Tv9 Nava Nakshatra Award to PuneethRajkumar : ಅಪ್ಪುಗೆ ಮರಣೋತ್ತರ ಪ್ರಶಸ್ತಿ.. ಸ್ವೀಕರಿಸಿದ ಶಿವಣ್ಣ ಭಾವುಕ

แชร์
ฝัง
  • เผยแพร่เมื่อ 4 ต.ค. 2024
  • Tv9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಂದಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಶಿವಣ್ಣ, ನಟಿ ರಶ್ಮಿಕಾ, ಕ್ರೇಜಿಸ್ಟಾರ್​ ರವಿಚಂದ್ರನ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.. ಹಾಗಾದ್ರೆ ಕಾರ್ಯಕ್ರಮ ಹೇಗಿತ್ತು.. ಯಾರು ಯಾರಿಗೆ ಪ್ರಶಸ್ತಿ ನೀಡಲಾಯಿತು ಇಲ್ಲಿದೆ ನೋಡಿ..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Tv9Navanakshatra #Tv9Anniversary #Shivarajkumar #RashmikaMandanna #CrazyStarRavichandran #CMBommai #Aswathnarayana #Tv9KannadaEvent #Tv9Network
    TV9 Kannada | Kannada News | Latest Kannada News |
    Credits: #Tv9Event #Manjupavagada /producer|#Manju/Editor|#TV9D

ความคิดเห็น • 646

  • @user-mahesh74
    @user-mahesh74 2 ปีที่แล้ว +78

    ಸೂರ್ಯ ನೊಬ್ಬ ಚಂದ್ರನೊಬ್ಬ..
    ರಾಜನು ಒಬ್ಬ ಈ ರಾಜನು ಒಬ್ಬ..
    ನೀವೇ ರಾಜಕುಮಾರ ನೀವೆಂದು..
    ಅಜರಾಮರ... 😘😘... Miss you boss.. 💔💔

  • @sanjeevhasarani8127
    @sanjeevhasarani8127 2 ปีที่แล้ว +68

    Namma preetiya hemmeya ಮುಖ್ಯ ಮಂತ್ರಿ ಶ್ರೀ ಬೊಮ್ಮಾಯಿ ಸಾಹೇಬರ ಮಾತುಗಳು ಹೃದಯಸ್ಪರ್ಶಿ. ಸಾಹೇಬರು ಹೃದಯ ತುಂಬಿ ಮಾತಾಡಿದ್ದಾರೆ..
    ಬೊಮ್ಮಾಯಿ ಸಾಹೇಬರು ಸರಳ ಸಜ್ಜನಿಕೆಯ ವ್ಯಕ್ತಿ.. ಅಪ್ಪುವಿನಂತೆ ಹೃದಯವಿಶಾಲಯತೆಯ ಬಂಗಾರದ ಮನುಷ್ಯ ನಮ್ಮ ಬೊಮ್ಮಾಯಿ ಸಾಹೇಬ್ರು..
    🙏🙏qq

  • @prasannaprasu3591
    @prasannaprasu3591 2 ปีที่แล้ว +149

    ಸರ್ ಅಪ್ಪು ಹುಟ್ಟುಹಬ್ಬದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸರ್ 🙏🙏🙏🙏🙏🙏🙏

  • @swamybs4622
    @swamybs4622 2 ปีที่แล้ว +122

    ಜೊತೆಗಿರದ ಜೀವ ಎಂದಿಗೂ ಜೀವಂತ ಜೈ ಅಪ್ಪು ❤️❤️❤️🙏🙏🙏💐💐💐

  • @manjuraj7608
    @manjuraj7608 2 ปีที่แล้ว +47

    ಹೃದಯವಂತನಿಗೆ ಸಂದ ಗೌರವ, ಸದಾ ನಿಮ್ಮನ್ನ ಮಿಸ್ ಮಾಡ್ಕೋತೀವಿ ಅಪ್ಪು ಸರ್😭😭😭

  • @mudakappamattur3089
    @mudakappamattur3089 2 ปีที่แล้ว +36

    ಅಪ್ಪು ಅಣ್ಣ ನೀವು ಎಂದಿಗೂ ಅಮರ.❤️ ನಾಡಿನ ಜನರ ಹೃದಯದಲ್ಲಿ ಎಂದಿಗೂ ಶಾಶ್ವತ ಅಣ್ಣ..❤️🙏🙏🙏🙏🙏😘

  • @sunandas977
    @sunandas977 2 ปีที่แล้ว +68

    Look at the respect shivanna giving to that stage.. he left the sandals outside the stage and took the award...👏👏

