Sir in FDP civil partition As per os case order correction on schedule extent correction and new schedule partition add in FDP bagge video Madi also limiton bagge heli
Sir in AC court appeal hereby disposed in this told serve notice to all intrested parties but on same day in same court appeal here by allowed took 1Acre from my rtc is it possible after disposal same day allow
@manyanagaraj1175 ಕಾಮೆಂಟ್ ಸೆಕ್ಷನಲ್ಲಿ ಬರುವ ನೂರಕ್ಕೆ 99 ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹಲವಾರು ವಿವರಗಳ ಅವಶ್ಯಕತೆ ಇರುತ್ತದೆ.ಅದಿಲ್ಲದೆ ನಾನು ಏನನ್ನೂಹೇಳಲಾರೆ? ಬೇಕಾದರೆ ನನಗೆ ಫೋನ್ ಮಾಡಬಹುದು.
ಸರ್,ಬ್ಯಾಂಕ್ ನವರು ಮೂರು ಇಎಂಐ ಬಾಕಿ ಇದ್ದದ್ದಕ್ಕೆ ನಾನು ಹಲವಾರು ತಿಂಗಳುಗಳಿಂದ ಏನೂ ಕಟ್ಟುತ್ತಿಲ್ಲ ಅಂತ ಕೇಸ್ ಹಾಕಿದ್ದಾರೆ.ಆದರೆ ನಾನು ಪ್ರಸ್ತುತ ಪ್ರತಿ ತಿಂಗಳು ಕಟ್ಟುತ್ತಿದ್ದು,ಆಮೂರು ಕಂತುಗಳ ಮಾತ್ರ ಬಾಕಿ ಇವೆ.ಸಮಯ ಬೇಕು ಅಂತ ಕೇಳಿರುತ್ತೇನೆ.ಕಳೆದ ಸಲ ಹಾಜರಾಗಿ ನ್ಯಾಯಾಧೀಶರಲ್ಲಿ ಈ ವಿಷಯ ತಿಳಿಸಿದಾಗ,ಬ್ಯಾಂಕ್ ಅವರ ಬಳಿ ಮಾತಾಡಿ ಬನ್ನಿ ಅಂತ ತಿಳಿಸಿರುತ್ತಾರೆ.ಇನ್ನೆರಡು ದಿನದಲ್ಲಿ ಹಾಜರಾಗ ಬೇಕಿದೆ.ಏನು ಮಾಡಲಿ.ವಿವರವಾಗಿ ತಿಳಿಸಿ ದಯವಿಟ್ಟು !!!
ಸರ್ ನಮಸ್ತೆ 1949ರಲ್ಲಿ ಮಾರಾಟ ಮಾಡಿರುವ ಆಸ್ತಿಗೆ ಸಂಬಂಧಪಟ್ಟಂತೆ ಇವಾಗ ಸಿವಿಲ್ ಕೇಸ್ ಹಾಕಿ ನಡೆಸಬಹುದಾ, ಇವಾಗ ಕೇಸ್ ಹಾಕಿದ್ದಾರೆ, ಸೇಲ್ ಡೀಡ್ ಪ್ರಶ್ನೆ ಮಾಡದೆ suit for deceleration ಹಾಕಿದ್ದಾರೆ, ನಾವು Hon, ble High Court of Karnataka ದಲ್ಲಿ CRP ಹಾಕಿದ್ರೂ Plaint ಗೂ written statement ಗೂ Not averments ಅಂತ Dismissed ಮಾಡಿದೆ , ಏನ್ ಮಾಡೋಣ ಸರ್ 🙏🙏
ನಮ್ಮತಂದೆಗೆ ಇಬ್ಬರು ತಮ್ಮಂದಿರು ಅವರು ಸುಮಾರು 70 ವರ್ಷ ಹಿಂದೆ ಊರು ಬಿಟ್ಟು ಹೋಗಿರುತಾರೆ ನಮ್ಮ ತಂದೆ ಮಾತ್ರ ಒಂದೇ ಊರಲ್ಲಿ ಇರುತ್ತಾರೆ ಇದ್ದಂತ ಊರಲ್ಲಿ ಸರ್ಕಾರ ನಮ್ಮ ತಂದೆಗೆ ನೇರವಾಗಿ ಸಾಗುವಳಿ ಕೊಟ್ಟಿರುತ್ತದೆ ಈಗ ಬಂದು ಒಟ್ಟು ಕುಟುಂಬದ ಆಸ್ತಿ ಎಂದು ಕೇಸ್ ನಮಗೂ ಭಾಗ ಕೊಡಬೇಕೆಂದು ಕೇಸ್ ಹಾಕಿದ್ದಾರೆ ಕಾನೂನಿನ ಪ್ರಕಾರ ಭಾಗ ಇದ್ಯಾ ಸರ್
Sir curption ಆಗೊದನ್ನು witness ಮಾಡ್ಕೊಳ್ಳುವ ದೃಷ್ಟಿಯಿಂದ consumer forum proceedings ನ್ನ pen camera ದಿಂದ record ಮಾಡೋದು law ಪ್ರಕಾರ legal ಆಗುತ್ತ or illigal ಆಗುತ್ತ ತಿಳಿಸಿ sir
superb sir very useful to advocates especially juniors
Super information .❤
Superb video, very well explained., sir
❤❤❤❤❤
Thanks sir
ಸರ್ ತುಂಬಾ.ತುಂಬಾ.ಒಳ್ಳೆ ಮಾಹಿತಿ ಹೇಳುತ್ತೀರಾ ಧನ್ಯ ವಾದಗಳು..
