ಒಳ್ಳೆ ವಿಡಿಯೋ 🙏. ಪ್ರಶ್ನೆ ಕೇಳೋ ರೀತಿ ಬದ್ಲಾವಣೆ ಮಾಡಿಕೊಳ್ಳಿ. ಉದಾಹರಣೆಗೆ 1)ಐಸ್ ರೂಮ್ ಅಂದ್ಮೇಲೆ ಚಳಿ ಇರ್ದೆ ಬೆಚ್ಚಗೆ ಇರುತ್ತಾ.2)ಹಿಂದಿನ ವಿಡಿಯೋದಲ್ಲಿ ಹಡಗು ತಯಾರಿಕೆ ಬಗ್ಗೆ ತಿಳಿದಿದ್ರು ಬೋಟ್ ಪೂರ್ತಿ ಕಬ್ಬಿಣದ್ದಾ ಅಂಥ ಕೇಳ್ತೀರಲ್ಲ 😂.............
5:07 ತೂ ಇದಕ್ಕೆ ಗುರು ಈ ಪರಂ ಅಣ್ಣನಿಗೆ ಅಹಂಕಾರ ಅಂತ ಹೇಳುವುದು ....😑🙏 ಮಾಹಿತಿ ಮಾತ್ರ ಬೇಕು ಈತನಿಗೆ ಅಂದ್ರೇ ಅಲ್ಲಿ ನಡುವೆ ಮಾತನಾಡುವಾಗ ಅವರಿಗೆ ಅವಮಾನ ಆಗುವ ಹಾಗೆ ತನ್ನ ಹಾವ ಬಾವ ತೋರಿಸುವುದು....ಯಾಕೋ ಇದು ನಿಮಗೆ ಸರಿ ಕಾಣಿಸುತ್ತಿಲ್ಲ ಪರಂ ಸಿರ್..... ಏಷ್ಟೋ ವಿಡಿಯೋ ದಾಲ್ಲಿ ನೀವು ಇದೆ ತರ ನಡುದು ಕೊಳ್ಳುತಿರ ಅದೇ ನಮಗೆ ಇಷ್ಟ ಆಗುತ್ತಿಲ್ಲ .... ಹೇಳುವ ರೀತಿ ಅಂತ ಒಂದು ಇದೆ ಆ ರೀತಿ ಹೇಳಬೇಕು,ಅದು ಬಿಟ್ಟು ಈ ರೀತಿ ಅಸಭ್ಯವಾಗಿ ಹೇಳುವುದು ಸರಿ ಕಾಣಿಸುವುದಿಲ್ಲ....ಇನ್ನಾದರೂ ಬದಲಾಗಿ.... 🙏❤️
ಸತ್ಯ, ಇವ್ರ್ ಹಾವಭಾವ ಸರಿ ಇಲ್ಲಾ, ಕೆಲವೊಮ್ಮೆ ಮಾತು ಸರಿ ಇಲ್ಲಾ.. ಉದಾಹರಣೆ ಬಾಗಲಕೋಟ ಅಂದ್ರೆ ಇಲ್ಯಾಕ್ ಬಂದಿದ್ದೀರಾ ಅಲ್ಲಿ ಕೆಲ್ಸ ಇಲ್ವಾ.. ಅಂದ್ರೆ ಇದು ಮಾತಾಡೋ ರೀತಿನಾ.. ಇವ್ರ್ ಯಾಕೆ ಎಲ್ಲ ಕಡೆ ಅಲಿತಾರೆ ಬೆಂಗಳೂರ್ ಅಲ್ಲೇ ಕೆಲ್ಸ ಮಾಡಿ ಅಂದ್ರೆ ಹೇಗಾಗುತ್ತೆ.. Boat ಮಾಲೀಕರು ತುಂಬಾ ಚನ್ನಾಗಿ ಮಾತಾಡ್ತಾ ಇದ್ರು ಆದ್ರೆ ಇವ್ರ್ response ಸ್ವಲ್ಪನು ಸರಿ ಇರ್ಲಿಲ್ಲ.. ಅವರ ಮಾತಿಗೆ ಅಗೌರವ ಕೊಡುವ ರೀತಿಯಲ್ಲಿ ಇತ್ತು ಮುಖ
Very gud work sir and ur son is soo cutee sir loved and enjoyed this vedio sir its amazing didnt expect that ull explore soo much very gud sir and ur doing soo heard work gud sir
Illa bro avru helidu ella information correct agi ide . Kannadavaru dhairya illa adu nija.. Doora doora hogi fish madlikke.. Nanu anubhavisiddene. Nan experience. Kannadigarige bere elladakku dhairya ide sir. E kelsa matra tamil avrannu oppalebeku Or odhisha people are very strong and daring type of people 😇 nam jana aa jana beda navella indians first andre navella dhairyavantaru. 😍
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪುಸ್ಕಟ್ಟೆ ದುಡ್ಡ್ ಮಾಡೋಕೆ ಚನಾಗಿ ನಾಟ್ಕ ಆಡ್ತಿದೀರಾ
Sir super . good video.
