ಹಂದಿ ಬಾಡೂಟ Handi Baduta kannada cooking video Rampur cooking kannada

แชร์
ฝัง
  • เผยแพร่เมื่อ 27 ธ.ค. 2024
  • #kannadacookingchannel #raichur#kannadanews#cooking

ความคิดเห็น •

  • @Abhisp-rz9se
    @Abhisp-rz9se ปีที่แล้ว +71

    ನಮ್ಮ ಕನ್ನಡಿಗರು ಎಲ್ಲಿದ್ರೂ ಚೆನ್ನಾಗಿ ಬೆಳಯಲಿ 🙏🙏🙏

  • @venkatmoolky6121
    @venkatmoolky6121 9 หลายเดือนก่อน +7

    Handiyannu kondu tinnudkkinta ಅದೇ Handiyannu ಪ್ರೀತಿಯಿಂದ saki ದ್ದಾರೆ gurubala ಚೆನ್ನಾಗಿ eruttittu

  • @akhilakarnatakabangarpetps5772
    @akhilakarnatakabangarpetps5772 ปีที่แล้ว +38

    ಹಂದಿ ಮಾಂಸ ಮಾಡುವ ವಿಧಾನ ತುಂಬಾ ಚೆನ್ನಾಗಿತ್ತು

  • @deepakm5329
    @deepakm5329 11 หลายเดือนก่อน +21

    no one can beat village cooking channel❤

    • @Shrijith_
      @Shrijith_ 11 หลายเดือนก่อน +2

      Yess

    • @hanamanthtk7453
      @hanamanthtk7453 5 หลายเดือนก่อน +1

      Learn to support our people or else atleast don't try to demotivate them 👍

  • @baireshvraj3304
    @baireshvraj3304 7 หลายเดือนก่อน +37

    ಸೂಪರ್ ಬ್ರೋ ಹಂದಿ ಮಾಂಸ ಅಂದರೆ ನನಗೆ ತುಂಬಾ ಇಷ್ಟ ❤️

    • @NaveenSherewad-yq8ej
      @NaveenSherewad-yq8ej 2 หลายเดือนก่อน

      ಸೂಲ್ಪ ಹೆಲ್ ತೆನು ಓಕೆ ತು ನಿನ್ ಜಮಾನಕ ತು

  • @NishuArju
    @NishuArju 11 หลายเดือนก่อน +12

    My favourite food ❤

  • @krish_actions3669
    @krish_actions3669 11 หลายเดือนก่อน +28

    ಕಾಡು ಹಂದಿ ಮಾಂಸ ಮಾಡಿದ್ದು ಅಂದ್ರೆ ನಾಳೆ ಇವರ ಮನೆಗೆ forester ಬರ್ತಾರೆ😂😂

  • @tharunsd2003
    @tharunsd2003 ปีที่แล้ว +16

    My favorite dish pork 😋

  • @ManjuCkpalya
    @ManjuCkpalya ปีที่แล้ว +33

    ಯಾವುದೋ ಚಿಕನ್ ಸಾಂಬಾರ್ ಮಾಡಿದಂಗೆ ಆಯ್ತು ಮಾರಾಯ ಅದಕ್ಕೆ ಸ್ವಲ್ಪ ಮೆಣಸು ಕಾಳು ಪುಡಿ ಹಾಕ್ ಬೇಕಿತ್ತು

    • @Dtrump2444
      @Dtrump2444 11 หลายเดือนก่อน +1

      True Coorg pork best

  • @pradeeppradee4576
    @pradeeppradee4576 6 หลายเดือนก่อน +5

    Come to coorg will prepare in different style which is very famous

  • @shivarajraj2697
    @shivarajraj2697 11 หลายเดือนก่อน +3

    ಅದರ.ಉತ್ತರ.ಹೆಸರು.ಕಾಕ.ಚಿಕನ್.ತಂದೂರಿ.ಮಸ್ತ್.ಮಾಡೀರಿ.🙏🙏🙏🙏🙏

  • @girishgiri8077
    @girishgiri8077 หลายเดือนก่อน

    Super brother my favourite dishes..

  • @pmhemanth8828
    @pmhemanth8828 11 หลายเดือนก่อน +4

    Nice Nature Brother...

