Dr. HAMSALEKHA

แชร์
ฝัง
  • เผยแพร่เมื่อ 10 ม.ค. 2025

ความคิดเห็น • 184

  • @ramnathraodkp8219
    @ramnathraodkp8219 3 ปีที่แล้ว +20

    సార్ మీరు సంగీత దర్శకులు గా చేసిన సినిమాలు అన్ని చూసాము మిమ్మును చూసిన తరువాత నాకు సంగీతం నేర్చుకునాలని నాకు పట్టుదలతో నేర్చు కొన్నాను మీకు వందనములు🙏🙏

  • @jaghasoljar8804
    @jaghasoljar8804 3 ปีที่แล้ว +11

    ಅದ್ಭುತ ಅಮೋಘ ಕನ್ನಡದ ನೆಲ ಜಲ ಭಾಷೆ ಹಾಗೂ ಕನ್ನಡದ ಉಸಿರಿನ ಸಿಕೊಂಡ ನಾದಬ್ರಹ್ಮ ಶ್ರೀಯುತ ಹಂಸಲೇಖ ಅವರಿಗೆ ದೇವರು ಆಯಸ್ಸು ಆರೋಗ್ಯ ಕೀರ್ತಿ ಇನ್ನು ಸ್ಥಾನದಲ್ಲಿ ಕೊಡಲಿ ಎಂದು ಆಶಿಸುತ್ತೇನೆ
    ನನ್ನ ಕಾಮೆಂಟ್ನಲ್ಲಿ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ

  • @rameshpunjagpunjag2369
    @rameshpunjagpunjag2369 4 ปีที่แล้ว +27

    No words to explain about hamsalekh sir . But one is correct that's hamsalekh god gift for our kannada film industry

  • @Basavarajsraja
    @Basavarajsraja 4 หลายเดือนก่อน +5

    ವಿಶ್ವ ದಲ್ಲೇ ನಾನು ಇಷ್ಟ ಪಟ್ಟ ಏಕೈಕ ಸಾಹಿತ್ಯ ಸಂಗೀತ ನಿರ್ದೇಶಕ ಹಂಸಲೇಖ ಇವರ ಸಾಧನೆ ಬಗ್ಗೆ ಹೇಳೋಕೆ ಮಾತೇ ಇಲ್ಲ ಹಂಸಲೇಖ ಅವರನ್ನು ಕರ್ನಾಟಕ ರತ್ನ ಅಂತ ನಾನು ಒಪ್ಕೋತೀನಿ 👌

  • @anilsharaff
    @anilsharaff 5 ปีที่แล้ว +56

    ಕೆಲಸಕ್ಕೆ ಬಾರದ ವಿಡಿಯೋ ಮಾಡಿ ಆಕ್ತರೆ ಆದರೆ ಈ ವಿಡಿಯೋ ಮಾಡಿ ಆವರ ನಡೆದು ಬಂದ ದಾರಿ ತೋರಿಸುವ ಕೆಲಸ ಕ್ಕೆ ವಂದನೆಗಳು ಹಂಸಲೇಖ ರವರಿಗೆ ನನ್ನ ನಮಸ್ಕಾರಗಳು

  • @raghunandans862
    @raghunandans862 5 ปีที่แล้ว +30

    ವಾಹ್!!!! ಹಂಸಲೇಖರು‌ ಕಡೆಯ ಮಾತು ಹೇಳುವಾಗ ಅವರಲ್ಲಿದ್ದ ಆತ್ಮವಿಶ್ವಾಸಕ್ಕೆ ನನ್ನ ಸಲಾಮ್ 👏👏👏👏

  • @hariprasadpoojary3282
    @hariprasadpoojary3282 4 ปีที่แล้ว +23

    1970 ರಲ್ಲಿ ಒಂದು ಹಾಡು ಬರೆದು ಇಂಡಸ್ಟ್ರಿ ಗೆ ಬಂದ ಹಂಸಲೇಖ ರಿಗೆ 1987 ರಲ್ಲಿ ರವಿಚಂದ್ರನ್ ಪ್ರೇಮಲೋಕ ಬರುವವರೆಗೂ 17 ವರ್ಷ ಚಾನ್ಸ್ ಕೊಡಲಿಲ್ಲ, ಕೊಟ್ಟಿದ್ದರೆ ಕನ್ನಡ ಚಿತ್ರರಂಗ ದ ಸಂಗೀತ ಲೋಕದ ಕಥೆ ನೇ ಬೇರೆ ಇರ್ತ ಇತ್ತು. ಇನ್ನು 300 ಸಿನೆಮಾ 3000 ಸೂಪರ್ ಹಾಡುಗಳು ಬರುತ್ತಿತ್ತು

    • @karibasavabasava2382
      @karibasavabasava2382 3 ปีที่แล้ว +3

      ಹೌದು ಸಾರ್ ಇನ್ನು ಹೆಚ್ಚು ಹಾಡು ಬರುತ್ತಿತ್ತು

    • @narasimhaswamy4481
      @narasimhaswamy4481 3 ปีที่แล้ว +1

      Premalokha alla Nananna Hendti fist move

  • @rajkumarb2930
    @rajkumarb2930 3 ปีที่แล้ว +14

    Pure Genius and Greatest Musician of Kannada Cinema .. We are lucky to born in the same land as Hamsalekha Sir 🙏..What a Craftsman 🙏🙏..#NaadabrahmaHamsalekha

  • @martinminalkar8728
    @martinminalkar8728 3 หลายเดือนก่อน +1

    ಕರ್ನಾಟಕ ರತ್ನ ಹಂಸಲೇಖ 💛♥️🙏💛♥️🙏ಭೂಮಿ ಇರುವವರೆಗೆ ಇವರ ಹಾಡುಗಳನ್ನು ಕೇಳುವುದನ್ನು ನಿಲ್ಲಿಸಲು ಯವನಿಂದಲೂ ಸಾಧ್ಯವಿಲ್ಲ.. GOD OF LYRICS AND MUSIC HAMSAKEKA 💛♥️🙏

