ಸಮಾಜಕ್ಕೆ ತುಂಬಾ ಅದ್ಭುತವಾದ ಸಂದೇಶ ನೀಡಿದಕ್ಕಾಗಿ ಹೃದಯಪೂರ್ವಕ್ ಧನ್ಯವಾದಾಗಳು.🙏🙏🙏🙏 ನಮ್ಮ ಹೆಮ್ಮೆಯ ಕಲಬುರಗಿ ಮತ್ತು ರಾಹುಲ್ ಕಟ್ಟಿ ಅವರನ್ನೂ ಈ ಕಿರುಚಿತ್ರದಲ್ಲಿ ನೋಡಿ ಖುಷಿಯಾಯಿತು.... ಹೀಗೆ ಒಳ್ಳೆ ಒಳ್ಳೆ ಸಂದೇಶಗಣನ್ನು ಸಮಾಜಕ್ಕೆ ನೀಡಿ...ಎಲ್ಲರಿಗೂ ಒಳ್ಳೆದಾಗಲಿ...🙏
ಎಲ್ಲರಿಗೂ ದನ್ಯವಾದಗಳು 🙏 ಈ ಚಿತ್ರವು ನಿಮಗೆ ಇಷ್ಟವಾಗಿದರೆ ಲೈಕ್ ಮಾಡುದರ ಜೋತೆಗೆ . ತಪ್ಪದೆ ಶೇರ ಮತ್ತು ಸಬಸ್ಕ್ರೈಬ ಮಾಡಿ 🙏🙏 ಹಾಗೆ ಈ ಕಿರುಚಿತ್ರದ ಬಗ್ಗೆ ನಿಮ್ಮ ಅನಸಿಕೆಗಳನ್ನು ಕಮೆಂಟ ಮೂಕಾಂತರ ನಮಗೆ ತಿಳಿಸಿ 👇👇
ಅಣ್ಣಾ ಏನೋ ಅಣ್ಣಾ ಈ move ಸೂಪರ್ ಅಣ್ಣಾ .ಅರ್ದ ಮುರಿದ ಬಟ್ಟೆ ಆಕೊಂಡು ತಿರ್ಕೆ ಸೋಕಿ ಮಾಡೋ ಈ ಕಾಲದಾಗ ತಾಯಿ ಬಗ್ಗೆ ಇಷ್ಟೊಂದು ಒಳ್ಳೆ ಸಂದೇಶ್ ಕೊಟ್ಟಿದಿಯಲ್ಲ ಅಣ್ಣಾ ನಿಂಗೆ ಎಷ್ಟು thanks ಹೇಳಿದ್ರು ಕಡಿಮಿನೇ . ತಾಯಿನೇ ದೇವರು ಅಣ್ಣಾ ಆ ತಾಯಿ ಇರ್ಲಿಲ್ಲ ಅಂದಿದ್ರೆ ನಾವು ಎಲ್ಲಿ ಇರ್ತೀದ್ವಿ ಅಣ್ಣಾ .ಎನ್ ಹೇಳಬೇಕು ಅಂತಾನೂ ಗೊತ್ತಾಗತಿಲ್ಲ ಅಣ್ಣ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಅಣ್ಣಾ
ನನ್ನ ಆತ್ಮೀಯ, ಪ್ರೀತಿಯ ಗೆಳತಿ ವಿಜಯಲಕ್ಷ್ಮಿ ದೊಡ್ಮಮನಿ ಅವರು ತಾಯಿ ಪಾತ್ರ ಬಹಳ ಅದ್ಭುತವಾಗಿ ನಟನೆಯನ್ನು ಮಾಡಿದ್ದಾರೆ. ತುಂಬಾ ಖುಷಿಯಾಯಿತು ಮತ್ತು ಹೆಮ್ಮೆ ವಿಷಯ. ಮುಂದೆ ಯಾವ್ದಾದ್ರೂನು ಚಲನಚಿತ್ರ ನೋಡುವ ಆಸೆ ನನಗೆ ಆಗಿದೆ. ಜೊತೆಗೆ ಉತ್ತಮ ಸಂದೇಶ ನೀಡಿದ ಎಲ್ಲಾ ಕಲಾ ತಂಡಕ್ಕೆ ತುಂಬಾ ಧನ್ಯವಾದಗಳು🌹🌹
ಮನಮಿಡಿಯುವ ದೃಶ್ಯ. ಮಾನವೀಯತೆ ಮೆರೆಯುವ ಕಥೆ. ನಿಸ್ವಾರ್ಥ ಕಥೆ. ಕತೆಯಲ್ಲೊಂದು ಅಡಗಿದೆ ಮಾನವೀಯತೆ. ಈ ಕಥೆಗೆ ನಾ ಮನಸೋತ ಹುಚ್ಚು ಪ್ರೇಮಿ. ಸೂಪರ್ ಕಥೆ. All the best next nimma tandada kiruchitrakkke
