ಅಮೇರಿಕಾದಲ್ಲಿ ನಮ್ಮ ಮೊದಲ ಪ್ರವಾಸ - Niagara falls | Gokak falls

แชร์
ฝัง
  • เผยแพร่เมื่อ 20 ม.ค. 2025

ความคิดเห็น • 33

  • @thimmegowdanr1658
    @thimmegowdanr1658 2 หลายเดือนก่อน +4

    ನಾಯಗರ ಫಾಲ್ಸ್ ಒಂದು ಅದ್ಬುತ ದೈವ ಸೃಷ್ಟಿ ಬಹು ಸುಂದರವಾಗಿ ತೋರಿಸಿದ್ದಾಕ್ಕಾಗಿ ಧನ್ಯವಾದಗಳು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ನಿಮ್ಮ ನಿರೂಪಣೆ ಅದ್ಬುತ

  • @lalitayarnaal
    @lalitayarnaal 2 หลายเดือนก่อน +4

    👌👌😄🌹🌹. ಮಗೂನ್ನ ಎತ್ತು ಕೊಂಡು ಹೋಗಿದ್ದೀರಿ ಅದಕ್ಕೆ ಏನೂ ತೊಂದರೆ ಆಗಿಲ್ವಾ. ನಮ್ಮಂತ ವೃದ್ಧರಿಗೆ ಅಲ್ಲಿ ಬರೋಕ್ಕೆ ಆಗೋದಿಲ್ಲ. ಮನೆಯಲ್ಲೇ ಕೂತು ನೋಡಿ ಸಂತೋಷ ಆಯಿತು. ಧನ್ಯವಾದಗಳು. 👍👍🌹

  • @bycohmcreations5524
    @bycohmcreations5524 2 หลายเดือนก่อน +4

    ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತ ಮತ್ತು ನೀವು ತೋರಿಸಿದ ಸ್ಥಳ ಹೀಗೆ ಮುಂದುವರಿಸಿ ದೇವರು ಒಳ್ಳೆಯದು ಮಾಡಲಿ,

  • @nanjapparbtalur4477
    @nanjapparbtalur4477 2 หลายเดือนก่อน +4

    ಪುಣ್ಯವಂತರು ಶುಭಹಾರೈಕೆಗಳು.

  • @chandrushekar7487
    @chandrushekar7487 2 หลายเดือนก่อน +4

    👌👌👌👌👌 super video ನಾವು ಕನ್ನಡ ವಿಡಿಯೋ ಅಂತ ನೋಡಿದ್ವಿ ತುಂಬಾ ಚೆನ್ನಾಗಿತ್ತು ನೀವು ಕೊಟ್ಟಿದ್ದ ಮಾಹಿತಿ ತುಂಬಾ ಚೆನ್ನಾಗಿತ್ತು ಇದೇ ರೀತಿ ವಿಡಿಯೋ ಮಾಡಿ ವಿಡಿಯೋ ಕೂಡ ತುಂಬಾ ಚೆನ್ನಾಗಿ ಶೂಟ್ ಮಾಡಿದ್ದೀರಿ

  • @SundarAadidravid
    @SundarAadidravid 2 หลายเดือนก่อน +1

    Very good video superb

  • @malininagendra5146
    @malininagendra5146 หลายเดือนก่อน +1

    Nice information

  • @lakshmishekar6999
    @lakshmishekar6999 2 หลายเดือนก่อน +3

    Wow wow thumba beautiful chanagithu all the best nemage tqsm love from Bangalore ❤❤

  • @SanthoshkumarHJ
    @SanthoshkumarHJ หลายเดือนก่อน +1

    All the best

  • @annayyan5308
    @annayyan5308 2 หลายเดือนก่อน +2

    ಧನ್ಯವಾದ ಸುಪರ್ 👍👍👍👍

  • @veenaml4371
    @veenaml4371 2 หลายเดือนก่อน +3

    Very interesting video 👌👌

  • @bhushanhs7753
    @bhushanhs7753 2 หลายเดือนก่อน +3

    Very informative video.... I see lot of research done

  • @RamaswamyC-l3e
    @RamaswamyC-l3e 2 หลายเดือนก่อน +3

    ಅದ್ಬುತ ಜಗತ್ತಿನ ವಿಸ್ಮಯ ನಯಾಗಾರ.

  • @indranig7068
    @indranig7068 2 หลายเดือนก่อน +4

    waw super bhoomiya meliro swarga❤

  • @RamaswamyC-l3e
    @RamaswamyC-l3e 2 หลายเดือนก่อน +3

    ಅದ್ಭುತ ಕಾರ್ಯಕ್ರಮ

  • @NanjammaBg
    @NanjammaBg 2 หลายเดือนก่อน +3

    Very quriocity of falls😊

  • @RajuKS-z9q
    @RajuKS-z9q 2 หลายเดือนก่อน +3

    Informative and nice video ❤

  • @RUKMINILakkegowda
    @RUKMINILakkegowda 2 หลายเดือนก่อน +3

  • @bhuvanngowdru3882
    @bhuvanngowdru3882 2 หลายเดือนก่อน +1

    ತುಂಬಾ ಚೆನ್ನಾಗಿದೆ ಇದೆ ನೀವು ಕೊಟ್ತಿರುವ ಮಾಹಿತಿಗಳು ಓಳ್ಳೆಯದಾಗಲಿ

  • @rajeshwarirajeshwari2797
    @rajeshwarirajeshwari2797 2 หลายเดือนก่อน +1

    Beautiful explanation and both voice is nice...😊😊😊❤❤

  • @indum8208
    @indum8208 2 หลายเดือนก่อน +1

    Nice🤗

  • @SmilingCamperVan-ex7tm
    @SmilingCamperVan-ex7tm 2 หลายเดือนก่อน +1

    Super ma'am ❤❤❤

  • @SharuSharu-p1m
    @SharuSharu-p1m 2 หลายเดือนก่อน +1

    Nice explanation ❤❤

  • @prabhathshetty5486
    @prabhathshetty5486 2 หลายเดือนก่อน +1

    Regularly send different Vedio

  • @7manja2105
    @7manja2105 2 หลายเดือนก่อน +1

    Akka super 🙏💐💐❤️🥰🥰🥰

  • @vishwakumar9784
    @vishwakumar9784 2 หลายเดือนก่อน +1

    👌👌❤

  • @sridevihnsridevi8950
    @sridevihnsridevi8950 2 หลายเดือนก่อน +1

    Nice🎉

  • @chikkaboraiahchannaiah8884
    @chikkaboraiahchannaiah8884 2 หลายเดือนก่อน +1

    Thanks for your efforts. 😅

  • @sudhakaraswamy5553
    @sudhakaraswamy5553 15 วันที่ผ่านมา

    Niu.nodi.namage.thorisidhiri.nimage.shubavagali

  • @girishkb5028
    @girishkb5028 2 หลายเดือนก่อน +1

    ❤❤

  • @bigbangbharath3717
    @bigbangbharath3717 2 หลายเดือนก่อน +2

    ಗೋಕಾಕ ಜಲಪಾತ ನೋಡಿ...

  • @geetha.b.ravindrakumar3811
    @geetha.b.ravindrakumar3811 2 หลายเดือนก่อน +1

    Super

  • @SharuSharu-p1m
    @SharuSharu-p1m 2 หลายเดือนก่อน +1

    Nice explanation ❤❤