ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... th-cam.com/users/KalamadhyamMediaworksfeaturedAnnavruAnnavru
@kalamadhyama, ಜನಕ್ಕೆ ಯಾರನ್ನ ಮಾದರಿಯಾಗಿ ತೋರಿಸುತ್ತಿದ್ದೀರ? ಅವರು ಚೆನ್ನಾಗಿ ದುಡಿತಿದ್ದಾರೆ, ಅವರ ಜೀವನ ನಡೆಸ್ತಾಯಿದ್ದಾರೆ ತುಂಬಾ ಸಂತೋಷ. ಆದರೆ ಯಾರನ್ನಾದರೂ ಮಾದರಿ ಎಂದು ಅಥವಾ ಸಾಧಕರು ಎಂದು ತೋರಿಸುವಾಗ ಏನು ಮಾನದಂಡ ನಿಮ್ಮದು? ದುಡ್ಡು ಮಾಡುವುದೊಂದೇ ಮಾನದಂಡವ? ಇಲ್ಲ ಹೆಚ್ಚು ಓದಿಲ್ಲ ಆದರೂ ಅವರು ಚೆನ್ನಾಗಿ ಬದುಕುತ್ತಿದ್ದಾರೆ ಅನ್ನುವುದಾದರೆ, ರಸ್ತೆಯಲ್ಲಿ ಕಸ ಗುಡಿಸುವವರು ಹೆಚ್ಚು ಓದಿರಲ್ಲ ಅವರೂ ಜೀವನ ನಡೆಸ್ತಿದ್ದಾರೆ ಅಲ್ವ? ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಜೀವನ ನಡೆಸ್ತಿರೋ ಎಲ್ಲ ಕೆಳ ಮಧ್ಯಮ ವರ್ಗದವರು ಸಾಧಕರೇ, ಮಾದರಿಯೇ, ಅವರು ನಿಯತ್ತಾಗಿ ದುಡಿದು ಜೀವನ ಸಾಗಿಸ್ತಾಯಿದ್ದಾರೆ. ಈ ಕೆಳ ಮಧ್ಯಮ ವರ್ಗದ ಜನರಿಗೂ ನೀವು ತೋರಿಸುವ ಜನರಿಗೂ ಇರುವ ವ್ಯತ್ಯಾಸ ಏನು, ಕೇವಲ ಆದಾಯ ಎಷ್ಟು ಎಂಬುದು ಅಲ್ಲವೇ? ಅಲ್ಲಿಗೆ ಹೆಚ್ಚು ದುಡಿಯೋರೇ ಸಾಧಕರಾ? ಮಾದರಿಯಾ? ದುಡ್ಡೇ ಮಾನದಂಡವ? ನನ್ನ ಪದಗಳಿಂದ ನಿಮಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ, ನಿಮ್ಮನ್ನು ನೋಯಿಸುವುದೋ ಅಥವಾ ನಿಮ್ಮ ಕಾರ್ಯವನ್ನು ಅಲ್ಲಗೆಳೆಯುವುದು ನನ್ನ ಉದ್ದೇಶವಲ್ಲ, ನಾವು ಯಾರನ್ನ ಮಾದರಿಯಾಗಿ ನಮ್ಮ ಮಕ್ಕಳಿಗೆ ತೋರಿಸಬೇಕು ನೀವೇ ಹೇಳಿ? ಕೇವಲ ಮಾತಿನಲ್ಲಿ ನಾವು ಗಾಂಧಿ, ಭೋಸ್, ಭಗತ್ ಸಿಂಗ್, ಆಝಾದ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ವಲ್ಲಭಾಯ್ ಪಟೇಲ್ ಇನ್ನು ಹಲವರ ಹೆಸರು ಹೇಳ್ತೀವಿ, ಆದರೆ ನೆನಪಿಡಿ ಇವರ್ಯಾರು ದುಡ್ಡು ಮಾಡಿದವರಲ್ಲ, ನಿಸ್ವಾರ್ಥವಾಗಿ ಸಮಾಜಕ್ಕಾಗಿ ದುಡಿದವರು, ಮಡಿದವರು. ನೀವು ತೋರಿಸುವವರು