಿಯೋ ಗಳಲ್ಲಿ ತಾರಸ್ಥಾಯಿ ಸ್ವರಗಳ ಮೇಲೆ ಚುಕ್ಕಿ ಡಿಸ್ಪ್ಲೇ ಹಾಕಿದಿವಿ. ಅನ್ಯ ಸ್ವರ ಬೇರೆ ಬಣ್ಣದಿಂದ ತೋರಿಸಿದ್ದೂ ಇದೆ. ಆ ವಿಡಿಯೋಗಳನ್ನು ಕೂಡ ನೋಡಿ. ನಾನು ಕರ್ನಾಟಕ ಸಂಗೀತ ಕಲಿತಿದ್ದು, ಕೋಮಲ್ ಸ್ವರ ಗುರುತು ಇಲ್ಲಿ apply ಆಗುವುದಿಲ್ಲ. ನಮ್ಮ ಶೃತಿ ವಿಡಿಯೋ ಭಾಗ 1 ಮತ್ತು 2 ನೋಡಿ. ಅಲ್ಲಿ ಕರ್ನಾಟಕ, ಹಿಂದೂಸ್ತಾನಿ ಹಾಗೂ ವೆಸ್ಟರ್ನ್ ಸ್ವರಸ್ಥಾನಗಳ ಬಗ್ಗೆ ತಿಳಿಸಿದ್ದೇನೆ. ಧನ್ಯವಾದಗಳು.
ತುಂಬು ಹೃದಯದ ಧನ್ಯವಾದಗಳು ತಮಗೆ ಸ್ವರ ಪ್ರಸ್ತಾರವನ್ನು ತುಂಬಾ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದೀರಿ ಶಿಲೆಗಳು ಸಂಗೀತವ ಸ್ವರ ಪ್ರಸ್ತಾರವನ್ನು ದಯಮಾಡಿ ತಾವುಗಳು ಮೊದಲನೇ ವೇಗದಲ್ಲಿ ತಿಳಿಸಿಕೊಡಿ ನಮ್ಮಂತ ವಿದ್ಯಾರ್ಥಿಗಳಿಗೆ ಈ ರೀತಿ ಪ್ರೋತ್ಸಾಹ ಮಾಡುತ್ತಿರುವುದರಿಂದ ತಾಯಿ ಸರಸ್ವತಿ ಶಾರದಾಮಾತೆ ಎಲ್ಲಾ ಅಷ್ಟದಿಕ್ಪಾಲಕರ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾಕಾಲ ಇರಲಿ
ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಶಿಲೆಗಳು ಸಂಗೀತವ.... ಚಿತ್ರಗೀತೆಯ ಸ್ವರ ವಿಸ್ತಾರವನ್ನು ಇದ್ದ ಹಾಗೆಯೇ ಹಾಡಿದ್ದೇನೆ. ಶಾಸ್ತ್ರೀಯವಾಗಿ ಸಂಗೀತ ಕಲಿಯದವರು ಮೂಲ ಗಾಯನವನ್ನು ಚೆನ್ನಾಗಿ ಅನುಕರಿಸಬೇಕು. ಶಾಸ್ತ್ರೀಯವಾಗಿ ಕಲಿತವರು ಸ್ವರಾಭ್ಯಾಸಗಳನ್ನು ಮೂರೂ ಕಾಲಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಗುರುಗಳಾಗಲಿ, ಮಾರ್ಗದರ್ಶಕರಾಗಲಿ ಎಷ್ಟೇ ಚೆನ್ನಾಗಿ ಹೇಳಿಕೊಟ್ಟರೂ ನಮ್ಮ ಗ್ರಹಿಕೆ, ಅಭ್ಯಾಸ, ಪ್ರಯತ್ನ ಇದ್ದಾಗ ಮಾತ್ರ ನಾವು ಒಳ್ಳೆಯ ಸಿಂಗರ್ ಆಗಲು ಸಾಧ್ಯ. ಯಾವುದೇ ಲಯಕ್ಕೆ ತಕ್ಕಂತೆ ನಿರರ್ಗಳವಾಗಿ ನಮ್ಮ ಬಾಯಿಯಿಂದ ಸ್ವರಗಳು ಹೊಮ್ಮಬೇಕು ಎಂಬ ಉದ್ದೇಶದಿಂದ ಮೂರು ಕಾಲಗಳಲ್ಲಿ ಸ್ವರಾಭ್ಯಾಸ ಪದ್ಧತಿ ಇದೆ. ಜನರಲ್ ಆಗಿ ಚಿತ್ರಗೀತೆ, ಭಾವಗೀತೆ... ಹೀಗೆ ಯಾವುದೇ ಹಾಡನ್ನು ಮೊದಲನೇ ಕಾಲ, ಎರಡನೇ ಕಾಲ ಅಂತ ಸಂಯೋಜನೆ ಮಾಡಿರುವುದಿಲ್ಲ. ಸ್ವರಾಭ್ಯಾಸ ಪಕ್ಕಾ ಆಗಿದ್ದರೆ ಯಾವುದೇ ಹಾಡನ್ನು ಸುಲಭವಾಗಿ ಹಾಡಬಹುದು. ನಿಮ್ಮ ಸಂಗೀತಾಸಕ್ತಿ ಗಮನಿಸಿ ಸಲಹೆಯ ರೂಪದಲ್ಲಿ ಉತ್ತರಿಸಿದ್ದೇನೆ. ನಮ್ಮ playliast ನಲ್ಲಿನ Music lessons ವಿಡಿಯೋಗಳನ್ನೂ ವೀಕ್ಷಿಸಿದರೆ ನಿಮಗೆ ರಿವಿಜನ್ ಥರ ಅನುಕೂಲ ಆಗಬಹುದು. ನಿಮ್ಮ ಸಂಗೀತಾಸಕ್ತಿ, ಹಾಡುವ ಹವ್ಯಾಸ, ಕಲಿಯುವ ಪ್ರಯತ್ನ ನಿರಂತರವಾಗಿ ಸಾಗಲಿ. ಶಾರದಾದೇವಿಯ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
