Ma'am ಕುಬೇರ ರಂಗೋಲಿ ಬಿಡಿಸುವುದನ್ನು ಚೆನ್ನಾಗಿ ತೋರಿಸಿದ್ದೀರಿ. ನಿಮ್ಮಿಂದ ಎಷ್ಟೋ ಒಳ್ಳೆಯ ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಮನಸ್ಸಿನಲ್ಲಿ ಇದ್ದ ಎಷ್ಟೋ ಸಂದೇಹಗಳನ್ನು ದೂರ ಮಾಡಿದ್ದೀರಿ ma'am. ಅನಂತ ವಂದನೆಗಳು. ನನ್ನ ಒಂದು request. ದೇವರ ಮುಂದೆ ಬಿಡಿಸುವ ಅಂಬಾರಿ ಆನೆ ರಂಗೋಲಿ ಸರಿಯಾಗಿ ಬಿಡಿಸುವುದು ಹೇಳಿಕೊಡಿ ma'am.
Tumba thanks Sowmya avre, every time white flowers sigoldu aage flowers idlordu parvailla na . Daily bellige coins toludu rangoli hal coins ittu arshana, kumkuma erisi mantra anbeku ashte alwa. Coins should be kept lifelong or can be changed once in a while.
ಇವತ್ತು ತುಂಬಾ ಸ್ನೇಹಿತರು ಇದೇ ಪ್ರಶ್ನೆ ಕೇಳಿದ್ದೀರಾ ಎಲ್ಲರಿಗೂ ಹೇಳಿದ್ದೆ ನಿಮಗೂ ಹೇಳುತ್ತೇನೆ 21 ದಿವಸ ಗಣಪತಿ ಪೂಜೆ ಮಾಡಿ ಹಾಗೆ ಯಂತೋದ್ಧಾರಕ ರಂಗೋಲಿ ಹಾಗೆ 3 ಬಾರೀ ಮಂತ್ರವನ್ನು ಹೇಳಿ
Hello mam I follow ur rangoli n I chat padmavathi sholkas which u said. Here u said white flowers to keep on kubera rangoli but some say red flowers should be kept even some say yellow flowers seriously this is so much confusing. Y is it so it should be same for all please mam can u clear this confusion it’s a humble request.
Ma'am ಕುಬೇರ ರಂಗೋಲಿ ಬಿಡಿಸುವುದನ್ನು ಚೆನ್ನಾಗಿ ತೋರಿಸಿದ್ದೀರಿ. ನಿಮ್ಮಿಂದ ಎಷ್ಟೋ ಒಳ್ಳೆಯ ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಮನಸ್ಸಿನಲ್ಲಿ ಇದ್ದ ಎಷ್ಟೋ ಸಂದೇಹಗಳನ್ನು ದೂರ ಮಾಡಿದ್ದೀರಿ ma'am. ಅನಂತ ವಂದನೆಗಳು. ನನ್ನ ಒಂದು request. ದೇವರ ಮುಂದೆ ಬಿಡಿಸುವ ಅಂಬಾರಿ ಆನೆ ರಂಗೋಲಿ ಸರಿಯಾಗಿ ಬಿಡಿಸುವುದು ಹೇಳಿಕೊಡಿ ma'am.
ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಆನೇ ಅಂಬಾರಿ ತುಂಬಾ ಸಲ ತೋರಿಸಿದ್ದೇನೆ 😊ಸಾಧ್ಯವಾದರೆ ಮತ್ತೊಮ್ಮೆ ತೋರಿಸುತ್ತೇನೆ 😊
ಕುಬೇರ ನಂತರ ಹೇಳಿರಿ
Kubera manthra ennodu sari heli mam
ತುಂಬಾ ಒಳ್ಳೆಯ ಲೇಖನ, ಕುಬೇರ ರಂಗೋಲಿ ಶುಕ್ರವಾರ ಮಾತ್ರ ಹಾಕ್ತದ್ದೆ,ದಿನಾ ಹಾಕುವುದು ಗೊತ್ತರಲ್ಲಿಲ್ಲ😊
ನಮಸ್ತೆ ಅಮ್ಮ
🙏🙏🙏tumba channagi helidiri thank you
Nice video.....tumba useful information thank you so much 😊🌹🙏
Tq so nice of you Soujanya.... 😘
Namasthe Madam very nice spiritual video Tq so much and also formica information regarding white flowers Tq God bless you🙏
😊
Kuber laxmi coin andre yavadu or laxmi mkh iruv belli coin heli
ಮೇಡಂ ವಿಧಿವೆಯರು ಈ ರಂಗೋಲಿ ಹಾಕಬಹುದಾ
Akka nivu chennagi Puja vivarane helutira nimage nanna🙏🙏
Dhanyavaadagalu ❤
🙏🏻🙏🏻🙏🏻🙏🏻🙏🏻🙏🏻🙏🏻🙏🏻.Thubaa dhanayavada.🙏🏻🙏🏻🙏🏻🙏🏻🙏🏻🙏🏻🙏🏻
🙏😍
Kubera mantra yesthu saari helkobeku madam
3,9,11, 108 baari helabahudu
ಉದ್ಯೋಗಕ್ಕಾಗಿ ಪರಿಹಾರ ಇದ್ದರೆ ಹೇಳಿ,ಯಾವ ಪೂಜೆ ಮಾಡ್ಕೋಬೇಕು,ನಿತ್ಯ ಮಾಡ್ಬೇಕಾ ತಿಳಿಸಿ ಪ್ಲೀಸ್
21 ದಿನ ಗಣಪತಿ ಪೂಜೆ ಮಾಡಿ ಹಾಗೆ ಯಂತ್ರೋದ್ಧಾರಕ ರಂಗೋಲಿ ಹಾಗೆ 3 ಬಾರೀ ಮಂತ್ರವನ್ನು ಹೇಳಿ
Govt job ge yav pooje madbeku madam yest dina matte yava mantra helbeku thilisi madam
Padmavati stotra 21 divasa heli
🙏,,,ಮನೆ ದೇವರ ವಾರದ ದಿನ ಈ ರಂಗೋಲಿ ಹಾಕಿ ,ದಿನವೂ ಪುಷ್ಪಗಳನ್ನು ಬದಲಿಸಿ,ಮತ್ತೆ ವಾರದ ದಿನ ಸ್ವಚ್ಛಗೊಳಿಸಿ ಹಾಕಿದರೆ???
Cutest mane❤❤❤ nice rangoli ❤❤
Kuber laxmi coin yenu madabeku?
Devaramaneyalli ittu puje madabeku
Kubera Lakshmi photo which direction we kept in Pooja room
Uttara dikku ( north )
Madam north faceing or south faceing
Yav din start mdbeku heli mam
Shukravara start maadi paadya agutte shukravara aagide olleyadu 😊
Job madorige dina madoke agallari so sukruwar matra madbahuda
Maadi
Namasthe
Coins kelaginda idabeka athava
Neevu itta reethi idabekaa
Please thilisi
Thank you
Melinindane idabeku kelaginda alla
@@sowmyashyamhatcholi8205
Thanks for replying 🙏🏻
Namaste maami ri
5 ne dina dwadashi bandre tale snana maadbeka Or maadbarda?? Please tilisi 🙏
Maadale beku talege swalpa halu tuppa hachhkondu (ondu battu) ashte talige snana maadabahudu
Thank you so much 🙏
Tumba thanks Sowmya avre, every time white flowers sigoldu aage flowers idlordu parvailla na . Daily bellige coins toludu rangoli hal coins ittu arshana, kumkuma erisi mantra anbeku ashte alwa. Coins should be kept lifelong or can be changed once in a while.
Howdu whit flower illa andru paravagilla nivu heliddu sari ide ade çoins balasabeku olleyadu
🙏ಹೂಗಳಿಲ್ಲದಿದ್ದರೆ ಅಕ್ಷತೆ ಇರಿಸಿದರಾಯ್ತು.