ವ್ಯಾಪಾರಿಗಳು, ಅದು ಅವರ ದುಡಿಮೆ. ಸಮಾಜದಲ್ಲಿ ಬಬ್ಬರದು ದುಡಿಮೆ ಹೆಚ್ಚಿರಬಹುದು, ಒಬ್ಬರದು ಕಡಿಮೆ ಇರಬಹುದು, ಹಾಗಂತ ದುಡ್ಡು ಮಾಡುವವರನ್ನ ಸಾಧಕರೆನ್ನಬಹುದೇ? ಮಾದರಿಯಾದಾರೇ? ಹೌದು ಅನ್ನುವುದಾದರೆ ಎಲ್ಲಿಗೆ ಬಂತು ನಮ್ಮ ಸಮಾಜ? ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ, ದುಡ್ಡಿಗೆ ಬೆಲೆ ಅಷ್ಟೇ ಮಹತ್ವ ಕೊಡಬಾರದು, ಗುಣ ಮುಖ್ಯ, ಸಮಾಜಮುಖಿ ಕೆಲಸ ಮುಖ್ಯ ಇವೆಲ್ಲ ತೆವಲಿಗಾಗಿ ಹೇಳುವ ಮಾತುಗಳಷ್ಟೇ? ನೀವು ಇದನ್ನು ಒಪ್ಪುವಿರ? ಒಪ್ಪುವುದಾದರೆ ನಿಮ್ಮ ಈ ರೀತಿಯ ಸಂಚಿಕೆಗಳನ್ನು ಮುಂದುವರಿಸಿ. ನನ್ನ ಮಾತುಗಳಿಂದ ನಿಮಗೇನಾದರು ಮನವರಿಕೆಯಾಗಿದ್ದರೆ ದಯವಿಟ್ಟು ನಿಸ್ವಾರ್ಥ ಸೇವಕರ (ಉದಾ: ಸಾಲು ಮರದ ತಿಮ್ಮಕ್ಕ ಈ ರೀತಿಯ ಮುಂತಾದವರು) ಸಂದರ್ಶನ ಮಾಡಿ, ಈ ರೀತಿಯ ವ್ಯಾಪಾರಿಗಳನ್ನಲ್ಲ. ಅಷ್ಟಕ್ಕು ಹಿರಿಯರೇ ಹೇಳಿಲ್ಲವೇ ವ್ಯಾಪಾರಂ ದ್ರೋಹ ಚಿಂತನಂ ಎಂದು. ನಮಗೆ ಕೊಡುವ ಆಹಾರದಲ್ಲಿ ಅವರು ಏನು ಉಪಯೋಗಿಸುತ್ತಾರೆ, ಅವು ಎಷ್ಟು ಆರೋಗ್ಯಕರ, ಯಾವ ಎಣ್ಣೆ ಆ ಎಣ್ಣೆಯ ಗುಣಮಟ್ಟ ಏನು? ನಿಜವಾಗಿಯೂ ಮೋಸವಿಲ್ಲದ ವ್ಯಾಪಾರವೇ, ಎಂದಾದರು ಯೋಚಿಸಿದ್ದಿದೆಯಾ? ಹೃದಯವಿದ್ದರೆ ಯೋಚಿಸಿ ಮಂದುವರೆಯಿರಿ, ಇಲ್ಲವಾದರೆ ನಿಮ್ಮ ಈ ಸರಣಿಯನ್ನು ಮುಂದುವರಿಸಿ. 👏
Encouraging the youths....great...Make video on STOCK MARKET.....best person is Mr. Rudramurthy who is in Bangalore....expecting the video as soon as possible because it is related to Financial....it will be helpful to all
Howdu illi idli tumba chenagide nanu tatte idli astagi tinala but illi nane 2 idli tintini adralu with tomato chutney super matte illi croud tumba irute
