GOMBE AADSONU || KANNADA || SHORTFILM

แชร์
ฝัง
  • เผยแพร่เมื่อ 24 ม.ค. 2025

ความคิดเห็น • 543

  • @kannada_information
    @kannada_information 2 ปีที่แล้ว +145

    ನಿಜಕ್ಕೂ ಕಣ್ಣಲ್ಲಿ ನೀರು ಬಂತು ನೈಜ್ಯವಾಗಿ ನಡೆದ ಘಟನೆಗಳ ಬಗ್ಗೆ ತುಂಬಾನೇ ಸರಳವಾಗಿ ಮನಸು ಮುಟ್ಟುವ ಹಾಗೆ ಮಾಡಿದ್ದೀರಿ ಒಳ್ಳೆಯದಾಗಲಿ ಇಡಿ ತಂಡಕ್ಕೆ 👌😍♥️

  • @malluabd.1792
    @malluabd.1792 2 ปีที่แล้ว +3

    ನಿಜ ಜೀವನದ ಅದ್ಬುತ ವಾದ ಕತೆಯನ್ನು ಬಿಚ್ಚಿಟ್ಟ ಸನದಿ ಅವರಿಗೆ ಅಭಿನಂದನೆಗಳು 🌹💐

  • @TkDfilms7723
    @TkDfilms7723 2 ปีที่แล้ว +9

    ಒಳ್ಳೆ ಸಂದೇಶ ಇದೆ.. ನಿಮ್ಮ ಈ ಪ್ರಯತ್ನ ಹಾಗೂ ಪಯಣ ಹೀಗೆ ಸಾಗಲಿ.. ಒಳ್ಳೇದಾಗ್ಲಿ.. ನಿಮ್ಮ ತಂಡಕ್ಕೆ 😍❤ಬಸು ಅವ್ರೆ 🖤

  • @BasavarajSanadiFilms
    @BasavarajSanadiFilms  2 ปีที่แล้ว +2

    ಎಲ್ಲರಿಗೂ ನಮಸ್ಕಾರ 🙏 ನಿಮ್ಮೆಲ್ಲರ ಪ್ರೀತಿ ❤️ ಪ್ರೋತ್ಸಾಹದಿಂದ. ಈ ಚಿತ್ರವು 1ಲಕ್ಷ 54 ಸಾವಿರಕ್ಕೂ ಅಧಿಕ ವೀಕ್ಷಣೆ ಹೊಂದಿದೆ. ಎಲ್ಲರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳು🤗🤗. ಹಾಗು ಸಮಸ್ತ ಕರ್ನಾಟಕ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 💐💐💐

  • @deepasavalagi798
    @deepasavalagi798 2 ปีที่แล้ว +25

    ಈಗಿನ ರೈತರು ಅನುಭವಿಸುತ್ತಿರುವ ಒಂದು ದೊಡ್ಡ್ ಪಿಡುಗಾಗಿ ಕಾಡುತ್ತಿದೆ.. 😥
    Super ಅಣ್ಣಾ... 🙏❤

  • @shivukamble2173
    @shivukamble2173 2 ปีที่แล้ว +9

    ನಿಜವಾಗಿಯೂ ‌ಒಂದು‌ ಅದ್ಬುತವಾದ ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು ಬಸು‌ ಅಣ್ಣಾ.. ನಿಮ್ಮ ಈ ಯಶಸ್ಸಿನ ಪಯಣ ಹಿಗೆ‌ ಮುಂದುವರೆಯಲಿ...

  • @birunagatana7736
    @birunagatana7736 2 ปีที่แล้ว +20

    ಸಣ್ಣ ಹುಡಗನ ಪಾತ್ರ ಸೂಪರ್ ತಮ್ಮ್ ❤️❤️🙏🙏

  • @gajabhanchinalgajabhanchin5440
    @gajabhanchinalgajabhanchin5440 2 ปีที่แล้ว +7

    ಸೂಪರ್ ಆಗಿ ಮಾಡಿದಿ, ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಆ ಹುಡುಗ ಅದಾನಲ್ಲ ಅವನು ಸೂಪರಾಗಿ ಮಾಡವ್ನೆ ಅವ್ನು ಆದರೆ ಸೂಪರ್ ಆಗಿ ಮಾಹಿತಿ ಕೊಟ್ಟಿದ್ದೆ ಬ್ರೋ ಆಲ್ ದ ಬೆಸ್ಟ್ ಭಾಗ 2 ಮಾಡು ಬ್ರೋ ಜಲ್ದಿ

