ನಿನ ಮಹಿಮೆಯೆ ಒಂದು // Nin Mahimeye Ondu Adbutha || Jesus kannada song by// Ps.Prakash Halmidi

แชร์
ฝัง
  • เผยแพร่เมื่อ 27 ม.ค. 2025

ความคิดเห็น • 29

  • @babunataraj8107
    @babunataraj8107 21 ชั่วโมงที่ผ่านมา

    Very beautiful song thank you Jesus thank you lord God bless you pastor 🎉❤

  • @kavithasv1536
    @kavithasv1536 7 วันที่ผ่านมา +1

    S lord ❤ amen

  • @AlbertManoj-ch6dn
    @AlbertManoj-ch6dn 17 วันที่ผ่านมา

    ✝️🌺✝️🌺✝️🙏🛐🙏🛐👍

  • @ShilpaAbhi-n9d
    @ShilpaAbhi-n9d 28 วันที่ผ่านมา +1

    Amen

  • @shivammashivi3975
    @shivammashivi3975 2 หลายเดือนก่อน +1

    ನಿನ್ನ ಮಹಿಮೆ... ಒಂದು ಅದ್ಭುತ....
    ನಿನ್ನ ಸಾನಿಧ್ಯವೇ... ಮನೋಹರ.... " 4 "
    ನಿನ್ನ ಮಹಿಮೆಯೇ.. ಒಂದು ಅದ್ಭುತ ಹಾ...
    ನಿನ್ನ ಸಾನಿಧ್ಯವೇ... ಮನೋಹರ... " 4 "
    ಯಾವುದಕ್ಕೂ ಬಾರದ ನನ್ನ..
    ಯಾವ ಅರ್ಹತೆಯೂ ಇಲ್ಲದ ನನ್ನ... " ೨ "
    ಮಹಾ ಪರಿಶುದ್ಧ ಸ್ಥಳಕ್ಕೆ ತಂದು...
    ನಿನ್ನ ಮಹಿಮೆಯಲೀ ಪಾಲನ್ನು ಕೊಟ್ಟೆ... " ೨ "
    ಆ..ರಾಧನೆ ಆ..ರಾಧನೆ ಆ...ರಾಧನೆ " ೨ "
    ಯೇಸುವೆ... ನಿನ್ನ ಪ್ರೀತಿಸುವೆ... ಮನಸಾರೆ ಶರಣಾಗುವೆ....
    ತಂದೆಯೇ ಆರಾಧಿಸುವೆ...
    ಮನಸಾರೆ ಅಡ್ಡ ಬೀಳುವೆ.. " ೨ "
    ಅಂಗಳದಲ್ಲಿ...ದ್ದ ನನ್ನನು...
    ತೆರೆಯೊಳಗೆ ನಿಲ್ಲಿಸಿರುವೆ...
    ಅನ್ಯನಾದ ನನ್ನನು...
    ನಿನ್ನವರಾಗಿ ಮಾಡಿದೆ....
    ಯಾವುದಕ್ಕೂ ಬಾರದ ನನ್ನ...
    ಯಾವ ಅರ್ಹತೆಯೂ ಇಲ್ಲದ ನನ್ನ... ಮಹಾ ಪರಿಶುದ್ಧ ಸ್ಥಳಕ್ಕೆ ಬಂದು
    ನಿನ್ನ ಮಹಿಮೆಯಲೀ ಪಾಲನ್ನು ಕೊಟ್ಟೆ...
    ಮಹಾ ಪರಿಶುದ್ಧ ಸ್ಥಳಕ್ಕೆ ತಂದು
    ನಿನ್ನ ಮಹಿಮೆಯಲೀ ಪಾಲನ್ನು ಕೊಟ್ಟೆ.. " ೨ "
    ಆ..ರಾಧನೆ ಆ..ರಾಧನೆ ಆ...ರಾಧನೆ " ೨ "
    ಪರಿಶುದ್ಧನೆ...
    ಅತಿ ಪರಿಶುದ್ಧನೆ...
    ನೀನೇ...
    ಯೆಸುವೇ...." 4 "
    ಆರಾಧನೆ ಆರಾಧನೆ ಆ...ರಾಧನೆ " ೨ "
    ಆರಾಧನೆ ಆರಾಧನೆ ಆ...ರಾಧನೆ ಯೇಸುವೇ.....
    " ೨ "
    ಅಲೆಲೂಯ..... ಅಲೆಲೂಯ.... ಅಲೆಲೂಯ.... ಅಲೆಲೂಯ
    ಯೇಸುವೇ..... ಯೇಸುವೇ.... ಯೇಸುವೇ.... ಯೇಸುವೆ.
    ಯಶೂ.....ವ....... ಅ ಹಾ ಹಾ ಹಾ.......
    ನನ್ನ ಅಪ್ಪನೂ ನೀನೇ ....
    ನನ್ನ ಅಮ್ಮಾನೂ ನೀನೇ ....
    ನನ್ನ ಎಲ್ಲವೂ ನೀನೇ ಯೇಸಯ್ಯ....... " ೨ "
    ಅಲೆಲೂಯ..... ಅಲೆಲೂಯ.... ಅಲೆಲೂಯ.... ಅಲೆಲೂಯ ಹೊ ಹೊ.... ಅಲೆಲೂಯ ಅಲೆಲೂಯ.... ಅಲೆಲೂಯ ..... ಅಲೆಲೂಯ ....