Nam kunigal name nali 1000 jana baduktha avre bt navu kunigal avru nam huru kunigal antha helkoloke injarugthare ade mansige ago tumba novu bt Nan kunigal anu nam huru kunigal luv u kunigal
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedAnnavruAnnavru
@kalamadhyama, ಜನಕ್ಕೆ ಯಾರನ್ನ ಮಾದರಿಯಾಗಿ ತೋರಿಸುತ್ತಿದ್ದೀರ? ಅವರು ಚೆನ್ನಾಗಿ ದುಡಿತಿದ್ದಾರೆ, ಅವರ ಜೀವನ ನಡೆಸ್ತಾಯಿದ್ದಾರೆ ತುಂಬಾ ಸಂತೋಷ. ಆದರೆ ಯಾರನ್ನಾದರೂ ಮಾದರಿ ಎಂದು ಅಥವಾ ಸಾಧಕರು ಎಂದು ತೋರಿಸುವಾಗ ಏನು ಮಾನದಂಡ ನಿಮ್ಮದು? ದುಡ್ಡು ಮಾಡುವುದೊಂದೇ ಮಾನದಂಡವ? ಇಲ್ಲ ಹೆಚ್ಚು ಓದಿಲ್ಲ ಆದರೂ ಅವರು ಚೆನ್ನಾಗಿ ಬದುಕುತ್ತಿದ್ದಾರೆ ಅನ್ನುವುದಾದರೆ, ರಸ್ತೆಯಲ್ಲಿ ಕಸ ಗುಡಿಸುವವರು ಹೆಚ್ಚು ಓದಿರಲ್ಲ ಅವರೂ ಜೀವನ ನಡೆಸ್ತಿದ್ದಾರೆ ಅಲ್ವ? ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಜೀವನ ನಡೆಸ್ತಿರೋ ಎಲ್ಲ ಕೆಳ ಮಧ್ಯಮ ವರ್ಗದವರು ಸಾಧಕರೇ, ಮಾದರಿಯೇ, ಅವರು ನಿಯತ್ತಾಗಿ ದುಡಿದು ಜೀವನ ಸಾಗಿಸ್ತಾಯಿದ್ದಾರೆ. ಈ ಕೆಳ ಮಧ್ಯಮ ವರ್ಗದ ಜನರಿಗೂ ನೀವು ತೋರಿಸುವ ಜನರಿಗೂ ಇರುವ ವ್ಯತ್ಯಾಸ ಏನು, ಕೇವಲ ಆದಾಯ ಎಷ್ಟು ಎಂಬುದು ಅಲ್ಲವೇ? ಅಲ್ಲಿಗೆ ಹೆಚ್ಚು ದುಡಿಯೋರೇ ಸಾಧಕರಾ? ಮಾದರಿಯಾ? ದುಡ್ಡೇ ಮಾನದಂಡವ?
ನನ್ನ ಪದಗಳಿಂದ ನಿಮಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ, ನಿಮ್ಮನ್ನು ನೋಯಿಸುವುದೋ ಅಥವಾ ನಿಮ್ಮ ಕಾರ್ಯವನ್ನು ಅಲ್ಲಗೆಳೆಯುವುದು ನನ್ನ ಉದ್ದೇಶವಲ್ಲ, ನಾವು ಯಾರನ್ನ ಮಾದರಿಯಾಗಿ ನಮ್ಮ ಮಕ್ಕಳಿಗೆ ತೋರಿಸಬೇಕು ನೀವೇ ಹೇಳಿ? ಕೇವಲ ಮಾತಿನಲ್ಲಿ ನಾವು ಗಾಂಧಿ, ಭೋಸ್, ಭಗತ್ ಸಿಂಗ್, ಆಝಾದ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ವಲ್ಲಭಾಯ್ ಪಟೇಲ್ ಇನ್ನು ಹಲವರ ಹೆಸರು ಹೇಳ್ತೀವಿ, ಆದರೆ ನೆನಪಿಡಿ ಇವರ್ಯಾರು ದುಡ್ಡು ಮಾಡಿದವರಲ್ಲ, ನಿಸ್ವಾರ್ಥವಾಗಿ ಸಮಾಜಕ್ಕಾಗಿ ದುಡಿದವರು, ಮಡಿದವರು. ನೀವು ತೋರಿಸುವವರು ವ್ಯಾಪಾರಿಗಳು, ಅದು ಅವರ ದುಡಿಮೆ. ಸಮಾಜದಲ್ಲಿ ಬಬ್ಬರದು ದುಡಿಮೆ ಹೆಚ್ಚಿರಬಹುದು, ಒಬ್ಬರದು ಕಡಿಮೆ ಇರಬಹುದು, ಹಾಗಂತ ದುಡ್ಡು ಮಾಡುವವರನ್ನ ಸಾಧಕರೆನ್ನಬಹುದೇ? ಮಾದರಿಯಾದಾರೇ? ಹೌದು ಅನ್ನುವುದಾದರೆ ಎಲ್ಲಿಗೆ ಬಂತು ನಮ್ಮ ಸಮಾಜ? ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ, ದುಡ್ಡಿಗೆ ಬೆಲೆ ಅಷ್ಟೇ ಮಹತ್ವ ಕೊಡಬಾರದು, ಗುಣ ಮುಖ್ಯ, ಸಮಾಜಮುಖಿ ಕೆಲಸ ಮುಖ್ಯ ಇವೆಲ್ಲ ತೆವಲಿಗಾಗಿ ಹೇಳುವ ಮಾತುಗಳಷ್ಟೇ? ನೀವು ಇದನ್ನು ಒಪ್ಪುವಿರ? ಒಪ್ಪುವುದಾದರೆ ನಿಮ್ಮ ಈ ರೀತಿಯ ಸಂಚಿಕೆಗಳನ್ನು ಮುಂದುವರಿಸಿ. ನನ್ನ ಮಾತುಗಳಿಂದ ನಿಮಗೇನಾದರು ಮನವರಿಕೆಯಾಗಿದ್ದರೆ ದಯವಿಟ್ಟು ನಿಸ್ವಾರ್ಥ ಸೇವಕರ (ಉದಾ: ಸಾಲು ಮರದ ತಿಮ್ಮಕ್ಕ ಈ ರೀತಿಯ ಮುಂತಾದವರು) ಸಂದರ್ಶನ ಮಾಡಿ, ಈ ರೀತಿಯ ವ್ಯಾಪಾರಿಗಳನ್ನಲ್ಲ. ಅಷ್ಟಕ್ಕು ಹಿರಿಯರೇ ಹೇಳಿಲ್ಲವೇ ವ್ಯಾಪಾರಂ ದ್ರೋಹ ಚಿಂತನಂ ಎಂದು. ನಮಗೆ ಕೊಡುವ ಆಹಾರದಲ್ಲಿ ಅವರು ಏನು ಉಪಯೋಗಿಸುತ್ತಾರೆ, ಅವು ಎಷ್ಟು ಆರೋಗ್ಯಕರ, ಯಾವ ಎಣ್ಣೆ ಆ ಎಣ್ಣೆಯ ಗುಣಮಟ್ಟ ಏನು? ನಿಜವಾಗಿಯೂ ಮೋಸವಿಲ್ಲದ ವ್ಯಾಪಾರವೇ, ಎಂದಾದರು ಯೋಚಿಸಿದ್ದಿದೆಯಾ? ಹೃದಯವಿದ್ದರೆ ಯೋಚಿಸಿ ಮಂದುವರೆಯಿರಿ, ಇಲ್ಲವಾದರೆ ನಿಮ್ಮ ಈ ಸರಣಿಯನ್ನು ಮುಂದುವರಿಸಿ. 👏
ಹೋಟೆಲ್ ಬಿಸಿನೆಸ್ ನೋಡೋದಕ್ಕೆ ಸುಲಭ ಅನಿಸುತ್ತೆ ಆದರೆ ತುಂಬಾ ಪರಿಶ್ರಮ ಇದೆ
ಬಡವರ ಮಕ್ಳು ಬೆಳೆಯಲಿ 🙏🙏
Youth inspiration episode Param good job keep it up
ನಮ್ಮ ಕುಣಿಗಲ್ ನವರು ತುಂಬಾ ಸರಳ ಜೀವಿಗಳು ಕಷ್ಟಜೀವಿಗಳು ನಮ್ಮವರಿಗೆ ದೇವರು ಒಳ್ಳೆಯದನ್ನೇ ಮಾಡಲಿ
ಇಂತಹ ಶ್ರಮಜೀವಿಗಳಿಗೆ ಒಳ್ಳೆದಾಗಲಿ.
