ಹೌದು ,ಸರ್ ಈ ಚಾನಲ್ ನವರು ಅಥವಾ ಹಂಡ ಗಿ ಯವರು, ತೀರ್ಪಿನ ವಿರುದ್ಧ ಎತ್ತಿಕಟ್ಟುವ ಹಾಗೆ ವಿಡಿಯೋ ಮಾಡುತ್ತಿದ್ದಾರೆ, ಅಪರಾಧಿಗಳಿಗೆ ಶಿಕ್ಷೆ ಯಾಗಿದೆ ಅವರ ಕುಟುಂಬದ ಕಷ್ಟಗಳನ್ನು ಸಮಾಜದ ಮುಂದೆ ಇಡುತ್ತಿದ್ದಾರೆ, ಸಮಾಜಕ್ಕೆ ಅನುಕಂಪ ತೋರಿ ತೀರ್ಪಿನ ವಿರುದ್ಧ ಹೋರಾಟ ಮಾಡಿಸಲು ಈತನ ಪ್ರಯತ್ನ ಇರಬಹುದು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಇಂತಹ ಚಾನಲ್ ನೋಡಬಾರದು
ಇನ್ನಾದರೂ ಮನುಷ್ಯ ರಾಗಿ ಬದುಕಿ.. ಎಷ್ಟು ದುರಹಂಕಾರ ಜಾತಿಯ ಆಧಾರದಲ್ಲಿ ಕೊಲೆ ಮಾಡ್ತೀರಲ್ಲಾ.. ಅನುಭವಿಸಲಿ..😢😢 ಈಗಂತೂ ಹೊಲೆಯ ಮಾದಿಗರಲ್ಲೂ ಮೇಲು ಕೀಳು ನೋಡ್ತಾರೆ.. ಇನ್ನಾದರೂ ಮರ್ಯಾದೆಯಿಂದ ಬಾಳಿ..👍🙏
ನೋಡಿ ಅವರು ನಡ್ಕೊಳೋ ರೀತಿ ಗೊತ್ತಾಗುತ್ತೆ ದಲಿತರಿಗೆ ಇವರು ಎಸ್ಟ್ ಮರಿಯಾದೆ ಕೊಡ್ತಿದ್ದಾರೆ ಅಂತ ಸುದ್ದಿ ವರದಿಗೆ ಮರಿಯಾದೆ ಕೊಡ್ಲಿಲ್ಲ ಇನ್ನು ದಲಿತರಿಗೆ ಮರಿಯಾದೆ ಕೊಡ್ತಾರ ಹೋಟೆಲ್ ಗೆ ಬಿಟ್ಕೊಳ್ತಾರಾ ಅಯ್ಯೋ
@@harishahg7125 no no no obba manushya na kollodu better jaathi antha avamana madokinna sari na so ee shikshe agle bekittu tumba Halli janarige idu paata agbeku
ಶೋಷಣೆಗೆ ಒಳಪಟ್ಟವರು ದಲಿತರೂ.....ಆದರೆ ಸವರ್ಣಿಯರು ಎಂದರೆ ಯಾರು, ಅವರು ಯಾವ ಜಾತಿ ಅವರು ಸ್ವಲ್ಪ ಬಿಡಿಸಿ ಹೇಳಿ... ಇಲ್ಲವೆಂದರೆ ಹಿಂದುಗಳಿಗೆ, ಹಿಂದುಗಳಿಂದಲೇ ಅನ್ಯಾಯವಾಗಿದೆ ಅಂತ ಹೇಳಿ... ಇದರಲ್ಲೂ ಕೂಡ ಜಾತಿಯತೆ..... 💔
@mtkcreation4664 ಯಾವನೋ ಒಬ್ಬ ಅಲ್ಲ ಇಡೀ ರಾಜ್ಯದ ಹಾಗೂ ದೇಶದಲ್ಲಿ ಈ ಅಸ್ಪೃಶ್ಯತೆ ಇದೆ. ಅಂತಹ ಹಲ್ಕಾ ಗಳಿಗೆ ಸರಿಯಾದ ಶಿಕ್ಷೆ ಆಗಿದೆ. ನಿಮಗೆ ಅದರ ನೋವು ಗೊತ್ತಿಲ್ಲ. ಅನುಭವಿಸಿದವರಿಗೆ ಮಾತ್ರ ಗೊತ್ತು
Sir ನೀವು ಮಾಡ್ತಿರೋ ಕೆಲ್ಸಾ ಚನ್ನಾಗಿದೆ ನಿಮ್ಮ ವಿಡಿಯೋಗಳನ್ನು ಬಹಳ ನೋಡ್ತೀವಿ sir ತುಂಬಾ ಚೆನ್ನಾಗಿದೆ ಎಲ್ಲ ಓಕೆ ನೀವು ಕೇಳೋ ಪ್ರಶ್ನೆಗೆ ಅವರ ಎಲ್ಲರದು ಒಂದೇ ಉತ್ತರ ನಮ್ಮ ಮನೆಯವರು ಮಾಡಿಲ್ಲ ಅಂತ ಅದಕ್ಕೆ ನೀವು ಸವರ್ಣೀಯರ ಮನೆ ಎಷ್ಟ್ ಇದ್ದಾವೆ ಹೇಳಿ ಅವರು ಮಾಡಿದರ ಇಲ್ವಾ ಅಂತ ನಿಮ್ಮ ಚಾನಲ್ ನೋಡುವರೆ ಹೇಳ್ತಾರೆ ಜೈ ಭೀಮ್ ಜೈ ಭರತ್.....
ಹಳ್ಳಕ್ಕೆ ಬಿದ್ದರೆ ಆಳಿಗೆ ಒಂದು ಕಲ್ಲು ಅನ್ನೋ ಹಾಗೆ ಇಲ್ಲಿ ಬಿಟ್ಟಿ comment ಹಾಕೋವ್ರಿಗೆ ಈ ಪರಿಸ್ಥಿತಿ ಬಂದಿದ್ರೆ ಹೇಗಿರೋದು..... ಇಲ್ಲಿ comment ಹಾಕೋವ್ರು ಮನಸು ಮುಟ್ಕೊಂಡು ಹೇಳಿ ಯಾವ ಊರಲ್ಲಿ ಜಾತಿ ಬೇಧ ಇಲ್ಲ or ಪೂರ್ತಿ ಹೋಗಿದೆ ಅಂತ..... ಇಲ್ಲಿ ಘಟನೆ ನಡಿದಿರೋದ್ ನಿಜಾ ಆದರೆ ಇಲ್ಲಿ ಯೋಚನೆ ಮಾಡ್ಬೇಕಿರೋದ್ ಒಂದು ವಿಷ್ಯ ಇಷ್ಟು ವರ್ಷ ಆದ್ಮೇಲೆ ತೀರ್ಪು ಬಂದಿರೋದು, ಇದು ನಮ್ಮ ದೇಶದ ಕಾನೂನು ವ್ಯವಸ್ಥೆ.... ಆ ಜಗಳ ಅಂದೇ ಪರಿಹಾರ್ ಸಿಕ್ಕಿದ್ರೆ may be ಎಸ್ಟೋತಿಗೆ ಅವ್ರು ಶಿಕ್ಷೆ ಆಗಿ ಹೊರಗಡೆ ಬಂದಿರೋರು....., ಘಟನೆ ಆಗಿ 10ಇಯರ್ಸ್ ಮೇಲೆ ಆಗಿದೆ ಈವಾಗ ತೀರ್ಪು ಅಂದ್ರೆ. ಕಾನೂನಿನ ಮೇಲೆ ಹೇಗೆ ನಂಬಿಕೆ ಬರುತ್ತೆ.... 98 ಜನ ನಂಬ್ಕೊಂಡ್ ಇರೋವ್ರು ಕುಟುಂಬಕ್ಕೆ ಯಾರು ಆಸರೆ...... ನಾಗರೀಕ ಸಮಾಜದಲ್ಲಿ ಇದ್ದೋವ್ರು ಬಂದು ಬಿಟ್ಟಿ comment ಹಾಕೋದಲ್ಲ. ನಿಮ್ಮ ಮಾತುಗಳನ್ನ ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಒಪ್ಕೋತೀರ್ಲಿಲ್ಲ ಈವಾಗ ಇದಿದ್ರೆ..... ಅದ್ಕೆ ಅವ್ರು ಕೂಡ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದ....... Edo ನಿಮಗೊಂದು ಕಿವಿ ಮಾತು "ಅರಿತು ಬಾಳಿ, ಅನುಸರಿಸಿ ಬಾಳಿ, ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿರಿ, ಹೀಯಾಳಿಸದಿರಿ ". ಸೂಚನೆ : ನಾನೊಬ್ಬ ಹಿಂದುಳಿದ ಜನಾಂಗದ ನಾಗರೀಕ. ಇದು ನನ್ನ ಅಭಿಪ್ರಾಯ
@@Manu_braveಲೇ ಗುಬಾಲ್ ಮೀಸಲಾತಿ ಯಾರಪ್ಪನ ಸ್ವತ್ತು ಅಲ್ಲ ಅದು ಸಂವಿಧಾನ ಬದ್ದ ಹಕ್ಕು ಮೀಸಲಾತಿ ಬರೀ ದಲಿತರಿಗೆ ಮಾತ್ರ ಇಲ್ಲ Sc-15% st 4% Cat1-4% C2-4% OBC 27% ಇವಾಗ ಹೇಳೋ ಪೆಂಗ ಮೀಸಲಾತಿ ಬರೀ ದಲಿತರಿಗೆ ಮಾತ್ರ ನಾ..
