ಪುಟಾಣಿಗಳ ಪ್ರೀತಿಯ ರಾಜಕುಮಾರ

แชร์
ฝัง
  • เผยแพร่เมื่อ 29 ต.ค. 2021
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದರೆ ಕೇವಲ ಯುವಕ ಜನಾಂಗಕ್ಕಷ್ಟೇ ಅಲ್ಲ, ಅವರಿಗಿಂತಲೂ ಒಂದು ಹಿಡಿ ಜಾಸ್ತಿ ಪ್ರೀತಿ ತೋರಿಸುತ್ತಿದ್ದರು ಪುನೀತ್ ರಾಜ್‌ಕುಮಾರ್ ಎಂಬುದಕ್ಕೆ ಇಲ್ಲಿದೆ ನೋಡಿ ಅಪರೂಪದ ನಿದರ್ಶನ. ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದ ರಾಜಕುಮಾರನಿಗೆ ಭಾವಪೂರ್ಣ ನಮನ.
    ~~~~
    To watch more of exciting Kannada shows, visit Colors Super TH-cam page: / channel UCFJgLMrHmV8r6JZ4SVuv6Qg?sub_confirmation=1
    Welcome to the official page of Colors Kannada to catch up on all your favorite serials!
    To subscribe this channel go to: th-cam.com/users/subscription_c...
    Follow us on Facebook: / colorskannada
    Follow us on Twitter: / colorskannadatv
    Follow us on Google+: plus.google.com/+colorskannada
  • บันเทิง

ความคิดเห็น • 531

  • @Ranjitha254
    @Ranjitha254 2 ปีที่แล้ว +276

    ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏🙏🙏🙏🙏

  • @powerinu4570
    @powerinu4570 2 ปีที่แล้ว +165

    ನಮ್ಮ ಕನ್ನಡದ ಕಂದನಿಗೆ ಕರ್ನಾಟಕ ರತ್ನ ಮತ್ತು ಪದ್ಮ ಶ್ರೀ ಪ್ರಶಸ್ತಿ ನೀಡಬೇಕೆಂದು ಕರ್ನಾಟಕದ ಜನತೆಯ ಪರವಾಗಿ ಕನ್ನಡಿಗರು ಕರ್ನಾಟಕ ಸರ್ಕಾರಕ್ಕೆ ಮತ್ತು ಭಾರತ ಸರ್ಕಾರಕ್ಕೆ ಕೇಳಿ ಕೊಳ್ಳುತ್ತಿದ್ದೇವೆ. 🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

    • @nsrinivas9215
      @nsrinivas9215 2 ปีที่แล้ว +3

      Howdu KODALEBEKU PADMASREE PUNITH RAJKUMAAR SIR🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @yasmincjappu9037
      @yasmincjappu9037 2 ปีที่แล้ว +4

      We Tamil people also support that India government must give the award to our puneeth sir

  • @kirankumar9820
    @kirankumar9820 2 ปีที่แล้ว +74

    ಇಷ್ಟು ಚಿಕ್ಕ ವಯಸ್ಸಿಗೆ ಎಂಥಾ ಸಾಧನೆ ಅಪ್ಪು we miss you

  • @aghanashini
    @aghanashini 2 ปีที่แล้ว +172

    ಮನಸ್ಸಿಗೆ ಯಾವಾಗಲೂ ಇಷ್ಟೊಂದು ನೋವಾಗಿರ್ಲಿಲ್ಲ ಸರ್ ನೀವ್ ನಮ್ಮನ್ನು ಬಿಟ್ಟು ಹೋಗಬಾರದಿತ್ತು 😭😭😭

    • @krishgame8445
      @krishgame8445 2 ปีที่แล้ว +3

      Miss you 😭😭😭

    • @rajeeviraji1484
      @rajeeviraji1484 2 ปีที่แล้ว +3

      S nija

    • @aghanashini
      @aghanashini 2 ปีที่แล้ว

      @@rajeeviraji1484 hm

    • @shekharappang7179
      @shekharappang7179 2 ปีที่แล้ว

      @@rajeeviraji1484 aàaàaàaàaaaaaaa

    • @KarunadaMovies
      @KarunadaMovies ปีที่แล้ว +3

      King is always lives in our hearts forever❤💞❤💞 🙏🙏

  • @saruappi4601
    @saruappi4601 2 ปีที่แล้ว +162

    Yestu olle memories na bittu ogthidira sir..... miss you appu sir.....Rip sir

  • @sujatabasak6795
    @sujatabasak6795 2 ปีที่แล้ว +4

    Oh God I miss that smile.. why why u take him.. I really miss u sir.. very very badly so so much miss u.. miss u a lot..😭😭😭😭😭😭

