ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
2013ರಲ್ಲಿ ಕೊಹ್ಲಿ ಕೂಡ ಹಿಂಗೆ ಇದ್ರು , ಫುಲ್ ಸಿಕ್ಕಿದ್ದೆಲ್ಲ ತಿಂತ ಇದ್ದೆ , ಕ್ಯಾಂಡಿ chocolate packet full thintha idde, 2013 IPL adhmele one day mirror alli body noddhaga asayya aythu,ಆಮೇಲೆ ನನ್ನ ತಪ್ಪು ಏನು ನಾನ್ ಏನು ಮಾಡಬೇಕು ಅಂತ ತಿದ್ದಿಕೊಂಡೆ ಅಂತ ಅವರೇ ಹೇಳಿದ್ದಾರೆ . ಈಗಲೂ ಪೃಥ್ವಿ ಗೆ ಸಮಯ ಇದೆ . 1-2 ವರ್ಷ ಕರೆಕ್ಟ್ ಆಗಿ ಕಷ್ಟ ಪಟ್ಟರೆ, ಮುಂದಿನ 10 ವರ್ಷ ಅವರಿಗೆ ದೊಡ್ಡ ಭವಿಷ್ಯ ಇದೆ
Success is never permanent, failure is never final but, ಪ್ರವೀಣ್ ಅಂಬ್ರೇ ನಿಜ ಹೇಳಿದರೆ , discipline determination dedication, ಇದ್ದಿದ್ರೆ , Sachin, dravid, Virat, yuvraj ರಂತಹ ದಂತ ಕತೆಗಳ ಸಾಲಿನಲ್ಲಿ ನಿಲ್ಲಬೇಕಿತ್ತು,bad luck 😢 ಇನ್ನೂ ಅವಕಾಶ ಇದೆ ಕಠಿಣ ಶ್ರಮ ಪಟ್ಟರೆ
After Watching Thi's Video My Respect To Virat Kohli is Increased..As a Great Batsman (81) centuries and Top Run scorer in IPL Also Rich Cricket player (1200+ crore) Networth still He has Hunger for Runs and Down to Earth person ❤ Even He also got Early Success in Life But He utilized in a proper Way with workout and consistence form
Once he hitted five or six 4's in an over against RCB, from then i started to hate him alot , but now i am feeling sad him. Now i am waiting for his comeback, plz comeback bro😢
Amar bro, I need your reply on these. Ricky ponting is the culprit who spoiled both Pritvi and Pant's (at least in IPL for Pant) career in IPL with his well planned strategy. Q1) Why under 19 captain Pritvi ignored over a player like Pant who plays like Sehwag with no pressure. So it's very clear that he made Pant burdened with Captaincy & made Pritvi uncomfortable without captaincy. Moreover he made Prithvi's approach from Sachin's kind to Sehwag's kind, which ultimately made him fail.
ಗುರು ಇವಾಂ ಗಲಾಟೆ ಮಾಡಿಲ್ಲ ಬೇರೆಯವರು ಅಂಡರ್ ವರ್ಲ್ಡ್ ಪ್ರಭಾವಿ ವ್ಯಕ್ತಿಗಳು ಪೃಥ್ವಿ ಶಾ ಗಲಾಟೆ ಮಾಡುವಾಂಗ ಗೇಮ್ ಡ್ರಾಮಾ ಮಾಡಿಸಿದ್ದಾರೆ ಪೃಥ್ವಿ ಶಾ ನ ಬೇಕಂತಲೇ ಬೇರೆಯವರನ್ನು ಬೆಳೆಸಲು ಇವನನ್ನು ಬಲಿ ಕೊಟ್ಟಿದ್ದಾನೆ
Lo bidru next ipl sold agtare en swalpa sikkidre saku vedio madi aktira life alli mistake agodu common avr en sare madkobeku madkond baro ipl select agtare..