Ppp LA)
hi
Hi
ನಮ್ಮ ಮಂಗಳೂರಿನ ಮೀನುಗಾರರು ನಮ್ಮ ಹೆಮ್ಮೆ ♥️.. ಧನ್ಯವಾದಗಳು ಸಾರ್ 🙏
Bangalore nali menu yedetharala nim ge parechaya ediya namber beku sar place sar
ಮಂಗಳೂರು ನ ಮೀನುಗಾರರಿಗೆ 🙏🙏🙏🙏🙏💐💐💐💐
ತುಂಬಾ ಚೆನ್ನಾಗಿದೆ ಮುಂದುವರೆಸಿ 💛❤️
ಜೈ ಕನ್ನಡ
ಜೈ ಮಂಗಳೂರು
Jai.. Tulunad🚩
@@Anilkumar-xk7or ಕರ್ನಾಟಕ ರಾಷ್ಟ್ರ 💛❤️
@@Anilkumar-xk7or ನಿಮ್ ammn ತು💦
@@shivakumarrathod8737jai tulunad india 🔥❤️
4:45 shark thimingla😆param on fire🔥🔥kalamadyama 😍😍
Shark 🦈 siguthe, adanu bere ne deal maadthaare... India dali legal illa adke
ಅಲ್ಲಿ ಕೆಲಸ ಮಾಡುವ ಜನ ನಮ್ಮ ಹುಡುಗರು ದ್ಯಾವಪ್ಪ ಭರಮಪ್ಪ super sir
ಹೊಸ ಪ್ರಯೋಗಕ್ಕೆ ಕಲಾಮಧ್ಯಮ ಒಂದು ಉದಾಹರಣೆ
ಒಳ್ಳೆ ವಿಡಿಯೋ 🙏.
ಪ್ರಶ್ನೆ ಕೇಳೋ ರೀತಿ ಬದ್ಲಾವಣೆ ಮಾಡಿಕೊಳ್ಳಿ.
ಉದಾಹರಣೆಗೆ 1)ಐಸ್ ರೂಮ್ ಅಂದ್ಮೇಲೆ ಚಳಿ ಇರ್ದೆ ಬೆಚ್ಚಗೆ ಇರುತ್ತಾ.2)ಹಿಂದಿನ ವಿಡಿಯೋದಲ್ಲಿ ಹಡಗು ತಯಾರಿಕೆ ಬಗ್ಗೆ ತಿಳಿದಿದ್ರು ಬೋಟ್ ಪೂರ್ತಿ ಕಬ್ಬಿಣದ್ದಾ ಅಂಥ ಕೇಳ್ತೀರಲ್ಲ 😂.............
ಅವರಿಗೆ ಗೊತ್ತಿಲ್ಲ, ಅದಿಕ್ಕೆ ಕೇಳ್ತಾ ಇದ್ದಾರೆ ಸರ್ 😂
ಇನ್ನೇನೂ ಕೆಲವೇ ದಿನಗಳಲ್ಲಿ ಒಂದು ಮಿಲಿಯನ್ subscribers ಶುಭವಾಗಲಿ 💚
Congrats for 1M in advancee Param sir🎉❤
ಸಮುದ್ರಕ್ಕೆ ಹೋಗುವ ಜನರ ಹತ್ತಿರ ಒಳ್ಳೆ ಮಾಹಿತಿ ಸಿಗಬಹುದು ಪರಂ ಟ್ರೈ ಮಾಡ್ ನೋಡಿ ಮಾತಾಡ್ಸಿ ನೋಡಿ ಅವರನ್ನು
howdu
Very Good Episode..,👍Bagalkote Hudugru..Manglur.Kannada.😇.✌️🙏
ಕರ್ನಾಟಕದ ಮೂಲೆ ಮೂಲೆ ತೋರಿಸುವ ನಿಮಗೆ ❤️💛👌👌
Thanks Param Sir. You have asked lot of intelectual questions and information. I have never heard before being a Mangalorean. Great job Sir.
