ಇಳಯರಾಜ ಮತ್ತು ಪಿ. ಸುಶೀಲ ಮಧ್ಯೆ ಬಿರುಕು ಮೂಡಲು ಕಾರಣವೇನು..? | ಸಂಚಿಕೆ 171ರ ಮರುಪ್ರಸಾರ | Cinema Swarasyagalu

แชร์
ฝัง
  • เผยแพร่เมื่อ 6 ก.ย. 2024
  • #psusheela #psusheelasongs #ilayaraja
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 61

  • @varadarajaluar2883
    @varadarajaluar2883 9 หลายเดือนก่อน +1

    Episode was full of interesting information, namaste sir. THANKS to Total kannada channel.

  • @user-oz7li8ch3g
    @user-oz7li8ch3g ปีที่แล้ว +14

    ಪಿ.ಸುಶೀಲ ಒಬ್ಭ ಅಪ್ರತಿಮ,ನನ್ನ ಅಚ್ಚು ಮೆಚ್ಚಿನ ಗಾಯಕಿ, ಆದರೆ ಅವರು ವೃತ್ತಿಗಾಗಿ ಹಾಡಿದ್ದಾರೆ, ಯಾವೂದೇ ಭಾಷೆಯ ಮೇಲಿನ ಅಮಭಿಮಾನಕ್ಕಲ್ಲ.

    • @nagarajbhat6992
      @nagarajbhat6992 ปีที่แล้ว

      Correct 💯

    • @meenasb2965
      @meenasb2965 ปีที่แล้ว

      ​@@nagarajbhat6992pppppppppppppppopppppppppppppop999999999ooooo9ooooooooaccha accha accha lagta lagta ohoo na na msg msg okay okay sir sir sir sir sir ji ji kya kar rahe rahe rahe only only only only one one office and then we we will will talk talk about about about about about oooo oooo acha naki naki ohoo open open open oi emoji emoji oooo athond athond athond athond an an ennan ennan ennan ennan pattila pattila vallathum undo undo ninak ninak ninak ohoo oooo ohoo oooo ohoo oooo oooo oooo 9acha naki õõõõõõõõõõõõõõõ re re tu tu only friend õõõõõõõõõõõõõõõõõõõõ and õõõõõõõõõõõo9099999999999999999099900999999990090990009000009090999999999909999999999999999999990000000000000

    • @Sandeep_DS
      @Sandeep_DS ปีที่แล้ว

      Ks ಚಿತ್ರ ಅವರ ಮುಂದೆ s ಜಾನಕಿ ಸುಶೀಲ ಏನು ಇಲ್ಲ

    • @bnkirankumar9311
      @bnkirankumar9311 ปีที่แล้ว +2

      ಎಲ್ರು ದುಡ್ಡಿಗೆ ಹಾಡೋದು 😊

    • @srinivasachar2812
      @srinivasachar2812 ปีที่แล้ว

      A

  • @naagubrundavan8111
    @naagubrundavan8111 ปีที่แล้ว +2

    ನಿಮಗಿರುವ ಕನ್ನಡ ಹಾಗೂ ಸಂಗೀತ ಅಭಿಮಾನಕ್ಕೆ ನನ್ನ ನಮನಗಳು ಸಾರ್. ತಮಗೂ ಸಹ ಒಳ್ಳೆಯ ಕಂಠ ಇದೆ ಸಾರ್