Super sir
Kannada Kannada 2:11
Please inform us about money recovery suit
Already done
Good information sir
Party in person bagge thilisi sir
Already done.check
Sir in FDP civil partition As per os case order correction on schedule extent correction and new schedule partition add in FDP bagge video Madi also limiton bagge heli
Sir in AC court appeal hereby disposed in this told serve notice to all intrested parties but on same day in same court appeal here by allowed took 1Acre from my rtc is it possible after disposal same day allow
U r not replying sir
@manyanagaraj1175 ಕಾಮೆಂಟ್ ಸೆಕ್ಷನಲ್ಲಿ ಬರುವ ನೂರಕ್ಕೆ 99 ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹಲವಾರು ವಿವರಗಳ ಅವಶ್ಯಕತೆ ಇರುತ್ತದೆ.ಅದಿಲ್ಲದೆ ನಾನು ಏನನ್ನೂಹೇಳಲಾರೆ? ಬೇಕಾದರೆ ನನಗೆ ಫೋನ್ ಮಾಡಬಹುದು.
ಸರ್,ಬ್ಯಾಂಕ್ ನವರು ಮೂರು ಇಎಂಐ ಬಾಕಿ ಇದ್ದದ್ದಕ್ಕೆ ನಾನು ಹಲವಾರು ತಿಂಗಳುಗಳಿಂದ ಏನೂ ಕಟ್ಟುತ್ತಿಲ್ಲ ಅಂತ ಕೇಸ್ ಹಾಕಿದ್ದಾರೆ.ಆದರೆ ನಾನು ಪ್ರಸ್ತುತ ಪ್ರತಿ ತಿಂಗಳು ಕಟ್ಟುತ್ತಿದ್ದು,ಆಮೂರು ಕಂತುಗಳ ಮಾತ್ರ ಬಾಕಿ ಇವೆ.ಸಮಯ ಬೇಕು ಅಂತ ಕೇಳಿರುತ್ತೇನೆ.ಕಳೆದ ಸಲ ಹಾಜರಾಗಿ ನ್ಯಾಯಾಧೀಶರಲ್ಲಿ ಈ ವಿಷಯ ತಿಳಿಸಿದಾಗ,ಬ್ಯಾಂಕ್ ಅವರ ಬಳಿ ಮಾತಾಡಿ ಬನ್ನಿ ಅಂತ ತಿಳಿಸಿರುತ್ತಾರೆ.ಇನ್ನೆರಡು ದಿನದಲ್ಲಿ ಹಾಜರಾಗ ಬೇಕಿದೆ.ಏನು ಮಾಡಲಿ.ವಿವರವಾಗಿ ತಿಳಿಸಿ ದಯವಿಟ್ಟು !!!
Sir Rejection of criminal cases ಬಗ್ಗೆ ಮಾಹಿತಿ ನೀಡಿ
Meet madboda sir .