  • @rajukuruboor9413
    @rajukuruboor9413 2 หลายเดือนก่อน +1

    My favorite food ... pig mutton with ragi bowl.... weakly thrice

  • @anandgowda2041
    @anandgowda2041 ปีที่แล้ว +10

    Hey nan fevret recipe guru 🎉🎉😅

  • @dakhalukharat5144
    @dakhalukharat5144 6 หลายเดือนก่อน +7

    ಹೈದ್ರಾಬಾದ ಕರ್ನಾಟಕ ಮಂದಿ like ಮಾಡ್ರಿ

    • @r.s.m9374
      @r.s.m9374 5 หลายเดือนก่อน +1

      ಇದೆಲ್ಲ ತಿಂದು ಇನ್ನು ನಿನ್ನ ಬುದ್ದಿ ನಿಜಾಮ ನ್ ಕಾಲದಲ್ಲಿ ಇದಿಯಾ ಅವ್ನು ಗೋರಿ ಯಾಗಿ ವರ್ಷಗಳೇ ಕಳಿತು ಅದು ಉತ್ತರ ಭಾಗದಲ್ಲಿ ಇದೆ ಅಷ್ಟೇ ಕರ್ನಾಟಕ ಯಾವ್ದೋ ಇದು ಹೈದ್ರಾಬಾದ್ ಹೆಸರು ಹೀಗೆ ಕರಿಯೋ ಹೈದ್ರಾಬಾದ್ ಗೆನೆ ತುರ್ಕ ಸಾಬಸೂಳೆಮಕ್ಳು ಹೈದ್ರಾಬಾದ್ ಅಂತ ಹೆಸರು ಇಟ್ಟಿದಾರೆ ನಗರದ ಹೆಸರೆ ಬೇರೆ ಇತ್ತು.

    • @rahul...s5269
      @rahul...s5269 4 หลายเดือนก่อน

      Yes... ❤️😍👍

  • @makannah2134
    @makannah2134 ปีที่แล้ว +25

    ಚೆನ್ನಾಗಿದೆ ಇದೇ ಅನ್ನುವವರು ಲೈಕ್ ಮಾಡಿ

  • @amareshnagappa2949
    @amareshnagappa2949 ปีที่แล้ว +10

    ಒಂದು ತಾಡ್ ಪಲ್ ಹಾಕಿ ಅದರ ಮೇಲೆ ಕಾಯಿ ಪಲ್ಯ cut ಮಾಡಿ

  • @ಎಸ್ಆರ್
    @ಎಸ್ಆರ್ 7 หลายเดือนก่อน +1

    ಸೂಪರ್ ಗುರು ಇಂತಾ ಡಿನ್ನರ್ ಫ್ರೆಂಡ್ಶಿಪ್ ಜೊತೇಲಿ ತಿಂದು ಬಹಳ ವರ್ಷಗಳು ಆಯಿತು ಗುರೂ

  • @sureshgowda1368
    @sureshgowda1368 7 หลายเดือนก่อน +2

    Yare kettaddu madidaru handi thindare namage haththalla., good helth super

  • @shashuvorkady4202
    @shashuvorkady4202 10 หลายเดือนก่อน +168

    ಹಂದಿ ಮಾಂಸ ತಿನ್ಬಾರ್ದು ಗುರು. ಹಂದಿ ಮಾಂಸ ತಿಂದ್ರೆ 48 ದಿವಸಗಳ ಕಾಲ ಗುರುಬಲ ಕೈ ಕೊಡುತ್ತೆ ಅಂತ ಹಿರಿಯರು ಹೇಳ್ತಿದ್ರು.. ನಾನು ನಂಬುತಾ ಇರ್ಲಿಲ್ಲ ನಂಗಂತೂ ಹಂದಿ ಮಾಂಸ ತುಂಬಾನೇ ಇಷ್ಟ ಆಗಿತ್ತು.. ಆದ್ರೆ ಕೆಲ ಘಟನೆಯಿಂದ ಸ್ವಯಂ ಅನುಭವ ಆಯ್ತು.. ಈಗ ನಾನು ತಿನ್ನದೇ ಸುಮಾರು 15 ವರ್ಷ ಆಯ್ತು.. ಹಂದಿ ಮಾಂಸ ತಿನ್ನೋದು ಬಿಟ್ಟ ಮೇಲೆ ನನ್ ಕಯ್ಯಲ್ಲಿ ದುಡ್ಡು ಓಡಾಡೋಕೆ ಸ್ಟಾರ್ಟ್ ಆಯ್ತು..ಅಲ್ಲಿ ತನಕ ಎಷ್ಟೇ ದುಡಿದ್ರೂ ಕಯ್ಯಲ್ಲಿ ಹಣ ನಿಲ್ತಾ ಇರ್ಲಿಲ್ಲ ಒಂದಾದ್ಮೇಲೆ ಒಂದು ಸಮಸ್ಯೆ ಇರ್ತಿತ್ತು.. ಈಗ ಲೈಫ್ ಲಿ ಆರಾಮ ಇದೀನಿ... ಇದು ನನ್ನ ವಯಕ್ತಿಕ ಅನುಭವದ ಮಾತು ಮತ್ತೆ ತಿನ್ನೋರಿಗೆ ನಿಮ್ಮಿಷ್ಟ ಅಂತೀನಿ ಫ್ರೆಂಡ್ಸ್