ಆಟ ಆಡದೇ ಸುಳ್ಳು ಕೇಸ್ ಹಾಕಿದ್ದ ನೀವೂ ಮಕ್ಕಳು ಆಟ ಆಡಿದ್ದರೆ ಇನ್ನು ಎಷ್ಟು ಕೇಸ್ ಹಾಕುತಿದ್ದಿದ್ರಿ? ಸರ್. ಯಾಕೇ ಕಾನೂನು ದುರುಪಯೋಗ ಮಾಡುವುದು. ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸಿ ಆದರೆ ನಿರಪರಾದಿಗಳಿಗೆ ಯಾಕೇ ಸುಳ್ಳು ಕೇಸ್ ದಾಖಲಿಸಿದ್ದರು??
ದಲಿತರ ಮೇಲೆ ಹೋದರೆ ಏನಾಗುತ್ತೇ ಅಂತ ಗೊತ್ತಾಗಿದೆ ಇವರಿಗೆ 14 ವರ್ಷದ ಕೆಳಗೆ ಅನುಭವಿಸಿದ ದಲಿತರ ಕಷ್ಟ ಅವಾಗ ಯಾರು ಕೇಳುತ್ತಿರಲಿಲ್ಲ ಇವಾಗ 98 ಜನಕ್ಕೆ ಜೀವಾವಧಿ ಶಿಕ್ಷೆ ಆಗಿದೆಯಲ್ಲ ಅದಕ್ಕೆ ಕೇಳಕ್ಕೆ ಬಂದಿದ್ದಾರೆ ನನ್ನ ಗಂಡ ಇರ್ಲಿಲ್ಲ ನಮ್ಮೆಜಮಾನ್ರು ಇರ್ಲಿಲ್ಲ ಬೆಂಗಳೂರಿಗೆ ದುಡಿಯೋಕೆ ಹೋಗಿದ್ದರು ಅವತ್ತು ಯಾರೂ ಇರಲಿಲ್ಲ ಮತ್ತೆ ಯಾರು ಅವರು ಮನೆಗೆ ಬೆಂಕಿ ಹಚ್ಚಿದರು ಈ ಹಳ್ಳಿಯಲ್ಲಿ ಮಾತ್ರ ಅಲ್ಲ ಬೇರೆ ಸುತ್ತ ಹಳ್ಳಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಇನ್ನು ತಪ್ಪಿಲ್ಲ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂವಿಧಾನ ಕೆ ಇರೋ ತಾಕತ್ತು ಇದೆ ಇನ್ನೊಂದ್ಸಲ ದಲಿತರ ಮೇಲೆ ಹೋಗೋಕೆ ಅವರಿಗೆ ಹುಚ್ಚ ವಹಿಸಬೇಕು ಬೊಳಿ ನನ್ ಮಕ್ಕಳ ಅನ್ಬಾಕ್ಸ್ ರೀ ಇವಾಗ ಸುಪ್ರೀಂ ಕೋರ್ಟ್ ಸುಂಸುಮ್ನೆ ತೀರ್ಪು ಕೊಡಕ್ಕೆ ಅದೇನ್ ಸಾರಾಯಿ ಕುಡಿಯುವ ಅಂಗಡಿಯ ಅಂದುಕೊಂಡಿರಾ ಜೈ ಭೀಮ್
ಪಾಪ ಮೊದಲೇ ಬಡವರು ಅವರ ಮನೆಗೆ ಬೆಂಕಿ ಹಚ್ಚಿ .ಮನೆ ಇಲ್ಲದಾಗ. ಅವರ ಮನೆ ಮಂದಿ ಎಷ್ಟು ಕಣ್ಣೀರು ಹಾಕಿರ್ಬೇಕು.. ಇಂತಹ ಶೋಷಣೆ, ಅಸ್ಪಶ್ರಷತೆ, ದಬ್ಬಾಳಿಕೆ ಈಗಲೂ ಹಳ್ಳಿಗಳಲ್ಲಿ ಅನುಭವಿಸುವ ಹೆಣ್ಣು ಮಕ್ಕಳ ಕಣ್ಣೀರು ಬಗ್ಗೆ ಮಾತಾಡಮ್ಮ..
@@kavyaediga7937yake dalitata maneli hennumakkalu iralva ..en mathadthiyamma ....ellarigu gottu ellara appandiru Alli idare but vobba nan maga nu oppukondilla.
Munche ದಲಿತರಿಗೆ ಊಟ ಇಲ್ಲದ್ದೆ nimmtavara ಬಾಗಿಲಿಗೆ ಬಂದು ಊಟ ತೆಗೆದು kondu hogatiddaru. ನೀನು ಯೆಲ್ಲಾ ಬಾಗಿಲಲ್ಲಿ ಕೂರಿಸಿ ಕೊಡತಿದರಿ ಈಗಾ ನೀವು ಅವರ ಬಾಗಿಲಿಗೆ ಈಗಾ ಹೋಗಿ ನಿಮ್ಮನ್ನ ಬಾಗಿಲಿಗೆ ಕೂರಿಸಿ ಕೊಡುವಾಗ ನಿಮಗೆ hege ಆಗತ್ತೆ. ನೋಡುವ
ಮೀಡಿಯಾದವರು ನಮ್ಮಿಂದ ವಂದನೆಗಳು ಸರ್ ಏನ್ 98 ಜನ ಏನಿದ್ದಾರೆ 98 ಜನ ಏನಿದ್ದಾರೆ ಸರ್ ದಲಿತರಿಗೆ ಅನ್ಯಾಯ ಮಾಡಿದ್ದು ಅನ್ಯ ಅಲ್ವಾ ಉಂಟುಮಾಡಿದ್ದು ತಪ್ಪಲ್ವಾ ಸರ್ ಸಮಾಜದಲ್ಲಿ ಅವರು ಹಂಗಾರೆ ಬಡವರು ಮೇಲೆ ಅನ್ಯಾಯ ಮಾಡೋ ತಪ್ಪಲ್ವಾ ಸರ್ ಒಬ್ಬ ಬಡವ ಕೂಲಿ ಓದಿಕೊಳ್ಳಿ ಜಸ್ಟಿಸ್ ನ್ಯಾಯಾಲಯದ ತೀರ್ಪು ಚೆನ್ನಾಗಿ ಕೊಟ್ಟಿದ್ದಾರೆ ಸರ್ ಹಾಗೆ ದಲಿತರ ಮೇಲೆ ದಲಿತರ ಮೇಲೆ ಈ ಅಂಗಡಿಗಳಲ್ಲಿ ಟೀ ಅಂಗಡಿ ಹೋದರೆ ಪೇಪರ್ ಗ್ಲಾಸ್ ಕೊಡು ತಪ್ಪಲ್ವಾ ಸರ್ ಮತ್ತೆ ನೀರುದಕ್ಕೂ ಹೋಗಿ ನೀರು ಬೀದಿ ತಂಬೇನಲ್ಲಿ ನೀವು ಹೋದಾಗ ಕಬ್ಬಿನಲ್ಲಿ ಹೋದಾಗ ತಪ್ಪೇನಿರಹಾಕಿ ಸ್ವಚ ಸ್ವಚ್ಛ ಮಾಡೋದು ತಪ್ಪಲ್ವಾ ಸರ್ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಆಚೆ ಎನಿಸು ತಪ್ಪಲ್ವಾ ಸರ್ ಬಾರೋ ಮೈಸೂರಿನ ಟೀ ಕಮ್ಮಿ ಇರೋ ಜಾಗದಲ್ಲಿ ಬೆಂಕಿ ಮನೆ ಒಳಗೆ ಬೆಂಕಿ ಹಾಕಿ ತಪ್ಪಲ್ಲ ಸರ್ ದೊನ್ನಳ್ಳಿ ಒಡೆದು ತಪ್ಪಲ್ವಾ ಸರ್ ಅದು ಹೆಂಗಸುಗಳಿಗೆ ಮನೆ ನುಗ್ಗಿ ಮನೆಗೆ ಹೋಗಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೋದಿ ತಪ್ಪಲ್ವಾ ಸರ್ ಫಿಲಂ ಸ್ಟೈಲಲ್ಲಿ ಮನೆಗಳು ಫಿಲಂ ಸ್ಟೈಲಲ್ಲಿ ಬೆಂಕಿಯಲ್ಲ ಕಾಯಿಸಿ ಗುಲಾಮಗಿರಿ ತರ ಬದುಕಿ ಅನೋದು ತಪ್ಪಲ್ವಾ ಸರ್
ದಲಿತರ ಮನೆಗೆ ಬೆಂಕಿ ಹಾಕುವಾಗ ಈ ತರ ಕಣ್ಣೀರು ಯಾಕೆ ಬರಲಿಲ್ಲ....ನಿನ್ನ ಮಾತಿನಲ್ಲಿ ಕಾಣುತ್ತೆ ಬಿಡಮ್ಮ ಎಷ್ಟು ಭೇದ ಭಾವ ಕಾಣುತ್ತೆ. ನಿಮಗೆ ನೋವು ಆದದಕ್ಕೆ ಕಣ್ಣೀರು ಸಹ ಬರುತ್ತಿಲ್ಲ ನ್ಯೂಸ್ ಮುಂದೆ ಶೋ ಕೊಡೊ ಬದಲು ಆವಾಗ್ ಬೆಂಕಿ ಹಾಕುವಾಗ ಸರಿಯಾಗಿ ಹೇಳಿದ್ದರೆ ಅವರೇಕೆ ಜೈಲಿಗೆ ಹೋಗುತ್ತಿದ್ದರು.. ಬೆಂಕಿ ಹಾಕುವಾಗ ಈ ವಿಚಾರ ಮಾಡಿದ್ದರೆ ಆವಾಗಲೇ ತಪ್ಪು ಮಾಡದೇ ಇದ್ದಿದ್ದರೆ ಹೀಗೆ ಆಗುತ್ತಿತ್ತಾ ಇನ್ನೂ ಹಲವಾರು ಊರುಗಳಲ್ಲಿ ಈ ಘಟನೆ ನಡಿಯುತ್ತಲೇ ಇರುತ್ತವೆ.. ನಿಮ್ಮ ಅಪ್ಪಾ ಬೆಂಗಳೂರಲ್ಲಿ ಇದ್ದಿದ್ದರೆ ಅವನನ್ನು ಯಾಕೆ ಪೊಲೀಸ್ರು ಹಿಡಕೊಂಡು ಹೋಗುತ್ತಿದ್ದರು..
