ಮೊದಲಿಗೆ Thank u... 🙏. ದಶಮಿ night ತಿಂಡಿ ತಗೊಳಿ . ಏಕಾದಶಿ fruits or milk ತಗೊಳಿ. ದ್ವಾದಶಿ ಬೆಳಗ್ಗೆ ಅನ್ನದ items ತಿಂಡಿ ಬೇಗ ಮಾಡಿ... ಪೊಂಗಲ್ , ಬಿಸಿ ಬೇಳೆ ಭಾತ್ ಈ ರೀತಿ madokondare ಸ್ವಲ್ಪ ಸಮಯ ಸಿಗುತ್ತದೆ. ಅಥವಾ ಬಿಸಿ ಅನ್ನ ಕ್ಕೆ ತುಪ್ಪ ಬೆಲ್ಲ ಹಾಕಿ ನೈವೇದ್ಯ ಮಾಡಿ ಪಾರಣೆ ಮಾಡಿ. ದ್ವಾದಶಿ night ತಿಂಡಿ ತಗೊಳಿ...... ಖಂಡಿತ ನಮಗೆ ಇರುವ ಸಮಯದಲ್ಲಿ ಎಷ್ಟು ದೇವರ ಸೇವೆ ಮಾಡೋಕೆ ಆಗುತ್ತೆ ಅದನ್ನ ಮಾಡೋಣ.... ನಂಬಿಕೆ ಇಟ್ಟು ಮಾಡಿ. ಖಂಡಿತ ಸ್ವೀಕರಿಸುತ್ತಾರೆ.... ಮತ್ತು ಖಂಡಿತ ಹುಣ್ಣಿಮೆ ದಿನ ತುಳಸಿ ಪೂಜೆ ಮಾಡಬಹುದು
Mdm namaste nav hosamane kattidivi... Gruhapravrsha 27 ge ettukondidevi... Kelavaru after 15 th of this mane opening madbardu antare mdm please tilisi after tulasi madve hruhapravesha madbahudu alva... 26 evening shtalashuddi pooje madi next day vastushanti madona anta archakaru helidare... Mdm please neev kuda ond sari check madi a dina chenagidena anta please
🙏
Om namo bagawate vasudevay 🙏🌺🙏🌺
I waited for this video mam🙏
🙏🙏
Hi akka namage inondu sala hesaranna heli namakaran ide❤❤
ಹೇಳಿದಿನಲ್ಲ... ಹೆಸರು ನೆನ್ನೆ
Ekadashi dina devige gejjevastrana mathe nibeharana Erisabhuda akka
Erisabahudu
Ekadashi vartha nadutene.devarige halu ,balehannu nevidya madabeka bedva.or marane Deena neyvedya madabeka plz tilisi
Ekadasi ದಿನ ಹಾಲು ಹಣ್ಣು ನೈವೇದ್ಯ ಮಾಡಬೇಕು... ಮಾಡಿ.... ಅನ್ನದ ನೈವೇದ್ಯ ದ್ವಾದಶಿ ಗೆ
@@Sanatanavaani29 Thank u so much🙏
@@Sanatanavaani29 evathu upavasa madalila.Anna sevane madidene.onion garlic use madidene. Nale sampurana ekadashi vartha mad I Marne Dina parane madi tulasi pooje madutene.natara Anna prasads sevane madutene.🙏
@@nidhilatharao2358 ok
@@nidhilatharao2358 ಆದರೆ ದಶಮಿ ದಿನ ರಾತ್ರಿ ಅನ್ನ ಸೇವನೆ ಮಾಡಬಾರದು
Namaste madam
Dashami and dwdashi dina tea, coffee tagobodha
ತಗೊಳಿ
@@Sanatanavaani29 thank you madam
🙏🙏Hruthpoorka Namasthe madam
Nimma video galannu nanu dina nodteeni madam hagu nimma salahe inda poojegalannu madod kalitiddeve.
Madam nanu 1 year ninda ekadashi madtideeni adre dashami dina beligge tindi matte madhyahna uta madi nantara ratri mudde uta madtidde hagu ekadashi poorti upavasa iddu neeru kuditidde nantara sustu adre ratri 1 lota halu kuditidde, dwadashi dina beliggene uta madokke agtiralilla kelasakke hogteeni madhyana hannu tintidde ee tara ekadashi vrata madidre pala sigutta madam.
