ನಿಮಗೇನಾದ್ರು Shortness breeeth , ಅಸ್ತಮಾ, broncites, ಒಳ್ಳಕೆಮ್ಮು, ಯಾವ್ದೆ ಉಸಿರಾಟ ಸಮಸ್ಯೆ ಇದ್ರೆ Amrithnoni Deep Breathe ತಕೊಳ್ಳಿ ಬೇಗನೆ relif ಸಿಗುತ್ತೆ. ⭐ Amrithnoni Deep Breathe ಆರ್ಡರ್ ಗಾಗಿ ಈ Link ಕ್ಲಿಕ್ ಮಾಡಿ - rb.gy/jhdxme 🏥 ನಿಮ್ಮ ಹತ್ತಿರದ ಎಲ್ಲಾ ಮೆಡಿಕಲ್ & ಆಯುರ್ವೇದಿಕ್ ಸ್ಟೋರ್ ಗಳಲ್ಲಿ ಲಭ್ಯವಿದೆ . Also Available on Amazon , Flipkart, TATA 1mg, Jio Mart, Netmeds...
Woww🙏 thumba kushi aythu e short movie noddaaga yakandre 100ge 80% ede naditha erodu But gowdre nimma acting nodi yeshtu kushi aytho ashte kenne ge barsi bidona antha annistha ittu (RTO officer )ge Super concept Good luck gowdre and team 🙏🙏
Good movie... I got my driving licence ( bike and car)just paying government fees.. The officer was gentle and honest...we will get all type of people.
Thankyou for this wonderful short movie.this is the reality in every RTO... GOVT Should watch this movie (but no use😂) I will pray in god every RTO officers who do like this scams they should also taste KARMA RETURNS.....
This story is true and meaningful.. Thanks after long time watching it real content ❤. Gud to see Vikas acting. Sathish bro, your acting is superb.. I knew these many days you majorly go for camping, now I got to know ur acting n direction talent. 🎉😊. All the best for ur future. We will support such initiatives
Hi ಸತೀಶ್ ಸರ್ 🌹💐🙋♂️🙏 ಒಳ್ಳೆ ಸಂದೇಶ ಕೊಟ್ಟಿದಿರಾ ಈ ತರಾ ಸಿನಿಮಾಗಳು ಬರಬೇಕು ಸರ್ ಇವತ್ತು ನಾವು ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋದು ಒಂದೊಳ್ಳೆ ಕತೆ ಇರತ್ತೆ ಒಳ್ಳೆ ಸಂದೇಶ ಇರತ್ತೆ ಅಂತಾ But ಈಗಾ ಸಿನಿಮಾ ಬಿಸಿನೆಸ್ ಆಗೋಗಿದೆ ಕಥೆ ಇರಲ್ಲಾ ಕವನ ಇಲ್ಲಾ..... ಸೂಪ್ಪರ್ ಸರ್ ಒಳ್ಳೇದಾಗ್ಲಿ 🙋♂️ ಈ ತರಾ ಕoಟೆoಟ್ ಇರೋ ಸಿನಿಮಾಗಳನ್ನ ಬಿಗ್ screen ಮೇಲೆ ತನ್ನಿ ಸರ್.... 🙋♂️🙌🙌
ಕಿತ್ತಾಡಿ ಕಿರಣ್ ನಟನೆ ಬಹಳ ಚೆನ್ನಾಗಿತ್ತು ನಿಮ್ಮ ಮುಂದಿನ ಯೋಜನೆಗಳಿಗೆ ಶುಭವಾಗಲಿ ❤ ಹಾಗೆ ಒಂದು ಒಳ್ಳೆಯ ಸಂದೇಶ ಸಾರುವ ಕಿರು ಚಿತ್ರ ನೀಡಿದ ನಮ್ಮ ಸತೀಶ್ ಈರೇಗೌಡರಿಗೆ ನನ್ನದೊಂದು ನಮಸ್ಕಾರಗಳು 👍🤝
ಸಿನಿಮಾದಲ್ಲಿ ನೋಡಿದಷ್ಟು ಸುಲಭವಾಗಿ ನಮ್ಮ ಸಿಸ್ಟಮ್ ಬದಲಾಗಲ್ಲ....ಪ್ರತಿಯೊಂದು ಸರ್ಕಾರದ ಇಲಾಖೆಗಳಲ್ಲೂ ಲಂಚ ಕೊಡದೆ ಕೆಲಸ ನಡೆಯುತ್ತಿಲ್ಲ.....ಇದನ್ನು ಸಿನಿಮಾದಲ್ಲಿ ಪ್ರಶ್ನಿಸಿ ದಷ್ಟು ಸುಲಭವಾಗಿ...ನಿಜ ಜೀವನದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.....
