Bajaj ct 100 B 2017 modal 86 ಕೊಡುತದೆ 6000 km oil chenge ಮಾಡುಸುತ್ತೆನೆ Castrol power 1 oil ಹೆಸರು 240000 km ಓದಿದೆ ಅದೇ pickap ಅದೇ mileage Bajaj CT 100 B spoke wheel 2017 model
ಅಮರ್ ಸರ್ ನಿಮ್ಮ ಯೌಟ್ಯೂಬ್ ಚಾನೆಲ್ ಇಂದ ಬೈಕ್ ಕ್ರೇಜ್ ಇರೋರ್ಗೆ ಒಂದು ಒಳ್ಳೆಯ ಸಂದೇಶ ನಮಗಂತೂ ಈ ನಿಮ್ಮ ವಿಡಿಯೋ ತುಂಬಾ ಖುಷಿ ತಂದಿದೆ ಯಾಕಂದ್ರೆ ನಾವು ಬೈಕ್ ತೇರು ಗೂಗಲ್ನಲ್ಲಿ ಪದೇ ಪದೇ ಬೈಕ್ ನೇ ಚೆಕ್ ಮಾಡ್ತಾ ಇರ್ತೀವಿ ಕನ್ಫ್ಯೂಷನ್ ಇರೋರ್ಗೆ ನಿಮ್ದೊಂದು ಒಳ್ಳೆಯ ಸಂದೇಶ ಈ ವಿಡಿಯೋನ ನೋಡಿ ನಿಮ್ಮ ಹೊಸ ಸಬ್ಸ್ಕ್ರೈಬರ್ ಆಗಿದ್ದೇನೆ ನಿಮ್ಮ ಎಲ್ಲ ವಿಡಿಯೋಸ್ ಒಳ್ಳೆಯ ಸಂದೇಶ ಇರುತ್ತವೆ ಹೀಗೆ ಉತ್ತಮವಾದ ವಿಡಿಯೋಗಳನ್ನು ನಿಮ್ಮಿಂದ ಮುಂದಿನ ದಿನಗಳಲ್ಲಿ ಬರಲಿ ಎಂದು ಆಶಿಸುತ್ತೇವೆ
@@Dtrump2444 Thank you for suggesting, I wanted to know from Amar prasad sir's and teams research perspective on best laptops, thank you again for the suggestion.
Sir neevu bari honda baggene helthidira adra nammantha..midal class ge thumba help agthirodu hero splenda plus edun yak menshan madthilla...jangalge adastu olle prodact explain madi.... Naanu nim fane but nim video astond esta aglilla sir..
ಅಮರ್ ಸರ್ ನೀವು ಸಾಮಾನ್ಯ ಜನರ ಬದುಕನ್ನು ಅರ್ಥ ಮಾಡಿ ಅವರಿಗೆ ಬೇಕಾದ ಜ್ಞಾನವನ್ನು ಕೊಡುತ್ತಿದ್ದೀರಿ,ಅದಕ್ಕಾಗಿ ನಿಮಗೆ ಅನಂತ ವಂದನೆಗಳು, ಧನ್ಯವಾದಗಳು.❤
ನಿಜ 😊
Hu
ಅದಕ್ಕೆ ಮಸ್ತ್ ಮಗ ಅಂತ ಕರೆಯೋದು,,
Sir ಮಾರ್ಕೆಟಲ್ಲಿ ಎಷ್ಟು ಬೈಕ್ ಬಂದರೂ Splendor and Super XL ಕ್ರೇಜಿ ಕಮ್ಮಿ ಆಗಲ್ಲ...❤
ಬಡವರ ಬಾದಾಮಿ ಶೇಂಗಾ..
ಬಡವರ ವಾಹನ Splendor Plus and Super XL 🖤
ಈ ಕಾಮೆಂಟ್ ನಾವು ಹೇಳ್ಬೇಕು ಅಂದುಕೊಂಡ್ವಿ..
Nija . Nan hatra nu 1998 Splendor idde. Yen tondre illa inna varegu.