  • @AISHWARYA-t1k
    @AISHWARYA-t1k 2 ปีที่แล้ว +76

    ಶಿವಣ್ಣ ಧೈರ್ಯ ತಗೋಅಣ್ಣ ನಿಮ್ಮ ಮುಖದಲ್ಲಿ ನಾವು ಅಪ್ಪು ಸರ್ ನಾ ಕಾಣ್ತೀವಿ ಕಾಣ್ತಾ ಇದ್ದೀವಿ ಅಂತ ಹೇಳುತ್ತ ಇದ್ದಿನಣ್ಣ 😭😭😭🙏🙏🙏

  • @bharatbt4139
    @bharatbt4139 2 ปีที่แล้ว +142

    PRK doesn't need awards he wanted people to change for the better and he's made that while he lived and even after his passing 💗💗💗
    Great man and a great family for generations 💗💗💗

    • @sadvinayaksadvi5643
      @sadvinayaksadvi5643 2 ปีที่แล้ว +4

      Appu love u

    • @sadvinayaksadvi5643
      @sadvinayaksadvi5643 2 ปีที่แล้ว +11

      Papa shivanna muka nodidre novaguthe

    • @nathanlourdunathan3303
      @nathanlourdunathan3303 2 ปีที่แล้ว +5

      Well said

    • @girishaswathnarayan6642
      @girishaswathnarayan6642 2 ปีที่แล้ว +3

      @@sadvinayaksadvi5643 shivanna should stop going this type of program.... Punnet is still alive with in us

    • @vpadma9273
      @vpadma9273 2 ปีที่แล้ว +1

      Yes bro ur words r 💯 correct. By his movies and behaviour he proved that. Really Role model for upcoming generation.
      Fan from Hyderabad. Telangana.

  • @galimarenna5634
    @galimarenna5634 2 ปีที่แล้ว +129

    ಜೊತೆಗಿರದ ಎಂದಿಗಿಂತ ಜೀವಂತ ಅಪ್ಪು ಅಣ್ಣ 💐🙏💐

  • @padmav32
    @padmav32 2 ปีที่แล้ว +41

    Congratulations APPU. We Miss u alot APPU. Tq to TV9 for giving Nava Nakshatra Award to APPU.
    APPU BOSS. 🙏🙏🙏🙏
    Respect from Telugu fans from Hyderabad. Telangana.

  • @shivak378
    @shivak378 2 ปีที่แล้ว +84

    Tqs tv9 social responsibility .appu is life long hero

  • @overallvideos...6523
    @overallvideos...6523 2 ปีที่แล้ว +126

    ನನ್ನ ದೇವರಿಗೆ ಮರಣೋತ್ತರ ಪ್ರಶಸ್ತಿ
    ಸದಾ ನಮ್ಮಲ್ಲೇ ಇರುವ ಕರ್ನಾಟಕ ರಾಜರತ್ನ

  • @raghuramreddy2604
    @raghuramreddy2604 2 ปีที่แล้ว +145

    ಹಾಯ್ ಸಾರ್ ನನ್ನ ಅಪ್ಪ ತೀರಿಕೊಂಡ ( ಸತ್ತಾಗ) ಮೇಲೆ ಎಷ್ಟು ಬೇಜಾರಾಗಿದ್ದು ಅಪ್ಪು ಸಾರ್ ತೀರಿಕೊಂಡಾಗ ( ನಿಧಾನವಾದ ಗ )ಅಷ್ಟೇ ಬೇಜಾರಾಗಿದೆ ಆದರೆ ಅಪ್ಪು ಸರ್ ಸಿನಿಮಾಗಳನ್ನು ನೋಡಿ ನಾನು ತುಂಬಾ ಕಲಿತಿದ್ದೇನೆ ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಜೈ ಪವರ್ ಸ್ಟಾರ್

  • @JAI_1981
    @JAI_1981 2 ปีที่แล้ว +35

    Miss you sir.... We want you again.... Pls come back...... We want your voice, smile, presence... Everything......... Pls come back 🙏🙏🙏🙏🙏from Kerala.