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
My request to mast Maga team please research before telling ! Terbutaline is not banned!! Doctors do use in cough syrup
2013ರಲ್ಲಿ ಕೊಹ್ಲಿ ಕೂಡ ಹಿಂಗೆ ಇದ್ರು , ಫುಲ್ ಸಿಕ್ಕಿದ್ದೆಲ್ಲ ತಿಂತ ಇದ್ದೆ , ಕ್ಯಾಂಡಿ chocolate packet full thintha idde, 2013 IPL adhmele one day mirror alli body noddhaga asayya aythu,ಆಮೇಲೆ ನನ್ನ ತಪ್ಪು ಏನು ನಾನ್ ಏನು ಮಾಡಬೇಕು ಅಂತ ತಿದ್ದಿಕೊಂಡೆ ಅಂತ ಅವರೇ ಹೇಳಿದ್ದಾರೆ . ಈಗಲೂ ಪೃಥ್ವಿ ಗೆ ಸಮಯ ಇದೆ . 1-2 ವರ್ಷ ಕರೆಕ್ಟ್ ಆಗಿ ಕಷ್ಟ ಪಟ್ಟರೆ, ಮುಂದಿನ 10 ವರ್ಷ ಅವರಿಗೆ ದೊಡ್ಡ ಭವಿಷ್ಯ ಇದೆ
Success is never permanent, failure is never final but, ಪ್ರವೀಣ್ ಅಂಬ್ರೇ ನಿಜ ಹೇಳಿದರೆ , discipline determination dedication, ಇದ್ದಿದ್ರೆ , Sachin, dravid, Virat, yuvraj ರಂತಹ ದಂತ ಕತೆಗಳ ಸಾಲಿನಲ್ಲಿ ನಿಲ್ಲಬೇಕಿತ್ತು,bad luck 😢 ಇನ್ನೂ ಅವಕಾಶ ಇದೆ ಕಠಿಣ ಶ್ರಮ ಪಟ್ಟರೆ
Early success destroyed him....
Sourav ganguly generation nalli banda players ge idda olle guna galu dedication&energy&Fitness na yaru beat madakke agolla
Amar Prasad sir look like shubman gill😅
True 😂
After Watching Thi's Video My Respect To Virat Kohli is Increased..As a Great Batsman (81) centuries and Top Run scorer in IPL Also Rich Cricket player (1200+ crore) Networth still He has Hunger for Runs and Down to Earth person ❤ Even He also got Early Success in Life But He utilized in a proper Way with workout and consistence form
Dedication elde edre heege hagodu
Once he hitted five or six 4's in an over against RCB, from then i started to hate him alot , but now i am feeling sad him. Now i am waiting for his comeback, plz comeback bro😢
come on prithvi u can ....
Youth should learn to handle success
Dinesh kartik
ನಾನು ನಿಜ್ವಾಗ್ಲೂ,,, ಅಮಿತ್ ಶಾ,, ಮಗ,, ಪೃಥ್ವಿ ಶಾ,, ಅಂದುಕೊಂಡಿದ್ದೆ 😂😂😂😂😂😂
ಅವ್ರ್ ಮಗಾ ಜೈ ಶಾ ಈಗ icc ಯಲ್ಲಿ ಇದ್ದಾರೆ ಅಲ್ಲಿ ಯಾವ್ ಕ್ರಿಕೆಟ್ ಆಟಗಾರರು ಪಡೆಯದ ಸಂಭಾವನೆ ಗಳಿಸ್ತಾರೆ 😂😂😅😮
😂😂😂
But he is not failure bro ❌
Salute to your knowledge
Shabbash😂
He must meet Rishab & Yuvi Paaji with Virat for his Comeback with great fit & Fine especially strong mindset...
ಪಬ್ ಪಾರ್ಟಿ ಜಾಸ್ತಿ
Money is not everything. Let him live his life peacefully. Probably he is not interested to play or some other personal issues.
Good positive approach
RCB ❤
Virat Kohli should be inspiration for such players.
Is least concentration on fitness and technique is the major drawback for prithvi Shah
Even shreyas lyer on same boat
RCB need to think 🤔 and give one chance to play in IPL..from RCB team..
Even sarfaraz also on same path
Abhishek Nayar is the perfect mentor for him...but for that to happen he shd let go of his ego and dedicate his time for cricket
Durhankarakke example
ಅಮಿತ್ ಶಾ ನ ಬಿಜೆಪಿ sold ಮಾಡಿ ಕೊಂಡಿದೆ ಆದ್ರೆ,,ಪೃಥ್ವಿ ಶಾ,, ನ unsold ಮಾಡಿದೆ ಐಪಿಎಲ್ 😂😂😂😂😂😂
I love you too baby 😘
Amar bro, I need your reply on these.
Ricky ponting is the culprit who spoiled both Pritvi and Pant's (at least in IPL for Pant) career in IPL with his well planned strategy.
