ವಾಸ್ತುವಿನ ದೊಡ್ಡ ಸಮಸ್ಯೆ ಏನು? ಮನೆ ಆಯಾಗಳು ಅಂದ್ರೆ ಏನು? ಉಪ್ಪನ್ನು ಏನು ಮಾಡಬೇಕು? | Vaastu Gangadhar Ep 26

แชร์
ฝัง
  • เผยแพร่เมื่อ 6 ก.พ. 2023
  • ವಾಸ್ತು ನಂಬುವ ಪ್ರತಿಯೊಬ್ಬರಿಗೂ ಇರುವ ಸಮಸ್ಯೆ ಅಂದ್ರ ವಾಸ್ತುವಿನ ದೊಡ್ಡ ಸಮಸ್ಯೆ ಏನು ಎಂಬ ಗೊಂದಲ. ಮನೆಗಳಿಗೆ ಆಯಾಗಳು ಅಂದ್ರೆ ಏನು? ಈ ಆಯಾಗಳನ್ನ ಹಾಕಿಕೊಡುವವರು ಯಾರು? ಯಾರ ಬಳಿಗೆ ಹೋಗಬೇಕು ಮತ್ತು ಉಪ್ಪನ್ನು ಏನು ಮಾಡಬೇಕು ಎಂದು ತಿಳಿಸಿದ್ದಾರೆ ವಾಸ್ತು ಖ್ಯಾತಿಯ ಗಂಗಾಧರ್ ..... ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #vaastuproblemsvaastutips #aaya #ಮನೆಆಯಾ #vaastudesigns #vaastufoundations
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
    ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16 • ಅಪಾರ್ಟ್ಮೆಂಟ್ ಗಳಿಗೆ ದಿಕ...
    ಭೂಮಿ ಕೆಳಗೆ ನಿರ್ಮಾಣ ಮಾಡಿದ್ರೆ ಏನಾಗುತ್ತದೆ? ಆಯಾ ಅಂದ್ರೆ ಏನು? | Construction Vasu | Vaastu Gangadhar Ep17 • ಭೂಮಿ ಕೆಳಗೆ ನಿರ್ಮಾಣ ಮಾಡ...
    ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18 • ಮನೆಯೊಳಗೆ ಫವರ್ ಪೂಲ್ ಬಾಗ...
    North Facing ಸೈಟ್ ಗಳು ಒಳ್ಳೆೇಯದಾ?.. ಏನು ಮಾಡಬೇಕು? ಮನೆಯೊಳಗೆ ಮೂರು ಬಾಗಿಲು ಇಡಬಹುದಾ? Vaastu Gangadhar Ep19 • North Facing ಸೈಟ್ ಗಳು ...
    ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep20 • ಪಶ್ಚಿಮ ದಿಕ್ಕಿನ ಸೈಟ್ ಗಳ...
    ರೌಡಿಗಳು ಮರ್ಡರ್ ಆಗೋದು ಯಾವ ದಿಕ್ಕಿನಲ್ಲಿ? ವಾಸ್ತು ಗಂಗಾಧರ್ ಅವರ ಚಾಲೆಂಜ್ ಏನು? Rowdy | Vaastu Gangadhar Ep 21 • ರೌಡಿಗಳು ಮರ್ಡರ್ ಆಗೋದು ಯ...
    ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22 • ದಕ್ಷಿಣ ದಿಕ್ಕಿನ ಸೈಟ್ ಗಳ...
    ವಾಸ್ತು ದೇವರ ಮನೆಯಿಂದ ಕೋಟ್ಯಾಧಿಪತಿ ಆಗುವುದು ಹೇಗೆ? ದೇವರ ಮನೆ ಹೇಗೆ ಕಟ್ಟಬೇಕು? Pooja Room | Gangadhar Ep 23 • ವಾಸ್ತು ದೇವರ ಮನೆಯಿಂದ ಕೋ...
    7 ವಾಸ್ತು ದೋಷಗಳು ಯಾವುದು? | 7 Vastu Problems | Vaastu Gangadhar Ep 24 • 7 ವಾಸ್ತು ದೋಷಗಳು ಯಾವುದು...
    ವಾಸ್ತು ದೋಷ ರಿಪೇರಿ ಮಾಡೋದು ಹೇಗೆ? | Vastu Dosh Remedies For Home | Vaastu Gangadhar Ep 25 • ವಾಸ್ತು ದೋಷ ರಿಪೇರಿ ಮಾಡೋ...
  • บันเทิง