ಈ ಕಿರು ಚಿತ್ರದಲ್ಲಿ ಪಾತ್ರ ಮಾಡಿರುವ ಎಲ್ಲ ನನ್ನ ಸ್ನೇಹಿತರಿಗೆ ಶುಭವಾಗಲಿ ಹಾಗು ಇಡೀ ತಂಡಕ್ಕೆ ಒಳ್ಳೇದಾಗ್ಲಿ , ಕಥೆ ತುಂಬಾ ಇಷ್ಟ ಆಯಿತು , ವಿಜಯಲಷ್ಮಿ ಅಕ್ಕ ಹಾಗು ಖುಷಿ ಹಾಗು ಮೇನ್ ಹೀರೋ ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದಿರಿ 👏💐💐
ಅಣ್ಣಾ ತುಂಬಾ ತುಂಬಾ ಧನ್ಯವಾದಗಳು ಅಣ್ಣ ಇ ಫಿಲಂ ನೋಡಿ ಸಿಕಾಪಟ್ಟೆ ಅಳು ಬಂತು ಅಣ್ಣಾ 😭😭😭😭 ತಾಯಿ ಪ್ರೀತಿ ಮುಂದೆ ಯಾವ ಪ್ರಿತಿನು ಇಲ್ಲಾ ಅಣ್ಣ😭😭😭ಕಿರು ಚಿತ್ರ ಆದ್ರು ಕಡೆವರಿಗು ತಾಯಿ ಅಂದರೆ ಏನು ಅಂತ ತಿಳಿಸಿ ಕೊಟ್ರಿ ಅಣ್ಣ ನೀಮ್ಮಗೆ ತುಂಬಾ ಧನ್ಯವಾದಗಳು ಅಣ್ಣ 🙏🙏🙏🙏
ನಮ್ಮಗೆ ನಮ್ಮ ಅಮ್ಮನೇ ನನಗೆ ಯಾವ್ ದೇವರು ಬ್ಯಾಡ ನಮ್ಮಗೆ ಅಮ್ಮ ಇಂದ್ರೇ ಸಾಕು ಎಲ್ಲರಿಗೂ ಅಮ್ಮ ಅಂದ್ರೆ ಪ್ರಾಣ ಅಂದ್ರೆ ಇ ಹಾಳಾದ ಹುಡಗೀರ್ ಹಿಂದ ಹೋಗಿ ಹಾಳ ಆಗಬೇಡಿ.. ಫ್ರೆಂಡ್ಸ್ 🙏🙏🙏🙏🙏🙏ಧನ್ಯವಾದಗಳು ಅಲ್ಲ ಫ್ರೆಂಡ್ಸ್ 🙏🙏🙏🙏🙏🙏i love you amma
ಒಂದು ಒಳ್ಳೆಯ ಅದ್ಭುತ ಸಂದೇಶ ಈಗಿನ ಪಿಳಿಗೆಗೆ ಇನ್ನು ಐದು ನಿಮಿಷ ವಿಡಿಯೋ ಬೇಗಾಗಿತ್ತು ಅನ್ಸಾಯಿದೆ ಮೋದಲು ಮೋತ್ತು ಕೋನೇಯ ದೇವರು ಎಂದರೆ ಬೆರಾರು ಅಲ್ಲ ಅದುವೆ ಆ ಹೇತ್ತ ಕರಳು (ಅಮ್ಮಾ) ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭ನಿಜವಾಗ್ಲೂ ಕಣ್ಣಿರು ಬಂತು ಬಸವರಾಜ ಸನದಿಯವರೆ ಅಣ್ಣ ಮತ್ತು ಅಮ್ಮನ ಪಾತ್ರ ಸೂಪರ್
ಸಮಾಜಕ್ಕೆ ತುಂಬಾ ಅದ್ಭುತವಾದ ಸಂದೇಶ ನೀಡಿದಕ್ಕಾಗಿ ಹೃದಯಪೂರ್ವಕ್ ಧನ್ಯವಾದಾಗಳು.🙏🙏🙏🙏
ನಮ್ಮ ಹೆಮ್ಮೆಯ ಕಲಬುರಗಿ
ಮತ್ತು ರಾಹುಲ್ ಕಟ್ಟಿ ಅವರನ್ನೂ ಈ ಕಿರುಚಿತ್ರದಲ್ಲಿ ನೋಡಿ ಖುಷಿಯಾಯಿತು....
