ನಮಸ್ತೆ ... ಸನ್ಮಾನ್ಯ ರಾಜ್ ಶೆಟ್ಟಿಯವರೇ... ಅತ್ಯುತ್ತಮವಾದ ಭಾಷಣ!!! 🙏 ಬಹಳ ಬಹಳ ಅಂದ ಚೆಂದದಿಂದ ಕುಂದಾಪ್ರ ಕನ್ನಡದ ವಿಶ್ಲೇಷಣೆ ಮಾಡಿದಿರಿ... 👏👏 ನೀವು ಹೇಳಿದ ಮೇಲೆ ಕುಂದಾಪ್ರ ಕನ್ನಡ ಮಾತಾಡೋರು ಎಲ್ಲಾ ಕ್ಷೇತ್ರದಲ್ಲಿ ಹೇಗೆ ಇಷ್ಟು ಬೆಳೆದರು, ಎಂಬುದು...ಹೌದು , ಹೌದು ಅಂತ ಅನ್ನಿಸ್ತಿದೆ.... ವೈದ್ಯಕೀಯ ಕ್ಷೇತ್ರದಲ್ಲಿ, ಹೋಟೆಲ್ ಕ್ಷೇತ್ರದಲ್ಲಿ, ಇತ್ತೀಚಿನ software field ನಲ್ಲಿ, ಸಿನಿಮಾ ರಂಗದಲ್ಲಿಯೂ... ಎಲ್ಲಾ ಕಡೆಯಲ್ಲಿಯೂ ಕುಂದಾಪ್ರ ಕನ್ನಡ ಮಾತಾಡುವವರನ್ನು ಕಾಣುತ್ತೇವೆ... 🎉🎉
Adu government madidu ... Avara region , culture, aste ... Navu Kannadigas, navu Indians. But hage heli... ವೈವಿಧ್ಯತೆಯನ್ನು illada hage madtiri. Prathi 20 km ge bhashe culture change aguthe. Onde culture annu follow madodike helbedi yavathu kuda.
Shetre kevala kundapura kannada base Hogalthiddira Base ge politics mada bedi Kundapura kannada mathada Sunil Shetty Shipa Shetty Rohith Shetty Yelliddare nodi Chamchagiri mada bedi
ತುಂಬಾ ಅದ್ಭುತವಾಗಿ ಮಾತನಾಡಿದಿರಿ ಸೆಟ್ರೆ ❤️🙏
ನಮಸ್ತೆ ... ಸನ್ಮಾನ್ಯ ರಾಜ್ ಶೆಟ್ಟಿಯವರೇ... ಅತ್ಯುತ್ತಮವಾದ ಭಾಷಣ!!! 🙏 ಬಹಳ ಬಹಳ ಅಂದ ಚೆಂದದಿಂದ ಕುಂದಾಪ್ರ ಕನ್ನಡದ ವಿಶ್ಲೇಷಣೆ ಮಾಡಿದಿರಿ... 👏👏
ನೀವು ಹೇಳಿದ ಮೇಲೆ ಕುಂದಾಪ್ರ ಕನ್ನಡ ಮಾತಾಡೋರು ಎಲ್ಲಾ ಕ್ಷೇತ್ರದಲ್ಲಿ ಹೇಗೆ ಇಷ್ಟು ಬೆಳೆದರು, ಎಂಬುದು...ಹೌದು , ಹೌದು ಅಂತ ಅನ್ನಿಸ್ತಿದೆ....