  • @ruminent3126
    @ruminent3126 4 ปีที่แล้ว +8

    ಜನಸಾಮಾನ್ಯರ ಭಾಷೆಗೂ ಸಂಗೀತದ ಸ್ಪರ್ಶವನ್ನು ನೀಡಿ ಅದರಲ್ಲಿ ಸೈ ಎನಿಸಿಕೊಂಡು,ಕನ್ನಡ ಸಿನಿಮಾದ ಹಾಡುಗಳನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದ ಸಂಗೀತ ಮಾಂತ್ರಿಕ ಹಂಸಲೇಖ ನಮ್ಮೆಲ್ಲರ ಹೆಮ್ಮೆ... ಇಂದಿಗೂ ಎಂದಿಗೂ ನಿಮ್ಮ ಹಾಡುಗಳು ಸಂಗೀತಾಭಿಮಾನಿಗಳ ನಾಲಗೆಯ ಮೇಲೆ ನಲಿಯುತ್ತಲೆ ಇರುತ್ತವೆ.

  • @umeshkulagod37
    @umeshkulagod37 2 ปีที่แล้ว +3

    ಕನ್ನಡಿಗರಿಗೆ ಒಲಿದು ಬಂದ ಮಹಾನ್ ಸಾಹಿತ್ಯಿ ನಮ್ಮ ನಿಮ್ಮೆಲ್ಲರ ಪ್ರೀತಿಯ ಹಂಸಲೇಖ ಸರ್ ಕನ್ನಡದ ಮಾಹಾನ್ ಗಾಯಕಿ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯ ಎಸ್ ಜಾನಕಿ ಅಮ್ಮ ಡಾಕ್ಟರ್ ರಾಜಕುಮಾರ್ ಸರ್ ಮುಂತಾದ ಮಾಹಾನ್ ಗಾಯಕರನ್ನು ಕಂಡ ಮಹಾ ಚೇತನ ಹಂಸಲೇಖ ಸರ್ ಹಾಗೂ ರಾಜೇಶ್ ಕೃಷ್ಣನ್ ಸರ್ ನಂದಿತಾ ಹೇಮಂತ ಎಲ್ ಎನ್ ಶಾಸ್ತ್ರಿ ಸುಮಾ ಶಾಸ್ಸ್ತಿ ಶಮಿತಾ ಮಲ್ಲಾಡ ಅನುರಾಧ ಭಟ್ ಮಂಜುಳಾ ಗುರುರಾಜ್ ಮುಂತಾದ ಮಹಾನ್ ಗಾಯಕರನ್ನು ನಮ್ಮ ಕನ್ನಡಕ್ಕೆ ಕನ್ನಡಿಗರಿಗೆ ನೀಡಿದ ಮಹಾನ್ ಪ್ರೇಮಲೋಕದ ದೊರೆ ಅಷ್ಟೇ ಅಲ್ಲ ಹಂಸಲೇಖ ಸರ್ ಮ್ಯೂಜಿಕ್ ಎಸ್ ಪಿ ಬಾಲಸುಬ್ರಹ್ಮಣ್ಯ ಸರ್ ಎಸ್ ಜಾನಕಿ ಅಮ್ಮ ಕೆ ಎಸ್ ಚಿತ್ರಾ ಲತಾ ಹಂಸಲೇಖ ಮೇಡಮ್ ಹಾಡಿರುವ ಗೀತೆಗಳ ಕೇಳುತ್ತಾ ಇದ್ರೆ ಸಾಕು ಎಂದು ಬಿಡದೆ TVಮುಂದೆ ಗಂಟುಗಂಟೆಲೆ ಕೋರುವ ಜನಗಳು ಎಷ್ಟು ಜನ ಇದ್ದಾರೆ ಗೋತ್ತಿಲ್ಲ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಬರೆದು ಕನ್ನಡಿಗರ ಮನಸ್ಸುಗಳನ್ನು ಶಾಶ್ವತವಾಗಿ ನೆಲೆಸಿರುವ ಮಹಾನ್ ಮ್ಯೂಜಿಕ್ ಡೈರೆಕ್ಟರ್ ನಮ್ಮ ಕನ್ನಡದ ಹಂಸಲೇಖ ಸರ್ ಮ್ಯೂಜಿಕ್ ಕ್ರೇಜಿಸ್ಟಾರ್ ರವಿಚಂದ್ರನ್ ಡಾನ್ಸ್ ಎಸ್ಪಿಬಿ ಸರ್ ಎಸ್ ಜಾನಕಿ ಅಮ್ಮ ಸಾಂಗ್ಸ್ ಸೂಪರ್ ಅನ್ನದ ಇರುವ ಜನರೇ ಇಲ್ಲ ಅಂದ್ರೆ ತಪ್ಪಾಗುವುದಿಲ್ಲ

  • @martinminalkar8728
    @martinminalkar8728 3 หลายเดือนก่อน +1

    ಕನ್ನಡ ತಾಯಿಗೆ ಭುವನೇಶ್ವರಿ ಕೊಟ್ಟ ವರ ಹಂಸಲೇಖ...ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತವೆ...ಜೈ ಕನ್ನಡ ಜೈ ಹಂಸಲೇಖ 💛♥️

  • @chamarajuc5477
    @chamarajuc5477 4 ปีที่แล้ว +22

    350 ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡೀದ ಏಕೈಕ ಭಾರತೀಯ ಚಿತ್ರರಂಗದ ಸಂಗೀತ ನಿರ್ದೇಶಕ.ಇವರಿಗೆ.ಪದ್ಮಶ್ರೀ ಪದ್ಮಭೂಷಣ.ಕರ್ನಾಟಕ ರತ್ನ ಶೀಘ್ರವೇ ನೀಡಿ ಗೌರವಿಸಬೇಕು

