ಮಾರ್ಪಡದ ಪ್ರೇಮ || Worship song || Pr. Prakash Halmidi ||

แชร์
ฝัง
  • เผยแพร่เมื่อ 27 ม.ค. 2025

ความคิดเห็น • 38

  • @bbfabrahams
    @bbfabrahams หลายเดือนก่อน +1

    ❤ Amen 🌿🙇‍

  • @MARUTIHUDEDAR-g9w
    @MARUTIHUDEDAR-g9w 10 วันที่ผ่านมา

    👍

  • @ParshuRam-s1o
    @ParshuRam-s1o 2 หลายเดือนก่อน

    ❤❤❤❤❤🙌🙌🙌

  • @ramakumari3438
    @ramakumari3438 6 หลายเดือนก่อน +3

    ಒಳ್ಳೆಯ ಹಾಡು ಫಾಸ್ಟರ್🎉 ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ 🙏

  • @MarieaPrakash
    @MarieaPrakash 3 หลายเดือนก่อน +1

    Thank you Jesus Thank you daddy

  • @GowrisajithGowri
    @GowrisajithGowri 7 หลายเดือนก่อน +2

    Glory to jesus. paster God bless you.

  • @bro.swamy-official2499
    @bro.swamy-official2499 หลายเดือนก่อน

    🌹🌹🌹❤️❤️❤️🌹🌹🌹❤️🙏👍

  • @MarieaPrakash
    @MarieaPrakash 3 หลายเดือนก่อน

    Love you Jesus

  • @maryemmanuel4990
    @maryemmanuel4990 2 หลายเดือนก่อน

    Praise the Lord

  • @SowmyaSutturu
    @SowmyaSutturu 7 หลายเดือนก่อน +4

    Yessappa Thanks namma praksha halmadi Anna Ashivadava madi inu hechu hechu song heluthare madi

  • @SantoshLamani-hy5mk
    @SantoshLamani-hy5mk 7 หลายเดือนก่อน +1

    I love you ❤️ jeses❤

  • @BhagyammaBhagyamm-c5u
    @BhagyammaBhagyamm-c5u 4 หลายเดือนก่อน

    Super song GOD BLESS YOU Pastor amen

  • @Anu-lg9kw
    @Anu-lg9kw 6 หลายเดือนก่อน +1

    Super bro🎉🎉🎉🎉🎉

  • @AnandAnand-nv1yo
    @AnandAnand-nv1yo 4 หลายเดือนก่อน

    Praise the lord brother's wonderful worship songs and your voice super all glory to God Amen❤

    • @aasaretv
      @aasaretv  4 หลายเดือนก่อน

      All glory to god....

  • @SowmyaSutturu
    @SowmyaSutturu 8 หลายเดือนก่อน +4

    Nice hadu ✝️❤️🤝💐

  • @girishhassan3986
    @girishhassan3986 23 วันที่ผ่านมา +1

    ನಿನ್ ಬರುವಿಕೆಗಾಗಿ
    ಇಲ್ಲೇ ಕಾದು ಕುಳಿತಿರುವೆ
    ಪರಲೋಕ ರಾಜ್ಯದಲಿ ಪರವಶನಾಗಲು (2)
    ನಿನಗಾಗಿಯೇ ನಿನಗಾಗಿಯೇ
    ನನ್ ಈ ನಿರೀಕ್ಷಣಾ (2).
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ (3)
    ಆದರಣೆಗಾಗಿ ನಿನಗಾಗಿ
    ಕಾದು ಕುಳಿತಿರುವೆ
    ನಿನ್ನ ಪ್ರೀತಿ ಮಮತೆಯಲ್ಲಿ
    ನನ್ನನ್ನು ಬಂದಿಸು (2)
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆಲಾಪನೆ
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆರಾಧನೆ....
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ (3)
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ನಿನ್ ಬರುವಿಕೆಗಾಗಿ ಇಲ್ಲೇ ಕಾದು ಕುಳಿತಿರುವೆ.
    ಪರಲೋಕ ರಾಜ್ಯದಲಿ ಪರವಶನಾಗಲು (2)
    ನಿನಗಾಗಿಯೇ ನಿನಗಾಗಿಯೇ
    ನನ್ ಈ ನಿರೀಕ್ಷಣೆ (2).
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ (3)
    ಆದರಣೆಗಾಗಿ ನಿನಗಾಗಿ
    ಕಾದು ಕುಳಿತಿರುವೆ
    ನಿನ್ನ ಪ್ರೀತಿ ಮಮತೆಯಲ್ಲಿ
    ನನ್ನನ್ನು ಬಂದಿಸು.
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆಲಾಪನೆ
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆರಾಧನೆ....
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ (2)
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ (4)
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ಆದರಣೆಗಾಗಿ ನಿನಗಾಗಿ
    ಕಾದು ಕುಳಿತಿರುವೆ
    ನಿನ್ನ ಪ್ರೀತಿ ಮಮತೆಯಲ್ಲಿ
    ನನ್ನನ್ನು ಬಂದಿಸು(2)
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆಲಾಪನೆ
    ನಿನಗಾಗಿಯೇ ನಿನಗಾಗಿಯೇ
    ನನ್ ಈ ಆರಾಧನೆ....
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ.
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ (3)
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ (2)
    ದೇವಾ ನನ್ ಹೃದಯದಿ
    ನಿನ್ನೇ ನಾನು ಕೀರ್ತೀಸುವೆ ....
    ಮಾರ್ಪಡದ ಪ್ರೇಮ ನಿನ್ನದೇ
    ಮಾರ್ಪಡದ ಪ್ರೇಮ ನಿನ್ನದೇ...
    ನಿನ್ನ ಕೀರ್ತಿಸುವೇ.. ಹೋ....
    ನಿನ್ನ ಕೊಂಡಾಡುವೆ (2)

