ನಿಮ್ಮ ಇಷ್ಟದೈವ ಕೇಶವನಾದರೆ ಕೇಶವ, ಶಿವನಾದರೆ ಶಿವ, ಗಣೇಶನಾದರೆ ಗಣೇಶ, ದುರ್ಗೆಯಾದರೆ ದುರ್ಗೆ, ಹೀಗೆ ಅರ್ಥಮಾಡಿಕೊಳ್ಳಬೇಕು. ತಮ್ಮ ತಮ್ಮ ರುಚಿಗೆ ತಕ್ಕಂತೆ ನಾಮ-ರೂಪಗಳನ್ನು ಆರಾಧಿಸಬಹುದು. ಈ ನಾಮ-ರೂಪಗಳು ಒಬ್ಬನೇ ಪರಮಾತ್ಮನ ವಿವಿಧ ಆವಿರ್ಭಾವಗಳು, ಆ ಪರಮ್ಮಾತ್ಮ ನಾಮ-ರೂಪಾತೀತ (ಇದು ಅದ್ವೈತ ಸಿದ್ಧಾಂತದ ಪ್ರಕಾರ ಸಿಗುವ ವಿವರಣೆ)
ದೇವನೊಬ್ಬ ನಾಮ ಹಲವು,ದೇವತೆಗಳು ೩೩ ಪ್ರಕಾರ ,ಆದರೆ ಪರಮಾತ್ಮ ಒಬ್ಬನೇ.ಬಹಳ ವಿಚಾರಪ್ರದ ಚಿಂತನೆ,ಹೆಚ್ಚಿನ ಜನರಿಗೆ ಇಂತಹ ತಿಳುವಳಿಕೆಯ ಅಗತ್ಯವಿದೆ ಎಂದೆನಿಸುತ್ತಿದೆ. ಗುರುದೇವರಿಗೆ ಹೃದಯ ಪೂರ್ವಕ ಪ್ರಣಾಮಗಳು.
Well explained. Though there are many teachings saying only one paramatma with pramana vakyas, still people getting confused between God and Paramatma.
om shree guru bhyo namaha
ಸತ್ಯವಾದ ನಿಜವಾದ ವಿಚಾರ 🙏
ಶ್ರೀ ಗುರುಬ್ಯೋ ನಮಃ 🙏🙏🙏🙏
🙏😊
Namaste 🙏
ಹರಿಃಓಂ ಗುರುಭ್ಯೋ ನಮಃ🙏🙏🙏
🙏🙏🙏🌹🌺👌
Jai Gurudeva…. 🙏🙏🙏
🙏💐
ಆ ದೇವದೇವನಾದ ಮಹಾದೇವನ ಸ್ಪಷ್ಟತೆಯ ಅರಿವನ್ನು ಮತ್ತು ಬೆಳಕನ್ನು ನೀಡಿದ ಗುರುದೇವರ ಚರಣಗಳಲ್ಲಿ ಶಿರಸಾಷ್ಟಾಂಗ ಪ್ರಣಾಮಗಳು .🌺🌺🤝🙏🙏.
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🕉️🛐🙏
ಈ ರೀತಿಯ ಸ್ಪಷ್ಟವಾದ ತಿಳಿವಳಿಕೆಯನ್ನು ನಮ್ಮವರಿಗೆ ಆಗಾಗ ತಮ್ಮ ಉಪದೇಶದಿಂದ ಕರುಣಿಸುತ್ತಿರಬೇಕು ಗುರುಗಳೆ🙏🙏🙏
Super 👌 ಸತ್ಯವಾದ ಮಾತುಗಳು
ಆದರೆ ಗುರುಗಳೇ ದೇವರ ಹುಡುಕಾಟದಲ್ಲಿ ನನಗೆ ಇನ್ನು ಮನಸ್ಸಿನಲ್ಲಿ ಇದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ .. ನಿಮ್ಮನ್ನು ಭೇಟಿಯಾಗಲು ನಾನು ಬಯಸುತ್ತೇನೆ .. ನಮನಗಳು ..