boat kabbinadhu...mulgalva? identha question
ಪರಮವರೇ ಈ ಕಂಟೆಂಟ್ ನನಗೆ ಬಹಳ ಇಷ್ಟ ಆಯ್ತು ನಮ್ಮ ಸಿಟಿ ಜೀವನ ಇದ್ದದ್ದೆ ಆದಷ್ಟು ಇನ್ನೂ ಆಳವಾಗಿ ಇದರ ಬಗ್ಗೆ ಇನ್ನೊಂದು ವಿಡಿಯೋ ಮಾಡುತ್ತೀರಾ ಯಾಕೋ ಇದು ಸಾಕಾಗಲಿಲ್ಲ ನನ್ನ ಅನಿಸಿಕೆ
ಪರಂ ಸರ್ ನಿಮ್ಮ ಚಾನಲನಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೇವೆ... Thank you... ಹೀಗೆಯೇ ಬೇರೆ ಬೇರೆ ವಿಷಯಗಳನ್ನು ತೋರಿಸಿ
ನಮ್ಮ ಮಂಗಳೂರಿನ ಕನ್ನಡ 👌👌👌👌👌
ನಮ್ಮ ಮಂಗಳೂರು ನಿನ ಜನರು ತುಂಬ ಶ್ರಮ ಜೀವಿಗಳು ಸರ್
Ait beledakul mata pidaydakul..
ಬರೀ ಮೋಸ! 🤮
@@interestingfacts1800nim thara mosa madalla🔥
ಮಂಗಳೂರುನಿನ. ದಕ್ಕೆ ಯ ವೀಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್
Mangaluru namma ooru. V r very proud of our city
I am also working in Kudla
ನೀವು ಮಂಗಳೂರು ನವರ,, ಪುಣ್ಯ ಮಾಡಿದಿರಾ ನೀವು 🙏🙏🙏🙏💐💐💐💐
Matado style 🤟..manglorian very beautiful.. ❤️❤️
Thanks
ನಿಮ್ಮ ವಿಡಿಯೋದಲ್ಲೀ ಏನೋ ವಿಶೇಷ ಸರ್ ನೋಡೋಕೆ ಚಂದ🥰
OMG there's so much effort in doing fishing....truly a very good business but risk factor is also high....
ಬಹಳ ಚೆನ್ನಾಗಿದೆ ಈ ವಿಡಿಯೋ👍
Karnataka & Andhra Pradesh 🔥🔥🔥👑👑👑
ಪರಮ್ ಸರ್ ನೀವು ನಮ್ಮ ಮಂಗಳೂರಿಗೆ ಬಂದ್ರು ನಿಮ್ಮನ್ನು ಮೀಟ್ ಮಾಡಲು ಆಗಲೇ ಇಲ್ಲಾಂತ ತುಂಬಾ ಬೇಜಾರು ಸರ್.....😔
Super still manglore side we need to see different videos . Never seen daring fishing related video , Karnataka mutu kalamadyama.
ಹೇ ಗೌಡಪ್ಪ ಬಾದಾಮಿ ನಮ್ಮ ತಾಲ್ಲೂಕ್ 6:03
ಮೀನುಗಾರರ ಮತ್ತು ಮತ್ತ್ಯ ಲೋಕ ನೋಡಿದ ಅನುಭವ.
Kannadigaru Nam henne Mangalore Jana andre Nam hemme😍
5:07 ತೂ ಇದಕ್ಕೆ ಗುರು ಈ ಪರಂ ಅಣ್ಣನಿಗೆ ಅಹಂಕಾರ ಅಂತ ಹೇಳುವುದು ....😑🙏 ಮಾಹಿತಿ ಮಾತ್ರ ಬೇಕು ಈತನಿಗೆ ಅಂದ್ರೇ ಅಲ್ಲಿ ನಡುವೆ ಮಾತನಾಡುವಾಗ ಅವರಿಗೆ ಅವಮಾನ ಆಗುವ ಹಾಗೆ ತನ್ನ ಹಾವ ಬಾವ ತೋರಿಸುವುದು....ಯಾಕೋ ಇದು ನಿಮಗೆ ಸರಿ ಕಾಣಿಸುತ್ತಿಲ್ಲ ಪರಂ ಸಿರ್..... ಏಷ್ಟೋ ವಿಡಿಯೋ ದಾಲ್ಲಿ ನೀವು ಇದೆ ತರ ನಡುದು ಕೊಳ್ಳುತಿರ ಅದೇ ನಮಗೆ ಇಷ್ಟ ಆಗುತ್ತಿಲ್ಲ .... ಹೇಳುವ ರೀತಿ ಅಂತ ಒಂದು ಇದೆ ಆ ರೀತಿ ಹೇಳಬೇಕು,ಅದು ಬಿಟ್ಟು ಈ ರೀತಿ ಅಸಭ್ಯವಾಗಿ ಹೇಳುವುದು ಸರಿ ಕಾಣಿಸುವುದಿಲ್ಲ....ಇನ್ನಾದರೂ ಬದಲಾಗಿ....
