ಜ್ಞಾನ ಭಂಡಾರ ಇವರಲ್ಲಿ ತುಂಬಿರುವಾಗ ಇವರ ಮಾತು ಕೇಳುವ ನಾವೇ ಪುಣ್ಯವಂತರು,ಎಲ್ಲರೂ ಇವರಂತೆ ಆಗಲು ಖಂಡಿತ ಪ್ರಯತ್ನ ಮಾಡಬೇಕು.ದೇವರು ಇವರಿಗೆ ಖಂಡಿತ ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ .
ನಿಮ್ಮ ಮಧುರ ಮಾತುಗಳು ಕೇಳಿ ಬಹಳ ಸಂತೋಷ ವಾಯಿತು ನಿಮ್ಮ ಮತ್ತು ನಿಮ್ಮ ತಂದೆ ತಾಯಿ ಇಬ್ಬರೂ ಬಹಳ ಪುಣ್ಯವಂತ ಸ್ವಾಮಿ ನಮ್ಮ ಮನಸ್ಸು ನಿಮ್ಮ ಮಧುರ ಮಾತುಗಳು ಕೇಳಿ ಬಹಳ ಸಂತೋಷ ವಾಯಿತು ದೇವರು ನಿಮಗೆ ಒಳ್ಳೆಯ ಆರೋಗ್ಯ ಮತ್ತು ಸಂತೋಷ ಹೆಚ್ಚು ಕಾಲ ಚೆನ್ನಾಗಿ ಮಾಡಲಿ ಎಂದು ನಾವು ನಮ್ಮ ಮನಸಾರೆ ನಮಸ್ಕಾರ.🙏😘
ನಿಮ್ಮ ಅಧ್ಬುತ ವಿವರಣೆ, ಅಗಾಧ ಜ್ಞಾನ ಸಂಪತ್ತಿಗೆ ನಮೋ ನಮಃ.ರಂಗನೊಲಿದ ಶ್ರೀ ರಂಗನೊಲಿದ ದ್ರೊಪದಿಗೆ ಎಷ್ಟು ಸೊಗಸಾಗಿ ಹೇಳಿದ್ದೀರಿ.. ನಿಮಗೆ ದೇವರ ಅನುಗ್ರಹ , ಶ್ರೀ ರಕ್ಷೆ ಇರಲಿ ಎಂದು ಆ ದೇವನಲ್ಲಿ ನನ್ನ ಪ್ರಾರ್ಥನೆ..
ಸ್ವತಃ ಅಪಾರ ಜ್ಞಾನದ ಭಂಢಾರವಾಗಿರುವರು, ಮಾನ್ಯ ಶ್ರೀ ಶ್ರೀಶಾನಂದರು. ನಾವೆಲ್ಲ ಧನ್ಯರು. ನಮ್ಮ ಜೀವನದಲ್ಲಿ ಇರುವ ಪಾವಗಡ ಪ್ರಕಾಶರಾಯರು, ಶ್ರೀ ಶ್ರೀಶಾನಂದ ಮಹಾಸ್ವಾಮಿಯವರು, ಮಹಾನ್ ತಪಸ್ವಿಯವರು. ನಮ್ಮ ದೇಶದ ಇತಿಹಾಸದ ಪುಟಗಳಲ್ಲಿನ ಮಹರ್ಷಿಯವರು. ಇವರ ಧ್ವನಿಸುವ ನುಡಿಮುತ್ತುಗಳನಾಲಿಸುವ ನಮ್ಮ ಕರ್ಣಾನಂದ, ಮನಕಾನಂದ , ಆತ್ಮಾನಂದ, ವರ್ಣಿಸಲಸದಳ. ನಮಸ್ಕಾರ ಜೈಹಿಂದ ಜೈ ಕರ್ನಾಟಕ.