  • @basusarawad521
    @basusarawad521 2 ปีที่แล้ว +11

    ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಅಣ್ಣ ಸೂಪರ್ ವಿಡಿಯೋ ಮಾಡಿದ್ದೀರಿ ಧನ್ಯವಾದಗಳು ❤️❤️

  • @muturajmuturaj6974
    @muturajmuturaj6974 2 ปีที่แล้ว +4

    ಸೂಪರ ಎಲರ ಕಣಲಿ ನಿರು ತ್ತರ ಸಿದ್ದಿ ಅಣ್ಣಾ ಸೂಪರ್ ತಮ್ಮ ರೈತರ ಬಗ್ಗೆ ಕಿರುಚಿತ್ರ ತಂದಿದ್ದಕ್ಕೆ ಧನ್ಯವಾದಗಳು 🙏🏾🙏🏾🙏🏾🙏🏾🙏🏾🙏🏾🙏🏾

  • @gururajkumbar1143
    @gururajkumbar1143 2 ปีที่แล้ว +4

    ಒಳ್ಳೆಯ ಪ್ರಯತ್ನ ಬಸಣ್ಣ ತುಂಬಾ ಇಷ್ಟ ಆಯ್ತು ಇನ್ನು ಒಳ್ಳೆ ಒಳ್ಳೆ ಪ್ರಯತ್ನಗಳು ಹೀಗೆ ಮುಂದುವರೆಯಲಿ🥰

  • @basavarajpujeri1422
    @basavarajpujeri1422 2 ปีที่แล้ว +6

    ಇದು ನೂರಕ್ಕೆ ನೂರು ಸತ್ಯ ಬಸು ಅಣ್ಣ ಇದು ನಮ್ಮ ಜೀವನದಲ್ಲಿ ಕೂಡ ಇದೆ ರೀತಿ ನಡೆದಿದೆ

  • @djsamarth4948
    @djsamarth4948 2 ปีที่แล้ว +30

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಬಸವರಾಜ ಕಥೆ ಚಿತ್ರಕಥೆ ಹಾಗೂ ನಿರ್ದೇಶನ ಸಂಗೀತ ಎಲ್ಲವೂ ಸಮತೋಲನದಲ್ಲಿದೆ😇🤘🏻.. .

    • @sharanabasavaviswkarama8112
      @sharanabasavaviswkarama8112 2 ปีที่แล้ว +1

      ನಿಮ್ಮ ಕನ್ನಡತನ ನನಗೆ ಬಾಳ
      ಇಷ್ಟ ಆಯ್ತು... 😍

    • @socialmedia0836
      @socialmedia0836 2 ปีที่แล้ว +1

      ದೇವರು ನಿಮಗೆ ಸದಾಕಾಲ ಚೆನ್ನಾಗಿ ಇಡಬೇಕೆಂದು ಕೇಳಿಕೊಳ್ಳುತ್ತೇನೆ....

  • @neelappahosamani1458
    @neelappahosamani1458 2 ปีที่แล้ว +1

    Claimax ತುಂಬಾ ಚೆನ್ನಾಗಿದೆ ಅಣ್ಣ ... ನಾಗರಾಜ್ ನಿಮಗೆ ಈ ರಂಗದಲ್ಲಿ ಇನ್ನೂ ಅದ್ಬುತ ಭವಿಷ ಇದೆ

  • @shilpakamble8697
    @shilpakamble8697 2 ปีที่แล้ว +1

    Super anna, yaru maneyarna karkond vedio madirlilla but niu tande tayi jotene vedio madiddu nijakku tumba khushi aytu

  • @spnadaf02
    @spnadaf02 2 ปีที่แล้ว +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ .
    ಅಭಿನಂದನೆಗಳು ತಂಡದ ಸದಸ್ಯರುಗಳಿಗೆ .
    ಹೀಗೆ ಸಮಾಜಕ್ಕೆ ಒಳ್ಳೆಯ ಸಂದೆಶಯವನ್ನ ಕೊಡುವ ಪ್ರಯತ್ನ ಮಾಡಿ ಎಂದು ಕೊರುತೇವೆ 🙏

