ಈಶ್ವರನ ಪಾತ್ರ ಮಾಡಲು ವಿಷ್ಣು ಕೇಳಿದ್ದು ‘1’ ಲಕ್ಷ | ದ್ವಾರಕೀಶ್‌ಗೆ ಬಿತ್ತು ಏಟಿಗೆ ಏಟು | Dwarakish Ep 14

แชร์
ฝัง
  • เผยแพร่เมื่อ 2 ต.ค. 2024
  • ನ್ಯಾಯ ಎಲ್ಲಿದೆ ಚಿತ್ರದ ಪ್ರಚಂಡ ಯಶಸ್ಸಿನ ನಂತ್ರ ದ್ವಾರಕೀಶ್ ತಯಾರಿಸಿದ ಚಿತ್ರ ಪ್ರಚಂಡ ಕುಳ್ಳ. ಈ ಚಿತ್ರಕ್ಕೆ ನಾಯಕಿಯಾಗಿ ಬಂದವರು ರಾದಿಕಾ. ಚಿತ್ರದಲ್ಲಿ ಬರುವ ಈಶ್ವರನ ಪಾತ್ರ ಮಾಡಲು ವಿಷ್ಣುವರ್ಧನ್ ಅವರನ್ನ ದ್ವಾರಕೀಶ್ ಕೇಳಿದಾಗ ಒಂದು ಲಕ್ಷ ಕೊಟ್ಟರೆ ಮಾಡುತ್ತೇನೆ ಎಂದರಂತೆ. ಅಂದುಕೊಂಡಂತೆ ಚಿತ್ರ ಯಶಸ್ವಿಯಾಗಲಿಲ್ಲ. ದ್ವಾರಕೀಶ್ ಗೆ ಬೀಳಲಾರಂಭಿಸಿತು ಏಟಿನ ಮೇಲೆ ಏಟು...
    Click here To Subscribe to Channel -- / chitraloka
    #Chitraloka #Dwarakish #Prachanda Kulla #Radhika #Vishnuvardhan #Geetha #Vishnu remuneration
    Also See
    ಶ್ರೀನಿವಾಸಮೂರ್ತಿಗೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಕಟವಾದ ದಿನ.. ಆ ಮೂರು ಜನ ಕುಡಿಯುತ್ತಿದ್ದರು.. ಯಾರವರು? ಕಾರಣವೇನು? - Muralikrishna Ep - • ಶ್ರೀನಿವಾಸಮೂರ್ತಿಗೆ ಕೋರ್...
    ನನ್ನ ಮುಖ ಲಕ್ಷಣಕ್ಕೆ ನಾನು ಕಲಾವಿದನಾ ಎಂದು ಕೇಳಿದ್ದೆ? | Srishailan Life Story 02 • ನನ್ನ ಮುಖ ಲಕ್ಷಣಕ್ಕೆ ನಾನ...
    ನ್ಯಾಯ ಎಲ್ಲಿದೆ ಸೂಪರ್ ಡ್ಯೂಪರ್ ಹಿಟ್ ಗೆ ಕಾರಣವೇನು? 1983-85 ನನ್ನ ಅತ್ಯಂತ ಯಶಸ್ವೀ ಸಮಯ | Dwarakish Ep 13 • ನ್ಯಾಯ ಎಲ್ಲಿದೆ ಸೂಪರ್ ಡ್...
    ಸುರೇಶ್ , ರಘುರಾಮ್ ಸಾವಿಂದ ಬಚಾವಾಗಿದ್ದೇಗೆ? | ಶೂಟಿಂಗ್ ನಿಲ್ಲಿಸಿ ಎಂದು ಎನ್ ಎಂ. ಸುರೇಶ್ ಮಗಳು ಹೇಳಿದ್ದೇಕೆ? - NM Suresh Ep - • ಸುರೇಶ್ , ರಘುರಾಮ್ ಸಾವಿಂ...
    ನಮ್ಮದು ಕಲಾ ಸೇವೆ, ಕಲಾ ರಂಗ ಅಲ್ಲ ಜೀವನಕ್ಕಾಗಿ ಮಾಡುವ ದುಡಿಮೆ.. - Srishailan Life Story 01 • ನಮ್ಮದು ಕಲಾ ಸೇವೆ, ಕಲಾ ರ...
    ಮಗನ ಕಣ್ಣು ಕುರುಡಾದಾಗ.. ಅಯ್ಯೋ ದೇವರೇ.. ಏನಪ್ಪ ಗತಿ. | ರಜನಿ ದ್ವಾರಕೀಶ್‌ಗೆ ಅವಮಾನ ಮಾಡಿದ್ರಾ? | Dwarakish Ep 12 • ರಜನಿ ದ್ವಾರಕೀಶ್‌ಗೆ ಅವಮಾ...
    ವಿಷ್ಣು ಕೈಗೆ ಖಡಗ ಹಾಕಿದ್ಯಾರು..? | ವಿಷ್ಣು ನೋವು ತಿಂದ ಸಂದರ್ಭಗಳು ಯಾವುದು ಗೊತ್ತಾ? B VijayaKumar Ep 02 • ಶ್ರೀನಿವಾಸಮೂರ್ತಿಗೆ ಕೋರ್...
    ವಿಷ್ಣುವರ್ಧನ್ ಬರುವಾಗಲೂ ಮತ್ತು ಹೋಗುವಾಗಲು ಸಿಕ್ಸರ್ ಹೊಡೆದ್ದಿದ್ದರು | B VijayaKumar Ep 01 • ವಿಷ್ಣುವರ್ಧನ್ ಬರುವಾಗಲೂ ...