ความคิดเห็น • 205

  • @nagarajnaikmh4654
    @nagarajnaikmh4654 ปีที่แล้ว +13

    ಆಜ್ಞಾನ ವನ್ನು ತೊಲಗಿಸಲು ಇಂಥ ಜ್ಞಾನಿಗಳು
    ಮುಂದೆ ಬರುವುದು ಅತ್ಯವಶಕ.

  • @PandurangaK-mt8kt
    @PandurangaK-mt8kt ปีที่แล้ว +7

    ವಾಸ್ತು ತಜ್ಞರು ಗಂಗಾಧರ ಸರ್ ಅವರಿಗೆ ನಮಸ್ಕಾರಗಳು ನಿಮ್ಮ ವಾಸ್ತು ವಿಚಾರಗಳು ಚೆನ್ನಾಗಿವೆ ಆದ್ದರಿಂದ ನೀವುಗಳು ಒಂದು ಪುಸ್ತಕ ರೂಪದಲ್ಲಿ ಹೊರತನ್ನಿ🌺🌹👍💐🌸

  • @rajashekhar9310
    @rajashekhar9310 ปีที่แล้ว +8

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಗುರುಗಳೇ.

  • @lalithabangera8300
    @lalithabangera8300 ปีที่แล้ว +5

    ಒಳ್ಳೆ ಸಲಹೆಗೆ ಧನ್ಯವಾದಗಳು

  • @bharthiraghu6239
    @bharthiraghu6239 ปีที่แล้ว

    Thank you sir nimminda tumba vishayagalu tilitaide sir

  • @premkumarhl24
    @premkumarhl24 ปีที่แล้ว +1

    Nice sr, Pls Hege continue madi...

  • @geethakrsgeethakrs2922
    @geethakrsgeethakrs2922 ปีที่แล้ว

    Nimma mahithige thumba dhanyavada galu 🙏🙏

  • @sumasumanraj5993
    @sumasumanraj5993 ปีที่แล้ว +4

    Beautiful information

  • @sumasumanraj5993
    @sumasumanraj5993 ปีที่แล้ว +1

    Pranamagalu Guruji

  • @Latha.J.N
    @Latha.J.N ปีที่แล้ว +3

    Thank you so much sir.

  • @bojammax-kp9vv
    @bojammax-kp9vv ปีที่แล้ว +1

    Very good information

  • @mahabaladevadiga7987
    @mahabaladevadiga7987 ปีที่แล้ว +2

    Thank you guruji super 🙏🙏🙏🙏🙏🙏🙏🙏🙏🙏🙏🙏🙏

  • @dayanandatm3624
    @dayanandatm3624 7 หลายเดือนก่อน

    ಒಳ್ಳೇಯ ಸಂದೇಶ. ತುಂಬಾ ಅಭಾರಿ ಸರ್

  • @parugss5291
    @parugss5291 ปีที่แล้ว +3

    Very nice ...sir ...tq so much,,

  • @nethravathijayaram5383
    @nethravathijayaram5383 ปีที่แล้ว +1

    Thank you sir

  • @shivaramaiah7176
    @shivaramaiah7176 ปีที่แล้ว +10

    ತಮ್ಮ ವಾಸ್ತು ಜ್ಞಾನಕ್ಕೆ ಅಭಿನಂದನೆಗಳು ಸರ್

  • @sathishr2314
    @sathishr2314 ปีที่แล้ว +1

    ಥಾಂಕ್ಸ್ ಗುರುಗಳೇ.