    • @rajeshrajesh1463
      @rajeshrajesh1463 ปีที่แล้ว +1

      ಸರ್ ಇಳೆಯರಾಜ ಒಂದು ಸಾವಿರ ಸಿನಿಮಾಕ್ಕೆ ಸಂಗೀತ ನೀಡಿದ ಜಗತ್ತಿನ ಸರ್ವಶ್ರೇಷ್ಟ ಸಂಗೀತ ಜ್ಞಾನಿ only.... ಇಳೆಯರಾಜ..(ಜಗತ್ತಿನ ಶ್ರೇಷ್ಠ)..... ನಮ್ಮ ಕರ್ನಾಟಕದ ಸರ್ವಶ್ರೇಷ್ಟ ಸಂಗೀತ ಜ್ಞಾನಿ..ಹಂಸಲೇಖ

    • @ನಾದಪ್ರಿಯ
      @ನಾದಪ್ರಿಯ ปีที่แล้ว +1

      ​@@rajeshrajesh1463ಇಳಯರಾಜ ಅವರು ಜಗತ್ತಿನ ಸರ್ವ ಶ್ರೇಷ್ಠ ಸಂಗೀತ ನಿರ್ದೇಶಕರೆನ್ನುವುದರಲ್ಲಿ ಎರಡು ಮಾತಿಲ್ಲ. ಒಪ್ಪಿಕೊಳ್ಳಲೇಬೇಕು. ಆದರೆ 350ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ, ಸಾಹಿತ್ಯ ಎರಡನ್ನೂ ನೀಡಿರುವುದು ಜಗತ್ತಿಗೊಬ್ಬರೇ. ಹಂಸಲೇಖ ಮಾತ್ರ. ಈ ಇಬ್ಬರೂ ಸರಸ್ವತಿ ಪುತ್ರರು. ಇವರಂಥವರು ಇನ್ನೊಬ್ಬರು ಬರಲು ಎಂದಿಗೂ ಸಾಧ್ಯವಿಲ್ಲ

    • @martinminalkar8728
      @martinminalkar8728 4 หลายเดือนก่อน +2

      ​ನೀವು ಕನ್ನಡಿಗರಾಗಿ ಇಂತಹ ಮಾತನಾಡಬಾರದು ಇಳಯರಾಜ ಇವರಿಗಿಂತ ಜಾಸ್ತಿ ಹಾಡು ಬರೆದಿರಬಹುದು ಆದರೆ ಇವರ ಹಾಡಿನ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಅವರು ಬರೆದಿಲ್ಲ..ಹಂಸಲೇಖ ಹಾಡು ಬರೆದರೆ ನಾಡಗೀತೆ ಆಗುತ್ತದೆ ಅದಕ್ಕೆ ಆಕಸ್ಮಿಕ ಸಿನಿಮಾದ ಹಾಡೇ ಸಾಕ್ಷಿ..ಹಂಸಲೇಖರ ಪ್ರೇಮಲೋಕದ ಇಡೀ ಹಾಡುಗಳೇ ತಮಿಳಿನಲ್ಲಿ ಡಬ್ ಮಾಡಿದ್ದಾರೆ ಅದೇ ಇಳಯರಾಜ ಸಿನಿಮಾದ ಯಾವ ಹಾಡುಗಳು ಕನ್ನಡದಲ್ಲಿ ಡಬ್ ಆಗಿವೆ???ಹಂಸಲೇಖರ ರಾಮಾಚಾರಿ ಪ್ರೇಮಲೋಕ ರಣಧೀರ ಅಂಜದ ಗಂಡು ಆಕಸ್ಮಿಕ ಜೀವನಚರಿತ್ರೆ ಶಾಂತಿ ಕ್ರಾಂತಿ ಮುಂತಾದ ಸಿನಿಮಾ ಹಾಡುಗಳ ಸುಮಧುರ
      ಟ್ಯೂನ್ ಇಳಯರಾಜ ಹಾಡಿನಲ್ಲಿ ಇವೆಯೇ?? ಅವರು ಹತ್ತು ಸಿನಿಮಾಕ್ಕೆ ಹತ್ತು ಹಿಟ್ ಹಾಡು ಕೊಟ್ಟರೆ ಇವರು ಒಂದೇ ಸಿನಿಮಾದಲ್ಲಿ ಹತ್ತು ಹಿಟ್ ಹಾಡು ನೀಡಿದ್ದಾರೆ...ರಾಮಾಚಾರಿ, ತಮಿಳಿನ ಚಿನ್ನತಂಬಿ songs ಕೇಳಿದರೆ ರಾಮಾಚಾರಿ ಹಾಡುಗಳೇ ಅದ್ಭುತವಾಗಿವೆ..ರಣಧೀರ, ಅಂಜದ ಗಂಡು ಮುಂತಾದ ಸಿನಿಮಾ ಹಾಡುಗಳ ಟ್ಯೂನ್ ಸಾಹಿತ್ಯ ಸಾಮಾನ್ಯವೇ?? ಮೊದಲು ನಮ್ಮ ಕನ್ನಡಿಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋಣ... ಸಾಹಿತ್ಯ ಸಂಗೀತದ ದೇವರು ಹಂಸಲೇಖ 💛♥️💛♥️​@@rajeshrajesh1463

  • @manojkm9869
    @manojkm9869 ปีที่แล้ว +3

    Hamsalekha sir truly deserves Karnataka ratna award ..love u desi dore..

  • @prathamtheboss2328
    @prathamtheboss2328 5 ปีที่แล้ว +13

    Naanu kannada haadugalannu kelokke hamsaleka avare kaarana. I love his music and easily understanding lyrics.

  • @martinminalkar8728
    @martinminalkar8728 3 หลายเดือนก่อน +2

    💛♥️ಸತ್ಯಕ್ಕೆ ಸಾವಿಲ್ಲ ಹಂಸಲೇಖರ ಕೀರ್ತಿ ಅಳಿಸಲು ಸಾಧ್ಯವಿಲ್ಲ ..ಜೈ ಹಂಸಲೇಖ ಜೈ ಕನ್ನಡ 💛♥️🙏

  • @gajendragr1695
    @gajendragr1695 4 ปีที่แล้ว +11

    Music univrcity.... 😍 Hamsaleka sir..