ಹೀಗೆ ಒಳ್ಳೆ ಒಳ್ಳೆ ಸಂದೇಶಗಣನ್ನು ಸಮಾಜಕ್ಕೆ ನೀಡಿ...ಎಲ್ಲರಿಗೂ ಒಳ್ಳೆದಾಗಲಿ...🙏
ತುಂಬಾ ಅದ್ಭುತವಾಗಿದೆ ಮೂವಿ ಸೂಪರ್ 👍ಬಸವರಾಜ್ ಬ್ರೋ ಮೂವಿ ಸುಪರ್ ಎಲ್ಲರ ಪಾತ್ರನು ಸೂಪರ್ ನಮ್ಮ ಗುಲ್ಬರ್ಗದಲ್ಲಿ ಮೂವಿ ಮಾಡಿದ್ದಕ್ಕೆ ಧನ್ಯವಾದಗಳು ಹೃದಯಪೂರ್ವಕ ಅಭಿನಂದನೆಗಳು
ಅದ್ಭುತ ಕಥೆ realy ಒಳ್ಳೆ ಸಂದೇಶ ಕಣ್ಣೀರು ತರಿಸಿದ ಮೂವಿ😭😭😭😭😭😭😣😭😣😣😭😣😭😣😭
ತುಂಬಾ ಒಳ್ಳೆಯ ಸಂದೇಶ, ನಮ್ಮ ಗುಲ್ಬರ್ಗ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಿರೋದು ಖುಷಿಯಾಯಿತು
ನಮ್ಮ ಕಲ್ಬುರ್ಗಿ ನಮ್ಮ ಹೆಮ್ಮೆ tqu basu anna
ತಾಯಿಯ ಬಗ್ಗೆ ಅದ್ಭುತ ಸಂದೇಶ,,, ತಾಯಿಯ ದೇವರ ಮುಂದೆ ಎಲ್ಲವೂ ಶೂನ್ಯ....🙏🙏👌👌ಅಣ್ಣ
Super
ಕಣ್ಣೀರು ನೀರು ಉಕ್ಕಿ ಬಂತು ರಿ ಗಂಟಲು ಕರುಳು ಬಿಗಿದು ಹೋಯಿತು ಅಬ್ಬಾ ಎಂತಹ ಅದ್ಬುತವಾದ ಕಥೆ ಮತ್ತು ನಟನೆ ರಿ 👌 👌 👌 👌 👌 👌 👌
❤
@@BasavarajSanadiFilms .
👍🔥🙏🙏🙏
ಯುವ ಪಿಳಿಗೆಗೆ ಒಂದು ಒಳ್ಳೆಯ ಸಂದೆಶವನ್ನು ಕೊಟ್ಟಿದಿರಿ ಅಣ್ಣಾ ❤ ದನ್ಯವಾದಗಳು 🙏🙌
ತುಂಬಾ ಒಳ್ಳೆ ಸಂದೇಶ ನಿಮ್ಮ ಈ ಸಂದೇಶಕ್ಕೆ ನಾನು ಚಿರಋಣಿ ತಾಯಿಗಿಂತ
ದೇವರಿಲ್ಲ ತಾಯಿ ಯೇ ದೇವರು ಅಮ್ಮ
ರಾಹುಲ್ ಕಟ್ಟಿ ಅವ್ರು ತುಂಬಾ ಚೆನ್ನಾಗಿ ಪರಕಾಯ ಪ್ರವೇಶ ಮಾಡಿದ್ದಾರೆ
🥰
ಎಲ್ಲರಿಗೂ ದನ್ಯವಾದಗಳು 🙏
ಈ ಚಿತ್ರವು ನಿಮಗೆ ಇಷ್ಟವಾಗಿದರೆ
ಲೈಕ್ ಮಾಡುದರ ಜೋತೆಗೆ . ತಪ್ಪದೆ ಶೇರ ಮತ್ತು ಸಬಸ್ಕ್ರೈಬ ಮಾಡಿ 🙏🙏
ಹಾಗೆ ಈ ಕಿರುಚಿತ್ರದ ಬಗ್ಗೆ ನಿಮ್ಮ ಅನಸಿಕೆಗಳನ್ನು ಕಮೆಂಟ ಮೂಕಾಂತರ ನಮಗೆ ತಿಳಿಸಿ 👇👇
ಒಳ್ಳೆ ಸಂದೇಶ್ ಕೊಟ್ಟಿದೀರಿ ಅಣ್ಣಾ🙏 ತಾಯಿಯ ಮುಂದೆ ಯೆಲ್ಲಾ ಶುನ್ಯ ( mother is great)🙏🙏🙏🙏❣️❤
ಒಳ್ಳೆಯ ಸಂದೇಶ ಬಸು ಅಣ್ಣ ಇದೇ ತರ ವಿಡಿಯೋ ಮಾಡ್ತಾ ಇರಿ ದೇವರು ಒಳ್ಳೆಯದು ಮಾಡಲಿ ನಿಮಗೆ
😥ಕಣ್ಣಲ್ಲಿ ನೀರು ಬಂತು ಬಸು ಅಣ್ಣ ಈ ವಿಡಿಯೋ ನೋಡಿದಮೇಲೆ
ಅವ್ವನ ಮ್ಯಾಗ ಇನ್ನು ಪ್ರೀತಿ ಜಾಸ್ತಿ ಆಯ್ತು❤️
ಅಣ್ಣಾ ಎಷ್ಟು ಅದ್ಭುತ ವಾಗಿ ತಾಯಿಯ ಬಗ್ಗೆ ಕಥೆ ಬರಿದಿ ಅಣ್ಣಾ ಕೊನೆ ಗಳಿಗೆಯಲ್ಲಿ ಮನಸ್ಸಿಗೆ ಸಮಾಧಾನ ಆಗುವರೆಗೆ ಕಣ್ಣೀರು ಹಾಕಿಬಿಟ್ಟಿನೋ ಅಣ್ಣಾ ಯಾರು ಇಲ್ಲದ ಜಾಗದಗ...😢😢😢😢😢
ಅಣ್ಣಾ ನಿಜವಾಗ್ಲೂ ವಿಡಿಯೋ ನೋಡಿ ಅತ್ತು ಬಿಟ್ಟೆ.... 🥺🥺 ಸೂಪರ್.......
