ಅದ್ಬುತ ಅತೀ ಅದ್ಬುತ. ರಾಮಾಯಣ, ಡಿ ವಿ ಜಿ ಕಗ್ಗ, ನೆಪೋಲಿಯನ್, ವಿವೇಕಾನಂದ, ಅಮೆರಿಕದ ಉದ್ಯಮಿ, ವಾಲಿಬಾಲ್ ಆಟಗಾರ್ತಿ, ಕಪ್ಪೆಗಳು, ಎಂತಾಹ ಉದಾಹರಣೆಗಳು. ಇದು ಜೀವನ ಉತ್ಸಾಹ. ಧನ್ಯವಾದಗಳು ಗುರುಗಳೇ.
ಗುರುಗಳ ಪಾದರವಿಂದಗಳಲ್ಲಿ ನನ್ನ ಹೃದಯ ಪೂರ್ವಕ ಸಾಷ್ಟಾoಗ ನಮಸ್ಕಾರಗಳು. ತಮ್ಮ ಜೀವನೋತ್ಸಾಹ ವಾಗ್ಮಿ ವಿಡಿಯೋ ಸಂವಹನಕ್ಕೆ ಶಿರಬಾಗಿ ನನ್ನ ನಮನ. ಅತ್ಯಂತ ಸ್ಫೂರ್ತಿದಾಯಕ ವಿವರಗಳು ಅನೇಕ ಅನೇಕ ಉದಾಹರಣೆಯೊಂದಿಗೆ ಎಲ್ಲರಿಗೂ ತಲ್ಪಿಸುತ್ತಿದ್ದೀರಿ...ಧನ್ಯೋಸ್ಮಿ...ಇಷ್ಟಕ್ಕೂ ಜೀವನ ಕಲೆ ಸ್ಫೂರ್ತಿ ಇಮ್ಮಡಿ, ನೂರ್ಮಾಡಿಯಾಗುವಂತೆ ಮಾಡಿದ ತಮ್ಮ ನುಡಿಮುತ್ತುಗಳು ಬೆಲೆಕಟ್ಟಲಾಗದ್ದು ಗುರುಗಳೇ. ಈ ಭ್ರಮಾ ಲೋಕದ ಬಾಹ್ಯ ಜೀವನಕ್ಕೆ ಅಂಜಿ, ಅದರಿಂದ ಒತ್ತಡ, ವ್ಯಾಕುಲ, ರೋಗ ರುಜಿನಗಳಿಗೆ, ಮನೋವಿಕಾರಗಳಿಗೆ ತುತ್ತಾಗುತ್ತಿರುವ ಈ ಮಾನವ ಜೀವಿಗಳಿಗೆ ತಮ್ಮ ವಚನಾಮೃತಧಾರೆಯು ಮರಳುಗಾಡಿನಲ್ಲಿ ನೀರ ಬುಗ್ಗೆಯಂತೆ, ತ್ವರೆ ತ್ವರೆಯಾಗಿ ನಮಗೆ ಉಣಬಡಿಸಿದ್ದೀರಿ. ಇಷ್ಟಕ್ಕೂಈ ಜೀವಂತ ಮನುಷ್ಯ ಇದರಿಂದ ಸ್ಫೂರ್ತಿ ಪಡೆದಿಲ್ಲವೆಂದರೆ, ಖಂಡಿತ ಶೋತೃವಿನ ಆ "ಅಸು"(ಜೀವ) ಆ ದೇಹದಲ್ಲಿ ಇರದೆ ಇರಲಿಕ್ಕೆ ಸಾಕು. ಎಲ್ಲ ಜನರು ಇದನ್ನು ಆಲಿಸಿ ತಮ್ಮ ಜೀವನ ಮಾರ್ಪಡು ಮಾಡಿಕೊಂಡು, ಸಮಾಜ ಸುಭಿಕ್ಷವಾಗಲೆಂದು ನನ್ನ ಬೇಡಿಕೆ. ಜೈ ಶ್ರೀ ಗುರುವೇ ನಮಃ....ಇನ್ನೂ ಹೆಚ್ಹೆಚ್ಚು ವಿಡಿಯೋ ಗಳನ್ನು ಜನರಿಗೆ ಉಣಬಡಿಸಿ ಎಂದು ತಮ್ಮಲ್ಲಿ ಪ್ರಾರ್ಥನೆ.🌹🌹🌹💥💞💞💞🌿🙏🙏🙏🙏