E video namma parents jotheli yuvakaru nodi ,shrama ildhe yavdhu agalla,best wishes gowdre 💐💐💐
ಸಾರ್ ಪರಂ ಅವರೇ ಯಾವುದೇ ಹೋಟೇಲ್ ರಿವ್ಯೂ ಮಾಡಿದ ವೀಡಿಯೋದ Description box ನಲ್ಲಿ proper address ಹಾಗೂ ಗೂಗಲ್ ಲೊಕೇಶನ್ ಮೆನ್ಷನ್ ಮಾಡುವ ಸತ್ಸಂಪ್ರದಾಯವನ್ನ ರೂಡಿಸಿಕೊಳ್ಳಿ
ನಿಜಕ್ಕೂ ಮಾದರಿ 👏
Kalamadhyama...super nimma bagge matadoke...agalla...super channel...adre hotel navru...price tumba difference hellta eddare
Very Good Great Super..... Superb 👍👍
Kalamadhyama Vlog You Tube Channel Super Fine Always Best 🙏🙏
Good job by Kalamadhyama team 👏
Encouraging the youths....great...Make video on STOCK MARKET.....best person is Mr. Rudramurthy who is in Bangalore....expecting the video as soon as possible because it is related to Financial....it will be helpful to all
Contact pls...
Do you invest in stock market.
Nimma
Kannadiga
@@globalinvestor6120 No....learning trading
Don't do trading as it requires full time and chances of losing money high..
Do investing for 15 year atleast.
What you do, your city
@@KalamadhyamaTH-camgond sholay maga neenu nkn tull Naa keya sede nanna maga neenu
ಬಡವರ ಮಕ್ಕಳು ಬೆಳೆಯಬೇಕು..ಮೇಲೆ ಬರಬೇಕು. ದೇವರು ಓಳ್ಳೆಯದು ಮಾಡಲಿ ಶುಭವಾಗಲಿ
Great 👍 highly motivated video 👏👏
Really inspiration ❤❤❤👌
Super motivation good luck
Very good video nd good tiffin
God bless you brother ❤
Real inspiration video
Good heart owner sharing his experience openly
Congratulations Gowdre!!!! Good job Parm avare 🙏😊
Really great anna ✌✌✌🙏🙏🙏
Howdu illi idli tumba chenagide nanu tatte idli astagi tinala but illi nane 2 idli tintini adralu with tomato chutney super matte illi croud tumba irute
Inspiration 🙏🔥🙌👏
Dr bro interview 🙏
ಗುರುಗಳೇ ನಾನು ಉತ್ತರಹಳ್ಳಿಲಿ ವಿಡಿಯೋ ಮಾಡೋಣ ಅನ್ಕೊಂಡಿದ್ದೆ but ನೀವು ಮಾಡಿಬಿಟ್ರಿ 🙆♂️🙆♂️...
🙏 Congratulations sir. God bless all
ಬರ್ತ ಬರ್ತ ಈ ಚಾನಲ್ ಫುಡ್ ವ್ಲಾಗರ್ ಚಾನಲ್ ಆಗಿ ಬದಲಾಗ್ತಿದೆ, ಕಲಾಮಾಧ್ಯಮ ಹೆಸರು ಬದಲಾಯಿಸಿದರೆ ಒಳಿತು. No more use of this channel. Going to unsubscribe it👎
All the best brother
Very good songs
Edly thumba chenagide. Swalpa staladalli hygenic kapadabeku.