ತುಂಬಾ ಚೆನ್ನಾಗಿದೆ ಮೇಡಂ ಹೊಸದಾಗಿ ನಮ್ಮ ತರ ಕಲಿಯುತ್ತಿರುವವರಿಗೆ ತುಂಬಾ ಅನುಕೂಲವಾಗಿದೆ,,,, ದಯವಿಟ್ಟು ವಾರದಲ್ಲಿ ಈ ರೀತಿ ಒಂದೊಂದು ಹಾಡಿನ ಸ್ವರ ತಿಳಿಸಿ,,,,,ಸಾದ್ಯಾವಾದರೆ,,,,, ನಿಸಾರ್ ಅಹಮದ್ ಅವರ,,,, ಬೆಣ್ಣೆ ಕದ್ದ ನಮ್ಮ ಕೃಷ್ಣ ಈ ಹಾಡಿನ ಸ್ವರ,,,,ನೋಟೇಷನ್ ತಿಳಿಸಿ 💐💐💐
@@MusicInKannada I must thank you once again Madam. I tried this with my flute Madam. Your teaching method is really excellent Madam. Please share your contact number Madam.
ಸಧ್ಯ್ದಕ್ಕೆ 'ಮಾತು ತಪ್ಪದ ಮಗ ' ಮತ್ತು 'ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರಗಳ ಎರಡು ಹಾಡುಗಳ ಸ್ವರಪ್ರಸ್ತಾರ ವೀಕ್ಷಿಸಲು ಈ playlist link ಮೇಲೆ ಕ್ಲಿಕ್ ಮಾಡಿ. th-cam.com/video/SkLSFDwpEZ0/w-d-xo.html ಸಮಯಾವಕಾಶ ನೋಡಿ ಮತ್ತೆ ಚಿತ್ರಗೀತೆ, ಭಾವಗೀತೆಗಳ ಸ್ವರಪ್ರಸ್ತಾರ ಹಾಕಲಿದ್ದೇನೆ.ಧನ್ಯವಾದಗಳು.
ಎಲ್ಲಾ ನುಡಿಗಳ ಸ್ವರಗಳನ್ನು ಸ್ಕ್ರೀನ್ ಮೇಲೆ ಹಾಕದೇ,ಕಲಿಯುವವರು ಪ್ರಯತ್ನ ಮಾಡಲಿ ಅಂತ ಬಿಟ್ಟಿದ್ದೆ. ಹಾಗೆ ಉಳಿದ ನುಡಿಗಳ ಸ್ವರಪ್ರಸ್ಥಾರ ವನ್ನು ಈಗ description box ನಲ್ಲಿ ಹಾಕಿದ್ದೇನೆ. ವೀಕ್ಷಕರಿಗೆ ಕಷ್ಟವಾಗುತ್ತೆ ಅಂತ feedback ಬಂದ ಮೇಲೆ ಮುಂದಿನ ಸ್ವರ ಪ್ರಸ್ತಾರಗಳ ಎಲ್ಲಾ ನುಡಿಗಳನ್ನು ಸ್ವರಗಳೊಂದಿಗೆ ಡಿಸ್ಪ್ಲೇ ಮಾಡಲಾಗಿದೆ.
ಹೆಚ್ಚಿನ ಹಾಡುಗಳನ್ನು ನೇರವಾಗಿ ವಾದ್ಯಗಳೊಂದಿಗೆ ಹಾಡಿದ್ದೆನೆ.ಹಿಂದೆ ಕೆಲವೊಂದು ರೆಕಾರ್ಡಿಂಗ್ ಅನುಕೂಲತೆ ದೃಷ್ಟಿಯಿಂದ track ಮಾಡಿದ್ದೆವು. ಸಂಗೀತವನ್ನು ಸಹಜವಾಗಿ, ಪಾರಂಪರಿವಾಗಿ ಕಲಿತರೆ ಹೆಚ್ಚು ಪರಿಣಾಮಕಾರಿ. ನಿಮ್ಮ ಅಭಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಇವು ಹಿಂದೂಸ್ತಾನಿ ಸಂಗೀತದಲ್ಲಿ ಬಳಸುವ ಪದಗಳು. ನಮ್ಮಲ್ಲಿ ಬಳಸುವ ಮಂದ್ರ, ಮಧ್ಯಮ ಮತ್ತು ತಾರ ಸ್ಥಾಯಿ (ಸಪ್ತಕ) ಪದಗಳನ್ನು ಅಲ್ಲೂ ಬಳಸುತ್ತಾರೆ. ನಮ್ಮ ಶ್ರುತಿಯಲ್ಲಿ ತಾರ ಸಪ್ತಕದ maximum ಯಾವ ಸ್ವರದ ವರೆಗೆ ಹಾಡುವ ಸಾಮರ್ಥ್ಯ ಇದೆಯೋ ಅದು upper note ಅಥವಾ उच्च ಸ್ವರ. ಹಾಗೇ ಮಂದ್ರ ಸಪ್ರಕ ದಲ್ಲಿನ ನಮ್ಮ ಸಾಮರ್ಥ್ಯದ ಕೆಳ ಸ್ವರಕ್ಕೆ lower note ಅಥವಾ नीच ಸ್ವರ ಅಂತಾರೆ. ನನ್ನದು ಕರ್ನಾಟಕ ಸಂಗೀತ ಆಗಿದ್ರಿಂದ ಹಿಂದೂಸ್ತಾನಿ ಸಂಗೀತದ ತೀರಾ ಬೇಸಿಕ್ ಮಾಹಿತಿ ಮಾತ್ರ ಗೊತ್ತಿದೆ.
