@@maheshnk8013 bro gear shifting du enu problem ella smooth gear shifting heavy rash drive madidre gear lock agutte aste, for example ktm bike tara gear kelutte, evaga third service agide bike super nav kodo price ge saktth agide tagoki bro chenagide mileage 58 city highway 62
ಅಣ್ಣ ನಾನು ನಿಮ್ಮ ವೀಡಿಯೋಸ್ ಗಳು ತುಂಬಾ ನೋಡ್ತೀನಿ ಬ್ರೋ ಚೆನ್ನಾಗಿ ವೀಡಿಯೋ ಕೂಡ ಮಾಡ್ತೀರಾ ನಂದು ಒಂದು ಇದೇ ಬ್ರೋ ನಾನು ಒಂದು ಸ್ಕೂಟರ್ ತಗೋಬೇಕು ಅಂತಾ ಇದೀನಿ ಬ್ರೋ ಅದಕ್ಕೇ ನಾನು ನಿಮಗೆ ಕೇಳಿ ಕೊಳ್ತಾ ಇದೀನಿ ಬ್ರೋ ಟಿವಿಎಸ್ ಜುಪಿಟರ್ 125ಸಿಸಿ ದು ವೀಡಿಯೋ ಮಾಡಿ ಬ್ರೋ ಪ್ಲೀಸ್ ಬ್ರೋ ಇಲ್ಲಾ ಅಂತ ಹೇಳ್ಬೇಡಿ ಪ್ಲೀಸ್
Same bike bro Honda shine 125 February 2022 nalli takonde super chenagide mileage super performance initial pick up🔥💥❤️
Superb... Congratulations sir
Bro nanu tagobekanta idini..gear shifting prblm ide antidare..mim bike hegide iga?
@@maheshnk8013 bro gear shifting du enu problem ella smooth gear shifting heavy rash drive madidre gear lock agutte aste, for example ktm bike tara gear kelutte, evaga third service agide bike super nav kodo price ge saktth agide tagoki bro chenagide mileage 58 city highway 62
Number 1 sales bikes in Honda company
ಡೌಟ್ ಬೇಡ
Really good thanks Honda❤
❤️
U r review very good sir
Love from Davangere
Thank you sir... ❤️
Sir bs6 drum baike bagge tilisi sir model 2021 honda shine baike
ಇದು ೨೦೨೨ರ ಮಾಡೆಲ್ ಬೈಕ್ sir
Passin xtec video madi bro
Bro nandu seme bike ide
But monne train ge bike parcel madbekadre petrol tank purti kali madiddare adrinda yanadru problem agutta
ಗಾಡಿ ಸ್ಟಾರ್ಟ್ ಮಾಡೋಕೆ ಮುಂಚೆ ಮಿನಿಮಮ್ ಪೆಟ್ರೋಲ್ ಹಾಕ್ಸಿ ಅಷ್ಟೇ
Shine is always legend
ಸರ್ ನಮ್ದು ಕೂಡ 2022 ಹೋಂಡಾ bs6 module ಸೂಪರ್ ಬೈಕ್
ಡೌಟೆ ಬೇಡ
Bere district nali tagadre yen adru problem aguta nam pakd district nali 4000 Kami ide
District aadre okay bro aadre bere statedu beda... Free service Elle hodru cover aagutte
Okay thanks
Tq bro ❤️
Sir long ride ogbhoda we bike alli , like 100 or 150 km ?
ಹೋಗ್ಬಹುದು ಆದ್ರೆ ಪ್ರತಿ 50 ಕಿಲೋಮೀಟರ್ಗೆ ಒಮ್ಮೆ ೧೫ರಿಂದ ೨೦ ನಿಮಿಷ ಬ್ರೇಕ್ ತಗೋಳಿ
Hu guru
Sir I want to buy Honda livo is it worth which one is best shine or livo
I choose Shine anytime over livo.. more power and more stylish looks bigger as well..
Yava color channagi eruthe heli sir
Videodalli iro Bike color chennagide
Bro bangalore onroad price disc variant
Desriptionalli hakidini bro
Sir why people are complaining about bs6 vehicles?
Never heard any of it.. Do you mind mentioning those complaints?
Honda Shine super bike ❤❤
❤️
Cost of bike in bangalore down payment howmuch EMI per month how much
Desriptionalli hakidini bro
Sir bs4 shine sound best
No doubt
ಸರ್
ಶೋ ರೂಂನಲ್ಲಿ 2021ರ ಮಾಡೆಲ್ ಇದೆ. ತೆಗೆದುಕೊಳ್ಳಬಹುದಾ ಹೇಳಿ
Haudu
ಯಾವ ಊರು ಶೋ ರೂಮ್.
