ไม่สามารถเล่นวิดีโอนี้
ขออภัยในความไม่สะดวก
Part-26|ಸಿನಿಮಾ ಅಂದ್ರೆ ಲವ್ ಸ್ಟೋರಿ, ಲಾಂಗು, ಮಚ್ಚು ಅಷ್ಟೇ ಅಲ್ಲ..!|Interview With Guruprasad |GaS
ฝัง
- เผยแพร่เมื่อ 12 ต.ค. 2022
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#scriptwritingclasses #direction #cinema #onlineworkshop #startsfromOct15 #filmacademy
#guruprasad #mathaguru #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
2 min sakagithu video
🙏
Enjoying the classes, hope to see you soon in India. Keep up the good work, Gourish, and Guru. NY.USA
Urva Store ಅಲ್ಲಿಸ ಉಂಟ ಮಾರ್ರೆ?
Sir dayamadi nammagu kannada guru sir kannada learning pdf kalisi sir kannada hiremallur kannada shaale makkalige upayoga agute
Guruprasad director arrested for cheque bounce case of 30 lakhs...
Kanthaara movie bagge keli mattu Rakshith , Raj , Rishabh shetty gang bagge keli
2min saku yak 6min hakidya.
ಸರ್ ಫೀಸ್ ಎಷ್ಟು ಅಂತ ಹೇಳಿ ಪ್ಲೀಸ್
Hi guru, yen helthira lifenali singalagiruvavrige?
Supper Guru Prasadh
Cinema Andre bari double meaning dialogue aste nu alla,adan tav arta madkondre tumba olledu
Thank you🙏💕
Danayavada gurugale
Continue the conversation regarding recent hit movie sir.
Ge sir...
Gaurish sir...there is nothing called bad cinema or bad cinema maker.. ur in a different illusion.. each zoner and story has different ground.. good story can fail doesn't mean movies are bad.. it's all about making and gripping.... Duniya Suri makes the movie interesting with single story
Its not illusion there are so many worst movies in recent past kgf also bad movie but it become huge hit bcs of marketing skil..now a days only mass movies are sounding more . except Raj b shetty rakshith rishab movie they are class in subject.. like u said duniya suri something different his is always superb
What he told is just 5 fight 5.songs one item song abroad shoot richness in making hero entry bueldup ishte alla movie andre anta..
@@va133 that is also zoner brother... Mass genre...
@@preeti343ify ok boss
Y don't u make 1 min interview ?
Bolimaga duddu siguthe anthaadre kakka thinni maga avnu gaurish bosudi maga
Guru sir kantara film nodi tumba kalitira nivu. Love, longu machu nimag ista ila ant allaa nimug madlig baralla anta...
Please do not stop this interview
ದಯವಿಟ್ಟು ಇವನನ್ನು ನಂಬ ಬೇಡಿ pls... ಬಣ್ಣದ ಮಾತುಗಳಿಗೆ ಮರುಳಾಗಬೇಡಿ...ನಿಮ್ಮ ಅಮೂಲ್ಯವಾದ ಹಣ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ...
ಇವನ ಕ್ಲಾಸ್ ಸೇರಿದ ನೀವುಗಳಲ್ಲ after 3 months ಇಲ್ಲಿ ಬಂದು ಕಾಮೆಂಟ್ ಹಾಕಿ pls...
ಇವನ ಇನ್ಯಾವ ಸಿನಿಮಾನೂ ರಿಲೀಸ್ ಆಗೋದಿಲ್ಲ... ಖಂಡಿತ...ಗುರುಪ್ರಸಾದ್ ಗೆ guts ಇದ್ರೆ ಇನ್ನೊಂದೇ ಒಂದು ಸಿನಿಮಾ ಕಂಪ್ಲೀಟ್ ಮಾಡಿ ರಿಲೀಸ್ ಮಾಡ್ಲಿ ನೋಡೋಣ...