    ಗುರು ಶಿಷ್ಯರು ಸಮಾರಂಭದಲ್ಲಿ ಬಾಂಬ್ ಇಟ್ಟವರು ಯಾರು? | ಬೆಂಗಳೂರು ಬಿಟ್ಟು ಹೋಗಿದ್ದೇಕೆ? Dwarakish House | Ep 11 • ಗುರು ಶಿಷ್ಯರು ಸಮಾರಂಭದಲ್...
    ಕರ್ಣನ ಸಂಪತ್ತು ನಿರ್ಮಾಪಕ ಕೊಲೆಗೆ ವಿಪಲ ಯತ್ನ ಎಂದು ಹಾಯ್ ಬೆಂಗಳೂರು ಬರೆದದ್ದು ಯಾಕೆ? | Muralikrishna Ep 07 • ಕರ್ಣನ ಸಂಪತ್ತು ನಿರ್ಮಾಪಕ...
    ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | Tiptur Ramaswamy Ep 15 • ರಾಜ್ ರಾಜಕೀಯ ಪ್ರವೇಶಕ್ಕೆ...
    ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ನಡುವಿನ ಜಾಲೆಂಜ್ ಏನು? Gururaj Ep 05 ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ನಡುವಿನ ಜಾಲೆಂಜ್ ಏನು? Gururaj Ep 05
    ದರ್ಶನ್, ಸೃಜನ್ ದುಬೈನಲ್ಲಿ ಹೋಗಿದ್ದ ಆ ಪ್ರೀತಿಯ ಜಾಗ ಯಾವುದು ಗೊತ್ತಾ? • ದರ್ಶನ್, ಸೃಜನ್ ಕತಾರ್ ನಲ...
    ನ್ಯಾಯ ಕೇಳಿದ್ರೆ ಕಾಂಟ್ರವರ್ಸಿ ಅoತಾರೆ ಯಾಕೆ? - Priya Hassan Ep 03 • ನ್ಯಾಯ ಕೇಳಿದ್ರೆ ಕಾಂಟ್ರವ...
    2012 - 2013 Karnataka State Film Award • 2012 2013 ರಾಜ್ಯ ಚಲನಚಿ...
    ಸಿಂಗಪೂರಿನಲ್ಲಿ ಶೂಟ್ ಮಾಡಿದ ನೆಗೆಟೀವ್ ಗೆ ಆಗಿದ್ದೇನು? Dwarakish 10 • ನರಸಿಂಹರಾಜು ಇಲ್ಲದೆ ಸಿನಿ...
    ಬೆಂಗಳೂರಿನಲ್ಲಿ ಗಣೇಶ ಹಾಲು ಕುಡಿದ ದಿನ ನಡೆದಿದ್ದೇನು? | Muralikrishna Ep 06 - • ಬೆಂಗಳೂರಿನಲ್ಲಿ ಗಣೇಶ ಹಾಲ...
    ಕುಳ್ಳ ದ್ವಾರ್ಕಿ ಜೊತೆ ವಿಷ್ಣು ಬಂದಿದ್ದು ಹೇಗೆ? | Dwarakish Life Ep 09 • ಕುಳ್ಳ ದ್ವಾರ್ಕಿ ಜೊತೆ ವಿ...
    ರಾಜಣ್ಣ ಚಿತ್ರಗಳನ್ನು ನೋಡಲು ಮಾತ್ರ ಅಪ್ಪ ಕಳುಹಿಸುತ್ತಿದ್ದರು.. ಶಿವಕುಮಾರ್ | Shivakumar Life Story 01 • ರಾಜಣ್ಣ ಚಿತ್ರಗಳನ್ನು ನೋಡ...
    ದ್ವಾರಕೀಶ್ ಎದೆಯ ಮೇಲೆ ರಾಜಣ್ಣ ಬಂದಿದ್ದೇಗೆ..? | ಲಕ್ಷೀ ವರ ಕೊಟ್ರೂ ನನಗೆ ಅದೃಷ್ಟವಿರಲಿಲ್ಲ | Dwarakish Ep 5 • ದ್ವಾರಕೀಶ್ ಎದೆಯ ಮೇಲೆ ರಾ...
    ತಾಯಿ ಸತ್ತಮೇಲೆ ಕೆಲವರ ಯೋಗ್ಯತೆ ಗೊತ್ತಾಯಿತು - ಪ್ರಿಯಾಹಾಸನ್ | Priya Hassan Ep 02 • ತಾಯಿ ಸತ್ತಮೇಲೆ ಕೆಲವರ ಯೋ...
    ಮಾಧವಿ ಚೆನ್ನಾಗಿದ್ದೀರಾ.. ಎಂದು ರಾಜ್ ಕರೆದದ್ದು ಯಾರನ್ನ..? | Sriraksha Ep 2 • ಮಾಧವಿ ಚೆನ್ನಾಗಿದ್ದೀರಾ.....
    ರಾಜ್‌ಗೂ ಈ ದೇವಸ್ಥಾನಗಳಿಗೂ ಏನು ಸಂಬoಧ..? | S A Govindaraj Ep 10 - • ರಾಜ್‌ಗೂ ಈ ದೇವಸ್ಥಾನಗಳಿಗ...
    ಚಪ್ಪಾಳೆ ಕಥೆಗಾರ ನನ್ನ ಮರ್ಯಾದೆ ತೆಗೆದಿದ್ದ | ಚಪ್ಪಾಳೆ ಹಾಡು ಸಾಧಕರಿಗಾಗಿ ಮಾಡಿದ್ದು - | NM Suresh • ಚಪ್ಪಾಳೆ ಕಥೆಗಾರ ನನ್ನ ಮರ...