ಎಲ್ಲಾ ನುಡಿಗಳ ಸಾಹಿತ್ಯದ ನಾಲ್ಕೂ ಸಾಲುಗಳ ಸ್ವರಗಳು ಒಂದಕ್ಕೊಂದು 100% SAME ! ಮೊದಲ ನುಡಿಯ 1ನೇ ಸಾಲಿನ ಸ್ವರಗಳು ಎಲ್ಲಾ ನುಡಿಗಳ 1ನೇ ಸಾಲಿಗೆ, ಮೊದಲ ನುಡಿಯ 2ನೇ ಸಾಲಿನ ಸ್ವರಗಳು ಎಲ್ಲಾ ನುಡಿಗಳ 2ನೇ ಸಾಲಿಗೆ .......... ಹೀಗೆ ಯಥಾವತ್ತಾಗಿದ್ದರಿಂದ ಉಳಿದ ಎರಡು ನುಡಿಗಳನ್ನು ಸ್ವಂತಪ್ರಯತ್ನಕ್ಕಾಗಿ ಬಿಟ್ಟಿದ್ದೆ. ಯಾಕಂದ್ರೆ, ಇಂಥ ಸ್ವಪ್ರಯತ್ನಗಳಿಂದ ನಾವು ಅನುಭವಿಸಿ ಕಲಿಯುತ್ತೇವೆ. ನಿಮಗೆ ಕಷ್ಟ ಅನಿಸಿದ್ದರಿಂದ, ಆ ಎರಡು ನುಡಿಗಳ ಸ್ವರಪ್ರಸ್ತಾರ ಇಲ್ಲಿ ನೀಡಿದ್ದೇನೆ. ಮುಂದಿನ ಸ್ವರಪ್ರಸ್ತಾರ ಪಾಠಗಳಲ್ಲಿ ಎಲ್ಲಾ ನುಡಿಗಳ ಸ್ವರಪ್ರಸ್ತಾರ ಆನ್ ಸ್ಕ್ರೀನ್ ಡಿಸ್ಪ್ಲೇ ಮಾಡುತ್ತೇವೆ. ಇವನ್ನೆಲ್ಲ ನೀವು ಖುದ್ದಾಗಿ ಬರೆದಿಟ್ಟುಕೊಂಡರೆ ನೇರವಾಗಿ ಕಲಿತಂತಾಗುತ್ತೆ. ಅಲ್ಲದೆ, ಡಿಲೀಟ್ ಆಯ್ತು, ಮರೆತು ಹೋಯ್ತು ಅನ್ನೋದು ಇರಲ್ಲ. ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಮsಮಮರಿಮರಿಸ ರಿsಪ ಮ ಪsಪ ಪ ಕಂಕಣ ಕೈಯ ತಿರುವುತ ಬಾರೆ | ಪs ಪಪ ಪನಿಪಮ ಪs ಸನಿ ಸsಸಸ ಕುಂಕುಮಾ೦ಕಿತೆ ಪಂಕಜಲೋಚನೆ ಪs ರಿ ಸ ರಿs ರಿ ಸsಸ ನಿ ಪ ನಿ ಸ ರಿ ವೆಂಕಟ ರಮಣನ ಬಿಂಕದರಾಣಿ || ಭಾಗ್ಯದ || ಪs ಸನಿ ನಿಪಪಮ ಪನಿ ಪಮ ರಿಮ ರಿಸ ಸಕ್ಕರೆ ತುಪ್ಪದ ಕಾಲುವೆ ಹರಿಸಿ ಮsಮಮ ರಿಮರಿಸ ರಿsಪಮ ಪsಪಪ ಶುಕ್ರವಾರದ ಪೂಜೆಯ ವೇಳೆಗೆ | ಪsಪಪಪನಿಪಮ ಪs ಸನಿ ಸsಸಸ ಅಕ್ಕರೆಯುಳ್ಳ ಅಳಗಿರಿರಂಗನ ಪsರಿಸರಿs ರಿ ಸsಸನಿಪನಿಸರಿ ಚೊಕ್ಕಪುರಂದರ ವಿಠಲನ ರಾಣಿ || ಭಾಗ್ಯದ || ಪsಸನಿನಿಪಪಮ ಪನಿ ಪಮ ರಿಮ ರಿಸ
Thumba chenagi heli kodutidira Amma dhanyavadagalu namaste Amma.
ನಮಸ್ತೆ.