    • @KarunadaMovies
      @KarunadaMovies ปีที่แล้ว +1

      King is always lives in our hearts forever❤💞❤💞 🙏🙏

  • @madhunaik1106
    @madhunaik1106 2 ปีที่แล้ว +62

    ಜೀವನದಲ್ಲಿ ನಾನು ಯಾವತ್ತು ಕಣ್ಣೀರ್ ಹಾಕಿರಲಿಲ್ಲ ಅಣ್ಣ ನಿಮ್ಮ ಸಾವಿನ ಸುದ್ದಿ ಕೇಳಿ 2ದಿನ ಕಣ್ಣೀರನ್ನು ಹಾಕಿದೆನೆ really v miss u anna😭😭😭😭😭

    • @srinidhi1426
      @srinidhi1426 2 ปีที่แล้ว +1

      Same bro😭😭😭😭😭😭😥🥺

    • @srinidhi1426
      @srinidhi1426 2 ปีที่แล้ว +1

      Still ella kanasina tara ide nambake aagthilla 😭🥺🤧

  • @seenargowda9912
    @seenargowda9912 2 ปีที่แล้ว +37

    ನೋಡಿ ಇವೆಲ್ಲ ನೋಡ್ತಿದಾರೆ ಅವರು ಇಲ್ಲ ಅನಿಸೋದೇ ಇಲ್ಲ ನೀವು ಅಲ್ಲೂ ಕೂಡಾ ಸುಖವಾಗಿರಿ ಅಪ್ಪು

  • @subbalakshmitelu6290
    @subbalakshmitelu6290 2 ปีที่แล้ว +14

    People may leave but memories never missing you smiling rajakumara
    ಯಾಕೆ ಬಿಟ್ಟು ಹೋಗಿದಿರ ಅಪ್ಪು ನಿಮ್ ಅರಮನೆ.. ನಗುವಿಲ್ಲದ ಅರಮನೆ ನೊಡಕೆ ಆಗ್ತಿಲ್ಲ ಅಪ್ಪು pls ವಾಪಸ್ ಬನ್ನಿ

  • @ashwinipatil8575
    @ashwinipatil8575 2 ปีที่แล้ว +33

    _King of millions of hearts_💖
    No words for him💖
    Miss u lot Appu sir😭

  • @princenaru51
    @princenaru51 2 ปีที่แล้ว +52

    I'm watching last 9days onwards Appu's all old videos then i feel Appu Sir still alive in our hearts 💕🥰💕🥰💕🥰

  • @madhunaik1106
    @madhunaik1106 2 ปีที่แล้ว +45

    ನೀವು ಇಲ್ಲದಿರುವ ಈ ಪ್ರಪಂಚದಲ್ಲಿ ನಾವು ಮುಂದೆ ಯಾವ ಥರ ಇರುತ್ತೀವಿ ಅಂತ ನನಗಂತೂ ಗೊತ್ತಿಲ್ಲ 😢😢

  • @rameshg.srameshg.s7258
    @rameshg.srameshg.s7258 2 ปีที่แล้ว +119

    This king is alive and will be in our hearts forever

    • @SoulRocketMan
      @SoulRocketMan 2 ปีที่แล้ว +4

      He's a true legend, legends never die.

    • @renukabai9389
      @renukabai9389 2 ปีที่แล้ว +1

      all my HB

  • @sampreetib2061
    @sampreetib2061 2 ปีที่แล้ว +59

    ಆ ನಗುವ ನೋಡಿ..... ನಗುವ ಮೊಗವ ನೋಡಿ..... ಹೇ ಕ್ರೂರಿ ದೇವರೇ ಆ ಹೃದಯವನೇಕೆ ನಿಲ್ಲಿಸಿಬಿಟ್ಟೆ.... ಇಷ್ಟು ಬೇಗ ಏಕೆ ಕೊಂಡೋಯ್ದು ಬಿಟ್ಟೆ..... 😔😭😭😭😭😭😭😭😭😭