ತುಂಬಾ ಚೆನ್ನಾಗಿ ಮಾಡಿರಿ ಬಸು, ನಿಮ್ಗೆ ದೇವರು ಒಳ್ಳೆದು ಮಾಡ್ಲಿ.
ಮನಮುಟ್ಟುವ, ಹೃದಯ ತಟ್ಟುವ ಕಥೆ. ಅಭಿನಂದನೆಗಳು ನಿಮಗೆ.
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಈ ಕಿರು ಚಿತ್ರ, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ 👍👍
ಅಣ್ಣಾ ಏನೋ ಅಣ್ಣಾ ಈ move ಸೂಪರ್ ಅಣ್ಣಾ .ಅರ್ದ ಮುರಿದ ಬಟ್ಟೆ ಆಕೊಂಡು ತಿರ್ಕೆ ಸೋಕಿ ಮಾಡೋ ಈ ಕಾಲದಾಗ ತಾಯಿ ಬಗ್ಗೆ ಇಷ್ಟೊಂದು ಒಳ್ಳೆ ಸಂದೇಶ್ ಕೊಟ್ಟಿದಿಯಲ್ಲ ಅಣ್ಣಾ ನಿಂಗೆ ಎಷ್ಟು thanks ಹೇಳಿದ್ರು ಕಡಿಮಿನೇ . ತಾಯಿನೇ ದೇವರು ಅಣ್ಣಾ ಆ ತಾಯಿ ಇರ್ಲಿಲ್ಲ ಅಂದಿದ್ರೆ ನಾವು ಎಲ್ಲಿ ಇರ್ತೀದ್ವಿ ಅಣ್ಣಾ .ಎನ್ ಹೇಳಬೇಕು ಅಂತಾನೂ ಗೊತ್ತಾಗತಿಲ್ಲ ಅಣ್ಣ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಅಣ್ಣಾ
ನನ್ನ ಆತ್ಮೀಯ, ಪ್ರೀತಿಯ ಗೆಳತಿ ವಿಜಯಲಕ್ಷ್ಮಿ ದೊಡ್ಮಮನಿ ಅವರು ತಾಯಿ ಪಾತ್ರ ಬಹಳ ಅದ್ಭುತವಾಗಿ ನಟನೆಯನ್ನು ಮಾಡಿದ್ದಾರೆ. ತುಂಬಾ ಖುಷಿಯಾಯಿತು ಮತ್ತು ಹೆಮ್ಮೆ ವಿಷಯ. ಮುಂದೆ ಯಾವ್ದಾದ್ರೂನು ಚಲನಚಿತ್ರ ನೋಡುವ ಆಸೆ ನನಗೆ ಆಗಿದೆ. ಜೊತೆಗೆ ಉತ್ತಮ ಸಂದೇಶ ನೀಡಿದ ಎಲ್ಲಾ ಕಲಾ ತಂಡಕ್ಕೆ ತುಂಬಾ ಧನ್ಯವಾದಗಳು🌹🌹
ಮನಮಿಡಿಯುವ ದೃಶ್ಯ.
ಮಾನವೀಯತೆ ಮೆರೆಯುವ ಕಥೆ.
ನಿಸ್ವಾರ್ಥ ಕಥೆ.
ಕತೆಯಲ್ಲೊಂದು ಅಡಗಿದೆ ಮಾನವೀಯತೆ.