  • @Kiccha_creation
    @Kiccha_creation 2 ปีที่แล้ว +103

    Part2 ಆದಷ್ಟು ಬೇಗ ಬರಲಿ ಒಂದು ದೊಡ್ಡ ಶ್ರೀಮಂತನಾಗಿ ಕಥೆ ಕೊನೆಗೊಳ್ಳಲಿ ನಮ್ಮ ರೈತನ ಬದುಕು🙏🙏🙏

  • @vijaydevashetti2613
    @vijaydevashetti2613 2 ปีที่แล้ว +7

    ರೈತನ ಜೀವನದಾಗ ನಡಿಯುವಂತ ಘಟನೆನ 11 ನಿಮಿಷದ ವಿಡಿಯೋದಾಗ ತೋರ್ಸಿದೀ ಅಣ್ಣ realy great brother

  • @jagguvanjabhvi2342
    @jagguvanjabhvi2342 2 ปีที่แล้ว +4

    ಅದ್ಬುತವಾದ ಕತೆ ಅಣ್ಣ.ಪ್ರತಿಯೊಂದು ಸಿನ್ .ಪ್ರತಿಯೊಂದು ಡೈಲಾಗ್ ಸೂಪರ್ ಅಣ್ಣ.ಪುಟ್ಟ ಹುಡುಗನ ಫೀಲಿಂಗ್,ದ್ವನಿ .ಅದ್ಬುತವಾಗಿದೆ.ನಿಮ್ಮ ಫೀಲಿಂಗ್ ಮತ್ತು ತಂಡದ ಎಲ್ಲಾ ಕಲಾವಿದರ ಫೀಲಿಂಗ್ ಅದ್ಬುತವಾಗಿ ಮೂಡಿಬಂದಿದೆ. Suuuuuuper

  • @RameshyMadiwalar
    @RameshyMadiwalar 7 หลายเดือนก่อน +1

    Supar.bro.😂

  • @vinayaknaganur143
    @vinayaknaganur143 2 ปีที่แล้ว +7

    Sooper message anna 🙏🙏🙏🙏🥺🥺🥺🥺

  • @sidukilare5381
    @sidukilare5381 2 ปีที่แล้ว +1

    ಹಾರ್ಟ್ ಟಚಿಂಗ್

  • @mallusanadi3084
    @mallusanadi3084 2 ปีที่แล้ว +4

    ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ

  • @santoshpatil2895
    @santoshpatil2895 2 ปีที่แล้ว +1

    ಅಣ್ಣಾ ನಿಮ್ಮ ಈ ವಿಡಿಯೋ ನೋಡಿ ಜೀವನದ ಬಗ್ಗೆ ಅರಿವು ಬಂತು super bro 👍👍👍

  • @veereshpattar3530
    @veereshpattar3530 2 ปีที่แล้ว +1

    ನಿಜಕ್ಕೂ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ್. ಸೂಪರ್ ಬ್ರದರ್. ಒಳ್ಳಯದಾಗಲಿ 😍💐💐💐

  • @kiran.muttagi.comedy.team.6100
    @kiran.muttagi.comedy.team.6100 2 ปีที่แล้ว +14

    ಸೂಪರ ಬಸು ಅಣ್ಣ ❤️💯👑💕

  • @welcome9
    @welcome9 2 ปีที่แล้ว +1

    super sir

  • @chetanbalogi8301
    @chetanbalogi8301 2 ปีที่แล้ว +2

    ನಿಮ್ಮ ಅಭಿನಯ ಬರಿ ಅಭಿನಯ ಮಾತ್ರ ಆಗಿರಲಿಲ್ಲ ಹೊರತು ಅದು ನಿಜವಾಗಿತ್ತು, ಒಬ್ಬ ಬಡ ರೈತನ ನಿಜವಾದ ಕಷ್ಟವನ್ನು ಈ ಮೂಲಕ ಎಲ್ಲರಿಗು ತಿಳಿಸಿಕೊಟ್ಟಿದ್ದಕ್ಕಾಗಿ ನಿಮಗೂ ಮತ್ತು ನಿಮ್ಮ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು ಅಣ್ಣಾ 💛❤️ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಿರು ಚಿತ್ರಗಳು ಮಾಡಿ ಎಂದು ಹಾರೈಸುತ್ತೇನೆ 🙏👍😇