    ಮೇಯರ್ ಮುತ್ತಣ್ಣ ಚಿತ್ರವಾಗಿದ್ದೇಗೆ? | ರಾಜ್ ಹಳ್ಳಿಯವರ ಪಾತ್ರ ಮಾಡಿದ್ರೆ ಚಿತ್ರ ಏನಾಗುತ್ತಿತ್ತು? | Dwarakish Ep 4 • ಮೇಯರ್ ಮುತ್ತಣ್ಣ ಚಿತ್ರವಾ...
    ಶಿವಣ್ಣ ಮದುವೆಯಲ್ಲಿ ರಾಜ್‌ಗೆ ಊಟ ಸಿಗಲಿಲ್ಲ!! | ಅವರು ಎಂದೂ ‘ನಾನು’ ಅನ್ನಲಿಲ್ಲ | SA Chinnegowda Ep 14 • ಶಿವಣ್ಣ ಮದುವೆಯಲ್ಲಿ ರಾಜ್...
    ಕನ್ನಡ ಚಿತ್ರರಂಗಕ್ಕೆ 1954 ರಲ್ಲಿ ಪಾದಾರ್ಪಣೆ ಮಾಡಿದ್ಬ ನಾಯಕ ನಟ ‘ಕಲ್ಯಾಣ್‌ಕುಮಾರ್’ | Gandhada Gudi Ep 23 • ಕನ್ನಡ ಚಿತ್ರರಂಗಕ್ಕೆ 195...
    ಅಂಬರೀಶ್ ಮನೆಯನ್ನು ಲಪಟಾಯಿಸಲು ಯತ್ನಿಸಿದ್ದು ಯಾರು? | Advocate Muralikrishna Ep 5 • ಅಂಬರೀಶ್ ಮನೆಯನ್ನು ಲಪಟಾಯ...
    ಮಮತೆಯ ಬಂಧನ ಚಿತ್ರ ಶುರುವಾಗಿದ್ದೆ ಎರಡು ಸಾವಿರ ರೂಪಾಯಿಗಳಲ್ಲಿ | Dwarakish Life Story 03 • ಮಮತೆಯ ಬಂಧನ ಚಿತ್ರ ಶುರುವ...
    ಶ್ರೀರಕ್ಷಾ ನೋಡಲು ಜೀವನಚೈತ್ರ ಚಿತ್ರೀಕರಣಕ್ಕೆ ಹೋಗುತ್ತಿದ್ದವರು ಯಾರು..? | Sriraksha Ep 1 • ಶ್ರೀರಕ್ಷಾ ನೋಡಲು ಜೀವನಚೈ...
    ನಟಿ ರಮ್ಯರನ್ನು ಮಾರ್ವಾಡಿ ಹುಡುಗಿ ಅಂದುಕೊಂಡಿದ್ದೇಕೆ? Lokeshwara, ACP (Retd) Ep 03 - • ನಟಿ ರಮ್ಯರನ್ನು ಮಾರ್ವಾಡಿ...
    ಯಶ್ ನಟಿಸಿದ ಮೊದಲ ಚಿತ್ರ ಯಾವುದು ? | Priya Hassan Ep 01 - • ಪ್ರಿಯಾ ಹಾಸನ್ ನಿರ್ದೇಶಕಿ...
    ರಾಜ್ ನೃಪತುಂಗ ಚಿತ್ರ ಮಾಡಿಲಿಲ್ಲವೇಕೆ? | ಮೈಸೂರು ಅರಸರ ಮುಂದೆ ರಾಜಣ್ಣ ನಿಂತಾಗ ಏನಾಯ್ತು? Tiptur Ramaswamy Ep 14 - • ರಾಜ್ ನೃಪತುಂಗ ಚಿತ್ರ ಮಾಡ...
    ಈ ಕುಳ್ಳನನ್ನ ಎಲ್ಲಿಂದ ಹುಡುಕಿಕೊಂಡು ಬಂದ್ರಿ ಎಂದು ಕೇಳಿದ ಹೀರೋಯಿನ್ ಯಾರು..? | Dwarakish life Story Ep 2
    ನನ್ನ ಹೊಸ ಕಾರಿನಲ್ಲಿ ಆದ ಆ್ಯಕ್ಸಿಡೆಂಟ್ ಇಂದಿಗೂ ನನಗೆ ಶಾಕ್ - S A Govindaraj Ep 09 - • ನನ್ನ ಹೊಸ ಕಾರಿನಲ್ಲಿ ಆದ ...
    ಅಮೃತ ಮಹೋತ್ಸವ ಸಮಾರಂಭದಲ್ಲಿ ಗಲಾಟೆಗೆ ಕಾರಣರು ಯಾರು? - Lokeshwara, ACP (Retd) Ep 3 ಅಮೃತ ಮಹೋತ್ಸವ ಸಮಾರಂಭದಲ್ಲಿ ಗಲಾಟೆಗೆ ಕಾರಣರು ಯಾರು? - Lokeshwara, ACP (Retd) Ep 3
    Sriraksha and Shivakumar Reception Rare Video - • ಶ್ರೀರಕ್ಷಾ ಶಿವಕುಮಾರ್ ಮ...
    What Happened When Vishnu Sung Rajkumar Song - ವಿಷ್ಣು ಕೈಯಲ್ಲಿ ಅಣ್ಣಾವ್ರ ಹಾಡು ಹಾಡಿಸಿದಾಗ ಆಗಿದ್ದೇನು..? - Gururaj Ep 03 • ವಿಷ್ಣು ಕೈಯಲ್ಲಿ ಅಣ್ಣಾವ್...

