ರಾಜ್‌ಕುಮಾರ್ ಮೊದಲ ಬಾರಿ ಕೃಷ್ಣನಾಗಿ ನಟಿಸಿದ ಸಿನಿಮಾ ಇದು..!! | Naadu Kanda Rajkumar | Ep 196

แชร์
ฝัง
  • เผยแพร่เมื่อ 6 ก.พ. 2025
  • #annavru
    #rajkumar
    #bharathivishnuvardhan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 41

  • @shantalakshami8832
    @shantalakshami8832 5 หลายเดือนก่อน +14

    ತುಂಬ ತುಂಬಾ ಇಷ್ಟ ಆಯಿತು ,Dr ರಾಜ್ ಅವರ ಬಗ್ಗೆ ಎಷ್ಟು ಹೇಳಿದರೂ ಬೇಸರವಿಲ್ಲದೆ ಕೇಳುವಂತಹ ಮನಸ್ಥಿತಿ ಬಹುಶಃ ಅವರನ್ನು ಪ್ರೀತಿಸುವ ಎಲ್ಲರಿಗೂ ಇದೆ,thank you very much for this wonderful sharing sir 👃👃👃👃👃.

  • @onlyrajlakshmi
    @onlyrajlakshmi 5 หลายเดือนก่อน +7

    ಚಿತ್ರ ಸೊಗಸಾಗಿ ಮೂಡಿ ಬಂದಿದೆ. ಎಷ್ಟು ಬಾರಿ ನೋಡಿದರೂ ಮತ್ತೆಮತ್ತೆ ನೋಡಬೇಕೆಂಬ ಭಾವ ಬರುತ್ತದೆ.ಅಷ್ಟಮಿಯಂದು ಶ್ರೀಕೃಷ್ಣನ ನೆನಪು ಸಮಯೋಚಿತವಾಗಿದೆ. ಅಷ್ಟಮಿಯ ಶುಭಾಷಯಗಳು ಮತ್ತು ಧನ್ಯವಾದಗಳು.

  • @Kumar-wx4qu
    @Kumar-wx4qu 3 วันที่ผ่านมา +2

    Jai,dr, Rajkumar ❤❤❤❤❤one,and,only,dr, Rajkumar in,kannada,film, industry no,one,match,eith,dr, Rajkumar 🎉🎉🎉🎉🎉🎉🎉🎉🎉🎉🎉🎉🎉very, good, narration thanku sir

  • @mahadevprasad8008
    @mahadevprasad8008 5 หลายเดือนก่อน +8

    ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಲ್ಲಿ ಅಣ್ಣಾ ಅವರು ಕೃಷ್ಣ ನಾಗಿ ಅಭಿನಯಿಸಿದ ಚಿತ್ರದ ಬಗ್ಗೆ ಮಾಹಿತಿ ಮತ್ತು ನಿರೂಪಣೆ ಸ೦ದಭೋ೯ಚಿತ ವಾಗಿದೆ.
    ಧನ್ಯವಾದಗಳು🙏❤ 🤝

  • @mahadevna6713
    @mahadevna6713 5 หลายเดือนก่อน +7

    ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಸರ್

  • @n.k.murthy88
    @n.k.murthy88 5 หลายเดือนก่อน +6

    ಕಥೆ, ಮಾಹಿತಿಗಳು ಹಾಗೂ ನಿರೂಪಣೆ ಸ್ವಾರಸ್ಯಕರವಾಗಿದೆ.
    ಬಹಳ ದಿನಗಳ ನಂತರ ಆರ್. ಸುದರ್ಶನಂರವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿ. ಜಿ. ಲಿಂಗಪ್ಪ, ಜಿ. ಕೆ. ವೆಂಕಟೇಶ್, ರಾಜನ್-ನಾಗೇಂದ್ರ ... ಮುಂತಾದವರು ಆಗ ಪ್ರಚಲಿತದಲ್ಲಿದ್ದರೂ ಇದು ಹೇಗೆ ಆಯಿತು ತಿಳಿಯಲಿಲ್ಲ.
    ಧನ್ಯವಾದಗಳು ಸರ್.

  • @subhashyaraganavi8910
    @subhashyaraganavi8910 5 หลายเดือนก่อน +3

    ಸುಂದರವಾದ ಪೌರಾಣಿಕ ಚಿತ್ರ

  • @ManjulaManjula-jt4wj
    @ManjulaManjula-jt4wj 5 หลายเดือนก่อน +1

    ಸರ್, ನಿಮಗೂ ಕೃಷ್ಣ ಜನ್ಮಾಷ್ಟಮಿ ಶುಭಾಷಯಗಳು. ನಿರೂಪಣೆ ತುಂಬಾ ಚೆನ್ನಗಿತ್ತು. ಧನ್ಯವಾದಗಳು. 🙏🙏

  • @shreedharkannur9921
    @shreedharkannur9921 5 หลายเดือนก่อน +5

    Dr rajkumar avranna nodode chanda , avra maatu chanda, avra acting innu chanda, avara jivana innu anda ❤❤❤❤❤

  • @Arun-db6ek
    @Arun-db6ek 5 หลายเดือนก่อน +2

    Super Anchoring Sir Thank you so much

  • @roopaparmeshroopaparmesh1701
    @roopaparmeshroopaparmesh1701 5 หลายเดือนก่อน +1