ಮನಮುಟ್ಟುವ ಹಾಗೆ ತಿಳಿಸಿ ಕೊಟ್ಟಿದ್ದಕ್ಕೆ,ಬಹಳ ಧನ್ಯವಾದಗಳು.ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
ನಮಸ್ಕಾರ ಗುರುಗಳಿಗೆ. ದೇವನೊಬ್ಬ ನಾಮ ಹಲವು ಎನ್ನುವುದಾದರೆ, ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿಗಚ್ಚತಿ ಎನ್ನುವುದರ ಅರ್ಥ ಹೇಗೆ ಅರ್ಥ ಮಾಡಿಕೊಳ್ಳಬೇಕು. 🙏🙏
ಅದೇ. ಕೇಶವಂ ಪ್ರತಿಗಚ್ಛತಿ. ಅಂದರೆ
ನಿಮ್ಮ ಇಷ್ಟದೈವ ಕೇಶವನಾದರೆ ಕೇಶವ, ಶಿವನಾದರೆ ಶಿವ, ಗಣೇಶನಾದರೆ ಗಣೇಶ, ದುರ್ಗೆಯಾದರೆ ದುರ್ಗೆ, ಹೀಗೆ ಅರ್ಥಮಾಡಿಕೊಳ್ಳಬೇಕು. ತಮ್ಮ ತಮ್ಮ ರುಚಿಗೆ ತಕ್ಕಂತೆ ನಾಮ-ರೂಪಗಳನ್ನು ಆರಾಧಿಸಬಹುದು. ಈ ನಾಮ-ರೂಪಗಳು ಒಬ್ಬನೇ ಪರಮಾತ್ಮನ ವಿವಿಧ ಆವಿರ್ಭಾವಗಳು, ಆ ಪರಮ್ಮಾತ್ಮ ನಾಮ-ರೂಪಾತೀತ (ಇದು ಅದ್ವೈತ ಸಿದ್ಧಾಂತದ ಪ್ರಕಾರ ಸಿಗುವ ವಿವರಣೆ)
Thumba Dhanyavadagalu Gurugale 🙏
Namo namah
ದೇವರು ದೇವತೆ ಮತ್ತು ಮುಕ್ಕೋಟಿ ದೇವತೆಗಳ ಬಗ್ಗೆ ತುಂಬಾ ಸುಂದರವಾಗಿ ತಿಳಿಸಿ ಕೊಟ್ಟೀದ್ದೀರ ಶಿರಸಾಷ್ಟಂಗ ನಮಸ್ಕಾರ ಗುರುಗಳಿಗೆ🙏🙏🙏🙏🙏
🙏
ಅತ್ಯುತ್ತಮವಾದ ವಿವರಣೆ.👌🙏🙏🙏🙏🙏🙏🙏
ನಮಸ್ಕಾರ ವಿವರಣೆ ಚೆನ್ನಾಗಿದೆ
ದೇವನೊಬ್ಬ ನಾಮ ಹಲವು,ದೇವತೆಗಳು ೩೩ ಪ್ರಕಾರ ,ಆದರೆ ಪರಮಾತ್ಮ ಒಬ್ಬನೇ.ಬಹಳ ವಿಚಾರಪ್ರದ ಚಿಂತನೆ,ಹೆಚ್ಚಿನ ಜನರಿಗೆ ಇಂತಹ ತಿಳುವಳಿಕೆಯ ಅಗತ್ಯವಿದೆ ಎಂದೆನಿಸುತ್ತಿದೆ.
ಗುರುದೇವರಿಗೆ ಹೃದಯ ಪೂರ್ವಕ ಪ್ರಣಾಮಗಳು.
🙏🏼🙏🏼💐💐
Atma bodha upload madi 🙏🙏🙏🙏🙏🙏🙏🙏🙏
ನಮಸ್ಕಾರ ಗುರುಗಳೇ..ಲಲಿತಾ ಸಹಸ್ರನಾಮಕ್ಕೆ ವ್ಯಾಖ್ಯಾನವನ್ನು ಕೊಡುವಿರಾ...ಕೇಳಬೇಕು ಎಂದು ಮನಸ್ಸಾಗಿದೆ...
🙏🙏🙏🙏🙏🙏🙏🙏🙏
🙏🙏🙏🕉🕉
🙏🙏🙏🙏🙏
Bagwad geetha ella adhaya upload maadi please🙏🙏
Nanagu doubt ithu ella manthra sthothra dalli ella devru hesru barathe mathe hegidu antha. Neeu clear madudri guruji
Really good explanations
🙏🙏🙏🙏
Bagwadgitha ella adhaya upload maadi please
ಶ್ರೀ ಗುರುಭ್ಯೋ ನಮಃ 🙇🙏
ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರನ್ನು ಎಲ್ಲಿ ಭೇಟಿ ಮಾಡಬಹುದು? ಸ್ವಾಮೀಜಿಯವರ ಮಠ ಎಲ್ಲಿದೆ?
ದಯವಿಟ್ಟು ತಿಳಿಸಿ 🙏
Sri Chaithanya Raja Rama kshetra,Shiralagi,Siddapur Tq. U,K.
(9 k.m from siddapur)
@@sundarvallibhimarao15 ತುಂಬು ಹೃದಯದ ಧನ್ಯವಾದಗಳು 🙏💞
Plz upload bagwadgeetha all chapters🙏🙏
Well explained.
Though there are many teachings saying only one paramatma with pramana vakyas, still people getting confused between God and Paramatma.
🙏🙏🙏🙏🙏👌👌👌👌🙏🙏🙏🙏
Sree gurubhyo namaha 🙏🙏🙏🙏🙏
🙏🙏🙏🙏🙏🙏
🙏🙏🙏
🙏🏻🙏🏻🙏🏻
🙏🙏🙏