  • @user-or1dw5gr2c
    @user-or1dw5gr2c 2 ปีที่แล้ว +20

    ತನ್ನದೇ ಆದಂತ ಕಥೆ ರೂಪದಲ್ಲಿ ಮೂಡಿ ಬಂದಿರವ ಬೋಂಬೆ ಆಡ್ಸೋನು,,ತುಂಬ ಅದ್ಭುತವಾಗಿದೆ ಭಾಗ-2ಆಕಿ ಬಸು ಅಣ್ಣರ💞

  • @nidhineema173
    @nidhineema173 9 หลายเดือนก่อน +1

    Super story 😭😭😭

  • @vinuvinu6041
    @vinuvinu6041 2 ปีที่แล้ว +7

    ಸೂಪರ್ ಬಸು ಅಣ್ಣಾ 🙏

  • @Balu_Belagundi
    @Balu_Belagundi 2 ปีที่แล้ว

    Mast madiri anna

  • @AdiwafaBandrolli
    @AdiwafaBandrolli 11 หลายเดือนก่อน +1

    Super,Basavaraj,Bro❤❤❤❤❤❤❤❤❤❤❤❤❤❤❤❤❤

  • @ravutappamsinge8034
    @ravutappamsinge8034 2 ปีที่แล้ว

    ಸಮಸ್ತ ಕನ್ನಡಿಗರಿಗೆ ಇದೊಂದು ಉತ್ತಮವಾದ ವಿಡಿಯೋ ಅಂತ ಅನ್ಸುತ್ತೆ ಸೂಪರ್ ಆಗಿ ಮಾಡಿದ್ದೀರಾ ಧನ್ಯವಾದಗಳು ಕಲಾವಿದ ಗೆಳೆಯರಿಗೂ ಧನ್ಯವಾದ

  • @dharmendragadade5820
    @dharmendragadade5820 2 ปีที่แล้ว +1

    ನಿಜಕ್ಕೂ ಚಿಕ್ಕ ಮಗನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಥೆ ಯುದ್ದಕ್ಕೂ ಚೆನ್ನಾಗಿ ಭಾವೋದ್ವೇಗ ಹೇಣೆದಿದ್ದಿರಿ ಕಥೆಯ ಕೊನೆಗೆ ಗಂಟಲು ಕಟ್ಟಿ ಕಣ್ಣಲ್ಲಿ ನೀರೂರಿತು ಆದಷ್ಟು ಬೇಗ ದೊಡ್ದ ಮಟ್ಟಕ್ಕೆ ಬೆಳೆಯಬೇಕು ಅಣ್ಣಾ ಆದಷ್ಟು ನೈಜ ಚಿತ್ರಣದತ್ತ ನಿಮ್ಮ ಕಥೆಗಳು ಮೂಡಿ ಬರಲಿ best of luck bro god blessed you ❤️

  • @shrikrishnashabannavar1696
    @shrikrishnashabannavar1696 2 ปีที่แล้ว +8

    ಸೂಪರ್ ರಿ ಬಸು brother, ಇವಾಗಿನ ಪರಿಸ್ಥಿತಿ ತಕ್ಕಂಗ ಕಥಿ ಮಾಡೀರಿ. ಆದಷ್ಟು ಲಗೂನ ಪಾರ್ಟ್ 2 ಬಾರ್ಲಿ ರಿ..... Waiting ❤️