ಈ ಕಥೆಗೆ ನಾ ಮನಸೋತ ಹುಚ್ಚು ಪ್ರೇಮಿ.
ಸೂಪರ್ ಕಥೆ.
All the best next nimma tandada kiruchitrakkke
ಅಣ್ಣಾ ದೊಡ್ಡ ಮಗನ ಪಾತ್ರ ತುಂಬಾ ಅಂದರೆ ತುಂಬಾ ಮನಸ್ಸಿಗೆ ಇಷ್ಟ ಆತ ಅಣ್ಣಾ❤😞😢.ಸುಪರ್ ಅಣ್ಣಾ
ತಂದೆ ತಾಯಿ ದೇವರ ಮುಂದೆ ಎಲ್ಲವೂ ಶೂನ್ಯ.😢😢🙏🙏🙏
Really brother ಕಣ್ಣ ಗ ನೀರು ಬಂತೂ 🙏🙏🙏
ಈ ಕಿರು ಚಿತ್ರದಲ್ಲಿ ಪಾತ್ರ ಮಾಡಿರುವ ಎಲ್ಲ ನನ್ನ ಸ್ನೇಹಿತರಿಗೆ ಶುಭವಾಗಲಿ ಹಾಗು ಇಡೀ ತಂಡಕ್ಕೆ ಒಳ್ಳೇದಾಗ್ಲಿ , ಕಥೆ ತುಂಬಾ ಇಷ್ಟ ಆಯಿತು , ವಿಜಯಲಷ್ಮಿ ಅಕ್ಕ ಹಾಗು ಖುಷಿ ಹಾಗು ಮೇನ್ ಹೀರೋ ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದಿರಿ 👏💐💐
Tx
ತ ಹೆತ್ತ ತಾಯಿಯ ಕರುಳ ಮುಂದೆ ಏನು ಇಲ್ಲ ಅಣ್ಣ 😢🙏🏻🙏🏻
ಬಹಳ ಅರ್ಥಗರ್ಭಿತವಾದ ಚಿತ್ರವಿದು ಎಲ್ಲರಿಗೂ ಒಳ್ಳೆಯದಾಗಲಿ
ಇವಾಗಿನ ಮಕ್ಕಳಿಗೆ ಇದು ಮೂವಿ, ತುಂಬಾ ಒಳ್ಳೆ ಸಂದೇಶ... Brothers🙏
ಇಡೀ ಚಿತ್ರ ತಂಡಕ್ಕೆ ಶುಭವಾಗಲಿ......
ತಂದೆ ತಾಯಿಯ ಮುಂದೆ ಎಲ್ಲವೂ ಶೂನ್ಯ😢😢🙏🙏🙏🙏😭😭
ಅಣ್ಣ ನಿನು ಅಣ್ಣ ಅವ್ವನ ಪಾತ್ರ ನಮ್ಮ ಜೀವನದಲ್ಲಿ ಎಸ್ಟು mukkya ಅಂದು ತೋರಿಸಿ ಕೊಟ್ಟೆ ಅಣ್ಣ 🙏🙏🙏🙏🙏😔😔😔😔😔😔
ಇಂತಹ ಅದ್ಬುತ ಕಿರುಚಿತ್ರ ಯಾವತ್ತೂ ನೋಡಿರಲಿಲ್ಲ ದನ್ಯವಾದಗಳು ಬಸು ಅಣ್ಣಾ ಹೃದಯ ತುಂಬಿ ಬಂತು ಕಣ್ಣೀರು 😭😭
Brother namma kalburgi yelli
Shootting madidakke tumbu hrudayada
Danyavadagallu.... 💐💐💐🙏🙏🙏
All the best... 💐
ಪ್ರತಿಯೊಬ್ಬರ ಆಕ್ಟಿಂಗ್ ಸೂಪರ್.... ಕೊನೆಯದಾಗಿ ನಿಂಗರಾಜು ಅಣ್ಣಾ ಬಹಳ ಒಳ್ಳೆ ಮಾತು ಹೇಳಿದ್ರು ಧನ್ಯವಾದಗಳು...