ದಲಿತರ ಗುಡಿಸಲಗೆ ಬೆಂಕಿ ಇಟ್ಟರು ಸುಮ್ನೆ ಇರ್ಬೇಕಾ ಅವರು ಪೊಲೀಸ್ ಕಂಪ್ಲೀಟ್ ಕೊಟ್ಟಿದಾರೆ ನ್ಯಾಯಾಲಯ ಹತ್ತು ವರ್ಷಗಳ ಕಾಲ ವಿಚಾರಣೆ ನಡೆಸಿ ತೀರ್ಪು ನೀಡಿದೆ ಇದು ಅಟ್ರಾ ಸೀಟಿ ದೊರಪಯೋಗ ಅಂತೀರಾ
th-cam.com/video/mJq0F7SfS6c/w-d-xo.htmlsi=SixU5_rrwyhd01ol
ಮರಕುಂಬಿ ದಲಿತರ ಮಾತು
ಇನ್ನಾದರೂ ಜಾತಿ ಜಾತಿ ಬಿಟ್ಟು ಬಿಡಿ ಎಲ್ಲರೂ ಎಲ್ಲಾ ಜಾತಿ ಮತ ಭೇದ ಬಿಟ್ಟು ಮನುಷ್ಯರಾಗಿ ಮಾನವರಾಗಿ ಬದುಕಿ🎉
@@srnisarahmed7 ಜಾತಿ ಕಲಮ್ ನಲ್ಲಿ ಮನುಷ್ಯ ಜಾತಿ ತುಂಬಿ ಇದಕ್ಕೆ ಯಾವನಾದ್ರು ಒಪ್ಪಿ ಕೊಳ್ಳಲಿ ನೋಡೋಣಾ ಅಣ್ಣಾ
Nin biksukina madve agu avaga nambtini nin matanna. 😂😂😂
ಅಸ್ಪೃಶ್ಯತೆ ತೋರಿಸುವಾಗ ಎಲ್ಲಿ ಹೋಗಿತ್ತು ಈ ನಿಮ್ಮ ಕಣ್ಣೀರು
Super
10 ವರ್ಷದ ಮುಂಚೆ ಕಣ್ಣೀರ ಹಾಕುವ ಹೆಣ್ಣು ಮಗಳ ಮದುವೆ ಆಗಿತ್ತೊ ಇಲ್ಲವೋ 2014 ನಡೆದ ಘಟನೆ ಬಗ್ಗೆ ಈ ತಾಯಿ ಏನು ಗೊತ್ತಿಲ್ಲ,
Sc hudgi ge rep madi kole madidag Elli hogiddi
ನಿಜ ಗುರು
@@vidyagknotes4197 ni yali hogidi nam gotta aadra avara tangige hadtide Naa
ಒಂದು ಮಾತು ಹೇಳ್ತೀನಿ ಇವರು ಮತನಾಡೋ ನೋಡಿದರೆ ಭೇದ ಭಾವ ತುಂಬಾ ಇದೆ ಇವರು ಊರಿನಲ್ಲಿ ಜೈ ಭೀಮ್ 💙
ಸರ್ ದಯವಿಟ್ಟು ದಲಿತರನ್ನು ಮಾತಾಡಿಸಿ, ಯಾಕ್ ಬರಿ ಇವರನ್ನೇ ಎಲ್ಲರು ಹೋಗಿ ಕೇಳ್ತೀರಾ
ಹೌದು ,ಸರ್ ಈ ಚಾನಲ್ ನವರು ಅಥವಾ ಹಂಡ ಗಿ ಯವರು, ತೀರ್ಪಿನ ವಿರುದ್ಧ ಎತ್ತಿಕಟ್ಟುವ ಹಾಗೆ ವಿಡಿಯೋ ಮಾಡುತ್ತಿದ್ದಾರೆ, ಅಪರಾಧಿಗಳಿಗೆ ಶಿಕ್ಷೆ ಯಾಗಿದೆ ಅವರ ಕುಟುಂಬದ ಕಷ್ಟಗಳನ್ನು ಸಮಾಜದ ಮುಂದೆ ಇಡುತ್ತಿದ್ದಾರೆ, ಸಮಾಜಕ್ಕೆ ಅನುಕಂಪ ತೋರಿ ತೀರ್ಪಿನ ವಿರುದ್ಧ ಹೋರಾಟ ಮಾಡಿಸಲು ಈತನ ಪ್ರಯತ್ನ ಇರಬಹುದು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಇಂತಹ ಚಾನಲ್ ನೋಡಬಾರದು
Howdu yes
ಹೌದು ಏನು ಮಾಡುವುದು ಪಾಪ ಮಾಡವರೆ ಅನುಭವಿಸಲಿ ಜೈ ಭೀಮ್ ❤
ಸಮಾಧಾನ ಬ್ರೊ, ಕಣ್ಣೀರಿಂದನೆ ಸುಬ್ಬುಂಗೆ ದುಡ್ಡು ಬರೋದು. ಅಷ್ಟು ದೂರ ಹೋಗಿರೋದಕ್ಕೆ ಲಾಭ ನೋಡ್ಬೇಕು ತಾನೆ?
ಇನ್ನಾದರೂ ಮನುಷ್ಯ ರಾಗಿ ಬದುಕಿ.. ಎಷ್ಟು ದುರಹಂಕಾರ ಜಾತಿಯ ಆಧಾರದಲ್ಲಿ ಕೊಲೆ ಮಾಡ್ತೀರಲ್ಲಾ.. ಅನುಭವಿಸಲಿ..😢😢 ಈಗಂತೂ ಹೊಲೆಯ ಮಾದಿಗರಲ್ಲೂ ಮೇಲು ಕೀಳು ನೋಡ್ತಾರೆ.. ಇನ್ನಾದರೂ ಮರ್ಯಾದೆಯಿಂದ ಬಾಳಿ..👍🙏
2014 ರಲ್ಲಿ ನಮ್ ದಲಿತರು ಹೀಗೆ ಗೋಳಾಡಿದರೆ ..ಆವಾಗ ಕ್ರೌರ್ಯ ಮೇರೆವಾಗ ಗೊತ್ತಾಗಬೇಕಿತ್ತು.... ಸತ್ಯ ಮೇವ ಜನತೆ...Jai bhim
ಅಂಗಡಿ ಹೆಂಗಸು ಮಾತು ಅಲ್ಲೇ ಗೋತ್ತು ಆಗುತ್ತೇ ಎಷ್ಟು ದುರಂಕಾರ ಅಂತ
ನೋಡಿ ಅವರು ನಡ್ಕೊಳೋ ರೀತಿ ಗೊತ್ತಾಗುತ್ತೆ ದಲಿತರಿಗೆ ಇವರು ಎಸ್ಟ್ ಮರಿಯಾದೆ ಕೊಡ್ತಿದ್ದಾರೆ ಅಂತ ಸುದ್ದಿ ವರದಿಗೆ ಮರಿಯಾದೆ ಕೊಡ್ಲಿಲ್ಲ ಇನ್ನು ದಲಿತರಿಗೆ ಮರಿಯಾದೆ ಕೊಡ್ತಾರ ಹೋಟೆಲ್ ಗೆ ಬಿಟ್ಕೊಳ್ತಾರಾ ಅಯ್ಯೋ
Yes
Yes
Yes
L@@kalyankalki-gm4rb
ಇಲ್ಲಿವರೆಗೆ ದಲಿತರು ಅನುಭವಿಸಿದ (ಅನುಭವಿಸುತ್ತಿರುವ)ನೋವಿನ ಮುಂದೆ ಇದು ಏನೇನು ಅಲ್ಲ.
Yes
Yes correct 100%
👌🙏
Yes sir
Correct brother
15:55 ಒಂದು ಅಂಗಡಿಗೂ ಕೂಡ ನಾವು ಹೋಗಿಲ್ಲ... ಕಿರಾಣಿ ಅಂಗಡಿಗೆ ಕೂಡ ಹೋಗಿಲ್ಲ😂😂 ಅಂತೆ... ಹಲವು ಊರುಗಳಲ್ಲಿ ಅಸ್ಪೃಶ್ಯತೆ ಆಚರಣೆ ಇದೆ..... ಕೋರ್ಟ್ ತೀಮಾ೯ನ ಸರಿಯಾಗಿ ಇದೆ❤❤❤❤
Avru heliddu avr mane gandmaklu henmaklige horagadeya javabdarigalna vahisilla hage nodkondidare anta, yes nija innu jathi beda bava nam deshadalli ide, hage aparadigalige shikshe agbeku niraparadigalu bidugade agbeku...