  • @basu1988sm
    @basu1988sm 3 ปีที่แล้ว +5

    ಬಿಸಿಲು.. ಬೆವರು... ಬವಣೆಯಿಂದ.. ಬಂದ ನಿಮ್ಮ ಸಾಧನೆ ನಮಗೆ ಸ್ಫೂರ್ತಿ ಸಾರ್

  • @psantoshkumarsantuksp4298
    @psantoshkumarsantuksp4298 ปีที่แล้ว +2

    ಅದ್ಬುತ ಸರ್ ಮಾಹಿತಿಗೆ ಧನ್ಯವಾದಗಳು.ಹಂಸಲೇಖ ಮ್ಯೂಜಿಕ್ ಸೂಪರ್ 🔥❤️💐🙏🙏🙏🙏✨❤️💋🔥👌🏼✨

  • @rameshpunjagpunjag2369
    @rameshpunjagpunjag2369 4 ปีที่แล้ว +24

    ಈವಾಗಿನ ಸಂಗೀತ ನಿರ್ದೇಶಕರು ಒಂದೆರಡು ಸಿನಿಮಾಗಳಿಗೆ ಸಂಗೀತ ನಿರ್ದೇಶಕನ ಮಾಡಿ ದೊಡ್ಡ ಧಿಮಾಕ್ ಮಾಡ್ತವೆ ಆದ್ರೆ 300 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ರು ಸ್ವಲ್ಪ ಕೂಡ ಗರ್ವ ಇಲ್ದೆ ಇರೋ ನಮ್ಮ ಹಂಸಲೇಖ ಸರ್ ನಿಜವಾಗಲೂ ಗ್ರೇಟ್. ಅವರಿಗೆ ಇನ್ನೂ 1000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ತಾಕತ್ತು ಇದೆ ಆದ್ರೆ ಈವಾಗ್ ಬರ್ತಿರೋ ಕೆಟ್ಟ ಸಿನಿಮಾ ಮತ್ತು ಇಂಪು ಇಲ್ದೆ ಇರೋ ಹಾಡುಗಳಿಗೆ ಬೇಸತ್ತು ಅವ್ರೆ ಸದ್ಯಕ್ಕೆ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಆ ಕಡೆಗೆ ಅಂತ ಆಗಿದೆ ಅವ್ರ ಮನಸ್ಥಿತಿ. ರವಿಚಂದ್ರನ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಹಂಸಲೇಖ ಸರ್ ಕಾರಣ ಅನ್ನೋದು ಎಲ್ಲರು ನೆನಪಿಟ್ಟುಕೊಳ್ಳಬೇಕು. ಡಾ// ರಾಜಕುಮಾರ್ ಅವರು ಇಷ್ಟ ಪಡುವ ಕನ್ನಡ ನಾಡಿನ ಋಣ ತೀರಿಸುವ ಹಾಡು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು " ಹಾಡಿಗೆ ಸ್ವತ ಡಾ// ರಾಜ್ ರವರೆ ಫಿದಾ ಆಗಿದ್ರು ಅಂದ್ರೆ ಹಂಸಲೇಖ ರವರ ಸಂಗೀತ ಶಕ್ತಿ ಹೆಂತದ್ದು ಅನ್ನೋದು ಅರ್ಥ ಆಗುತ್ತೆ

    • @vithaldasvithaldas7714
      @vithaldasvithaldas7714 4 ปีที่แล้ว +2

      ನಿಜ ಸರ್

    • @srinatham4796
      @srinatham4796 3 ปีที่แล้ว +2

      ನಿಜ

    • @nagarajraj7115
      @nagarajraj7115 3 ปีที่แล้ว +1

      ನಿಜ ಸರ್..

    • @srinatham4796
      @srinatham4796 3 ปีที่แล้ว +5

      ಈಗ ಒಂದೆರಡು ಸಿನಿಮಾ ಮಾಡಿದರೂ ಪ್ರಚಾರ ಮಾಡುವ ಮೂಲಕ ಚಲಾವಣೆಯಲ್ಲಿರುತ್ತಾರೆ.

  • @banashri4732
    @banashri4732 หลายเดือนก่อน +1

    super sir beautiful musician ofter Rajan Nagendra in Kannada film industry

  • @veereshb191
    @veereshb191 5 ปีที่แล้ว +20

    ಇವರ ಹಾಡು ಎಷ್ಟು ಕೇಳಿದರೂ ಬೇಜಾರಾಗಲ್ಲ....🙏🙏🙏👌

  • @Praveen-pk9pv
    @Praveen-pk9pv 5 ปีที่แล้ว +11

    Really we are all proud of you sir.. Go ahead & compose for more than 1000 films.. You are unique sir..

  • @anilsharaff
    @anilsharaff 5 ปีที่แล้ว +52

    ನಾನು ಹಂಸಲೇಖ Music ಇದ್ದರೆ ಸಿನಿಮಾ ಗೆ ಹೋಗುತ್ತಿದ್ದೆ

    • @dgadilinga6423
      @dgadilinga6423 5 ปีที่แล้ว +2

      ನಮ್ಮ ಅಣ್ಣ ಕೂಡ ಹಂಸಲೇಖ ಅಂದರೆ ಪಂಚಪ್ರಾಣ.

    • @nagarajraj7115
      @nagarajraj7115 3 ปีที่แล้ว

      ನಾನು ಅಷ್ಟೇ ಸರ್..

    • @karibasavabasava2382
      @karibasavabasava2382 3 ปีที่แล้ว

      My feveret naadabramma hamsalekha sir

    • @MadeshMr-dw2os
      @MadeshMr-dw2os 7 หลายเดือนก่อน

      Nanu Koda sir ❤

  • @RaviKumar-nf6nq
    @RaviKumar-nf6nq 5 ปีที่แล้ว +36

    ಹಂಶಲೆಖ ಕನ್ನಡ ಚಿತ್ರರಂಗದ ಆಸ್ತಿ

  • @basavaraj.badiger1124
    @basavaraj.badiger1124 5 ปีที่แล้ว +19

    ಕನ್ನಡದ ಸಂಗೀತ ಸಾರಥಿ ಸಾಹಿತ್ಯ ಕವಿ ಹಂಸಲೇಖ ಅವರಿಗೆ. ನನ್ನ ನಮನ

  • @akak5207
    @akak5207 5 ปีที่แล้ว +16

    The Legend of Music our Hamsaleka sir.