  • @ajackychannelbaichbal3134
    @ajackychannelbaichbal3134 2 ปีที่แล้ว

    ಒಳ್ಳೆಯ ಸಂದೇಶ ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು

  • @thaskshrikant0017
    @thaskshrikant0017 2 ปีที่แล้ว +8

    ಕಾರೆಕ್ಟ ಆದಾ ನಿವ್ ಮಾಡಿದ short films🎬 ಸೂಪರ್ ❤❤❤❤❤❤😘😘😘😘

  • @nagesh.m.nnagesh6310
    @nagesh.m.nnagesh6310 2 ปีที่แล้ว +9

    ಸೂಪರ್ ಅಣ್ಣ 💯💯

  • @sscreation9408
    @sscreation9408 2 ปีที่แล้ว +6

    ಕತೆ ಇನ್ನು ದೊಡ್ಡದ ಹಾಗಿರಬೇಕಿತ್ತು ಅಣ್ಣಾ ಆದರೂ ಸೂಪರ್ ಅಣ್ಣಾ 😌😌

  • @sharanabasavaviswkarama8112
    @sharanabasavaviswkarama8112 2 ปีที่แล้ว +5

    ಕಥೆಯು ತುಂಬಾ ಅರ್ಥ ಪೂರ್ಣವಾಗಿದೆ..
    ಇದೆ ರೀತಿ ಮುಂದುವರೆಸಿ ದೇವರು ಒಳ್ಳೆಯದು ಮಾಡಲಿ 🙏🏻😍😌

    • @arjunhaldakeri1410
      @arjunhaldakeri1410 ปีที่แล้ว

      🎂💐😘❤️♥️

    • @arjunhaldakeri1410
      @arjunhaldakeri1410 ปีที่แล้ว

      🙏🏼🌹😇💐🎂❤️♥️😔💐👌😇😔💐💐🙏🏼🙏🏼🙏🏼🙏🏼🙏🏼🙏🏼🙏🏼🙏🏼💐😔💐💐😔😔😔😔😇😇😇👌😇😇😇😇😔😔😔😔😔😔😔😘t😘😘🌹🌹🌹🌹🌹🌹🌹🌹🌹🌹🌹t🙏🏼🙏🏼🙏🏼🙏🏼🌹🌹🎂🎂🎂🎂🎂🎂🎂🎂🎂😘😘😘🌹🌹😘😘😘🌹🌹🙏🏼😇😇👌👌❤️♥️♥️♥️❤️♥️🎂♥️♥️😘💐👌

  • @sanjukudalagi4092
    @sanjukudalagi4092 2 ปีที่แล้ว +2

    ಕಥೆ ತುಂಬಾ ಅರ್ಥ ಪೂರ್ಣವಾಗಿದೆ ಅಣ್ಣ🙏🙏

  • @kariyappakhaudios
    @kariyappakhaudios 2 ปีที่แล้ว +1

    ಅದ್ಭುತ ಕಲಾವಿದ ಅಣ್ಣಾ ನಿಜ ಜೀವನದ ಸತ್ಯ ಸಂಗತಿ ನೀವು ಎಲ್ಲರ ಮುಂದೆ ಹೇಳಿದ್ದೀರಿ.

  • @shivanandamuraganti8301
    @shivanandamuraganti8301 2 ปีที่แล้ว

    ರೈತನ ಬದುಕು ಬೆಳಕಾಗಲಿ...✌.SUPER ANNA

  • @Kalmeshkale
    @Kalmeshkale 2 ปีที่แล้ว +15

    ಬಸು ಅಣ್ಣಾಜಿ ನಿಜಕ್ಕೂ ಕಣ್ಣಲ್ಲಿ ನೀರು ತರಿಸಿ ಬಿಟ್ಟರಿ 😔🙏
    Movie super Anna 🙏❤️
    ಒಳ್ಳೆಯ ಸಂದೇಶ ಕೊಟ್ಟಿದಾರ ಅಣ್ಣಾಜಿ 🙏😍

  • @manju.sd.9901
    @manju.sd.9901 2 ปีที่แล้ว +2

    Super mast osm KdK Heart Touching Concept Basu Anna♥️🥰✨👌
    All The Best Brothers ♥️👍💯

    • @maheshwalikarjanapadasong
      @maheshwalikarjanapadasong 2 ปีที่แล้ว +1

      ನಿಜ ಜೀವನದ ಕಥೆ ಅಣ್ಣ

    • @maheshwalikarjanapadasong
      @maheshwalikarjanapadasong 2 ปีที่แล้ว +1

      ಒಳ್ಳೆ ಸಂದೇಶ ಅಣ್ಣ ನನ್ನ ಹೃದಯಪೂರ್ವಕ ಧನ್ಯವಾದಗಳು ಅಣ್ಣ 🙏🙏🙏🙏🙏

  • @ap_pamu_official_7975
    @ap_pamu_official_7975 2 ปีที่แล้ว +4

    ಬಸು ಅಣ್ಣಾ ನೀಜಾ ಹೇಳತೀನಿ...ಆ ಮಗವಿನ ಮಾತು ಕಣ್ಣು ತುಂಬಿ ಬಂತು😞😞😞.....ಸುಪರ್ ಕಣೋ ತಮ್ಮ .....🙏🙏🙏

