ಶ್ರೀ ದೇವಿ ಮಹಾತ್ಮೆ - ಪೀಠಿಕಾ ಅಧ್ಯಾಯ - ಡಾ||, ನಾಗರಾಜ್

แชร์
ฝัง
  • เผยแพร่เมื่อ 10 ก.พ. 2025
  • ಚಿಂತೆಗೆ ಚಿಂತಾಮಣಿಯೇ ಆದ, ಕಾಮ್ಯಕ್ಕೆ ಕಾಮಧೇನುವೆ ಆದ ಭಕ್ತಿ ಕಾಂಡ, ಕರ್ಮ ಕಾಂಡ, ಜ್ಞಾನ ಕಾಂಡಗಳನ್ನೊಳ ಶ್ರೀ ದೇವಿ ಮಹಾತ್ಮೆ- ದೇವಿ ಉಪಾಸಕರೂ ಜ್ಯೋತಿಷ್ಯ ವಿದ್ವಾನ್, ಜ್ಯೋತಿಷ್ಯ ಹಂಸ, ಜ್ಯೋತಿಷ್ಯ ಕೇಸರಿ ಪುರಸ್ಕ್ರತರಾದಂತಹ ಡಾ ನಾಗರಾಜ್ ( 6364226553) ಇವರಿಂದ.
    ಇದು ಗುರುವಾಣಿ ಯುಟ್ಯೂಬ್ ಚಾನೆಲ್ ನ ಪ್ರಾಯೋಜಕತ್ವದಲ್ಲಿ ನಡೆದ ಸತ್ಸಂಗದ ರೆಕಾರ್ಡ್ ವಿಡಿಯೋ ಇದಾಗಿದೆ.
    #Devimahatmeinkannada #Guruvaniinkannada
    #Chidanandaavadhoota

ความคิดเห็น • 2

  • @shivagangammabg3030
    @shivagangammabg3030 9 วันที่ผ่านมา

    ನಮಸ್ತೆ ಸರ್ ದೇವಿ ಮಹಾತ್ಮೆ ನೀವು ವರ್ಣನೆ ಮಾಡುತ್ತಿದ್ದರೆ ಕೇಳಲು ಆನಂದ. ಆ ದೇವಿ ನಿಮ್ಮ ನಾಲಿಗೆಯ ಮೇಲೆ ನಲಿದಾಡುತ್ತಿರುವಳೇನೊ ಎನ್ನಿಸಿತ್ತದೆ. ತುಂಬು ಹೃದಯದ ಧನ್ಯವಾದಗಳು ಸರ್.

  • @ManjuTalawar-gy1lu
    @ManjuTalawar-gy1lu 9 วันที่ผ่านมา

    ಮೂವತ್ತು ದಿನ ಅಲ್ಲ ಮಾರಾಯಾ...
    ತ್ರಿಂಶತಿ ಅಂದ್ರೆ ಮುನ್ನೂರು(ಮೂರು ನೂರು) ದಿನಗಳು.