  • @maipalreddy5319
    @maipalreddy5319 ปีที่แล้ว +1

    ಒಳ್ಳೆಯ ಸಲಹೆ ಕೊಡುತ ಇದ್ದಿರಿ ಸರ್ ತುಂಬಿ ದಾನ್ಯವಾದಗಳು

  • @ramuchougalechougale9811
    @ramuchougalechougale9811 ปีที่แล้ว +1

    Thank you so much sar

  • @sowmyau9602
    @sowmyau9602 5 หลายเดือนก่อน

    Very nice sir super information

  • @BasavarajUttur
    @BasavarajUttur ปีที่แล้ว

    Super guruji

  • @madhavmadhav8471
    @madhavmadhav8471 ปีที่แล้ว +1

    Gangadhar sir 🙏

  • @mangalashetty7144
    @mangalashetty7144 ปีที่แล้ว

    ತುಂಭಾ ಶೂಫರ್ ಸರ

  • @mamathamm8422
    @mamathamm8422 ปีที่แล้ว

    🙏🙏🙏🙏🙏thank u sir

  • @JaiHanuman-nk3eg
    @JaiHanuman-nk3eg 8 หลายเดือนก่อน

    Super

  • @user-yd4lb7tr3k
    @user-yd4lb7tr3k 7 หลายเดือนก่อน

    Nice sir

  • @shankaracharyamhmami2984
    @shankaracharyamhmami2984 ปีที่แล้ว

    Tuba Mecchige Aaetu, Ninage Ananta Koti Namaskar Galu.!!!🙏🙏🙏🙏🙏👌👍👏👏👏

  • @dr.niranjanjyotishmandala4289
    @dr.niranjanjyotishmandala4289 ปีที่แล้ว +1

    Vry vry vry superb speed gurgale

  • @nagaveninaidu5300
    @nagaveninaidu5300 ปีที่แล้ว +1

    🙏🙏

  • @borammaswamibidanur8451
    @borammaswamibidanur8451 6 หลายเดือนก่อน

    Right 🙏🙏Sir

  • @jayanrajan6994
    @jayanrajan6994 ปีที่แล้ว +3

    Gurugale windows hege eedbeku thilisi...doors bagge purthi mahithi kottidira windows bagge heli

  • @annapurnaneelannavar1818
    @annapurnaneelannavar1818 ปีที่แล้ว +3

    🙏💐💗

  • @babuvideo8415
    @babuvideo8415 ปีที่แล้ว +20

    ಗುರುಗಳೇ DANYOSMI ನಿಮ್ಮ vichara ಸತ್ಯ ನೇರ ಆದರೆ ಒಂದು ಪುಸ್ತಕ ಹೊರ ತನ್ನಿ ನಿಮ್ಮ ವಾಸ್ತು ಶಾಸ್ತ್ರದ ಪ್ರಕಾರ ಪಕ್ಕಾ ಹೇಳಿದ್ದೀರಾ

  • @appum3023
    @appum3023 ปีที่แล้ว

    Sir south faceing house ge vayuya dalli kitchen madabahuda

  • @somusomushekar562
    @somusomushekar562 ปีที่แล้ว +1

    Nem episode wait madtha edhvi sir

  • @chiranthyoutubechannel3836
    @chiranthyoutubechannel3836 ปีที่แล้ว +1

    Tilisi

  • @ravikiran6064
    @ravikiran6064 ปีที่แล้ว

    Sir ravikiran mysore your video nice sir

  • @write2ragavan
    @write2ragavan ปีที่แล้ว +3

    Good narration on Vaasstu.
    by Ganghadar.Chitraloka should beapplauded for introducing this programme.