  • @BasavarajS-si4ry
    @BasavarajS-si4ry หลายเดือนก่อน +1

    ಮಹಾಗುರುಗಳಿಗೆ ವಂದನೆಗಳು..!

  • @aravindkumar9160
    @aravindkumar9160 5 ปีที่แล้ว +4

    Tnks to suddi chaitra.... I am a big fan of hamsalekha...

  • @prashanthmsgowda2413
    @prashanthmsgowda2413 4 ปีที่แล้ว +4

    Karnataka Ratna, Sangeetha Ratna Hamsalekha avaru 100 varusha Sukhavagi badukali endu haaraisuve JAI HAMSALEKHA SIR, JAI RAVICHANDRAN SIR, JAI KANNADAMBE, JAI KARNATAKA

  • @gopalkrishna2888
    @gopalkrishna2888 5 ปีที่แล้ว +12

    What a confidence sir, really you are a 👍Role model

  • @mariswamym4060
    @mariswamym4060 4 ปีที่แล้ว +8

    ಹಂಸಲೇಖ ಕನ್ನಡ ಚಿತ್ರರಂಗದ ಲ್ಲಿರುವ ಅಧ್ಬುತ ಯಶಸ್ಸು ಕಂಡ ಸಂಗೀತ ನಿರ್ದೇಶಕ ರು

  • @n.k.murthy88
    @n.k.murthy88 3 ปีที่แล้ว +6

    "ನಾನು ನನ್ನ ಹೆಂಡ್ತಿ" ಚಿತ್ರದ "ಯಾರೇ ನೀನು ಚೆಲುವೇ....." ಹಾಡಿನ ಸಾಹಿತ್ಯ ಹಂಸಲೇಖ ಅವರದು, ಆದರೆ ಅದ್ಭುತವಾದ ಸಂಗೀತ "ಶಂಕರ್ ಗಣೇಶ್‌" ಅವರದು.

    • @ನಾದಪ್ರಿಯ
      @ನಾದಪ್ರಿಯ ปีที่แล้ว +1

      ಯಾರೇ ನೀನು ಚೆಲುವೆ ಹಾಡನ್ನು ಕಂಪೋಸ್ ಮಾಡಿದ್ದು ಹಂಸಲೇಖ ಅವರೇ. ಅದನ್ನು ಶಂಕರ್-ಗಣೇಶ್ ಅವರು ಮೆಚ್ಚಿಕೊಂಡು ಅದಕ್ಕೆ ಹಿನ್ನೆಲೆ ಸಂಗೀತ ನೀಡಿದರು. ಅದ್ಭುತವಾದ ರಾಗ ಸಂಯೋಜನೆ ಮತ್ತು ಸಾಹಿತ್ಯದಿಂದ ಸಂತೋಷಗೊಂಡ ಶಂಕರ್-ಗಣೇಶ್ ಅವರು ಇದಕ್ಕಾಗಿ ನಿನಗೆ ಏನು ವರ ಬೇಕೋ ಕೇಳಿಕೋ ಎಂದು ಹಂಸಲೇಖರಿಗೆ ಹೇಳಿದಾಗ, ಹಂಸಲೇಖರು ನನಗೆ ಬೇರೇನೂ ಬೇಡ, ವರ ಕೊಡಲೇಬೇಕೆನ್ನುವುದಾದರೆ, ಈ ಹಾಡನ್ನು ಜೇಸುದಾಸ್ ಅವರಿಂದ ಹಾಡಿಸಿ ಎಂದು ಕೇಳಿಕೊಂಡರು

  • @mithunus6953
    @mithunus6953 3 ปีที่แล้ว +3

    Hamsaleka the real King of Music 🎵🎶 Nadabramha

  • @babu.d.rgowda6621
    @babu.d.rgowda6621 5 ปีที่แล้ว +21

    ನಾನು ಯಾವಾಗ್ಲೂ ಹಂಸಲೇಖ ಅಭಿಮಾನಿ

  • @prashanthmsgowda2413
    @prashanthmsgowda2413 5 ปีที่แล้ว +6

    Namma Kannadada nadina CHINNA. You are a Star Super star Dr. Hamsalekha sir

  • @jkbharavi123
    @jkbharavi123 3 ปีที่แล้ว +3

    Avara jothe naanuu kelasamaadiddeeni ...
    Innenubeku nange...
    Sree Gurubhyo Namaha

  • @captainarmygaming5486
    @captainarmygaming5486 3 ปีที่แล้ว +3

    Nimma prathibege sikkiruva puraskara shaladu Padhma Sri padhma bhushana prashasthigalu doreyabeku edhe a devaralli nanna vinanthi 🙏

  • @vilasvishawa311
    @vilasvishawa311 ปีที่แล้ว

    🙏💐Nimm All Song music 🎼👌Supar 💐Sir Daneyvadaglu...

  • @realrebel8851
    @realrebel8851 5 ปีที่แล้ว +9

    Legend of music in indian film

  • @sagarrenukappa4784
    @sagarrenukappa4784 5 ปีที่แล้ว +14

    ಕನ್ನಡ ನಾಡಿನ 'ರತ್ನ' ಈ ನಮ್ಮ ಹಂಸಲೇಖ🙏

  • @gurunathwalikar9685
    @gurunathwalikar9685 5 ปีที่แล้ว +4

    Saahitya haagu Sangeeta e earadarallu vikramateyannu hondidavaru namma HAMSLEKHAKHARU. edi bharatdalli e tarahad pratibe tumba thumba virala

  • @anandkb2386
    @anandkb2386 3 ปีที่แล้ว +3

    Indian best music director naada bramha

  • @sathishmamatha8772
    @sathishmamatha8772 5 ปีที่แล้ว +8

    Sir please continue the music why you stopped

  • @guruswamybs9099
    @guruswamybs9099 2 ปีที่แล้ว +2

    Great achievement by hamasaleka 🙏

  • @sportslover8396
    @sportslover8396 4 ปีที่แล้ว +7

    who is that 37 dis-likers ? may be they are core Ravichandran fans
    without Hamsalekha , Ravichandran is Big Zero !
    Hamsalekha saahitya + Hamsalekha Sangeet + Ravichandran Remake movie = success

    • @arunkumarn894
      @arunkumarn894 3 ปีที่แล้ว

      Tika mucchappa , Ravichandran enta technician anta ninanta sadege en gottu.