    • @mohankonnur482
      @mohankonnur482 2 ปีที่แล้ว +1

      😭😭

    • @sampreetib2061
      @sampreetib2061 2 ปีที่แล้ว +5

      @@mohankonnur482 ವಿಧಿ ಒಳ್ಳೆಯವರನ್ನ ಬೇಗ ಕರ್ಕೋತಾನೆ..... ಅವರು ಜೀವನ ಪೂರ್ತಿ ಮಾಡುವ ಹೆಗ್ಗಳಿಕೆಯನ್ನ ಇಸ್ಟ್ ಬೇಗ ಮಾಡ್ಕೊಂಡಿದ್ದಕ್ಕೆ ಸಹಿಸೋಕೆ ಆಗಲಿಲ್ಲ ಅನ್ಸತ್ತೆ ದೇವರು ಸ್ವಾರ್ಥಿ ಇದ್ದಾನೆ 😔😔😔😔😔😭😭😭😭

    • @mohankonnur482
      @mohankonnur482 2 ปีที่แล้ว +1

      @@sampreetib2061 Howdu mam 👍😭nange innu namboke aaktilla☹️☹️ alu kooda tadiyoke aaktilla 😭😭😭😥😥😥

    • @sampreetib2061
      @sampreetib2061 2 ปีที่แล้ว +6

      @@mohankonnur482 ಇದೆಲ್ಲ ಸಿನಿಮಾದಲ್ಲಿ ಆಕ್ಟಿಂಗ್ ಅಷ್ಟೇ ಆಗಿಬಿಡಲಿ... ಅಪ್ಪು ಇದಾರೆ ಅವರು ಬರೀ ಅಭಿನಯ ಮಾಡಿರೋದು ಸತ್ತ ಹಾಗೆ ಅಂತ ಆಗಲಿ.... ನಿರ್ದೇಶಕರು ಕಟ್ ಅಂತ ಹೇಳಲಿ... ಅಪ್ಪು ಬೇಗ ಎದ್ದೇಳಿ... ಸೀನ್ ಟೇಕ್ ಆಗಿದೆ 😢😥😢

    • @mohankonnur482
      @mohankonnur482 2 ปีที่แล้ว +1

      @@sampreetib2061 houdu hage agbeku plz 😭🙏

  • @vijaykumargv6473
    @vijaykumargv6473 2 ปีที่แล้ว +4

    ಕನ್ನಡ ಚಿತ್ರರಂಗ ಅನಾಥವಾಯಿತು ಕನ್ನಡ ಸಿನಿಮಾ ಬಿಟ್ಟು ಪರಭಾಷೆಗೆ ನೀವು ಹೋಗಲಿಲ್ಲ ನೀವು ಆಡಿರುವ ಒಂದೊಂದು ಮಾತುಗಳು ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ನಾವು ನಿಮ್ಮನ್ನು ಕಳೆದುಕೊಂಡೆವು ಅಪ್ಪು ಅಣ್ಣ ಇನ್ನು ನಾವು ನಿರೀಕ್ಷೆ ಮಾಡುವ ನಿಮ್ಮ ವಂಶದ ಕುಡಿ ರಾಘವೇಂದ್ರ ರಾಜಕುಮಾರ್ ಅವರ ಮಗ ನಿಮ್ಮಂತಹ ಸಿನಿಮಾಗಳನ್ನು ಆಯ್ಕೆಮಾಡಿಕೊಳ್ಳಲು ಎಂದು ನಾನು ಕೇಳಿಕೊಳ್ಳುತ್ತೇವೆ

  • @manjunatha.snayak1845
    @manjunatha.snayak1845 2 ปีที่แล้ว +19

    ನಗುವಿನ ಶ್ರೀಮಂತ.... ನಮ್ಮ ಅಪ್ಪು...miss u lot sir.

  • @hiremath5958
    @hiremath5958 2 ปีที่แล้ว +65

    nivu ella anta imagine madaka agta ell sir.... Missing u forever....