ಹರಿ ಓಂ ಸ್ವಾಮಿ ಜಿ ಜೀವನೋತ್ಸಾಹ ದ ಬಗ್ಗೆ ತುಂಬ ಚೆನ್ನಾಗಿ ಕಥೆಗಳ ಮೂಲಕ ವಿವರಣೆಯನ್ನು ಕೊಟ್ಟಿದ್ದೀರಿ .ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನಮ್ಮಲ್ಲಿ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ ಬದುಕಿನಲ್ಲಿ ನೋವುಗಳು ಕಷ್ಟಗಳು ಸಾಮಾನ್ಯವಾಗಿರುತ್ತದೆ ಅದನ್ನು ಹೇಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯಗಳಿಂದ ಜೀವನದಲ್ಲಿ ಮುಂದೆ ಬರಬೇಕು ಎನ್ನುವುದನ್ನು ತೋರಿಸಿರುತ್ತೀರ
ನಿಮ್ಮ ಮಾತು ನಮ್ಮ ಮನಸ್ಸನ್ನು ಆನಂದ ದಿಂದ ನಾಟ್ಯ ಮಾಡುವಂತೆ ಮಾಡುತ್ತಿದೆ, ಕಾಣದ ಅದ್ಭುತ ಶಕ್ತಿ ಯನ್ನೂ ತುಂಬುತ್ತಿರುವ ಶ್ರೀ Guruಗಳಿಗೆ ಅನಂತ ವಂದನೆಗಳು, Thanks for sharing 🙏🙏
Why Sanatana Dharma inspires positive mindset and why it sustains despite odds is very clear from this motivational wisdom. The stories from puranas, real-world examples from India and abroad shared by Swamiji endorses the Sanatana view of dealing with vicissitudes of life.
My humble Pranams to you Guruji...🙏🏻🙏🏻🙏🏻blessed to be a part of the Satsanga..🙏🙏very inspiring and motivating Prvachan gives me a lot of peace of mind and happiness..I would like to hear more and more ..Thanks a lot for uploading this video 🙏🏻🙏🏻
ಅದ್ಬುತ ಅತೀ ಅದ್ಬುತ. ರಾಮಾಯಣ, ಡಿ ವಿ ಜಿ ಕಗ್ಗ, ನೆಪೋಲಿಯನ್, ವಿವೇಕಾನಂದ, ಅಮೆರಿಕದ ಉದ್ಯಮಿ, ವಾಲಿಬಾಲ್ ಆಟಗಾರ್ತಿ, ಕಪ್ಪೆಗಳು, ಎಂತಾಹ ಉದಾಹರಣೆಗಳು. ಇದು ಜೀವನ ಉತ್ಸಾಹ. ಧನ್ಯವಾದಗಳು ಗುರುಗಳೇ.
ಜೀವನೋತ್ಸಾಹ ತುಂಬಾ ಚೆನ್ನಾಗಿದೆ .ಜೀವನೋತ್ಸಾಹ ಹೆಚ್ಚಾಗಿದೆ. ದನ್ಯವಾದಗಳು ಮತ್ತು ಸಾಷ್ಟಾಂಗ ಪ್ರಣಾಮಗಳು.
