GUMMANAYAKANA PALYA FORT ಗುಮ್ಮನಾಯಾಕನಪಾಳ್ಯ ಕೋಟೆ గుమ్మనాయకపాళ్య కోట

แชร์
ฝัง
  • เผยแพร่เมื่อ 24 ส.ค. 2024
  • GUMMANAYAKANA PALYA FORT | ಗುಮ್ಮನಾಯ್ನಪಾಳ್ಯ ಕೋಟೆ | ರೋಚಕ ಇತಿಹಾಸ |
    ವಿಜಯನಗರ ಸಾಮ್ರಾಜ್ಯಕ್ಕೆ ಪಾಳೆಪಟ್ಟುಗಳ ಕೊಡುಗೆ ಅಪಾರ ಮತ್ತು ಅನನ್ಯ ಅದರಲ್ಲಿ ಗುಮ್ಮನಾಯಕಪಾಳ್ಯದ ಪಾಳೆಗಾರರ ಕೊಡುಗೆ ಅವಿಸ್ಮರಣೀಯ. ನಮ್ಮ ನಾಡಿಗೆ ಈ ಇತಿಹಾಸ ತೀರಾ ಅಪರಚಿತವಾಗಿರುವುದು ಶೋಚನೀಯ
    ನನ್ನ ವಾಟ್ಸ್‌ಆಪ್‌ ಸಂಖ್ಯೆ (MY WhatsApp):70229 72367
    #sikkantesanchara #ಸಿಕ್ಕಂತೆಸಂಚಾರ #fortsofindia #fortsofkarnataka #vijayanagaraempire #hampi #kolar #chikkaballapur #chikkaballapura #nandihill #gummanayakanapalya #youtube #youtubevideo #trending #trendingvideo

ความคิดเห็น • 61

  • @rajappamr1159
    @rajappamr1159 3 หลายเดือนก่อน +4

    ಯಂಥದು ಮಾರಾಯರೆ ನಿಮ್ಮ ಹಿಂದಿನ ಕಾಲದ ಕೋಟೆ ಸುತ್ತುವ ಸಾಹಸ ಮತ್ತು ರುದ್ಯ ಮುಟ್ಟುವ ಕೋಟೆ ಬಗ್ಗೆನೂ ವೀಸತ್ತರ ಚೆನ್ನಾಗಿ ಬಂದ್ದಿದೆ 💯🙏🇮🇳🌹👌

    • @SIKKANTESANCHARA
      @SIKKANTESANCHARA  3 หลายเดือนก่อน

      thank you so much sir..
      ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಶೇರ್‌ ಮಾಡುವ ಮೂಲಕ ಪ್ರೋತ್ಸಾಹಿಸಿ.
      ಧನ್ಯವಾದಗಳು

    • @kannappa6268
      @kannappa6268 3 หลายเดือนก่อน +1

      Paalyagaara carithrya bagge thilecedakke Dhanyavadgalu

  • @MuraliMurali-t4g
    @MuraliMurali-t4g หลายเดือนก่อน +1

    Nice place i like it

    • @SIKKANTESANCHARA
      @SIKKANTESANCHARA  หลายเดือนก่อน

      Thanks for visiting
      Pls share with others
      Thank you 🙂

  • @KajallokeshKajallokesh
    @KajallokeshKajallokesh 9 หลายเดือนก่อน +2

    My Karnatakaka sikkante sanchara sharanri Karnatakaka super man super super like

    • @SIKKANTESANCHARA
      @SIKKANTESANCHARA  9 หลายเดือนก่อน

      Thank you so much
      Pls share video with others

  • @mallikmusics6438
    @mallikmusics6438 3 หลายเดือนก่อน +2

    naadina itihaasa daakalisi janma saarthaka maadikolluttiddeeri. danyavaadagalu.

    • @SIKKANTESANCHARA
      @SIKKANTESANCHARA  3 หลายเดือนก่อน

      ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಪ್ರೋತ್ಸಾಹಿಸಿ,
      ಧನ್ಯವಾದಗಳು

  • @chandrashekark3837
    @chandrashekark3837 9 หลายเดือนก่อน +4

    ನಮ್ಮ ಇತಿಹಾಸ ಪ್ರಸಿದ್ಧ ಸ್ಥಳಗಳ ಬಗ್ಗೆ ಗೊತ್ತಿರದ ಯಸ್ಟೋ ಮಾಹಿತಿ ಆಗುತ್ತಿರುವುದು ಸಂತೋಷ ನಿಮ್ಮ ಕಾರ್ಯ ಸ್ಲ್ಯಾಗನಿಯ .ಪ್ರಸಿದ್ಧ ಐತಿಹಾಸಿಕ ಕೋಟೆ ಪರಿಚಯ ತುಂಬಾ ಚೆನ್ನಾಗಿದೆ ಸರ್.🙏🚩🚩❤️🇮🇳🇮🇳👌👍