ದಲಿತರ ಓಣಿಗೆ ಮಾತಾಡಿಸಿ, ಅವರ ಅಭಿಪ್ರಾಯ ಕೇಳಿ ಗೊತ್ತಾಗುತ್ತೆ
ಸಾಕ್ಷಿ ಇಲ್ಲದೆ ಯಾರನ್ನು ಅರೆಸ್ಟ್ ಮಾಡಕ್ಕೆ ಆಗಲ್ಲ
ಕರ್ಮ ರಿಟರ್ನ್ಸ್ 🙏🙏🙏
ಸರ್ ನಿಮ್ ಹೆಸ್ರು ಅರ್ಥ ಏನ್ ಹೇಳಿ
@@shreyasr1873 ಅವನು ಗೌಡ 😂😂😂
@GaneshBedra ನಿಮ್ಮ ಮಾತಿನ ಅರ್ಥ ಏನು? ಸಂವಿದಾನ ದುರುಪಯೋಗ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಸಂವಿದಾನ ಶಿಲ್ಪಿ ಬದುಕಿದ್ದಿದ್ದರೆ ಖಂಡಿತ ನೊಂದುಕೊಳ್ಳುತ್ತಿದ್ದರು. 😢
Karma return agide😂
ತಪ್ಪೇ ಮಾಡದವರ ಮೇಲೆ ಇಷ್ಟು ಆರೋಪಗಳನ್ನು ಮಾಡತ್ತಿದ್ದಿರಾ ಅಲ್ವಾ. ಕರ್ಮ ಬಿಡೋಲ್ಲ just wait and see
ಮಕ್ಕಳು ಮಕ್ಕಳು ಜೊತೆ ಆಟ ಆಡಲ್ಲ ಇದರಲ್ಲೇ ಎಷ್ಟು ಜಾತಿ ಬೇಧ ಇದೆ ಅನ್ನೋಧು ಗೊತ್ತಾಗುತ್ತೆ...
ಜಾತಿ ತಾರತಮ್ಯ ಮಾಡುವವರಿಗೆ ತಕ್ಕ ಪಾಠ
Dharma raajakaarana maadodu adakkintaa dodda tappu 😂😂😂😂😂😂
ಸುಮ್ಮ ಸುಮ್ಮನೆ ಮಾತ್ತಾಡಬೇಡಿ ಗೊತ್ತಿಲ್ಲದೇ
Yup
@@kavyaediga7937 yak nam deshadalli jaathi jaathi antha saytidare ond jaathi janruna modlinda yest kettadagi naduskondidare annodu nimge gottu alva
@@kavyaediga7937ನಿಂಗೆ ಎಲ್ಲ ಗೊತ್ತಾದ
ಹೋಟೆಲ್ ಆಂಟಿ ನಾನ್ ನೋಡಿದ್ರೆ ಹೇಳ್ಬೇಕು ಇವರೆಲ್ಲಾ ದಲಿತರಿಗೆ ಎಷ್ಟೆಲ್ಲಾ ಹಿಮ್ಸೇ ಮಾಡಿದ್ರೆ ಅಂತಾ 😂
ತಪ್ಪು ಯಾರು ಒಪ್ಪಿಕೊಳ್ಳಲ್ಲ ಸರ್ ಇಷ್ಟು ಜನರನ್ನು inquiry ಮಾಡಿದಿರಾ ಒಬ್ಬರಾದರೂ ಒಪ್ಪಿಕೊಂಡ್ರಾ? ನಮ್ಮವರು ಅಲ್ಲಿದ್ರು, ಇಲ್ಲಿದ್ರು ಅಂತ ಹೇಳ್ತಿದಾರೆ.
ದಲಿತರನ್ನು ಕೀಳಾಗೆ ನೋಡದಂತೆ ತಿಳಿವಳಿಕೆ ಹೇಳುವಂತ ವಿಡಿಯೋ ಮಾಡಿ. ಇಂಥ ಘಟನೆಗಳು ಮರುಕಳಿಸದಂತಾಗಲಿ.
10:40 to 10:50 ಇಷ್ಟೇ ಸಾಕು ಬ್ರದರ್ ಅಲ್ಲಿ ಜಾತಿಯತೆ ಎಷ್ಟರಮಟ್ಟಿಗೆ ಇದೆ ಅಂತ ಗೊತ್ತಾಗುತ್ತೆ.....
ಎಸ್
ಎಸ್
ಜಾತೀಯತೆ ಇಂದಲೇ ಮೀಸಲಾತಿ ಇರೋದು. ಮತ್ತೆ ಸಮಾನತೆ ಎಲ್ಲಿಂದ ಬರುತ್ತೆ. ಮೀಸಲಾತಿ ಸಿಗುತ್ತೆ ಅಂತ ನಮ್ಮದು ಕೀಳು ಜಾತಿ, ಹಿಂದುಳಿದ ಜಾತಿ ಅಂತ ತಾವೇ ಹೇಳಿಕೊಳ್ಳುವಾಗ ಜಾತೀಯತೆ ಅನ್ನುವ ಭಾವನೆ ಬರಲ್ವಾ?
Super 😍
Correct
ದಲಿತರನ್ನು ಕೂಡ ವಿಚಾರಿಸಿ ಬರೆ ಸವರ್ಣೀಯರನ್ನು ಯಾಕೆ ವಿಚಾರಿಸುತ್ತಿದ್ದಾರೆ
ಸವರ್ಣಿ ಅಂದ್ರೇ ಯಾವ ಜಾತಿ
@@ಸಂಗೀತಾ.ಕೆತಾವು ಎಲ್ ಕೆ ಜಿ ಗೆ ಓದು ಮುಗ್ಸಿದ್ರ...
Indian constitution modlu hogi odikolli nivu@@ಸಂಗೀತಾ.ಕೆ
kelid helapa @@azadindia1977
ದಲಿತರ ಗುಡಿಸಲಿಗೆ ಬೆಂಕಿ ಹಚ್ಚುವಾಗ ಎಲ್ಲಿ ಹೋಗಿದ್ರಿ 😄😄😄
Adke 3years enough some fine is good not life imprisonment.
@@harishahg7125 no no no obba manushya na kollodu better jaathi antha avamana madokinna sari na so ee shikshe agle bekittu tumba Halli janarige idu paata agbeku
aythu nim manege benki acchi swalpa amount kotre sakagutta@@harishahg7125
ನಿಮ್ ಮನಿಗಿ ಯಾರಾದ್ರೂ ಬೆಂಕಿ ಹಚ್ಚಿ 3 ವರ್ಷ ಸಾಕು ಶಿಕ್ಷೆ ಅಂತಿಯ@@harishahg7125
@@harishahg7125 ಆದ್ರೆ ಅದೇ ಗುಡಿಸಲು ಮನೆ ಕಟ್ಟಬೇಕು ಅಂದ್ರೆ ಇಡಿ ಜೀವನ ಪರ್ಯಂತ ದುಡಿಬೇಕು😢
ಶೋಷಣೆಗೆ ಒಳಪಟ್ಟವರು ದಲಿತರೂ.....ಆದರೆ
ಸವರ್ಣಿಯರು ಎಂದರೆ ಯಾರು, ಅವರು ಯಾವ ಜಾತಿ ಅವರು ಸ್ವಲ್ಪ ಬಿಡಿಸಿ ಹೇಳಿ...
ಇಲ್ಲವೆಂದರೆ ಹಿಂದುಗಳಿಗೆ, ಹಿಂದುಗಳಿಂದಲೇ ಅನ್ಯಾಯವಾಗಿದೆ ಅಂತ ಹೇಳಿ...
ಇದರಲ್ಲೂ ಕೂಡ ಜಾತಿಯತೆ..... 💔
ಬೇಕಾ ಜಾತಿ? 😂
😂
ಒಂದು ಹಳ್ಳಿ ಅಲ್ಲ ಗುರು... ಈ ಪರಿಸ್ಥಿತಿ ಪ್ರತಿಯೊಂದು ಹಳ್ಳಿ ಅಲ್ಲೂ ಇದೆ... ಹೋಗಿ ಯಲ್ಲ ಕಡೆ..
ತಪ್ಪು ಮಾಡಿದೀವಿ ಅಂತ ಯಾರು ಒಪ್ಪಿಕೊಳ್ಳುವುದಿಲ್ಲ
ಸಂವಿದಾನ ದುರುಪಯೋಗ ಮಾಡುವುದು ಕಾನೂನು ಪ್ರಕಾರ ಅಪರಾಧ ಅಲ್ಲವೇ?
