ಸಂವಿಧಾನ ಮತ್ತು ಕಾನೂನುಗಳು ತಿಳಿದಿರುವಂಥ ನಿಮ್ಮಂಥವರು ರಾಜ್ಯ ಹಾಗೂ ದೇಶದ ಮುಖ್ಯಮಂತ್ರಿ ಹಾಗು ಪ್ರಧಾನಿ ಗಳಾಗಬೇಕು. ಮುಂದೆ ನೀವೇ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.🙏🙏🙏
These is a very good act to Prevent innocent Public and senior citizens from safeguarding their properties and it is also a warning to officials who invole in fraudmental transactions.
Sir I appreciate the Kar. Revenue Minister the great Krishnabyregowda it is highly helpful to innocent formers of our state further also re_instate the land revenue act which contains 79 a & b sir
Sir same problems Shettigere sy no 78 79 metro aqusation land tumba akrama agide plz enquri maadi adarallu nimma nimm hesaru balastaa edare sir nimmabagge tumba gourava ede sir
ಸರ್ ಕೃಷ್ಣಬರೇಗೌಡ ಸರ್ ನಂಗು ರಿಜಿಸ್ಟರೇಷನ್ ನಲ್ಲಿ ಅನ್ಯಾಯ ಆಗಿದೆ ನಮ್ಮ ಮನೆಯಲ್ಲಿ ನನ್ನ ಗಂಡ ಕುಡಿತದ ಚಟಕ್ಕೆ ಬಲಿಯಾಗಿದ್ರು ನನ್ನ ಮಕ್ಕಳು ಮೆಚ್ಚುಡ್ ಆಗಿದ್ರು ನನಗು ಮತ್ತೆ ಮಕ್ಕಳಿಗೂ ತಿಳಿಯದಂತೆ ಒಂದು ಎಕರೆ ಜಮೀನನ್ನು ಬೇರೆ ಯಾರೋ ರಿಜಿಸ್ಟ್ರೇಶ್ನ್ ಮಾಡಿಸಿಕೊಂಡಿದ್ದಾರೆ ನಾವು ಕೋರ್ಟ್ನಲ್ಲಿ ಕೇಸ್ ಅಕಿದ್ದೆವೆ ನಮ್ಮ ಕಡೆ ಯಾರು ಸರಿಯಾಗಿ ಸಾಕ್ಷಿ ಇಲ್ಲದ ಕಾರಣ ಸಿವಿಲ್ ಕೋರ್ಟ್ JMFC ಕೋರ್ಟ್ ನಲ್ಲಿ ಕೇಸ್ ನಮ್ಮ ವಿರುದ್ಧ ಆಗಿದೆ ನಾವು ಮತ್ತೊಂದು ಕೋರ್ಟ್ ಗೆ apeelu ಹೋಗುವಾಸ್ತರಲ್ಲಿ ಬೇರೊಬ್ಬರಿಗೆ ರಿಜಿಸ್ಟರೇಷನ್ ಮಾಡಿಕೊಟ್ಟಿದ್ದಾರೆ ಈಗ ನಾವು ಮತ್ತೊಂದು ಕೋರ್ಟ್ ನಲ್ಲಿ apeelu ಅಕಿದ್ದೇವೆ ಸ್ವಾಮಿ ನನಗೆ ನನ್ನ ಮಕ್ಕಳಿಗೆ ಅನ್ಯಾಯ ಆಗಿದೆ ನಮಗೆ ಏನಾದ್ರು ನ್ಯಾಯ ಕೊಡಿಸೋಕೆ ಆಗುತಾ ದಯವಿಟ್ಟು ತಿಳಿಸಿ ನಿಮ್ಮ ಉಪಕಾರ ಎಂದಿಗೂ ಮರೆಯುವುದಿಲ್ಲ 😂
ನಿಮ್ಮ ಕಾರ್ಯವೈಖರಿ ತುಂಬಾ ಚನ್ನಾಗಿ ಇದೆ ಸರ್ ದಯವಿಟ್ಟು ನಿಮ್ಮ ಕಾರ್ಯ ನೀವು ಅಧಿಕಾರದಲ್ಲಿ ಇರುವವರಿಗೆ ಆಗೇ ಇರಲಿ ಎಂದು ವಿನಂತಿಸುತ್ತೇನೆ 🙏🙏👌👌
0🎉🎉🎉🎉🎉
Really sir i am very proud of you Karnataka needs intelegent honest minesters like you all the best.
ಸಂವಿಧಾನ ಮತ್ತು ಕಾನೂನುಗಳು ತಿಳಿದಿರುವಂಥ ನಿಮ್ಮಂಥವರು ರಾಜ್ಯ ಹಾಗೂ ದೇಶದ ಮುಖ್ಯಮಂತ್ರಿ ಹಾಗು ಪ್ರಧಾನಿ ಗಳಾಗಬೇಕು. ಮುಂದೆ ನೀವೇ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.🙏🙏🙏
💯💯💯✔️✔️✔️💐💐💐🙏🙏🙏 ಉಡಾಫೆ ಸಿದ್ದನಿಗಿಂತ 💯 ನೂರುಪಾಲು ಮೇಲುಸಾರ್ ನಿಮಗೆ ದೇವರು ಎಲ್ಲಾ ರೀತಿಯ ಸಹಕಾರವನ್ನು ನೀಡಲಿ🙏🙏🙏
ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ನೀವೇ ಸರ್.....