  • @kscreations173
    @kscreations173 2 ปีที่แล้ว +200

    ಎಂದಿಗೂ ನಮ್ಮ ಅಪ್ಪು ಅಮರ 😒❣️❤️❤️❤️

  • @appu.editor.37
    @appu.editor.37 2 ปีที่แล้ว +48

    ಎಂದೆಂದಿಗೂ ಅಪ್ಪು ಅಜರಮರ ❤️ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅಪ್ಪು ❤️❤️❤️

  • @sharanrajurs8139
    @sharanrajurs8139 2 ปีที่แล้ว +37

    Heart breaking 💔💔💔...
    Its not at al easy to receive award posthumously 😭😭
    Shivanna stay strong 👏

  • @isabellswan6052
    @isabellswan6052 2 ปีที่แล้ว +11

    🙏🙏🙏❤️❤️❤️🥰🥰🥰 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ❤️❤️❤️🙏🙏🙏

  • @MeghaBasavraj
    @MeghaBasavraj 2 ปีที่แล้ว +17

    ಮರಣೋತ್ತರ ಪ್ರಶಸ್ತಿ ತಗೊಳೋದು ಸುಮ್ನೆ ಅಲ್ಲ 😭 ಮನಸಿಗೆ ತುಂಬಾನೇ ನೋವಾಗುತ್ತೆ 😭🙏

  • @padduanatomy8622
    @padduanatomy8622 2 ปีที่แล้ว +19

    Love always raj family 😍
    Can't see shivanna, very painful😭

  • @murthydns936
    @murthydns936 2 ปีที่แล้ว +18

    ಶ್ರೀ ಪುನೀತ್ ರಾಜ್ ಕುಮಾರ್ ಹಾಗೂ ಟಿವಿ 9 ಗೆ ಧನ್ಯವಾದಗಳು 🙏

  • @sanjeevhasarani8127
    @sanjeevhasarani8127 2 ปีที่แล้ว +59

    ನಮ್ಮೆಲ್ಲರ ಪ್ರೀತಿಯ ಕೂಸು..ಅಪ್ಪು ಬೇಗನೆ ಹುಟ್ಟಿ ಬಾ ಕಂದಾ..

  • @anotherpointofview1133
    @anotherpointofview1133 2 ปีที่แล้ว +46

    ಅಪ್ಪುಗೆ ಪ್ರಶಸ್ತಿ ಕೊಡೋದನಾ ಬಿಟು......ಅಪ್ಪು ಅನ್ನೊ ಪ್ರಶಸ್ತಿ ಕೋಡ್ರಿ ಅದ್ದು ನಮಗೆ ಹೆಮ್ಮೆ...

  • @shaisthaanjum7593
    @shaisthaanjum7593 2 ปีที่แล้ว +17

    No one can replace you Appu sir.real hero in sandalwood

  • @sabithajuliet2484
    @sabithajuliet2484 2 ปีที่แล้ว +61

    Please don't disturb shivanna. It's very very painful for their family. We only can't tolerate is absence. Just imagine shivanna .

  • @bmailar1279
    @bmailar1279 2 ปีที่แล้ว +12

    ಇವತ್ತು ಅಳು ನಿಲ್ಲುತ್ತಿಲ್ಲ ಸರ್ I really miss u ಸರ್

  • @sasikaldeshmukh1188
    @sasikaldeshmukh1188 2 ปีที่แล้ว +26

    Puneeth Amar 🙏
    Jay Shree Puneeth 🙏
    Love you so much ❤
    Miss you Puneeth 😔❤❤❤❤❤💚💚💚💚💚

  • @sirimanojna1727
    @sirimanojna1727 2 ปีที่แล้ว +48

    ಶಿವಣ್ಣ ನೀವು ಮಾತ್ರ ಅಳ್ತಾ ಇಲ್ಲ... ನಾವು ಇಂದಿಗೂ ಅಳುತ್ತಲೇ ಇದ್ದೇವೆ.

