ದುರ್ಜನರ ಸಂಗ ಬೇಡ - ವಚನಸಾಹಿತ್ಯ

แชร์
ฝัง
  • เผยแพร่เมื่อ 23 ต.ค. 2024
  • ಕಾನೂನು ಕನ್ನಡ ಪಠ್ಯದಲ್ಲಿ ಸಾಮಾಜಿಕ ಮೌಲ್ಯವನ್ನು ತಿಳಿಸಲು ವಚನಸಾಹಿತ್ಯದ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಅವರ ಎರೆಡೆರಡು ವಚನಗಳನ್ನು ಬೋಧಿಸಲಾಗುತ್ತದೆ. ಇಲ್ಲಿ ಅವುಗಳ ವಾಚನ ಹಾಗೂ ವ್ಯಾಖ್ಯಾನ ಇದೆ.

ความคิดเห็น • 18

  • @muttuy4614
    @muttuy4614 3 หลายเดือนก่อน

    Thank you so much sir

  • @sharanusharanu91005
    @sharanusharanu91005 ปีที่แล้ว

    Thanks sir 🙏

  • @pillegowda1835
    @pillegowda1835 ปีที่แล้ว +2

    ದಯವಿಟ್ಟು ಮೂರನೆಯ ಸಲಹೆ , ವಿಚಾರಣೆ , ಕಷ್ಟ ನೀತಿ ನಿರ್ಣಯದ ಹೊರೆ ಸಾರಾಂಶ ತಿಳಿಸಿ sir please

  • @jayaramum290
    @jayaramum290 ปีที่แล้ว

    ಸರ್ ನಿಮ್ಮ ಆ ಧ್ವನಿ ಮತ್ತು ಅರ್ಥಪೂರ್ಣವಾದ ವ್ಯಾಖ್ಯಾನಗಳು ಇನ್ನೂ ಮುಂದಿನ ವಿಷಯಗಳನ್ನ ಕೇಳಬೇಕು ಎಂಬ ಕುತೂಹಲ ಸರ್ ಆ ಒಂದು ನಿಟ್ಟಿನಲ್ಲಿ ಬರೀ ವಿದ್ಯಾವಂತರು ಅಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರು ಎಂಬಂತೆ ಕಾಣುವ ಅವಿದ್ಯಾವಂತರು ಸಹ ಒಂದಿಷ್ಟು ತೊಡಕಿಲ್ಲದೆ ಅರ್ಥ ಮಾಡಿಕೊಳ್ಳುವ ಹಾಗೆ ಅರ್ಥೈಸಿದ್ದಿರಿ ಸರ್. ನೇರವಾಗಿ ನಿಮ್ಮ ಉಪನ್ಯಾಸದ ನುಡಿಗಳನ್ನ ಕೇಳಲು ಸಾಧ್ಯವಾಗಿಲ್ಲದಿದ್ದರು ಕೂಡಾ ಈ ಒಂದು ವಿಡಿಯೋ ಮೂಲಕವಾದರೂ ಕೇಳಿ ಆನಂದಿಸುವ ಭಾಗ್ಯ ಸಿಕ್ಕಿದೆ ಸರ್. ಇಂತಹ ಪ್ರತಿಯೊಂದು ವೀಡಿಯೊಗಳನ್ನು ಅಪ್ಲೋಡ್ ಮಾಡಿ ಎಂದು ಆಶಿಸುತ್ತೇನೆ ಸರ್.👍💐💐

  • @NVenkateshN.V.Master
    @NVenkateshN.V.Master 5 หลายเดือนก่อน

    Very good information sir

  • @rangaswamyhn8015
    @rangaswamyhn8015 ปีที่แล้ว

    ತುಂಬಾ ಚೆನ್ನಾಗಿದೆ

  • @Vinaykumargs
    @Vinaykumargs 3 ปีที่แล้ว +4

    Sir without this video I couldn't do the seminar for my internals , thank you sir

  • @vanithavani4410
    @vanithavani4410 2 ปีที่แล้ว +2

    Plz sir continue 2 .Kula Kula kulavendu hodedadadiri,3 Aalagaballavanu aaluvanu, till 12 th saviraru nadigalu plz Request maadtidini sir Nan elli Search maadidru ellu Sigtilla ...Bhavartha Chennagi tilsikodtidira ...LLB second sem Lessons idu ....

  • @vinodini.r4889
    @vinodini.r4889 ปีที่แล้ว

    Thank You Sir😊
    Very Helpful 🙂

  • @veenav9523
    @veenav9523 3 ปีที่แล้ว +3

    Sir full poems ella madi sir LLB dhu

  • @sreenivasas3193
    @sreenivasas3193 ปีที่แล้ว

    ಕರ್ಪೂರ huri ಅಂದ್ರೆ ಶುದ್ಧತೆ ಬಗ್ಗೆ, ಬೆಂಕಿ ತರ ಶುದ್ಧ ತೆ ಬಗ್ಗೆ ಹೇಳಿದ್ದಾರೆ ಸಾರ್,,, ಇನ್ನೂ Clear agi explain ಮಾಡ ಬೇಕು ಸಾರ್, between the lines

  • @AkashAkash-mh8qr
    @AkashAkash-mh8qr 3 ปีที่แล้ว

    Thank you so much sir thumba helpful video

  • @rxvenky187
    @rxvenky187 2 ปีที่แล้ว

    Tqs sir ❤️

  • @MruthyunjayayaRudraya
    @MruthyunjayayaRudraya ปีที่แล้ว

    you have wrongly explained the Akkamahadevi vachana.. "Karpura giriya uri kombante".. please do through research on it. Thank you for the video!

  • @TDHARWAD
    @TDHARWAD 2 ปีที่แล้ว

    Sir I need solved question paper kannada kanoon notes

  • @nagarajuvadde1095
    @nagarajuvadde1095 2 ปีที่แล้ว

    Sir plz send video Kula Kulavendu odedadiri purandara sahithya

  • @nagarajuvadde1095
    @nagarajuvadde1095 2 ปีที่แล้ว

    Plz send video in TH-cam

  • @PraveenkumarPY
    @PraveenkumarPY 2 ปีที่แล้ว

    Thank you sir