"IAS ಸುಲಭವಾಗಿ ಪಾಸ್ ಆಗೋದು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಕನ್ನಡಿಗ!"-E02-INSPIRATIONAL JOURNEY OF Chandan BS

แชร์
ฝัง
  • เผยแพร่เมื่อ 9 พ.ค. 2024
  • #chandanbs #UPSCTOPPER #731thRank #kalamadhyama #param
    Kalamadhyama Contact Details:
    WhatsApp No: 7411992697
    Only Emergency Contact: 9008099686
    Click on Subscribe to get all our Video Notifications. Its 100% Free.
    / @kalamadhyamayoutube
    ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ೭೩೧ನೇ ರಾಂಕ್ ಪಡೆದ ಕನ್ನಡಿಗ ಮಂಡ್ಯದ ಚಂದನ್ ಅವರ ವಿಶೇಷ ಸಂದರ್ಶನವಿದು. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ..
    UPSC 731 Rank Holder Kannadiga Chandan BS Interview
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Akshay Simha UPSC, Akshay Simha UPSC Life Story,Chandan BS UPSC 731 Rank Holder Interview, UPSC passout Chandan BS Interview, Chandan BS Kalamadhyama Interview, Indian Army Stories, Subedar Luis Periya Nayagam, Subedar Luis Kalamadhyama, Nagrota Attack, Pulwama Attack, Kashmir Soldiers, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,

ความคิดเห็น • 262

  • @KalamadhyamaYouTube
    @KalamadhyamaYouTube  2 หลายเดือนก่อน +37

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @Lakshmi23451
      @Lakshmi23451 2 หลายเดือนก่อน +1

      Sir please can we have ur number plsss

    • @Lakshmi23451
      @Lakshmi23451 2 หลายเดือนก่อน

      Bec iam preparing for upsc so I need sir guidance plsss

  • @ashokkumarg6277
    @ashokkumarg6277 2 หลายเดือนก่อน +243

    ಇದು ನ್ಯೂಸ್ ಅಂದ್ರೆ, ನಮ್ಮ ಕನ್ನಡ ದ ಒಬ್ಬ ಹುಡುಗ ಈ ಸಾಧನೆ ಮಾಡಿದ್ದಾನೆ, ಅದನ್ನು ಯಾವ್ರು ಸುದ್ದಿ ಮಾಡಿಲ್ಲ, 😢 ಅವ್ಳ ಯಾವಳೋ ರಿಲ್ ಮಾಡೋನ್ ಕರದು ನೀವ್ಸ್ ಮಾಡ್ತವೆ. ಜೈ ಕರ್ನಾಟಕ ಮಾತೆ ಜೈ ವೀರ ಕನ್ನಡಿಗ ❤

  • @venkateshamandhara8641
    @venkateshamandhara8641 2 หลายเดือนก่อน +47

    ಖಾಲಿ ಜೇಬು ಎಂತ ಬುದ್ಧಿ ಕಲಿಸುತ್ತೆ ಅನ್ನುವುದಕ್ಕೆ ಈ ನನ್ನ ಜಿಲ್ಲೆಯ ನೆಚ್ಚಿನ ಹುಡುಗ (ತಮ್ಮ) ಸಾಕ್ಷಿ.ನೀನು ನಮ್ಮ ನಾಡಿನ ಎಲ್ಲರಿಗು ಸ್ಫೂರ್ತಿ ಇನ್ಮುಂದೆ ಎಲ್ಲರಿಗು ಒಳ್ಳೆಯದನ್ನು ಮಾಡಿ ತುಂಬಾ ಧನ್ಯವಾದಗಳು ಸರ್ ❤❤❤

