ಶ್ರೀ ಪುರಂದರದಾಸರ "ನೋಡುವುದೇ ಕಣ್ಣು ಕೇಳುವುದೇ ಕಿವಿ" | Sri PurandaraDasa's NoDuvude KaNNu KeLuvude kivi 🙏🌺

แชร์
ฝัง
  • เผยแพร่เมื่อ 21 ก.ย. 2024
  • ಶ್ರೀ ಪುರಂದರದಾಸರ "ನೋಡುವುದೇ ಕಣ್ಣು ಕೇಳುವುದೇ ಕಿವಿ" | Sri PurandaraDasa's Noduvude Kannu KeLuvude kivi 🙏🌺
    #purandaradasa #krishna #shrikrishna
    #krishnajanmashtami #krishnabhajan #krishnasong #raga #jonpuri #ರಕ್ಷಾಮಹೇಂದ್ರ
    A video by ‪@rakshamahendra‬
    ನೋಡುವುದೇ ಕಣ್ಣು ಕೇಳುವುದೇ ಕಿವಿ
    ಪಾಡುವುದೇ ವದನ||ಪಲ್ಲವಿ||
    ಗಾಡಿಗಾರ ಶ್ರೀ ವೇಣುಗೋಪಾಲನ
    ಕೂಡಿ ಕೊಂಡಾಡುವ ಸುಖದ ಸೊಬಗನ||ಅನುಪಲ್ಲವಿ||
    ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
    ಸಂಗೊಳಿಸುತಲಿಪ್ಪನ
    ಅಂಗಜ ಜನಕ ಗೋಪಾಂಗನರೊಡನೆ ಬೆಳ-
    ದಿಂಗಳೊಳಗೆ ಸುಳಿದಾಡೊ ರಂಗಯ್ಯನ||1||
    ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
    ಸೆರೆಯ ಬಿಡಿಸಿಕೊಂಬನ
    ಗರುಡಗಮನ ಸಿರಿ ಪುರಂದರವಿಠಲನ
    ಶರಣಾಗತ ಸುರಧೇನು ರಂಗಯ್ಯನ||2||

ความคิดเห็น • 6

  • @srinivasam.v4399
    @srinivasam.v4399 26 วันที่ผ่านมา

    What a nice song madam fantasy of jonpuri ragam nearing the darbari kanada thank you so much madam

  • @VishwiniBhat
    @VishwiniBhat 25 วันที่ผ่านมา

    Nicely done madam 🙏🙏