ಸರಸ್ವತಿ ಪುತ್ರರು ಈ ಸಂಸ್ಕಾರ ಕಲಿಸಿದ ನಿಮ್ಮ ತಂದೆ ತಾಯಿಯವರಿಗೆ ನಮನಗಳು,ಧನ್ಯರು ನಿಮ್ಮ ಮಾತ ಪಿತೃಗಳು,ಧನ್ಯರು ನಿಮ್ಮ ಕೈ ಹಿಡಿ ದಾತೆ,ಮಾತೆ.ಧನ್ಯರು ನಿಮ್ಮಿಂದ ಜನಿಸಿದವರು ಧನ್ಯರು ನಾವೆಲ್ಲರೂ. ನಿಮ್ಮ ಜ್ಞಾನ ಬಂಡಾರಕ್ಕೆ ಶತ ಕೋಟಿ ವಂದನೆಗಳು 🙏🙏
ಜ್ಞಾನ ಭಂಡಾರ ಇವರಲ್ಲಿ ತುಂಬಿರುವಾಗ ಇವರ ಮಾತು ಕೇಳುವ ನಾವೇ ಪುಣ್ಯವಂತರು,ಎಲ್ಲರೂ ಇವರಂತೆ ಆಗಲು ಖಂಡಿತ ಪ್ರಯತ್ನ ಮಾಡಬೇಕು.ದೇವರು ಇವರಿಗೆ ಖಂಡಿತ ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ .
ನಮ್ಮ ಜನಕ್ಕೆ ಕೆಲಸಕ್ಕಿಂತ ಮಾತು ಮುಖ್ಯ ಅನ್ನೋದನ್ನ ನಿಮ್ಮ ಮಾತಿಂದ ತಿಳಿದು ಕೊಳ್ಳಬಹುದು. ಇದೇ ತರಹ ಅಲ್ವಾ ಒಬ್ಬ IPS ಅಧಿಕಾರಿ ಒಬ್ರು, ಡ್ರನ್ ನಂಬಿದ್ದು
Yivara matu kelode chenda.Super Judge sir.🙏🙏
Sir nivu matadata iddare kelatane irbeku ansutte sir.🎉 Namaskara sir
ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ, ನಿಮ್ಮ ಜ್ಞಾನ ಸಂಪತ್ತಗೆ, ಜ್ಞಾನ ಪೀಠಪ್ರಶಸ್ತಿ ಸಿಗಬೇಕು
ಕಲಿಯುಗದ,, ಪುರಂದರ ದಾಸ,, ಕನಕದಾಸ,,,.ಈ ನಮ್ಮ ಕಣ್ಣಮುಂದೆ ನಿಂತಿರುವ ಈ ದೈವತಾ ಸ್ವರೂಪ ಈ ವ್ಯಕ್ತಿಯಾ ಕಾಲಿಗೆ ನನ್ನ ಸಾಷ್ಟಾಂಗ ನಮಸ್ಕಾಗಳು 🙏🙏🙏🙏🙏
ಸರಸ್ವತಿಯ ಸಂಜಾತರು.
ತಾವುಗಳು,
ತಮ್ಮ ಚರಣ ಕಮಲಗಳಿಗೆ ಹೃದಯ ಪೂರ್ವಕ ಶಿರ ಸಾಷ್ಟಾಂಗ ನಮಸ್ಕಾರಗಳು ಸರ್.
Thanks 🙏
Onderful Explanation
Exalent explanation
Excellent 👌 sir
ಧನ್ಯರು ನಿಮ್ಮ ಮಾತ ಪಿತೃಗಳು
ಧನ್ಯರು ನಿಮ್ಮ ಕೈ ಹಿಡಿ ದಾತೆ,ಮಾತೆ.
ಧನ್ಯರು ನಿಮ್ಮಿಂದ ಜನಿಸಿದವರು
ಧನ್ಯರು ನಾವೆಲ್ಲರೂ ದೈವ ,ಮಾಧ್ವ , ಮಾಧ ವನ ಬಂಧು ಬಾಂಧವರು.
ಕನ್ನಡಾಂಬೆಗೆ ಅನಂತ ಧನ್ಯವಾದಗಳು.
ಭಾರತಾಂಬೆಯೆ ಹೆಮ್ಮೆಯ ಸತ್ಪುತ್ರರು ನೀವು.
ನಿಮಗೆ ರಾಯರು ಆರೋಗ್ಯ ಧೀರ್ಘಾಯು ಕರುಣಿಸಲಿ.
ಎಲ್ಲ ಸಾವಿರ ಕುಲಗಳು ಧನ್ಯವಾದವು. ಶರಣು. ಸಕಲರನು ಸಲಹುವನು ಸರಸಿಜಾಕ್ಷ.