  • @kingbro907
    @kingbro907 2 หลายเดือนก่อน +87

    ಕನ್ನಡಿಗರು, ಬಡತನ ಇದ್ದರೆ ಏನು ಬೇಕಾದರೂ ಸಾಧಿಸಬಹುದು❤❤❤

  • @mcsrao
    @mcsrao 2 หลายเดือนก่อน +38

    ಇದು ಕಣ್ರೀ ಪ್ರೀಮಿಯಂ ಕಲಾ ಮಾಧ್ಯಮ ಎಪಿಸೋಡ್ ಅಂದ್ರೆ ❤💯✅🔥

  • @user-li1yn6jx1f
    @user-li1yn6jx1f 2 หลายเดือนก่อน +37

    ಸುಪರ್ ಸುಪರ್ ಗೆಳೆಯ ತುಂಬಾ ಚೆನ್ನಾಗಿದೆ ನಿನ್ನ ಜೀವನ ಚರಿತ್ರೆ ಇಷ್ಟವಾಯಿತು ದನ್ಯವಾದಗಳು ಗೆಳೆಯಾ ಒಳ್ಳೆಯ ದಾರಿಯನ್ನೇ ಅರಿಸೀಕೂ ಮುಂದಿನ ಯುವಕರಿಗೆ ಆದ್ಯತೆ ನೀಡೂ ನೇರವಾಗು ನೆನೆಯುತ್ತಾರೆ ವೀರ ಧೀರ ಕನ್ನಡಿಗ ಎನ್ನಲೆ ಮ್ಯದುವದ ಮನಸು

  • @hemaganga6933
    @hemaganga6933 2 หลายเดือนก่อน +29

    ನಿಜವಾದ ಸಾಧನೆ ಎಂದರೆ ಇದೇ ! ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರಕಿದೆ. ಅಭಿನಂದನೆಗಳು ಸರ್

  • @anilgowdayr1429
    @anilgowdayr1429 2 หลายเดือนก่อน +65

    ನನ್ನ ಸ್ನೇಹಿತ ಅಂತ ಏಳಿಕೊಳ್ಳಲು ನನಗೆ ಹೆಮ್ಮೆ ಇದೆ

    • @veenabhaskar2845
      @veenabhaskar2845 2 หลายเดือนก่อน +1

      Anil bro chandan nimma friend alwa pllz avra mob num kodbahuda

    • @anilgowdayr1429
      @anilgowdayr1429 2 หลายเดือนก่อน

      @@veenabhaskar2845 ಅವ್ನು ಒಪ್ಪಿಕೊಂಡ್ರೆ ಕೊಡ್ತೀನಿ

    • @anilgowdayr1429
      @anilgowdayr1429 2 หลายเดือนก่อน

      ​@@veenabhaskar2845ಬ್ರೋ ಅವ್ನು ಅನುಮತಿ ಕೊಟ್ರೆ ಕೊಡ್ತೀನಿ

    • @user-cc7ec5lc5j
      @user-cc7ec5lc5j หลายเดือนก่อน +1

      Houd ri anna same situation repeat in 2023..

    • @manjulathilak3087
      @manjulathilak3087 หลายเดือนก่อน

      heli

  • @sudheendras7154
    @sudheendras7154 2 หลายเดือนก่อน +23

    Wow what a person, what a UPSC candidate he is... All the best brother, ನೀನು ಮಾಡದೆ ಇರೋ ಕೆಲ್ಸಾನೆ ಇಲ್ಲ ಅಷ್ಟೊಂದ್ ಕಷ್ಟ ಇದ್ರು ಇಲ್ಲ ಅನ್ನದೆ ನಿನಗೆ ನೀನೇ ಪ್ರೇರೇಪಣೆ ತಗೊಂಡು ಓದಿ ಯುಪಿಎಸ್ಸಿ clear ಮಾಡಿದಿಯಲ್ಲ... True legend ಇನ್ಮೇಲೆ ನಿನ್ನ ಸಾಧನೆಗೆ ಜೈ.... ಮುಂದಿನ ಪೀಳಿಗೆ ಗೆ ನಿನ್ನದೇ ಒಂದು ಜೀವನ ಚರಿತ್ರೆ ಚಲನಚಿತ್ರ ವಾಗಿ ಬರಲಿ... In your free time please take classes to poor kids and Kannada medium students..
    ನನಗೆ ಬರೆಯೋ ಆಸೆ ಆದ್ರೆ ವಯಸ್ಸು ಮೀರಿದ ಒಂದು ವರ್ಷ ಕಡ್ಮೆ ಇದ್ದಿದ್ರು ಬರಿತ ಇದ್ದೆ ಅನ್ಸುತ್ತೆ... ಎಲ್ಲ ಹಣೆಬರಹ