ಉಚಿತವಾಗಿ, ಸರಳವಾಗಿ ಹೆಚ್ಚೆಚ್ಚು ಆಸಕ್ತರು ಸಂಗೀತ ಕಲಿಯುಬೇಕು ಎಂಬ ಸದುದ್ದೇಶ ನಮ್ಮದು. ನಿಮ್ಮಂತಹ ಸಂಗೀತ ಪ್ರೇಮಿಗಳು share ಗಳ ಮೂಲಕ ಅವಶ್ಯಕತೆ ಇರುವವರಿಗೆ ಈ ಚಾನೆಲ್ ಪರಿಚಯ ಮಾಡಿಸಿದರೆ ಹೆಚ್ಚಿನವರಿಗೆ ಅನುಕೂಲ ಆಗಬಹುದು.
ಸ್ಪೂರ್ತಿ ನೀಡುವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ದಯಮಾಡಿ bhwoli ರಾಗದಲ್ಲಿ ಹೇಳಿ ಕೊಡಿ ಮೇಡಂ.ಕಲಿಯಲು ಬಹಳ ದಿನಗಳಿಂದ ಆಸೆ ಇದೆ.
ನಾನು ಮೂಲತಃ ಕರ್ನಾಟಕ vocal ಕಲಿತಿದ್ದರಿಂದ ಹಿಂದೂಸ್ತಾನಿ ಹಾಡುಗಾರಿಕೆ ಸ್ವಲ್ಪ ಕಷ್ಟ. ಸಾಧ್ಯವಾದರೆ ಪ್ರಯತ್ನಿಸುತ್ತೇನೆ.
ಹಾಗೆ ನೀವೂ ಕೂಡ ಪ್ರಯತ್ನಿಸಿ. ನಮ್ಮ ಪ್ರಯತ್ನಗಳೇ ನಮಗೆ ಸಾಕಷ್ಟು ಅನುಭವ ಕೊಡುತ್ತವೆ.
All the best.
🙏🏻 Gurumathaji, Neevu tumba uttama sangeetha seve yannu nimma veekshakarige needuttidiri💐👌🙏🏻🙏🏻🙏🏻
ನಿಮ್ಮ ಹಾಗೆ ಸ್ಪೂರ್ತಿ ನೀಡುವಂಥ ವೀಕ್ಷಕರು ಸಿಕ್ಕಿದ್ದಕ್ಕೆ ಸಂತೋಷ ಆಗಿದೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
🙏🙏🙏🙏🙏
You have good level interest and involvement. Thank you.
❤❤❤❤🙏🙏🙏🙏
Thanks.
ಮೇಡಂ ನಮಸ್ತೆ 🙏🌱
ಇಲ್ಲಿ ನೀವು ಸ್ವರಗಳನ್ನು ಶುದ್ಧ, ಮತ್ತೆ ಕೋಮಲ್
ಅಂದ್ರೆ ತಲೆ ಮೇಲೆ ಚುಕ್ಕಿ ಮತ್ತೆ ಗೆರೆ ಕೊಟ್ರೆ
ಸ್ವಲ್ಪ ಗೊತ್ತಾಗುತ್ತೆ 🌱🌷
ಇದರ ಮುಂದಿನ ಸ್ವರ ಪ್ರಸ್ತಾರ ವಿಡಿಯೋ ಗಳಲ್ಲಿ ತಾರಸ್ಥಾಯಿ ಸ್ವರಗಳ ಮೇಲೆ ಚುಕ್ಕಿ ಡಿಸ್ಪ್ಲೇ ಹಾಕಿದಿವಿ. ಅನ್ಯ ಸ್ವರ ಬೇರೆ ಬಣ್ಣದಿಂದ ತೋರಿಸಿದ್ದೂ ಇದೆ. ಆ ವಿಡಿಯೋಗಳನ್ನು ಕೂಡ ನೋಡಿ.
ನಾನು ಕರ್ನಾಟಕ ಸಂಗೀತ ಕಲಿತಿದ್ದು, ಕೋಮಲ್ ಸ್ವರ ಗುರುತು ಇಲ್ಲಿ apply ಆಗುವುದಿಲ್ಲ.
ನಮ್ಮ ಶೃತಿ ವಿಡಿಯೋ ಭಾಗ 1 ಮತ್ತು 2 ನೋಡಿ. ಅಲ್ಲಿ ಕರ್ನಾಟಕ, ಹಿಂದೂಸ್ತಾನಿ ಹಾಗೂ ವೆಸ್ಟರ್ನ್ ಸ್ವರಸ್ಥಾನಗಳ ಬಗ್ಗೆ ತಿಳಿಸಿದ್ದೇನೆ.
ಧನ್ಯವಾದಗಳು.
Thank you so much
Welcome.
Wonderful classical learning channel👌👌👌💐💐💐🙏🏻🙏🏻🙏🏻
Thanks for your appreciation.