ความคิดเห็น • 127

  • @vijaymanjunath5646
    @vijaymanjunath5646 3 ปีที่แล้ว +91

    ಅಯ್ಯಯ್ಯೋ ಪ್ರಚಂಡ ಕುಳ್ಳ ಓಡಲಿಲ್ಲವೇ ಸಾರ್!!!??? ತುಂಬಾ ಚೆನ್ನಾಗಿತ್ತು ಸಾರ್

  • @vijaymanjunath5646
    @vijaymanjunath5646 3 ปีที่แล้ว +94

    ನಾನು ಚಿಕ್ಕಂದಿನಲ್ಲಿ ನೋಡಿದ ಚಿತ್ರ ಪ್ರಚಂಡ ಕುಳ್ಳ. ನಮಗಂತೂ ಆ ಕುಳ್ಳನ ತರಲೆ ಪೆದ್ದುತನ ಸಾಹಸ ಇವೆಲ್ಲವೂ ತುಂಬಾ.... ಇಷ್ಟವಾಗಿತ್ತು. ಮುದ್ದುಮರಿ ಪುಟ್ಟ ಮರಿ ಜಾಣಮರಿ ಕತ್ತೆ ಮರಿ ಹಾಡು ಸೊಗಸಾಗಿತ್ತು

    • @aparnas2212
      @aparnas2212 5 หลายเดือนก่อน

      S it's really very nice acting by dwarkish

  • @raghavendraganesh8614
    @raghavendraganesh8614 3 ปีที่แล้ว +16

    Neevu Vishnu Dada avra bagge heloke shuru madidakshana nange estu kushi sir nijjavaglu Vishnu Dada avru nammellara mansalli jeevantavagi idare .. avra fan agirorodakke naavu punya madidiri ❤️❤️

  • @basavarajvedu7478
    @basavarajvedu7478 3 ปีที่แล้ว +21

    ದ್ವಾರಕೀಶ್ ಸಾರ್ ಅದೃಷ್ಟವಂತ ಚಿತ್ರದಲ್ಲಿ ನಿಮ್ಮ ನಟನೆ ಅದ್ಬುತ ಸಾರ್ ಕ್ಲೈಮ್ಯಾಕ್ಸ್ ನಿಮ್ಮ ಅಭಿನಯ ನೋಡಿ ಅಳು ಬಂತು ನಿಮ್ಮ ಅಭಿನಯಕ್ಕೆ 🙏🙏🙏🙏🙏

  • @sreeadithyavidyapeeth6859
    @sreeadithyavidyapeeth6859 3 ปีที่แล้ว +67

    ಪ್ರಚಂಡ ಕುಳ್ಳ ಉತ್ತಮ ಚಿತ್ರ.ಈಗಲೂ ಕುಳಿತು ಖುಷಿ ಪಡಬಹುದಾದ ಚಿತ್ರ.