ಗುರುಗಳ ಪಾದರವಿಂದಗಳಲ್ಲಿ ನನ್ನ ಹೃದಯ ಪೂರ್ವಕ ಸಾಷ್ಟಾoಗ ನಮಸ್ಕಾರಗಳು. ತಮ್ಮ ಜೀವನೋತ್ಸಾಹ ವಾಗ್ಮಿ ವಿಡಿಯೋ ಸಂವಹನಕ್ಕೆ ಶಿರಬಾಗಿ ನನ್ನ ನಮನ. ಅತ್ಯಂತ ಸ್ಫೂರ್ತಿದಾಯಕ ವಿವರಗಳು ಅನೇಕ ಅನೇಕ ಉದಾಹರಣೆಯೊಂದಿಗೆ ಎಲ್ಲರಿಗೂ ತಲ್ಪಿಸುತ್ತಿದ್ದೀರಿ...ಧನ್ಯೋಸ್ಮಿ...ಇಷ್ಟಕ್ಕೂ ಜೀವನ ಕಲೆ ಸ್ಫೂರ್ತಿ ಇಮ್ಮಡಿ, ನೂರ್ಮಾಡಿಯಾಗುವಂತೆ ಮಾಡಿದ ತಮ್ಮ ನುಡಿಮುತ್ತುಗಳು ಬೆಲೆಕಟ್ಟಲಾಗದ್ದು ಗುರುಗಳೇ. ಈ ಭ್ರಮಾ ಲೋಕದ ಬಾಹ್ಯ ಜೀವನಕ್ಕೆ ಅಂಜಿ, ಅದರಿಂದ ಒತ್ತಡ, ವ್ಯಾಕುಲ, ರೋಗ ರುಜಿನಗಳಿಗೆ, ಮನೋವಿಕಾರಗಳಿಗೆ ತುತ್ತಾಗುತ್ತಿರುವ ಈ ಮಾನವ ಜೀವಿಗಳಿಗೆ ತಮ್ಮ ವಚನಾಮೃತಧಾರೆಯು ಮರಳುಗಾಡಿನಲ್ಲಿ ನೀರ ಬುಗ್ಗೆಯಂತೆ, ತ್ವರೆ ತ್ವರೆಯಾಗಿ ನಮಗೆ ಉಣಬಡಿಸಿದ್ದೀರಿ. ಇಷ್ಟಕ್ಕೂಈ ಜೀವಂತ ಮನುಷ್ಯ ಇದರಿಂದ ಸ್ಫೂರ್ತಿ ಪಡೆದಿಲ್ಲವೆಂದರೆ, ಖಂಡಿತ ಶೋತೃವಿನ ಆ "ಅಸು"(ಜೀವ) ಆ ದೇಹದಲ್ಲಿ ಇರದೆ ಇರಲಿಕ್ಕೆ ಸಾಕು. ಎಲ್ಲ ಜನರು ಇದನ್ನು ಆಲಿಸಿ ತಮ್ಮ ಜೀವನ ಮಾರ್ಪಡು ಮಾಡಿಕೊಂಡು, ಸಮಾಜ ಸುಭಿಕ್ಷವಾಗಲೆಂದು ನನ್ನ ಬೇಡಿಕೆ. ಜೈ ಶ್ರೀ ಗುರುವೇ ನಮಃ....ಇನ್ನೂ ಹೆಚ್ಹೆಚ್ಚು ವಿಡಿಯೋ ಗಳನ್ನು ಜನರಿಗೆ ಉಣಬಡಿಸಿ ಎಂದು ತಮ್ಮಲ್ಲಿ ಪ್ರಾರ್ಥನೆ.🌹🌹🌹💥💞💞💞🌿🙏🙏🙏🙏
ಓಳ್ಳೇ ಙ್ಞಾನಿ ಗುರುಗಳು ಸಿಕ್ಕಂತಾಗಿದೆ
ಅದೆಷ್ಟು ನೆನಪಿನ ಶಕ್ತಿ ನಿಮಗೆ ಬೆಳಿಗ್ಗೆ ಓದಿದ್ದು ಮಧ್ಯಾಹ್ನ ನೆನಪಿರುವುದಿಲ ನನಗೆ. ಧನ್ಯವಾದಗಳು ಗುರುಗಳೆ.