    • @DineshRocky-p5w
      @DineshRocky-p5w 9 หลายเดือนก่อน +50

      ಅದು ಕೆಲವರಿಗೆ ಅಷ್ಟೇ ನಮಗೆ ಅದುನ್ನ ತಿನ್ನದೇ ಇದ್ರೇನೆ ಗುರುಬಲ ಇರೋಲ್ಲ

    • @YashavanthkumarmnYas
      @YashavanthkumarmnYas 9 หลายเดือนก่อน +3

      Hen haiklu benbilthave guru

    • @vishvaradyaDalawayi
      @vishvaradyaDalawayi 9 หลายเดือนก่อน +8

      ನಿಜಾನಾ ಬ್ರದರ್ ನಿಮ್ಮ ನಂಬರ್ ಸೆಂಡ್ ಮಾಡಿ ಮಾತು ಆಡಬೇಕು ದಯವಿಟ್ಟು

    • @lohithkumar8136
      @lohithkumar8136 9 หลายเดือนก่อน

      Pakistani alli handi thinalla adre daridra thandava adthathe japan handi thinthare adre yavadaridranu Ella

    • @WblshRixhzn
      @WblshRixhzn 8 หลายเดือนก่อน

      ಸುಳ್ಳೇ ಮಗನೆ

  • @Sureshsuresh-p7j
    @Sureshsuresh-p7j 3 หลายเดือนก่อน +1

    Handhi mamsa thinbardhu mane dhevrige agalla, 48 dhina guru bala iralla thuma problem aguthe nimge.mathe idhu chicken sambar reethi agidhe.Nam madikeri kade ba hegiruthe onsala teast madi helu