  • @pavanshiv1296
    @pavanshiv1296 3 ปีที่แล้ว +22

    Egalu TV Alli prachanda kulla nodoke eshta but aaga movie Yake odalila 😔😔

  • @dkparthasarathi5237
    @dkparthasarathi5237 3 ปีที่แล้ว +4

    Really i am big fan of dwarakis sir

  • @moinulhaq7676
    @moinulhaq7676 3 ปีที่แล้ว +26

    Dwarkish Sir, I am comparing you with the great Raj Kapoor who had said
    I eat cinema
    I sleep cinema
    I dream cinema
    I walk cinema
    I talk cinema
    I love cinema.
    Jeena yahan marna yahan isle siwa jaana kahan.
    Sir, you are pride of our Kannada cinema, who never bothered about the financial success of the films you made. We Kannadigas salute you Sir.

  • @mahadevaswamykm3772
    @mahadevaswamykm3772 3 ปีที่แล้ว +24

    ಹಣ ಇರುತ್ತೆ ಹೋಗುತ್ತೆ..ನೀವು ಕನ್ನಡ..ಚಿತ್ರ ರಂಗ ಕೆ..ನೀವು ನೀಡಿರುವ ಸಿನಿಮಾ ಗಳು...ಅದ್ಬುತ ..

  • @director7films911
    @director7films911 3 ปีที่แล้ว +9

    Dwarakeesh sir, it seems reason for your failure is not bad movies, but lack of planning and unnecessary expense. When 20-22 prints were used for Dr. Rajkumar movies itself, I don't understand on what basis you decided to go for 40 prints for your movie (especially when you incurred losses already in your recent movies). I am really proud of you for being Cinema lover, but i feel bad that you never tried to learn from your mistakes. Your interviews are very useful for us, as we can learn from your experience. Thank you sir.

  • @ManjunathManjunath-dr8qz
    @ManjunathManjunath-dr8qz 2 ปีที่แล้ว +5

    ಸರ್ ನಿಮ್ಮಂಥ ಧೀಮಂತ ಮತ್ತು ಧೈರ್ಯವಂತ ನಿರ್ಮಾಪಕರು ಇಡೀ ನಮ್ಮ ಭಾರತ ಚಿತ್ರರಂಗದಲ್ಲೇ ಯಾರೂ ಇಲ್ಲ ಸರ್. ನಾನು ರಾಜಣ್ಣ ಮತ್ತು ವಿಷ್ಣು ದಾದಾ ಅವರ ಅಪ್ಪಟ ಅಭಿಮಾನಿ. ನನಗೆ ಅವರಿಬ್ಬರೂ ಮತ್ತು ಅವರಿಬ್ಬರ ಚಿತ್ರಗಳೂ ಬಹಳ ಇಷ್ಟ . ನಿಮ್ಮ ಮತ್ತು ವಿಷ್ಣು ದಾದಾ ಅವರ ಕಾಂಬಿನೇಶನ್ ಚಿತ್ರಗಳು ನನಗೆ ತುಂಬಾ ಇಷ್ಟ. ಹಾಗೆಯೇ ಪ್ರಚಂಡ ಕುಳ್ಳ ಚಿತ್ರವೂ ನನ್ನ ಅಚ್ಚು ಮೆಚ್ಚಿನ ಚಿತ್ರ, ಆ ಚಿತ್ರವನ್ನು ಎಷ್ಟು ಸಾರಿ ನೋಡಿದರೂ ಬೇಜಾರಾಗುವುದಿಲ್ಲ, ಅಷ್ಟು ಚೆನ್ನಾಗಿದೆ, ತುಂಬಾ ಮನರಂಜನೆ ನೀಡುತ್ತದೆ, ಆದರೆ ಆ ಚಿತ್ರ ಯಶಸ್ವಿಯಾಗಿ ಒಡಲಿಲ್ಲ ಅಂದರೆ ಆಶ್ಚರ್ಯವಾಗುತ್ತದೆ ಮತ್ತು ಬಹಳ ಬೇಸರವೂ ಆಗುತ್ತದೆ. ಅಂಥಾ ಅದ್ಭುತವಾದ ಚಿತ್ರವನ್ನು ಪ್ರೇಕ್ಷಕರು ಯಾಕೆ ಇಷ್ಟಪಡಲಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ . ನಿಮ್ಮ ಸಿನಿಮಾ ಮಾಹಿತಿಗಳನ್ನು ಮತ್ತು ನಿಮ್ಮ ಸ್ಪಷ್ಟವಾದ ಮಾತುಗಳನ್ನು ಕೇಳಿ ಬಹಳ ಸಂತೋಷವಾಯ್ತು , ಧನ್ಯವಾದಗಳು ಸರ್ .

  • @chandanrao1387
    @chandanrao1387 3 ปีที่แล้ว +9

    Moral is kulla is flop,,. Vishnu dada is super hit,,, vishnu sir jotey chenag ididrey neevu super hit and oley financially chenag irthidri

  • @sreeadithyavidyapeeth6859
    @sreeadithyavidyapeeth6859 3 ปีที่แล้ว +83

    ವಿಷ್ಣು ಈಶ್ವರನಾಗಿ ಅದ್ಭುತವಾಗಿ ಕಾಣಿಸಿದ ಸಿನೆಮಾ.