ತುಂಬು ಹೃದಯದ ಧನ್ಯವಾದಗಳು ತಮಗೆ ಸ್ವರ ಪ್ರಸ್ತಾರವನ್ನು ತುಂಬಾ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದೀರಿ ಶಿಲೆಗಳು ಸಂಗೀತವ ಸ್ವರ ಪ್ರಸ್ತಾರವನ್ನು ದಯಮಾಡಿ ತಾವುಗಳು ಮೊದಲನೇ ವೇಗದಲ್ಲಿ ತಿಳಿಸಿಕೊಡಿ ನಮ್ಮಂತ ವಿದ್ಯಾರ್ಥಿಗಳಿಗೆ ಈ ರೀತಿ ಪ್ರೋತ್ಸಾಹ ಮಾಡುತ್ತಿರುವುದರಿಂದ ತಾಯಿ ಸರಸ್ವತಿ ಶಾರದಾಮಾತೆ ಎಲ್ಲಾ ಅಷ್ಟದಿಕ್ಪಾಲಕರ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾಕಾಲ ಇರಲಿ
ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಶಿಲೆಗಳು ಸಂಗೀತವ.... ಚಿತ್ರಗೀತೆಯ ಸ್ವರ ವಿಸ್ತಾರವನ್ನು ಇದ್ದ ಹಾಗೆಯೇ ಹಾಡಿದ್ದೇನೆ. ಶಾಸ್ತ್ರೀಯವಾಗಿ ಸಂಗೀತ ಕಲಿಯದವರು ಮೂಲ ಗಾಯನವನ್ನು ಚೆನ್ನಾಗಿ ಅನುಕರಿಸಬೇಕು. ಶಾಸ್ತ್ರೀಯವಾಗಿ ಕಲಿತವರು ಸ್ವರಾಭ್ಯಾಸಗಳನ್ನು ಮೂರೂ ಕಾಲಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಗುರುಗಳಾಗಲಿ, ಮಾರ್ಗದರ್ಶಕರಾಗಲಿ ಎಷ್ಟೇ ಚೆನ್ನಾಗಿ ಹೇಳಿಕೊಟ್ಟರೂ ನಮ್ಮ ಗ್ರಹಿಕೆ, ಅಭ್ಯಾಸ, ಪ್ರಯತ್ನ ಇದ್ದಾಗ ಮಾತ್ರ ನಾವು ಒಳ್ಳೆಯ ಸಿಂಗರ್ ಆಗಲು ಸಾಧ್ಯ. ಯಾವುದೇ ಲಯಕ್ಕೆ ತಕ್ಕಂತೆ ನಿರರ್ಗಳವಾಗಿ ನಮ್ಮ ಬಾಯಿಯಿಂದ ಸ್ವರಗಳು ಹೊಮ್ಮಬೇಕು ಎಂಬ ಉದ್ದೇಶದಿಂದ ಮೂರು ಕಾಲಗಳಲ್ಲಿ ಸ್ವರಾಭ್ಯಾಸ ಪದ್ಧತಿ ಇದೆ. ಜನರಲ್ ಆಗಿ ಚಿತ್ರಗೀತೆ, ಭಾವಗೀತೆ... ಹೀಗೆ ಯಾವುದೇ ಹಾಡನ್ನು ಮೊದಲನೇ ಕಾಲ, ಎರಡನೇ ಕಾಲ ಅಂತ ಸಂಯೋಜನೆ ಮಾಡಿರುವುದಿಲ್ಲ. ಸ್ವರಾಭ್ಯಾಸ ಪಕ್ಕಾ ಆಗಿದ್ದರೆ ಯಾವುದೇ ಹಾಡನ್ನು ಸುಲಭವಾಗಿ ಹಾಡಬಹುದು.
ನಿಮ್ಮ ಸಂಗೀತಾಸಕ್ತಿ ಗಮನಿಸಿ ಸಲಹೆಯ ರೂಪದಲ್ಲಿ ಉತ್ತರಿಸಿದ್ದೇನೆ. ನಮ್ಮ playliast ನಲ್ಲಿನ Music lessons ವಿಡಿಯೋಗಳನ್ನೂ ವೀಕ್ಷಿಸಿದರೆ ನಿಮಗೆ ರಿವಿಜನ್ ಥರ ಅನುಕೂಲ ಆಗಬಹುದು. ನಿಮ್ಮ ಸಂಗೀತಾಸಕ್ತಿ, ಹಾಡುವ ಹವ್ಯಾಸ, ಕಲಿಯುವ ಪ್ರಯತ್ನ ನಿರಂತರವಾಗಿ ಸಾಗಲಿ. ಶಾರದಾದೇವಿಯ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
ಧನ್ಯವಾದಗಳು, ರಾಮಮಂತ್ರವ ಜಪಿಸೋ ದರ್ಬಾರಿ ಕಾನಡ ರಾಗದಲ್ಲಿ ಹೇಳಿಕೊಡಿ ದಯವಿಟ್ಟು.
ದಯವಿಟ್ಟು ಈ ವಿಡಿಯೋ ವೀಕ್ಷಿಸಿ ಸಹಕರಿಸಿ.
th-cam.com/video/sx5p3yil4PU/w-d-xo.html
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸೂಪರ್
Thank you.
TUMBA CHENNAGI KALISUTIDDIRA THANKS MADAM
Dhanyavaadagalu.
ಭಾಗ್ಯದ ಲಕ್ಷ್ಮಿ ಬಾರಮ್ಮ ಸ್ವರದೊಂದಿಗೆ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆ ಸಲ್ಲಿಸುತ್ತೇನೆ
Thanks..
.Medam super
Thank you.
ತುಂಬಾ ಒಳ್ಳೆಯ ಕೆಲಸ ತಮ್ಮಿಂದ ಆಗುತ್ತಿರುವುದು ಬಹಳ ಸಂತೋಷ.