  • @bhimappakarnataka6907
    @bhimappakarnataka6907 8 หลายเดือนก่อน +7

    ❤ ಸೂಪರ ಹದಿ ದಾರು ಕುಡಿ 🍺🍻🥴 🍗 🐖🍗🍅🌶️🍾🍺🍻🍻🥴👍😋😋😋🍗🍅😀🌶️🍾🍾🍺🍺🍻🍻🍻🥴👍😋😋🐖🍾🍾🍾🍾

  • @AmbarishRampur
    @AmbarishRampur ปีที่แล้ว +11

    ಏನಪ್ಪಾ ಸಾಹಿತ್ಯಗಾರರ ಊಟ ಮಾಡಿದನಾ ಇಲ್ಲ❤❤

  • @mbscreationssss8407
    @mbscreationssss8407 6 หลายเดือนก่อน

    Super guru loved it ❤😊

  • @ravisbravisb2175
    @ravisbravisb2175 ปีที่แล้ว +70

    ಕಾಡು ಹಂದಿನ ಅಥವಾ ಊರ ಹಂದಿನಾ ಅದು

    • @dsmegalamani9422
      @dsmegalamani9422 ปีที่แล้ว +10

      Uru

    • @sharanusambal-ok5ht7li9q
      @sharanusambal-ok5ht7li9q ปีที่แล้ว +6

      ಊರ ಹಂದಿನಾ....😂😂😮

    • @shivuyadavsukalpet1933
      @shivuyadavsukalpet1933 ปีที่แล้ว

      ​ನಿನ್ನ ಗೊಬ್ಬರ ತಿಂದು ಬೆಳಿದಿರೋ ಹಂದಿನ ನೀನೇ ತಿಂದಿಯಲ್ಲೋ 🤣​@@dsmegalamani9422

    • @Poojawalikara
      @Poojawalikara ปีที่แล้ว

      Loude tika muchkondu nodu

    • @nagaraj64ynraj68
      @nagaraj64ynraj68 ปีที่แล้ว +2

      Adave hande

  • @AmbarishRampur
    @AmbarishRampur ปีที่แล้ว +6

    ಇದರ ಕಂಟಿನ್ಯೂ❤❤

  • @ANANDANAYAK-l1x
    @ANANDANAYAK-l1x 10 หลายเดือนก่อน +2

    Bro. Yava. Rampur

  • @KrishnaKrishna-y5t
    @KrishnaKrishna-y5t หลายเดือนก่อน

    Super ❤❤

  • @MaheshMahi-cu7wi
    @MaheshMahi-cu7wi 2 หลายเดือนก่อน +1

    Rampur Ballari yes or no

  • @deepakdkdr7169
    @deepakdkdr7169 6 หลายเดือนก่อน

    All about HANDHI ❤😋

  • @shreyashm07
    @shreyashm07 ปีที่แล้ว +2

    Super 👌 brothers

  • @mallikarjunkohli9229
    @mallikarjunkohli9229 10 หลายเดือนก่อน

    Nimdu dist bro

  • @karthikhb3018
    @karthikhb3018 ปีที่แล้ว +6

    Anna drinks 🍺 bottle baka

  • @YamanooraNayak-uo9nt
    @YamanooraNayak-uo9nt 11 หลายเดือนก่อน

    ಯಾವೂರು ಬ್ರದರ್ ನಿಮ್ಮದು 👌🏻

  • @sachinmarabad937
    @sachinmarabad937 ปีที่แล้ว +2

    Yaava district bro 🖐️🖐️

  • @sunilsuni5222
    @sunilsuni5222 10 หลายเดือนก่อน

    Innu video shooting change madi ❤ innu olle olle content madi sir Nim TH-cam channel innu Jasthi subscribe agthre antha suggest madthini❤❤❤

  • @irannaKilliketar
    @irannaKilliketar 10 หลายเดือนก่อน

    ಇನೊಂದ್ದು ಅದೂ ಚಮಚೆ ಕಲ್ಲ ಮೇಲೆ ಹಿಡಬೇಡಿ ಅಣ್ಣ. ಊಟ 😜👌

  • @pramodhvlogs9327
    @pramodhvlogs9327 ปีที่แล้ว +6

    Nys bro keep growing

  • @AkashPatil-g2h
    @AkashPatil-g2h 6 หลายเดือนก่อน

    I like the nature so fell❤

  • @pavitrachalavadi5868
    @pavitrachalavadi5868 9 หลายเดือนก่อน

    God bless your team

  • @preetamm13
    @preetamm13 10 หลายเดือนก่อน

    Anna namma uralli handi kaka thinuttoo adunne niv thinthira

  • @ManuDevil-l1h
    @ManuDevil-l1h 4 หลายเดือนก่อน

    Coorg style hali madi bro

  • @ManjunathViru
    @ManjunathViru 7 หลายเดือนก่อน +1

    Guruve adu chicken sambar aythu handi mamsa madod tililikke baa nam coorg ge

  • @mallikarjunkohli9229
    @mallikarjunkohli9229 10 หลายเดือนก่อน

    Nimdu yavdu district bro

  • @venkateshkunchikoravar
    @venkateshkunchikoravar ปีที่แล้ว +1

    👌 ಅಣ್ಣಂದಿರಾ

  • @NmaduMadu
    @NmaduMadu 5 หลายเดือนก่อน

    Handi mamsa good for health and it is all for indians don, t listen outer contres persons