Q1) Why under 19 captain Pritvi ignored over a player like Pant who plays like Sehwag with no pressure. So it's very clear that he made Pant burdened with Captaincy & made Pritvi uncomfortable without captaincy. Moreover he made Prithvi's approach from Sachin's kind to Sehwag's kind, which ultimately made him fail.
ಸರ್ ಯಾಕೆ ನಮ್ಮ ಕನ್ನಡದಲ್ಲಿ ಯಾರು ಅಜಯ್ ಜೇಡೇಜಾ, ಹಾಗೂ ಅಝರುದಿನ್, ಮನೋಜ್ ಪ್ರಭಾಕರ್, ಮ್ಯಾಚ್ ಫಿಕ್ಸ್ ಬಗ್ಗೆ ಯಾರು ವಿಡಿಯೋ ಮಾಡಿಲ್ಲ. ದಯವಿಟ್ಟು ಮಾಡಿ ಸರ್ 🙏🏻
3 eye🤗
Sir e video ninne charitre Chanel li aplode madidru nija taane ❤❤❤❤❤
Come back sha don't worry
RCB ಬಾ ಗುರು 😂
He will come back
Sir please seize the ship antha trend agthide e topic video maadi sir please
Avakaasa sikki kooda miss maadidru , Indian team ge select aaguvaaga practice jasthi maadbekithu
He'll comeback
Good video
❤❤❤
Un disciplined bugs . whom the team has to eradicate...
Good boy 🎉
Yak boss nam upendra avra ui bage ondu video madi boss
ಸೋಂಬೇರಿತನ ಹಾಗೂ ದುಡ್ಡಿನ ಮದ ಇರಬಹುದು😮😮😮😮
ವಿನೋದ್ ಕಾಂಬ್ಳಿ part 2
Over attitude, ego.
❤❤❤❤❤❤
👏
Come back 🙌
IPL 2024-25 meg action nalli 13 ವರ್ಷದ ವೈಭವ್ ಸೂರ್ಯವಂಶಿ ರಾಜಸ್ತಾನ್ ರಾಯಲ್ಸ್ ಗೆ sold ಆಗಿದ್ದಾರೆ ಅವ್ರ್ bagge onda video maadi
Anna avnu already 100 koti ittavney
Avngey illa tension nimgyakey 😅
😂😂😂😂
Disappointe madidru sir delhi team ge..
His batting skills are not good
ಇವ ಸಿಕ್ಕಾಪಟ್ಟೆ ಗಲಾಟೆ ಮಾಡಿದಾನೆ ಸರ್🎉
ಗುರು ಇವಾಂ ಗಲಾಟೆ ಮಾಡಿಲ್ಲ ಬೇರೆಯವರು ಅಂಡರ್ ವರ್ಲ್ಡ್ ಪ್ರಭಾವಿ ವ್ಯಕ್ತಿಗಳು ಪೃಥ್ವಿ ಶಾ ಗಲಾಟೆ ಮಾಡುವಾಂಗ ಗೇಮ್ ಡ್ರಾಮಾ ಮಾಡಿಸಿದ್ದಾರೆ ಪೃಥ್ವಿ ಶಾ ನ ಬೇಕಂತಲೇ ಬೇರೆಯವರನ್ನು ಬೆಳೆಸಲು ಇವನನ್ನು ಬಲಿ ಕೊಟ್ಟಿದ್ದಾನೆ
Early sucuses is scam😊
Gujju cnnot get permanent success. Only voice work zero. So many are there. WWW reason behind this
25 ವರ್ಷ 🤭🤭
Aginakalada vinod kamble ivagina pruthvisha aste loss of cricket jorny.
Charlie champlien bagge ond video madi
Boda en Aram ge hudgir jote enjoy madkondu olle mane kadkond avne ivnden duranta kathe.
Samanya janara jeevana murabitte adru yaru kelore iralla
Anna nemma speech supere anna
Lo bidru next ipl sold agtare en swalpa sikkidre saku vedio madi aktira life alli mistake agodu common avr en sare madkobeku madkond baro ipl select agtare..
ಚಿಕ್ಕ ಹುಡುಗ ಬುದ್ದಿ ಬರ್ಬೇಕು ಅಷ್ಟೇ.
ಮತ್ತೆ ಭಾರತಕ್ಕೆ ಆಡುತಾನೆ
Ganchali bidbeku😇😇
@sanjeevt6325 ಸಮಯ