    • @lalithanarasimhamurthy7937
      @lalithanarasimhamurthy7937 2 ปีที่แล้ว +2

      ಸತ್ಯವಾದ ಮಾತು

    • @nagunagu971
      @nagunagu971 2 ปีที่แล้ว +5

      Avrgu nou annodu iruthe bidi sir please aagalla mathadbedi Raj family'bagge jai rajvamsha

    • @nagunagu971
      @nagunagu971 2 ปีที่แล้ว +1

      Jai bommay

    • @ashokpoojary9315
      @ashokpoojary9315 2 ปีที่แล้ว

      Nijawagi Appinannu mareyalike agudilla❤❤❤❤❤appu

    • @meghadkmeghadk3765
      @meghadkmeghadk3765 2 ปีที่แล้ว

      Nija

  • @study_motivational5438
    @study_motivational5438 2 ปีที่แล้ว +103

    ಈ ಪ್ರಶಸ್ತಿ ವನ್ನು ಬೆಳಗಾವಿಯಲ್ಲಿ ನೀಡಬೇಕು ಏಕೆಂದರೆ ಉತ್ತರ ಕರ್ನಾಟಕ ಬಹಳ ಜನರು ಅಪ್ಪುಗೆ ಅಭಿಮಾನಿಗಳಿದ್ದಾರೆ ಆ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ನೀಡಿ

  • @sanketsankpal1458
    @sanketsankpal1458 2 ปีที่แล้ว +30

    ಮರೆಯಲಾಗದ ದೇವರು ಅಪ್ಪು...😪

  • @vishalasshivannanavar2492
    @vishalasshivannanavar2492 2 ปีที่แล้ว +14

    ಏನು ಕೊಟ್ರೂ ಮರಳಿ ಬಾರದ ಊರಿನ ಕಡೇ ಅಪ್ಪು ಸರ್ ಪಯಣ. ಜೊತೆಗಿರದ ಜೀವ ಎಂದಿಗಿಂತ ಜೀವಂತ. ಯಾರು ತುಂಬ ಲಾರದ ಸ್ಥಾನ
    We all miss you appu sir ❤❤❤❤❤🙏❤❤❤❤❤

  • @SLVastro
    @SLVastro 2 ปีที่แล้ว +21

    ದಯವಿಟ್ಟು ಸ್ವಲ್ಪ ದಿನ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವ್ರನ್ನ ಅವರ ಪಾಡಿಗೆ ಬಿಟ್ಟು ಬಿಡಿ. ಅಪ್ಪು ನಮ್ಮನ್ನು ಆಗಲಿರುವ ದುಃಖ ನಮಗೆ ಇಷ್ಟೊಂದು ಆಗಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ಆಗಿರಬೇಡ...! ಪದೇ ಪದೇ ಈ ರೀತಿ ಅವರನ್ನು ಕರೆಯಿಸಿ ನೋಯಿಸುವುದು ಎಷ್ಟು ಸರಿ ? ...
    ಅಪ್ಪು ಅಮರ .. ಜೊತೆಯಿರದ ಜೀವ ಎಂದೆಂದಿಗೂ ಜೀವಂತ...❤️

  • @Manjulamp2006
    @Manjulamp2006 2 ปีที่แล้ว +50

    Shivannana hege slipper bittu prashasthi thagondiddare. Great Anna. Nodi kalibeku

  • @Bioinnoventures
    @Bioinnoventures 2 ปีที่แล้ว +15

    Appu sir icon of empathy, epitome of simplicity, sir your enthusiasm,percceverence,skills,styles, perfectionism,all your endeavours and humanity is unprecedented.we always follow your intellectual legacy ,louds of love to you and your family. 🙏🙏🙏🙏🙏

  • @girish9841
    @girish9841 2 ปีที่แล้ว +37

    Simplicity of shivanna is awesome he refused to sit on chair.

    • @ramyapriya6462
      @ramyapriya6462 2 ปีที่แล้ว +2

      That is shivu uncle simplicity

    • @nagunagu971
      @nagunagu971 2 ปีที่แล้ว +2

      No shiu shivanna rajvamsha

    • @Terminator12342
      @Terminator12342 2 ปีที่แล้ว +1

      @@ramyapriya6462 yes aunty

  • @shivappachavan3464
    @shivappachavan3464 2 ปีที่แล้ว +77

    ಜೈ ಕರುನಾಡ ರತ್ನ, ರಾಜರತ್ನ ❤

  • @sandhyakiran7738
    @sandhyakiran7738 2 ปีที่แล้ว +18

    Great shivanna. Appu yavagalu nammalle idare

  • @maheshk3721
    @maheshk3721 2 ปีที่แล้ว +35

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏

  • @praveengowda9685
    @praveengowda9685 2 ปีที่แล้ว +36

    Super,,devaru olleyadu madli ❤️❤️

  • @manohark8422
    @manohark8422 2 ปีที่แล้ว +7

    Shivanna and raganna 100 years arogyavagi kushiyagi eri,,, 🖤

  • @mytraditionalculture
    @mytraditionalculture 2 ปีที่แล้ว +20

    ಕನ್ನಡದ ನವ ನಕ್ಷತ್ರ ಅಪ್ಪು 🙏❤️😭

  • @searchfornewroutes3497
    @searchfornewroutes3497 2 ปีที่แล้ว +6

    Congratulations Appu Sir, we miss u ..... Jai Karnataka 🙏 Shiv Anna we love u bhai