💯 ಸತ್ಯವಾದ ಮಾತು ಗಳನ್ನು ಹೇಳಿದಿರಿ ದೊಡ್ಡ ನಮಸ್ಕಾರಗಳು ❤️🙏🌹
Very good Sanathana information to people of india.Jai Sri Rama.
ಇಂತಹ ಜಡ್ಜ ಸಾಹೆಬ್ರನಮ್ಮ ಕನ್ನಡ ನಾಡಿನಲ್ಲಿ. ಜನಿಸಿರುವುದು. ನಮ್ಮ ಪುಣ್ಯ
ivaru nadedaaduva devaru....🙏🙏🙏🙏🙏
ಈಗಿನ ಮಕ್ಕಳಿಗೆ ಇಂತ ವಿದ್ಯಾ ಅಭ್ಯಾಸ ಬೇಕಾಗಿದೆ ನಿಮಗೆ ದನ್ಯವಾದಗಳು
ನನಗೆ ನನ್ನ ಬಾಲ್ಯ ಗುರುಗಳ ನೆನಪಾಗುವುದು❤❤❤❤❤
❤
-ಸರಸ್ವತಿ ಪುತ್ರರು ಈ ಸಂಸ್ಕಾರ ಕಲಿಸಿದ ನಿಮ್ಮ ತಂದೆ ತಾಯಿಯವರಿಗೆ ನಮನಗಳು
ನಿಮ್ಮ ಮಧುರ ಮಾತುಗಳು ಕೇಳಿ ಬಹಳ ಸಂತೋಷ ವಾಯಿತು ನಿಮ್ಮ ಮತ್ತು ನಿಮ್ಮ ತಂದೆ ತಾಯಿ ಇಬ್ಬರೂ ಬಹಳ ಪುಣ್ಯವಂತ ಸ್ವಾಮಿ ನಮ್ಮ ಮನಸ್ಸು ನಿಮ್ಮ ಮಧುರ ಮಾತುಗಳು ಕೇಳಿ ಬಹಳ ಸಂತೋಷ ವಾಯಿತು ದೇವರು ನಿಮಗೆ ಒಳ್ಳೆಯ ಆರೋಗ್ಯ ಮತ್ತು ಸಂತೋಷ ಹೆಚ್ಚು ಕಾಲ ಚೆನ್ನಾಗಿ ಮಾಡಲಿ ಎಂದು ನಾವು ನಮ್ಮ ಮನಸಾರೆ ನಮಸ್ಕಾರ.🙏😘
ಹಿಂದು ಧರ್ಮ ನಂಬದವರಿಗೆ ಒಂದು ಒಳ್ಳೆಯ ನುಡಿಮುತ್ತು ಎಲ್ಲರೂ ಹರಿ ನಾಮ ಸ್ಮರಣೆಗೆ ಒಂದು ಒಳ್ಳೆಯ ಅವಕಾಶ ಧನ್ಯವಾದಗಳು
ಇಂಥಹ ದೇವರುಗಳು ನಮ್ಮ್ಮ ನಡುವೆ ಇರುವುದೇ ನಮ್ಮ ಪುಣ್ಯ
ಸರ್ ತುಂಬಾ ಚೆನ್ನಾಗಿ,ಬಾಷಣ ಮಾಡುತ್ತೀರಾ,ನಿಮಗೆ ತುಂಬಾ ಧನ್ಯವಾದಗಳು
ಮಧ್ವ ಬ್ರಹ್ಮಣ ಪುತ್ರ ದನ್ಯೋಸ್ಮಿ ನಾನು ಒಬ್ಬ ಒಕ್ಕಲಿಗ ಶಿರಷ ಸಾಷ್ಟಾಂಗ ನಮಸ್ಕಾರಗಳು 🙏🏻🙏🏻🙏🏻❤❤❤
Mr Hon Judge Sab Explained to Hindu Darama Very good.Tq sir.