ಹೌದು ಅವಾಗ ಮಾಡಿದಾರ ಇವಾಗ್ ನಾವ್ ಅನುಭವಿಸಿತಾದೀವಿ ಅಂತ ಒಬ್ಬರು ಹೇಳತಾ ಇಲ್ಲ
😂😂 ಇವತ್ತು ಅಂಬೇಡ್ಕರ್ ಸಂವಿಧಾನಕ್ಕೆ ಒಂದ್ ಬೆಲೆ ಬತ್ತು😅
Samvidana baredaddu Benegal awru
😂😂❤❤yes
ಯಾವಣಪ್ಪ ninu@@prathappoojari5415
@@prathappoojari5415ನಿನ್ನಪ್ಪನಾ ಬೆನಗಲ್? 😂😂😂
@@prathappoojari5415ಕಾಮಿಡಿ ಪಿಸ್ 😂😂😂
98 jana amayakaru ಪಾಪ, ಹಾಗಾದ್ರೆ ಆ ದುರಂತ ಹೇಗೆ ಆಯ್ತು 🤔
Dalitre obrige obru manege benki hachkondra🤔 en huch hunch interview madthane ivnu
ಯಾರು ಹೋಗಿಲ್ಲ ಅಂದ್ರೆ ಇನ್ಯಾರ್ ಮಾಡವ್ರೆ..... ತಪ್ಪು
Nim taata
ಜಾತಿ ಜಾತಿ ಅಂತ ಭೇದ ಭಾವ ಮಾಡಿ ದಲಿತ ಸಮುದಾಯದವರನ್ನ ಎಷ್ಟು ಕಣ್ಣೇರು ಹಾಕಿಸುತ್ತಿದ್ದೀರಿ. ನಿಮ್ಮ ಪಾಪದ ಕರ್ಮ ಅನುಭವಿಸಿ.
ನಮಗೆ ಖುಷಿಯಾಗಿದೆ ಜೈ ಭೀಮ್
💯 true
ಯಾವನೋ ಒಬ್ಬ ಮಾಡಿದ ಪಾಪಕೆ ಎಷ್ಟು ಜನರನ್ನ ...ಕಷ್ಟಕುದೊಡು ತಪ್ಪು .....
@mtkcreation4664 ಯಾವನೋ ಒಬ್ಬ ಅಲ್ಲ ಇಡೀ ರಾಜ್ಯದ ಹಾಗೂ ದೇಶದಲ್ಲಿ ಈ ಅಸ್ಪೃಶ್ಯತೆ ಇದೆ. ಅಂತಹ ಹಲ್ಕಾ ಗಳಿಗೆ ಸರಿಯಾದ ಶಿಕ್ಷೆ ಆಗಿದೆ. ನಿಮಗೆ ಅದರ ನೋವು ಗೊತ್ತಿಲ್ಲ. ಅನುಭವಿಸಿದವರಿಗೆ ಮಾತ್ರ ಗೊತ್ತು
ಗುಡಿಸಲಿಗೆ ಬೆಂಕಿ ಹಚ್ಚುವುದು ಒಬ್ಬರಿಂದ ಆಗೋ ಕೆಲ್ಸ ಅಲ್ಲ. ಎರಡು ಸಮುದಾಯದ ನಡುವೆ ಎಷ್ಟೋ ವರ್ಷಗಳಿಂದ ಆದ ಸಂಘರ್ಷ.
@@mtkcreation4664ತಪ್ಪಿತಸ್ಥನ ಹಿಂದೆ ಗುಂಪು ಕಟಗೊಂಡು ಯಾಕೆ ಹೋಗಬೇಕಿತ್ತು. ತಾಕತ್ತ ತೊರಸಾಕ ಹೋಗ್ಯಾರ ಕಾನೂನು ನಡಾ ಮುರದೈತಿ
ನ್ಯಾಯ ಎಲ್ಲರಿಗೂ ಒಂದೇ
ದಲಿತರನ್ನು ಮಾತಾಡಿಸಿ ಸರ್ ಅವರ ಬಾಯಲ್ಲಿ ಏನು ಬರುತ್ತೆ ಕೇಳೋಣ
ಗೊತ್ತಿಲ್ಲ ಅಂದ್ರೆ ಸಂವಿಧಾನ ಓದಬೇಕು ತಾಯಿ, ಇದು ಹಳೆ ಕಾಲ ಅಲ್ಲ
ನಿಮ್ಮ ಅಮ್ಮ ಕಾನೂನು ಓದಿದಳ bro
@arjunmanan4527 ತಿಕಾ ಉರೀತಿದೆ ಅಲ್ವಾ ನಿನಗೆ
@@GovindlaxmiTalawar ನನಗೆ ಯಾಕೆ ಟಿಕ ಉರಿಬೇಕು ಪ
ಅಲ್ಲಾ ತಾಯಿ ನೀನು ಚಿಕ್ಕ ಹುಡುಗಿ ಅಂತ ಹೇಳಿದೆ ನಮ್ ಅಪ್ಪ ಹೋಗಿಲ್ಲ ಅಂತಿಯ ಇದು ಹೇಗೆ
Goodnquestion madam
ಯಾಕೆ ಸತ್ಯ ಹೊರಗೆ ಬರುತ್ತೆ ಅಂತಲ್ಲಾ
ಹತ್ತುವರ್ಷದಿಂದ ದಲಿತರೂ ಅನುಭವಿಸಿದ ನೋವು
ಜೈ ಭೀಮ್ ಜೈ ಸಂವಿಧಾನ ಜೈ ಅಂಬೇಡ್ಕರ್ ✊
POWER 🔥 OF CONSTITUTION 📖
ರಾಜಕಾರಣಿಗಳಿಗೆ ಆಗಬೇಕು ಈ ಶಿಕ್ಷೆ ಆಗ ಜಾತಿ ಬೇಧ ಹೋಗುತ್ತದೆ 👍👍
ಈ ಒಂದು ತೀರ್ಪು ಭಾರತ ದೇಶದ ಜನರಿಗೆ ಒಂದು ಪಾಠ ವಾಗಬೇಕು!
Sir ನೀವು ನ್ಯೂಸ್ ಚಾನೆಲ್ ಸ್ಟಪ ಮಾಡಿ ಬರೇ ಅವರನ್ನು ಕೇಳುತ್ತಿ sir ದಲಿತರನ್ನು ಕೇಳಿ sir...sir ೧೦ ವರ್ಷ ತೀರ್ಪು ಚಂದಕ್ಕೆ ಮಾಡಿಲ್ಲ sir ಸ್ವಲ್ಪ ದಲಿತರನ್ನು ಕೇಳಿ
Avnu dalitrannu kelalla yakandre avnu high caste avne😂
ತಲ್ಮೆ ಬ್ರೋ ಮುಂದಿನ ಭಾಗ ಬರುತ್ತೆ ಸುಬ್ರಹ್ಮಣ್ಯ ಸರ್ ಯಾವತ್ತು ಒಬ್ರಿಗೆ ಸಪೋರ್ಟ್ ಮಾಡಲ್ಲಾ ಅವರು ನ್ಯಾಯವಾಗಿ ಇರೋರ್ ನಮ್ಗೆ ನಂಬಿಕೆ ಇದೇಸುಬ್ರಹ್ಮಣ್ಯ ಸರ್ ಬಗ್ಗೇ
Aa area g bere hogbeka 🤮🤮🤮🤮 vyaaak gabbuu ...saryag snana madalla saryadh batte hidalla ...huttirodhu gowdru thunnege adhke adke isht kobbu thirke jamba ...but kole mundyavu
ದಲಿತರಿಗೆ ಒದ್ದು ಒಳಗ ಹಾಕ್ರಿ ದಲಿತರು ಬಹಳ ಡೆಂಜರ್ ಇರುತ್ತಾರ ಮನೆಹಾಳ ಸೂಳಿಮಕ್ಕಳು
Ivaranne matadisidare gottagutte atara madidre ide paristiti barutte nodi anta heloke horatorodu...
Sir ನೀವು ಮಾಡ್ತಿರೋ ಕೆಲ್ಸಾ ಚನ್ನಾಗಿದೆ ನಿಮ್ಮ ವಿಡಿಯೋಗಳನ್ನು ಬಹಳ ನೋಡ್ತೀವಿ sir ತುಂಬಾ ಚೆನ್ನಾಗಿದೆ ಎಲ್ಲ ಓಕೆ ನೀವು ಕೇಳೋ ಪ್ರಶ್ನೆಗೆ ಅವರ ಎಲ್ಲರದು ಒಂದೇ ಉತ್ತರ ನಮ್ಮ ಮನೆಯವರು ಮಾಡಿಲ್ಲ ಅಂತ ಅದಕ್ಕೆ ನೀವು ಸವರ್ಣೀಯರ ಮನೆ ಎಷ್ಟ್ ಇದ್ದಾವೆ ಹೇಳಿ ಅವರು ಮಾಡಿದರ ಇಲ್ವಾ ಅಂತ ನಿಮ್ಮ ಚಾನಲ್ ನೋಡುವರೆ ಹೇಳ್ತಾರೆ ಜೈ ಭೀಮ್ ಜೈ ಭರತ್.....