    • @ganeshsganu8854
      @ganeshsganu8854 หลายเดือนก่อน

      Yen age limit upsc exams

  • @Sanaatananbhaarateeya
    @Sanaatananbhaarateeya 2 หลายเดือนก่อน +12

    ಬಹಳ ಶ್ರಮವಹಿಸಿ ಇಂತಹ ಫಲ ಸಿಕ್ಕಿದೆ ನಿಮ್ಮಿಂದ ಒಳ್ಳೆಯ ಕೆಲಸದ ನಿರೀಕ್ಷೆ ಇದೆ.
    ಒಳ್ಳೆಯದಾಗಲಿ ನಿಮಗೆ ನಿಮ್ಮ ಭವಿಷ್ಯಕ್ಕೆ

  • @vinuthavinu7562
    @vinuthavinu7562 2 หลายเดือนก่อน +22

    ಸಾರ್ ನಿಮ್ಮ ಜೀವನ ಮತ್ತು ಬೆಳೆದು ಬಂದ ರೀತಿ ಸೂಪರ್.ನಿಮ್ಮ ಅದ್ಭುತ ಅನುಭವ ಯುವಕರಿಗೆ ಮಾರ್ಗದರ್ಶನವಾಗಿದೆ ಧನ್ಯವಾದಗಳು ಸರ್

  • @akshatamathapati4392
    @akshatamathapati4392 หลายเดือนก่อน +4

    ನಾವು ಕೂಡಾ ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ವರ್ಷ ಕಳೆದಿದೆ 😮ಈ ನಿಮ್ಮ ಸಾಧನೆ ಕೇಳಿ ಮತ್ತೆ ಆಸಕ್ತಿ ಹೆಚ್ಚುಗಿದೆ.. ತುಂಬಾ ದನ್ಯವಾದಗಳು ❤❤

  • @life_experiencelovefrendship
    @life_experiencelovefrendship 2 หลายเดือนก่อน +4

    ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ .. ಎಷ್ಟು ನಮ್ಮಂತ ಯುವಕರಿಗೆ ಸ್ಪೂರ್ತಿ ಸರ್ ನೀವು ನಾವು ನಿಮ್ಮ ಮಂಡ್ಯದವರು

  • @krishnagowdas9176
    @krishnagowdas9176 2 หลายเดือนก่อน +12

    ನಾನು ಅಲ್ಲೆ work ಮಾಡಿಕೊಂಡು degree evening college ಹೋಗಿದ್ದು all the best

  • @ravikendha4844
    @ravikendha4844 2 หลายเดือนก่อน +7

    ನಿಮ್ಮ ಈ ದೊಡ್ಡ ಸಾಧನೆಗೆ ಹೃದಯಪೂರ್ವಕ ಧನ್ಯವಾದಗಳು🤍🤝💐

  • @naveendigital1008
    @naveendigital1008 2 หลายเดือนก่อน +2

    ಗ್ರೇಟ್ ಸರ್ ಮನುಷ್ಯನ ಆತ್ಮಶಕ್ತಿ, ನಂಬಿಕೆ ಮುಂದೆ ಯಾವುದ ಅಸಾಧ್ಯವಿಲ್ಲ... ನಿಮ್ಮ ಮುಂದಿನ ವೃತ್ತಿ ಜೀವನ ಮಾದರಿ ಮತ್ತು ಆತ್ಮತೃಪ್ತಿಯಿಂದ ಕುಡಿರಲಿ.... ಜೈ ಕನಾ೯ಟಕ

  • @RMGADAG
    @RMGADAG 2 หลายเดือนก่อน +2

    ನಿಮ್ಮ ಸಾಧನೆ ಇತರರಿಗೆ ಮಾದರಿಯಾಗಿದೆ.ನಿಮ್ಮ ಕಾಲೇಜು ಜೀವನ ಕಥೆ ನಿಜಕ್ಕೂ ಕಣ್ಣೀರು ತರಿಸಿತು.ವೃತ್ತಿ ಜೀವನ ಸಂತೋಷದಾಯಕ ಮತ್ತು ತೃಪ್ತಿಕರವಾಗಿ ಇರಲೆಂದು ಹಾರೈಸುತ್ತೇನೆ.