I am a bigg fan...weekly once miss elde hogtivi
Very good 👍
Good work
Namma Sunday dinner ille idly tomato bath super irathe actually Ellanu chennaagirathe hygiene food at affordable prices
ಹಾಯ್ ಸರ್ ನಾವು ಕುಣಿಗಲ್ 🙏🙏🙏🙏
Boss inspiration🥺😍
Congrats🎊🎊🎊🎊🎊🎊🎊
Good achievement bro
Super 💕
Super interview
Olley video Param sir hotel address share Maadi
Best video
May fav hotel in recent times
Super sir
Anna hige munduvarli nima seva
Devegowda petrol bunk hatra . always crowded .. Good and economical serving
Majority hotels nalli Annavru illandre Appu avr photo iddhe iratthe 😌
Sir namage alli farre na
Nice sir
ಓ ಭ್ರಮೆ....
👌👌👌
Congratulations
Super bro
20rs ge ota kodthaedare. Daily 1000-1200 Jana breakfast madthare . Ramanagar Sharma hotel .
ಶುಭಾಷಯಗಳು ಶ್ರೀ
0:42 ಕೋತಿ ತರಹ ಕ್ಯಾಮೆರಾ ನೋಡ್ತಿದಾನೆ 🤣
ಸರ್ ನಾವು ಕೆಲಸ ಕಲಿಬೇಕು .ಕೆಲಸ ಕೊಡ್ತಿರಾ ಸರ್
ಸರ್ ಹೋಟೆಲ್ ವ್ಯಾಪಾರ ಅಡುಗೆಯಲ್ಲಿ ಅನುಭವ ಇಲ್ಲದೆ ಇರುವರು ವ್ಯಾಪಾರ ಮಾಡಬಹುದಾ ಸರ್ ಹೇಳಿ
Thumba kasta
ನಮ್ಮ ಕುಣಿಗಲ್
Sir Nama Whru Kunigal ❤️
👌👍
ನೈಸ್ ಬ್ರೋ
🙏🙏🙏
Nam kunigal name nali 1000 jana baduktha avre bt navu kunigal avru nam huru kunigal antha helkoloke injarugthare ade mansige ago tumba novu bt Nan kunigal anu nam huru kunigal luv u kunigal
💛❤️👌👏🤝👍🙏
♥️
Namma BDA
Uttarahalli branch nalli...ondu vade 10 rs togotare...sir idli 20 rs togotare......plz...sullu helbedi....
Jai. Hindu.
Namadhu Kunigal 1 branch kuthira
First since
Parameshanna edella yake
First view
Pratham sir yav 1 lakh sampadne agala 10000 madbodu nin views jasthi madoke janarige kage arsodu nilsu. Kaim vade giraki.
Sanje bandu croud nodu hege erutte antha , nija ne heltidare avru
Foot madhyam
Oyeeee hero nin conage content begu anta aa thara titale idabeda gt it
Oeyyy hero nenu message gulege reply Matra madbeda kanaya 😂😂😂😂😂
Address please
Banashankri bda complex 2nd stage near cafe cofe day
near Devagowda petrol bank main Road towards Padmanabhnagar
ದಿನಕ್ಕೆ ಒಂದು ಲಕ್ಷ ಅದು ಹೋಟೆಲ್ ಉದ್ಯಮದಲ್ಲಿ ಚಾನ್ಸೇ ಇಲ್ಲ
pakka agutte sir I ll show u directly pakka but mado vidana gotrbeku ashte one day ge 2 lakhs madouru idare
Namma mane hatra one chats shop iidhe hs doibg evry day 30 k only evng 5 to 10 in yalahanaka sir
@@nagendrababu5348ಹಾಗಿದ್ರೆ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಎಷ್ಟು ಆಗಬಹುದು?
Income tax? Panga nama..
Sir, please don’t eat the food when your left hand resting on the black stone. It is disrespect while eating.
ಸರ್ ನಿಮ್ಮನಂಬರ್ ಕೊಡಿ ಸರ್
👍👌