🙏❤️
Correct bro
Satya
ಸತ್ಯ, ಇವ್ರ್ ಹಾವಭಾವ ಸರಿ ಇಲ್ಲಾ, ಕೆಲವೊಮ್ಮೆ ಮಾತು ಸರಿ ಇಲ್ಲಾ.. ಉದಾಹರಣೆ ಬಾಗಲಕೋಟ ಅಂದ್ರೆ ಇಲ್ಯಾಕ್ ಬಂದಿದ್ದೀರಾ ಅಲ್ಲಿ ಕೆಲ್ಸ ಇಲ್ವಾ.. ಅಂದ್ರೆ ಇದು ಮಾತಾಡೋ ರೀತಿನಾ.. ಇವ್ರ್ ಯಾಕೆ ಎಲ್ಲ ಕಡೆ ಅಲಿತಾರೆ ಬೆಂಗಳೂರ್ ಅಲ್ಲೇ ಕೆಲ್ಸ ಮಾಡಿ ಅಂದ್ರೆ ಹೇಗಾಗುತ್ತೆ.. Boat ಮಾಲೀಕರು ತುಂಬಾ ಚನ್ನಾಗಿ ಮಾತಾಡ್ತಾ ಇದ್ರು ಆದ್ರೆ ಇವ್ರ್ response ಸ್ವಲ್ಪನು ಸರಿ ಇರ್ಲಿಲ್ಲ.. ಅವರ ಮಾತಿಗೆ ಅಗೌರವ ಕೊಡುವ ರೀತಿಯಲ್ಲಿ ಇತ್ತು ಮುಖ
ಕಾಂತರ ಮೂವಿ ಸoದರ್ಶನಕ್ಕೆ ಬಂದವರು ಇಡೀ ಮಂಗಳೂರು ತೋರಿಸಿದ್ರಿ 😂
😁😁
Ille site thogondu settle aga bahudu...avara hane baraha dalli eno ideyo!!
Adbhuta KALAMADYAMA ..👌👌👌👌✌
Nice video Param...Kabbina mulgalwa ,...one of the innocent questions of param.keep doing the good work Param.
One of the most beautiful and amazing interesting video.......
ನಮ್ಮ ಬಾಗಲಕೋಟ 💐💐
Love from tulunadu
Super sir❤
adre avnu kannadavrige dhairya kammi astu dhairya illa andidane avnenu assam avna mathe.....
Very informative. These government tender is not known to many ppl.
Super
Innu bere bere kshetragala uddimegala. Stalagaal mahiti needi
ನೀಮ್ಮ ಸಾಹಸಕ್ಕೆ 👏👍👌🙏💐
Secend Dr bro sir nivu 👌👌👌
Love From Mangaluru ❤️😍
Good message sir all tha best 👌👌💪👍👍
Ektardinary video bro 👍🥰
Good and unique effort
I'm kalapana episode sebcerd 5. Laka in 9.7.all the best Jai. kalamadhyama ...jai d Boss.🙏
B vamp b no b cy p t
Bu bu L of
ಬೆಳಿಗ್ಗೆನೇ ಮಂಗಳೂರು ನೋಡಿದಹಾಗೆ ಆಯ್ತು
ನಮ್ಮ ಕುಡ್ಲ ❤️❤️❤️
ಮಂಗಳೂರು ನವ್ರು ಪುಣ್ಯ ಮಾಡಿದ್ರಿ,, ಸರ್ 💐💐💐💐
Olle information etthu video dalli... 👌👌
Thanks 👍
Very gud work sir and ur son is soo cutee sir loved and enjoyed this vedio sir its amazing didnt expect that ull explore soo much very gud sir and ur doing soo heard work gud sir
Param sir waiting fr 1M subscriber❤️
Hi param magu husharu,bahala care madabeku fishing boat olagade,krishna husharu mommagne.😍😍😍😘😘😘
Just wow.