    • @Ravikumar-pd2do
      @Ravikumar-pd2do 21 วันที่ผ่านมา +1

      ​@@arunkumarn894, ಬಂದಾ ಇವನೊಬ್ಬ...
      ಹಾಗಾದರೆ ಹಂ್ಲೇಖರಿಂದ ಬೇರ್ಪಟ್ಟ ಮೇಲೆ ರವಿಚಂದ್ರನ್‌ರ ಎಷ್ಟು ಹಾಡುಗಳು ಹಿಟ್ ಆದವು ತೋರಿಸಪ್ಪ

  • @dr.m.shankar9125
    @dr.m.shankar9125 10 หลายเดือนก่อน +1

    Great human being ❤

  • @neelakanta7479
    @neelakanta7479 3 ปีที่แล้ว +2

    Hamsalekha sir ge nanna hruthpoorvaka namaskaragalu great sir

  • @Lachamanna.1975
    @Lachamanna.1975 ปีที่แล้ว +3

    ಜೈ ಹಂಸಲೇಖ 🙏🙏🙏

  • @Kannada_First
    @Kannada_First 4 ปีที่แล้ว +2

    ಈ ಚಾನಲ್ ಗಾಗಿ ಇನ್ನಷ್ಟು ವಿಡಿಯೋ ಮಾಡಿ ಹಾಕಿ. ಕರ್ನಾಟಕದ ನಾಡು ನುಡಿಯ ಪರಿಚಯ ಇಂದಿನ ಯುವಜನರಿಗೂ ಆಗಲಿ.

  • @sharanumb3051
    @sharanumb3051 5 ปีที่แล้ว +4

    The real property of kannada Shabdagarudiga Nadabrahma kannadakke jeeva tumbidsvaru really great SIR

  • @manjuan3995
    @manjuan3995 3 ปีที่แล้ว +1

    Sangeethada diggajaru hamsaleka sir god blees you sir.

  • @yahvinilaya711
    @yahvinilaya711 5 หลายเดือนก่อน

    ನಾದಕ್ಕೆ ಬ್ರಹ್ಮ ಒಬ್ಬನೇ. ಯಾಕೆ ಈ ಮಹಾಶಯನಿಗೆ ನಾದ ಬ್ರಹ್ಮ ಅಂತಾರೋ ಗೊತ್ತಿಲ್ಲ, ಆ ಅರ್ಹತೆ ಇವನಿಗಿಲ್ಲ. ಈತನನ್ನು ಹಾಗೆ ಕರೆದರೆ ಅದು ನಮ್ಮ ಮಾನಸಿಕ ದಿವಾಳಿತನ ವನ್ನು ತೋರಿಸುತ್ತದೆ ಅಷ್ಟೇ. ಇದಕ್ಕಿಂತ ಉತ್ತಮ ಸಂಗೀತ ವನ್ನು ನಾನು ಎಲ್ಲಾ ಸಾಹಿತ್ಯ, ಸುಗಮ ಸಂಗೀತ ಹಾಗೂ ಎಲ್ಲಾ ಪ್ರಕಾರ ಗಳಲ್ಲಿಯೂ ತೋರಿಸಬಲ್ಲೆ ಹಾಗೂ ಕೇಳಬಲ್ಲೆ. ಇತನದ್ದು ಬರೇ ಬೊಗಳೆ ಪುರಾಣ ಹಾಗೂ ಮೋಸದ ವ್ಯವಹಾರ, ಅಹಂಕಾರದ ಮತ್ತೊಂದು ಮುಖ. ಇವನ ಅಹಂಕಾರಕ್ಕೆ ಕನ್ನಡ ಸಿನಿಮಾ ಲೋಕದಲ್ಲಿ ಅದಕ್ಕೆ ಕರಣೀಭೂತರಾದವರಲ್ಲಿ ಅನೇಕ ಉದಾಹರಣೆ ಇವೆ. ಸಾಕ್ಷಿ ಸಮೇತ youtube ನಲ್ಲಿ ಸಿಗುತ್ತವೆ. Dr.SPB ಅಂತಹ ಮೇರು ವ್ಯಕ್ತಿತ್ವ ವನ್ನು ಈತನಿಗೆ ಹೋಲಿಸಿ ಮೂರ್ಖತನ ಪ್ರದರ್ಶಿಸುವ ಅಗತ್ಯ ಇಲ್ಲೆ. ಅಂಥ ಮೇರು ವ್ಯಕ್ತಿತ್ವದ ನೆರಳಿನಲ್ಲಿ ಇವನನ್ನು ಸೇರಿಸಿ ಬೇಳೆ ಬೇಯಿಸಿಕೊಳ್ಳಬೇಡಿ.