  • @puneethncshru6384
    @puneethncshru6384 2 ปีที่แล้ว +6

    ಈ ಜಗತ್ತು ಇರುವ ವರೆಗು ಅಪ್ಪು ಅಮರ....💝

  • @vivekanandhankrishnasamy450
    @vivekanandhankrishnasamy450 2 ปีที่แล้ว +1

    Miss you Appu boss really miss you so much Appu boss

  • @johnwilson7021
    @johnwilson7021 2 ปีที่แล้ว +19

    Shivanna has removed his slippers while receiving the award hatsoff man

    • @ramyapriya6462
      @ramyapriya6462 2 ปีที่แล้ว +1

      That is shivu uncle respect 🙏 👏 🙌

    • @Terminator12342
      @Terminator12342 2 ปีที่แล้ว +1

      @@ramyapriya6462 yes aunty you are right

  • @mounadacchupanjineyar4924
    @mounadacchupanjineyar4924 2 ปีที่แล้ว +1

    Evagalu kanalli neeru baruttidi Miss u lot appu

  • @bappu8735
    @bappu8735 2 ปีที่แล้ว +4

    Each and every one of Raj sir family behaves like a gem,sivanna superb,miss u appu germ

  • @vinayakkondli7482
    @vinayakkondli7482 2 ปีที่แล้ว +1

    ❤️❤️❤️❤️❤️
    Miss you appu boss 💔💔💔😢😔😔😢😢😢

  • @narayankamble1695
    @narayankamble1695 2 ปีที่แล้ว +17

    Miss you so much Appu sir 🙏😭❤️

  • @sikandarnadaf3434
    @sikandarnadaf3434 2 ปีที่แล้ว +5

    Super shivanna miss u appu😔😔

  • @maheshgbudaki7635
    @maheshgbudaki7635 2 ปีที่แล้ว +22

    MISS you apppu anna

  • @nanjundaswamynanjundaswamy3324
    @nanjundaswamynanjundaswamy3324 2 ปีที่แล้ว +3

    ಜೊತೆಗಿರದ ಜೀವ ಎಂದಿಗೂ ಜೀವಂತ ❤️❤️😍😍🙏🙏
    ಮತ್ತೆ ಹುಟ್ಟಿ ಬನ್ನಿ ಬಾಸ್ 🙏🙏🙏

  • @sharathvlog27
    @sharathvlog27 2 ปีที่แล้ว +14

    He is leading actor ever
    Appu we miss u Sir.

  • @lakshman.glakshman.g1302
    @lakshman.glakshman.g1302 2 ปีที่แล้ว +1

    We miss you so much appu sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 please come again to india god please send again appu sir to india please god 😭😭😭😭

  • @munirajumuniraj1412
    @munirajumuniraj1412 2 ปีที่แล้ว +5

    Luv u shivanna, Miss u appu Boss ...

  • @kavitakavi6899
    @kavitakavi6899 2 ปีที่แล้ว +1

    ಅಪ್ಪು ಸರ್ ಇಲ್ಲ ಅಂತ ನಾನು ಹೇಳಲ್ಲ ನಮ್ಮ ಹೃದಯದಲ್ಲಿ ಸದಾಕಾಲ ಇರುತ್ತಾರೆ ❤️❤️❤️❤️

  • @saveenaa6238
    @saveenaa6238 2 ปีที่แล้ว

    miss u boss ....appu sir niv yavaglu ajaramara ....miss u so much appu sir...