ಈಗಲಾದರೂ ಜಾತಿ ಭೇದ ಭಾವ ಬಿಡಿ
ಹಳ್ಳಕ್ಕೆ ಬಿದ್ದರೆ ಆಳಿಗೆ ಒಂದು ಕಲ್ಲು ಅನ್ನೋ ಹಾಗೆ ಇಲ್ಲಿ ಬಿಟ್ಟಿ comment ಹಾಕೋವ್ರಿಗೆ ಈ ಪರಿಸ್ಥಿತಿ ಬಂದಿದ್ರೆ ಹೇಗಿರೋದು..... ಇಲ್ಲಿ comment ಹಾಕೋವ್ರು ಮನಸು ಮುಟ್ಕೊಂಡು ಹೇಳಿ ಯಾವ ಊರಲ್ಲಿ ಜಾತಿ ಬೇಧ ಇಲ್ಲ or ಪೂರ್ತಿ ಹೋಗಿದೆ ಅಂತ..... ಇಲ್ಲಿ ಘಟನೆ ನಡಿದಿರೋದ್ ನಿಜಾ ಆದರೆ ಇಲ್ಲಿ ಯೋಚನೆ ಮಾಡ್ಬೇಕಿರೋದ್ ಒಂದು ವಿಷ್ಯ ಇಷ್ಟು ವರ್ಷ ಆದ್ಮೇಲೆ ತೀರ್ಪು ಬಂದಿರೋದು, ಇದು ನಮ್ಮ ದೇಶದ ಕಾನೂನು ವ್ಯವಸ್ಥೆ.... ಆ ಜಗಳ ಅಂದೇ ಪರಿಹಾರ್ ಸಿಕ್ಕಿದ್ರೆ may be ಎಸ್ಟೋತಿಗೆ ಅವ್ರು ಶಿಕ್ಷೆ ಆಗಿ ಹೊರಗಡೆ ಬಂದಿರೋರು....., ಘಟನೆ ಆಗಿ 10ಇಯರ್ಸ್ ಮೇಲೆ ಆಗಿದೆ ಈವಾಗ ತೀರ್ಪು ಅಂದ್ರೆ. ಕಾನೂನಿನ ಮೇಲೆ ಹೇಗೆ ನಂಬಿಕೆ ಬರುತ್ತೆ.... 98 ಜನ ನಂಬ್ಕೊಂಡ್ ಇರೋವ್ರು ಕುಟುಂಬಕ್ಕೆ ಯಾರು ಆಸರೆ...... ನಾಗರೀಕ ಸಮಾಜದಲ್ಲಿ ಇದ್ದೋವ್ರು ಬಂದು ಬಿಟ್ಟಿ comment ಹಾಕೋದಲ್ಲ. ನಿಮ್ಮ ಮಾತುಗಳನ್ನ ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಒಪ್ಕೋತೀರ್ಲಿಲ್ಲ ಈವಾಗ ಇದಿದ್ರೆ..... ಅದ್ಕೆ ಅವ್ರು ಕೂಡ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದ....... Edo ನಿಮಗೊಂದು ಕಿವಿ ಮಾತು "ಅರಿತು ಬಾಳಿ, ಅನುಸರಿಸಿ ಬಾಳಿ, ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿರಿ, ಹೀಯಾಳಿಸದಿರಿ ".
ಸೂಚನೆ : ನಾನೊಬ್ಬ ಹಿಂದುಳಿದ ಜನಾಂಗದ ನಾಗರೀಕ. ಇದು ನನ್ನ ಅಭಿಪ್ರಾಯ
ನಿಮ್ಮ ರೀತಿ ಸ್ವಾನುಭವದಿಂದ ಪರಿಸ್ಥಿತಿಯನ್ನು ಅವಲೋಕಿಸುವ ವರ ಅಗತ್ಯತೆ ತುಂಬಾ ಇದೆ❤
ನಿಮ್ಮ ಮಾತು ಜಾತಿವಾದಿ ಮನಸ್ಥಿತಿಯ ಹಂದಿಗಳಿಗೆ ಅನ್ವಯಿಸುತ್ತದೆ
ಅವತ್ತು ಅವರಿಗಾಗಿ ನೋವು ಯಾರು ಕೇಳ್ತಿಲ್ಲ ಅದುನ್ನ ಕೋರ್ಟು ತಿರುಮನ ಮಾಡಿದೆ 👌🙏
ಜಾತಿವಾದಿಗಳಿಗೆಇದುವೇ ಪಾಠ 😡
ಜೈಲಿಗೆ ಹೋದ ಮೇಲೆ ಅರಿವಾಗುತ್ತೆ ಬಿಡಿ
ದಲಿತರನ್ನ ಮಾತನಾಡಿಸಿ.....
ದಲಿತರಿಗೆ ತೊಂದರೆ ಕೊಟ್ರೆ ಹೀಗೆ ಆಗೋದು😂😂
Yarige thondare adru shikshe aaglebeku. Dalithrinda thondare kotru shikshe aagbeku. Modlu jathi niyama thegad haakbeku. Avvaga yella sari hogathe.
Yarig thondare kotru hige aagbeku, dalithradru sari. Sathya gel beku.
ಅಯ್ಯೋ ನಿನ್ನ, DJ ಹಳ್ಳಿ KJ ಹಳ್ಳಿ ಲೀ ದಲಿತ ಮನೆ ಸುಟ್ಟವರು ಆರಾಮಾಗಿ ಇದ್ದಾರೆ ಕಣೋ😅
ದಲಿತರು ಬೇರೆ ಯವರಿಗೆ ತೊಂದ್ರೆ ಕೊಟ್ರೆ ಅವರಿಗು ಹೀಗೆ ಆಗ್ಬೇಕು 😂😂
@@MamathaMs-ls1nd avaga dalitara thika hodibeku bolimaklige
ದಶಗಳಿಂದ ಅವರ ಗೋಳು ಯಾರು ಕೇಳಿಲ್ಲಾ, ಅವರು ಪಟ್ಟ ನೋವು ಯಾರು ಕೇಳಿಲ್ಲಾ,...
ಕಾನೂನು ಯಲ್ಲರಿಗೂ ಒಂದೇ ಕರ್ಮಾ ಇಸ್ ರಿಟರ್ನ್. Jai Shree Ram
ಶಿಕ್ಷೆ ಆಗಲೇಬೇಕು
ನೀವು ಆಟ ಆಡಲ್ವಲ್ಲ ಅದಕ್ಕೆ ಕೋರ್ಟು ಕರೆಕ್ಟಾಗಿ ತಿರುಪ ಕೊಟ್ಟಿದೆ ❤️
, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್🎉
ಎಲ್ಲಾರು ಒಂದೇ ಅಂತ ಭಾವನೆ ಮೂಡಿದಿದ್ರೆ ಹೀಗೆ ಆಗ್ತಿರ್ಲಿಲ್ಲ ಅಲ್ವಾ 😂😂😂😂😂... ತಕ್ಕ ಪಾಠ.... ಇದರಿಂದಾದರೂ ಮುಂದೆ ಜನ ಬುದ್ಧಿ ಕಲಿಯಬೇಕಾಗಿತ್ತು......
ಜನ ಬುದ್ಧಿ ಕಲಿತರೆ ನಿನಗೆ ಯಾವ ಮೀಸಲಾತಿ ಸಿಗಲ್ಲ 😅
@@Manu_bravereservation beda antar jaathi vivahakke oppikolteera?
@@muthukbrothers02 Antara jaathi vivaha na opkotivi, acharane galu onde iddaga kandita antara jaathi vivaha beda annalla
@@Manu_brave tubha santhosha brother nimma melina gowrava hechayitu❤ nimmante yellaru badaladare reservation iralla jaatinu iralla
@@Manu_braveಲೇ ಗುಬಾಲ್ ಮೀಸಲಾತಿ ಯಾರಪ್ಪನ ಸ್ವತ್ತು ಅಲ್ಲ ಅದು ಸಂವಿಧಾನ ಬದ್ದ ಹಕ್ಕು ಮೀಸಲಾತಿ ಬರೀ ದಲಿತರಿಗೆ ಮಾತ್ರ ಇಲ್ಲ
Sc-15% st 4% Cat1-4% C2-4%
OBC 27% ಇವಾಗ ಹೇಳೋ ಪೆಂಗ ಮೀಸಲಾತಿ ಬರೀ ದಲಿತರಿಗೆ ಮಾತ್ರ ನಾ..
ಬೇರೆವ್ರ್ ಮನುಷ್ಯರಲ್ಲ್ವಾ. ನೀವ್ ಮಾತ್ರನ
I respect court decision 💯 🙏
ಯಾವ ಜಾತಿಯೂ ಇರಬಾರದು ಯಾವ ಮೀಸಲಾತಿ ಇರಬಾರದು
🎉🎉
Jani anno paddathi tholago vargu meesalathi beku@@deepamaranur3258
ಹೋಗ್ ಲೆ ಮರಾಯನ್ ಮೊದಲು ಎಲ್ಲರಿಗೂ ಸೌಲ್ಬ್ಯ ಸಿಗಬೇಕು
ಸ್ಟಾರ್ಟಿಂಗ್ point same ಆಗಬೇಕು
😂😂 burnal beka
100%
ಮಕ್ಕಳಿಗೆ ಒಳ್ಳೆ ಟ್ರೈನಿಂಗ್ ಹೇಳಿಕೊಟ್ಟಿದ್ದಾರೆ
ಏನೆ ಆದರು ಇನ್ನು. ಮುಂದೆ. ಮರಗುಂಬಿನ ಜಿಲ್ಲೆ ಅನ್ನಬೇಕು ಕೊಪ್ಪಳನ ಊರು ಅನ್ನಬೇಕು ಅಷ್ಟರಮಟ್ಟಿಗೆ ಪ್ರಷಿದ್ದಿ ಆಗುತ್ತೆ ಮರಗುಂಬಿ
ಏನ್ರೀ ಮೀಡಿಯ ಬಾರಿ ಮೇಲುಜಾತಿನೆ ಕೇಳ್ತೀರಾ 😂😂😂
Video starting nalle helidare ebbrannu matadsi keltini anta.....just wait
ಅಣ್ಣಾ, ಸವರ್ಣೀಯರ ಮೇಲೆ ಒಲವು ಏಕೆ, ದಬ್ಬಾಳಿಕೆ ಮಾಡಬೇಕಾದರೆ ಎಲ್ಲಿ ಹೋಗಿತ್ತು ಈ ವಿವೇಚನೆ
ಮುಂಚೆಯಿಂದನು ಆಟ ಆಡಲ್ಲ, ಯಾಕೆ ಹೇಳಿ ದಲಿತರು ಅಂತ, ಭೇದ ಭಾವ ಅಷ್ಟೇ, ಸರಿಯಾಗಿ ತೀರ್ಪು ನೀಡಿದೆ, ಜೈ ಸಂವಿದಾನ
ಆಟ ಆಡದೇ ಸುಳ್ಳು ಕೇಸ್ ಹಾಕಿದ್ದ ನೀವೂ ಮಕ್ಕಳು ಆಟ ಆಡಿದ್ದರೆ ಇನ್ನು ಎಷ್ಟು ಕೇಸ್ ಹಾಕುತಿದ್ದಿದ್ರಿ? ಸರ್. ಯಾಕೇ ಕಾನೂನು ದುರುಪಯೋಗ ಮಾಡುವುದು. ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸಿ ಆದರೆ ನಿರಪರಾದಿಗಳಿಗೆ ಯಾಕೇ ಸುಳ್ಳು ಕೇಸ್ ದಾಖಲಿಸಿದ್ದರು??