    • @SIKKANTESANCHARA
      @SIKKANTESANCHARA  9 หลายเดือนก่อน +1

      ನನ್ನ ಕೈಯಲ್ಲಿ ಆಗಿದ್ದನ್ನು ಮಾಡಿದ್ದೇನೆ, ಜನರಿಂದ ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ಮುಂದೆ ಇಂಥ ಕೆಲಸಗಳನ್ನು ಮಾಡುವುದಕ್ಕೆ ಅನುಕೂಲ

    • @SIKKANTESANCHARA
      @SIKKANTESANCHARA  9 หลายเดือนก่อน +1

      Pls share with others and support

  • @sureshg1162
    @sureshg1162 8 หลายเดือนก่อน +2

    Super sir

    • @SIKKANTESANCHARA
      @SIKKANTESANCHARA  8 หลายเดือนก่อน

      Thank you so much 😊
      Pls share with others

  • @PlumberBRO786
    @PlumberBRO786 9 หลายเดือนก่อน +1

    ವೆರಿ ನೈಸ್ 👍 Very Nice 👌

    • @SIKKANTESANCHARA
      @SIKKANTESANCHARA  9 หลายเดือนก่อน

      Thank you so much
      Pls share with others

  • @dr.b.n.mreddy815
    @dr.b.n.mreddy815 9 หลายเดือนก่อน +1

    Nice fort so beautiful

    • @SIKKANTESANCHARA
      @SIKKANTESANCHARA  9 หลายเดือนก่อน

      Thank you so much doctor
      Hope you’re sharing with others

  • @bushan7932
    @bushan7932 9 หลายเดือนก่อน +3

    Ur deserves more likes and subscribe

    • @SIKKANTESANCHARA
      @SIKKANTESANCHARA  9 หลายเดือนก่อน +1

      With your support only I can get subscribers and likes🤝
      Pls share with others and make them to share 😀
      Thank you so much🙏🏻

  • @rajucreations7
    @rajucreations7 9 หลายเดือนก่อน +4

    ಪಾತಪಾಳ್ಯ ನಮ್ಮದು ಬಾಗೇಪಲ್ಲಿ ನಮ್ಮ ಇತಿಹಾಸದ ಬಗ್ಗೆ ಹೇಳಿರೋ ನಿಮಗೆ ನಮಸ್ಕಾರ👍🙏👍💛

    • @SIKKANTESANCHARA
      @SIKKANTESANCHARA  9 หลายเดือนก่อน +3

      ನಾನು ಹೇಳಿರುವುದು ಕೇವಲ ಪರಿಚಯ ಮಾತ್ರ, ನಿಮ್ಮ ತಾಲೂಕಿನ ಬಗ್ಗೆ ಹೇಳೋದಕ್ಕೆ ತುಂಬಾ ಇದೇ,
      ಸಮಯ ಬಂದಾಗ ಮತ್ತೆ ಹೇಳುವ ಪ್ರಯತ್ನ ಮಾಡ್ತೀನಿ .
      ಹಾಗೇನೇ ಈ ವಿಡಿಯೋವನ್ನು ಬೇರೆಯವರಿಗೂ ಶೇರ್ ಮಾಡ್ತೀರಿ ಅಂಥ ತಿಳ್ಕೋತಿನಿ
      ಧನ್ಯವಾದಗಳು 😀

  • @chintuempire1012
    @chintuempire1012 9 หลายเดือนก่อน +4

    Super sir 💖Inge continue maadi

    • @SIKKANTESANCHARA
      @SIKKANTESANCHARA  9 หลายเดือนก่อน +1

      Thank you
      Pls share with others

  • @cmmanohar4633
    @cmmanohar4633 8 หลายเดือนก่อน +2

    ರಕ್ಷಣೆ ಜವಾಬ್ದಾರಿ ಮರೆತಂತಿದೆ

    • @SIKKANTESANCHARA
      @SIKKANTESANCHARA  8 หลายเดือนก่อน

      ನಿಷ್ಕಾಲಾಜಿ ಹೆಚ್ಚಾಗಿದೆ, ಇಂಥ ಸ್ಥಳಗಳನ್ನು ಕಾಪಾಡಿಕೊಳ್ಳಬೇಕಾಗಿದೆ.
      ಈ ವೀಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ

  • @Pranitha-P171
    @Pranitha-P171 9 หลายเดือนก่อน +3

    Namma pathapalya

    • @SIKKANTESANCHARA
      @SIKKANTESANCHARA  9 หลายเดือนก่อน

      ಹೌದು ನಿಮ್ಮದೇ ಪಾತಾಪಾಳ್ಯ,, ಪಾಪನಾಯಕನ ರಾಜಧಾನಿ ಆಗಿತ್ತು

  • @jagadeeshjaga1454
    @jagadeeshjaga1454 9 หลายเดือนก่อน +1

    ನಿಮ್ಮ ಹೆಸರು ನನಗೆ ಗೊತ್ತಿಲ್ಲ ಆದ್ರೆ ನೀವು ಮಾಡುತ್ತಿರುವ ಕೆಲಸ ನನಗೆ ಇಷ್ಟ ಆಯ್ತು ಇಂತಹ ಇತಿಹಾಸ ತಿಳಿಸಲು ಎಷ್ಟು ಶ್ರಮ iru😢ಅಂತ ನನಗೆ ಅರಿವು ಇದೆ ನನಗೆ ಇತಿಹಾಸ ತಿಳಿಯಲು ಆಸಕ್ತಿ ಜಾಸ್ತಿ ಹಾಗಾಗಿ ನಿಮ್ಮಂತ ವ್ಯಕ್ತಿತ್ವ ಇರುವವರಿಗೆ ನನ್ನ ಅಭಿನಂದನೆಗಳು 👍👍👍🙏🙏🙏🙏

    • @SIKKANTESANCHARA
      @SIKKANTESANCHARA  9 หลายเดือนก่อน

      ನಿಮ್ಮ ಪ್ರೋತ್ಸಾಹ ಹೀಗೆ ಇದ್ದರೆ
      ಇನ್ನಷ್ಟು ಮಾಡುತ್ತೇನೆ
      ಧನ್ಯವಾದಗಳು
      Thank you
      Video ಚೆನ್ನಾಗಿದ್ರೆ ಬೇರೆಯವರೆಗೂ ಪಿಎಲ್ಸಿ Share madi

  • @maheshg.v2758
    @maheshg.v2758 9 หลายเดือนก่อน +3

    Welcome to bagepalli sir

    • @SIKKANTESANCHARA
      @SIKKANTESANCHARA  9 หลายเดือนก่อน

      ನನ್ನನ್ನು ಸ್ವಾಗತಿಸಿದಂತೆ, ನನ್ನ ವೀಡಿಯೋ ಅನ್ನೂ ಸ್ವಾಗತಿಸಿ ಇನ್ನಷ್ಟು ಜನರಿಗೆ ಶೇರ್ ಮಾಡಿ
      Pls share my video ms with others and support 🙏🏻

  • @tree18800
    @tree18800 9 หลายเดือนก่อน +1

    ನಮ್ಮ tungeti dinne, ಪಾತ ಪಾಳ್ಯ.thanks.

    • @SIKKANTESANCHARA
      @SIKKANTESANCHARA  9 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ
      ಧನ್ಯವಾದಗಳು

  • @basavarajt1560
    @basavarajt1560 9 หลายเดือนก่อน +1

    Well explained bro

    • @SIKKANTESANCHARA
      @SIKKANTESANCHARA  9 หลายเดือนก่อน

      Thank you bro
      Pls share with others

  • @snssetty2572
    @snssetty2572 หลายเดือนก่อน

    33:58 history ,a😊nd showing the our 😅 33:13 rulers and their way of living by s 34:22

    • @SIKKANTESANCHARA
      @SIKKANTESANCHARA  26 วันที่ผ่านมา

      ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು
      ಶುಭದಿನ

  • @krishnamurthyrao8068
    @krishnamurthyrao8068 9 หลายเดือนก่อน +2

    Excellent job. You have shown a beautiful place and commentary about the place is to be appreciated. GUDIBANDE varlakonda like so many places are unknown to many people in karnataka try to cover all in the coming days. God bless you always