    • @sudheeshps4025
      @sudheeshps4025 ปีที่แล้ว +1

      Clippings songs original akidre volled alva sir ❤

  • @sadashivasadashiva2258
    @sadashivasadashiva2258 ปีที่แล้ว +6

    ಪಿ ಸುಶೀಲ ಅವರ ಸುಮಧುರ ಗೀತೆಗಳು ನಾಗರಹಾವು ಕರ್ಪೂರದ ಗೊಂಬೆ ನಾನು ನಾಗರಹಾವು ಚಿತ್ರದ ಮತ್ತೊಂದು ಹಾಡು ಕಥೆ ಹೇಳುವೆ ನನ್ನ ಕಥೆ ಹೇಳುವೆ ಗಂಧದಗುಡಿ ಚಿತ್ರದ ಅರರೆ ಗಿಳಿರಾಮ ಪಂಚರಂಗಿ ರಾಮ ಮಣ್ಣಿನ ಮಗ ಚಿತ್ರದ ಇದೇನು ಸಭ್ಯತೆ ಇದೇನು ಸಂಸ್ಕೃತಿ ಅವರ ಹಾಡಿದ ಹಾಡುಗಳ ಬಗ್ಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ ಹರಿಹರಪುರ ಶ್ರೀ ಮಂಜಣ್ಣ ಸುಶೀಲಮ್ಮ ವರವ ಸಂಚಿಕೆ ಇನ್ನೊಂದು ಮಾಡಿ

  • @gmanjun
    @gmanjun 9 หลายเดือนก่อน

    On a serious note, SPB, PBS, PS, SJ, IR, and Dr. Rajkumar are Bharat Ratnas in peoples heart, soul, and mind and they are supreme judges. Regards 🌸🌻🌾🔔🔔🔔

  • @manjuicedolly7521
    @manjuicedolly7521 ปีที่แล้ว

    Superb superb ones again superb video superb details superb information # superb vocalist unique vocalist # 70s ' 80s & 90s music & songs R extremely good ❤❤❤

  • @k.s.shivakumarsr.lecturer9008
    @k.s.shivakumarsr.lecturer9008 ปีที่แล้ว +5

    ಮಹಾನ್ ಗಾಯಕಿ, ಆದರೂ ವಿನಯ ಕಡಿಮೆ ಮತ್ತು ಜಂಭ ಅನ್ಸುತ್ತೆ

    • @santhoshbailvalu6977
      @santhoshbailvalu6977 ปีที่แล้ว +2

      ಜೊತೆಗೆ, 5000 ಕನ್ನಡ ಹಾಡು ಹಾಡಿದ್ರೂ ಕನ್ನಡವೂ ಬರಲ್ಲ... ಆದ್ರೆ ಅವರ ಕೊರಳು ಮಾತ್ರ ಎಂತವರೂ ಮನಸೋಲುವ ಕೊರಳು...

    • @vinayg2594
      @vinayg2594 ปีที่แล้ว

      ​@@santhoshbailvalu6977haudu, matte kela pada uccharane sahaa tappu irutittu..

    • @santhoshbailvalu6977
      @santhoshbailvalu6977 ปีที่แล้ว

      @@vinayg2594 ಓಹ್, ಉದಾಹರಣೆಗೆ ಯಾವ್ದಾದ್ರೂ ನೆನಪಿದ್ರೆ ಹೇಳಿ

  • @ajayamuthenateneavaru3838
    @ajayamuthenateneavaru3838 ปีที่แล้ว +1

    ಬಾಳ ಬಂಗಾರ ನೀನು ಸೂಪರ್ ಹಿಟ್ ಸಾಂಗ್

  • @varadarajaluar2883
    @varadarajaluar2883 ปีที่แล้ว +1

    ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಮಸ್ತೆ ಮತ್ತು ನಿಮಗೆ ಮತ್ತು ಟೋಟಲ್ ಕನ್ನಡ ಚಾನಲ್‌ಗೆ ಧನ್ಯವಾದಗಳು.

  • @vijaysimhak.v7101
    @vijaysimhak.v7101 ปีที่แล้ว +5

    ಎಸ್. ಜಾನಕಮ್ಮನವರಿಗೆ ಸಿದ್ದರಾಮಯ್ಯನವರ ಹಿಂದಿನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದೆ...

  • @r.s.y1759
    @r.s.y1759 ปีที่แล้ว

    S ಜಾನಕಿ ಅಮ್ಮನ ಬಗ್ಗೆ ಮಾಹಿತಿ ತಿಳಿಸಿ.

  • @gmanjun
    @gmanjun 9 หลายเดือนก่อน

    Awards and rewards are really blind and they very much need an eye opener. It is better to do our work and take the fees and departure from that place is the best methodology. Regards 🌸🌻🌾🔔🔔🔔

  • @vijaysimhak.v7101
    @vijaysimhak.v7101 ปีที่แล้ว +2

    ಹೇಮಾಚೌಧರಿ ಅವರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿ ಸರ್...

  • @sravi4895
    @sravi4895 ปีที่แล้ว

    Magnificent presentation and Superb Rendition in between. PRANAAMS, Sir....

  • @prasaadrk6029
    @prasaadrk6029 ปีที่แล้ว

    Great sir👏👏👏👏👏

  • @ravichandrad1776
    @ravichandrad1776 ปีที่แล้ว +1

    Great acivement 🙏

  • @rvmuthy6880
    @rvmuthy6880 ปีที่แล้ว +2

    ಕಪ್ಪು ಬಿಳುಪು ಚಿತ್ರದ ಈ ಚೆಂದದ ಮನೆಯಲ್ಲಿ... ಗೀತೆಯ ಬಗ್ಗೆ ತಿಳಿಸಲು ಸಾಧ್ಯವೇ ಮಂಜುನಾಥ್ ಸಾರ್... 🙏🏻

  • @manjunathpaalya9965
    @manjunathpaalya9965 ปีที่แล้ว

    ಮಂಜುನಾಥ್ರವರೆ, ಕನ್ನಡದಲ್ಲಿ "ಬಹಳಷ್ಟು" ಅನ್ನುವ ಪದವಿಲ್ಲ. ಬಹಳ ಜನ, ಸಾಹಿತಿಗಳೂ ಸೇರಿ, ಈ ಪದವನ್ನು ಬಳಸುತ್ತಾರೆ. ಆದರೆ, ನನಗೆ ತಿಳಿದಂತೆ, ಆ ಪ್ರಯೋಗವಿಲ್ಲ. ಆ ಜಾಗದಲ್ಲಿ ಬಹಳ ಅಥವಾ ತುಂಬಾ ಎನ್ನುವ ಪದಗಳನ್ನು ಉಪಯೋಗಿಸಬೇಕು. ನೀವು ತುಂಬಾ ಶುದ್ಧವಾದ ಕನ್ನಡವನ್ನು ಬಳಸುವುದರಿಂದ ತಿಳಿಸಿದೆ, ಅಷ್ಟೇ.

  • @omkareshas8800
    @omkareshas8800 ปีที่แล้ว

    ನಿಮ್ಮದು ಹೊಸ ಟೈಪ್ ನ್ಯೂಸ್ ಚಾನೆಲ್ ಚೆನ್ನಾಗಿ ಹೇಳ್ತೀರಾ ಸರ್ ನೀವು

  • @agasthya.
    @agasthya. ปีที่แล้ว +1

    Janakamma namma fav

  • @nagarajdn7385
    @nagarajdn7385 ปีที่แล้ว

    Sir, if I am right, TM SOUNDERAJAN, is saurashtrian

  • @kalaik6756
    @kalaik6756 2 หลายเดือนก่อน

    The incident is between p.susheela and Ilayaraja is not true. P.Susheela was singing in V.Kumar's music and there was a miscommunication and P.susheela told "The Guitarist is not given the chord properly". Ilayaraja got Angry and told "I have played it correctly. I dont know whom she was thininking in her mind and singing like this". "avanga yaarai nenachikittu paadinaangalo" is the word he used in tamil, that too in mic. Listening that word P.susheela started crying and Producer send Ilayaraja out of the theatre. that is the real story.

  • @raghavendrahebbal4640
    @raghavendrahebbal4640 ปีที่แล้ว +1

    Nan fav singr p susheelamma . 🙏🙏🙏🙏🙏🙏

  • @sadguru3680
    @sadguru3680 ปีที่แล้ว +1

    Genius like. Illiyaraja and. Giant singer Susheela. Ur differences. Will. Vanish in the bright great light of ur talents please. ❤❤❤

  • @ravindrabyakod2416
    @ravindrabyakod2416 ปีที่แล้ว

    ಇನ್ನೊಂದು ಸೊಗಸಾದ ಸಂಚಿಕೆ.ಅಭಿನಂದನೆಗಳು.

  • @radhamurthy9912
    @radhamurthy9912 ปีที่แล้ว +1

    👌👌👌👌👍👍👍

  • @sharvanibhat1158
    @sharvanibhat1158 ปีที่แล้ว +6

    ' Viraha ' by P. Susheela and ' Nille patanga' by S. Janaki both songs are equally good in YEDAKALLU GUDDADA MELE

  • @prakashbabu9418
    @prakashbabu9418 ปีที่แล้ว

    Sir... Please speak about t. M. Soundar rajan, legend.