ನಿಮ್ಮ ಜ್ಞಾನ ಬಂಡಾರಕ್ಕೆ ಶತ ಕೋಟಿ ವಂದನೆಗಳು 🙏🏾🙏🏾🙏🏾ಇಂತಹ ನೀತಿ ವಾಕ್ಯಗಳು ಇಂದಿನ ಪೀಳಿಗೆಯ ಮಕ್ಕಳಿಗೆ ಅವಶ್ಯಕತೆ ತುಂಬಾ ಇದೆ 🙏🏾🙏🏾🙏🏾
🌹🌹🙏🙏ಗುರುಗಳೇ ನಿಮ್ಮಗೆ ಯಾವ ಪದಗಳಲ್ಲಿ ವರ್ಣಿಸಲಿ ಅರ್ಥ ಆಗ್ತಿಲ್ಲ. ನಿಮ್ಮ ಮಾರ್ಗದರ್ಶನ ಎಲರಿಗೂ ಸಿಗಲಿ 🙏🙏🌹🌹
Super 🙏🙏🙏🙏🙏
💯 ಸತ್ಯವಾದ ಮಾತು 🌹❤️🙏
Wonderful meaningful video message 🙏❤️
ಯಾವುದೇ ಹಮ್ಮು ಬಿಮ್ಮು (ಅಹಂ) ಇಲ್ಲದ ಮಾನ್ಯರ ಜ್ಞಾನ , ನೆನಪಿನ ಶಕ್ತಿ ನಿಜಕ್ಕೂ ಅದ್ಬುತ ಹಾಗೂ ಅಚ್ಚರಿ ಮೂಡಿಸಿದೆ.
ಸೂಪರ್ ಸರ್. ಕೃಷ್ಣ ಬಾಯಲ್ಲಿ ಭೂ ಮಂಡಲದ ಎಲ್ಲಾ ತೋರಿಸಿದ...ಈಗ ಮೊಬೈಲ್ ಗೂಗಲ್ ಮ್ಯಾಪ್ ಕರೆಕ್ಟ್ ಸರ್
ಜ್ಞಾನ ಭಂಡಾರಿಗಳು, ಸಂಸ್ಕಾರವಂತರು, ನಿಮ್ಮ ಬೋಧನೆ ನಮ್ಮ ಕರ್ಣನಾಂದವಾಯಿತು ಗುರುಗಳೇ
ನಿಮ್ಮ ಅಧ್ಬುತ ವಿವರಣೆ, ಅಗಾಧ ಜ್ಞಾನ ಸಂಪತ್ತಿಗೆ ನಮೋ ನಮಃ.ರಂಗನೊಲಿದ ಶ್ರೀ ರಂಗನೊಲಿದ ದ್ರೊಪದಿಗೆ ಎಷ್ಟು ಸೊಗಸಾಗಿ ಹೇಳಿದ್ದೀರಿ.. ನಿಮಗೆ ದೇವರ ಅನುಗ್ರಹ , ಶ್ರೀ ರಕ್ಷೆ ಇರಲಿ ಎಂದು ಆ ದೇವನಲ್ಲಿ ನನ್ನ ಪ್ರಾರ್ಥನೆ..
ಸರಸ್ವತಿ ಪುತ್ತರಾದ ತಮಗೆ ನನ್ನ ಅನಂತ ಕೋಟಿ ನಮಸ್ಕಾರಗಳು
In the present day human life, it is very very difficult to find a person like Justice Shrishananda. He is a treasure of knowledge. 🙏
I went back to Gurukula. What a wonderful speech in simple language 🙏🏽🙏🏽🙏🏽
ಜ್ಞಾನ ಭಂಡಾರ sir ನೀವು ನಿಮ್ಮ ಜ್ಞಾನ ಕ್ಕೆ ನೀವು ನಮ್ಮ ಜೊತೆ ಇರೋದೆ ನಮ್ಮ ಭಾಗ್ಯ sir
Nija
❤❤❤❤❤❤🎉🎉🎉🎉🎉
ತುಂಬಾ ತುಂಬಾ ಚನ್ನಾಗಿ ಮನ ಮುಟ್ಟುವಂತೆ ವಿವರಿಸಿದ್ದಿರಾ ತುಂಬಾ ತುಂಬಾ ಧನ್ಯವಾದಗಳು❤🎉
ತಮ್ಮಂತಃ ಸಂಸ್ಕಾರವಂತ ಜ್ಞಾನವಂತರ ನ್ಯಾಯಾಧೀಶರ ನಾ ಕಾಣೆ
ಧನ್ಯೋಸ್ಮಿ
Not only law, kannada pandit too, excellent in singing, ending is superb
ಬಹಳ ಅದ್ಭುತವಾದ ವಾಕ್ಪಟುತ್ವ, ಈಗಿನ ಕಾಲದಲ್ಲಿ ಇದು ಬಹಳ ಅಗತ್ಯ ಕೂಡಾ. ಇನ್ನೂ ಹತ್ತು ಹಲವಾರು ಚಿಂತನೆಗಳು ನಿಮ್ಮಿಂದ ಮೂಡಿ ಬರಲಿ sir. ಧನ್ಯವಾದಗಳು . 🙏🏻
ನಿಮ್ಮ ಜ್ಞಾನ ಭಂಡಾರಕ್ಕೆ ನನ್ನದೊಂದು ಸಲಾಮ್ ಸರ್.. 🙏🏾
ನಿಮಗೆ ಹೃತ್ಪೂರ್ವಕ ವಂದನೆಗಳು ಸರ್ ❤🌹🙏
ಅಧ್ಭುತ ಜ್ಞಾನ. ಅನಂತ ಅನಂತ ನಮನಗಳು.