  • @SarveshaSarveshashiivu
    @SarveshaSarveshashiivu 9 หลายเดือนก่อน

    👌👌👌👌👍👍👍👍

  • @BasavanagodaNaikar-ij2lp
    @BasavanagodaNaikar-ij2lp ปีที่แล้ว +3

    Supra brother

  • @ajayk8406
    @ajayk8406 11 หลายเดือนก่อน

    Nale nayi du madii thumba janake fav food and andinu bidalvalla guru

  • @Army_lover_sv_0326
    @Army_lover_sv_0326 10 หลายเดือนก่อน

    Yava uru bro ❤

  • @pl6206
    @pl6206 7 หลายเดือนก่อน

    Roti alla mudde edre adu swarga handi sarina jothe 😍😍😊

  • @harshalad1694
    @harshalad1694 11 หลายเดือนก่อน +1

    Superb next bekkina baaduta maadi

  • @ShabinadsBanu
    @ShabinadsBanu หลายเดือนก่อน

    🤤🤤🤤

  • @SunilMn-n2x
    @SunilMn-n2x ปีที่แล้ว +2

    Super thinthini

  • @dsmounaj
    @dsmounaj 9 หลายเดือนก่อน

    Bro ಯಾವ ರಾಂಪುರ ಅಣ್ಣ ನಿಮ್ಮ ಊರು,, ಲಿಂಗಸಗೂರು ರಾಂಪುರ ನಾ

    • @RampurCooking
      @RampurCooking  9 หลายเดือนก่อน

      👍

    • @dsmounaj
      @dsmounaj 9 หลายเดือนก่อน

      ಲಿಂಗಸಗೂರು ರಾಂಪುರ ನಾ

  • @anandrajsani
    @anandrajsani 11 หลายเดือนก่อน

    All the best friends....

  • @NishuArju
    @NishuArju 11 หลายเดือนก่อน

    Bro nim uru yavadu bro

  • @santoshmanga4109
    @santoshmanga4109 10 หลายเดือนก่อน +3

    Bayidaga neeer tarsi bitri,😋 yadgir special

    • @shivanagayyahiremathhirema3534
      @shivanagayyahiremathhirema3534 9 หลายเดือนก่อน

      Don't talk like this. I am jangama..
      Some one who eat don't talk like this.

    • @santoshmanga4109
      @santoshmanga4109 9 หลายเดือนก่อน

      @@shivanagayyahiremathhirema3534 niv helid nang arta agila anna

  • @lenardcrosse2273
    @lenardcrosse2273 7 หลายเดือนก่อน

    Super tasty....😋

  • @anandgowda2041
    @anandgowda2041 ปีที่แล้ว +3

    Once chance kodu nanu pork ready madthine

  • @rudreshkapu4278
    @rudreshkapu4278 11 หลายเดือนก่อน +3

    ಮಾಂಸನ ನೀರಲ್ಲಿ toldilla😂

  • @kannadablogger9668
    @kannadablogger9668 6 หลายเดือนก่อน

    ಹಂದಿ ಮಾಂಸ ತಿನ್ನೋಕೆ ಸೂಪರ್

  • @TV-cs7iu
    @TV-cs7iu ปีที่แล้ว +18

    ಬ್ರೋ ನೀವು ಹಂದಿನು ತಿಂತೆರಿ

    • @TV-cs7iu
      @TV-cs7iu ปีที่แล้ว +3

      ನ್ಯೂ ಚಾನೆಲ್ ಮೋನಿಟೆಜಶನ್ ಆನ್ ಆಯ್ತಾ

    • @Yourkannadaupdates8082
      @Yourkannadaupdates8082 ปีที่แล้ว +2

      Howdu 😂😂

    • @sureshgundagavi2339
      @sureshgundagavi2339 ปีที่แล้ว +1

      😄😄😂

    • @narasimhanaiknn
      @narasimhanaiknn ปีที่แล้ว +4

      Yake tinna bardenappa..?!

    • @PrashanthNaik-t5m
      @PrashanthNaik-t5m ปีที่แล้ว +4

      ನೀನು ಕೋಳಿ ತಿನ್ನಾಲವ ಅದರಂಗೆ ಅದುನು..ಎಲ್ಲಾ ತಿನ್ನೋದೆ

  • @dark_rider1201
    @dark_rider1201 10 หลายเดือนก่อน

    ದುರ್ಗಾ ಅಡ್ಗೆ ಮಾಡಕ್ಕೆ ಅಂತ ಬರೋರು ಫ್ರೆಂಡ್ಸು,
    ದುರ್ಗಾ be like:- ಹೇ ನಿನ್ನ ತು........ಡ 😂😂😂😂😂

  • @Mahesh-6932
    @Mahesh-6932 11 หลายเดือนก่อน +3

    ಡಬರಿ ಸಣ್ಣದು ಆಗಬೇಕು.