ನಿಮಗೇನಾದ್ರು Shortness breeeth , ಅಸ್ತಮಾ, broncites, ಒಳ್ಳಕೆಮ್ಮು, ಯಾವ್ದೆ ಉಸಿರಾಟ ಸಮಸ್ಯೆ ಇದ್ರೆ Amrithnoni Deep Breathe ತಕೊಳ್ಳಿ ಬೇಗನೆ relif ಸಿಗುತ್ತೆ.
⭐ Amrithnoni Deep Breathe ಆರ್ಡರ್ ಗಾಗಿ ಈ Link ಕ್ಲಿಕ್ ಮಾಡಿ - rb.gy/jhdxme
🏥 ನಿಮ್ಮ ಹತ್ತಿರದ ಎಲ್ಲಾ ಮೆಡಿಕಲ್ & ಆಯುರ್ವೇದಿಕ್ ಸ್ಟೋರ್ ಗಳಲ್ಲಿ ಲಭ್ಯವಿದೆ .
Also Available on Amazon , Flipkart, TATA 1mg, Jio Mart, Netmeds...
Gowdre nim short film na preethi madthivi oppkothivi but e marketting beda idanna opkoloke agalla...
Nann old msg n hogi oodi..,..
th-cam.com/video/pPYuCnTm8-Q/w-d-xo.html&si=ZKQZ_BmdrfFzZlXX
Illu marketing bidalvalo satisha 😅
Nim expression supervisor sathish avre
ಒಳ್ಳೆಯ ಮೆಸೇಜ್ 😊
ಭಯವೇಕೆ ಭಯವೇಕೆ ಏನಾಗಬಹುದು
ಸಾವಿಗಿಂತಲೂ ಮಿಗಿಲಾಗಿ ಏನಾಗಬಹುದು♥
ಎಂಥಾ ಮಾತು 🥺🥰
ಭಯವೇಕೆ ಭಯವೇಕೆ ಏನಾಗಬಹುದು ಸಾವಿಗಿಂತಲೂ ಮಿಗಿಲಾಗಿ ಏನಾಗಬಹುದು❤❤❤❤❤❤❤
True
ಜೈಲಿಗೆ ಹೋಗ ಬಹುದು ತಪ್ಪು ಮಾಡಿದ್ರೆ
❤️❤️
❤❤❤
❤
Smoking is injurious to health ❤
Super vikas gowda bro ❤❤
Bro left turn ennodhu sala video madi thoru nin channel alli😅
ಈ ಕಿರು ಚಿತ್ರ ಎಲ್ಲಾ RTO ಆಫೀಸ್ ಗಳಿಗೆ ತಲುಪಬೇಕು.. 💐🙏🤝
Rto ಮಾತ್ರ ಅಲ್ಲ ಎಲ್ಲ ಸರ್ಕಾರಿ ಭ್ರಷ್ಟ ಅಧಿಕಾರಿಗಳಿಗೆ......