ಇನ್ನೂ ಹೆಚ್ಚಿನ ಹಾಡುಗಳು ಮೂಡಿಬರಲಿ 🙏🙏🙏🙏
ಎಲ್ಲರೂ ವಿವಿಧ ರೀತಿಯಲ್ಲಿ ಸಾಧ್ಯವಾದಷ್ಟು ಸಂಗೀತ ಕಲಿಯಲಿ ಎಂಬುದು ನಮ್ಮ ಪ್ರಯತ್ನ. ಎಲ್ಲರ Involvement ನಿಂದ ಇದು ಸಾಧ್ಯ. ಧನ್ಯವಾದಗಳು
ತುಂಬಾ ಚೆನ್ನಾಗಿದೆ ಮೇಡಂ ಹೊಸದಾಗಿ ನಮ್ಮ ತರ ಕಲಿಯುತ್ತಿರುವವರಿಗೆ ತುಂಬಾ ಅನುಕೂಲವಾಗಿದೆ,,,, ದಯವಿಟ್ಟು ವಾರದಲ್ಲಿ ಈ ರೀತಿ ಒಂದೊಂದು ಹಾಡಿನ ಸ್ವರ ತಿಳಿಸಿ,,,,,ಸಾದ್ಯಾವಾದರೆ,,,,, ನಿಸಾರ್ ಅಹಮದ್ ಅವರ,,,, ಬೆಣ್ಣೆ ಕದ್ದ ನಮ್ಮ ಕೃಷ್ಣ ಈ ಹಾಡಿನ ಸ್ವರ,,,,ನೋಟೇಷನ್ ತಿಳಿಸಿ 💐💐💐
WAIT ಮಾಡಿ. ಧನ್ಯವಾದಗಳು.
Thank you for sharing this Madam.
Thanks for your response.
@@MusicInKannada I must thank you once again Madam. I tried this with my flute Madam. Your teaching method is really excellent Madam. Please share your contact number Madam.
Thanks madam
Welcome
ತುಂಬಾ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಮೆಡಮ್ ನಮಗೆಸ್ವರ ಪ್ರಸ್ತಾರ ನೆ ಹೇಗೆ ಅನ್ನಿಸುತ್ತದೆ ಮೆಡ್ ಮ್
ಸತತ ಪ್ರಯತ್ನದಿಂದ ಕಲಿಯುತ್ತ ಹೋಗಿ.
ಧನ್ಯವಾದಗಳು.
Super madam
Thanks.
🙏
Thanks.
ಗುರು ಮಾತೆಯರಿಗೆ ಧನ್ಯವಾದ ಗಳು ದಯವಿಟ್ಟು ಹಾಡಿನ ಪೂರ್ಣ ಸ್ವರ ಹಾಕಿ.
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಮsಮಮರಿಮರಿಸ ರಿsಪ ಮ ಪsಪ ಪ
ಕಂಕಣ ಕೈಯ ತಿರುವುತ ಬಾರೆ |
ಪs ಪಪ ಪನಿಪಮ ಪs ಸನಿ ಸsಸಸ
ಕುಂಕುಮಾ೦ಕಿತೆ ಪಂಕಜಲೋಚನೆ
ಪs ರಿ ಸ ರಿs ರಿ ಸsಸ ನಿ ಪ ನಿ ಸ ರಿ
ವೆಂಕಟ ರಮಣನ ಬಿಂಕದರಾಣಿ || ಭಾಗ್ಯದ ||
ಪs ಸನಿ ನಿಪಪಮ ಪನಿ ಪಮ ರಿಮ ರಿಸ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಮsಮಮ ರಿಮರಿಸ ರಿsಪಮ ಪsಪಪ
ಶುಕ್ರವಾರದ ಪೂಜೆಯ ವೇಳೆಗೆ |
ಪsಪಪಪನಿಪಮ ಪs ಸನಿ ಸsಸಸ
ಅಕ್ಕರೆಯುಳ್ಳ ಅಳಗಿರಿರಂಗನ
ಪsರಿಸರಿs ರಿ ಸsಸನಿಪನಿಸರಿ
ಚೊಕ್ಕಪುರಂದರ ವಿಠಲನ ರಾಣಿ || ಭಾಗ್ಯದ ||
ಪsಸನಿನಿಪಪಮ ಪನಿ ಪಮ ರಿಮ ರಿಸ
@@MusicInKannada ಪೂಜ್ಯ ಗುರು ಮಾತೇ ಯರಿಗೆ ಧನ್ಯವಾದ ಗಳು ನಿಮ್ಮ ಸಹಾಯಕ್ಕೆ ನಾವು ಚಿರಋುಣಿ.
Best ever green song 👍🌹🌹🌹
You are right !!..