    • @aasaretv
      @aasaretv  21 วันที่ผ่านมา +1

      Thank you brother

  • @Anpurna-dl8cc
    @Anpurna-dl8cc 8 หลายเดือนก่อน +1

    Amen🙏

    • @ParshuRam-s1o
      @ParshuRam-s1o 2 หลายเดือนก่อน

      💯💯💯🌟🌟🌟👏👏👏💐

  • @nagammanagaraju8774
    @nagammanagaraju8774 7 หลายเดือนก่อน +1

    Praise the lord brother wonderful worship songs and your voice supar all glory to God amen

  • @dkumarswamy
    @dkumarswamy 7 หลายเดือนก่อน

    👍💐👏

  • @johnveigas1073
    @johnveigas1073 4 หลายเดือนก่อน

    Super pastor

  • @SowmyaSutturu
    @SowmyaSutturu 7 หลายเดือนก่อน +1

    Manasigi nemade e Hadu keludare

  • @MadhuMadhukumar-k5f
    @MadhuMadhukumar-k5f 7 หลายเดือนก่อน

    ❤❤ ✝️🙏

  • @MallikarjunMy
    @MallikarjunMy 7 หลายเดือนก่อน

    Parise the lord paster 🎉 God bless you ❤ I love you Jesus 💘 amen ❤ haleluya 🎉♥️🌹🙏 beutiful song

  • @savithadavid5482
    @savithadavid5482 8 หลายเดือนก่อน

    Praise the lord 🙌 🙏

  • @valentinamontheiro4285
    @valentinamontheiro4285 5 หลายเดือนก่อน

    100%

  • @roopeshkumar5116
    @roopeshkumar5116 8 หลายเดือนก่อน

  • @RaphaPrayerMinistries
    @RaphaPrayerMinistries 8 หลายเดือนก่อน

    Anointed worship 🛐

  • @nagammanagaraju8774
    @nagammanagaraju8774 8 หลายเดือนก่อน

    Praise the lord brother wonderfull worship song's all glory to god thankyou jesus

  • @BhagyammaBhagyamm-c5u
    @BhagyammaBhagyamm-c5u หลายเดือนก่อน

    Bro share. The. Lyrics

  • @anandhemant
    @anandhemant 4 หลายเดือนก่อน

    Original song is in Telugu by RAVINDER VOTTEPU 🔥🔥 plz give credits

  • @pravinbenny6437
    @pravinbenny6437 7 หลายเดือนก่อน

    Bro share the lyrics

  • @SantoshLamani-hy5mk
    @SantoshLamani-hy5mk 7 หลายเดือนก่อน

    Yalla deshada flag yak hakidira sir

  • @benedictadsouza573
    @benedictadsouza573 2 หลายเดือนก่อน

    Praise the lord🙏

  • @Anpurna-dl8cc
    @Anpurna-dl8cc 8 หลายเดือนก่อน

    Amen🙏

  • @kumar-sm3gj
    @kumar-sm3gj 8 หลายเดือนก่อน

    ❤❤❤❤❤❤