ಬಣ್ಣದ ಮಾತುಗಳು ಏನು ಹೇಳಿದ್ರು ನೇರವಾಗಿ ಕಡ್ಡಿ ಮುರಿಂದಂತೆ.ಹೇಳುವವರು ನಿಮ್ಗೆ digest agalla alwa 😇😇😇😇 ಇಷ್ಟ ಇದ್ದವರು ಹೋಗ್ತಾರೆ ಇವರೇನು ಲಕ್ಷ ಲಕ್ಷ ಏನು ಕೇಳಲ್ಲ ಅಥವಾ ನಮ್ಮ ಕಿಸೆಗೆ ಕೈ ಹಾಕಿ ದುಡ್ಡು ತೆಗೊಳಲ ಕನ್ನವೆನ್ಸ್ adavru optare ಹೋಗ್ತಾರೆ ನಿಮ್ಗೆ ಯಾಕೆ ಉರಿ😄😄😄. ವಾಸ್ತು ಅದು ಇದು ಅಂತ ದೋಚಿತರಲ್ಲ ಆ ತರದ ಮನುಷ್ಯ ಅಂತು ಅಲ್ಲವೇ ಅಲ್ಲ.. ಇನ್ನೊಂದು ನೀವು ಹೇಗೆ ಹೇಳ್ತೀರಿ ಅವರ ಮೂವೀ ಯಾವುದು ಬರಲ್ಲ anttha... ಮೂವೀ ಬಿಡುಗಡೆ ಆಗಲಿ ಆಗದೆ ಇರಲಿ ಅದಕ್ಕೂ ಡೈರೆಕ್ಷನ್ ಕ್ಲಾಸ್ ಗು ಏನು ರಿ ಲಿಂಕ್????
ನಾವು ಇವರನ್ನ ನಂಬಲಿಕೆ ಇವರು ಸ್ವಾಮಿ ನೂ ಅಲ್ಲ ದೇವರು ಅಲ್ಲ...but ನನ್ನಂಥ ವೀಕ್ಷಕನಿಗೆ ಪುಸ್ತಕ odidastu ಜ್ಞಾನ ಸಂಪಾದನೆ ಆಗ್ತಾ ಇದೆ..🤚🤚🤚🙏🙏ಇದಕ್ಕಾಗಿ ಗುರು ಪ್ರಸಾದ್ ಸರ್ ಗೂ .. ಗೌರೀಶ ಅಕ್ಕಿ ಸಾರ್ ಗೆ ದೊಡ್ದ ಸೆಲ್ಯೂಟ್ 💐💐💐
Do you have any bad experience with him..?
Guru Prasad Podcast madi
Why Only six minute upload
6min clip ? 😂 Lol..u too hve become professional like guru...
Sir morning batch edya??I wanna join
@4:04 The birds is alfred hitchcocks movie not steven Spielberg ..
Yes, by mistake.. i apologize
birds was directed by hitchcock
Sir kett film maadodu idrenne good films ge value gotthu aagodu , when you taste a bad apple then only you will understand the value godd taste apple 🍎
Please don't belive him...He just keep on blames every one...producers, actors....just blame and delay the projects...
Next Gurugalna yavag nodbahdu nim channel nalli???
Nangu ade dowtu????
Gaurish avre K C Raghu avrna sandarshana maadi.
Nim channel li eddelu Manjunatha2 trailer barutte andri bande illa
Keta cinima Andre yavdu ?
Yes kanthara and shettys gang bagge comments thakolli guru avarinda.
Jaatre film
Ohhh, ninu atara movie ankonda.... 😂
Adalla bidu guru...
@@Raj-gd2vx bari ade na.... Hodkonda evatu 😎
Jaggu daada nodi,nam slum hero dharshan du..gotaaguthe ketta cinema andre yavdu anta
Script school admissions
ಬುದ್ದಿವಂತ ಗುರು ಸರ್ ..😄😄😄
ಈ ನು ನು