Thanks madam 😊
ಧನ್ಯವಾದಗಳು ಮೇಡಂ
WELCOME
ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡಿನ ಸ್ವರ ಪ್ರಸ್ತಾರ ಮಾಡಿದ ನಿಮಗೆ ಧನ್ಯವಾದಗಳು ಆದರೆ ಮೇಡಮ್ ನಮಗೆ ಕನ್ನಡ ಚಿತ್ರದ ಹಾಡಿನ ಸ್ವರ ಪ್ರಸ್ತಾರಮಾಡಿ ಒಂದು ವೀಡಿಯೊಮಾಡಿ ಆಕಿ
ಸಧ್ಯ್ದಕ್ಕೆ 'ಮಾತು ತಪ್ಪದ ಮಗ ' ಮತ್ತು 'ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರಗಳ ಎರಡು ಹಾಡುಗಳ ಸ್ವರಪ್ರಸ್ತಾರ ವೀಕ್ಷಿಸಲು ಈ playlist link ಮೇಲೆ ಕ್ಲಿಕ್ ಮಾಡಿ.
th-cam.com/video/SkLSFDwpEZ0/w-d-xo.html
ಸಮಯಾವಕಾಶ ನೋಡಿ ಮತ್ತೆ ಚಿತ್ರಗೀತೆ, ಭಾವಗೀತೆಗಳ ಸ್ವರಪ್ರಸ್ತಾರ ಹಾಕಲಿದ್ದೇನೆ.ಧನ್ಯವಾದಗಳು.
ನಮಸ್ತೆ ಮೇಡಂ ಇನ್ನು ಭಕ್ತಿಗಿತೆ ಮತ್ತು ಅದರ ಸ್ವರ ಪ್ರಸ್ತಾರಗಳನ್ನು ತಿಳಿಸಿ ನಿಮ್ಮ ಈ ವಿಡಿಯೋಗಳು ಸಂಗೀತ ತುಂಬಾ ಉಪಯುಕ್ತವಾಗಿವೆ.
ಇನ್ನೂ ಕೆಲವು selected ಸ್ವರ ಪ್ರಸ್ತಾರಾಗಳನ್ನು ಕೊಡುತ್ತೇವೆ. ಧನ್ಯವಾದಗಳು.
Pillngoviya chelva krishnàna swara prasthra. Klisi medm
ಸಮಯಾವಕಾಶ ನೋಡಿ ಪ್ರಯತ್ನಿಸುತ್ತೇನೆ.
ಯಾವ ತಾಳ ಎಂದು ತಿಳಿಸಿ
ಆದಿತಾಳ (ಕೆರವಾ)
screen mele swaras display madi madam
ಎಲ್ಲಾ ನುಡಿಗಳ ಸ್ವರಗಳನ್ನು ಸ್ಕ್ರೀನ್ ಮೇಲೆ ಹಾಕದೇ,ಕಲಿಯುವವರು ಪ್ರಯತ್ನ ಮಾಡಲಿ ಅಂತ ಬಿಟ್ಟಿದ್ದೆ. ಹಾಗೆ ಉಳಿದ ನುಡಿಗಳ ಸ್ವರಪ್ರಸ್ಥಾರ ವನ್ನು ಈಗ description box ನಲ್ಲಿ ಹಾಕಿದ್ದೇನೆ. ವೀಕ್ಷಕರಿಗೆ ಕಷ್ಟವಾಗುತ್ತೆ ಅಂತ feedback ಬಂದ ಮೇಲೆ ಮುಂದಿನ ಸ್ವರ ಪ್ರಸ್ತಾರಗಳ ಎಲ್ಲಾ ನುಡಿಗಳನ್ನು ಸ್ವರಗಳೊಂದಿಗೆ ಡಿಸ್ಪ್ಲೇ ಮಾಡಲಾಗಿದೆ.
Music track upload madi madam
ಹೆಚ್ಚಿನ ಹಾಡುಗಳನ್ನು ನೇರವಾಗಿ ವಾದ್ಯಗಳೊಂದಿಗೆ ಹಾಡಿದ್ದೆನೆ.ಹಿಂದೆ ಕೆಲವೊಂದು ರೆಕಾರ್ಡಿಂಗ್ ಅನುಕೂಲತೆ ದೃಷ್ಟಿಯಿಂದ track ಮಾಡಿದ್ದೆವು.
ಸಂಗೀತವನ್ನು ಸಹಜವಾಗಿ, ಪಾರಂಪರಿವಾಗಿ ಕಲಿತರೆ ಹೆಚ್ಚು ಪರಿಣಾಮಕಾರಿ.
ನಿಮ್ಮ ಅಭಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Savara.instu.hakie
ಆಗಾಗ ಸ್ವರಪ್ರಸ್ತಾರದ ವಿಡಿಯೋ ಹಾಕುತ್ತೇವೆ.
Tanks.madam😊
Madam uchha swara neecha swar yavavu tilisiri
ಇವು ಹಿಂದೂಸ್ತಾನಿ ಸಂಗೀತದಲ್ಲಿ ಬಳಸುವ ಪದಗಳು. ನಮ್ಮಲ್ಲಿ ಬಳಸುವ ಮಂದ್ರ, ಮಧ್ಯಮ ಮತ್ತು ತಾರ ಸ್ಥಾಯಿ (ಸಪ್ತಕ) ಪದಗಳನ್ನು ಅಲ್ಲೂ ಬಳಸುತ್ತಾರೆ.
ನಮ್ಮ ಶ್ರುತಿಯಲ್ಲಿ ತಾರ ಸಪ್ತಕದ maximum ಯಾವ ಸ್ವರದ ವರೆಗೆ ಹಾಡುವ ಸಾಮರ್ಥ್ಯ ಇದೆಯೋ ಅದು upper note ಅಥವಾ उच्च ಸ್ವರ. ಹಾಗೇ ಮಂದ್ರ ಸಪ್ರಕ ದಲ್ಲಿನ ನಮ್ಮ ಸಾಮರ್ಥ್ಯದ ಕೆಳ ಸ್ವರಕ್ಕೆ lower note ಅಥವಾ नीच ಸ್ವರ ಅಂತಾರೆ.