ಅದ್ಭುತವಾದ ಜ್ಯಾನ ,ಆದ್ಭುತವಾದ ಮಾತುಗಳು ಹಾಗೂ ಧ್ವನಿ 🙏🙏🙏
ಧನ್ಯವಾದಗಳು ಸರ್ 🙏🙏🙏
Judge Saab hat's up give more and more. Speach to our citizens
ಈಗಿನ ಕಾಲಕ್ಕೆ ನಿಮ್ಮಲ್ಲಿ ರುವ ಬುದ್ದಿಮತ್ತೆ ನಮ್ಮ ದೇಶದ ಮಕ್ಕಳಿಗೆ ಅತ್ಯಮುಲ್ಯ ನೀವು ಶಿಕ್ಷಕ - ಕ್ಷೇತ್ರದಲ್ಲಿ ನಿಮ್ಮ ಸೇವೆ ಮಾಡಬೇಕೆಂಬ ಹಂಬಲ ❤
ಬಹಳ ಅದ್ಭುತವಾದ ವಾಕ್ಪಟುತ್ವ, ಈಗಿನ ಕಾಲದಲ್ಲಿ ಇದು ಬಹಳ ಅಗತ್ಯ ಕೂಡಾ. ಇನ್ನೂ ಹತ್ತು ಹಲವಾರು ಚಿಂತನೆಗಳು ನಿಮ್ಮಿಂದ ನಿಮ್ಮ ಜ್ಞಾನ ಭಂದಾರದಿಂದ ಮೂಡಿ ಬರಲಿ sir. ಧನ್ಯವಾದಗಳು . 🙏🏻
ಚನ್ನಾಗಿದೆ ನಮಸ್ಕಾರಗಳು ಸ್ವಾಮಿ ತುಂಬಾ ಧನ್ಯವಾದಗಳು
🙏🪔🙏🙌🙏👌🙏👍🙏😘🙏ನಮಸ್ಕಾರ ಬಹಳ ಸಂತೋಷ ವಾಯಿತು ದೇವರು ಆರೋಗ್ಯ ಮತ್ತು ಸಂತೋಷ ಹೆಚ್ಚು ಕಾಲ ಚೆನ್ನಾಗಿ ಮಾಡಲಿ ನಮಸ್ಕಾರ 😘🙏
ನಮಸ್ಕಾರ ಗಳು Swami🎉
ಸರ್ ನಮಸ್ಕಾರ
ಚೆನ್ನಾಗಿದೀರಾ ಸರ್ ಕೆಲ ಕಾಲ ನಿಮ್ಮ ಮಾತು ಕೇಳಿದ ನಾವೇ ಧನ್ಯ 🙏
God bless you sir 📘🇮🇳🙏🇮🇳📘
ತುಂಬಾ ಅತ್ಯದ್ಭುತವಾಗಿ ಅಚ್ಚ ಕನ್ನಡದಲ್ಲಿ ಮಾತನಾಡಿರುತ್ತೀರಿ 🙏🙏
ಅದ್ಭುತ ಪ್ರತಿಭೆಯ ವ್ಯಕ್ತಿತ್ವ ಸರ್ ನಿಮ್ಮ ಮಾತುಗಳಿಗೆ ನನ್ನ ಹೃದಯ ಪೂರ್ಣನಮನಗಳು 🙏🙏🙏
ನಡೆದಾಡುವ ವಿಶ್ವ ಕೋಶ ಅಂದರೆ ತಪ್ಪಗಲಾರದು❤❤❤❤
ಬಸವಣ್ಣ ನಂತಹ ಜ್ಞಾನ ಭಂಡಾರ 💐🙏
ಅದ್ಭುತ್ವಜ್ಞನಾಭಂಡರ
ದನ್ಯವಾದಗಳು
Superb my lord, Jai shree Ram
ಮಹಾ ಜ್ಞಾನೀ.