  • @Shashi1998.
    @Shashi1998. 2 ปีที่แล้ว +46

    ಚಿಕ್ಕ ಮಕ್ಕಳ ಜೊತೆ ಮಗುವಾಗಿ ಪ್ರೀತಿ ಕೊಟ್ರಲ್ಲ ಅಪ್ಪು ಸರ್😭😭😭😭😭😭😭😭🥺🥺🥺🥺🥺🥺🥺

  • @varshashashidhar1368
    @varshashashidhar1368 2 ปีที่แล้ว +20

    That smile on his face is priceless!😇😇

  • @KRANTiDBOSS
    @KRANTiDBOSS 2 ปีที่แล้ว +24

    ನಿಂತ್ಕೊಂಡೆ ನೋಡುತ್ತಿದ್ದಾರೆ ನೋಡಿ ಎಷ್ಟು ಸರಳ ಸಜ್ಜನ

    • @shivakumarv3038
      @shivakumarv3038 2 ปีที่แล้ว +1

      ಪ್ರಪಂಚದಲ್ಲಿ ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಪುನೀತ್ ರಾಜಕುಮಾರ್ 💐💐🙏🙏🙏

  • @velurugeethika-
    @velurugeethika- 2 ปีที่แล้ว +21

    When I seeing ur vedio I become happy...but I suddenly remembered ur not now ....I feeling soo sad....love you and miss you sir ❤️😭😭😭

  • @mangalamalya3709
    @mangalamalya3709 2 ปีที่แล้ว +3

    Appu sir we miss you..😭😭😭😭😭😭😭😭😭😭😭😭😭😭😭
    Yavattu eshtondhu novu agirlilla..

    • @KarunadaMovies
      @KarunadaMovies ปีที่แล้ว +1

      King is always lives in our hearts forever❤💞❤💞 🙏🙏

  • @vidyaviddu1559
    @vidyaviddu1559 2 ปีที่แล้ว +14

    Kannalli neeru barutte sir nim smile nodidre we all miss you sirr miss you sooo much 😘😥

  • @divyak5033
    @divyak5033 2 ปีที่แล้ว +23

    Miss you Power Star....Down to earth person....You are always king....

  • @naveennaik6870
    @naveennaik6870 2 ปีที่แล้ว +38

    Such a wonderful personality miss u sir

  • @jyothireddypalempalli118
    @jyothireddypalempalli118 2 ปีที่แล้ว +18

    No actor beauty beats appu darling smile

  • @franciscamaryfrancis7876
    @franciscamaryfrancis7876 2 ปีที่แล้ว +8

    The smile on your face is Gods gift to us. You will live for ever in our hearts. RIP

  • @aradhyadeshpandemusicandda4876
    @aradhyadeshpandemusicandda4876 2 ปีที่แล้ว +11

    That smile will never end

  • @monishalookbook
    @monishalookbook 2 ปีที่แล้ว +66

    ನಿಮ್ಮ ನಗುವೇ ನೋಡೋಕೆ ಆಗ್ತಿಲ್ಲ ಅಯ್ಯೊ ವಿಧಿಯೇ ನಿನು ಎಂತ ಮೋಸಗಾರ 💔😭

    • @vekateshvenki
      @vekateshvenki 2 ปีที่แล้ว +3

      ನಗು ಮುಖದ ರಾಜ ಕುಮಾರ ಕಾಣದಂತೆ ಮಾಯವಾದೆಯ ಅಯೋ ದೇವರೆ ನೀನು ಎಷ್ಟು ಮೋಸ ಗಾರ ತುಂಬಾ ವಟೆಕಿಚು ನಿನಗೇ

    • @hcpradeepa6166
      @hcpradeepa6166 2 ปีที่แล้ว +3

      Appu sir devru agidare barthare next month bhoomige nodi

    • @monishalookbook
      @monishalookbook 2 ปีที่แล้ว

      Nija na hege heli bro next month hege bartare pls pls

    • @monishalookbook
      @monishalookbook 2 ปีที่แล้ว

      Please adu hege sadya sattavaru matte hege bartare

    • @hcpradeepa6166
      @hcpradeepa6166 2 ปีที่แล้ว +2

      Nodi nimge gothaguthy

  • @diyapooja6462
    @diyapooja6462 2 ปีที่แล้ว +12

    We miss you Appu sir come back again please💕💞🙏💕💞🙏🙏🙏

  • @narendranasana1486
    @narendranasana1486 2 ปีที่แล้ว +5

    This gentleman stands till the performance completes. His smile is price less.His down to earth nature making him kanada Power Star ☆.