ನನ್ನದು ಕರ್ನಾಟಕ ಸಂಗೀತ ಆಗಿದ್ರಿಂದ ಹಿಂದೂಸ್ತಾನಿ ಸಂಗೀತದ ತೀರಾ ಬೇಸಿಕ್ ಮಾಹಿತಿ ಮಾತ್ರ ಗೊತ್ತಿದೆ.
nammur mandara huve hadin svaragalu mthu noteshantions please
th-cam.com/video/kGK2xCrVDQ8/w-d-xo.html
Madam danyavadhagalu ulida charanakke prastara hakikollalu kasta hagutte madam pls illa charanakke prastara haki koti nammantha kalikarthigalige upayoga hagutte madam
ಎಲ್ಲಾ ನುಡಿಗಳ ಸಾಹಿತ್ಯದ ನಾಲ್ಕೂ ಸಾಲುಗಳ ಸ್ವರಗಳು ಒಂದಕ್ಕೊಂದು 100% SAME ! ಮೊದಲ ನುಡಿಯ 1ನೇ ಸಾಲಿನ ಸ್ವರಗಳು ಎಲ್ಲಾ ನುಡಿಗಳ 1ನೇ ಸಾಲಿಗೆ, ಮೊದಲ ನುಡಿಯ 2ನೇ ಸಾಲಿನ ಸ್ವರಗಳು ಎಲ್ಲಾ ನುಡಿಗಳ 2ನೇ ಸಾಲಿಗೆ .......... ಹೀಗೆ ಯಥಾವತ್ತಾಗಿದ್ದರಿಂದ ಉಳಿದ ಎರಡು ನುಡಿಗಳನ್ನು ಸ್ವಂತಪ್ರಯತ್ನಕ್ಕಾಗಿ ಬಿಟ್ಟಿದ್ದೆ.
ಯಾಕಂದ್ರೆ, ಇಂಥ ಸ್ವಪ್ರಯತ್ನಗಳಿಂದ ನಾವು ಅನುಭವಿಸಿ ಕಲಿಯುತ್ತೇವೆ.
ನಿಮಗೆ ಕಷ್ಟ ಅನಿಸಿದ್ದರಿಂದ, ಆ ಎರಡು ನುಡಿಗಳ ಸ್ವರಪ್ರಸ್ತಾರ ಇಲ್ಲಿ ನೀಡಿದ್ದೇನೆ. ಮುಂದಿನ ಸ್ವರಪ್ರಸ್ತಾರ ಪಾಠಗಳಲ್ಲಿ ಎಲ್ಲಾ ನುಡಿಗಳ ಸ್ವರಪ್ರಸ್ತಾರ ಆನ್ ಸ್ಕ್ರೀನ್ ಡಿಸ್ಪ್ಲೇ
ಮಾಡುತ್ತೇವೆ.
ಇವನ್ನೆಲ್ಲ ನೀವು ಖುದ್ದಾಗಿ ಬರೆದಿಟ್ಟುಕೊಂಡರೆ ನೇರವಾಗಿ ಕಲಿತಂತಾಗುತ್ತೆ. ಅಲ್ಲದೆ, ಡಿಲೀಟ್ ಆಯ್ತು, ಮರೆತು ಹೋಯ್ತು ಅನ್ನೋದು ಇರಲ್ಲ.
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಮsಮಮರಿಮರಿಸ ರಿsಪ ಮ ಪsಪ ಪ
ಕಂಕಣ ಕೈಯ ತಿರುವುತ ಬಾರೆ |
ಪs ಪಪ ಪನಿಪಮ ಪs ಸನಿ ಸsಸಸ
ಕುಂಕುಮಾ೦ಕಿತೆ ಪಂಕಜಲೋಚನೆ
ಪs ರಿ ಸ ರಿs ರಿ ಸsಸ ನಿ ಪ ನಿ ಸ ರಿ
ವೆಂಕಟ ರಮಣನ ಬಿಂಕದರಾಣಿ || ಭಾಗ್ಯದ ||
ಪs ಸನಿ ನಿಪಪಮ ಪನಿ ಪಮ ರಿಮ ರಿಸ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಮsಮಮ ರಿಮರಿಸ ರಿsಪಮ ಪsಪಪ
ಶುಕ್ರವಾರದ ಪೂಜೆಯ ವೇಳೆಗೆ |
ಪsಪಪಪನಿಪಮ ಪs ಸನಿ ಸsಸಸ
ಅಕ್ಕರೆಯುಳ್ಳ ಅಳಗಿರಿರಂಗನ
ಪsರಿಸರಿs ರಿ ಸsಸನಿಪನಿಸರಿ
ಚೊಕ್ಕಪುರಂದರ ವಿಠಲನ ರಾಣಿ || ಭಾಗ್ಯದ ||
ಪsಸನಿನಿಪಪಮ ಪನಿ ಪಮ ರಿಮ ರಿಸ
Madam nimmantha teacher edre enthagaru kooda music kalibahudu thumba thumba thanks
ಧನ್ಯವಾದಗಳು.
Haadin jote taal yaoodu ant heli mam
ಆದಿ ತಾಳ.
Super madam
Thanks.