ನಿಮ್ಮ ಜ್ಞಾನ ಸಂಪತ್ತು ಬಹಳ ಅಪಾರ ನಿಮ್ಮಂಥವರ ಮಾತು ಕೇಳುವುದು ನಮಗೆ ಪುಣ್ಯ
👏👏👏👌👍great speech by Judge sir🙏🙏🙏
ತುಂಬಾ ಅರ್ಥ ಪೂರ್ಣವಾದ ಸಂದೇಶ ಧನ್ಯವಾದಗಳು ಸರ್.
ನಿಮ್ಮ ಜ್ಞಾನ ಭಂಡಾರ ಅದ್ಭುತ..ಮತ್ತು ಜ್ಞಾಪಕ ಶಕ್ತಿಗೆ ನಮನಗಳು. 🙏🙏👏👏
U r great sir 👍
ಮಹಾ ಜ್ಞಾನಿ ಯಾದ ತಮಗೆ ಅನಂತ ವಂದನೆಗಳು.ಸರ್.
ಸಾರ್ ನಿಮ್ಮ ಧ್ವನಿಯಲ್ಲ್ಲಿ ಒಂದು ರೀತಿಯ ಮಾಂತ್ರಿಕ ಶಕ್ತಿ ಇದೆ 🎉🎉🎉🎉
ಒಳ್ಳೆಯ ವಾಚಸ್ಪತಿ. ಧನ್ಯವಾದಗಳು
Saraswathi Hemmeya Putra Sir Nevu Ede namage hagu namma deshakke Hemme, Jai Sree Ram
ನಮಸ್ಕಾರ.ಅದ್ಭುತ ಜ್ಞಾನ.
ಬಹಳ ಸುಂದರವಾದ ವಿಶ್ಲೇಷಣೆಗೆ ನನ್ನ ನಮಸ್ಕಾರಗಳು 🙏🙏🙏
ಬಹಳ ಉತ್ತಮವಾಗಿ ಭಕ್ತಿಪೂರ್ವಕವಾಗಿ ಹೇಳಿದ್ದಕ್ಕೆ ಅನೇಕ ವಂದನೆಗಳು.
ನಮ್ಮ ಜೀವನದ ಅವಧಿಯಲ್ಲಿ ಇಂಥವರ ಅರಿಶಿನ ಹಾಗೂ ಇವರ ಭಾಷಣಗಳು ದಾರಿದೀಪ ನಮ್ಮ ಪುಣ್ಯ ಮುಂದಿನ ಜೀವನಕ್ಕೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ನಮ್ಮ ಜೀವನವೇ ಪುಣ್ಯ❤🎉
ಮಹಾನ್ ಜ್ಞಾನಿಗೆ ನಮ್ಮ ನಮಸ್ಕಾರಗಳು
❤❤❤❤❤🎉🎉🎉🎉🎉 ಓಂ ಗುರು ರಾಘವೇಂದ್ರಾಯ ನಮ್ಮ ದೇಶದಲ್ಲಿ ತುಂಬಾ ಜನರಲ್ಲಿ ಹೊಸ ವಿಧಾನ ಪ್ರೇಮಿಗಳು ಹೊಸ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಹಿಂದೂ ಧರ್ಮದ ಪುಣ್ಯ ಸೂಪರ್ ಸರ್ ❤🎉🎉🎉
ಇವರು ಈಗಿನ ಜನಕ್ಕೆ ತಿಳಿಯುವ ಹಾಗೆ ಉದಾಹರಣೆ ಸಹಿತ ಮನಸ್ಸಿಗೆ ನಾಟುವ ಹಾಗು
ನಡೆಯುವ ಹಾಗೆ ಹೆಳಿದ್ದಕ್ಕೆ ಧನ್ಯವಾದಗಳು.