  • @soumyar5324
    @soumyar5324 2 ปีที่แล้ว +10

    We didn't let you die you are always the center of our ❤ miss you appu

  • @mahanteshdoddamani8739
    @mahanteshdoddamani8739 2 ปีที่แล้ว +2

    ಅಮರ ಹಳೆ ನೆನಪು... I can't ignore appu sir love u

  • @manjunathakamath6093
    @manjunathakamath6093 2 ปีที่แล้ว +2

    Hrudaya hindidantheaguttidde Appu neevu yavagalu great

  • @rajeshyerramsetti6434
    @rajeshyerramsetti6434 2 ปีที่แล้ว +10

    Really you are down to earth person sir.
    We miss you a lot sir😥😥

  • @vedulaumabala6202
    @vedulaumabala6202 2 ปีที่แล้ว +4

    Daily iam watching his videos.really unfortunately I can't 😔digest this news.really miss u appu sir

  • @prashanthkt4733
    @prashanthkt4733 2 ปีที่แล้ว +6

    Appu really u r great
    This is from my heart & hand tipping
    Pls re birth to earth with same mentality & same figure in karnataka 🙋‍♂️

  • @umeshkulagod37
    @umeshkulagod37 2 ปีที่แล้ว +1

    ಸಮಯ ಹಿಂದೆ ಹೋಗಿಲಿ ನಮ್ಮ ಪುನೀತ್ ರಾಜ್ ಕುಮಾರ್ ಸರ್ ಕರ್ನಾಟಕ ಮುತ್ತು ಸಿಗಲಿ ಎಂದು ನನ್ನ ಅನಿಸಿಕೆ

  • @gurumurthyguru4750
    @gurumurthyguru4750 2 ปีที่แล้ว +4

    ನಗುವಿನ ಒಡೆಯ...
    ಮುಗಳು ನಗೆಯ ಸರದಾರ...
    ನಮ್ಮ ಪ್ರೀತಿಯ ಅಪ್ಪು... ಮಿಸ್ ಯು ಸರ್,..

  • @smileysmarty9372
    @smileysmarty9372 2 ปีที่แล้ว +6

    Y God will take Good people to heaven 😭😭 When I am seeing this vedio I am so much emotional after we lost a great power star puneeth Raj Kumar sir... Missing you forever Appu.. Good people will be reborn again . Miss u Rajakumara...😭😭 Telugu ppl frm Andhra

  • @madhuaditya1861
    @madhuaditya1861 2 ปีที่แล้ว +1

    ಮನಸ್ಸಿಗೆ ತುಂಬಾ ಹತ್ತಿರದ ವ್ಯಕಿತ್ವ ನಿಮ್ಮದು ನಿಮ್ಮ ನಗು ಸದಾ ನಮ್ಮ ಮನದಲ್ಲಿ, ಮಿಸ್ ಯು ಅಪ್ಪು ಸಾರ್.

  • @sureshkumarrajana8859
    @sureshkumarrajana8859 2 ปีที่แล้ว +6

    I don’t know about puneet Rajkumar sir but I knew through about him social media , you’re inspiring all the people we miss you a lot

  • @yogi-c8hk2dk9z
    @yogi-c8hk2dk9z 2 ปีที่แล้ว +2

    ಜೀವನವೇ ಬೇಸರವಾಗಿದೆ ನಿಮ್ಮನ್ನು ಕಳೆದುಕೊಂಡ ಮೇಲೆ ಅಣ್ಣ 😭😭😭

  • @amareshahm7675
    @amareshahm7675 2 ปีที่แล้ว +9

    ಪೃಥ್ವಿಯಲ್ಲಿ ಬೆಟ್ಟದ ಹೂವಾಗಿ ಅರಳಿ ಇಂದು ಯುವರತ್ನನಾಗಿ ಸ್ವರ್ಗಕ್ಕೆ ನಿನ್ನ ಹಂಬಲದ ನಗುವಿನ ಪ್ರೀತಿಯ ಬಿತ್ತಲು ಹೊರೆಟೆಯಾ ಲೋಹಿತಾಶ್ವರಾ !!
    Always Ur in our 💓 ಯುವರತ್ನ

  • @premilachristopher6271
    @premilachristopher6271 2 ปีที่แล้ว +24

    Missing you a lot appu. God bless your wife and daughters.