    • @SIKKANTESANCHARA
      @SIKKANTESANCHARA  9 หลายเดือนก่อน +1

      Thank you 🙏🏻 so much
      Pls share my Videos
      These videos for you sir

    • @SIKKANTESANCHARA
      @SIKKANTESANCHARA  9 หลายเดือนก่อน +1

      ವರ್ಲಕೊಂಡ­_ವರಾಹಗಿರಿ | VARAHAGIRI VARLAKONDA FORT #chikkaballapur @SIKKANTESANCHARA #sikkantesanchara
      th-cam.com/video/whYq8wWwk3U/w-d-xo.html

    • @SIKKANTESANCHARA
      @SIKKANTESANCHARA  9 หลายเดือนก่อน +1

      Gudibande | Gudibanda fort | gudibande fort | ಗುಡಿಬಂಡೆ | ಗುಡಿಬಂಡಾ | ಗುಡಿಬಂಡೆ ಕೋಟೆ | chikballapur
      th-cam.com/video/VeIfK6YiAro/w-d-xo.html

  • @santoshsantoshs1293
    @santoshsantoshs1293 9 หลายเดือนก่อน +1

    💐👌🏻🙏🏼

    • @SIKKANTESANCHARA
      @SIKKANTESANCHARA  9 หลายเดือนก่อน

      ಧನ್ಯವಾದಗಳು

  • @dr.b.n.mreddy815
    @dr.b.n.mreddy815 9 หลายเดือนก่อน +1

    So beutif

  • @harishass3485
    @harishass3485 9 หลายเดือนก่อน +2

    Kummatadurga kote video madi

    • @SIKKANTESANCHARA
      @SIKKANTESANCHARA  9 หลายเดือนก่อน

      ಗಿಣಿಗೇರಾ ಹತ್ತಿರ ಇದೆ ಅಲ್ವಾ ?
      ಹೋಗಿ ಬರುತ್ತೇನೆ

  • @rakeshnayaka1574
    @rakeshnayaka1574 9 หลายเดือนก่อน +1

    ಅತ್ಯುತ್ತಮ ಮಾಹಿತಿ ಬ್ರೋ ಈ ಅರಸರು ಬೇಟೆ ಆಡ್ತಿದ್ದ ಜನಾಂಗ ಅಂತ ಎಲ್ಲಿ ಮಾಹಿತಿ ಸಿಕ್ತು ನಿಮಗೆ ದಯವಿಟ್ಟು ತಿಳಿಸಿ

    • @SIKKANTESANCHARA
      @SIKKANTESANCHARA  9 หลายเดือนก่อน +1

      ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಗ್ರಂಥಾಲಯ ದಲ್ಲಿ ಇನ್ನೂ ಅನೇಕ ಮಾಹಿತಿ ಇದೆ, ಆದ್ರೆ ತಾಳ್ಮೆಯಿಂದ ಓದಿ ಹುಡುಕ ಬೇಕು,
      ನಾನು ಅಲ್ಲೇ ಹುಡುಕಿದ್ದೇ

    • @SIKKANTESANCHARA
      @SIKKANTESANCHARA  9 หลายเดือนก่อน +1

      ಇನ್ನೊಂದು ವಿಚಾರ ವಿಡಿಯೋ ಶೇರ್ ಮಾಡೋದು ಮರಿಬೇಡಿ 😀
      Thank you

    • @rakeshnayaka1574
      @rakeshnayaka1574 9 หลายเดือนก่อน

      @@SIKKANTESANCHARA ಧನ್ಯವಾದಗಳು ಬ್ರೋ

    • @rakeshnayaka1574
      @rakeshnayaka1574 9 หลายเดือนก่อน +1

      @@SIKKANTESANCHARA ಖಂಡಿತ ಈ ವಿಡಿಯೋ ಶೇರ್ ಮಾಡಿದ್ದೇನೆ ನನ್ನ ಗೆಳಯರಿಗೆ

  • @jagadeeshyk3963
    @jagadeeshyk3963 7 หลายเดือนก่อน

    ಕೈಯಲ್ಲಿ ಇರುವ ದಂಡ ಯಾವುದು

    • @SIKKANTESANCHARA
      @SIKKANTESANCHARA  7 หลายเดือนก่อน

      ಹೈಕಿಂಗ್‌ ಸ್ಟಿಕ್‌ , ವಾಪಸ್‌ ಬರುವಾಗ ಬಸ್ಸಿನಲ್ಲೇ ಮರೆತು ಬಿಟ್ಟು ಬಂದೆ. ಈಗ ಮತ್ತೊಂದು ತಗೋಬೇಕು.
      ವಿಡಿಯೋ ಇಷ್ಟವಾದರೆ, ಶೇರ್‌ ಮಾಡಿ. ಧನ್ಯವಾದಗಳು