  • @Mallikarjun_h2925
    @Mallikarjun_h2925 2 ปีที่แล้ว +1

    ಮರೆಯಾದ ಮಾಣಿಕ್ಯ ನಮ್ಮ ಅಪ್ಪುಸರ್ ❤️❤️🙏🙏💐💐

  • @sanjusangasanjusanga7206
    @sanjusangasanjusanga7206 2 ปีที่แล้ว +4

    Never end boss craze always appu boss fans support... 🙏

  • @vinuthatilak
    @vinuthatilak 2 ปีที่แล้ว +10

    Shivanna is so humble

  • @palla7047
    @palla7047 2 ปีที่แล้ว +3

    No one replace our appu Anna character and helping nature

  • @mullachammasiddappaji6750
    @mullachammasiddappaji6750 2 ปีที่แล้ว +10

    ಜೈ ಪವರ್ ಸ್ಟಾರ್ ಅಪ್ಪು ಬಾಸ್❤❤❤❤❤❤❤

  • @vanitagouda5490
    @vanitagouda5490 2 ปีที่แล้ว +27

    Congratulations appu sir..we will always miss u

  • @AISHWARYA-t1k
    @AISHWARYA-t1k 2 ปีที่แล้ว +2

    ನಮ್ಮ ನಿಮ್ಮ ಅಪ್ಪು ಅಮರ ಪ್ರೇಮ ಮಧುರ ನಮ್ಮೆಲ್ಲ ಪ್ರೀತಿ ಅಂದ್ರೆ ಅಪ್ಪು ಸರ್ ಡ್ಯಾನ್ಸ್ ಹಾಡು ಅಂದ್ರೆ ತುಂಬಾನೇ ಇಷ್ಟ ಆದರೆ ಅಪ್ಪು ಸರ್ ಐ ಲವ್ ಯು ಅಪ್ಪು ಈ ❤️❤️❤️😭😭😭🙏🙏🙏

  • @s.madhusudanrao2659
    @s.madhusudanrao2659 2 ปีที่แล้ว +1

    APPU APPU APPUuuuuuuuuuuuuuuuuuu😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭Nillola Appuuuuuuuuuuuuuuuu.

  • @rahulkadam3749
    @rahulkadam3749 2 ปีที่แล้ว +5

    Congratulations appu sir.nivu nam hrudayadalli endigu Amar💕❣

  • @narayanpawar522
    @narayanpawar522 2 ปีที่แล้ว +2

    ನವ ನಕ್ಷತ್ರ ಅಲ್ಲ ಎರಡು ನಕ್ಷತ್ರ ನಮ್ಮ ಶಿವಣ್ಣ ಪುನೀತ್ ರಾಜಕುಮಾರ್

  • @viratkohlisr7884
    @viratkohlisr7884 2 ปีที่แล้ว +16

    ಕರ್ನಾಟಕ ರತ್ನ ಪ್ರಶಸ್ತಿ ನ ಮೈಸೂರು ನಲ್ಲಿ ಕೊಡಿ ಸರ್

  • @devarajmallasamudra9078
    @devarajmallasamudra9078 2 ปีที่แล้ว +4

    En helbeko gottagtilla 😭
    Appu Anna namma mansalli Devar stanadalli ulkond bitri ❤️🙏

  • @shaikhimran1050
    @shaikhimran1050 2 ปีที่แล้ว +2

    Shiva anna super looking appu sir so miss you all time

  • @ganeshgoudapatil3018
    @ganeshgoudapatil3018 2 ปีที่แล้ว +3

    ಮಹಾತ್ಮನೆಡೆಗೆ ಪುಣ್ಯಾತ್ಮ 🙏🏼❤️

  • @mahadevmahadev1784
    @mahadevmahadev1784 2 ปีที่แล้ว +1

    Miss you Appu boos

  • @sagarsh3023
    @sagarsh3023 2 ปีที่แล้ว +3

    Appu always and forever ♥❤💕

  • @ravikiran2532
    @ravikiran2532 2 ปีที่แล้ว +4

    ದೊಡ್ಡವರ ದೊಡ್ಡತನ ಜೈ ಅಪ್ಪು ಡಾರ್ಲಿಂಗ್ ಜೈ ಶಿವಣ್ಣ ಡಾರ್ಲಿಂಗ್..
    .. ಗುರುವರ್ಯರಿಗೂ ನಮನಗಳು

  • @appurathanakumar2496
    @appurathanakumar2496 2 ปีที่แล้ว +7

    ಅವರೆ ಒಂದು ಪ್ರಶಸ್ತಿ ನಮಗೆ

  • @suryak7774
    @suryak7774 2 ปีที่แล้ว

    Appu nodi santhosha hagirutharu..love u punith

  • @savitrasatenahalli1114
    @savitrasatenahalli1114 2 ปีที่แล้ว

    love u appu ur all time in my heart ♥️❣

  • @mirukattimani138
    @mirukattimani138 2 ปีที่แล้ว +6

    Appu sir sattilla nammellara hrudayadalli iddare we love always Appu sir

  • @rajarajeshwari1943
    @rajarajeshwari1943 2 ปีที่แล้ว +1

    Appu sir itself biggest pride n award of Karnataka 🙏

  • @nagarajnaik8568
    @nagarajnaik8568 2 ปีที่แล้ว +1

    Appu anna miss u

  • @pramodishwarshingtalur8110
    @pramodishwarshingtalur8110 2 ปีที่แล้ว +7

    Appu Ge Padmabhushana Award ge recommend Madi sir... Yakandre Appu inda Idi Deshane inspire agide....