ತಲುಪಿದ್ದಾರೆ ಅಪಾಯ 😅😅
ಈ ಸಿನಿಮಾ ಮುಖಾಂತರ ಒಂದು ಅದ್ಭುತವಾದ ಮೆಸೇಜ್ ಕೊಟ್ಟಿದ್ದೀರಾ ಧನ್ಯವಾದಗಳು ಸತೀಶ್ ಹಿರೇ ಗೌಡ್ರೆ ಥ್ಯಾಂಕ್ ಯೂ ಸೋ ಮಚ್ ಅಣ್ಣ
Kithadi kiran respect button ✅
Sympathy, TH-camr
Golden throttle respect button 😂😂
Thale thino geraki evn nodudre irritation fellow 🤮
Kithod 😂😅
@@NarendraKumar-sx9loit’s depends how people see him
ಅಬ್ಭಾ ಎಂತಹಾ message..... ಮೋಸ್ಟ್ ಆಫ್ RTO ಆಫೀಸರ್ಸ್ ಗು ಇದು ಎಚ್ಚರಿಕೆಯ ಗಂಟೆ
Super ಗೌಡ್ರೇ ಚಿಕ್ಕ ಸಮಯದಲ್ಲೂ ಸಮಾಜಕ್ಕೆ ಉತ್ತಮ ಸಂದೇಶ👍🙏🙏🙏🙏
Kithadi kiran
Sathish eregowda
And vikas gowda. 3 jana thumba chanag madidira all the best for you guys ❤❤
E RTO office anubava all most yellarigu hagirutthe... ಉತ್ತಮ ಸಂದೇಶ 🎉🎉 all the best for next movie....🎉🎉❤
ಇಲ್ಲಿ ಮನುಷ್ಯತ್ವಕ್ಕೆ😢 ಬೆಲೆ ಇಲ್ಲ ಕರೆನ್ಸಿ ಗಷ್ಟೇ ಬೆಲೆ💯
ನೈಜತೆಗೆ ತುಂಬಾ ಹತ್ತಿರವಾಗಿದೆ 👌👍💫💐
Woww🙏 thumba kushi aythu e short movie noddaaga yakandre 100ge 80% ede naditha erodu
But gowdre nimma acting nodi yeshtu kushi aytho ashte kenne ge barsi bidona antha annistha ittu (RTO officer )ge
Super concept
Good luck gowdre and team 🙏🙏
ಒಳ್ಳೆಯ ಸಂದೇಶ... ಬೆಂಗಳೂರುನಲ್ಲಿ 2ವಿಲಾರ್ ಲೈಸನ್ಸ್ ಡೈರಕ್ಟಾಗಿ ಪಡೆದವರಲ್ಲಿ ನಾನು ಒಬ್ಬ ಗೌಡ್ರೆ.
Amount esttu kottidri
Raichur RTO bannni sr lanch estu ede
ಕನ್ನಡದ ಅತ್ಯುತ್ತಮ ಕಿರುಚಿತ್ರಗಳಲ್ಲಿ ಇದುಸಹ ಒಂದು ❤ 🫂
ನ್ಯಾಯವಾಗಿ ದುಡಿಯುವವರಿಗೆ ಬೆಲೆ ಇಲ್ಲ. ಅನ್ಯಾಯವಾಗಿ ದುಡಿಯುವವರಿಗೆ ಬೆಲೆ. ಅದ್ಭುತವಾದ ಮೂವಿ😊
Vikas Gowda fans ❤️
ಒಂದು ಒಳ್ಳೇ ಸಂದೇಶ ನೀಡಿದೀರ ಅಣ್ಣ 🎉❤👏👏
Good movie... I got my driving licence ( bike and car)just paying government fees.. The officer was gentle and honest...we will get all type of people.
ಎಷ್ಟು ಆಯಿತು ಅಣ್ಣ ಫೀಸ್
Ok maintain the lines and follow traffic rules.
@@starman9000
Please take care of yourself.
@@Niranjansatish99 what did I say wrong?? One can't take accept some one guidance, cant be better in life! Good luck!!
ಡೈರೆಕ್ಷನ್, ಆಕ್ಟಿಂಗ್ ಸ್ಟೋರಿ ಸ್ಕ್ರೀನ್ ಪ್ಲಯ್, ಎಡಿಟಿಂಗ್ 👌👌 all the best ಸತೀಶ್ sir
Thankyou for this wonderful short movie.this is the reality in every RTO... GOVT Should watch this movie (but no use😂) I will pray in god every RTO officers who do like this scams they should also taste KARMA RETURNS.....
Beautiful film ,I hope they play this in front of the RTO staff and make sure they change their way of working.
ಜನರಿಗೆ ಅದ್ಬುತವಾದ ಸಂದೇಶವನ್ನು ಕೊಟ್ಟ ನಿಮ್ಗ ಧನ್ಯವಾದಗಳು ಸರ್...