    • @martinminalkar8728
      @martinminalkar8728 4 หลายเดือนก่อน +1

      ಇದು ಹಂಸಲೇಖರ ಬಗ್ಗೆ ನಿಮಗೆ ಇರುವ ಅಸಹನೆ, ಅಜ್ಞಾನ ತಪ್ಪು ತಿಳುವಳಿಕೆ ಮತ್ಸರ ತೋರಿಸುತ್ತದೆ ಅದೂ ಸಹ ಒಬ್ಬ ಕನ್ನಡಿಗನಾಗಿ!! ಬೇರೆ ಭಾಷಿಕರು ಸಹ ಇವರ ಹಾಡನ್ನು ಕೇಳಿ ನಲಿಯುತ್ತಾರೆ..ನಿಮಗೆ ಒಂದು ಜನ್ಮ ಕೊಟ್ಟರು ಅವರ ಹಾಗೆ ಒಂದು ಹಾಡು ಬರೆಯಲು ಸಾಧ್ಯವಿಲ್ಲ...ಇವರ ಹಾಡಿನ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ...ಮೊದಲು ಕನ್ನಡಿಗರಾಗಿ ಕನ್ನಡದ ಕನ್ನಡಿಗರನ್ನು ಮೇಲಕ್ಕೆತ್ತಿ.. ಹೊರ ರಾಜ್ಯದವರು ನಮ್ಮವರ ಮೇಲೆ ಇಸ್ಟೊಂದು ಹಗೆತನ ಸಾಧಿಸುವುದಿಲ್ಲ ನಾಚಿಕೆ ಆಗಬೇಕು ನಮ್ಮಂತ ನಿರಭಿಮಾನಿಗಳಿಗೆ..!! ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ

    • @Bhojaraja-dy7mj
      @Bhojaraja-dy7mj 11 วันที่ผ่านมา

      ಜೈ ನಾದಬ್ರಹ್ಮ ಹಂಸಲೇಖ🎉

  • @anilsharaff
    @anilsharaff 5 ปีที่แล้ว +18

    ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ನಿಮ್ಮ ಸಂಗೀತ ಕೆಲವು ಕಾಲ ಚಿತ್ರ ರಂಗ ಉಳಿಸಿದ್ದೆ ನೀವು

  • @vijaymusicalevents1510
    @vijaymusicalevents1510 5 ปีที่แล้ว +4

    Your music is really great sir fantastic

  • @prajee44
    @prajee44 4 ปีที่แล้ว +7

    Voice of yesudas also helped him to success

    • @n.k.murthy88
      @n.k.murthy88 3 ปีที่แล้ว +1

      ಖಂಡಿತ ಹೌದು ಸರ್.

  • @kumar-ih8lg
    @kumar-ih8lg 3 ปีที่แล้ว +1

    Innennu eegina jana ondhu saaku antha sumnaadre.... Legends huttakellaguthe.....

  • @shrishailjamkhandi3668
    @shrishailjamkhandi3668 5 ปีที่แล้ว +6

    The great ಹಂಸಲೇಖ....

  • @shashidharravalamath6457
    @shashidharravalamath6457 4 ปีที่แล้ว +5

    ಹಂಸಲೇಖ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ

  • @satishbjsathishbj3668
    @satishbjsathishbj3668 3 ปีที่แล้ว +2

    Sir nanu hamsalekha sir du music edre hero yaru agedru ogee nodta edee

  • @prajee44
    @prajee44 4 ปีที่แล้ว +2

    First song with yesudas... secret of successs

  • @shashidharravalamath6457
    @shashidharravalamath6457 3 ปีที่แล้ว +2

    Forewere hamsaleka guruvalu

  • @prashantm4834
    @prashantm4834 5 ปีที่แล้ว +4

    ನಾದಬ್ರಹ್ಮ ಹಂಸಲೇಖ

  • @yennaamme
    @yennaamme 2 ปีที่แล้ว

    *ಸಂಗೀತ ನಿಧಿ*☹️⭐️✨️

  • @maheshpatil17
    @maheshpatil17 5 ปีที่แล้ว +8

    Hamsalekha love u sir❤️

  • @shanthakumarip1259
    @shanthakumarip1259 2 ปีที่แล้ว

    Sir you are great .I salute you.

  • @krishns4455
    @krishns4455 4 ปีที่แล้ว +2

    Love you hamsaleka sir

  • @shantaramlbshantaram2929
    @shantaramlbshantaram2929 2 ปีที่แล้ว

    The, grate indian Hamale

  • @mallesmnmallesmn99
    @mallesmnmallesmn99 3 ปีที่แล้ว +1

    I love you sir.my Hart touch.

  • @Kirankumar-ot6dh
    @Kirankumar-ot6dh 3 ปีที่แล้ว

    ಗುರುಗಳೆ🙏

  • @jagadeshjaggu6464
    @jagadeshjaggu6464 5 ปีที่แล้ว +1

    Powar full music dairactor

  • @dilipgowda8648
    @dilipgowda8648 4 ปีที่แล้ว +2

    Nimmage neeve saati nimage sari saati yaru Illa gurugale

  • @munirajudg2224
    @munirajudg2224 3 ปีที่แล้ว +1

    Namasthe gurugale endhedigu kannada industry bangara neevu 🌹🙏🙏💐💐🌷🌷

  • @pramodp6843
    @pramodp6843 4 ปีที่แล้ว +3

    ಹಂಸಲೇಖ ಅವರ ಊರು ಯಾವುದು

  • @MouneshB-tz2il
    @MouneshB-tz2il 2 หลายเดือนก่อน

    ❤❤

  • @Calmeprinz
    @Calmeprinz 5 ปีที่แล้ว +1

    nimage neeve saati 😘🙏

  • @praveenkumargadde7211
    @praveenkumargadde7211 4 ปีที่แล้ว +1

    Super hamsa sir

  • @kanakabkanakab6974
    @kanakabkanakab6974 ปีที่แล้ว

    💐🙏

  • @cinnamon4605
    @cinnamon4605 4 ปีที่แล้ว +2

    "ಹಂಸಲೇಖ"ನ. 🙏🏻

  • @nagarajc7991
    @nagarajc7991 3 ปีที่แล้ว

    Like.