Edu yan helli Bhai tindile ayti ❤❤❤❤
ಓಕೆ ಸೂಪರ್ ಸೇಫ್ದರ್ ನಾನು ತಗೋತೀನಿ 🙂🙂🙂😊😊😊😊
The only legend 2010 model platina 100 kmpl
ನಾಲೆ ಬೈಕ್ ತಗೋಬೇಕು ಅನ್ಕೊಂಡಿದ್ವಿ ಎವತ್ ನೀವ್ ಮಾಡಿದ್ ವಿಡಿಯೋಸ್ ತುಂಬಾನೇ ಹೆಲ್ಪ್ ಆಯ್ತು ಸರ್ ಧನ್ಯವಾದಗಳು❤❤❤❤
Ayyo bsdk 😂
Ayyo bsdk 😂
@@darshudarshu7413 yako chodi magana
Kannada uddara
ಇದು ಕನ್ನಡದ ಸಮಸ್ಯೆ ಅಲ್ಲಾ ಗೂಗಲ್ ಟ್ರಾನ್ಸ್‌ಲೇಟರ್ ಸಮಸ್ಯೆ ನಮಗೂ ಕನ್ನಡದ ಅರಿವಿದೆ 💛❤️
ನಾನು ಬೆಳಗ್ಗೆ ಮಸ್ತ್ ಮಗಾ ಚಾನೆಲ್ ಓಪನ್ ಮಾಡಿದಾಗ 17.9 ಮಿಲಿಯನ್ ಇತ್ತು. ಇವಾಗ 18 ಮಿಲಿಯನ್ ಆಗಿದೆ. ಈ ಸೂಪರ್ ಚಾನೆಲ್ ❤
Bajaj ct 100 B 2017 modal 86 ಕೊಡುತದೆ 6000 km oil chenge ಮಾಡುಸುತ್ತೆನೆ Castrol power 1 oil ಹೆಸರು 240000 km ಓದಿದೆ ಅದೇ pickap ಅದೇ mileage Bajaj CT 100 B spoke wheel 2017 model
2,40,000Km ಓಡಿದೆಯಾ🤔
86 ಮೈಲೇಜ್ ಕೊಡುತ್ತಾ ಸರ್... ಪಕ್ಕಾ ನಾ?
ನನ್ನ ಹತ್ರಾನೂ ಇದೆ ಆ ಬೈಕ್ ಸೇಮ್ ಮಾಡೆಲ್.
ಅಮರ್ ಸರ್ ನಿಮ್ಮ ಯೌಟ್ಯೂಬ್ ಚಾನೆಲ್ ಇಂದ ಬೈಕ್ ಕ್ರೇಜ್ ಇರೋರ್ಗೆ ಒಂದು ಒಳ್ಳೆಯ ಸಂದೇಶ ನಮಗಂತೂ ಈ ನಿಮ್ಮ ವಿಡಿಯೋ ತುಂಬಾ ಖುಷಿ ತಂದಿದೆ ಯಾಕಂದ್ರೆ ನಾವು ಬೈಕ್ ತೇರು ಗೂಗಲ್ನಲ್ಲಿ ಪದೇ ಪದೇ ಬೈಕ್ ನೇ ಚೆಕ್ ಮಾಡ್ತಾ ಇರ್ತೀವಿ ಕನ್ಫ್ಯೂಷನ್ ಇರೋರ್ಗೆ ನಿಮ್ದೊಂದು ಒಳ್ಳೆಯ ಸಂದೇಶ ಈ ವಿಡಿಯೋನ ನೋಡಿ ನಿಮ್ಮ ಹೊಸ ಸಬ್ಸ್ಕ್ರೈಬರ್ ಆಗಿದ್ದೇನೆ ನಿಮ್ಮ ಎಲ್ಲ ವಿಡಿಯೋಸ್ ಒಳ್ಳೆಯ ಸಂದೇಶ ಇರುತ್ತವೆ ಹೀಗೆ ಉತ್ತಮವಾದ ವಿಡಿಯೋಗಳನ್ನು ನಿಮ್ಮಿಂದ ಮುಂದಿನ ದಿನಗಳಲ್ಲಿ ಬರಲಿ ಎಂದು ಆಶಿಸುತ್ತೇವೆ
ಅಮರ್ ಪ್ರಸಾದ್ sir nimmatra Blue color 🏍Royal Enfield Meteor irodhu alva I saw your bike in RT Nagar. 🙌
Govt hostels ಬಗ್ಗೆ ಹೇಳಿ sir
Why
Heli si govt hostel bagge
@@Ramesh-cg8vg Besik information
Gov hostel government under li erute
Pre metric, Post metric kries schools, residential schools idave nodi sir,novodaya,mdrs,krcrs,ekalavya yella ive 5th pass kids adovru apply madbahudu....