ಸಿನಿಮಾ ತುಂಬಾ ಅದ್ಭುತವಾಗಿದೆ ನಾವು ಇನ್ನೊಬ್ಬರನ್ನು ನೋಯಿಸಿದರೆ ನಮಗೂ ಇದೇ ಗತಿ ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ಈರೇಗೌಡರೇ ಧನ್ಯವಾದಗಳು❤❤💐❤
ತುಂಬಾ ಒಳ್ಳೇ ಸಂದೇಶ ಕೊಟ್ಟಿದ್ದೀರ. ವಾಸ್ತವವನ್ನು ವಿವರಿಸಿದ್ದೀರಿ. ನಿಮ್ಮಿಂದ ಇನ್ನಷ್ಟು ಈ ರೀತಿ ಸಂದೇಶವಿರುವ ಚಿತ್ರಗಳು ಬರಲಿ. ನಿಮ್ಮಿಂದ ಸಮಾಜ ಬದಲಾವಣೆಯಾಗಲಿ.
ಮೂವಿ ತುಂಬಾ ಚನ್ನಾಗಿ ಬಂದಿದೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ ❤
Goosebumps at last 🔥
ಒಳ್ಳೆ ಸಂದೇಶ ಕೋಟಿದಿರ ಸತೀಶನ್ನ 🎉❤❤❤ ಆಕ್ಟಿಂಗ್ ಎಲ್ಲರೂ ಸೂಪರ್ ಆಗಿ ಮಾಡಿದ್ದಾರೆ ಕಿತ್ತಾಡಿ ಕಿರಣ್ ಬ್ರೋ ಸೂಪರ್ ❤❤❤❤❤
ಈ ದೇಶನೇ ಲಂಚದಲ್ಲಿ ಇದೆ ಇದು ಒಂದು ಅಷ್ಟೇ .. ಧನ್ಯವಾದಗಳು ಲಂಚದ ದೇಶಕ್ಕೆ ..
Super Awareness movie against corruption.
Reason to respect you more Sathish anna , Kithadi Kiran and Team.
Keep it up and expecting more...
Yappa 😮
Karma returns ❤
eh short movie bekagithu kannadakke ❤
Thank you satish anna and team ❤
All 3 legends in one screen super ❤❤❤❤😊😊
Yella corrupt officers gu ee reethi novina anubava agbeku avagadru lancha thagolde niyattagi sarkari kelsa madthare...
E video dalliro message esta aythu kiran avre..... Keep it up... 👏👏
Sathish sir your acting next level... Super Short Film... All the best for the Team
Wow , fantastic short movie, kithadi kiran superb acting and satish gowdre superb.
Sathish sir 🫡🫡🫡 kithadi bro 🫡🫡
Great act !!!!
ಸತೀಶ್ ಅಣ್ಣ video ಅಂತೂ ಅದ್ಭುತ. ತುಂಬಾ ಒಳ್ಳೆಯ ಸಂದೇಶ ಇದನ್ನ ಎಲ್ರೂ ಸರಿಯಾಗಿ ಅರ್ಥ ಮಾಡಿಕೊಂಡರೆ ನಿಜಕ್ಕೂ ಒಂದು ಮಹತ್ವದ ಬದಲಾವಣೆ ಕಾಣಬಹುದು ❤
Tumba channagi ede all tha best 🎉🎉 Million views agli olledu agli. Sathish eregowdare 🎉❤
Thumba olle sandesha kottidira Sathish Eregowdre..❤❤❤
Sathish acting super. Kiran serious dialogue alli smile madbedi. Vikas good. Overall good attempt ❤
This story is true and meaningful.. Thanks after long time watching it real content ❤.