ಮೆಡಮ್,ಮದ್ವೆಗಾಗಿ ಯಾವ ಮಂತ್ರ ಹೇಳಬೆಕು
ಹೇಳಿಕೊಟ್ಟಿದ್ದೀನಿ ಹೆಣ್ಣುಮಕ್ಕಳಿ ಗೆ ಬೇರೆ ಗಂಡುಮಕ್ಕಳಿಗೆ ಬೇರೆ
Actually Kubera yaaru ?? Lakshmi kubera bagge swalpa tilsi. Please
Namaskara Soumya avre instead of regular number coins belli Lakshmi or plain silver coins madisi use madbahuda Dhanyawadagalu
Maadabahudu
ನಂಬರ್ ಗಳಿಗೆ ಏನಾದರೂ ವಿಶೇಷ ಇದೆಯಾ
Mantra haki msm
Amma ennoddu helida kubera poojeyannu mangalavara madta eddene Amma. Olledagide amm
Howda tumba santosha 😊
ತುಂಬಾ ಧನ್ಯವಾದಗಳು ಮೇಡಂ 🙏
Hosadagi Lakshmi vigraha thandidini ma.. Pooja vidhana vigraha iduva thatte yalli enenu idbeku thilsi ma pls🙏🙏🙏
Modalu lakshmi vigraha niruhaki toledu varesi hasi halininda abhishekha maadi a halu degedu nantara matte niruhaki toledu varesi arishina kumkuma hacchi gejjevstra huvu erisi ondu tatteyalli ittu pujemaadi ashte innenu idodu illa
@@sowmyashyamhatcholi8205 tq so much ma🙏🏻
👌
Amma devaru maneli rangoli na hakki powder eda hakbeka rangoli pudieda hakabeka please heli
Rangoli pudi
Bili hoovu yavagalu siguvudilla aavaga aenu madabeku matthu idannu astu dina madabeku tilisi
Sigade iddare paravagilla bidi sikkaga erisi eshtu dinavaadaru madabahudu
ಹರೇ ಶ್ರೀನಿವಾಸ, Mam ನಾನು ಇ ಶನಿವಾರ ದಿಂದ stutiratnamala start ಮಾಡಬಹುದಾ plss ಹೇಳಿ, ಧನ್ಯವಾದಗಳು🎉❤
ಶುಕ್ರವಾರದಿಂದ ಶುರುಮಾಡಿ ಪಾಡ್ಯ ಆಡುತ್ತೆ ಹಾಗೆ ಶುಕ್ರವಾರ ಒಳ್ಳೆಯದು
Great👏, ತುಂಬಾ ಧನ್ಯವಾದಗಳು 😇
Kubera pojege red rose idabeku anthalla medam
Plz Ripley madi
Yestu dina madbeku akka
Dinanitya hakabeku eshtu dina bekadaru hakabahudu
Namste Mam, this rangoli and pooja how many days we have to do. Please inform me.
Even if you put it daily until your financial situation is fine, it will give good results
Pls vidayahabs k ma tra hal6
Hale pls sis pass result pls yava pooja thilase
Ok
🙏🏻ಮೇಡಂ... ಮದ್ಯದಲ್ಲಿ ಯಾವ ಕಾಯಿನ್ ಇಟ್ಟಿದೀರಾ..? ದಯವಿಟ್ಟು ತಿಳಿಸಿ.. 🙏🏻
ಮದ್ಯದಲ್ಲಿ ಕುಬೇರ ಲಕ್ಷ್ಮೀ ಕಾಯಿನ್
🙏🏻ಧನ್ಯವಾದಗಳು 🙏🏻ಹರೇ ಶ್ರೀನಿವಾಸ 🙏🏻
Ok medm nanu try madtini
🌹🌹🙏🏻
Nau tumba vasrsh ayti enu agtaella en madbeku mam
Nanage artha aglilla henu heltaiddira nivu
Dayvittu reply madi kuberanige kempu huvidbeku antare nivu bili huhuvu antirala
Nanage tilidiruvudu bili huvu
Thanks mam first view
Madyadalli yav coin itri tilisi
ಕುಬೇರ ಲಕ್ಷ್ಮೀ coin
ಎಸ್ ಟು ದಿ ನ ಮಾಡ್ಬೇಕು ಮೇಡಮ್
Mam namaste 🎉
ಶೋಕ ವನ್ನು ಎಷ್ಟು ಸಾರಿ ಹೇಳಬೇಕು
11 ಬರೀ ಹೇಳಿ
Hosa Lakshmi vigraha iduva thatte yalli enenu idbeku thilsi sister 🙏
Nange artha aglilla
Mantra madam pls
Thank you maam
First view maa.. 😍😍
ಮೇಡಂ ರಂಗೋಲಿ ಮೇಲೆ ಇಟ್ಟಿರುವ Coin's ನಾವೇನ್ ಮಾಡಬೇಕು🤔,,
ಆಮೇಲೆ ಆ Coins ಎಲ್ಲಾ ನಾವು ಎಲ್ಲಿ ಇಡಬೇಕು🤔
ನಿತ್ಯ ಹಾಗೆ ಪೂಜೆ ಮಾಡಬೇಕು
ಓಕೆ👍
🙏🙏🌹🌹Hare Srinivasa ..