Super explained very well
1. Cruiser bike
2. Sports bike
3. Commuters bike
Love the bike 'Hunter 350' ಬಗ್ಗೆ ಸೆಪರೇಟ್ ವಿಡಿಯೋ ಮಾಡಿ
Splendor is middle class favorite😍😍
No bike can beat hero splendour + 🎉
101% true brother 🎉🎉
XL super heavy duty beat madatthe 😂
TVs Radeon already beat splendor
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ❤🙏
ಇಂಡಿಯನ್ ಮಾರ್ಕೆಟಲ್ಲಿ ಎಷ್ಟೇ ಬೈಕ್ ಬಂದರೂ Splendor plus and TVS Super XL ನಾ ಮೀರಿಸೋಕೆ ಅಂತೂ ಆಗೋಲ್ಲ
sir, NS200 is also popular and powerful bike.
Really Good Information ❤😊
Best to buy, Electric vehicles in future... ❤
Just got my Duke 390 last month ❤
100cc bike munde yav bike illa ri... Bajaj platina, Hero Honda,Bajaj M80,XL all bikes are super duper evergreen bikes
R15 lover ❤️❤️❤️love this
My Dream bike 🚴 is Hero Splendour Evergreen mileage Road grip
Amar sir after BCA degree software course bagge video madi
Which motor bike u have boss😍❤
(mine NS200/Platina /Passion pro ❤)
ಅಮರ ಸರ್ ದಯವಿಟ್ಟು ಹೈ ಕ್ವೀಸ್ಲಿಫಿಕೇಶನ್ ಡಿ ಫಾರ್ಮ್ ಮಾಡಿದವರ ಸರಕಾರಿ ಲೇಡಿಸ್ ಹಾಸ್ಟೆಲ್ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ ದಯವಿಟ್ಟು🙏🙏
Sir "Q NET" Network marketing business scam bagge videos madi ellrigu help agutthe please.
ಅಮರ್ ಸರ್ ಟಿವಿಎಸ್ ರೆಡಾನ್ ನ್ಯೂ ಬೈಕ್ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಹೇಗಿದೆ ಎಂದು ತಗೋಬೇಕು ಅನ್ಕೊಂಡಿದ್ದೀನಿ ಅದನ್ನು
Shine 125 CC
ಎಲೆಕ್ಟ್ರಿಕ್ ಬೈಕ್ಸ್ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿ ಸರ್..
on point sir! thanks for the detailed explanation 😍
Second hand bike and car documents navu hege verify madi takobeku anta video madi please
Chassis number
I have a TVS Raider ❤
Same here, very good bike
Me too😂
could you tell me more about this bike..
How was the performance
How much mileage per litre brother
Splendor plus ❤
EV ಬೈಕ್ ಯಾವುದು ಒಳ್ಳಯದು ಮಾಕೆ೯ಟ್ ನಲ್ಲಿ ಸಿಕ್ಕಾಪಟ್ಟೆ ಬಂದಿವೆ ಅದರ ಯೋಗ್ಯ ಬೈಕ್ ಯಾವುದು ಅನ್ನುವದು ವೀಡಿಯೋ ಮಾಡಿ ಸದ್ದ್ಯೆಕ್ಕೆ ಇದೆ ಉಪಯುಕ್ತ ಆಗುತ್ತದೆ
Yamaha fzs🔥
Nimm jacket awesome ide ,3 jodi batteyalli yaav tarah matching madudu, style , fashion bagge information Kodi bro
Unicorn❤ is Love 🥰
Only Official bike unicorn
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
ಎಲ್ಲಾದಕ್ಕು ಸೈ ನನ್ನ ಅಪಾಚೆ ಆರ್ ಟಿ ಆರ್ ೧೬೦ 🔥🔥❤❤😘😘
❤❤i like appchi
ವಾಹ್! ಬ್ರೋ ಇದೇ ಫಸ್ಟ್ ಟೈಮ್ ನಿನ್ನ ವಿಡಿಯೋ ನಾ ನೋಡ್ತಾ ಇರೋದು ತುಂಬಾ ಚೆನ್ನಾಗಿ ಮಾಡ್ತೀರ ಬ್ರೋ ವಿಡಿಯೋ 🔥
Nanu Daily news nodidre...adhu amarprasad avru kodo news....thank you sir.❤
Amar anna danyavadagalu nimage 🎉❤
ತುಂಬಾ ಉಪಯುಕ್ತವಾದ ವಿಡಿಯೋ...🎉
Sir Yavdu best Bike heli please
Site purchase maduvaga tegedukollu munnecharikegalu bagge heli
All rounder amar bro ❤️
Sir passion xtech gadi tako bahuda heli sir.