    • @nagapramodh4454
      @nagapramodh4454 2 ปีที่แล้ว +2

      Yes because of Vishnu sir, I watched it multiple times

    • @ramkumarra6003
      @ramkumarra6003 2 ปีที่แล้ว +3

      Marayade iralli swalpa legends bagge matadoke yogyate. Irabeku avare bagge matadoke yogyate irabeku jaggatigge obre vishnu dada

  • @anilkumarcb5687
    @anilkumarcb5687 3 ปีที่แล้ว +9

    vishnu dada eswarana patrake suite ago tara yaru agalla en aa kale nodoke 2 kannu salolla

  • @manjunaths50
    @manjunaths50 3 ปีที่แล้ว +27

    Vishnu Was Great👍

    • @prabhurockzz7809
      @prabhurockzz7809 3 ปีที่แล้ว +1

      Use "sir" or other respected words🙏🤗

  • @sharath833
    @sharath833 3 ปีที่แล้ว +9

    Karnataka da adbut haagu hemmeya kulla Sir neevu. Hats of to you. 🙏🙏🙏

  • @mahendranr8934
    @mahendranr8934 3 ปีที่แล้ว +11

    My fav childhood movie "Prachanda Kulla"

  • @narayanakumar8933
    @narayanakumar8933 3 ปีที่แล้ว +7

    Prachanda kulla ever green movie sir... Thumbaa chennagidhe..

  • @2DKBM
    @2DKBM 3 ปีที่แล้ว +14

    Dwarakish is great , pride of Kannada film industry

  • @mukundansrinivasan8588
    @mukundansrinivasan8588 3 ปีที่แล้ว +6

    The best film i have seen of Dwarkish is APTA MITRA AND ONE SONG KALAVANNU IS AMAZING. I GET TEARS ON THE STORY OF DWARKISH. He should not have sold the ABINANDE HOUSE. Govt should come to the rescue of artists when they are in CRISIS. SANDAL WOOD SHOULD MAKE A BENEFIT SHOW FOR DWARKISH FOR HIM TO HAVE A DECENT LIVING.HIS CONTRIBUTION TO KANNADA CINEMA IS AMAZING.HE SHOULD BE AWARDED WITH PADMA VIBHUSHANA AND DADA SAHEB PALKE AWARD.

  • @takeiteasy7717
    @takeiteasy7717 3 ปีที่แล้ว +12

    You forgot to speak about Sudarshan, great negative character of the movie. He has done best.

  • @kpddkrishna8271
    @kpddkrishna8271 3 ปีที่แล้ว +13

    I love you Vishnu ANNA

  • @TheDevaraj10
    @TheDevaraj10 2 ปีที่แล้ว +5

    I used to watch prachand kulla in my childhood..it's one of my favorite

  • @nammakannada6042
    @nammakannada6042 3 ปีที่แล้ว +7

    Raj narasimraju
    Vishnu dwarki
    Ravi hsmsa

  • @gangadharaiahk.r2010
    @gangadharaiahk.r2010 2 ปีที่แล้ว +1

    Janara midita Dr.Rajkumar aagittu. Adare neeve hero aagalu horatiri. Ade neevu madita tappu. Adaru kannada chitra rangakke nimma koduge apara.

  • @abhigowda6269
    @abhigowda6269 3 ปีที่แล้ว +11

    I only see this video for vishnu appaji

  • @kavyahs1680
    @kavyahs1680 3 ปีที่แล้ว +6

    Sir.. Adhru nimma monduthana ke hats off.. Your greatness is OK but saving money saving properties is very important for future life..carrying richness is for a lifelong is very meaningful than talking about loss.. 50+ films director, producer actor =5films director actor producer.. Very sad..

  • @b.skrishnaadiga7208
    @b.skrishnaadiga7208 3 ปีที่แล้ว

    Super sir

  • @akashht5451
    @akashht5451 3 ปีที่แล้ว +10

    Vishnu Dada❤

    • @happycom1622
      @happycom1622 2 ปีที่แล้ว

      4 daysge abdina 1 lack! ಧನದಾಹಿ ಅನ್ತ ಅನಿಸಲ್ವಾ?

  • @ranganathu5808
    @ranganathu5808 3 ปีที่แล้ว +5

    ಪ್ರಚಂಡ ಕುಳ್ಳ ಸೂಪರ್ ಮೂವಿ ❤

  • @Known6907
    @Known6907 5 หลายเดือนก่อน +1

    Rip dwarkish sir... Your the legend of kannada cinema industry❤

  • @LohithPhotography
    @LohithPhotography 3 ปีที่แล้ว +3

    4:33 thumbnail details

  • @Dheemanth-it8ew
    @Dheemanth-it8ew 3 ปีที่แล้ว +2

    Prachanda kulla cinema flop aaaa nambake aagtilla..😐😐😮😮

  • @RM-ey5ek
    @RM-ey5ek 3 ปีที่แล้ว +3

    Disclosing remuneration is it right is question. After agreeing only payment done