Jai Shree Shree shanada sir I love aa devaru 100 years ahyas arroghyavanthargi bale sir
ಸರ್ ನಿಮ್ಮನಂಥ ಪಡೆದುದು ನಮ್ಮ ಪುಣ್ಯ ಸರ್ 🙏🙏🙏🙏🙏🙏
ಸರ್ ಅದ್ಭುತ ಪ್ರತಿಭೆಯ ಮಾತುಗಳು,
ನಮ್ಮಗಳ ಜಡ್ಜ್ ಸಾಹೇಬರಿಗೆ... ನಮ್ಮೆಲ್ಲರ ಅಭಿಮಾನದ ನಮನಗಳು...ದೇವರು ದೀರ್ಘ ಆಯುಸ್ಸು, ಆರೋಗ್ಯ ಭಾಗ್ಯ ಕೊಡಲೆಂದು ಪ್ರಾರ್ಥನೆ....ಜೈ ಶ್ರೀರಾಮ್..🙏🙏🙏🙏
ನಿಮಗೆ ಧನ್ಯವಾದಗಳು ಜಡ್ಜ್ ಸಾರ್
ಹರೇ ಕೃಷ್ಣ 🙏🙏🙏
Dhanyavaadagalu sir.nanage hege hela eku thiliyuthiilla.padagale baru thiilla🙏🙏🙏🙏🙏🙏🙏🙏🙏🙏♥️
ಯಾವುದೋ ದೇವರು ಈ ರೂಪದಲ್ಲಿ
ಭೂಮಿಗೆ ಬಂದಿದ್ದಾರೆ ಅನ್ನಿಸುತ್ತೆ ನಿಮ್ಮನ್ನು ನೋಡಿದರೆ ತುಂಬಾ ಅಧ್ಬುತ ವಾಗಿದೆ ನಿಮ್ಮ ಭಾಷಣ.
Jai Shriram Jai to the Honorable Judge ❤
ಹರೇ ಶ್ರೀನಿವಾಸ
ನಿಮ್ಮ ಜ್ಞಾನಭಂಡರಕ್ಕೆ ಶತಕೋಟಿನ ಮಸ್ಕಾರಗಳು ಹಾಗೂ ವಂದನೆಗಳು ಸ್ವಾಮಿ❤❤❤❤❤ 3:45
ಅಬ್ಬಾ ಎಷ್ಟೊಂದು ತಿಳಿದಿದ್ದಾರೆ ಜೆಡ್ಜ್ ಸರ್ ಅವರಿಗೊಂದು ಸಲಾಂ 🙏🙏🙏
ಇವರ ಜ್ಞಾನಬಂಡಾರ ಅಮೂಲ್ಯ ವಾದದ್ದು ಧನ್ಯವಾದಗಳು ಶರಣು ಶರಣಾರ್ಥಿಗಳು 🙏🙏🙏
ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ...🙏🙏🙏🙏🙏🥰🥰❣️
ಎಂತಹ ಅದ್ಭುತವಾದಂತಹ ಮಾತು
ಗುರುಜೀ..ನಾವೇ ಧನ್ಯಾರೂ❤
ಧನ್ಯೋಸ್ಮಿ...❤
ನಿಮ್ಮ ಪಾದಕ್ಕೆ ಶರಣು
ನೀವು ಒಮ್ಮೆ ನಮ್ಮೂರಿಗೆ ಬನ್ನಿ ನಿಮ್ಮ ಜ್ಞಾನ ನಮ್ಮವರೂ ಆಸ್ವಾದಿಸಲಿ
Hat's off to your knowldege Sir. There are no words to appreciate. Really I am blessed to hear your speech.