ಉತ್ತಮ ಪ್ರವಚನ.. ಶರಣು ಸ್ವಾಮೀಜಿ🙏
ಸಕಲರಿಗೂ , ಜೀವನೋತ್ಸಾಹ ತುಂಬುವ ಸ್ಪೂರ್ತಿದಾಯಕ ಮಾತುಗಳು , ತುಂಬಾ ಇಷ್ಟವಾಯ್ತು , ಧನ್ಯವಾದಗಳು ಗುರೂಜಿ 🌺🌺🌹🌹🏵🏵🏵🌸🌸💐💐🌼🌼🌷🌷🌷🌷🌷🌷🌷🌷🌷🌷🌷🌷🌷🌷🌷🌷, ಓಂ ನಮಃ ಶಿವಾಯ .🙏🙏🙏
🙏🙏🙏🙏🙏🙏🙏🙏🙏
Hari om🙏🙏🙏🙏 thankyou ಗುರೂಜಿ 🙏🙏🙏🙏
ಅದ್ಭುತ ಪ್ರವಚನ 👏👏
🙏 ಗುರುಗಳೇ ನಮೋ ನಮಃ 🙏🙏💐
Nimma pravachangalu jivanoshava tumbutade tumab dhanyavadgalu
ಶ್ರೀ ಗುರುಭ್ಯೋ ನಮಹ, ನಮ್ಮ ಯಾವ ವಯಸ್ಸಿನಲ್ಲಿಯೂ ಸ್ಪೂರ್ತಿ ಪಡೆಯಬಹುದಾದ ತಮ್ಮ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಹರಿಓಂ ಸ್ವಾಮೀಜಿ.
ಪ್ರತಿಯೊಬ್ಬರಿಗೂ ಇಂಥಹ ಮಾರ್ಗ ದರ್ಶನ ಅಗತ್ಯತೆ ಬೇಕೆ ಬೇಕು.ನಿಮ್ಮ ಉಪನ್ಯಾಸ ಸಮಯೋಚಿತವಾಗಿದೆ.
ಧನ್ಯವಾದಗಳು.
Hariom pranams Swamiji
ಶ್ರೀ ಗುರುಭ್ಯೋನಮಃ
ನಿಮ್ಮ ಮಾತುಗಳನ್ನು ಕೇಳಲು ಪರಮಾನಂದ ಗುರುಗಳೇ....
ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಈ ನುಡಿಗಳು ಅತ್ಯಂತ ಸ್ಪೂರ್ತಿದಾಯಕ
Sincere Pranams to Guru ji. A marvelous inspiring Pravachana .
ಶ್ರೀ ಗುರುಭ್ಯೋ ನಮಃ
ಪೂಜ್ಯರಿಗೆ ಕೃತಜ್ಞತಾ ಪೂರ್ವಕ ನಮನಗಳು 🙏🙇🏻♀️🙏
ಪರಮಾನಂದ ವಾಯಿತು ಗುರುದೇವ.
🙏🙏🙏🙏 ಧನ್ಯವಾದಗಳು ಗುರು ಮಾರ್ಗ ದರ್ಶನ ಸಧಾಹಿಗೆಈರಲೀ🙏
ಬಹಳ ಉಪಯೋಗವಾಯಿತು ಗುರುಗಳೇ.
ಅನಂತ ನಮನಗಳು
ಅದ್ಬುತ ವಿಚಾರ ಹೀಗೆ ಮುಂದುವರಿಯಲಿ 🙏
ಹರಿ ಓಂ ಸ್ವಾಮಿ ಜಿ ಜೀವನೋತ್ಸಾಹ ದ ಬಗ್ಗೆ ತುಂಬ ಚೆನ್ನಾಗಿ ಕಥೆಗಳ ಮೂಲಕ ವಿವರಣೆಯನ್ನು ಕೊಟ್ಟಿದ್ದೀರಿ .ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನಮ್ಮಲ್ಲಿ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ ಬದುಕಿನಲ್ಲಿ ನೋವುಗಳು ಕಷ್ಟಗಳು ಸಾಮಾನ್ಯವಾಗಿರುತ್ತದೆ ಅದನ್ನು ಹೇಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯಗಳಿಂದ ಜೀವನದಲ್ಲಿ ಮುಂದೆ ಬರಬೇಕು ಎನ್ನುವುದನ್ನು ತೋರಿಸಿರುತ್ತೀರ
ನಿಮಗೆ ಅನಂತಾನಂತ ಪ್ರಣಾಮಗಳು
I am very much inspired by gurugis speech
Danyavadagalu Guruji tq
ಓಂ ನಮಃ ಶಿವಾಯ 🙏🙏🙏🙏🙏
Woh wonderful, I could give a single drop from eyes. I did so.