  • @rainbowrainbow324
    @rainbowrainbow324 5 ปีที่แล้ว +2

    Sir pls music madi sir namma kivigalannu ulisi sir

  • @prasannachandri2876
    @prasannachandri2876 5 ปีที่แล้ว +1

    Hamsaleka sir great

  • @RamuRamu-vp3kx
    @RamuRamu-vp3kx 2 ปีที่แล้ว

    Sir.naanu.barutini.sir

  • @prasad_kashyap5133
    @prasad_kashyap5133 3 ปีที่แล้ว

    Gangaraja

  • @anandaprasad4124
    @anandaprasad4124 3 ปีที่แล้ว +1

    Nimmanthawaru nooraru kaala baali ....nanna odeya

  • @mahadevkoparde6009
    @mahadevkoparde6009 5 ปีที่แล้ว +1

    Super

  • @MOHAN_official693
    @MOHAN_official693 3 ปีที่แล้ว

    Hello
    ಗಂಗರಾಜ to ಹಂಸಲೇಖ
    Now
    ಹಂಸಲೇಖ to ಗಂಗರಾಜ
    😂😂😂🤣🤣🤣🤣🤣

    • @Bhojaraja-dy7mj
      @Bhojaraja-dy7mj 11 วันที่ผ่านมา

      ನೀನು ಮಂಗರಾಜ ಅಂಡ್ ಹೂಸು ಕುಡಿಯೋ ಕೂಸು ಮೋಹನ ಅಲ್ಲ ದಹನ

  • @shivanandk9369
    @shivanandk9369 5 ปีที่แล้ว +1

    SUPER.SIR

  • @nvceramic9342
    @nvceramic9342 5 ปีที่แล้ว +6

    Sangeetha andre Hamsalekha Sir, Hamsalekha andre Sangeetha,

  • @maheshkckm7327
    @maheshkckm7327 3 ปีที่แล้ว +2

    Give Karnataka Rathna for Hamsa

  • @arunmadesh5747
    @arunmadesh5747 4 ปีที่แล้ว

    Great human been

  • @anandaprasad4124
    @anandaprasad4124 4 ปีที่แล้ว

    Nimma mathu nija 100 % gurugale

  • @bharathkassl4403
    @bharathkassl4403 5 ปีที่แล้ว +4

    Avaru direction maadiro astu movies hit aagidave but film fare awards kadime bandive so silly politics ll happened with him

  • @gurumurtyanguru5061
    @gurumurtyanguru5061 5 ปีที่แล้ว +3

    Mahanubavaru

  • @SanthoshKumar-qn3gk
    @SanthoshKumar-qn3gk 5 ปีที่แล้ว +2

    I meet you sir please

  • @sahirsubair3090
    @sahirsubair3090 5 ปีที่แล้ว +1

    👍 💛💚💙❤

  • @Noopurotsava
    @Noopurotsava 3 ปีที่แล้ว

    ಅಂದುಪ್ರಖ್ಯಾತರಾದ ಹಂಸ ಲೇಖ ಇಂದು ಖುಕ್ಯಾತನಾದ ಮಾಂಸಲೇಖನ ಜೀವನ ಕತೆ

    • @Ravikumar-pd2do
      @Ravikumar-pd2do 21 วันที่ผ่านมา +1

      ಅವರು ಯಾವತ್ತಿಗೂ ಪ್ರಖ್ಯಾತರೇ, ಕನ್ನಡದ ಹೆಮ್ಮೆ ❤❤

    • @Bhojaraja-dy7mj
      @Bhojaraja-dy7mj 11 วันที่ผ่านมา

      ಜೈ ನಾದಬ್ರಹ್ಮ ಹಂಸಲೇಖ ❤

  • @rajeshrajesh1463
    @rajeshrajesh1463 5 ปีที่แล้ว +3

    Unlike madiroru avevikigalu

    • @Ravikumar-pd2do
      @Ravikumar-pd2do 21 วันที่ผ่านมา

      ಬರಿ ಅವಿವೇಕಿಗಳಲ್ಲ, ಶತಮೂರ್ಖರು

  • @lost_and_found_rider
    @lost_and_found_rider 3 ปีที่แล้ว

    Dengo raju

    • @Bhojaraja-dy7mj
      @Bhojaraja-dy7mj 11 วันที่ผ่านมา

      Papa hagidre nim amma ....😂

  • @oraoffice9562
    @oraoffice9562 ปีที่แล้ว

    After hearing what he said about Pejawara Matha Sri, I lost all respect and admiration for him. He is nothing but an egotistical casteist pig. Talent in him was God given, but he built ego and hatred with it. Don't want anything to do with him ever again.

    • @Ravikumar-pd2do
      @Ravikumar-pd2do 21 วันที่ผ่านมา +1

      ಪೇಜಾವರ ಶ್ರೀಗಳು ಅಂಬೇಡ್ಕರ್ ರಚಿತ ಸಂವಿಧಾನದ ವಿರುದ್ಧ ಮಾತಾಡಿದ್ದಾರೆ.
      ಅಷ್ಟಮಠದ ಮತ್ತೊಬ್ಬ ಸ್ವಾಮಿ ಸಂಸ್ಕೃತ ಒಂದೇ ಶ್ರೇಷ್ಟ, ಕನ್ನಡ ಕನಿಷ್ಟ ಎಂಬರ್ಥದ ಮಾತಾಡಿದ್ದಾರೆ, ಇದರ ಬಗ್ಗೆ ಕೂಡ ಮಾತಾಡಿ.
      ಸರ್ವಸಂಗ ಪರಿತ್ಯಾಗಿ ಅನ್ನಿಸಿಕೊಂಡವರ ಬಾಯಲ್ಲಿ ಬರುವ ಮಾತುಗಳೇನ್ರಿ‌ ಅವು?

    • @Bhojaraja-dy7mj
      @Bhojaraja-dy7mj 11 วันที่ผ่านมา

      Hamsalekha doesn't need your validation ಕಣ್ಲಾ... ಎಲ್ಲಾದ್ರೂ ಅವರ್ ಹಾಡುಗಳು ಕೇಳಿದ್ರೆ ಕಿವಿ ಕಿತ್ತು ತಿಪ್ಪೆಗೆ ಹಾಕ್ಬಿಡು... ನಿಂಗೆ ಅಮಂಗಳವಾಗ್ಲಿ ಅಂತ ಹಾರೈಸ್ತಿನಿ 😂