ನಿನ್ನ ಹೆತ್ತ ತಾಯಿಗೆ ಒಂದು ಸಲಾಂ 🙏🙏🙏🙏
🙏🏿🙏🏿 ನಿನ್ನ ಹೆತ್ತ ತಾಯಿಗೆ ಒಂದು ಸಲಾಂ 🙏🏿🙏🏿
ಪ್ರಾಣ ತಾಯಿಗೆ ದೇಹ ದೇಶಕ್ಕೆ 🙏🏻✨💛
ಲಾಸ್ಟ ಸಿನ ಕಣ್ಣಾಗ ಕಣ್ಣೀರ್ ಬಂಧುನೋ ಅಣ್ಣಾ 😭😭😭😭ಶಾರ್ಟ್ ಫಿಲಂ 🔥🔥🔥🥺🥺
ತಂದೆ ತಾಯಿಗಳು ನಿಜ ವಾದ ದೇವರ ಗಳು 🙏🙏🙏💞
I realy never supported super short film God bless all your team
ಅಣ್ಣಾ ತುಂಬಾ ತುಂಬಾ ಧನ್ಯವಾದಗಳು ಅಣ್ಣ ಇ ಫಿಲಂ ನೋಡಿ ಸಿಕಾಪಟ್ಟೆ ಅಳು ಬಂತು ಅಣ್ಣಾ 😭😭😭😭 ತಾಯಿ ಪ್ರೀತಿ ಮುಂದೆ ಯಾವ ಪ್ರಿತಿನು ಇಲ್ಲಾ ಅಣ್ಣ😭😭😭ಕಿರು ಚಿತ್ರ ಆದ್ರು ಕಡೆವರಿಗು ತಾಯಿ ಅಂದರೆ ಏನು ಅಂತ ತಿಳಿಸಿ ಕೊಟ್ರಿ ಅಣ್ಣ ನೀಮ್ಮಗೆ ತುಂಬಾ ಧನ್ಯವಾದಗಳು ಅಣ್ಣ 🙏🙏🙏🙏
ಬಸು ಅಣ್ಣ ತುಂಬಾ ಚೆನ್ನಾಗಿದೆ 👌👌👌👌👌 ಮಸ್ತ್ ಸೂಪರ್ 🔥🔥🔥
ನಮ್ಮಗೆ ನಮ್ಮ ಅಮ್ಮನೇ ನನಗೆ ಯಾವ್ ದೇವರು ಬ್ಯಾಡ ನಮ್ಮಗೆ ಅಮ್ಮ ಇಂದ್ರೇ ಸಾಕು ಎಲ್ಲರಿಗೂ ಅಮ್ಮ ಅಂದ್ರೆ ಪ್ರಾಣ ಅಂದ್ರೆ ಇ ಹಾಳಾದ ಹುಡಗೀರ್ ಹಿಂದ ಹೋಗಿ ಹಾಳ ಆಗಬೇಡಿ.. ಫ್ರೆಂಡ್ಸ್ 🙏🙏🙏🙏🙏🙏ಧನ್ಯವಾದಗಳು ಅಲ್ಲ ಫ್ರೆಂಡ್ಸ್ 🙏🙏🙏🙏🙏🙏i love you amma
❣️ಅಣ್ಣಾ ತುಂಬಾ ಚೆನ್ನಾಗಿದೆ ಕಣ್ಣಲಿ ನೀರು ಬಂತು ತಾಯಿ ತಂದೆ ಮುಂದೆ ಎಲ್ಲವೂ ಶೂನ್ಯ 🙏❣️🌍 ಎಲ್ಲರೂ ತಮ್ಮ ತಂದೆ ತಾಯಿಗಳನು ಚೇನಾಗಿ ನೋಡಿಕೊಳ್ಳಿ plz🙏🙏😢
🤗
ಸೂಪರ್ ವಿಡಿಯೋ full emotional 😭🥺😔😔
ಅಣ್ಣ ಆದರೂ ನಿನ್ನ ವಿಡಿಯೋ ಸೂಪರ್ ಅಣ್ಣ ❤️👍❤️👍👍👍👍👍👌👌👌👌
ತುಂಬಾ ಚೆನ್ನಾಗಿದೆ ವಿಡಿಯೋ... ವಿದ್ಯಾರ್ಥಿಗಳು ತಪ್ಪದೆ ನೋಡುವಂತಹ ವಿಡಿಯೋ...