  • @arunr6174
    @arunr6174 3 ปีที่แล้ว +2

    Sir nivu Bhargava sir bidabardhagittu

  • @raghuarts4221
    @raghuarts4221 5 หลายเดือนก่อน +2

    ಸೀನಮಾ ಮಾಯ ಲೋಕ

  • @karna2202
    @karna2202 3 ปีที่แล้ว +5

    My one of the favourite movie in my life .... childhood Alli astu sala bandru nodbeku anstha etthu movie

  • @suparnaraju
    @suparnaraju 3 ปีที่แล้ว +3

    Nim Tara hittu yaarigu aagilla flop aste alva sir aadru nimge cinema mele iruva preethi maatra kammi aagilla thats really great sir

  • @prathaphl2088
    @prathaphl2088 3 ปีที่แล้ว +2

    One of my childhood favourite

  • @pavantv4143
    @pavantv4143 2 ปีที่แล้ว +1

    I loved your films, thanks for improving kannada cinema, take care sir

  • @sandilkumar2888
    @sandilkumar2888 3 ปีที่แล้ว +2

    ಕುಳ್ಳ ತಾತ, ಬಿಡ್ತು ಭೂತ

  • @PuneethVlogger
    @PuneethVlogger 2 ปีที่แล้ว +1

    One of my favorite movie

  • @thyagarajthyagarajbd9186
    @thyagarajthyagarajbd9186 3 ปีที่แล้ว +1

    ತುಂಬಾ ಚೆನ್ನಾಗಿದೆ ಸಾರ್ ಪ್ರಚಂಡಕು❤️ಳ್ಳ

  • @sachinbelagere2178
    @sachinbelagere2178 3 ปีที่แล้ว +3

    Sir niv episode bega upload madi please

  • @123puneeth1
    @123puneeth1 3 ปีที่แล้ว +1

    Sir this is my favourite movie.. how can this be flop

  • @puneethgowda5075
    @puneethgowda5075 3 ปีที่แล้ว +1

    Superb fantasy film i love moosuri Krishnamurthy acting

  • @parameshbh5276
    @parameshbh5276 2 ปีที่แล้ว +1

    Super movie sir vishnu Dada acting

  • @grsravi72
    @grsravi72 ปีที่แล้ว +1

    Dearakish sir u r Really Great .

  • @vinaybasavaraju8442
    @vinaybasavaraju8442 3 ปีที่แล้ว +4

    Superb film.. Prachanda kulla👌👌👌👍🏽👍🏽

  • @manjunathskp7452
    @manjunathskp7452 3 ปีที่แล้ว +1

    Raayaru bandaru maavana manege ,film bagge thilisi sir

  • @Lucky-fr6mf
    @Lucky-fr6mf 2 ปีที่แล้ว

    Dwarakeesh avre ondu youtube channel open madi avra anubava galanna anisike galanna share madkondre avrdu swalpa help aguthe janakku hale nenapu galu kushi kodutte..

  • @vishwanathmarched5039
    @vishwanathmarched5039 3 ปีที่แล้ว +1

    Sir, Kullana biopic maadi pls

  • @ಯಶಸ್ಗೌಡ-ಝ9ತ
    @ಯಶಸ್ಗೌಡ-ಝ9ತ 2 ปีที่แล้ว

    ಪ್ರಚಂಡ ಕುಳ್ಳ ಇವಾಗ್ಲೂ ನೋಡ್ತಿವಿ sir ಸೂಪರ್ ಆಗಿದೆ

  • @ravidheem8805
    @ravidheem8805 2 ปีที่แล้ว

    Nimma saadhane enna, neeve hogalikolla baaradu. Edu ahankaara aagibidutte, ee poorti video dalli bari nimmanna neeve hogalikollutiddira.

  • @rekhaupadhya7580
    @rekhaupadhya7580 3 ปีที่แล้ว +3

    U r great Dwarkish Sir🙏🙏🙏🙏🙏🙏🙏🙏🙏🙏🙏

  • @santhoshkrishna7524
    @santhoshkrishna7524 2 ปีที่แล้ว

    Pranchada kulla is great film it's so entertaining my childhood favourite Film.

  • @anilkala9275
    @anilkala9275 ปีที่แล้ว

    Navu chikka vayasalli nodida atyanta adbutha chitra prachanda kulla.

  • @saraswathijk1546
    @saraswathijk1546 3 ปีที่แล้ว +2

    Super sir niyu

  • @chakrachakrachakrachakra9602
    @chakrachakrachakrachakra9602 3 ปีที่แล้ว

    Egalu nanu thumba Enjoye madi nodo movie prachanda kulla

  • @charanrai5861
    @charanrai5861 5 หลายเดือนก่อน

    Really Great personality Dwarkish Sir 😢

  • @chandrashekar-kg7oi
    @chandrashekar-kg7oi 2 ปีที่แล้ว

    ಮಾಡಿದ್ದು 52 ಸಿನಿಮಾ
    ಅದರಲ್ಲಿ 49 ಸಿನಿಮಾ ರೀಮೇಕ್

  • @raghuarts4221
    @raghuarts4221 5 หลายเดือนก่อน

    ❤❤🎉

  • @supirush
    @supirush 2 ปีที่แล้ว

    Film super agidhe, duddu madlilva??