Gud to see Vikas acting. Sathish bro, your acting is superb.. I knew these many days you majorly go for camping, now I got to know ur acting n direction talent. 🎉😊. All the best for ur future. We will support such initiatives
❤❤❤ nav hasan 1coment all the best🎉🎉🎉🎉
ಅಭಿನಯ ಆಕ್ಟಿಂಗ್ ಮಾತ್ರ ಪ್ರೊಫೆಷನಲ್ ಸೂಪರ್ ಆಕ್ಟಿಂಗ್🎉❤
ಅದ್ಭುತ ಗೌಡ್ರೆ
ಸಮಾಜಕ್ಕೆ ಒಂದು ಚಿಕ್ಕ ಸಂದೇಶ.......🎉🎉🎉good all the best your future bro
Ere Gowdru police nali super agi kanusthidira...nice message 🎉🎉🎉
sakath concept sir 👏👏✨
Good Information Gowdre...❤😊
All Are Good Performed...✨❤️
Kithadi kiran future star 💥
Supar ಸತೀಶ್ ಅಣ್ಣ nim ಟ್ರಿಪ್ ವಿಡಿಯೋ ge ಕಾಯ್ತಾ ಇದೀವಿ ನಿಮ್ಮ ಅಭಿಲಾಶ್ ಟ್ರಿಪ್ ವಿಡಿಯೋ ge
Gowdre benki ❤️🔥 hsn pride 👑💥
Super gowdre and kkf bro ❤
Super ಗೌಡ್ರೇ..... ಒಳ್ಳೆ content❤
Super sir
Film tumba chennagide ❤
ಗೌಡ್ರೆ. ಇನ್ನು ಮುಂದುವರೆದ ಭಾಗ. ಮಾಡಿ... intresting ಇದೆ
Goosebumps 16:26
Sathish Eregowdru Acting 👍👌
Good making & good crew … awesome guys 🔥🔥🔥 #ignitedmindsblr
Kithadi Kiran Vikas Gowda 💛❤️
Ere gowdanna . nimma Ella video galigu English subtitles irrli . Nav bere yavrigu refer madbodu.🎉. Good msg short film story.🎉🎉
ಭ್ರಷ್ಟಾಚಾರ ಮಾಡುವವರಿಗೆಲ್ಲ ಕರ್ಮ ಈ ಚಿತ್ರದಲ್ಲಿರುವಂತೆ ಆ ಕ್ಷಣದಲ್ಲೇ ಬಂದರೆ ಒಳ್ಳೆಯದು
Baralla guru papi chirayu anthare alva. God kuda ollevarannu bega karkothane kottevarannu 90 varsa badikisthane.... money can by nowadays karma too.
On of the best video bro. Hats off 🫡
Superrrrrrrrrrrrrrrrrrrrragide.....
Keep going............
Great message for Currept employees & Society.Very good 👍 keep it up😊
Nice message. Kudos to multi talented Satish and Kiran. From motovlogs to short movie! Super
Brilliant message to current society & strong warning to corrupted officers 🫡
Super message to society anna and team ❤❤❤❤
ಬಡತನದಲ್ಲಿ ಕಲಿತ ವಿದ್ಯೆ ನಂಬಿಕೆ ದೇವರು ಕಾಯಕವೇ ಕೈಲಾಸ❤
Hassan no 1 currupted RTO office
You can get driving licence without attending test drive 😂😂😂
Yella kade ashte bro. Bengaluru alli nanu car license madsakke staring mutle illa. Yaro obba rto office alli yellarigu avne odisi madkotru. 😂
Kiran anna nimminda intha thumba msg samajakke beku keep on going plzz❤🎉
Nice story sir….good concept…the story of corrupt RTO officer.
Super bossu.....yelru kooda tumba adbutavagi naatane maadidira❤ stody tumba channagide
ಅದ್ಭುತವಾಗಿದೆ ಸರ್ ❤❤❤🙏🙏🙏
Hi ಸತೀಶ್ ಸರ್ 🌹💐🙋♂️🙏
ಒಳ್ಳೆ ಸಂದೇಶ ಕೊಟ್ಟಿದಿರಾ
ಈ ತರಾ ಸಿನಿಮಾಗಳು ಬರಬೇಕು ಸರ್
ಇವತ್ತು ನಾವು ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋದು ಒಂದೊಳ್ಳೆ ಕತೆ ಇರತ್ತೆ ಒಳ್ಳೆ ಸಂದೇಶ ಇರತ್ತೆ ಅಂತಾ
But
ಈಗಾ ಸಿನಿಮಾ ಬಿಸಿನೆಸ್ ಆಗೋಗಿದೆ
ಕಥೆ ಇರಲ್ಲಾ ಕವನ ಇಲ್ಲಾ.....