Yes
Mobile no of advocate Gopinath Pl
Description box nodi 93425 89333
Super
Will bagge thilsi sir limit heli
Already done watch
ಸರ್ ನಮಸ್ತೆ 1949ರಲ್ಲಿ ಮಾರಾಟ ಮಾಡಿರುವ ಆಸ್ತಿಗೆ ಸಂಬಂಧಪಟ್ಟಂತೆ ಇವಾಗ ಸಿವಿಲ್ ಕೇಸ್ ಹಾಕಿ ನಡೆಸಬಹುದಾ,
ಇವಾಗ ಕೇಸ್ ಹಾಕಿದ್ದಾರೆ, ಸೇಲ್ ಡೀಡ್ ಪ್ರಶ್ನೆ ಮಾಡದೆ suit for deceleration ಹಾಕಿದ್ದಾರೆ,
ನಾವು Hon, ble High Court of Karnataka ದಲ್ಲಿ CRP ಹಾಕಿದ್ರೂ Plaint ಗೂ written statement ಗೂ Not averments ಅಂತ Dismissed ಮಾಡಿದೆ , ಏನ್ ಮಾಡೋಣ ಸರ್ 🙏🙏
Sir AIBE Pass madilla But Daavadalli Vakalatham ge sing madidare yen madbeku sir
injcstion disposed ಅಂದ್ರೆ ಏನು ಸರ್
Aa Tara bareyalla
ನಿಮ್ಮನ್ನು ಬೇಟಿ ಆಗ್ಬೇಕು ಹೇಗೆ ತಿಳಿಸಿ ಸರ್
93425 89333
sir 350000 ನ ನಗೆ ಕೊಡಬೆಕು ಅವರು 3 year ಅಯಿತು ಕೊಡುತ್ತಿಲ್ಲ ಚಕ್ಕ bounse ಹಾಕಬಹುದಾ sir
Yes
Sir navu hendti hesaralli iruva sait tagondiddivi ganda nange serbeku sait anta namma mele case akiddare namge enadru tondre agutta
ಸರ್ ನಮ್ಮ ದು 1996-97 ರಲ್ಲಿ ಪಾಲು ಆಗಿದೆ. ಅಸಮಾನ ವಿಭಜನೆ ಅದನ್ನು ಮೊಮ್ಮಕ್ಕಳು ಈಗ ಚಾಲೆಂಜಿಂಗ್ ಮಾಡಬಹುದೇ ತಿಳಿಸಿ
Yes
sir ನಾವೆ ಸ್ವಂತವಾಗಿ case file ಮಾಡುವ ವಿದಾನದ ಮಾಹಿತಿ ನಿಡಿ sir
💐🙏TQ. Sir
Sir, I am a BSc, MBA graduate now studying LLB. Which sector ( civil /criminal) is best for Name&fame.
ನಮ್ಮತಂದೆಗೆ ಇಬ್ಬರು ತಮ್ಮಂದಿರು ಅವರು ಸುಮಾರು 70 ವರ್ಷ ಹಿಂದೆ ಊರು ಬಿಟ್ಟು ಹೋಗಿರುತಾರೆ ನಮ್ಮ ತಂದೆ ಮಾತ್ರ ಒಂದೇ ಊರಲ್ಲಿ ಇರುತ್ತಾರೆ ಇದ್ದಂತ ಊರಲ್ಲಿ ಸರ್ಕಾರ ನಮ್ಮ ತಂದೆಗೆ ನೇರವಾಗಿ ಸಾಗುವಳಿ ಕೊಟ್ಟಿರುತ್ತದೆ ಈಗ ಬಂದು ಒಟ್ಟು ಕುಟುಂಬದ ಆಸ್ತಿ ಎಂದು ಕೇಸ್ ನಮಗೂ ಭಾಗ ಕೊಡಬೇಕೆಂದು ಕೇಸ್ ಹಾಕಿದ್ದಾರೆ ಕಾನೂನಿನ ಪ್ರಕಾರ ಭಾಗ ಇದ್ಯಾ ಸರ್
@@chandruchandraiah4687 vivaragalu beku
Sir curption ಆಗೊದನ್ನು witness ಮಾಡ್ಕೊಳ್ಳುವ ದೃಷ್ಟಿಯಿಂದ consumer forum proceedings ನ್ನ pen camera ದಿಂದ record ಮಾಡೋದು law ಪ್ರಕಾರ legal ಆಗುತ್ತ or illigal ಆಗುತ್ತ ತಿಳಿಸಿ sir
Illegal and punishable.
Ok thanks for information
ಸರ್ ಸಿವಿಲ್ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿರುವಾಗ ಆ ಕೇಸನ್ನು ಹೈ ಕೋರ್ಟ್ ಗೆ ವರ್ಗಹಿಸಿಕೊಳ್ಳಬಹುದ
No
ಸರ್ ನಿಮ್ಮ ಫೋನ್ no ಕೊಡಿ plz
Description box nodi
Sir kindly give phone No Name pl
@NerellaChinnaPullaiah description box nodi 93425 89333
Thanks sir