  • @manjumanjunatha576
    @manjumanjunatha576 3 ปีที่แล้ว

    Sir neevu alchohal use maadtha idre bittubidu neevu innashtu varshagalu baduka beku.

  • @Rkrrkrr
    @Rkrrkrr 2 ปีที่แล้ว

    Super movie sir prachanda kulla

  • @manjunathk2192
    @manjunathk2192 3 ปีที่แล้ว +1

    Super sir

  • @punithurs2179
    @punithurs2179 3 ปีที่แล้ว

    Prachandakulla super movie, one of the best

  • @prashantmallappanavar7245
    @prashantmallappanavar7245 2 ปีที่แล้ว

    Tumba Sundarawada Cinema Prachanda Kulla Sir 😘👌💐

  • @ChandanKaanakanahalliSrinivas
    @ChandanKaanakanahalliSrinivas 2 ปีที่แล้ว

    Prachanda kulla nice movie...

  • @suneelmiskin3476
    @suneelmiskin3476 2 ปีที่แล้ว

    Sir u 1983 to 1985 named move why not done. That is u r licky yrs.... I will give u a suspence store for this. Please believe me and contact

  • @praveenabm5439
    @praveenabm5439 2 ปีที่แล้ว

    Vishnuvardhan was greatest hero,

  • @lokeshbeetalleaves9843
    @lokeshbeetalleaves9843 3 ปีที่แล้ว

    Jai dwaarakeesh sir, neevu nijavaada kannadada kulla matthu adbhutha kalaavidaru.

  • @maruthivardhan9
    @maruthivardhan9 3 ปีที่แล้ว +1

    Super movie

  • @Shrungar-hg4zf
    @Shrungar-hg4zf 3 ปีที่แล้ว

    Ok bt neeevu seamke chitragalannu madabekithu

  • @UmeshUmesh-tu7rn
    @UmeshUmesh-tu7rn 3 ปีที่แล้ว +1

    ನಮಸ್ತೆ sir

  • @kumarakumikumarakumi782
    @kumarakumikumarakumi782 3 ปีที่แล้ว +2

    👍👍👍🙏🙏🙏

  • @girishgowda2130
    @girishgowda2130 5 หลายเดือนก่อน

    Super movie

  • @Shri552
    @Shri552 3 ปีที่แล้ว +1

    Prachanda kulla odalillava Sir... so sad
    One my favourite movie Sir...tumba interesting agide Sir film,nimma acting,film concept tumba Super film Sir...🙏🙏🙏

  • @keshavavishnudhadha116
    @keshavavishnudhadha116 2 ปีที่แล้ว

    Jai vishnu dada🙏🙏🙏🙏🙏🙏

  • @laxmanrajjaikiccha2438
    @laxmanrajjaikiccha2438 2 ปีที่แล้ว

    Super movie

  • @sureshbm7136
    @sureshbm7136 3 ปีที่แล้ว

    ಕೊಬ್ಬು,,,,

  • @mitramandalistudios6256
    @mitramandalistudios6256 3 ปีที่แล้ว +1

    Neevu cinema industry ge asset sir. Nimma jeevana adbhuta

  • @omkark9734
    @omkark9734 3 ปีที่แล้ว

    Nanu nodini sir movie super

  • @Shrinivasgirish6037
    @Shrinivasgirish6037 3 ปีที่แล้ว

    We need more episodes of dwarakish sir

  • @loganraj1975
    @loganraj1975 3 ปีที่แล้ว

    ರಿಯಲಿ ಗ್ರೇಟ್ ಸರ್

  • @Killer-ol2kq
    @Killer-ol2kq 3 ปีที่แล้ว

    Super direct

  • @thejaswiviji4130
    @thejaswiviji4130 3 ปีที่แล้ว

    Super super super

  • @rameshasmaisuru9932
    @rameshasmaisuru9932 3 ปีที่แล้ว

    Karma returns.

  • @rajeshwarirenee269
    @rajeshwarirenee269 3 ปีที่แล้ว +2

    Ene irali nivu swalpa yochisabekithu

  • @krishnarajkumar8467
    @krishnarajkumar8467 3 ปีที่แล้ว

    Super move

  • @claudedsouza8295
    @claudedsouza8295 3 ปีที่แล้ว

    First'

  • @varunvachaspathyam
    @varunvachaspathyam 3 ปีที่แล้ว +2

    Remake raja 🤴

  • @rameshsubbaiah3400
    @rameshsubbaiah3400 3 ปีที่แล้ว +1

    It was the fate of karnataka people to watch movies with dwarkish as a hero, height of mockery of kannada films

  • @asharaj6232
    @asharaj6232 3 ปีที่แล้ว

    Nina boos and mani V boos Is and no

    • @gangadharaiahkg7126
      @gangadharaiahkg7126 3 ปีที่แล้ว

      Your ego is the main reason for your downfall.you try to overcome Dr.Raj so there afterwards your failure begins. But anyhow your contribution to kannada film industry is memorable.God bless you sir .