  • @maheshahangandi9634
    @maheshahangandi9634 2 หลายเดือนก่อน +9

    ನಾನೂ ಕೂಡ ಕಿರಾಣಿ ಅಂಗಡಿಯಲ್ಲಿ ಕೆಲಸಾ ಮುಗಿಸಿಕೊಂಡ iti ಪಾಸ್ ಮಾಡಿ ಕೊಂಡೆ ನಿನ್ನಂತ ಕನ್ನಡಿಗರು ನಮಗೆ ಸ್ಪೂರ್ತಿ ಬ್ರೋ

    • @vishwanathgouda4005
      @vishwanathgouda4005 2 หลายเดือนก่อน +1

      Practical ಯಾವಾಗ ಮಾಡದೇ, Partime kasta

    • @varungowda-yp1tp
      @varungowda-yp1tp 2 หลายเดือนก่อน +2

      iti??😂😂

  • @RafeekHkadabi-qv9zn
    @RafeekHkadabi-qv9zn 2 หลายเดือนก่อน +4

    IAS is not only my aim it's my emotion💯🎯

  • @ananthakrishna8583
    @ananthakrishna8583 2 หลายเดือนก่อน +5

    Feel proud of our rural boys, who had the urge to perform and grow in life. Good luck to him.

  • @archanapuppy7024
    @archanapuppy7024 2 หลายเดือนก่อน +1

    ಯುವ ಶಕ್ತಿ ಯನ್ನು ಸರಿಯಾದ ದಾರಿಗೆ ತಂದು ಅದ್ಭುತ ಸಾಧನೆ ಮಾಡಲು ನಿಮಿಂದ ಸಹಾಯ ಸಹಕಾರ ಮಾರ್ಗದರ್ಶನ ಬೇಕು. ನೀವು ಮಾಡ್ತೀರಿ ಅನ್ನೋ ಭರವಸೆ ಮೂಡಿತು

  • @bhagyaanil419
    @bhagyaanil419 2 หลายเดือนก่อน +4

    Nijavada hiro. next level.... Super sir

  • @ashasa930
    @ashasa930 2 หลายเดือนก่อน +2

    ಅದ್ಭುತವಾದ ಪ್ರಯತ್ನ. ಅನಂತ ಅಭಿನಂದನೆಗಳು. 💐

  • @malluk-yb2tk
    @malluk-yb2tk 2 หลายเดือนก่อน +14

    ಕನಾ೯ಟಕದ ಕನ್ನಡ ರತ್ನ💎❤ same situation..😢 kannali niru bantu..nange ivag 21age start aytu...i am ba second year student...nanu kuda science student...family problems inda professional course bitte..nanu kuda kpsc prepared madata iddani🎉..

    • @nagamaniprakash7952
      @nagamaniprakash7952 25 วันที่ผ่านมา +1

      My dear chandan what an interesting journey of your success tearful journey. God bless this indian, true achiever

  • @vinaykumarshetty1345
    @vinaykumarshetty1345 2 หลายเดือนก่อน +2

    Respect to ur brother sir
    He is real hero
    Hats off to him

  • @chandrakalaathanur9941
    @chandrakalaathanur9941 2 หลายเดือนก่อน +1

    ನಿನ್ನ ಸಾಧನೆ ಆಕಾಶದೆತ್ತರಕ್ಕೆ ಬೆಳೆಯಲಿ ಮಗನೆ ಇಂದಿನ ಯುವಜನತೆಗೆ ಸ್ಪೂರ್ತಿ ನೀನು.🎉

  • @amonggaming5769
    @amonggaming5769 2 หลายเดือนก่อน +1

    Super Param sir....eedhu nijvaaglu shlaganeeya....namma Kannada Karnatka hudagaranna hurudhimbisi parikshe baradu utthirnaragali...Jai Karnataka maathe

  • @thilakkumarn5960
    @thilakkumarn5960 2 หลายเดือนก่อน +10

    ಈ ರೀತಿ ಮತ್ತಷ್ಟು ವಿಡಿಯೋ ಗಳು ಬರಲಿ ಪರಂ ಸರ್

  • @bharathihema8107
    @bharathihema8107 2 หลายเดือนก่อน +2

    Great brother, all the best for your future

  • @sangeethabrsangeethabr9827
    @sangeethabrsangeethabr9827 2 หลายเดือนก่อน +10

