Janapada Impu|ಬಾಗಿ ಬಾಗಿ ಬಂಗಾರ ತೂಗಿ| Sridevi Nachiket | Kannada Folk Song |Baagi |Sri Krishna Lullaby

แชร์
ฝัง
  • เผยแพร่เมื่อ 16 พ.ย. 2023
  • Chapters :
    00:16 : Introduction
    02:05 : Baagi Baagi Bangara Toogi Song by Sridevi Nachiket
    #janapada #kannadafolksongs #janapadageetegalu #ಜನಪದಗೀತೆಗಳು #ಕನ್ನಡಜನಪದಗೀತೆಗಳು #KannadaMelodiousSong #lullaby #Kannadalullaby #KannadaSentimentalSong #sridevinachiket #celebratekannada #BaagiBaagi #srikrishnasongs #ಬಾಗಿಬಾಗಿಬಂಗಾರತೂಗಿ #ಶ್ರೀಕೃಷ್ಣ #SriKrishnaFolkSongs #bhaktigeete #ಜೋಗುಳಪದ #ಲಾಲಿಪದ #ಲಾಲಿಹಾಡು
    Janapada Impu (ಜನಪದ ಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.
    This time we present to you a beautiful folk song that describes the childhood playfulness of Lord Shri Krishna.
    Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language. Come let’s Celebrate Kannada!
    ಬಾಗಿ ಬಾಗಿ ಬಂಗಾರ ತೂಗಿ
    ಬೆಳ್ಳಿ ಮೂಡಿ ಬೆಳಗಾದವಮ್ಮ
    ಗೋಕುಲ ದೊಳಗೆ ಸಂಭ್ರಮವೆನ್ನಿರೆ
    ನಂದಾನ ಕಂದ ಗೋವಿಂದ
    ನಂದಾನ ಕಂದಾ ಗೋವಿಂದ ಕೃಷ್ಣನ
    ಚಂದಾದಿ ತೊಟ್ಟಿಲೊಳಗಿಟ್ಟು
    ಚಂದಾದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ
    ನಂದಾದಿ ತೂಗುತ್ತ ಪಾಡಿದಳೆ
    ಪೂತನಿಯ ಕೊಂದಾನೆ ಶಕಟನ ಮುರಿದಾನೆ
    ಕಾಳಿಂಗ ಮಡುವ ಕಲಕಿದಾನೆ
    ಕಾಳಿಂಗ ಮಡುವಾ ಕಲಕಿದ ಶ್ರೀ ಕೃಷ್ಣ
    ರಕ್ಕಾಸರೆಲ್ಲರ ಮಡುವಿದಾನೆ
    ಗೋವ್ಗಳ ಕಾಯ್ದಾನೆ ಬೆಣ್ಣೆಯ ಮೆದ್ದಾನೆ
    ಬೆಟ್ಟಲ್ಲಿ ಬೆಟ್ಟಾವನೆತ್ತಿದ್ದನೆ
    ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ
    ಗೋಪ್ಯಾರ ಸೀರೆ ಕದ್ದೊಯ್ದಾನೆ.

ความคิดเห็น • 9

  • @shanthashantha1633
    @shanthashantha1633 28 วันที่ผ่านมา +1

    Very good sahithya meaningful super👍 singing🎤 namaste🙏

  • @NagarajuMurthyVC-ju5cg
    @NagarajuMurthyVC-ju5cg 15 วันที่ผ่านมา

    Very very nice madam

  • @NagarajuMurthyVC-ju5cg
    @NagarajuMurthyVC-ju5cg 15 วันที่ผ่านมา

    Very nice madam

  • @vravichandran5042
    @vravichandran5042 5 หลายเดือนก่อน +1

    Super

  • @jyothikulkarni5939
    @jyothikulkarni5939 7 หลายเดือนก่อน

    ತುಂಬಾ ಚೆನ್ನಾಗಿದೆ, ಕಲಿಯಲು ಸುಲಭವಾಗಿದೆ. ಧನ್ಯವಾದಗಳು

  • @umeshag8390
    @umeshag8390 2 หลายเดือนก่อน

    Super song

  • @spardamitra
    @spardamitra 7 หลายเดือนก่อน

    ತುಂಬಾ ಖುಷಿಯಾಗುತ್ತೆ ನಿಮ್ಮ ಈ ಪ್ರಯತ್ನ ನೋಡಿದರೆ. 🙏🙏

  • @Laxmi.mb.35
    @Laxmi.mb.35 หลายเดือนก่อน

    Super akka nana chanal subch aagi

  • @trivenighaste2783
    @trivenighaste2783 7 หลายเดือนก่อน

    Good