  • @sasikumar8014
    @sasikumar8014 5 หลายเดือนก่อน

    ಮುದ್ದೆ ಇನ್ನು ಚೆನ್ನಾಗಿ ಇರುತ್ತೆ ಇ ಸಂಬರ್ ಗೆ ತಿನ್ನೋಕೆ

    • @SunithasvSunithasv
      @SunithasvSunithasv 3 หลายเดือนก่อน

      ನಾಯಿ ಬಾಡೂಟ ನೂ ತುಂಬಾ ಚನ್ನಾಗಿ ರುತ್ತೆ ಇದರ ಜೊತೆ ಮುದ್ದೆ ನೂ ಚನ್ನಾಗಿ ರುತ್ತೆ

    • @immadipulakeshi
      @immadipulakeshi 10 วันที่ผ่านมา

      ​@@SunithasvSunithasvಹಾಗಾದ್ರೆ ನಿಮ್ಮನೆಯವ್ರು ಮಾಡ್ಕೊಂಡ್ ತಿನ್ನಿ. ಒಳ್ಳೆದಾಗಲಿ.

  • @basavarajasbasu801
    @basavarajasbasu801 ปีที่แล้ว +1

    Super👌

  • @bkrishnaiah2062
    @bkrishnaiah2062 5 หลายเดือนก่อน

    Nima adugege nann idikl

  • @crazy...111
    @crazy...111 11 หลายเดือนก่อน

    Super bro 🔥🔥🔥

  • @RukmineK
    @RukmineK 6 หลายเดือนก่อน

    Nice bro

  • @johnsonfernandes9716
    @johnsonfernandes9716 6 หลายเดือนก่อน +2

    handi mamsa maduva vindaba manglore kodagu ge band nodri sira

  • @gireeshak3471
    @gireeshak3471 6 หลายเดือนก่อน +1

    ನಮ್ಮೂರು ಕೂರ್ಗ್ ಕಡೆ ಬನ್ರೋ...

  • @ShashikanNadewali-jl8to
    @ShashikanNadewali-jl8to 11 หลายเดือนก่อน +1

    Supar

  • @lathak2085
    @lathak2085 7 หลายเดือนก่อน

    11:37 😢😢😢😢😢😢😢😢

  • @SammuKattimani
    @SammuKattimani 6 หลายเดือนก่อน

    ಸೂಪರ್

  • @ManasaR-s8p
    @ManasaR-s8p ปีที่แล้ว +2

    Hi brothers

  • @GovaGovardhan-c5t
    @GovaGovardhan-c5t 10 หลายเดือนก่อน

    Water no

  • @Sagarnallabayi
    @Sagarnallabayi 7 หลายเดือนก่อน

    Yava district nimdhu Anna

  • @SanjuKadwad-pn2oi
    @SanjuKadwad-pn2oi 6 หลายเดือนก่อน

    My favourite food

  • @B.BhagavaB.BhagavanB.BhagavanB
    @B.BhagavaB.BhagavanB.BhagavanB 11 หลายเดือนก่อน

    Super ಗೂರ್

  • @billb3_11
    @billb3_11 6 หลายเดือนก่อน

    nice❤

  • @NingappaNm-cd1vz
    @NingappaNm-cd1vz 4 หลายเดือนก่อน

    Adhu form or jungleena

  • @KdKiran-kk6lx
    @KdKiran-kk6lx ปีที่แล้ว +3

    📸 man gu vand swalpa ಕೊಡ್ರಿ ಎಲ್ಲ ನೀವೇ ತಿಂತಿರೆನ್ 😂

  • @Manoj-l4k3p
    @Manoj-l4k3p 5 หลายเดือนก่อน +1

    Kaad handi na gutter handi na ondu doubt nange😂

  • @natarajgowdamandya9177
    @natarajgowdamandya9177 ปีที่แล้ว +1

    My favourite

  • @RanganathaTK-vq4ze
    @RanganathaTK-vq4ze 7 หลายเดือนก่อน

    👌👌👌

  • @VeereshKandagallamath-mx4sw
    @VeereshKandagallamath-mx4sw 11 หลายเดือนก่อน +1