    • @anuprem4278
      @anuprem4278 ปีที่แล้ว +1

      ಸೂಪರ್ ಐಡಿಯಾ ಬ್ರದರ್

  • @MOMENTUM99
    @MOMENTUM99 ปีที่แล้ว +3

    Gangadhar sir.... Thank you for all the advice you gave us on the phone without even charging a rupee..... Sir thank you and for the channel 🙏

  • @r.gayathrir.gayathri3675
    @r.gayathrir.gayathri3675 ปีที่แล้ว

    Gurugale niv yeltiro tip niv yeli roti Vasthu edhare matrane tip upayogisabeka

  • @swamys4017
    @swamys4017 ปีที่แล้ว +1

    Gurujige dvajaya dalli nonvege maneyalli madanarada. Dayavittttu thilisi

  • @kurubavishwanath2301
    @kurubavishwanath2301 ปีที่แล้ว +1

    నమస్తే గురువు గారు

  • @nagarajnagu329
    @nagarajnagu329 ปีที่แล้ว +2

    Toilet & pit bagge 1 video madi sir

  • @LegendaryWarior
    @LegendaryWarior หลายเดือนก่อน

    🙏🙏🙏

  • @mohankumar-co7oe
    @mohankumar-co7oe ปีที่แล้ว

    South face duplex door bagge help sir

  • @nalinic3332
    @nalinic3332 2 หลายเดือนก่อน

    👌👌sar. 🙏🙏🙏♥️💐💐

  • @gracelynntaylor5239
    @gracelynntaylor5239 ปีที่แล้ว +3

    Sir nevu edlla madutira nema maneyalli doodu haridu baratha ,sumane maneyalli kuthara baratha ?edu Nana prashane uthara heli

  • @ganalahari1727
    @ganalahari1727 ปีที่แล้ว +6

    ಸರ್ ಒಳ್ಳೆಯ ಮಾಹಿತಿಯನ್ನು ಕೊಡುತೀತ್ತಿರಿ

  • @mohanv7670
    @mohanv7670 ปีที่แล้ว +4

    Sir i almost watched all your episodes.... IT WOULD BE VERY HELPFUL IF YOU GIVE SCIENTIFIC REASONS FOR ALL VAASTU POINTS... you are giving for some points and not for all... Thank you🙏

  • @umadeviuma1136
    @umadeviuma1136 ปีที่แล้ว

    Sir navu Mane kattuthidhivi manege 12pillar hakidhivi but portico nalli single pillar eshanya dhalli kanisuthe 11pillar godege attached hagidhe ondhu pillar outside kanisabahuda

  • @boschmakitapowertoolsswath672
    @boschmakitapowertoolsswath672 ปีที่แล้ว +3

    Guruji 🙏🏻
    Good information from your side in educating General public,
    Humble request Guruji
    Please while telling directions
    Please tell in English also
    Along with Kannada please

  • @dhanvitha2928
    @dhanvitha2928 ปีที่แล้ว +1

    Namasthe sir Devaramane li Etta sasive Yavaga change madbeku adanna En madbeku heli sir

  • @nagarajab7689
    @nagarajab7689 ปีที่แล้ว +1

    🌹🙏👍

  • @BhagyashreePattar-dj5yl
    @BhagyashreePattar-dj5yl 2 หลายเดือนก่อน

    Sir aganeya dalli septic tank idre mele starekase ide enu madbeku

  • @LakshmiDevi-ul8jj
    @LakshmiDevi-ul8jj ปีที่แล้ว

    👌Gurugale.Namma manege barthira gurugale.please ........

    • @user-pt5cc3cq4x
      @user-pt5cc3cq4x 3 หลายเดือนก่อน

      🌹🌹🌹🌹🌹

  • @bharathik8211
    @bharathik8211 ปีที่แล้ว

    Guruji sait thogobeku antidive innenu mugithu annostatalli ninthu hoguthe enu madabeku guruji plz thilisi guruji

  • @Niwhsayadwog
    @Niwhsayadwog ปีที่แล้ว +3

    Sir, toilet pit gundi yava dikkalli irbeku?