We need this type of information 🤝🤝
Kannadigaargi dhairyaeella antharalla sir neuv akesummaneddire
😂ಅವ್ರು ಹೇಳಿದ್ದು ಸತ್ಯ ಮರ್ರೆ... ಇಲ್ಲ ಅಂದ್ರೆ ಹೋಗ್ತೀರಾ ನೀವುಗಳು
ಅವರು ಹೇಳಿದ್ದು ತು💦 ಜನರಿಗೆ. ಗಾ🤮 ಡು ಅವರು
Kudla da dakke😍jai tulunad
ಪಂಕ್ ಬ್ಯಾವರ್ಸಿ ತುಳುನಾಡ್ ಅಲ್ಲ ಮುಸ್ಲಿಂ ಕಂಟ್ರಿ ಹೇಳು ಬೋಳಿಮಗ
Nim ammn ತು💦 ನಾಡ್
Nice 👌👌 please come to Mangalore katilo temple visit nice temple
Sir hageene ullala fish mill ge visit maadi nimge shakir athwa evaga maathadisida navaz bahi yavarige samparkisi
NAMMA MANGLORE ❤😊
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Namm bagalkote mandi ❤❤❤
Love from mangalore🚩
Very nice video sir. Thank you so much for your valuable information to your viewers. The boat owners is also great gentleman.
manglore❤️❤️❤️
Puffer fishnalli yenu ಮಾಡುತ್ತಾರೆ
ಬೆಳ್ತಂಗಡಿ ತಾಲೋಕಿನ ಗಡಾಯಿ ಕಲ್ಲು ಇಲ್ಲಿಯ ಒಂದು ಸುಂದರವಾದ ವಿಡಿಯೋ ವಿಮರ್ಶೆ, ಹಿನ್ನಲೆ ಮಾಡಿಸರ್. ಇಲ್ಲಿರುವ ದೇಗುಲದ ಅವಶೇಶ, ಕೋಟೆ, ಪಿರಂಗಿ ಯ ಬಗ್ಗೆ. 🙏🙏🙏
Nice vlog.good information.
Thumba chennagide sir nimma prayathna,nimage olleyadaagali 😊
Kannadigarge dairyaa💪 ide swamyii 13:45.......
Illa bro avru helidu ella information correct agi ide .
Kannadavaru dhairya illa adu nija.. Doora doora hogi fish madlikke.. Nanu anubhavisiddene. Nan experience.
Kannadigarige bere elladakku dhairya ide sir. E kelsa matra tamil avrannu oppalebeku Or odhisha people are very strong and daring type of people 😇 nam jana aa jana beda navella indians first andre navella dhairyavantaru. 😍
Sooper 🔥🔥🔥
2018 ಡಿಸೆಂಬರ್ 13ರಂದು ನಾಪತ್ತೆಯಾದ ಸುವರ್ಣ ತ್ರಿಭುಜ boat na ಬಗ್ಗೆ ದಯವಿಟ್ಟು ಸಂದರ್ಶನ ಮಾಡಿ....
Karavali🔥🔥🤘💪
Tq u bro.. all the best bro continue...
Super informative 👌
Màny persons àré depending on fishing work many family peace full life leading thanking your team work keep it up
Great job anna 👌
The great work sir lv u
Hegdie Sir nammuru😍
ನಿಮ್ಮ ಊರು ಸ್ವರ್ಗ ಸರ್ 🙏🙏🙏🙏💐💐💐💐
Sir nam taluku Goudappa annadu,,, namdu badami taluku sir
Sir ella torsidri, but Boat hudugarige oota hege prepare madtare? toilet elliratte? adannu torsi
OMG useful Information ♥️♥️♥️♥️♥️
Bro bere mandigeu matadakuu kodii. Niv rec matadarii anta enobar matadatar anta ingnore madabeda bek Andre chak madi k broo
9:06 ಅವು ಏರ್ನ ಕಾಚ ಮರ್ರೆ ಅವುಲು.
Yaru talekettavaru heliddu aaa meenu vishakari anta heliddu?
Bro 5 13 minute yak hang madatira got agatavt nod brooo
ಸೂಪರ್❤️❤️❤️ ಸೂಪರ್❤️❤️❤️
The Best Kannada Channel
Tqs for good information
Very good information sir
Such informative video Sir 👍 Hats off to you for the content ❤
Good information sir, thanks
Yànkla ooru 🥰👍✌
Namma kanadigaru ❤️edivi Boss
ನಮ್ಮ ಬಾಗಲಕೋಟ ನಮ್ಮ ಹೆಮ್ಮೆ
Namdhu mangaluru naanu khalamadyama subscribers.
Interesting super
ನಮನ ಕುಡ್ಲ❤️
Still lack infra from state to support storage and transport
-9.30 .... Sede thara heltane dairya ella antha...
Loved it Sir!