ನಿಮ್ಮ ಜ್ಞಾನ ಭಂಡಾರಕ್ಕೆ ನಮ್ಮ ಹೃತ್ಪೂರ್ವಕ ನಮನ
ಸ್ವತಃ ಅಪಾರ ಜ್ಞಾನದ ಭಂಢಾರವಾಗಿರುವರು, ಮಾನ್ಯ ಶ್ರೀ ಶ್ರೀಶಾನಂದರು. ನಾವೆಲ್ಲ ಧನ್ಯರು. ನಮ್ಮ ಜೀವನದಲ್ಲಿ ಇರುವ ಪಾವಗಡ ಪ್ರಕಾಶರಾಯರು, ಶ್ರೀ ಶ್ರೀಶಾನಂದ ಮಹಾಸ್ವಾಮಿಯವರು, ಮಹಾನ್ ತಪಸ್ವಿಯವರು. ನಮ್ಮ ದೇಶದ ಇತಿಹಾಸದ ಪುಟಗಳಲ್ಲಿನ ಮಹರ್ಷಿಯವರು. ಇವರ ಧ್ವನಿಸುವ ನುಡಿಮುತ್ತುಗಳನಾಲಿಸುವ ನಮ್ಮ ಕರ್ಣಾನಂದ, ಮನಕಾನಂದ , ಆತ್ಮಾನಂದ, ವರ್ಣಿಸಲಸದಳ. ನಮಸ್ಕಾರ ಜೈಹಿಂದ ಜೈ ಕರ್ನಾಟಕ.
My Lord Really your inspired speech great great.
An excellent orator with majestic flow of thoughts.Really Gift of the gab! Sublime thinking.🎉🎉🎉🎉
ನಿಮ್ಮ ಮಾತುಗಳನ್ನು ಕೇಳುವುದು ಪುಣ್ಯ ನಮ್ಮ ನಮ್ಮ ಭಾಗ್ಯ
ನಮ್ಮ ಹೆಮ್ಮೆಯ ಸುಸಂಸ್ಕೃತ ನ್ಯಾಯದಿಶರು ಜ್ಞಾನ ಭಂಡಾರ ಅದ್ಬುತ ನಿಮ್ಮ ಮಾರ್ಗದರ್ಶನ ಎಲ್ಲರಿಗೂ ದೊರೆಕಲಿ
ಸರಸ್ವತಿ ಪುತ್ರರು ಈ ಸಂಸ್ಕಾರ ಕಲಿಸಿದ ನಿಮ್ಮ ತಂದೆ ತಾಯಿಯವರಿಗೆ ನಮನಗಳು,ಧನ್ಯರು ನಿಮ್ಮ ಮಾತ ಪಿತೃಗಳು,ಧನ್ಯರು ನಿಮ್ಮ ಕೈ ಹಿಡಿ ದಾತೆ,ಮಾತೆ.ಧನ್ಯರು ನಿಮ್ಮಿಂದ ಜನಿಸಿದವರು
ಧನ್ಯರು ನಾವೆಲ್ಲರೂ. ನಿಮ್ಮ ಜ್ಞಾನ ಬಂಡಾರಕ್ಕೆ ಶತ ಕೋಟಿ ವಂದನೆಗಳು 🙏🙏
ಓಂ ಶರಣು ಸರ್ 🎉🎉 ಕಲಿಯುಗದ ಶರಣರು ನೀವು 🙏🙏
Nann shirasa namami sir🙏🙏🙏🙏🙏
ವಕೀಲರೇ ನಿಮ್ಮ ಜ್ಞಾನ ಭಂಡಾರಕ್ಕೆ ದೀರ್ಘ ದಂಡ ನಮಸ್ಕಾರ. ನೀವು ನಮಗೆಲ್ಲರಿಗೂ ದಾರಿದೀಪ.
Namaste sir👌👌
ಇತಿಹಾಸ.ಕಂಡ.ಮಹಾಜ್ಞಾನಿಯ.
ಮಾತುಗಳನಕೆಳಿ.ಧನ್ಯನಾಧೆ.ವಂದನೆ.
ಆರ್.ರಾಮ.೭೨೫೯೯೫೨೬೮೪.
Blessed to have this person as high court chief judge. Excellent knowledge of sanatana dharma
Nimma gynana bhandarakke, Saraswathi putraraada nimge nanna anantha kooti pranamaglu...Namma kivi , kannu dhanyavaaitu...
ನಮ್ಮ ಕನ್ನಡ ನಾಡಿನಲ್ಲಿ ಇಂತಹ ದೇವರು ಇರಬೇಕೆಂದು ನಾನು ಬಯಸುತ್ತೇನೆ ದೇವರೇ
Navu Danyaru
ಧನ್ಯವಾದಗಳು
Bhashana Thumba chennagide sooooooooooooper Thank you very much sir.Namaskaragaiu sir.
ನಿಮಗೆ ನಮನಗಳು