  • @mamathan9078
    @mamathan9078 ปีที่แล้ว

    Bramashtanadhali Pooja manae idabhudha

  • @Rajalakshmi-fj1rn
    @Rajalakshmi-fj1rn ปีที่แล้ว

    Sir namge site hede adre mane construction madbeku navu herodhuu rent house but namrathra amount hela hedake pariharahele pls

  • @mahalingappab6926
    @mahalingappab6926 8 หลายเดือนก่อน +3

    ಸರ್ ಆಯಾ ಅಂದರೆ ಮನೆಯ ಹೊರಗೊಂಡೆಯಿಂದನ ಅಥವಾ ಒಳಗಿನಗೋಡೆಯಿಂದನ ಅಳೆತನ?

  • @aravindgreen
    @aravindgreen ปีที่แล้ว +1

    🙏🙏🙏🙏👌👌👌👆👆👆

  • @bmcvkbobbinhiremath5323
    @bmcvkbobbinhiremath5323 ปีที่แล้ว +1

    Bahala upaukta kheti sar

  • @nethravathir.p9873
    @nethravathir.p9873 ปีที่แล้ว

    Sir namasthe nim e video dinda nan thumbha dinadinudina edha ondu confusion ge parihara sikthu thanku sir adre nandu ondu problem ge solution heli sir, dayavittu navu Mane katoke shuru madi one year hagoke banthu adre en Kelsa madoke hodru thumbane nidanvagi agthidhe materials edre labour sigola labour bandre materials eldage agthidhe eradu muru dina Kelsa madthare mathe barodhe ela en problem agthidhe antha nange gothagthane ela sir dayavittu e samasyage uthhara Kodi namage yaruna consult madidare en paripara siguthe anthanu dari kandage hagidhe please ondhu solution heli reply madi 🙏 dayavittu ondhu parihara heli thumbhane yochane hogogidhe.

  • @yogeeshk.v7933
    @yogeeshk.v7933 ปีที่แล้ว

    Sir navu Mane kattakke suru madi 2varsha aytu adru hardakke nithu hogidhe yen problem sir namma Manege yenadru help madi sir pls

  • @alambasha1696
    @alambasha1696 ปีที่แล้ว

    Sir namma Bali swantha manenu illa swantha jaganu illa badige Manali irtivi bahala kashtavide sir swalpa parihara kodi Sar plz

  • @umeshak493
    @umeshak493 ปีที่แล้ว +4

    ಬಾತ್ರೂಮ್ ಹಾಗೂ ಶೌಚಾಲಯದ ಬಗ್ಗೆ ತಿಳಿಸಿ

    • @ravikumarswami414
      @ravikumarswami414 4 หลายเดือนก่อน

      ಬಾತ್ರೂಮ್ ಹಾಗೂ ಶೌಚಾಲಯದ ಗೂಂಡಿ ಯಾವ ದಿಕಿನಲ್ಲಿ ಮಾಡಬೇಕು ಸರ್?????? ಆದಷ್ಟ ಬೇಗ ತಿಳಿಸಿ ಸರ್..... 🙏🙏🙏🙏

  • @jayannad.v6242
    @jayannad.v6242 2 หลายเดือนก่อน

    Please inform Goudru

  • @VijayaLakshmi-gp3vo
    @VijayaLakshmi-gp3vo 4 หลายเดือนก่อน

    Vasthu karetagidre uppu yak idbeku

  • @manjunathamanju2483
    @manjunathamanju2483 ปีที่แล้ว +2

    Nin sanga Maadi avanu eethara aagiroodhu

  • @chandruguddad7257
    @chandruguddad7257 ปีที่แล้ว

    Sir, what about toilet place

  • @bharthim6478
    @bharthim6478 2 หลายเดือนก่อน

    Vastu tips
    1)Devara maneli bili sasive tumbisi idabeku
    2)4 Glass bowl Alli 200 GM solt aki ella mole aki idabeku
    3)Dina mane cleanmaduvaga 50 GM solt aki varesabeku