V nice 👍
🤚👍👍👍👍
Great sir... Keep going on.... Good work
Super.sir
Thanks Revenue Minister Krishna Byragowda
Great 👍
ಗ್ರೇಟ್ ಕನ್ನಡಿಗ
🌹🙏
Very good step taken by revenue minister.really appreciated
These is a very good act to Prevent innocent Public and senior citizens from safeguarding their properties and it is also a warning to officials who invole in fraudmental transactions.
Super sir
Super
Istu dinakke oppide sir Jana kasta arta madkondiddiri ,
Ur great sir
Very intelligent Sir
ಅಕ್ರಮ ನೊಂದಣಿ ಮಾಡಿದ ಅಧಿಕಾರಿಯ ಮೇಲೆಯೇ ಕಠಿಣ ಕ್ರಮ ಕೈಗೊಂಡರೆ ಇವು ಕಡಿಮೆಯಾಗಬಹುದು....
Good dicition 😊
Sir I appreciate the Kar. Revenue Minister the great Krishnabyregowda it is highly helpful to innocent formers of our state further also re_instate the land revenue act which contains 79 a & b sir
Great sir
Super...
❤❤❤😢
Good job
DOUBLE REGISTRARION agta ive sir.
Akrama sakrama please as soon as possoble
Shrama jeevi sir neevu
Sir same problems Shettigere sy no 78 79 metro aqusation land tumba akrama agide plz enquri maadi adarallu nimma nimm hesaru balastaa edare sir nimmabagge tumba gourava ede sir
Swamy 100%satyagraha Nimma Niluu correct sir
Sir Nan magu 9monts baby nam Ganda Mane maridane nanu case case akabahuuda sir Ela Nan maga akahuda
Ponnampete thashildhar sir revenue hudhikeri hobali sir brokers ata, include thashildhar revenue department V A, R I and brokers sir,
Sri krishna goudarige vandhanegalu
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette agirodune muchittu hagarana akrama madtidare saripadisi Swamy en madodu parihara heli
Thank you Congress government and thank you for the krishnabyregowdru🙏 we want government like Congress who stand with people of India
Bahala olle belavanige
Gowdru swamy gale 1956.1959.1960.1969 resurvay notification governament gezette agide mysore government clear documents khathedararige madide...indian president Rajendra Prasad accept madidare khathedararige...sariyagi stand madi
S
Village accountant and revenue inspector and thashildhar and brokers, , madodu,
Sir yella sarkari bhagya gallannu non-transferable yendu endorsement madi documents kodi. Yarigu mosa aguvadilla. SC/ST ge vande yake?
SC/ST Lands annu ullavaru mosadinda jaminu kittukolluthiddare Dayavittu kaapadi Sir
ಸರ್ ಕೃಷ್ಣಬರೇಗೌಡ ಸರ್ ನಂಗು ರಿಜಿಸ್ಟರೇಷನ್ ನಲ್ಲಿ ಅನ್ಯಾಯ ಆಗಿದೆ ನಮ್ಮ ಮನೆಯಲ್ಲಿ ನನ್ನ ಗಂಡ ಕುಡಿತದ ಚಟಕ್ಕೆ ಬಲಿಯಾಗಿದ್ರು ನನ್ನ ಮಕ್ಕಳು ಮೆಚ್ಚುಡ್ ಆಗಿದ್ರು ನನಗು ಮತ್ತೆ ಮಕ್ಕಳಿಗೂ ತಿಳಿಯದಂತೆ ಒಂದು ಎಕರೆ ಜಮೀನನ್ನು ಬೇರೆ ಯಾರೋ ರಿಜಿಸ್ಟ್ರೇಶ್ನ್ ಮಾಡಿಸಿಕೊಂಡಿದ್ದಾರೆ ನಾವು ಕೋರ್ಟ್ನಲ್ಲಿ ಕೇಸ್ ಅಕಿದ್ದೆವೆ ನಮ್ಮ ಕಡೆ ಯಾರು ಸರಿಯಾಗಿ ಸಾಕ್ಷಿ ಇಲ್ಲದ ಕಾರಣ ಸಿವಿಲ್ ಕೋರ್ಟ್ JMFC ಕೋರ್ಟ್ ನಲ್ಲಿ ಕೇಸ್ ನಮ್ಮ ವಿರುದ್ಧ ಆಗಿದೆ ನಾವು ಮತ್ತೊಂದು ಕೋರ್ಟ್ ಗೆ apeelu ಹೋಗುವಾಸ್ತರಲ್ಲಿ ಬೇರೊಬ್ಬರಿಗೆ ರಿಜಿಸ್ಟರೇಷನ್ ಮಾಡಿಕೊಟ್ಟಿದ್ದಾರೆ ಈಗ ನಾವು ಮತ್ತೊಂದು ಕೋರ್ಟ್ ನಲ್ಲಿ apeelu ಅಕಿದ್ದೇವೆ ಸ್ವಾಮಿ ನನಗೆ ನನ್ನ ಮಕ್ಕಳಿಗೆ ಅನ್ಯಾಯ ಆಗಿದೆ ನಮಗೆ ಏನಾದ್ರು ನ್ಯಾಯ ಕೊಡಿಸೋಕೆ ಆಗುತಾ ದಯವಿಟ್ಟು ತಿಳಿಸಿ ನಿಮ್ಮ ಉಪಕಾರ ಎಂದಿಗೂ ಮರೆಯುವುದಿಲ್ಲ 😂
Bda revenue department bangalore north hesaraghatta yalahanka yashavanthapura hoblis khathedararige shasanabaddavagi 1956.1959.1960.1969 resurvay notification governament gezette agirodune muchittu hagarana akrama madtidare saripadisi Swamy parihara enantha heli Swamy
Super sir