    Namma halagur huduga I am so happy

  • @GouravPvgd
    @GouravPvgd 2 หลายเดือนก่อน +1

    Nim sadaneya jivana super sir nim kastadallu NIV kuggadene ee sadane madiddira tumba dhanyavadagalu sir nav odbeku andre sariyagi daari torstovru ela sir

  • @smitapatil4536
    @smitapatil4536 2 หลายเดือนก่อน +19

    Nim matu keltidre navu enadru sadhasbek anastide

  • @mdragib8533
    @mdragib8533 2 หลายเดือนก่อน +1

    Thumba ishtavayithu nimma parishrama kke thakka phala sikkide olleyadagali

  • @sandeepdayananda9846
    @sandeepdayananda9846 2 หลายเดือนก่อน +1

    Very good and inspiring to hear your story! Congratulations brother! 🎉🎉🎉

  • @shivannagowda1395
    @shivannagowda1395 2 หลายเดือนก่อน +1

    Very good achievement... Gd lk.

  • @rakeshritti
    @rakeshritti 2 หลายเดือนก่อน +11

    12th fail movie kintha next level story ivara life

  • @traditionalrangolies
    @traditionalrangolies 2 หลายเดือนก่อน

    ತುಂಬ ಒಳ್ಳೆಯ ವೀಡಿಯೊ.. ದನ್ಯವಾದಗಳು

  • @basavarajbasavaraj95535
    @basavarajbasavaraj95535 2 หลายเดือนก่อน +2

    Sir ಓದುವ ಪುಸ್ತಕ ಯಾವವು ಅನೋದನ್ನ ಹೇಳಿದ್ರೆ ನಮಗೂ ಸ್ವಲ್ಪ ಓದೋಕೆ ಸಹಾಯ ಆಗುತ್ತೆ.

  • @user-nk3uf3oz3p
    @user-nk3uf3oz3p หลายเดือนก่อน

    ನಮಗೆ ಸಾಧನೆ ಮಾಡಬೇಕಂದ್ರೆ ಇನ್ನೊಂದು ಇನ್ಸ್ಪಿರೇಷನ್ ಅಂದ್ರೆ ಅದು ಬಡತನ ಅದನ್ನು ಮೆಟ್ಟಿನಲ್ಲಿ ನಾವು ಏನನ್ನು ಲೆಕ್ಕಿಸದ ಸಾಧನೆ ಮಾಡ್ತೀವಲ್ಲ ಅದು ಗುರಿ ಅಂದ್ರೆ ❤❤❤❤❤❤❤❤❤❤❤❤

  • @Komala-sm9wl
    @Komala-sm9wl 2 หลายเดือนก่อน

    Really nice inspirational video hats off to you Chandan
    Thank u kalamadyama

  • @malluk-yb2tk
    @malluk-yb2tk 2 หลายเดือนก่อน +5

    Same situations sir... 😢kannali niru barta ide😭

  • @tirumalesh1271
    @tirumalesh1271 2 หลายเดือนก่อน +2

    Congrats bro.Very inspiring story.

  • @veeranjaneyaanji5596
    @veeranjaneyaanji5596 2 หลายเดือนก่อน

    Great achievement brother success is the best revenge

  • @bhavyagowda9911
    @bhavyagowda9911 หลายเดือนก่อน

    ನಿಮ್ಮ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸರ್, ನಿಮ್ಮ ಭವಿಷ್ಯ ಮತ್ತಷ್ಟು ಬೆಳಗಲಿ ಎಂದು ಆಶಿಸುತ್ತೇನೆ👍

  • @shridevisalimani2538
    @shridevisalimani2538 2 หลายเดือนก่อน

    Super bro. nimma annananta anna oduva interest irovrige elrigu sigbeku

  • @vijaya1493
    @vijaya1493 หลายเดือนก่อน

    Congratulations 🎉🎉my boy God bless you all the best for your future. ❤

  • @chethanms4469
    @chethanms4469 9 วันที่ผ่านมา

    Miracle journey....Shramakke Takka Prathipala sikkide nimage olledagali.