    • @sachinbadiger2387
      @sachinbadiger2387 2 ปีที่แล้ว

      th-cam.com/video/CAZhNyUZIHU/w-d-xo.html

  • @sidduharake6964
    @sidduharake6964 2 ปีที่แล้ว

    ನಿಜವಾಗಲೂ ಕಣ್ಣೀರು ಬರುತ್ತದೆ ಧನ್ಯವಾದಗಳು

  • @Sachineditorbnt
    @Sachineditorbnt 2 ปีที่แล้ว +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕಿರುಚಿತ್ರ ಹೀಗೆ ಸಾಗಲಿ ನಿಮ್ಮ ಪಯಣ ಬಸು ಅಣ್ಣಾ #Sachin_banhatti

  • @vishwakarmaofficial46
    @vishwakarmaofficial46 2 ปีที่แล้ว

    ನಿಜವಾದ ರೈತರ ಜೀವನದ ಅನುಭವ ನೈಜ ಆಧಾರಿತ ಚಿತ್ರ ಇದಾಗಿದೆ

  • @amareshnagappa2949
    @amareshnagappa2949 2 ปีที่แล้ว

    ಅತ್ಯದ್ಭುತ ಈ ಚಿತ್ರ ಬಿಡುಗಡೆಯಾಗಿದ್ದು ನಿಮಗೆ ಒಂದು ದೊಡ್ಡ ಸಲಾಂ

  • @javedjsms9319
    @javedjsms9319 2 ปีที่แล้ว +1

    ಸೂಪರ್ ಬ್ರೋ ವಿಡಿಯೋ 👌👌👌😞😞👌🔥🔥

  • @akashnatikar310
    @akashnatikar310 2 ปีที่แล้ว +7

    Super Basu Anna and alll team work💐 🔥

  • @janapadatvmsk7230
    @janapadatvmsk7230 2 ปีที่แล้ว

    ಬಸವರಾಜ ಸನ್ನದಿ ಬ್ರದರ್ ಮತ್ತು ನಿಂಗರಾಜ್ ಸಿಂಗಾಡಿ ಅದ್ಬುತ ಕಲಾವಿದರು ಬ್ರೋ ನೀವು ಹೀಗೆ ಹಲವಾರು ರೀತಿಯ ನೈಜ ಕಥೆಗಳೊಂದಿಗೆ‌ ಕರುನಾಡಲ್ಲಿ ಇನ್ನೂ ಹೆಚ್ಚು ಅರಿವು ಮೂಡಿಸಿ ಜನಗಳಿಗೆ ಒಳ್ಳೆಯ ಭಾವನೆ‌ ಬರುವಂತೆ ಮಾಡ್ತಾ ಇದ್ದಿರಿ ಧನ್ಯವಾದಗಳು

  • @santoshuppardboss2220
    @santoshuppardboss2220 2 ปีที่แล้ว

    ತುಂಬಾ ಅದ್ಬುತವಾಗಿ ಮೂಡಿ ಬಂದಿದೆ

  • @veereshhongal2635
    @veereshhongal2635 2 ปีที่แล้ว

    Ur concept really 🙏🙏
    Chotu's acting 👌

  • @shivappatirakappagol930
    @shivappatirakappagol930 2 ปีที่แล้ว +2

    Good message for this generation supe concept god bless you

  • @vittalhirekodi7076
    @vittalhirekodi7076 2 ปีที่แล้ว +1

    ಎ ಅಣ್ಣಾ ಗೀಢದಾಂದ ತಳಗೀಳದ ಬಾರೂಪಾ👌

  • @poojakoli8746
    @poojakoli8746 2 ปีที่แล้ว

    Nice concept ನಿಜವಾಗಿಯೂ ಕಣ್ಣಲ್ಲಿ ನೀರು ತುಂಬಿತು

  • @hanamantraddipatilhanamant2493
    @hanamantraddipatilhanamant2493 2 ปีที่แล้ว +5

    ಸೂಪರ್ ಅಣ್ಣಾ ❤️🔥❤️😘

  • @bapujiweavingassociationko9321
    @bapujiweavingassociationko9321 2 ปีที่แล้ว