  • @basavaraj-dd3xe
    @basavaraj-dd3xe 19 วันที่ผ่านมา +1

    Jesus 🎉🎉🎉🎉🎉

  • @AnithaThirumalappa
    @AnithaThirumalappa หลายเดือนก่อน +1

    ❤❤❤❤

  • @sindhurani7534
    @sindhurani7534 3 หลายเดือนก่อน +7

    ಹೌದೂ,, ಯಾವದಕ್ಕೂ ಬಾರದ ನಮ್ಮನ್ನ ನಿನ್ನವಳಾಗಿ ಮಾಡಿಕೊಂಡಲ್ಲ ಆ ನಿನ್ನ ಪ್ರೀತಿಗಾಗಿ ವಂದನೆ ❤🎉 ನಿನ್ನ ಮಹಾ ಕೃಪೆಗಾಗಿ ಸ್ತೋತ್ರ ಅಪ್ಪಾ ✝️🙏

  • @KaveriammaK.A
    @KaveriammaK.A หลายเดือนก่อน +1

    Meaningfull songa very nice

  • @bheemarayaaraya
    @bheemarayaaraya 2 หลายเดือนก่อน +1

    What a glorious song Ayya

  • @gopikg2212
    @gopikg2212 7 หลายเดือนก่อน +4

    Amen 🙏🙏

  • @vishalshindevishalshinde
    @vishalshindevishalshinde 3 หลายเดือนก่อน

    🎉🎉🎉🎉

  • @ganeshgt4976
    @ganeshgt4976 3 หลายเดือนก่อน

    Amen 🙏praise the lord pastar

  • @RekhaChalawadi-hk9gw
    @RekhaChalawadi-hk9gw 2 หลายเดือนก่อน

    So beauty full song pastor glory to god 🎉

  • @prashantprashant2093
    @prashantprashant2093 5 หลายเดือนก่อน

    Amen 🙏🙌 Hallelujah 🙌🙌

  • @abhishekk2128
    @abhishekk2128 4 หลายเดือนก่อน

    Amen 🙏

  • @dharmrajdcdharmrajdc
    @dharmrajdcdharmrajdc 4 หลายเดือนก่อน

    🎉🎉🎉

  • @jyothishamsundar
    @jyothishamsundar 5 หลายเดือนก่อน +2

    Praise the lord 🙌👌song bro. This song touch the ❤ & encourage us to sing from the depths of my heart. May God bless you bro🎊🎊🎊

  • @PrashantRaj-r4y
    @PrashantRaj-r4y 8 หลายเดือนก่อน +1

    Superb worship 🙏🙏🙇🙇

  • @thippeshthippu-tk3hq
    @thippeshthippu-tk3hq 4 หลายเดือนก่อน

    🎉Amen❤

  • @sureshbenny1576
    @sureshbenny1576 4 หลายเดือนก่อน

    Super song

  • @PersonalRaj
    @PersonalRaj 7 หลายเดือนก่อน

    🙏🙏

  • @hsanthoshkumar7032
    @hsanthoshkumar7032 3 หลายเดือนก่อน +1

    Liriks pleez

    • @jesuslovesyoukingdomofheav778
      @jesuslovesyoukingdomofheav778  3 หลายเดือนก่อน