  • @shwetaammanage8951
    @shwetaammanage8951 2 ปีที่แล้ว +4

    Miss you so much Appu sir 😭😭💔💔 Matte ille hutti banni plzzzz ❤❤❤❤❤❤❤❤

  • @umeshsmumeshsm8612
    @umeshsmumeshsm8612 2 ปีที่แล้ว +24

    Really i feel god gave us such a wonderful gift like punith sir to learn qualities from them and to follow their ideals to serve the people who are unable.. every film hero should just try to be like the great soul as Appu sir..RIP sir.. you are in our hearts forever

  • @sushmag8966
    @sushmag8966 2 ปีที่แล้ว +6

    Look at his smile,,,,,,,love u Appu

  • @sarishamuppanvid2269
    @sarishamuppanvid2269 2 ปีที่แล้ว +5

    Woow I feel so happy v all loved n still v all love appu sir forever🥰 my prayers is if thr is heaven thn till my last breathe only prayers is to meet appu sir in heaven 🧿 inshallah

  • @sanjanasee0282
    @sanjanasee0282 2 ปีที่แล้ว +7

    Priceless smile of my favourite hero

  • @rashmiv6298
    @rashmiv6298 2 ปีที่แล้ว +14

    his smile we can not even forget

  • @lalithasangula9610
    @lalithasangula9610 2 ปีที่แล้ว +8

    We missed a million dollar smile 😢 but APPU always lives on 💓

  • @ravikumar4877
    @ravikumar4877 2 ปีที่แล้ว +1

    ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ🇮🇳ಭಾರತ 🇮🇳ರತ್ನ ಏಕೆ,? ನಮ್ಮ🇮🇳 ಅಪ್ಪು🇮🇳 ಗೆ ಕೊಡಬಾರದು.🤔🤔🤔🤔🤔🤔🤔🤔🤔🤔🤔

  • @nityajevan4460
    @nityajevan4460 2 ปีที่แล้ว +12

    We missed your beautiful smile sir.

  • @chaitragowda38
    @chaitragowda38 2 ปีที่แล้ว +2

    Appu avru ella show oppi madtididhu innonbrige sahaaya madakoskara thaavu enannu etkothiralila
    Appu u r really great miss u😭😭

  • @manukumarshetty2753
    @manukumarshetty2753 2 ปีที่แล้ว +2

    Someone told to remove the word " ಭಾವಪೂರ್ಣ ನಮನ" ..... That is 100% right. While reading that words hurts a lot.

  • @vsandhyasandhya9491
    @vsandhyasandhya9491 2 ปีที่แล้ว +6

    Really really miss you so much sir ... You were really so kind hearted person..🥲

  • @bgchougala1951
    @bgchougala1951 2 ปีที่แล้ว +1

    Ultimate soldier noooooo ultimate Appu sir

  • @nagappavchincholi7209
    @nagappavchincholi7209 2 ปีที่แล้ว +6

    Super Memories I miss you appu Boss 😭😭😭

  • @vishal2849
    @vishal2849 2 ปีที่แล้ว +4

    Plz colors kannada channel upload full episode Kannada kotidyadipati show.beautiful memories 😘😘😭nim smile nange tumba ista missing you too badly RIP 😭mate huti bani.

    • @mohankonnur482
      @mohankonnur482 2 ปีที่แล้ว

      Yes 😭😭😭😭😭😭😭😭😭😭😭😭😭😭😭😭😭

    • @tsujathatsuja1464
      @tsujathatsuja1464 2 ปีที่แล้ว

      Yes

    • @geethapraksh3818
      @geethapraksh3818 2 ปีที่แล้ว +1

      Yes, very very sad demise, Appu till now unable to control our tears. ಈ ಸಾವು ನ್ಯಾಯವೇ?

  • @lovely.s6208
    @lovely.s6208 2 ปีที่แล้ว +1

    Nenu Ap amay ni sar meru naku theliadu meru leru anedaka me news chuskaa 😢meru me helping nature me humanity chusi big fan aypoya sir miss u alott

  • @venkyvenky7503
    @venkyvenky7503 2 ปีที่แล้ว +4

    You are the diamond sir your smile unforgettable we missed you lot sir😭😭😭😭😭😭😭😭😭😭😭😭😭😭

  • @sushmaprakash7631
    @sushmaprakash7631 2 ปีที่แล้ว +3

    I hvnt cried so much for anyone,You hv left so much legacy behind which reminds of you each and everyday. Miss you So much dear Appu.😢

  • @shashiraj6818
    @shashiraj6818 2 ปีที่แล้ว +7

    It is so sad that he is no more with us, but he has won millions of hearts. Appu sir, we all love you wherever you are, probably it takes few years to digest the news that you gone so soon, you were connecting to the people easily and had a grip and knew what you are speaking. Good that you have left lots of memories by hosting this kind of shows in addition to acting in movies, which people will cherish for many years to come..you were a good human being despite being a superstar which is more important as you have huge fan followers who can take you as an example and follow your foot steps to be a good brother, father, son, and be helpful to the needy. Today, you are not with us physically, but you are living in everyone's heart...You are truly an inspiration to many people..