ಅಮ್ಮ ನಾನು ವಿಧವೆ ಕುಬೇರ ರಂಗೋಲಿ ಪೂಜೆ ಮಾಡಬಹುದೇ ದಯವಿಟ್ಟು ತಿಳಿಸಿ
ಏನೂ ಹೇಳಲಾಗದ ಪರಿಸ್ಥಿತಿ ನನ್ನದು
ಹಾಗಾದ್ರೆ ನಾನು ಮಾಡಬಾರದೇ
ನಂಬರ್ಸ್ ವಿಶೇಷ ಏನು
sowmya avre devarige mannina deepa belagisabarada
Belagabahudu
🙏ಮಣ್ಣಿನ ದೀಪವೇ ಶ್ರೇಷ್ಠವಲ್ಲವೇ???ಆಧುನಿಕ ಯುಗದಲ್ಲಿ ಬದಲಾವಣೆ ಸಹಜ & ಅದು ಏನಾದರೂ ಮುಕ್ಕಾದರೆ ಏನೋ ಕೆಟ್ಟದ್ದಾಗತ್ತೆ ಅನ್ನೋ ಭಯ ಕೂಡ ಅದರಿಂದ ದೂರವಿರುವ ಹಾಗೆ ಮಾಡುತ್ತದೆ.
❤❤❤❤❤😊
Aaa manthra heli mam
To get job for my daughter please suggest madam
Yantroddharaka rangoli and 21 days Ganapati puja
Mam this video is there in your channel please suggest li k mam
@@lakshmis579 yes
ನೆಲದ ಮೇಲೆ ಮಾಡಬಹುದ ತಿಳಿಸಿ
ಹಾಕಬಹುದು
Kubera Mantra haakri madam please 🙏🙏
Haakini description box nodi
🙏🙏
Thumba Chennagidhe Madam.
🙏Akka
😅😮
ಉದ್ಯೋಗಕ್ಕಾಗಿ ಒಂದು ಪರಿಹಾರ ಹೇಳಿ ಅಕ್ಕ ದಯವಿಟ್ಟು
ಇವತ್ತು ತುಂಬಾ ಸ್ನೇಹಿತರು ಇದೇ ಪ್ರಶ್ನೆ ಕೇಳಿದ್ದೀರಾ ಎಲ್ಲರಿಗೂ ಹೇಳಿದ್ದೆ ನಿಮಗೂ ಹೇಳುತ್ತೇನೆ 21 ದಿವಸ ಗಣಪತಿ ಪೂಜೆ ಮಾಡಿ ಹಾಗೆ ಯಂತೋದ್ಧಾರಕ ರಂಗೋಲಿ ಹಾಗೆ 3 ಬಾರೀ ಮಂತ್ರವನ್ನು ಹೇಳಿ
Thanks mam 🙏🙏🙏🙏
Hello mam I follow ur rangoli n I chat padmavathi sholkas which u said. Here u said white flowers to keep on kubera rangoli but some say red flowers should be kept even some say yellow flowers seriously this is so much confusing. Y is it so it should be same for all please mam can u clear this confusion it’s a humble request.
If you follow someone's video and they tell each other, what do you do? Watch the video of whoever says what you think is right.
@@sowmyashyamhatcholi8205 thanks
Thanks
❤❤❤❤❤
ಮಂಗಳವಾರ ಮತ್ತು ಶುಕ್ರವಾರ ಮನೆ ಬಾಗಿಲಿಗೆ ಹಾಕುವ ರಂಗೋಲಿಗಳು ತಿಳಿಸಿ ಕೊಡಿ
ಶುಕ್ರವಾರ 8 ದಳದ ಕಮಲ ಹಾಕಬೇಕು ಈಗಾಗಲೇ ಹೇಳಿದ್ದೇನೆ ದೇವರ ಕಟ್ಟೆಗೂ ಕಮಲ ಹಾಕಬೇಕು
All one rupe Ida baka hali
5rs or 1rs coin 9coins ವಂದೇ tara ಇರೋದು togobaiku
Deepa gachha beka amma
Hacchabahudu illa andru nadiyutte devara munde hacchirtivalla ade saaku
ನಾನು ವಿಧವೆ ಈ ಪೂಜೆ ಮಾಡಬಹುದೇ
🙏🙏🌹🌹
🙏🙏🙏🙏
🙏🙏
🙏🙏🙏🙏