ಸರ್ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು,❤ ನಮ್ಮದೊಂದು ಪ್ರಶ್ನೆ ಸರ್, ಕಂಪ್ಯೂಟರ್ ಪಾಣಿನಲ್ಲಿ ಬಂಜರು ಎಂದು ನಮೂದಿಸಿದ್ದಾರೆ ಸರ್, ನಮ್ಮ ಬಳಿ, 65, ರಿಂದ 10 ವರ್ಷಗಳ ಕಾಲ ಎಂಟ್ರಿ ಇದೆ, ನಂತರ ಬಂಜರು ಎಂದು ಸಹ ಇದೆ, ಮುಟೇಶನ್ ಇದೆ, ಡಿಯರ್ ರಿಜಿಸ್ಟರ್ ಇದೆ, ಮಂಜೂರಾದ ಕಡತ ಲಭ್ಯವಿಲ್ಲ ಎಂದು ತಿಳಿದು ಸರ್, ಇದರ ಬಗ್ಗೆ ಮಾಹಿತಿ ಕಾನೂನಿನ ಅರಿವು ಧನ್ಯವಾದಗಳು ಸರ್, ನನ್ನ ಅನುಭವ 70 ವರ್ಷಗಳಿಂದ ನಮ್ಮ ತಾತ ಮುತ್ತಾತನ ಕಾಲದಿಂದ ನಾವೇ ಅನುಭವದಲ್ಲಿ ಇದ್ದೇವೆ ಸರ್,
Sir.ನಾವು .30 ರಿಂದ 35 ವರ್ಷದಿಂದ ಸರಕಾರಿ ಜಗದಲ್ಲಿ ಮನೆ ಮಾಡಿಕೊಂಡು ನಿವಾಸವಾಗಿದು ಮತ್ತು ಸ್ವಚ್ಛಗೊಳಿಸುವ ಮಡಿದೇವ .ಆ ಜಗ ನಮ್ಮದಗುತ್ತ ಮತ್ತು ಸರ್ ಅವರು ತುಂಬ ಬಡವರು please heli sir
ಕರ್ನಾಟಕ ಭೂಮಿ ಮಂಜೂರಾತಿ ನಿಯಮಗಳು - ನಿಯಮ-19. ಜಮೀನುಗಳ ಗುತ್ತಿಗೆ :- (1) ಡೆಪ್ಯೂಟಿ ಕಮಿಷನರ್, ಲಭ್ಯತೆಗೆ ಒಳಪಟ್ಟು, ಜಮೀನುಗಳನ್ನು ಗುತ್ತಿಗೆಗೆ ನೀಡಬಹುದು. (ಎ) ಶಿಕ್ಷಣ ಸಂಸ್ಥೆಗಳು; (ಬಿ) ಸಹಕಾರಿ ಕೃಷಿ ಸಂಘಗಳು; (ಸಿ) 1[ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು]; ಮತ್ತು (ಡಿ) ಕೃಷಿ, ಕೈಗಾರಿಕೆ ಅಥವಾ ಯಾವುದೇ ಸಾರ್ವಜನಿಕ ಉಪಯುಕ್ತತೆಯ ಉದ್ದೇಶಗಳಿಗಾಗಿ ಯಾವುದೇ ಕಂಪನಿ ಅಥವಾ ಸಂಘ.