  • @riteshsajjan7173
    @riteshsajjan7173 ปีที่แล้ว

    Gurugale 30*30 site vastu hege

  • @BhagyashreePattar-dj5yl
    @BhagyashreePattar-dj5yl 2 หลายเดือนก่อน

    Sir 4 dikku road ide enu madbeku

  • @prethamprem1191
    @prethamprem1191 ปีที่แล้ว

    ನಮಸ್ಕಾರ ಗುರುಜಿ ನಾವು ಮನೆಯನ್ನು ರಿಪೇರಿ ಮಾಡಬೇಕೆಂದು ಇದೆವೇ

  • @SomiGuruu
    @SomiGuruu ปีที่แล้ว +5

    Sir now days main door are coming in steel can we put for main doors

    • @nagamaniramamurthy4413
      @nagamaniramamurthy4413 6 หลายเดือนก่อน

      Holle holle mahithi thilisidira gurugale nimage kotti kotti vandanegalu gurugale

  • @jayasreeram3374
    @jayasreeram3374 ปีที่แล้ว

    Eshanyadalli kichan idree door ilandre yenu madodu gurugale parihara thilise 🙏

  • @barathichandru2780
    @barathichandru2780 ปีที่แล้ว +5

    ಎಲ್ಲಾ ಎಲ್ಲಿ ಎಲ್ಲಿ ಇರಬೇಕು ಅಂತಾ ಹೇಳಿದ್ರಿ ಅದರೆ ಸ್ಟೇರ್ ಕೆಸ್ ಎಲ್ಲಿ ಇರಬೇಕು ಅಂತಾ ಹೇಳ್ಲಿಲ. ದಯವಿಟ್ಟು ತಿಳಿಸಿ

  • @AnnapurnaHalalli
    @AnnapurnaHalalli 4 หลายเดือนก่อน

    Purvakke mukha madi mane ide, paschimakke uttara dakshinakke yeradu bedroom ive, bedroom madyadalli toilet ide.. Idakke enaadru vastu samasye ideya sir.. Plz heli

  • @r.gayathrir.gayathri3675
    @r.gayathrir.gayathri3675 ปีที่แล้ว +1

    Badige maneyalli erodu eee uppu and bili sasive parihara madikobahuda sir

    • @shawthashawtha
      @shawthashawtha ปีที่แล้ว

      Sir now Mane kattuku Vastu Bhagya Til ko Beku phone number Beku

  • @rohanrohi-ed1ws
    @rohanrohi-ed1ws ปีที่แล้ว

    ನಿಜ ಗುರುಗಳೇ. ವಾಸ್ತು ವಿನ ಬಗ್ಗೆ ವಾಸ್ತವ ಹೇಳ್ಳಿದಿರಿ. ಆಯಾ ಎಂಬುದು ದೇವಸ್ಥಾನ ಕ್ಕೆ ಸಂಬಂದಿಸಿದ್ದು.

  • @munirajucv2699
    @munirajucv2699 ปีที่แล้ว

    We choose another engineer

  • @prashaachar
    @prashaachar 8 หลายเดือนก่อน

    Implementing Aaya is not possible .. well said and its right.. But, saying Aaaydi itself wrong is not correct. Just because we cannot implement it these days, we cannot say that aaya is wrong. As said rightly, as its very tough to implement it these days, we can skip the topic. But never say Aaaya is wrong.

  • @bhavya405
    @bhavya405 ปีที่แล้ว

    Uppu , saasive yaak idbeku anta helhtiraa !!?