  • @GirishG25
    @GirishG25 ปีที่แล้ว +11

    Sir I have one complaint against Ilayaraja -
    Background: he was invited to perform in Dubai Expo 2020 on Mar 5th 2022, and he was representing India and not Tamilnadu.
    Complaint: He did not sing one single Kannada song, but for Tamil, Telugu, Hindi and Malayalam.
    Worst thing on top, he chose to sing GEETHA movie song in Hindi version.
    That day I realized he does not have good respect for our language.

    • @kavyashreee318
      @kavyashreee318 ปีที่แล้ว

      Even I was there in that event

    • @GirishG25
      @GirishG25 ปีที่แล้ว +1

      That was the most disappointing day for my family.

    • @santhoshbailvalu6977
      @santhoshbailvalu6977 ปีที่แล้ว

      ನಿಜ 👍

    • @shamsundar1245
      @shamsundar1245 ปีที่แล้ว

      ಇಳಯರಾಜ was working under kannada renovant music Director GK Venkatesh..as assistant. He knew ಕನ್ನಡ & ಕನ್ನಡ film personalities., i wonder why he did not sing Kannada song..

    • @gopalakrishna8335
      @gopalakrishna8335 9 หลายเดือนก่อน

      It's very unfortunate that we do not use talent from our state, but look to others.

  • @venutube5791
    @venutube5791 ปีที่แล้ว +2

    But she sang in his composition. Movie Priya. Our Ambareesh acted in the movie

    • @mohseensb
      @mohseensb ปีที่แล้ว +4

      But not as much as s janaki , for sometimes there was misunderstanding between janakamma n ilayaraja too , later they patched up

    • @nagarajbhat6992
      @nagarajbhat6992 ปีที่แล้ว +1

      ​@@mohseensbcorrect 💯

  • @mahadevaswamy9619
    @mahadevaswamy9619 ปีที่แล้ว +1

    Free aghi kannadakke hadidara

  • @user-fl3tq3zc8u
    @user-fl3tq3zc8u ปีที่แล้ว +1

    Don't sing please

  • @vivekupadhyaya6452
    @vivekupadhyaya6452 ปีที่แล้ว +1

    Ilayaraja obba prishrami, Sarala nade nudiya vyakti. P Susheela, S Janaki ibbaru kooda tamma abhimana durabhimanadinda Ilayarajara jothege sambhanda kedisikomdaru.
    P B Sreenivas, P Bala Subramniam, K S Chitrage eetarahada problem barale illa.

    • @santhoshbailvalu6977
      @santhoshbailvalu6977 ปีที่แล้ว +4

      ಇಳಯರಾಜ ಸಿಕ್ಕಾಪಟ್ಟೆ ಸೊಕ್ಕಿನ ಆಳು. ನಾನೇ ಅನ್ನೋ ಮದ ಸಿಕ್ಕಾಪಟ್ಟೆ ಇದೆ...

    • @Sandeep_DS
      @Sandeep_DS ปีที่แล้ว

      ​@@santhoshbailvalu6977ಹೌದು ಬ್ರೊ ಆ ಬೋಳಿಮಗ ಇಳಯಾರಾಜಾ ಒಬ್ಬ ದುರಹಂಕಾರಿ spb ಸರ್ ತುಂಬಾ ಒಳ್ಳೆಯವರು ಅವರಿಗೆ ಅಹಂಕಾರ ಇಲ್ಲ

  • @narasimhamurthy8728
    @narasimhamurthy8728 ปีที่แล้ว

    Sangeeta amruta yellarige seriddu. Yava bashegu simithavalla. Smt. P susheela the great kogile.

  • @amazer6915
    @amazer6915 ปีที่แล้ว

    Nanna nechchina haadugalu
    Virahaa nooru nooru taraha
    Hadinaalku varsha vanavaasadinda

  • @ramprasadkatte8133
    @ramprasadkatte8133 ปีที่แล้ว

    P.Shusheela voice was most melodious compared to even S.Janaki