ಅಣ್ಣ ಇರೋದು ಒಂದೇ ಹೃದಯ. ಅದನ್ನ ಎಷ್ಟ್ ಅಂತ ಗೆಲ್ತಿ ಅಣ್ಣ... 😊💕
Good concept, khushi ur acting nice , basavaraj u super , negative shade edru maadiro nim dairya mechhabeku , all d best 🎉
ಈ ಜಗತ್ತೋಳದೊಳಗೆ ಇಂತ್ ಸ್ವಾರ್ಥಿ ಮಕ್ಕಳಿಗೆ ಒಂದು ಎಚ್ಚರಿಕೆ 🔥🔥🔥🔥🔥🔥
ಅಧ್ಬುತ ಅಣ್ಣಾ very nice story
ತುಂಬಾ ಚೆನ್ನಾಗಿದೆ brother..all the best
ಅನ್ನಾ ಈ ಚಿತ್ರಕಥೆ ನೋಡಿ ಕನ್ನಾಗ ನೀರ ಬಂತು ಸೂಪರ ನಿಜವಾದ 🙏🙏🙏🙏🙏
ಅದ್ಬುತವಾದ ಸಂದೇಶ ಅಣ್ಣ ನಿಮ್ಮ ಸೇವೆ ಸಂದೇಶಗಳು ಈಗೆ ಸಾಗಲಿ
ತಾಯಿಯ ಬಗೇ ಸೂಪರ್ ವೀಡಿಯೋ ಸರ್
ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮಗೆ ಧನ್ಯವಾದಗಳು
Benkiiii ❤️🔥😍💐💐😘😘Basavaraj brother Tumbha Kushi aitu nam kalaburgi alli shooting madiddu olledagli yallarigu 🔥💐😍Rahul Katti anna & vijaylaxmi akka khushi k Basavaraj S Yallaru Mast act madirii swalpa continuity nodkori uldid super duper 😍
ತುಂಬಾ ಚನ್ನಾಗಿ ಇದ್ದೆ ಬ್ರೋ 🥰🥰🥰🙏🙏🙏🙏🙏
ಒಂದು ಒಳ್ಳೆಯ ಅದ್ಭುತ ಸಂದೇಶ ಈಗಿನ ಪಿಳಿಗೆಗೆ ಇನ್ನು ಐದು ನಿಮಿಷ ವಿಡಿಯೋ ಬೇಗಾಗಿತ್ತು ಅನ್ಸಾಯಿದೆ ಮೋದಲು ಮೋತ್ತು ಕೋನೇಯ ದೇವರು ಎಂದರೆ ಬೆರಾರು ಅಲ್ಲ ಅದುವೆ ಆ ಹೇತ್ತ ಕರಳು (ಅಮ್ಮಾ) ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭ನಿಜವಾಗ್ಲೂ ಕಣ್ಣಿರು ಬಂತು ಬಸವರಾಜ ಸನದಿಯವರೆ ಅಣ್ಣ ಮತ್ತು ಅಮ್ಮನ ಪಾತ್ರ ಸೂಪರ್
Really heart touching movie bro
ಕಣ್ಣಲ್ಲಿ ನೀರು ಬರುವಂತ ಸನ್ನಿವೇಶ
ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ ಅಣ್ಣಾ movie 🙏❤️good luck bro
ನಿಜಕ್ಕೂ ಕಣ್ಣಲ್ಲಿ ನೀರು ಬಂತು, ಅಣ್ಣ😭 ತುಂಬಾ ಅದ್ಭುತವಾಗಿದೆ ನಿಮ್ಮ movie ಇನ್ನಷ್ಟು ಚೆನ್ನಾಗಿ ಬೆಳೆಯಲ್ಲಿ ನಿಮ್ಮ ಮೂವೀಸ್🙏👌👌
ಅಣ್ಣ ಈ ಸ್ಟೋರಿ ತುಂಬಾ ನೋವು ಮಾಡಿತು ಬ್ರದರ್ ಮೊದಲನೆಯದು ತಾಯಿಯೇ ದೇವರು ಇನ್ನೂ ಒಳ್ಳೆ ಒಳ್ಳೆ ವಿಡಿಯೋ ಮಾಡಿ ಅಣ್ಣ ಈ ನೀಚ ಜನರಿಗೆ ಬೇಗ ಅರ್ಥ ಆಗುತ್ತದೆ ಬ್ರದರ್
ತಾಯಿಯೇ ದೇವರು ಎಂದು ತೋರುವ ಅಬ್ದುತವಾದ ಕಿರು ಚಿತ್ರ .❤️❤️
👌👌👌👌 ಅಣ್ಣಾ ಕಳ್ಳ ಚೋರ್ಕ್ ಅಂತೂ ಅಣ್ಣ 🥺🥺🥺
🙏❤️ತಾಯಿಯ ಬಗ್ಗೆ ಅದ್ಭುತ ವಾದ ಸಂದೇಶ ಸೂಪರ್ 🙏🙏
Really heart touching videos 😭,tqs for beautiful message in society 🙏