  • @jayadevkoti6906
    @jayadevkoti6906 ปีที่แล้ว +3

    8 directions available East West North South Southeast Southwest Northwest Northeast every direction between 45 degree Total 360 Degree

  • @gopikatanmay4028
    @gopikatanmay4028 4 หลายเดือนก่อน

    ಒಬ್ರುಗೆ ಒಳೆಯವರು ಮಾತೋಬ್ಬರಿಗೆ ಕೆಟವರು ಯಲರಿಗೂ ಒಳೆಯವನಲ

  • @gangadharnashipudi7109
    @gangadharnashipudi7109 ปีที่แล้ว

    You can come to Dharwad shar you said you my house plige shar

  • @ChandraKala-tg3hn
    @ChandraKala-tg3hn ปีที่แล้ว +1

    Sir my house started one year but didn't complete.some money problem is created now what to do sir,plz give me some advice complete my house

  • @bhujangapoojary9810
    @bhujangapoojary9810 11 หลายเดือนก่อน

    ನಕ್ಷೆ ಮಾಡಿ ಕೊಡ ಬಹುದೇ sar

  • @roopaprasad14
    @roopaprasad14 ปีที่แล้ว +1

    ನಮಸ್ತೆ ಗುರುಗಳೇ ನಮ್ಮ ಮನೆ ಎದುರಿಗೆ ಅರಳಿ ಕಟ್ಟೆ ಇದೆ ಅರಳಿ ಮರದಿಂದ ಏನಾದ್ರೂ ತೊಂದರೆ ಇದ್ಯಾ ಇದರ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು ಧನ್ಯವಾದಗಳು

  • @ManjunathCkm-uw3jb
    @ManjunathCkm-uw3jb ปีที่แล้ว

    ಸರ್ ನಮ್ದು 40-ಉದಾ 10 ಅಗ್ಲ ನಮ್ಮನೆ ಉತ್ತರ ಬಾಗಿಲು ನಮಗೆ ತುಂಬಾ ಸಮಸ್ಯೆ ಇದೆ.. ನಾವು 14 ವರ್ಷದಿಂದ ತುಂಬಾ ಕಷ್ಟ ಅನುಭವಿಸಿದೆವೆ ಪ್ಲೀಸ್ ನಮಗೆ ಪರಿಹಾರ ತಿಳಿಸಿ ಕೊಡಿ ರಿಪ್ಲೇ ಮಾಡಿ ನಮಗೆ ಏನೇ ಕೆಲಸ ಮಾಡಿದರೂ ಕೈ ಹಿಡಿಯುತ್ತಿಲ್ಲ ತುಂಬಾ ಸಮಸ್ಯೆ ಆಗುತ್ತಿದೆ ಸರ್ ಪ್ಲೀಸ್ ಪ್ಲೀಸ್ ಆದಷ್ಟು ಬೇಗ ನಮಗೆ ಪರಿಹಾರ ತಿಳಿಸಿ 40-10 ಸೈಟ್ ವಸ್ತು ಅಕ್ಕ ಕೊಡಿ

  • @doddaachchammadoddaachcham7664
    @doddaachchammadoddaachcham7664 3 หลายเดือนก่อน

    ಸರ್ ದಯವಿಟ್ಟು ಸ್ವಲ್ಪ ನಿಧಾನವಾಗಿ ಹೇಳಿ .
    ಸಿಟ್ಟಿನಿಂದ ಹೇಳಿದಂತೆ ಆಗುತ್ತೆ ರಿ.ಎನಾದರೂ ಕೇಳಲು ಹಿಂಜರಿಕೆ ಆಗುತ್ತೆ ‌ಜನರಿಗೆ.