Highly inspiring talk as usual. Please do accept our humble Pranams.🙏
ಬಹಳ ಚೆನ್ನಾಗಿ ಜೀವನೋತ್ಸಾಹದ ಬಗ್ಗೆ ತಿಳಿಸಿದ್ದೀರಿ. ಇದನ್ನು ಕೇಳಿ ಎಷ್ಟೋ ಜನರ ಮನ ಪರಿವರ್ತನೆ ಆಗುತ್ತೆ. 🙏🏻🙏🏻
ಎಂತಹ ಮಾತುಗಳನ್ನು ಹೇಳಿದ್ರಿ ಗುರುಗಳೇ
ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ
ಜೀವನೋತ್ಸಾಹ
ಮಹಾಜೀವನೋತ್ಸಾಹ
ಪರಮಜೀವನೋತ್ಸಾಹ
ಧೈರ್ಯ
ಮಹಾಧೈರ್ಯ
ಪರಮಧೈರ್ಯ
ನನ್ನದು
It is Already Present
Its Already Present
Its already present
Adbuta gurugale. Olle spooeti dayaka matugalannu heliddiri. Nimma matugalannu keludare manassige tumba hitavenisuttade. Hige nimma pravachanagalannu munduvarisiri.idarinda nonda janarige tumba upayuktavaagutade.
Nano Namah🙏🙏🙏
Dhanyavadgalu Gurugale 🙏
Gurugale nimage kotti kotti nimma padagalige vandanegalu ennu hechu hechu pravachanagala vidio galannu madi guru deva
ತುಂಬಾ ಧನ್ಯವಾದಗಳು ಗುರುಗಳೇ
A lot of reforms in our society can be brought by your guidance.
Only, people at large should harness that.
I bow to your knowledge and commitment.
nimma taraha olle gurugalu sikkiddu namma punya... heege jeevanakke bekada pata, neethi heli namage marghadarshana needi gurugale...
Your word inspire the desparate souls, pranams at your lotus feet for your yomen efforts
ನಮಸ್ಕಾರ ಗುರುದೇವ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ಸಂತೋಷ ಆಯ್ತು ಧನ್ಯವಾದಗಳು ಗುರುದೇವ ನಿಮ್ಮ ಆಶ್ರಮ ಎಲ್ಲಿ ಇದೆ ದಯವಿಟ್ಟು ವಿಳಾಸ ಹೇಳಿ🙏
ನಿಮ್ಮ ಮಾತು ನಮ್ಮ ಮನಸ್ಸನ್ನು ಆನಂದ ದಿಂದ ನಾಟ್ಯ ಮಾಡುವಂತೆ ಮಾಡುತ್ತಿದೆ, ಕಾಣದ ಅದ್ಭುತ
ಶಕ್ತಿ ಯನ್ನೂ ತುಂಬುತ್ತಿರುವ ಶ್ರೀ Guruಗಳಿಗೆ ಅನಂತ ವಂದನೆಗಳು, Thanks for sharing 🙏🙏
Nice talk
ಧನ್ಯವಾದಗಳು ಗುರುದೇವ.
Hari om pujya Swamiji respectful pranams beautiful explainaton of enthusiasm In life
ನನಗೇ ನಿರ್ಮಿಸಿದಂತಿದೆ🙏🙏..
Great pravachan 🙏🙏,thank you Guruji 🙏🙏
Why Sanatana Dharma inspires positive mindset and why it sustains despite odds is very clear from this motivational wisdom. The stories from puranas, real-world examples from India and abroad shared by Swamiji endorses the Sanatana view of dealing with vicissitudes of life.