  • @santoshimmade6790
    @santoshimmade6790 2 หลายเดือนก่อน +1

    ಛಲ ಇದ್ದರೆ ಏನ್ ಬೇಕಾದರೂ ಸಾಧಿಸಬಹುದು... Well done bro..

  • @ashag4284
    @ashag4284 2 หลายเดือนก่อน +1

    Excellent 🎉Congratulations

  • @1238.
    @1238. 2 หลายเดือนก่อน

    Real word's, good bless you brother

  • @sumitrachummi1646
    @sumitrachummi1646 2 หลายเดือนก่อน +1

    Great Sir and Congrats💐

  • @MahadevaKiran-ub7vo
    @MahadevaKiran-ub7vo 2 หลายเดือนก่อน +1

    ❤ kasta pattavrge prathipala sigutte sir 🎉🎉

  • @YelalingaYelalinga
    @YelalingaYelalinga 18 วันที่ผ่านมา

    Wow great achievement 👏👏. inspiration the younger generations 🎉🎉

  • @ravigr7197
    @ravigr7197 13 วันที่ผ่านมา

    Sir dont forgot your brother sacrifice...plz give him a good life..all the best

  • @Pavithra-rc3kw
    @Pavithra-rc3kw 22 วันที่ผ่านมา

    Super sir, mundina student galige nimma adarsha gottagli ❤

  • @ranjithaniranjan792
    @ranjithaniranjan792 2 หลายเดือนก่อน +2

    Ur brother is good human

  • @sharanubhovi7477
    @sharanubhovi7477 หลายเดือนก่อน

    All the best for ur career bro.... U r inspiration to many kannada medium village background students ❤

  • @roopaparmeshroopaparmesh1701
    @roopaparmeshroopaparmesh1701 2 หลายเดือนก่อน

    Hearty congratulations brother 🎉🎉

  • @prasannahprasi270
    @prasannahprasi270 หลายเดือนก่อน

    Great achievement sir ❤ navu catering madithidvi😊 chikkamagalore DACG college free time li hogthidvi nam hostel hudgru very memorable days..

  • @manjunathsk6764
    @manjunathsk6764 หลายเดือนก่อน

    ಕನ್ನಡದ ಹೆಮ್ಮೆಯ ಸಾಧಕನಿಗೆ ಶುಭವಾಗಲಿ🎉

  • @manappamanu6846
    @manappamanu6846 2 หลายเดือนก่อน +1

    🙏🌎🌱ಬೆಳೆಯುವ ಸಿರಿ ಮೊಳೆಕೆಯಲಿ......🙏

  • @ambreshhosamani197
    @ambreshhosamani197 2 หลายเดือนก่อน

    Congratulation sir and your family support mukya good luck.