  • @jalajav8418
    @jalajav8418 2 ปีที่แล้ว +6

    So much pain in his eyes pls lev them for few months can award to tht proud man whenever we need they r in pain lev them pls

  • @manjuhoskeri2286
    @manjuhoskeri2286 2 ปีที่แล้ว +1

    I miss you Appu sir

  • @renukanair831
    @renukanair831 2 ปีที่แล้ว +29

    Congratulations preetiya Appu ! Nimma atmakke shanti Kigali.
    Swamigalu matra mask hakondiroru, ellaru palisabekada rule.

    • @unknown.......warisali1502
      @unknown.......warisali1502 2 ปีที่แล้ว +4

      NO SHANTHI DEAR WELCOME FOR RETURN JOURNEY HE IS COMING TO BACK TO SOURCE TO CLEAR HIS DUES TO FULL THE VACUM JUST WAIT AND WATCH SEE THE CHANGES
      UNKNOWN.....

  • @kalyanbhandarichannelkanna2551
    @kalyanbhandarichannelkanna2551 2 ปีที่แล้ว +21

    We love you Raj family

  • @powersuni8242
    @powersuni8242 2 ปีที่แล้ว +4

    ಜೈ ಕರ್ನಾಟಕ ಜೈ ಅಪ್ಪು ಬಾಸ್ ♥💛

  • @vinodmadiwalar5633
    @vinodmadiwalar5633 2 ปีที่แล้ว +6

    Appu sir we all miss u sir🙏🙏🙏🙏

  • @sagarpaswan3704
    @sagarpaswan3704 2 ปีที่แล้ว +1

    Appu sir miss you are truly kind hearted person rest and peace i pray i am still in pain to think of your loss i am from Bihar i met you once in kochi i was lucky to meet you.

  • @trexmovies8053
    @trexmovies8053 2 ปีที่แล้ว +1

    Wow 🙂🥰 Unforgettable

  • @bappu8735
    @bappu8735 2 ปีที่แล้ว +3

    Yes sir he is in our heart,sivanna go ahead

  • @geetharajendra9611
    @geetharajendra9611 2 ปีที่แล้ว +5

    He was great and he will be great in our hearts

  • @reenapreshith2587
    @reenapreshith2587 2 ปีที่แล้ว

    Appu Nim hesru kelidrene kannalli neeru baruthe...miss u Appu😭

  • @nageshp9339
    @nageshp9339 2 ปีที่แล้ว +1

    We love raj family forever🙏💐💐 😘❤️

  • @prasannajp9394
    @prasannajp9394 2 ปีที่แล้ว +5

    Pride of kannada cinema 🎥 😊♥️

  • @rashmiskannadaclasses
    @rashmiskannadaclasses 2 ปีที่แล้ว

    ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ನಿಮಗೆ ನಮ್ಮ ನಮಸ್ಕಾರಗಳು

  • @gauthamhegde4185
    @gauthamhegde4185 2 ปีที่แล้ว

    Koti koti janara athmadalli jivanta eddare appu 🙏🙏🙏

  • @manjunathjalannavar3168
    @manjunathjalannavar3168 2 ปีที่แล้ว +1

    ನನ್ನ ಹೃದಯದ ಆರಾದ್ಯೆ ದೈವ ಅಪ್ಪು ಸರ್😭🙏

  • @madeshaambiga2855
    @madeshaambiga2855 2 ปีที่แล้ว +1

    ಕರ್ನಾಟಕದ ಮನೆ ಮಗ ಅಪ್ಪು ಸರ್ 🙏❤️
    ಎಂದಿಗೂ ಅಮರ 🙏💐

  • @veniveni5985
    @veniveni5985 2 ปีที่แล้ว +1

    Miss you appu sir please come back power 🌟💔💔💔💔💔💔💔