ವೈದ್ಯಕೀಯ ಕ್ಷೇತ್ರದಲ್ಲಿ, ಹೋಟೆಲ್ ಕ್ಷೇತ್ರದಲ್ಲಿ, ಇತ್ತೀಚಿನ software field ನಲ್ಲಿ, ಸಿನಿಮಾ ರಂಗದಲ್ಲಿಯೂ... ಎಲ್ಲಾ ಕಡೆಯಲ್ಲಿಯೂ ಕುಂದಾಪ್ರ ಕನ್ನಡ ಮಾತಾಡುವವರನ್ನು ಕಾಣುತ್ತೇವೆ... 🎉🎉
ಅದ್ಭುತವಾದ ವಾಕ್ಚತೃಯ ರಾಜ್ ಶೆಟ್ರೇ… ತುಳು ಮತ್ತು ಕನ್ನಡ ಎರಡು ಕರಾವಳಿಯ ಪ್ರಮುಖ ಭಾಷೆಗಳು..
Tulu matra moola bhashe kannada valasiga/herikeya bhashe aste.....
Jai ಕನ್ನಡ.
Erula tuluve adhu pother atha Kushi apundu
Nivu kuda tuluvas agi ogidiri proud agutte udupi hagu mangalore TULUNAD 🚩 samskruti ye Ali yu erodhu
Kasaragod undu bro add
Well said👌😊raj shety....kundrapa kannadakke speed(vega)ide..avra development ge adu kooda ondu kaarana😊🌹thanku
ಬಿಡುವನೇ ಬ್ರಹಲಿಂಗ? | ನೃತ್ಯ ರೂಪಕಕ್ಕೆ ಶಿರಭಾಗಿ ನಮಸ್ಕರಿಸಿದ ಕುಂದಾಪುರದ ಜನತೆ! th-cam.com/video/T5NHLMkmmAk/w-d-xo.html .
❤️❤️❤️
3:52 "ನಿಮ್ಮ ಭಾಷೆ ನಿಮ್ಮ ಗೆಲುವು "ಆದ್ರೆ ನಿಮ್ ಜೋಬಿನ ಮೇಲೆ "toby "ಕನ್ನಡ ದಲ್ಲಿ, ಇದ್ದಿದ್ರೆ ಚನಾಗಿತ್ತು...
English standard ninna kannada alla
@@yennaamme ಕನ್ನಡ ಯಾವಾಗಲೂ ಉನ್ನತ ಭಾಷೆ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಅಷ್ಟೇ 🙋
Kutko maraya sumne. Avaravara jagakke avaravara bhashe chanda
@@girisham2371 ಹು ಗುರು ಆದ್ರೆ ಟೋಟಲ್ಲಾಗಿ ನಾವು ಕನ್ನಡಿಗರು
Adu government madidu ... Avara region , culture, aste ... Navu Kannadigas, navu Indians.
But hage heli... ವೈವಿಧ್ಯತೆಯನ್ನು illada hage madtiri.
Prathi 20 km ge bhashe culture change aguthe. Onde culture annu follow madodike helbedi yavathu kuda.
@@girisham2371 ಗುರು ನೀನು ಕನ್ನಡಿಗ ಹೌದ ಇಲ್ಲ್ವಾ
@@madu193 ಇವನು ಯಾರೋ huccha ಇರ್ಬೇಕು ಗುರು
♥️♥️♥️♥️♥️♥️
Raj shetre bhari porlu thojundullar. Keep it up.😅😅
Raj shetru yepala porlu athe
Jai kannada kala ❤ only kannada bro🎉
Buildpp dailog same Rajesh shetty
Beyarsi means orohan dont use the word infront of parents
Thika mathe taryoka Bangalore ge bartira. Kannada kannadane adu elli edru Elle Adru Kannada Devru. Adrinda nivu agli yare agli munde bandiddu
Kelasa dinda avara maathu speed alla.
Tuluvara mele kannada davara prabhavadinda ashte
Shetre kevala kundapura kannada base
Hogalthiddira
Base ge politics mada bedi
Kundapura kannada mathada Sunil Shetty
Shipa Shetty
Rohith Shetty
Yelliddare nodi
Chamchagiri mada bedi
Toby hopeless film 😡😡😡
Kranti is hopeful film and collected 500cr ryt...