ಸೂಪ್ಪರ್ ಸರ್ ಒಳ್ಳೇದಾಗ್ಲಿ 🙋♂️
ಈ ತರಾ ಕoಟೆoಟ್ ಇರೋ ಸಿನಿಮಾಗಳನ್ನ ಬಿಗ್ screen ಮೇಲೆ ತನ್ನಿ ಸರ್.... 🙋♂️🙌🙌
ಸತೀಶ್ ಆಕ್ಟಿಂಗ್ ಸೂಪರ್ ಕಿರಣ್ ನಿಮಗೆ ಇನ್ನು ಅನುಭವ ಬೇಕು ಎಲ್ಲರಿಗೂ ಒಳ್ಳೇದಾಗ್ಲಿ 🙏♥️
ಒಳ್ಳೆಯ ಮಾಹಿತಿ ಶುಭವಾಗಲಿ ಎಲ್ಲರಿಗೂ ❤️
Fantastic story ❤ all the best
ಅದ್ಭುತ ❤👌🏻🙏🏻 ಒಳ್ಳೆ ಸಂದೇಶ
Superbb Film 📽️🎥 🎉🎉
keep growing brothers ❤
Amazing concept ❤❤ Gowdre Superb and Kithadi Kiran bro and Vikas bro superh ❤
Kithadi Kiran ❌ bucket of typical kannadiga ✅
Yen Acting Gowdre❤ we love you so much 😊
Reality 👏
Wonderful sir🎉🎉❤
Wow thumba chanagide e short movie vala information
ಎಂಜಿನಿಯರ್.ಲಾಯರ್. ವ್ಲಾಗರ್.ಈಗ ಆಕ್ಟರ್ ಇನ್ನು ಏನೇನು ಮಾಡ್ತಿಯಪ್ಪ.. ಕಿತ್ತಡಿ ಕಿರಣ❤🎉
ತುಂಬಾ ಉತ್ತಮ ಸಂದೇಶ ನೀಡುವ ಕಿರು ಚಿತ್ರ ಈಗೆ ಒಳ್ಳೊಳ್ಳೆ ವಿಡಿಯೋ ಮಾಡಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವಾಗಲಿ ❤
Elru super all the best & best wishes for Sathish bro
ಉತ್ತಮ ಸಂದೇಶ ಕೊಟ್ಟಿದಿರಾ ಸರ್ ಈ ಸಮಾಜಕ್ಕೆ ಒಳ್ಳೆದಾಗಲಿ 🙏💐💐
Kithadi kiran.. Super acting..
Superb Sathish Anna ❤
Niyatagi edre devru nam kai editane Anoduna chanagi torsidira gowdre 👏👏
ಇಂತಹ ಬ್ರಷ್ಟ ಅಧಿಕಾರಿಗಳಿಂದ ಎಷ್ಟೋ ಬಡ ಕುಟುಂಬ 😢😢😢😢😢😢
Super content super acting super shooting... All the best
Touched ❤❤❤❤
ಕಿತ್ತಾಡಿ ಕಿರಣ್ ನಟನೆ ಬಹಳ ಚೆನ್ನಾಗಿತ್ತು ನಿಮ್ಮ ಮುಂದಿನ ಯೋಜನೆಗಳಿಗೆ ಶುಭವಾಗಲಿ ❤
ಹಾಗೆ ಒಂದು ಒಳ್ಳೆಯ ಸಂದೇಶ ಸಾರುವ ಕಿರು ಚಿತ್ರ ನೀಡಿದ ನಮ್ಮ ಸತೀಶ್ ಈರೇಗೌಡರಿಗೆ ನನ್ನದೊಂದು ನಮಸ್ಕಾರಗಳು 👍🤝
ಸಿನಿಮಾದಲ್ಲಿ ನೋಡಿದಷ್ಟು ಸುಲಭವಾಗಿ ನಮ್ಮ ಸಿಸ್ಟಮ್ ಬದಲಾಗಲ್ಲ....ಪ್ರತಿಯೊಂದು ಸರ್ಕಾರದ ಇಲಾಖೆಗಳಲ್ಲೂ ಲಂಚ ಕೊಡದೆ ಕೆಲಸ ನಡೆಯುತ್ತಿಲ್ಲ.....ಇದನ್ನು ಸಿನಿಮಾದಲ್ಲಿ ಪ್ರಶ್ನಿಸಿ ದಷ್ಟು ಸುಲಭವಾಗಿ...ನಿಜ ಜೀವನದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.....
ಗೌಡ್ರೆ ತುಂಬಾ ಒಳ್ಳೆ ಮೂವಿ ಮಾಡಿದ್ದೀರಾ ನಿಮಗೆ ಶುಭವಾಗಲಿ🎉
Kithadi kiran broo 💛 ♥️
Ede thara story bekagirodu nijvaglu namma samajakke ❤🔥 brastachara muktha agbeku karma nijvaglu return aguthe good story 🥰