  • @rakeshshaivas9096
    @rakeshshaivas9096 ปีที่แล้ว

    ಸರ್ ನಮಗೆ ಮನೆ ಇಲ್ಲ ಅಡಿಪಾಯ ಆಯಿತು ಮನೆ ಯಾವಾಗ ಆಗುತ್ತೆ ಪಿಜ್ ಬೇಗ ತಿಳಿಸಿ 🙏🙏🙏

  • @nijalingapparolli9880
    @nijalingapparolli9880 ปีที่แล้ว

    Sir, ಪೂರ್ವ ಈ ಶ್ಯಾನ ಉತ್ತರ ಈ ಶ್ಯಾನ ಕ್ಕೆ
    L ಟೈಪ್ ಕಿಟಕಿ ಇಡಬಹುದಾ ಗುರೂಜಿ

  • @user-po5jr6dx6c
    @user-po5jr6dx6c 11 หลายเดือนก่อน

    Deekku galanna kanada dali heludre swalpa vasi

  • @ratnas7944
    @ratnas7944 ปีที่แล้ว +4

    ನಮಸ್ತೇ ಸರ್ ವೆಸ್ಟ್ ದಿಕ್ಕಿನ ರಸ್ತೆ ಇರುವ ಮನೆಗೆ ಪೂಜಾ ರೂಮ್ ಮತ್ತು ಟಾಯ್ಲೆಟ್ ಬಾತ್ ರೂಮ್ ಎಲ್ಲಿ ಬರಬೇಕು ತಿಳಿಸಿರಿ

  • @mangalasaunshi3102
    @mangalasaunshi3102 3 หลายเดือนก่อน

    ಸರ್ ನಾವು ಕಾಲಮಂ ಹಾಕೀ ಏಂಟು. ವರ್ಷ ಅಯೀತ. ಸರ್ ನಮಗೇ ಮನೇ ಕಟ್ಟಸ್ಲೀಕೇ ಅಯೀತ ಇಲ್ಲ ಸರ್ ಇದಕ್ಕೆ ಯನಾದ್ರ ಪರಿಹಾರ ತೀಳೀಸೀ ಕೋಡೀ ಸರ್🙏🙏

  • @shankaragoudamadabal693
    @shankaragoudamadabal693 ปีที่แล้ว +1

    Guddali pooje madi south west compound hakabeka or compound haki guddali pooje madbeka pls heli sir

  • @shashidhardr3853
    @shashidhardr3853 ปีที่แล้ว

    ಸಾರ್ ವಸ್ತು ಪ್ರಕಾರ ಮನೆ ಇಲ್ಲ ನಾವು ಇರುವುದು ವಸತಿ ಗೃಹ ದಲ್ಲಿ.ಈಲ್ಲಿ ನಮಗೆ ಹಣ ನಿಲುತ್ತಿಲ. ಏನು ಮಾಡಬೇಕು ತಿಳಿಸಿ

  • @raghav_151
    @raghav_151 ปีที่แล้ว +31

    ಸರ್ ನಮ್ಗೆ ಮನೇನೂ ಇಲ್ಲ ಸೈಟು ಇಲ್ಲ ಕೂಲಿ ಕೆಲ್ಸ ಮಾಡ್ಕೊಂಡು ಬಾಡಿಗೆ ಮನೆಲಿ ಇದ್ದೀವಿ ಅದು ಕಡಿಮೆ ಬಾಡಿಗೆಯದ್ದು ತುಂಬಾ ಕಷ್ಟ ನಾವ್ ಏನ್ ಮಾಡಬಹುದು

    • @user-kh8zc3fm1j
      @user-kh8zc3fm1j ปีที่แล้ว +3

      ವಾಸ್ತು ಇರೋ ಚಿಕ್ಕ ಮನೆಗೆ ಹೋಗಿ ಒಳ್ಳೆ ದಾಗುತ್ತೆ

    • @sheikbasha7932
      @sheikbasha7932 11 หลายเดือนก่อน

      For all problems, death is final solutions or ultimate solutions...

    • @venkatappajayarama4823
      @venkatappajayarama4823 8 หลายเดือนก่อน +1

      It’s very simple, Loot Bank !!!🏦 😂😂😂

    • @adarshmt1999
      @adarshmt1999 6 หลายเดือนก่อน

      Hhsc​@@user-kh8zc3fm1j

  • @mahadevaswamyarpujar
    @mahadevaswamyarpujar ปีที่แล้ว

    ನಿಮ್ಮ ಕಥೆಯೇ ಹೇಳಿದಿರಾ ಸಾರ್