Matte nanu ivatuu periods ade dashami,ekadashi,dwadasi acharàne madbahuda plZ tilsi hagu hunnime sayankala tulsi pooje madbahuda plz. tilsi madam
ಮೊದಲಿಗೆ Thank u... 🙏. ದಶಮಿ night ತಿಂಡಿ ತಗೊಳಿ . ಏಕಾದಶಿ fruits or milk ತಗೊಳಿ. ದ್ವಾದಶಿ ಬೆಳಗ್ಗೆ ಅನ್ನದ items ತಿಂಡಿ ಬೇಗ ಮಾಡಿ... ಪೊಂಗಲ್ , ಬಿಸಿ ಬೇಳೆ ಭಾತ್ ಈ ರೀತಿ madokondare ಸ್ವಲ್ಪ ಸಮಯ ಸಿಗುತ್ತದೆ. ಅಥವಾ ಬಿಸಿ ಅನ್ನ ಕ್ಕೆ ತುಪ್ಪ ಬೆಲ್ಲ ಹಾಕಿ ನೈವೇದ್ಯ ಮಾಡಿ ಪಾರಣೆ ಮಾಡಿ. ದ್ವಾದಶಿ night ತಿಂಡಿ ತಗೊಳಿ...... ಖಂಡಿತ ನಮಗೆ ಇರುವ ಸಮಯದಲ್ಲಿ ಎಷ್ಟು ದೇವರ ಸೇವೆ ಮಾಡೋಕೆ ಆಗುತ್ತೆ ಅದನ್ನ ಮಾಡೋಣ.... ನಂಬಿಕೆ ಇಟ್ಟು ಮಾಡಿ. ಖಂಡಿತ ಸ್ವೀಕರಿಸುತ್ತಾರೆ.... ಮತ್ತು ಖಂಡಿತ ಹುಣ್ಣಿಮೆ ದಿನ ತುಳಸಿ ಪೂಜೆ ಮಾಡಬಹುದು
Thanks madam neevu needida mahiti ge
Mam niu sri rama koti bareyodara bagge ondu sampoorna mahithi kodo onddu video madi plzz e video goskra wait madtha erthini plzzz🙏🙏🙏🙏🙏🙏🙏
Ok.. Pa
Amma nale ekadashi alva nale indane sri ram koti baribahuda plzz heli
ಬರಿಯಬಹುದು
Hi mam.. prathi ekadashiya marane dina dwadashiyandu yenadaru daanavannu madale beka
Mdm namaste nav hosamane kattidivi... Gruhapravrsha 27 ge ettukondidevi... Kelavaru after 15 th of this mane opening madbardu antare mdm please tilisi after tulasi madve hruhapravesha madbahudu alva... 26 evening shtalashuddi pooje madi next day vastushanti madona anta archakaru helidare... Mdm please neev kuda ond sari check madi a dina chenagidena anta please
16,18, 25 th ಮಾಡಿ... Chenagide....ಈ date ಅಲ್ಲಿ ಮಾಡಿ... ಮತ್ತೊಮ್ಮೆ ಬೇರೆ ಪುರೋಹಿತರನ್ನಾ ಕೇಳಿ.
Tqmdm
Mam ನೀವು ದೀಪಗಳನ್ನು ಪ್ರತಿದಿನ 2ಟೈಮ್ ತೋಳಿತಿರ
ಹೌದು... ಸಂಜೆ ಬತ್ತಿ ಬದಲಿಸುತ್ತೇನೆ. ಎಣ್ಣೆ ulididdre ತೊಳೆದು ಹಚ್ಚುತ್ತೇನೆ.
Namaste akka p akshardalli hennu maguvina hesaru heli ❤
Helidinalla...
ಮೇಡಂ ಒಂದು ಮಂಡಲ ಪೂಜೆ ಅಂದ್ರೆ 48 ದಿನ ಅರ್ಧ ಮಂಡಲಕ್ಕೆ ಎಷ್ಟು ದಿನ ಮೇಡಂ ಹೇಳಿ
ಯಾವ ಪೂಜೆಗೆ ಕೆಲವರು 45 ದಿನ ಮಾಡುತ್ತಾರೆ. ಇನ್ನೂ ಕೆಲವರು 48 ದಿನ ಮಾಡುತ್ತಾರೆ
ಬ್ರಾಬಿಡ್ಸ್ madodu alva
ಅರ್ಥ ಆಗಿಲ್ಲ
ಬ್ರಾಮಣರು tane ಏಕಾದಸಿ madodu
ಏಕಾದಶಿ ಎಲ್ಲರೂ ಮಾಡಬಹುದು...
Ma'am ಮನೆಯಲ್ಲಿ ಆಂಜನೇಯ ಸ್ವಾಮಿ ಫೋಟೋ ಅಥವಾ ವಿಗ್ರಹ ಇಟ್ಟಕೊಳ್ಳಬಹುದೇ ತಿಳಿಸಿ
ಇಡಬಹುದು