Your words are so inspiring gurugale 🙏🙏🙏 dhanyosmi
Awesome.. Thankyou for your words of wisdom and grateful for your guidance and motivation
Too Good 👌👌🙏🙏
Very Inspiring, Motivating Speech 👌✌️
Swamiji, Heartfelt Thanks 🙏🙏
ಗುರುಗಳಿಗೆ 🙏 ನಮಸ್ಕಾರಗಳು ನನ್ನಗೆ ಬದುಕಲು ಸ್ಫೂರ್ತಿ ಬಂತು ದನ್ಯವಾದಗಳು ನಿಮಗೆ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏💐💐💐💐
ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ನಿಮ್ಮ ಒಂದೊಂದು ಮಾತೂ ಸ್ಫೂರ್ತಿ ದಾಯಕ,
ಜ್ಞಾನವನ್ನು ನೀಡುವಂತಹದು. 🙏🙏
Hari Om 🙏🙏🙏
🏵🏵🏵
Pujya Swamiji's all lectures and words always subashita valuing life
🙏🙏🙏🙏🙏
Jai sriram
🙏🙏🙏🙏🙏🙏gurugaligu. Namaskar🙏🙏
Hari Om tatsada
ದೃಷ್ಟಾಂತ ಕಥೆ ಬಹಳ ಉತ್ಸಾಹಜನಕವಾಗಿದೆ ಗುರುಗಳೆ 🙏🙏🙏
PEARLS.OF WISDOM....MOST AWAITED...THANKS A TON
ನಮೋ ನಮೋ ಗುರುಗಳೇ ಜೀವನವಲ್ಲ ಉಲ್ಲಾಸ ಜೀವನವೆಲ್ಲ ಉಲ್ಲಾಸ ಧನ್ಯ ಸ್ನೀ
Very inspiring pravachan
ಗುರುಗಳೆ ಸೂಪರ್ ನಿಮ್ಮ ಪ್ರವಚನ ಮನಸ್ಸು ಹಗುರವಾಯಿತು🙏
Very inspiring . thank you guruji🙏🙏
Superb lecture Swamiji Shat pranam 🙏🙏🙏🙏
Excellent,maharaj
🙏🏻🙏🏻🙏🏻🙏🏻🙏🏻🙏🏻
🙏🌹
Jai guruve namaha
👌🙏🏽🙏🏽🙏🏽🙏🏽 ಅದ್ಭುತ.
ಉತ್ಸಾಹವೇ ಸಾಧನೆಯ ಮೂಲ.. ಧನ್ಯವಾದಗಳು 👏🙏🏼
Nimma ashrama yalli barurhe guruji
Hari Om Pujjya Swamiji with respectful pranams
Very useful episode.. guruji..
Hello Guruji, I am very grateful to you because of your guidance.
🙏🏻🙏🏻🙏🏻🙏🏻🙏🏻🙏🏻🙏🏻🙏🏻
🇧🇦🙏🙏🙏🙏🇧🇦
Very inspiring guruji pranam
🌹🌹🌹🌹🌹🙏🙏🙏🙏🙏
Pranamagalu swamiji
Danyanade gurugale
🙏🙏 super motivation in life
You sing so well. I learn so much from you.
ಉತ್ಸಾಹ ತುಂಬುವ ತಮ್ಮ ಮಾತುಗಳಿಂದ ಬದುಕಲು ಸಾಧ್ಯವಿದೆ
Hari om guruji🙏
ತುಂಬಾ ಅದ್ಭುತವಾದ ವಿಷಯ ಸ್ವಾಮಿ.
ಧನ್ಯವಾದಗಳು ಗುರು ಗಳಿಗೆ 🙏🙏🙏
ಪ್ರಣಾಮಗಳು 🙏🙏
ಸುಪರ ಗುರುಗಳೆ
Thank you guruji
Namaskaragalu Gurujii 🙏🙏
ವಂದನೆಗಳು ಗುರೂಜಿ. 🙏🙏🙏🙏🙏
ಜೀವನೋತ್ಸಾಹ
ಜೀವನೋತ್ಸಾಹ
ಜೀವನೋತ್ಸಾಹ
🙏🙏👏👏🙏🙏🙏🙏🤝
What a inspiration story guruji really we r all blessed tq 🙏🙏
namskaragalu ,Guruji
My humble Pranams to you Guruji...🙏🏻🙏🏻🙏🏻blessed to be a part of the Satsanga..🙏🙏very inspiring and motivating Prvachan gives me a lot of peace of mind and happiness..I would like to hear more and more ..Thanks a lot for uploading this video 🙏🏻🙏🏻
🙏🙏🙏🙏
Please do make an episode on the difference between Dvaita, Advaita and Visista Advaita please.🙏
🙏🙏 Om Sri guru devay namha 🙏💖💖
🙏🙏🙏🙏🙏
🙏🏼🙏🏼🙏🏼🙏🏼🙏🏼🙏🏼