ಸರ್ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು,❤
ನಮ್ಮದೊಂದು ಪ್ರಶ್ನೆ ಸರ್,
ಕಂಪ್ಯೂಟರ್ ಪಾಣಿನಲ್ಲಿ ಬಂಜರು ಎಂದು ನಮೂದಿಸಿದ್ದಾರೆ ಸರ್,
ನಮ್ಮ ಬಳಿ, 65, ರಿಂದ 10 ವರ್ಷಗಳ ಕಾಲ ಎಂಟ್ರಿ ಇದೆ, ನಂತರ ಬಂಜರು ಎಂದು ಸಹ ಇದೆ,
ಮುಟೇಶನ್ ಇದೆ, ಡಿಯರ್ ರಿಜಿಸ್ಟರ್ ಇದೆ,
ಮಂಜೂರಾದ ಕಡತ ಲಭ್ಯವಿಲ್ಲ ಎಂದು ತಿಳಿದು ಸರ್,
ಇದರ ಬಗ್ಗೆ ಮಾಹಿತಿ ಕಾನೂನಿನ ಅರಿವು ಧನ್ಯವಾದಗಳು ಸರ್,
ನನ್ನ ಅನುಭವ 70 ವರ್ಷಗಳಿಂದ ನಮ್ಮ ತಾತ ಮುತ್ತಾತನ ಕಾಲದಿಂದ ನಾವೇ ಅನುಭವದಲ್ಲಿ ಇದ್ದೇವೆ ಸರ್,
ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ಅನ್ವಯಿಸುತ್ತವೆ. M-8762492089
Sir.ನಾವು .30 ರಿಂದ 35 ವರ್ಷದಿಂದ ಸರಕಾರಿ ಜಗದಲ್ಲಿ ಮನೆ ಮಾಡಿಕೊಂಡು ನಿವಾಸವಾಗಿದು ಮತ್ತು ಸ್ವಚ್ಛಗೊಳಿಸುವ ಮಡಿದೇವ .ಆ ಜಗ ನಮ್ಮದಗುತ್ತ ಮತ್ತು ಸರ್ ಅವರು ತುಂಬ ಬಡವರು please heli sir
Form no 77a ನಲ್ಲಿ ಈಗಲೂ ಅರ್ಜಿ ಸಲ್ಲಿಸಬಹಿದೇ??
ಹೌದು. ಆದರೆ ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ಅನ್ವಯಿಸುತ್ತವೆ. M-8762492089
Sir navu 4 yekare forest land 50 varsh ginta hecu varsha ulame madta yideve nam hesarige madikolodu hege
ಜನತಾ ನೀವೇಶನದ ಬಗ್ಗೆ ಅಂತ ಇರುತ್ತೆ ಅಲ್ವಾ ಸರ್ ಅದರ ಬಗ್ಗೆ ಮಾಹಿತಿ ಕೊಡಿ.
ok thanks sir
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ DC ಮನ್ನಾ ಭೂಮಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮಾಹಿತಿ ನೀಡಿ ಸರ್.ಇದುವರೆಗೂ ಇದರ ಮಾಹಿತಿ ಯಾರು ನೀಡಿಲ್ಲಾ ಸರ್
th-cam.com/video/h3Qwr7vMXsc/w-d-xo.html
Hi
🙏
sir ಸರ್ಕಾರಿ ಭೂಮಿಯನ್ನು 99 ವರ್ಷ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಸರ್
ಕರ್ನಾಟಕ ಭೂಮಿ ಮಂಜೂರಾತಿ ನಿಯಮಗಳು -
ನಿಯಮ-19. ಜಮೀನುಗಳ ಗುತ್ತಿಗೆ :-
(1) ಡೆಪ್ಯೂಟಿ ಕಮಿಷನರ್, ಲಭ್ಯತೆಗೆ ಒಳಪಟ್ಟು, ಜಮೀನುಗಳನ್ನು ಗುತ್ತಿಗೆಗೆ ನೀಡಬಹುದು.
(ಎ) ಶಿಕ್ಷಣ ಸಂಸ್ಥೆಗಳು;
(ಬಿ) ಸಹಕಾರಿ ಕೃಷಿ ಸಂಘಗಳು;
(ಸಿ) 1[ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು]; ಮತ್ತು
(ಡಿ) ಕೃಷಿ, ಕೈಗಾರಿಕೆ ಅಥವಾ ಯಾವುದೇ ಸಾರ್ವಜನಿಕ ಉಪಯುಕ್ತತೆಯ ಉದ್ದೇಶಗಳಿಗಾಗಿ ಯಾವುದೇ ಕಂಪನಿ ಅಥವಾ ಸಂಘ.
Th@@sunilssanikopbgm1:20