      ನಿನ ಮಹಿಮೆಯೇ ಒಂದು ಅದ್ಭುತ
      ನಿನ ಸಾನಿಧ್ಯವೆ ಮನೋಹರ //2//
      ಯಾವುದಕ್ಕೂ ಬಾರದ ನನ್ನ
      ಯಾವ ಅರ್ಹತೆಯು ಇಲ್ಲದ ನನ್ನ
      ಮಹಾ ಪರಿಶುದ್ಧ ಸ್ಥಳಕ್ಕೆ ತಂದು
      ನಿನ ಮಹಿಮೆಲಿ ಪಾಲನ್ನು ಕೊಟ್ಟೆ //2//
      ಆರಾಧನೆ ಆರಾಧನೆ ಆರಾಧನೆ //2//
      ಯೇಸುವೇ ನಿನ್ನ ಪ್ರೀತಿಸುವೆ
      ಮನೆಸಾರೆ ಶರಣಾಗುವೆ
      ತಂದೆಯೇ ಆರಾಧಿಸುವೆ
      ಮನಸಾರೆ ಅಡ್ಡಬಿಳುವೆ //2//
      ಅಂಗಳದಲ್ಲಿದ್ದ ನನನ್ನು
      ತೆರೆಯೊಳಗೆ ನಿಲ್ಲಿಸಿರುವೆ
      ಅನ್ಯನಾದ ನನ್ನನ್ನು
      ನಿನ್ನವನಾಗಿ ಮಾಡಿದೆ //2//

  • @sonyangel3863
    @sonyangel3863 3 หลายเดือนก่อน +1

    Sir plz post lyrics

    • @jesuslovesyoukingdomofheav778
      @jesuslovesyoukingdomofheav778  3 หลายเดือนก่อน

      ನಿನ ಮಹಿಮೆಯೇ ಒಂದು ಅದ್ಭುತ
      ನಿನ ಸಾನಿಧ್ಯವೆ ಮನೋಹರ //2//
      ಯಾವುದಕ್ಕೂ ಬಾರದ ನನ್ನ
      ಯಾವ ಅರ್ಹತೆಯು ಇಲ್ಲದ ನನ್ನ
      ಮಹಾ ಪರಿಶುದ್ಧ ಸ್ಥಳಕ್ಕೆ ತಂದು
      ನಿನ ಮಹಿಮೆಲಿ ಪಾಲನ್ನು ಕೊಟ್ಟೆ //2//
      ಆರಾಧನೆ ಆರಾಧನೆ ಆರಾಧನೆ //2//
      ಯೇಸುವೇ ನಿನ್ನ ಪ್ರೀತಿಸುವೆ
      ಮನೆಸಾರೆ ಶರಣಾಗುವೆ
      ತಂದೆಯೇ ಆರಾಧಿಸುವೆ
      ಮನಸಾರೆ ಅಡ್ಡಬಿಳುವೆ //2//
      ಅಂಗಳದಲ್ಲಿದ್ದ ನನನ್ನು
      ತೆರೆಯೊಳಗೆ ನಿಲ್ಲಿಸಿರುವೆ
      ಅನ್ಯನಾದ ನನ್ನನ್ನು
      ನಿನ್ನವನಾಗಿ ಮಾಡಿದೆ //2//

    • @sonyangel3863
      @sonyangel3863 3 หลายเดือนก่อน

      THNK UH SO MUCH....
      GOD BLESS UH MORE ABUNDANTLY SIR!

  • @mallikarjunnagomala6660
    @mallikarjunnagomala6660 5 วันที่ผ่านมา

    ❤❤❤

  • @Jyothipriya_jyothi_.7
    @Jyothipriya_jyothi_.7 3 หลายเดือนก่อน

    Amen 🙌