    ನಿಮ್ಮ ಚಲನಚಿತ್ರ ಎಲ್ಲಾ ಮೊಬೈಲ್ ನಲ್ಲಿ ನೂರು ದಿನ ಒಡಲಿ

  • @karthikgorantla1411
    @karthikgorantla1411 2 ปีที่แล้ว

    Nijakku koneli kannali nir nillale ella
    Thumba olle msg 🙏

  • @RDSARKARgugaddadi2588
    @RDSARKARgugaddadi2588 2 ปีที่แล้ว +1

    ಅಣ್ಣಾ ವಿಡಿಯೋ ನೋಡಿ ತುಂಬಾ ದುಃಖವಾಯಿತು ಅಣ್ಣಾ

  • @janapadajivapraveenpatil6426
    @janapadajivapraveenpatil6426 2 ปีที่แล้ว +2

    ಸೂಪರ್ ಬಸು ಅಣ್ಣಾ ರಿ........ ❤️❤️👌🏻👌🏻

  • @sadupatil7316
    @sadupatil7316 2 ปีที่แล้ว +3

    Super ಅಣ್ಣಾ 🙏🙏

  • @sscreation9408
    @sscreation9408 2 ปีที่แล้ว +4

    ಸೂಪರ್ ಅಣ್ಣಾ 😍😍

  • @muttappakengar9262
    @muttappakengar9262 2 ปีที่แล้ว +4

    ನಿಜವಾಗಲೂ ನನ್ನ ಕಣ್ಣಲ್ಲಿ ನೀರು ಬಂತು👌👌👌❤️😭

  • @shambhug495
    @shambhug495 2 ปีที่แล้ว +1

    👌👌👌 ಬಸು ಅಣ್ಣಾ ಒಳ್ಳೆ ಸಂದೇಶ

  • @allamaprabhubasalingamugal6968
    @allamaprabhubasalingamugal6968 2 ปีที่แล้ว +2

    ತುಂಬಾ ಚೆನ್ನಾಗಿದೆ.....🥰

  • @mallinathhulipalle6821
    @mallinathhulipalle6821 2 ปีที่แล้ว +7

    Super Script Brother 👌👌
    As well as the whole team acting so nice 🙏🙏
    All the best for your future 👍👍

  • @basujotennavar395
    @basujotennavar395 2 ปีที่แล้ว +4

    ಸೂಪರ್ ಅಣ್ಣ ವಿಡಿಯೋ ಇದೇ ರೀತಿ ಒಳ್ಳೆಯ ವಿಡಿಯೋ ಮಾಡಿ

  • @mahadevianand9014
    @mahadevianand9014 2 ปีที่แล้ว

    Super ರಾಕೇಶ್ bro 👌👌👌

  • @hanumeshah5838
    @hanumeshah5838 2 ปีที่แล้ว +2

    ತುಂಬಾ ಚನ್ನಾಗಿ ಇದೆ 💙💙💙

  • @07pranay98
    @07pranay98 2 ปีที่แล้ว +3

    super bro 🥰🥰🥰🥰kolar gold field 🥰🥰🥰

  • @skshivakarnal4162
    @skshivakarnal4162 2 ปีที่แล้ว

    ಒಳ್ಳೆಯ ಸಂದೇಶ ಅಣ್ಣ

  • @p_s_c_5885
    @p_s_c_5885 2 ปีที่แล้ว +1

    Brother your video is fantastic 😍...all the best bro

  • @yashwanthyashwanth3713
    @yashwanthyashwanth3713 11 หลายเดือนก่อน +1

    ❤❤❤❤❤

  • @Ms_bro_64
    @Ms_bro_64 2 ปีที่แล้ว

    ಅದ್ಭುತ ನಟನೆ ತುಂಬಾ ಚೆನ್ನಾಗಿ ಬಂದೆ, ಈ ಸೊಸೈಟಿಗೆ ಒಳ್ಳೆ ಮೆಸೇಜ್ ಈಗಿನ ಕಾಲದಲ್ಲಿ ಈ ತಾರಾ ಮೋಟಿವೇಶನ್ ಕೊಡಬೇಕು

