ಮಳೆ ಜಾಸ್ತಿ ಬರ್ತಾ ಇದ್ದಾಗ ಮಣ್ಣಿನ ಮೇಲೆ ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಇಟ್ಟಿದ್ದರೆ ಹೋಗ್ತಾ ಇರಲಿಲ್ಲ.. ಚೂರು ಕೊಳೆತದ್ದು ಗೊತ್ತಾಗ್ತಾ ಇದ್ದಾಗಲೇ ಅಲ್ಲಿಗೆ ಅದನ್ನು ಕಟ್ ಮಾಡಿ ತೆಗೆದೆರೆ ಬತುಕ್ತಾ ಇತ್ತು..
ಗೋರಂಟಿ ಇಲ್ಲ ಸ್ಪಟಿಕ ಅಂತಾರಲ್ಲ ಅದು ಮಾತ್ರ ಸೇಲ್ ಮಾಡ್ತಿನಿ..ಬೇರೆ ಗಿಡ ಸದ್ಯಕ್ಕೆ ಸೇಲ್ ಮಾಡ್ತ ಇಲ್ಲ.. ಗೊರಟೆ ಗಿಡ ತಗೊಂಡವರು ಯಾವುದಾದ್ರೂ ಗಿಡ ಕೇಳಿದ್ರೆ ಫ್ರೀ ಆಗಿ ಕಳಿಸ್ತೀನಿ.. ಅಷ್ಟೇ..
ಎಲ್ಲಾ ಫ್ಲವರ್ ತುಂಬಾ ಚನ್ನಾಗಿ ಇದೆ 🎉🎉🎉ನೈಸ್ ಶೇರ್
Thank u so much
super nice garden 🏡❤❤
Thank u so much
ಮುಲಾಜು.ಹೂ.ಮೇಡಂ ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ ನಮಸ್ಕಾರ 🙏🌹🙏🌹🙏🌹🙏🌹🙏🌹🙏🌹🙏🌹🙏🌹❤️❤️❤️❤️❤️❤️
ಮುಲಾಜು ಹೂ ..ಮೊದಲ ಸಾರಿ ಆ ಹೆಸರು ಕೇಳ್ತಾ ಇದೀನಿ..
Super madam full colourful
Thank u so much
ನಿಮ್ಮ ಗಾರ್ಡನ್ ಸೂಪರ್ ಮೇಡಂ 👌👌👌👌👌
Thank u so much
Very good maydam
Thank u so much
Sumathi avara ವೀಡಿಯೊ ಎಲ್ಲ ಸೂಪರ್
Thank u so much 🙏🙏❤️
🙏🙏🙏🌷🥀🌹
ಸೂಪರ್
Thank u so much
Nimma garden nodalu tumba aase aagutthe.
Garden tour ಮಾಡ್ತಾನೆ ಇರ್ತಿನಲ್ಲ.. 😊
Namma ooru mangalore.
ನಮ್ದು ಕುಂದಾಪುರ..
ನಿತ್ಯ ಮಲ್ಲಿಗೆ ಹೂ
Thank u so much
Mullujaaji huvu💛
Oh..thank u so much
Kindly put Orchida manure details video
Ok ..thank u.. thumba hoovu aagtha ide video madi thorstini..
Nange red December hu bekittu siguttaa
Adenium 9gida seeds haki madidde 2 gida malege hoithu
ಮಳೆ ಜಾಸ್ತಿ ಬರ್ತಾ ಇದ್ದಾಗ ಮಣ್ಣಿನ ಮೇಲೆ ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಇಟ್ಟಿದ್ದರೆ ಹೋಗ್ತಾ ಇರಲಿಲ್ಲ.. ಚೂರು ಕೊಳೆತದ್ದು ಗೊತ್ತಾಗ್ತಾ ಇದ್ದಾಗಲೇ ಅಲ್ಲಿಗೆ ಅದನ್ನು ಕಟ್ ಮಾಡಿ ತೆಗೆದೆರೆ ಬತುಕ್ತಾ ಇತ್ತು..
Sleeping hibiscus or chilli hibiscus
Thank u so much
Gulabi giddlli hosa kombe bandive adakke lla 7 yelegalive
Alla kombe tegeyuvdo yelemattra tegedu gakuvadu tilisi mam 🙏🏼
ಮೊದಲು ಬುಡದ ತನಕ ಆ ಕೊಂಬೆನಾ ಕಟ್ ಮಾಡಿ ಬಿಸಾಕಿ... ನಾನು ವಿಡಿಯೋ ಮಾಡುವ ತನಕ ಕಾಯುವುದು ಬೇಡ . ಉಳಿದ ವಿಷಯ ನಾನು ವಿಡಿಯೋ ಮಾಡಿ ಹೇಳ್ತೀನಿ..
Nimma mane elli ide? Yava ooru?
ನಾವು ಇರೋದು ಹೈದರಬಾದ್..
Madam nangu red december hoovu matthu nel gulabi gida bekitthu kalsokagatttha
ಒಂದೆರಡು ದಿನದಲ್ಲಿ ವಿಡಿಯೋ ಮಾಡಿ ಹೇಳ್ತಿನಿ..ಡಿಸೆಂಬರ್ ಫ್ಲವರ್ಸ್ ಗಿಡಗಳ ಸೇಲ್ ಬಗ್ಗೆ ಹೇಳ್ತಿನಿ..
Super..... Sapport madi...
Thank u so much
Nange red December hoo bekittu sigutta
ಸಿಗುತ್ತೆ ..ಡೀಟೇಲ್ಸ್...ಒಂದೆರಡು ದಿನದಲ್ಲಿ ವಿಡಿಯೋ ಬರುತ್ತೆ ನೋಡಿ..
Hi
Madam online delivery kodthira
ಗೋರಂಟಿ ಇಲ್ಲ ಸ್ಪಟಿಕ ಅಂತಾರಲ್ಲ ಅದು ಮಾತ್ರ ಸೇಲ್ ಮಾಡ್ತಿನಿ..ಬೇರೆ ಗಿಡ ಸದ್ಯಕ್ಕೆ ಸೇಲ್ ಮಾಡ್ತ ಇಲ್ಲ.. ಗೊರಟೆ ಗಿಡ ತಗೊಂಡವರು ಯಾವುದಾದ್ರೂ ಗಿಡ ಕೇಳಿದ್ರೆ ಫ್ರೀ ಆಗಿ ಕಳಿಸ್ತೀನಿ.. ಅಷ್ಟೇ..
Mam meru telugu na kannada na
ಹುಟ್ಟಿ ಬೆಳೆದದ್ದು ಕುಂದಾಪುರ.. ದೊಡ್ಡ ಮಟ್ಟಕ್ಕೆ ಬೆಳೆಸಿದ್ದು ಹೈದರಬಾದ್... ಎರಡು ಭಾಷೆ ಚೆನ್ನಾಗಿ ಬರುತ್ತೆ.. ಕನ್ನಡ ಭಾಷೆ ಅಮ್ಮಾ ಆದರೆ... ತೆಲುಗು ಭಾಷೆ ಅತ್ತೆ.. 😊