ದಲಿತರ ಮಾತನಾಡಿಸಿ
ಹಿಂದೂಗಳು ಎಲ್ಲರೂ ಒಂದೆ. ನಮ್ಮಲ್ಲಿಯೇ ಜ್ಯಾತಿ ಅಂತ ಬಡಿದಡೋದು ಬೇಡ. ಎಲ್ಲ ಹಿಂದೂಗಳು ಕೂಡಿ ವಖ್ಫ್ ವಿರುದ್ಧ ಹೋರಾಟ ಮಾಡೋಣ 🙏🙏🙏
ನಿಮ್ಮಂಥವರಿಂದಾನೆ ಇವ್ರಿಗೆ ಈ ಗತಿ ಇನ್ನಮೇಲಾದ್ರು ಹಿಂದೂ ಮುಸ್ಲಿಂ sc ಅಂತ ಹೇಳೋದು ಬಿಟ್ಟು ನಾವೆಲ್ಲ ಒಂದೇ ಅನ್ನು murka
ದಲಿತರ ಮೇಲೆ ಹೋದರೆ ಏನಾಗುತ್ತೇ ಅಂತ ಗೊತ್ತಾಗಿದೆ ಇವರಿಗೆ 14 ವರ್ಷದ ಕೆಳಗೆ ಅನುಭವಿಸಿದ ದಲಿತರ ಕಷ್ಟ ಅವಾಗ ಯಾರು ಕೇಳುತ್ತಿರಲಿಲ್ಲ ಇವಾಗ 98 ಜನಕ್ಕೆ ಜೀವಾವಧಿ ಶಿಕ್ಷೆ ಆಗಿದೆಯಲ್ಲ ಅದಕ್ಕೆ ಕೇಳಕ್ಕೆ ಬಂದಿದ್ದಾರೆ ನನ್ನ ಗಂಡ ಇರ್ಲಿಲ್ಲ ನಮ್ಮೆಜಮಾನ್ರು ಇರ್ಲಿಲ್ಲ ಬೆಂಗಳೂರಿಗೆ ದುಡಿಯೋಕೆ ಹೋಗಿದ್ದರು ಅವತ್ತು ಯಾರೂ ಇರಲಿಲ್ಲ ಮತ್ತೆ ಯಾರು ಅವರು ಮನೆಗೆ ಬೆಂಕಿ ಹಚ್ಚಿದರು ಈ ಹಳ್ಳಿಯಲ್ಲಿ ಮಾತ್ರ ಅಲ್ಲ ಬೇರೆ ಸುತ್ತ ಹಳ್ಳಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಇನ್ನು ತಪ್ಪಿಲ್ಲ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂವಿಧಾನ ಕೆ ಇರೋ ತಾಕತ್ತು ಇದೆ ಇನ್ನೊಂದ್ಸಲ ದಲಿತರ ಮೇಲೆ ಹೋಗೋಕೆ ಅವರಿಗೆ ಹುಚ್ಚ ವಹಿಸಬೇಕು ಬೊಳಿ ನನ್ ಮಕ್ಕಳ ಅನ್ಬಾಕ್ಸ್ ರೀ ಇವಾಗ ಸುಪ್ರೀಂ ಕೋರ್ಟ್ ಸುಂಸುಮ್ನೆ ತೀರ್ಪು ಕೊಡಕ್ಕೆ ಅದೇನ್ ಸಾರಾಯಿ ಕುಡಿಯುವ ಅಂಗಡಿಯ ಅಂದುಕೊಂಡಿರಾ ಜೈ ಭೀಮ್
ತಪ್ಪಿಗೆ ಶಿಕ್ಷೆ ತಪ್ಪದು
ಜೈ ಹಿಂದ್ ಜೈ ಭೀಮ್ ❤❤❤❤
😂
ಏನು ತಪ್ಪು ಮಾಡಿಲ್ಲ ಅಂದ್ರು
ಕೆಲುಮ್ಮೆ ಶಿಕ್ಷೆ ಅಂತು ಅನುಭವಿಸಬೇಕಾಗುತ್ತೆ...
ಶಿಕ್ಷೆ ಆಗಲೇ ಬೇಕು
ಕೊತ್ತಿಂಬಿರಿ ತರೋಕೆ ಹೋಗಿಲ್ವ ಯಾರು.😊
Ninu hogi kottumbri soppu tandu oota Maadi malagu
ಹೆಣ್ಣುಮಕ್ಕಳು ಕಣ್ಣಿರು ನೋಡಿ ಈಗೆ ಮಾತಾಡತ್ತಿರಾ ಅಲ್ವಾ ಥೂ
ಪಾಪ ಮೊದಲೇ ಬಡವರು ಅವರ ಮನೆಗೆ ಬೆಂಕಿ ಹಚ್ಚಿ .ಮನೆ ಇಲ್ಲದಾಗ. ಅವರ ಮನೆ ಮಂದಿ ಎಷ್ಟು ಕಣ್ಣೀರು ಹಾಕಿರ್ಬೇಕು.. ಇಂತಹ ಶೋಷಣೆ, ಅಸ್ಪಶ್ರಷತೆ, ದಬ್ಬಾಳಿಕೆ ಈಗಲೂ ಹಳ್ಳಿಗಳಲ್ಲಿ ಅನುಭವಿಸುವ ಹೆಣ್ಣು ಮಕ್ಕಳ ಕಣ್ಣೀರು ಬಗ್ಗೆ ಮಾತಾಡಮ್ಮ..
@@kavyaediga7937 ಪಾಪ ಮೊದಲೇ ಬಡವರು ಅವರ ಮನೆಗೆ ಬೆಂಕಿ ಹಚ್ಚಿ.. ಮನೆ ಇಲ್ಲದಾಗ ಎಷ್ಟು ಕಣ್ಣೀರು ಹಾಕಿರ್ಬೇಕು.. ಅವರು ಮನುಷ್ಯರು.. ಮನುಷ್ಯ ತರ ನೋಡಿ..
@@kavyaediga7937yake dalitata maneli hennumakkalu iralva ..en mathadthiyamma ....ellarigu gottu ellara appandiru Alli idare but vobba nan maga nu oppukondilla.
ಸುಳ್ಳು ಸುಳ್ಳು ಯಾರ್ ಅಮ್ಮಾ ಎಳ್ಕೊಂಡ್ಡ್ ಹೋಗ್ತಾರೆ .... ತಪ್ಪಿದೆ ಅಲ್ಲಾ
17:14 court kano api one side ala 2 side keline kottidare ತೀರ್ಪು 😅
ಅವರ ಇರ್ಲಿಲ್ಲ ನಮ್ ಅಪ್ಪ ಇರ್ಲಿಲ್ಲ,ನನ್ ಗಂಡ ಇರ್ಲಿಲ್ಲ, ಮತ್ತೆ ಯಾರ್ ಜಗಳ ಮಾಡಿದ್ದು😂😂..
ದಲಿತರು
@kavyaediga7937 wow ಕಾವ್ಯ.... ನಿಂಗ್ ಹೇಗಮ್ಮ ಗೊತ್ತು
@@AnilKumar-zc6pfHengandre kavyaediga avru nu high caste avre adikke jail GE hodavrna support madtavle😂
😂😂😂
@@kavyaediga7937 nin tale mele nine kallu hakotiri hage avara gudislige avare benki hachkotar manusharagi yochane madi jati inda alla ok
ಕೋರ್ಟ್ ತೀರ್ಪು ಸರಿಯಾಗಿದೆ ಅದನ್ನು ಸ್ವಾಗತಿಸಿ ಬಹು ಆದರೆ ಅದರಲ್ಲಿ ಅಮಾಯಕರು ಬಲಿಯಾಗಬಾರದು
ಅಮಾಯಕರೂ ಯಾರೂ ಇಲ್ಲಾ,ಕೊರ್ಟು ಸುಮ್ಮನೆ ಶಿಕ್ಷೆ ಕೊಡಲ್ಲಾ
ಸಾಕ್ಷಿ ಆತರ ಇದೇ😢
Jathi jathi anavrge saryag patta agidde Respect judge 🙏💐❤️
ಅಣ್ಣ ದಲಿತರ ಕುಟುಂಬದ ಬಳ್ಳಿಯು ಮಾತನಾಡಿಸಿ🙏
ನಿಮಗೂ ಹಾಗೂ ಸಕಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🎉🎉🚩🚩
ಒಳ್ಳೆ ತೀರ್ಪು
ನಾನು ಅವನಲ್ಲ , ನಾನು ಅವನಲ್ಲ ಮತ್ತೆ ನಾನು ಅವನಲ್ಲ ಅವಳು 🥰
ಯಾರು ತಪ್ಪು ಮಾಡಿಲ್ಲ ಅಂದರೆ ಮತ್ತು ಮಾಡಿದವರು ಯಾರು....