  • @sangameshpujari6267
    @sangameshpujari6267 2 ปีที่แล้ว +2

    ಸೂಪರ್ ಬಸು ಅಣ್ಣಾ 🙏🏻❤️

  • @kalingappavakra3251
    @kalingappavakra3251 2 ปีที่แล้ว

    ಬಾಗ 2 ಶ್ರೀಮತನಾಗಿ ಬರಲಿ ಅಣ್ಣ

  • @Rameshsoppadla8878
    @Rameshsoppadla8878 2 ปีที่แล้ว +4

    Super ann 🔥👌❤️💓

  • @sidducreation2720
    @sidducreation2720 2 ปีที่แล้ว +2

    ಸೂಪರ್ 😭😭😭😭💯

  • @malakakumbar9661
    @malakakumbar9661 2 ปีที่แล้ว

    ಸೂಪರ್ ನಾನು ಈ ವಿಡಿಯೋ ನೋಡಿ ಕಣ್ಣಲ್ಲಿ ನೀರೇ ಬಂತು ಅಮೇಜಿಂಗ್ ವಿಡಿಯೋ ಅಣ್ಣಾ 👌🙏❤😭

  • @durgeshkamble6392
    @durgeshkamble6392 2 ปีที่แล้ว

    Super msg anna devaru olled madli nimge

  • @Karnatakstudygroup
    @Karnatakstudygroup 2 ปีที่แล้ว

    Benki guruve👌

  • @chandu2073
    @chandu2073 2 ปีที่แล้ว

    ನಿಜಕ್ಕೂ ಸೂಪರ್ ಅಣ್ಣ ನಿಮ್ ಈ movie wonder full

  • @gangappagiri7286
    @gangappagiri7286 2 ปีที่แล้ว

    ಸತ್ಯವಾಗ್ಲೂ ಈ ತರ story ಎಲ್ಲಿ ಓದಿಲ್ಲ, ನೋಡಿಲ್ಲ. ಪ್ರತಿಯೊಬ್ಬರು ನೋಡಲೇ ಬೇಕಾದ story. God bless Team. Good movie. ಸಣ್ಣ ಹುಡುಗನ ಮಾತು ಕೇಳಿ ಕಣ್ಣಲ್ಲಿ ನೀರು ಬಂತು.😭..

  • @shivumaskishivumaski560
    @shivumaskishivumaski560 2 ปีที่แล้ว +1

    ನಿಜಕ್ಕೂ ನಿಮ್ಮ ಕಥೆ ಸೂಪರ್ ಆಗಿದೆ ಬ್ರೋ

  • @rameshmg5192
    @rameshmg5192 2 ปีที่แล้ว

    ಸೂಪರ್ ಆಕ್ಟಿಂಗ್ ಅಣ್ಣ

  • @mallikarjunganiger2806
    @mallikarjunganiger2806 2 ปีที่แล้ว +2

    This is wonderful video 😍

  • @manjunathsankannavar8148
    @manjunathsankannavar8148 2 ปีที่แล้ว +1

    ಸೂಪರ್ ನೈಸ್

  • @manjunathyavagal4194
    @manjunathyavagal4194 2 ปีที่แล้ว

    ಸರ್ ಸುಪರ್ ಮೂವಿ ಇದನ್ನು ಹೀಗೆ ಮುಂದುವರಿಸಿ god bless you 💐🙏👍

  • @basavarajkalyani2115
    @basavarajkalyani2115 2 ปีที่แล้ว +2

    🙏🙏 ಎಲ್ಲಾರ ಕಣ್ಣಲ್ಲಿ ನೀರು ತರುಸಿದಿ ಅಣ್ಣ😭

  • @malappa_ramaswamy
    @malappa_ramaswamy 2 ปีที่แล้ว +4

    ಪ್ರತಿ ರೈತನ ನಿಜ ಸ್ವರೂಪ ಇದೆ ರೀತಿ ಇರುತ್ತೆ, ರೈತರಿಗೆ ಆದಷ್ಟು ಸಹಾಯ ಮಾಡಿ🇮🇳🙏💐

  • @pranavikumbar8225
    @pranavikumbar8225 2 ปีที่แล้ว

    Yanu msg kotti anna wow bala esta aytu anna 🙏🏻💐

  • @sachinpujeri9968
    @sachinpujeri9968 2 ปีที่แล้ว

    Supar basu Anna❤❤

  • @mahanteshjamalur8894
    @mahanteshjamalur8894 2 ปีที่แล้ว

    ಒಳ್ಳೆಯ ಆಲೋಚನೆ ಬಾಸ್

  • @Asalammulla-786
    @Asalammulla-786 2 ปีที่แล้ว +2

    ಸೂಪರ್ ಅನ್ನ 👍👍

  • @vishnuchavanvlogs
    @vishnuchavanvlogs 2 ปีที่แล้ว

    super video basu 👍🙏🙏🙏🙏🙏🙏

  • @hanamant_kulali_hk
    @hanamant_kulali_hk 2 ปีที่แล้ว +1

    Super film bro