  • @chaithramadhu5554
    @chaithramadhu5554 2 หลายเดือนก่อน

    Nivu namage nijavada spoorti sir ,thank you sir

  • @harshaa8321
    @harshaa8321 2 หลายเดือนก่อน +5

    Congratulations 👏👏 brother

  • @moulasab-zw9np
    @moulasab-zw9np 12 วันที่ผ่านมา

    ನಮ್ಮಗಳಿಗೆ ಒಂದು ಉತ್ತಮವಾದ ಸಂದೇಶ ಮತ್ತು ಭರವಸೆ 🤝👍💐🎍

  • @thejtheju1526
    @thejtheju1526 2 หลายเดือนก่อน +4

    Congrats brother 🎉🎉

  • @savithakn3044
    @savithakn3044 2 หลายเดือนก่อน

    Congratulations bro. God bless you ever. ✨️

  • @VKInfochannel
    @VKInfochannel หลายเดือนก่อน

    So Good.. achievement 👏 very good information sir 👍

  • @RashShetty
    @RashShetty 2 หลายเดือนก่อน +2

    Wow ಇದು ಬೇಕಾಗಿರೋದು ಸಮಾಜಕ್ಕೆ ಎಂಗ್ಸ್ಟರ್ಸ ಗೆ

  • @user-bs1yz5qn5d
    @user-bs1yz5qn5d 2 หลายเดือนก่อน +2

    Real successful man ❤

  • @nashwararai8110
    @nashwararai8110 หลายเดือนก่อน +2

    Empty pocket can teach lot of lesson which can't be taught by education system

  • @bhagyaharshu3181
    @bhagyaharshu3181 หลายเดือนก่อน

    Great,god bless you pa

  • @ramyarprasad3401
    @ramyarprasad3401 29 วันที่ผ่านมา

    Superb brother congrazzzz 🎉

  • @ThanushreeShivanna
    @ThanushreeShivanna 2 หลายเดือนก่อน +1

    The best motivational video

  • @sangeethabrsangeethabr9827
    @sangeethabrsangeethabr9827 2 หลายเดือนก่อน +1

    Congratulations chandu anna

  • @zaibaakthiya3918
    @zaibaakthiya3918 2 หลายเดือนก่อน

    Thank you sir for this useful video

  • @akshathaakshatha6714
    @akshathaakshatha6714 หลายเดือนก่อน

    Mana muttida episode ❤ dhanyawadagalu sir🙏🙏

  • @KedarnathSwamy
    @KedarnathSwamy 2 หลายเดือนก่อน

    Sir Good JOB Achieve meant🙏👍

  • @gurudeviwalikar8408
    @gurudeviwalikar8408 2 หลายเดือนก่อน

    Hatts off ❤❤ brother 💖
    Be positive..♥️😍

  • @meenakshigirish8419
    @meenakshigirish8419 2 หลายเดือนก่อน

    Great inspiration sir hat's off

  • @RANGE1737
    @RANGE1737 2 หลายเดือนก่อน +1

    Great achievement upsc

  • @hanugowdagowda9896
    @hanugowdagowda9896 2 หลายเดือนก่อน

    Inspirational Video...

  • @M.Santosh1729
    @M.Santosh1729 2 หลายเดือนก่อน +1

    Congratulations sir 👏💐💐

  • @rajarathnamkarnati5351
    @rajarathnamkarnati5351 2 หลายเดือนก่อน +1

    ನಿಮ್ಮ ಮಾತಿನಲ್ಲಿ ನಿಮ್ಮ ಸದಾನೆ ಕಣ್ಣಸೂತಿದೆ

  • @basavarajbasavarajnayaka2169
    @basavarajbasavarajnayaka2169 2 หลายเดือนก่อน

    Congratulations brother❤

  • @maarifirepoi5394
    @maarifirepoi5394 2 หลายเดือนก่อน

    Superbbb anna❤

  • @KumarKumar-pg4kj
    @KumarKumar-pg4kj 2 หลายเดือนก่อน +6

    Nemma brother na chage nodikolli

  • @deepthideepu9544
    @deepthideepu9544 2 หลายเดือนก่อน

    Very good congrants

  • @pavithranagegowda3166
    @pavithranagegowda3166 2 หลายเดือนก่อน +1

    Congratulations chandan

  • @veerabhadraiahthippeswamy5812
    @veerabhadraiahthippeswamy5812 2 หลายเดือนก่อน

    Great inspiration 🎉

  • @shwethak8369
    @shwethak8369 2 หลายเดือนก่อน

    Superb achievement

  • @nithingowdangc1058
    @nithingowdangc1058 หลายเดือนก่อน +1

    ❤ Hardwork matters

  • @LaavyaN
    @LaavyaN 2 หลายเดือนก่อน +1

    Inspiration story

  • @gurum2364
    @gurum2364 2 หลายเดือนก่อน

    Great podcast 🙏

  • @manjunathahhmm9327
    @manjunathahhmm9327 7 วันที่ผ่านมา

    ಸೂಪರ್ sir

  • @prabhasomshekar7454
    @prabhasomshekar7454 9 วันที่ผ่านมา

    Congratulations❤sir🎉

  • @gkljaanu7604
    @gkljaanu7604 2 หลายเดือนก่อน

    Congrats Sir ❤

  • @tejaswinis7644
    @tejaswinis7644 2 หลายเดือนก่อน +1

    Si innocent and geniune

  • @jjempowerstudio6348
    @jjempowerstudio6348 20 วันที่ผ่านมา

    Congratulations ❤❤❤

  • @moongowda7793
    @moongowda7793 2 หลายเดือนก่อน +2

    Namma Malavalli hudga 🙌🏻❤️‍🔥