Sir. You missed one important thing, number of service center or service centers availability is very very important..
Sir we subscriber's are really excited to see more and more vehicles related videos in your channel ❤❤😉
bro I think change ur voice tool in ragad or ruf, bcz so many people like talking styles and attractive background music. it's my suggest bro
Coading and programming ge laptop ಯಾವುದು ಬೆಸ್ಟ್ ಅಂತ ವಿಡಿಯೋ ಮಾಡಿ sir
Honda Man Honda best reliability and good refinement engine no one can't beat build quality
Mahesh babu tara edira sir nivu 👌voice sir👌
Dream bike zx10r 😍♥️
Mt 15 video madu Anna ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ please
❤️❤️❤️❤️❤️Mt 15 V3 ❤️❤️❤️😍
Sir Honda Sp 160 Hegide?
All time craze r15 v3
Sir ಇದೆ ರೀತಿ ಮೊಬೈಲ್ ಫೋನ್ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಒಂದು ವಿಡಿಯೋ ಮಾಡಿ please
Which is the best laptop to buy for students, professionals and gamers.. Please idra mele video maadi.
ಸ್ಟೂಡೆಂಟ್ ಆಗಿದ್ರೆ ಗೇಮರ್ ಅಂತ ಯಾಕೆ ಹೇಳ್ತೀರಿ
@@nagarajnaik1563 There is nothing wrong in that, a student can be a gamer as well, the thing we need to use it optimally.
@@nagarajnaik1563yake bro students yaru laptops nalli games adalva yenu tamashe maduteera
Please check tech in kannada 😊
@@Dtrump2444 Thank you for suggesting, I wanted to know from Amar prasad sir's and teams research perspective on best laptops, thank you again for the suggestion.
Thanks for the valuable information sir.
Can u pls tell us ABT electric vehicles in detail, in future we can't use petrol vehicles or what
Honda shine 100cc sir hegide
One episode on National co-operative bank 🏦 topics
Sir what after degree ondu video madi
ಬೆಸ್ಟ್ "ಎಲೆಕ್ಟ್ರಿಕ್ ಬೈಕ್" ಬಗೆ ಹೇಳಿ ಅಮರ್ ಸರ್
Amar sir nimma fvrt bike yaudu .
East or west. Splendor is the best.
YAMAHA MT BIKE BAGE VIDEO MADI SIR
Hange Dissent and simple average mobile bagge video madi brooo....
Under 15
Which ever car I take make one video sir because u explain very good
🙏SAR GEM VIDEO MADE GOVERNMENT MARKET BAGE THUBA UGE FULL🙏
Ur explains is very good and Comptarbl i like u
Hero Xpulse 4v and RX 100 Lover ❤
14:08 Hima🤗❤️❤️
Tumba thanks Sir very use ful info
Thank you so much sir🙏🙏🙏🙏🙏🙏
Very helpful mahiti sir..thank you...
Sir Bajaj company bike best or no please video madi
Ninja 300 is the best basic sports models in the market now adays
U r genius Amar sir...
Classic 350❤❤
Sir niva namma mechanical sir kinta clear agi helidar sir
Please we need such kind of video on cars
Splendor craze,
Good afternoon sir...sir pls car bagge maahiti tilisikodi plz
Camara, photography, wildlife photography scope . How to sell my photos .. ಇದರ ಬಗ್ಗೆ ಮಾಹಿತಿ ಕೊಡಿ ಸರ್
Always splendor plus
Sakleshpura ❤
Sir namge holamanige hogoke 4chil gobbar packet horoke daily 100-140km running madoke olle average iro bike bagge heli
Unicorn
Boss niv yella bike bagge helidri but pulsar yav category bartave anta hele illa yake
ತಾವು ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದಿರಾ ಸರ್.
ಧನ್ಯವಾದ ಸರ್ ತಮಗೆ. 🎉🎉🙏
Sir neevu bari honda baggene helthidira adra nammantha..midal class ge thumba help agthirodu hero splenda plus edun yak menshan madthilla...jangalge adastu olle prodact explain madi.... Naanu nim fane but nim video astond esta aglilla sir..
Make same video based on car selection
Informative 👌
Spender+ hf delex raithana baike sar
Yamaha sz na mention madilla Neeu 😮
Honda hornet 2.0 my new bike😊
ಸರ್ torque andre force *distance
Very informative. Thank you 👏
Ev bagge video madi beo
Bro Yamaha RX100 resale value tumbane jasti ide
Car bagge ondu video madi sir❤