    ನಿಮ್ಮ ನೆನಪಿನ ಬುತ್ತಿಗೆ ನೂರು ನೂರು ನಮನಗಳು 🙏🙏🙏

  • @rukminicr8248
    @rukminicr8248 5 หลายเดือนก่อน +3

    ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🎉

  • @siddrajursiddu5876
    @siddrajursiddu5876 5 หลายเดือนก่อน +2

    ❤ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಅಣ್ಣಾವ್ರು ಅಭಿನಯ

  • @MariswamyMV
    @MariswamyMV 5 หลายเดือนก่อน +3

    ಧನ್ಯವಾದಗಳು. ಗುರುಗಳೇ. 🙏🙏🙏🙏🙏🙏🙏🙏🙏🙏

  • @swamynv1985
    @swamynv1985 5 หลายเดือนก่อน +2

    SHRI KRISHNAYA NAMOH
    God bless all

  • @shreedharkannur9921
    @shreedharkannur9921 5 หลายเดือนก่อน +2

    Continue the series ❤❤❤❤❤❤❤❤❤

  • @Sujatha-q1l
    @Sujatha-q1l 5 หลายเดือนก่อน +3

    🙏🙏

  • @rtsharanrt6099
    @rtsharanrt6099 5 หลายเดือนก่อน +3

    Superb👍

  • @ravindrahk8676
    @ravindrahk8676 5 หลายเดือนก่อน +2

    ಚಿತ್ರ ಚೆನ್ನಾಗಿದೆ...

  • @ravindrabyakod2416
    @ravindrabyakod2416 5 หลายเดือนก่อน

    ಒಳ್ಳೆಯ ವಿಶ್ಲೇಷಣೆ.ಅಭಿನಂದನೆಗಳು. ಚಿತ್ರದ ಹಾಡುಗಳ ಬಗೆಗೆ ಏನನ್ನೂ ಹೇಳಲಿಲ್ಲವೇಕೆ?

  • @subhashyaraganavi8910
    @subhashyaraganavi8910 5 หลายเดือนก่อน +2

    ಕೃಷ್ಣ janmastiya ಶುಭಾಶಯಗಳು

  • @RamaswamyC-l3e
    @RamaswamyC-l3e 5 หลายเดือนก่อน

    ಸೂಪರ್ ಮಂಜುನಾಥ್ ಸರ್

  • @four._.tai.l2296
    @four._.tai.l2296 5 หลายเดือนก่อน +3

    Saakshath bhagawanthane bhvige ilidu bandanthe.namma Dr Raj Kumar appaji.

  • @someshwarbendigeri4197
    @someshwarbendigeri4197 4 หลายเดือนก่อน

    ಸಿನಿಮಾ ನೋಡಿದ ಅನುಭವ ವಾಯಿತು ನಿಮ್ಮ ನಿರೂಪಣೆ ಕೇಳಿ. ಧನ್ಯವಾದಗಳು

  • @anandaraomv8112
    @anandaraomv8112 5 หลายเดือนก่อน +3

    ಸರ್, ನಾರದ ಪಾತ್ರ ಶ್ರೀನಾಥ್ ಮಾಡಿದ್ದರು. ಇದು ಬಹಳ ಮುಖ್ಯವಾದ ಪಾತ್ರ.

  • @puttannam322
    @puttannam322 5 หลายเดือนก่อน +3

    Sir. Manjunatha. Sir.. Tq. Haleya. Nenapugalu. 1971

  • @singegowda9121
    @singegowda9121 5 หลายเดือนก่อน +2

    ನಮಸ್ತೆ ಸರ್

  • @annappamogaveera
    @annappamogaveera 5 หลายเดือนก่อน +1

    ವೆರಿ ಗುಡ್ ಸರ್

  • @umeshrao2041
    @umeshrao2041 5 หลายเดือนก่อน +3

    Ravi & puttanna jotheyagi Raj tuliyalu nodidaru.khasagi beti maadidaga,nanage gotthide

    • @bhaskarhegde6804
      @bhaskarhegde6804 5 หลายเดือนก่อน +1

      ಹೌದು, ರವಿ ಮತ್ತು ಪುಟ್ಟಣ್ಣ ಅವರ ಮೇಲೆ ರಾಜ್ಕುಮಾರ್ಗೆ ಅಸಹನೆ ಇತ್ತು.

    • @lingegowda7580
      @lingegowda7580 5 หลายเดือนก่อน

      ಸುಮ್ನೆ ಇಲ್ಲದೆ ಇರೋ ಕಾಮೆಂಟ್ ಹಾಕ್ಬೇಡ್ರಿ.​@@bhaskarhegde6804

    • @keshavak9948
      @keshavak9948 5 หลายเดือนก่อน

      ​@@bhaskarhegde6804ಜಾತಿ ಕಾರಣ, ವೃತ್ತಿ ಅಸೂಯೆ , ವೈಷಮ್ಯ

  • @somannads5094
    @somannads5094 5 หลายเดือนก่อน +2

    Jambavanthana bali iddithu shamanthaka mani., jambavathi jambavantha na magalu.,