  • @pavithra6024
    @pavithra6024 2 ปีที่แล้ว +1

    Alu control madi nodthidde, aadre end nalli nagutha nagutha song bandaga 😥😭😭😭💔💔.. Miss u Appu sir... Come back pls we all need u..

  • @safeeksafeek7028
    @safeeksafeek7028 2 ปีที่แล้ว +1

    Ee episode nodutthaa arivilladhe kannalli neeru nilladhe hariyuthitthu......... 😥😓

  • @prathimaprathima5213
    @prathimaprathima5213 2 ปีที่แล้ว +3

    Really we miss u lot... Every day i search ur videos n seen it with lots of love... Tears came automatically..

  • @sujatasujata7094
    @sujatasujata7094 2 ปีที่แล้ว +2

    Nimmannu padeda nave dhanya appu.... Miss u so much appuuu... 😭😭😭😭😭😭

  • @poojaachari7968
    @poojaachari7968 2 ปีที่แล้ว +1

    Mis you appu ಅಣ್ಣ ಮತ್ತೆ ಹುಟ್ಟಿ ಬನ್ನಿ

  • @vinayashankari9708
    @vinayashankari9708 2 ปีที่แล้ว +1

    Vrey humble human being
    No one can match him
    Miss u 😔😔

  • @sureshsuri2503
    @sureshsuri2503 2 ปีที่แล้ว +1

    Swarga nodadange itthu miss you appu sir and appu I love you sir

  • @maryamabdulrahman6050
    @maryamabdulrahman6050 2 ปีที่แล้ว +7

    There is a spot legend same way I think Puneeth sir is the legend of kannada film industry missing you tans 😭😭😭😭😭😭😭💔💔💔💔💔💔

    • @kerenjoseph9122
      @kerenjoseph9122 2 ปีที่แล้ว

      He's not just legend to karnataka, he's a legend to every single human being. He's life is inspiring...

  • @swaroopnayak4369
    @swaroopnayak4369 ปีที่แล้ว

    ದೊಡ್ಮನೆ ಅಪ್ಪು ಅವರ ಪಡೆದ ಅಭಿಮಾನಿಗಳು ನಾವೇ ಧನ್ಯರು ❤🙏 ಅಜರಾಮರ ನಮ್ಮ ಅಪ್ಪು ❤

  • @vivevikas1478
    @vivevikas1478 2 ปีที่แล้ว +2

    Miss u all ur smile sir😭😟

  • @sushmaprasad2918
    @sushmaprasad2918 2 ปีที่แล้ว +2

    No one can replace and be like him

  • @nagalakshmi5580
    @nagalakshmi5580 2 ปีที่แล้ว +9

    Really a wonderful Human being 🙏

    • @deepaacharya48
      @deepaacharya48 2 ปีที่แล้ว +1

      Devari yestu bega kareskondru nimmanna.....nimma Nagu .nivu yavagalu Nam jothe irtiri....Sir....🙏🙏🙏🙏🙏

  • @geetamanur7593
    @geetamanur7593 2 ปีที่แล้ว

    Na nim fan all sir adru ittichige niu thumba ist agbittri.miss u sir 🙏🙏🙏😭😭

  • @chandruchandruskp2273
    @chandruchandruskp2273 2 ปีที่แล้ว +1

    Super.vidio

  • @bakshbakash3978
    @bakshbakash3978 2 ปีที่แล้ว +1

    REAL HERO BIG IS GOLDN STAR MAGA STAR IN INDIA KARNATAKA PUNEETH RAJ KUMUR SIR 😭✍️😭

  • @vidyaraj9217
    @vidyaraj9217 2 ปีที่แล้ว +2

    Innocent smile.... ❤️

  • @ramzanali5923
    @ramzanali5923 2 ปีที่แล้ว

    So nice all song is the verynice Appu sir re aly Dapdod .He is a very talented person we miss you sir . Tum ek angle ho God bless you

  • @rollno.17sanihashetty65
    @rollno.17sanihashetty65 2 ปีที่แล้ว +2

    Whole song going on playing but he did not sit stanind with smile as giving respect to children