Bro shine bikenalli sensar problem barutha bro
ನಾನು ಯಾರು ಹೇಳಿದ್ ಕೇಳೇ ಇಲ್ಲಾ ಬ್ರೋ
@@akganesh bro ಜಾಸ್ತಿ ಎನ್ ಪ್ರಾಬ್ಲಮ್ ಬರುತ್ತೆ bro
ಸರ್ ಈ ಬೈಕ್ ರಿವಿವ್ ಮಾಡಿದ್ದು ತುಂಬಾ ಚೆನ್ನಾಗಿದೆ.. ಮೈಸೂರಲ್ಲಿ ಇದರ ಬೆಲೆ 104500ರೂ ಹೇಳುತ್ತಿದ್ದಾರೆ ನೀವು ಹಾಕಿರೋ ಅಮೌಂಟ್ ಕಡಿಮೆ ಇದೇ ಯಾಕೇ..?
ಧನ್ಯವಾದಗಳು ಸಾರ್... ಶೋರೂಮ್ ಅವ್ರು ಯಾವ ಬೆಲೆಗೆ ಹೇಳಿದ್ರೋ ಈ ವಿಡಿಯೋ ಮಾಡ್ದಾಗ ಅದ್ನ್ನೇ ಹಾಕಿದೀನಿ...ಜಿಲ್ಲೆ ಇಂದ ಜಿಲ್ಲೆಗೆ ಬೆಲೆ ಬದಲಾವಣೆ ಆಗುತ್ತೆ...
ಅಣ್ಣ ನಾನು ನಿಮ್ಮ ವೀಡಿಯೋಸ್ ಗಳು ತುಂಬಾ ನೋಡ್ತೀನಿ ಬ್ರೋ ಚೆನ್ನಾಗಿ ವೀಡಿಯೋ ಕೂಡ ಮಾಡ್ತೀರಾ ನಂದು ಒಂದು ಇದೇ ಬ್ರೋ ನಾನು ಒಂದು ಸ್ಕೂಟರ್ ತಗೋಬೇಕು ಅಂತಾ ಇದೀನಿ ಬ್ರೋ ಅದಕ್ಕೇ ನಾನು ನಿಮಗೆ ಕೇಳಿ ಕೊಳ್ತಾ ಇದೀನಿ ಬ್ರೋ ಟಿವಿಎಸ್ ಜುಪಿಟರ್ 125ಸಿಸಿ ದು ವೀಡಿಯೋ ಮಾಡಿ ಬ್ರೋ ಪ್ಲೀಸ್ ಬ್ರೋ ಇಲ್ಲಾ ಅಂತ ಹೇಳ್ಬೇಡಿ ಪ್ಲೀಸ್
ಸರಿ... ಪ್ರಯತ್ನ ಮಾಡ್ತೀನಿ...ನಿಮ್ಮ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು...❤️
Shine 125 and shine sp 125 compare madi
Engine same ide... Only looks change aste
@@akganesh ok tq bro
Full case estu
Chitradurga onroad price eshtu bro
Nivu showroomge call madi kelbeku bro... Online matte offline price change irutte
On road price Mangalore eshtu sir
Almost same barutte Saar... Onderadu savira hecchu kadme
Vehicle is amazing but visibility of bulb has been worst
Yep... Not that great
Super Splendor bro❤️
Bellary on road 1L9k sir
Thanks a lot for the info
ಸೂಪರ್ bro
Thank you
Back pain barutha
Nange enu feel aagilla saar
Bro full case amount pls😭
Headlight ?
ಅಳಕತ್ತಿ ಯಾಕೋ paa
Unicorn videos madi
Try madtini sir
Splendor Plus ❤️ bro
Video madidini sir
2023ne madoldu detels kodi
Honda shindu sar
Aytu sir
👆👆👆👆
👍
Always problem 's sir bs6 shine
Hauda.. vishyane gottirlilla
ಬ್ರೋ ಈ ಗಾಡಿದು ಗೇರ್ ಪ್ರಾಬ್ಲಮ್ ತುಂಬಾ ಇದೆ ಅದಕ್ಕೆ ಸಲ್ಯೂಷನ್ ಕೊಡಿ ಗೇರ್ ಸರಿಯಾಗಿ ಬೀಳೋದಿಲ್ಲ ಹಾಗೆ ಸ್ಮೂತ್ ಆಗಿ ಬೀಳೋದಿಲ್ಲ ಬ್ರೋ
ಇಂಜಿನ್ ಆಯಿಲ್ ಒಮ್ಮೆ ಚೇಂಜ್ ಮಾಡಿ ನೋಡಿ ಬ್ರೋ.. Motul 3100 try ಮಾಡಿ