Appa tande promote madakke sull helbeda, dyantech naanu use madta idini ide same mic, yenu clarity illa, nanu 20 year inda sound system and lighting services kodta idini almost live, stage events madtini and singers tumba dodda dodda singers na hadidare but nivu ee riti promot madbedi
ಸಾಧ್ಯವಾದ್ರೆ ಸಪೋರ್ಟ್ ಮಾಡಿ ಇಲ್ಲ ಸುಮ್ನೆ ಇರಿ.. ಬೆಳೆಯೋರ್ನ ತುಳಿಯೋಕೆ ನೋಡ್ಬೇಡಿ 🙏 ಫಸ್ಟ್ ವಿಡಿಯೋ ಪೂರ್ತಿ ನೋಡಿ ಆಯ್ತಾ ಅವ್ರು ಆ ಮೈಕ್ ನ ಪ್ರಮೋಷನ್ ಮಾಡ್ತಿಲ್ಲ, ಅವರ ಅನುಭವ ಹೇಳ್ತಿದ್ದಾರೆ, ಫಸ್ಟ್ ಪೂರ್ತಿ ನೋಡಿ ಮಾತಾಡಿ. ಎಲ್ಲಿಂದ ಬರ್ತೀರಯ್ಯ ನೀವೆಲ್ಲ 🤦♂️
For fb live n live sounds lot of differences is there .. dynatech n all normal mics limited life n coverage .. go for for shure SM58 @@arvindviveksofficial
ತುಂಬಾ ಉಪಯುಕ್ತ ಮತ್ತು ಉತ್ತಮ ಮಾಹಿತಿಯನ್ನು ತಿಳಿಸಿದೀರಿ ತುಂಬುಹೃದಯದ ಧನ್ಯವಾದಗಳು ಸರ್ 🙏👍👌
ಅತಿ ಅಗತ್ಯವಾದ ಉತ್ತಮ ಹಾಗೂ ಸರಿಯಾದ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು Sir. 👌❤️🌹🙏
ಬಹಳ ಅನುಕೂಲವಾದ ಮಾಹಿತಿ ಸರ್ ❤️🥰
ಒಳ್ಳೆಯ ಮಾಹಿತಿ ❤
ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿ ಕೊಟ್ಟೀದೀರ ಸರ್ 👌
ಸೂಪರ್ ಮಾಹಿತಿ ಸರ್ 💐🌹🥰😍🙏👌👍
ಒಳ್ಳೇ ಮಾಹಿತಿ ಸರ್ ಧನ್ಯವಾದಗಳು
Super explanation excellent sir 👌 mainly our throat & mixture combination 😊
Super Guru🎉🎉🎉 you are engineer
Yes! Good quality high precision mics give good quality sound outputs. Your program's sound clarity is indeed professional.
Well wisher
R S Dev
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.. ನೈಸ್
Great information 👏
Beautiful sir👌
Good information... thank you
ತುಂಬಾ ಧನ್ಯವಾದಗಳು ಸರ್ ❤️
XR 80 super edee sirrrr👍👍👍
Super sir
ಸರ್ ನಿಮ್ಮ ಹಾಡುಗಳು ಸೂಪರ್ ಸರ್ ❤
🌹🌹👌🌹ಸೂಪರ್ 🌹👌🌹🌹
Sir dynatech mic sigta illa... yelli sigutte bangalore nalli plz heli
ಸರ್ ಸೂಪರ್
ಸೂಪರ್ ಸಾರ್
🎉supar
Hi bradar 🙏🙏🙏🙏
👌🏾👌🏾
Dyanatech G2 series 10500ke purchase madidivi sir
ಎಲ್ಲಿ ಸರ್
Good morning sir please nimma vaise very nice dinakke estu time praktis madthira thilisi mattu hadannu yava reethi praktis madabeku thilsi
👌🏻👌🏻👌🏻
❤❤❤❤
👌👌👌
Neevu use mado "Mixer" yavudu antha helilla sir
👍
Studio master x 40 blue colour microphone problem ede. Naave use madtheve.
👍👍👍❤❤
Super information sir
👌👌👌👌👌🙏🙏🙏🙏🙏
Sir star meker use mad bekadre yava ear phone use madbeku
Yava yava contact hege madbeku ondu live madodu hege heli torsi
XR 40 vest aduu cut cut agutadee sir
J T S 600 my fevret mic...
Sir .. JTS super
Star mekerdu yencha setting divodu pleez panle
Namagu Ade tondre aagutide sir
ಸಿಂಗಿಂಗ್ ಮಿಕ್ಸರ್ ಸಟಿಂಗ್ ತಿಳಿಸಿ ಸರ್
Sir dynatech mic kuda complent edee nanu ade use madodu bt astondu chenagila nanu obba sound opretor agi helta edini astee
Yes sir. Namgu problem agide
Hii chikka
Dynatech G2 mic ನ ಬೆಲೆ 10999 ಇದೆ ಅಷ್ಟೆ ಜಾಸ್ತಿ ಕೊಟ್ಟಿದ್ದಿರಾ
Shuar 🎤 aki nodi
❤❤❤😊😊👌👌👌👌🤓🤓🤓
ನಿಮ್ಮ ಬಳಿ ಇರುವ ಮಿಕ್ಸರ್ ಮತ್ತು ಮೈಕೋ ರಿಸಿವರ್ ಎಲ್ಲಾ ಒಟ್ಟು ಟೋಟಲ್ ರೇಟ್ ಎಷ್ಟು
ನೀನು ಹೇಳಿದ Studio Master XR40 ಚೀನಾ ಕಂಪನಿ ಕಣಣ್ಣಾ ಅದಕ್ಕೆ ಬಹಳ ಕಂಪ್ಲೈಂಟ್ ಬರೋದು
Guru ellanu chainane
Real Secret
Avula kamplend undu anna
Studio master sari illa ahuja best
Namdu Yamaha 20xu
Advertisement 😅😂
Mixer ಯಾವುದು sir
Studio master ide
ಸರ್ ನಿಮ್ಮ no ಕೊಡಿ ❤
Jts use madtiralla sir
Illa. live ge use madtilla nanu.cordless mathra use madtidini. JTS nanu programmes ge use madtini.good mic
Maglurinalli suprim ge. Hogi. O. K. Na
ಕಂಟ ಸುದ್ದಿ ಇದ್ದರೇ ಯಾವ ಮೈಕ್ ಬೇಕಾಗಿಲ್ಲ ಗುರುಗಳೇ
100% true
Mic kuda important brother...
ಸುದ್ದಿ ನಾ ಶುದ್ದಿನಾ😂❤
@@sudhiashi11 😂😂😂
Appa tande promote madakke sull helbeda, dyantech naanu use madta idini ide same mic, yenu clarity illa, nanu 20 year inda sound system and lighting services kodta idini almost live, stage events madtini and singers tumba dodda dodda singers na hadidare but nivu ee riti promot madbedi
anna nanu same sound clarity Dynatech li thegdu kodtini. banni. 8792729036 contact me
and idu promotion video alla. navu yava mic use madodu anta helidivi aste