ಸೂಪರ್ ಬ್ರೋ 😍💯💯💯
Beautiful movie ...having a good content ...all the best to team 👍
Anna super nimma acting nodidara karala kitta barataiti
ಅಣ್ಣಾ ಸೂಪರ್ ವಿಡಿಯೋ ❤️👌🏻👌🏻
ನಿಜ ಅಣ್ಣ ತಾಯಿಯ ಪ್ರೀತಿಯ ಮುಂದೆ ಯಲ್ಲ ಶೂನ್ಯ.ಕಣ್ಣಲ್ಲಿ ನೀರು ಬಂತು ಅಣ್ಣ
ನಿಜ ಅಣ್ಣ ನೀನು ಹೇಳುತಿರೋದು ನಿಜ ಸೂಪರ್ ಮೂವಿ 👌👌👌🙏 ಅಮ್ಮ 🔥🔥🔥♥️♥️♥️♥️i love you amma♥️♥️♥️
ಚೆನ್ನಾಗಿದೆ ಒಳ್ಳೆಯ ಸಂದೇಶ.. 👌👌
ಅಣ್ಣಾ ಆದರೆ part-2 ಬಂದರೆ ಒಳ್ಳೆಯದು
ಬ್ರದರ್ ಒಳ್ಳೆ ಸಂದೇಶ.. ಒಳ್ಳೇದಾಗ್ಲಿ ಹೀಗೆ ಮುಂದುವರಿಲಿ ನಿಮ್ಮ ಪಯಣ 🥰❤❤❤
ತುಂಬಾ ಅದ್ಭುತವಾದ ಮೂವಿ ಅಣ್ಣ 🙏🙏
ಸೂಪರ್ ಅಣ್ಣಾ
ಸೂಪರ್ ಬ್ರೋ 💯
ಬಸು ಅಣ್ಣಾ ನಿಮ್ಮ ಟೀಮ್ ಸೂಪರ್ ವಿಡಿಯೋ ಮಾಡಿದ್ದೀರಾ 👌 🙏🙏🙏🙏🙏🙏🙏🙏🙏🙏🙏🙏ಮುಂದಿನ ವಿಡಿಯೋಕ್ಕಾಗಿ ಕಾಯುತಿರುವ Uk ಅಭಿಮಾನಿ 😜😜 🙏 ಜೈ ಬಸು ಅಣ್ಣಾ 🙏
👌👌👌👌👌
Super
ಅಣ್ಣನ ಪಾತ್ರ ಅದ್ಭುತ👌👌👌👌
ತಾಯಿ ಪ್ರೀತಿ ನಿಜವಾದ ದೇವರು 🙏🙏🖤
ಸೂಪರ್ ಅಣ್ಣ ಅಮ್ಮ love ಯು
Super mansige eno ontar toch mdidri
Hige mundin film ede tar heart toch agotarne mdi
ಎಂತಹ ಸಂದೇಶ ಅಣ್ಣ,.. ಸಮಾಜಕ್ಕೆ 🙏🙏.. ನಿಜಕ್ಕೂ ಅದ್ಭುತವಾದ ಕಿರು ಚಿತ್ರ,...... 👍👍❣️❤️
ವಲ್ಲೆಯ ಸಂದೇಶ ರವಾನಿಸುವ ಪ್ರಯತ್ನವನ್ನು ಮಾಡಿದ್ದೀರಿ ಬ್ರೋ thankq so much
ತಾಯ ಪ್ರೀತಿ ಮುಂದೆ ಎಲ್ಲವೂ ಸೊನ್ನೆ😂😭
ತಾಯಿಯ ಬಗ್ಗೆ ಅದ್ಭುತ ಸಂದೇಶ,,,ತಾಯಿ ದೇವರ ಮುಂದೆ ಎಲ್ಲ ಶೂನ್ಯ...👌👌🙏🙏ಅಣ್ಣ
Ha nija bro namma amma illa bro I miss you my mother 😭😭😭😭
😂😂😂😂😂Hui
Congratulations to whole team... Good message, all have acted well... Vijaylakshmi Rahul.... Thank you all...
Super story and all are involved in the character 👏👏👌👌🙏🙏
ತಾಯಿಗಿಂತ ಮಿಗಿಲಾಗಿದು ಯಾವದು ಇಲ್ಲಾ.....🌹🌹
ಹಾಗೂ ಅಣ್ಣನಿಗೆ ಒಂದು 🙏 ಕಾರ್ ಗಳು
Superb bro ಈಗಿನ ಕಾಲದ ಮಕ್ಕಳಿಗೆ ಒಂದು ಒಳ್ಳೆಯ ಸಂದೇಶ 💯👍🙏🙏🙏🙏
ಅಣ್ಣಾ ಅದ್ಬುತವಾದ ಒಂದು ಮೂವಿ.... 🙏🙏🙏🙏🙏😍😍
ಚೆನ್ನಾಗಿದೆ
ನಿಮ್ಮ ದೋಸ್ತಾ ನಾ ಇದ್ದೀನಿ ಅಣ್ಣ
Cholo msg kotri👍 Soujanya super Acting
Super 👌👌👌👌👌
ಪಾರ್ಟ್ ೨ ಬೇಕು ಅಣ್ಣ ಒಳ್ಳೆಯ ಕಿರು ಚಿತ್ರ 😘❤️... ನಿಜ್ವಾಗ್ಲೂ ಕಣ್ಣ ನೀರು ಬಂದು ಬಿಟಾವಾ keep moving on anna💐
All the best 🎉