    👌

  • @lohithkumar8136
    @lohithkumar8136 ปีที่แล้ว +1

    Super bro

  • @Nikhilnachappa-ct1xm
    @Nikhilnachappa-ct1xm 6 หลายเดือนก่อน +1

    Jai handfi kari

  • @gowdavishwa9443
    @gowdavishwa9443 11 หลายเดือนก่อน

    Yava style maraya edu. Thingin kay haki

    • @prakashpoojary8069
      @prakashpoojary8069 10 หลายเดือนก่อน

      ಹಂದಿ ಮಾಂಸ ಗೆ ಯಾರೂ ತೆಂಗಿನ ಕಾಯಿ ತುರಿ ಅಥವಾ ತೆಂಗಿನಕಾಯಿ ಚಟ್ನಿ ಹಾಕಲ್ಲ ಮತ್ತೆ ಟೊಮೆಟೊ ಕೂಡ ಹಾಕಲ್ಲ ಭೇದಿ ಶುರುವಾಗುತ್ತದೆ ಅಣ್ಣಾ 😂😂

  • @mallumalluk3047
    @mallumalluk3047 11 หลายเดือนก่อน

    ವಿಡಿಯೋ ಅಪ್ಲೋಡ್ ಮಾಡು ಬ್ರೋ

  • @vinayakgodikatti7811
    @vinayakgodikatti7811 2 หลายเดือนก่อน +1

    ದೋಸ್ತ್ ಯಾವ್ ಹಂದಿ ಯೋ ಮಾರಾಯ ಏನ ಊರನ ಹಂದಿ ಏನ್ ಮತ್ತ್ 😂

  • @vishwanatham4983
    @vishwanatham4983 9 หลายเดือนก่อน

    ಸಕಲ ಜೀವಾತ್ಮರಿಗೆ ಲೇಸನೆ ಬಯಿಸಿ🙏

  • @toxicgamer1679
    @toxicgamer1679 9 หลายเดือนก่อน

    Manglore or coorg ge banni pork curry ge

  • @sureshgowda4793
    @sureshgowda4793 ปีที่แล้ว +2

    ಕೊಬ್ಬರಿ ಚಟ್ನಿ ಹಸಿರು ಬಣ್ಣ ಯಾಕೆ

    • @sharanusambal-ok5ht7li9q
      @sharanusambal-ok5ht7li9q ปีที่แล้ว

      ಹಸಿಮೆಣಸಿನಕಾಯಿ ಅದರಲ್ಲಿ ಹಾಕಿ ರುಬ್ಬಿರ್ತಾರೆ ಬ್ರದರ್ ಅದಕ್ಕೆ

    • @parashuramtalamani5407
      @parashuramtalamani5407 ปีที่แล้ว

      ಕೊತ್ತಂಬರಿ ಅಕಿ ರುಬ್ಬಿದಾರೆ ಅದಕೆ

  • @dmshivakumar1002
    @dmshivakumar1002 3 หลายเดือนก่อน

    Khtarnak aagyado palya

  • @Indruindaragi
    @Indruindaragi 6 หลายเดือนก่อน

    ನಿಮ್ಮದು ರಾಂಪುರನ ಬ್ರೋ ಯಾವ ಜಿಲ್ಲೆ ತಾಲುಕು ಹೇಳಿ

  • @anandkumbar463
    @anandkumbar463 11 หลายเดือนก่อน +8

    ನಮ್ಮ ಊರಲ್ಲಿ ಹಂದಿ ಜಾಸ್ತಿ ಇದೆ ಅಂದ್ರೆ ಅದು ಕ್ಕಕ್ಕಸ ತಿನ್ನುತೆ ಅದು ಬನ್ನಿ ತಗೊಂಡು ಹೊಗೀ 😂😂😂

    • @ShankrugoudaMarigoudar
      @ShankrugoudaMarigoudar 10 หลายเดือนก่อน

      😂😂😂😂

    • @dineshnaik1945
      @dineshnaik1945 5 หลายเดือนก่อน

      ಹಾಗಾದ್ರೆ ಇನ್ನು ನಿಮ್ಮೂರಲಿ ಬಯಲು ವಿಸರ್ಜನೆ ಮಾಡುವ ಅನಾಗರಿಕರೇ ಇದ್ದರಾ 😊

    • @yathishkumar45
      @yathishkumar45 5 หลายเดือนก่อน

      😅

  • @amareshchawan8841
    @amareshchawan8841 3 หลายเดือนก่อน

    😋