  • @Blackpanther79999jeke
    @Blackpanther79999jeke 2 ปีที่แล้ว +5

    Miss you Appu sir ❤️

  • @shailashailaja6210
    @shailashailaja6210 2 ปีที่แล้ว

    Nimmanta olle actor na tumba miss madkotidivi sir.miss you lot sir

  • @priyapriyadarshini5912
    @priyapriyadarshini5912 ปีที่แล้ว +1

    My favorite person in the world is power star Dr puneeth rajkumar sir

    • @KarunadaMovies
      @KarunadaMovies ปีที่แล้ว +1

      King is always lives in our hearts forever❤💞❤💞 🙏🙏

  • @ravigowda2379
    @ravigowda2379 ปีที่แล้ว +1

    ಮಿಸ್ ಯು ಅಪ್ಪು ಸರ್....🙏

  • @powerstarputtu6296
    @powerstarputtu6296 2 ปีที่แล้ว

    ಸೂಪರ್ ಅಣ್ಣಾ ಜೈ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಣ್ಣಾ

  • @nallagondasambaraju3048
    @nallagondasambaraju3048 2 ปีที่แล้ว +3

    సార్ మీరు గ్రేట్🙏

  • @yakubhiyakubhi6198
    @yakubhiyakubhi6198 ปีที่แล้ว +1

    అప్పు సర్ మీరు ఎక్కడికి వెళ్ళలేదు మీరు మాతోనే ఉన్నారు మా గుండెల్లో ఉన్నారు నీ నవ్వు మీ మంచితనం మీరు అజరామరం

  • @annuk4337
    @annuk4337 2 ปีที่แล้ว +3

    Can't stop tears

  • @kumari11princess19
    @kumari11princess19 2 ปีที่แล้ว +7

    Very heart touching sir.....you are always stay in our hearts forever

  • @harsha_achar557_vlogs
    @harsha_achar557_vlogs 2 ปีที่แล้ว +1

    ಅಪ್ಪು ಬಂಗಾರ 😭😭😭ಹೇಗಿದ್ದೀರ ಆರಾಮ 😭😭😭😭😭ಯಾವಾಗ ಬರ್ತೀರಿ ಈಕಡೆ ಮತ್ತೆ 😭😭😭😭ನೋಡಂಗ್ ಆಗಿದೆ ಅಪ್ಪು kelgade banni 😭😭😭😭😭😭plz banni ಎಂಗೂ summer holiday ಇದ್ದೀಯಲ್ಲ plzz 😭😭😭😭😭banni 😭😭😭😭😭😭😭😭😭😭😭😭😭😭😭😭🙏🙏🙏🙏🙏🙏🙏

    • @KarunadaMovies
      @KarunadaMovies ปีที่แล้ว +2

      King is always lives in our hearts forever❤💞❤💞 🙏🙏

  • @manurajmrmanurajmr4958
    @manurajmrmanurajmr4958 2 ปีที่แล้ว +1

    Karunadina SA hrudaya RAJUKUMARA. Miss u APPU.

  • @meesevagunapadu5944
    @meesevagunapadu5944 2 ปีที่แล้ว +1

    A GOOD GREAT HUMAN BEEING.......LOVE U AND WE MIS YOU SO MUCH

  • @subhashkulgod9980
    @subhashkulgod9980 2 ปีที่แล้ว

    Realy we all miss you sir matte hutti banni.......

  • @chandruchandruskp2273
    @chandruchandruskp2273 2 ปีที่แล้ว +1

    Miss.u

  • @muvvalaamarnadh8403
    @muvvalaamarnadh8403 2 ปีที่แล้ว +2

    We miss you Appu sir.you are real hero 🙏🙏🙏🙏🙏

  • @Meghacv2850
    @Meghacv2850 2 ปีที่แล้ว

    Idannella nodakagala sir..devaranna kalkondvi ansabitide sir😭😔 no words appu sir..

  • @aboorvamary2048
    @aboorvamary2048 2 ปีที่แล้ว +1

    Nivu etha memories sir nivu people heart win mattitainga sir😭🙏

  • @itskrithik6534
    @itskrithik6534 2 ปีที่แล้ว

    Yen yelona appu sir...thumba pain agogide inuu agtha nee idde power 🌟 star illa andre... yenu illa life alli..😓🙏🙏