Rotti Hadu

แชร์
ฝัง
  • เผยแพร่เมื่อ 6 ก.ย. 2024
  • ರೊಟ್ಟಿ ಇದೊಂದು ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ. ರೊಟ್ಟಿ ಇಲ್ಲದೆ ಊಟವಿಲ್ಲ. ಜನರು ಅನೇಕ ಪಲ್ಯಗಳನ್ನು ರೊಟ್ಟಿಯ ಜೊತೆಗೇ ತಿನ್ನಲು ಇಷ್ಟ ಪಡುತ್ತಾರೆ. ಉದಾಹರಣೆಗೆ ಬೆಂಡೆಕಾಯಿ, ಚೌಳಿಕಾಯಿ, ಮೆಂತೆ ಪಲ್ಯ, ಸಬ್ಬಸಗಿ ಪಲ್ಯ, ಜುಣಕದ ವಡಿ,ಪುಂಡಿ ಪಲ್ಯ ಮುಂತಾದವು. ಹಸಿ ಸವತೆಕಾಯಿ, ಗಜ್ಜರಿ, ಉಳ್ಳಾಗಡ್ಡಿ, ಮೆಂತ್ಯೆ ಸೊಪ್ಪುಗಳನ್ನೂ ಇವುಗಳ ಜೊತೆ ತಿನ್ನುವುದೆಂದರೆ ಮೃಷ್ಟಾನ್ನ ಉಂಡಂತೆ.
    ಈ ಹಾಡಿನಲ್ಲಿ ಅಂಥ ಕೆಲವು ಖಾದ್ಯಗಳನ್ನು ಹೇಳಲು ಪ್ರಯತ್ನಿಸಿದ್ದೇವೆ.
    Lyrics composition and singing by, Shakuntala Katakol
    videography by, Shashidhar Katakol
    Music by, Vaibhav Bhatt
    Nisarga Studio
    9632628696
    Editing by, Arati Bhatt
    Special thanks to, Sujit Bhosle,
    #Basappa Khanavali
    court circle
    Dharwad.

ความคิดเห็น • 64