Karma Returns,
People's should no the power of constitution
10:40 watch her expression.... How she hates dalits
ಏನಾಗಿದೆ ಅಂತ ಸ್ವಲ್ಪ ದಲಿತರಲ್ಲಿ ಕೇಳಿ... ಬರಿ ಅವರಿಂದ ಮಾಹಿತಿ ಕೇಳ್ಬೇಡಿ..ಯಾರು ಕೂಡ ತಪ್ಪು ಆಗಿದೆ ಅಂತ ಒಪ್ಪುಕೊಳ್ಳಲ್ಲ
Munche ದಲಿತರಿಗೆ ಊಟ ಇಲ್ಲದ್ದೆ nimmtavara ಬಾಗಿಲಿಗೆ ಬಂದು ಊಟ ತೆಗೆದು kondu hogatiddaru. ನೀನು ಯೆಲ್ಲಾ ಬಾಗಿಲಲ್ಲಿ ಕೂರಿಸಿ ಕೊಡತಿದರಿ ಈಗಾ ನೀವು ಅವರ ಬಾಗಿಲಿಗೆ ಈಗಾ ಹೋಗಿ ನಿಮ್ಮನ್ನ ಬಾಗಿಲಿಗೆ ಕೂರಿಸಿ ಕೊಡುವಾಗ ನಿಮಗೆ hege ಆಗತ್ತೆ. ನೋಡುವ
ಮೋದಿಜೀ ಅಮೀತ್ ಶಾ ಗೆ ಕರಿಸಿ ಪಂಚಾಯತಿ ಮಾಡಿ
😂
😊😊😊😊
😂😂
Yaaro maadida tappige enyarigoo shikshe aagbaaru😢😢😢
Howdu adhke madirorge hagirodu ivaga
Bulshit judgement
@@chethanj6130 ಯಾವುದು ಸಂವಿದಾನ ದುರುಪಯೋಗ ಮಾಡಿರೋದ? ಎಲ್ಲರಿಗೂ ಒಂದೇ ಕಾನೂನು ಇರಬೇಕು. ಅವಾಗ ಎಲ್ಲ ಸರಿ ಆಗುತ್ತೆ. ಈಗಿನ ಕಾಲದಲ್ಲಿ ಯಾವುದೇ ಕೀಳು ಮೇಲು ಜಾತಿ ಪದ್ಧತಿ ಇಲ್ಲ.
ನಿಜವಾದ ಮಾತು 😭
10.40 that girl words clear everything,,, no more arguments,,
ಹಂಡಿಗೆ ಸರ್ ನಿಮಗೆ ಒಂದು ಪ್ರಶ್ನೆ ಜಗಳ ಅಂತೂ ಆಗಿದೆ ಆ ಜಗಳ ಆಗ್ಲಿಕ್ಕೆ ಮುಖ್ಯ ಕಾರಣ ಆದವರು ಯಾರು ದಲಿತರೇ ಆಗಲಿ ಸವರ್ಣಿಯರೇ ಆಗಲಿ ಅವರಿಗೆ ಮಾತ್ರ ಪನೀಶ್ ಮೆಂಟ್ ಆಗಬೇಕಾಗಿತ್ತು
10 ವರ್ಷ ಇಂದೆ ಎಲ್ಲಿಗೆ ಓಗಿದ್ದಿಯವ್ವ ತಾಯಿ😂😂😂
ಏನಿಲ ಅಂದ್ರೆ ಏನು ಜಾತಿ ಇದೆಯಲ ಅದೇ ಕೊಡುತ್ತೆ ಎಲ್ಲಾನ
ಮೀಡಿಯಾದವರು ನಮ್ಮಿಂದ ವಂದನೆಗಳು ಸರ್ ಏನ್ 98 ಜನ ಏನಿದ್ದಾರೆ 98 ಜನ ಏನಿದ್ದಾರೆ ಸರ್ ದಲಿತರಿಗೆ ಅನ್ಯಾಯ ಮಾಡಿದ್ದು ಅನ್ಯ ಅಲ್ವಾ ಉಂಟುಮಾಡಿದ್ದು ತಪ್ಪಲ್ವಾ ಸರ್ ಸಮಾಜದಲ್ಲಿ ಅವರು ಹಂಗಾರೆ ಬಡವರು ಮೇಲೆ ಅನ್ಯಾಯ ಮಾಡೋ ತಪ್ಪಲ್ವಾ ಸರ್ ಒಬ್ಬ ಬಡವ ಕೂಲಿ ಓದಿಕೊಳ್ಳಿ ಜಸ್ಟಿಸ್ ನ್ಯಾಯಾಲಯದ ತೀರ್ಪು ಚೆನ್ನಾಗಿ ಕೊಟ್ಟಿದ್ದಾರೆ ಸರ್ ಹಾಗೆ ದಲಿತರ ಮೇಲೆ ದಲಿತರ ಮೇಲೆ ಈ ಅಂಗಡಿಗಳಲ್ಲಿ ಟೀ ಅಂಗಡಿ ಹೋದರೆ ಪೇಪರ್ ಗ್ಲಾಸ್ ಕೊಡು ತಪ್ಪಲ್ವಾ ಸರ್ ಮತ್ತೆ ನೀರುದಕ್ಕೂ ಹೋಗಿ ನೀರು ಬೀದಿ ತಂಬೇನಲ್ಲಿ ನೀವು ಹೋದಾಗ ಕಬ್ಬಿನಲ್ಲಿ ಹೋದಾಗ ತಪ್ಪೇನಿರಹಾಕಿ ಸ್ವಚ ಸ್ವಚ್ಛ ಮಾಡೋದು ತಪ್ಪಲ್ವಾ ಸರ್ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಆಚೆ ಎನಿಸು ತಪ್ಪಲ್ವಾ ಸರ್ ಬಾರೋ ಮೈಸೂರಿನ ಟೀ ಕಮ್ಮಿ ಇರೋ ಜಾಗದಲ್ಲಿ ಬೆಂಕಿ ಮನೆ ಒಳಗೆ ಬೆಂಕಿ ಹಾಕಿ ತಪ್ಪಲ್ಲ ಸರ್ ದೊನ್ನಳ್ಳಿ ಒಡೆದು ತಪ್ಪಲ್ವಾ ಸರ್ ಅದು ಹೆಂಗಸುಗಳಿಗೆ ಮನೆ ನುಗ್ಗಿ ಮನೆಗೆ ಹೋಗಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೋದಿ ತಪ್ಪಲ್ವಾ ಸರ್ ಫಿಲಂ ಸ್ಟೈಲಲ್ಲಿ ಮನೆಗಳು ಫಿಲಂ ಸ್ಟೈಲಲ್ಲಿ ಬೆಂಕಿಯಲ್ಲ ಕಾಯಿಸಿ ಗುಲಾಮಗಿರಿ ತರ ಬದುಕಿ ಅನೋದು ತಪ್ಪಲ್ವಾ ಸರ್
ಓ ಸ್ವಾಮಿ ಅವತ್ತು ಅವರ ಗುಡಿಸಲು ಸುಟ್ಟಾಗ ಯಾರು ಇಲ್ಲ ಅವಾಗ ಗೊತ್ತಾಗಿಲ್ವಾ
ದಲಿತರ ಮನೆಗೆ ಬೆಂಕಿ ಹಾಕುವಾಗ ಈ ತರ ಕಣ್ಣೀರು ಯಾಕೆ ಬರಲಿಲ್ಲ....ನಿನ್ನ ಮಾತಿನಲ್ಲಿ ಕಾಣುತ್ತೆ ಬಿಡಮ್ಮ ಎಷ್ಟು ಭೇದ ಭಾವ ಕಾಣುತ್ತೆ. ನಿಮಗೆ ನೋವು ಆದದಕ್ಕೆ ಕಣ್ಣೀರು ಸಹ ಬರುತ್ತಿಲ್ಲ ನ್ಯೂಸ್ ಮುಂದೆ ಶೋ ಕೊಡೊ ಬದಲು ಆವಾಗ್ ಬೆಂಕಿ ಹಾಕುವಾಗ ಸರಿಯಾಗಿ ಹೇಳಿದ್ದರೆ ಅವರೇಕೆ ಜೈಲಿಗೆ ಹೋಗುತ್ತಿದ್ದರು.. ಬೆಂಕಿ ಹಾಕುವಾಗ ಈ ವಿಚಾರ ಮಾಡಿದ್ದರೆ ಆವಾಗಲೇ ತಪ್ಪು ಮಾಡದೇ ಇದ್ದಿದ್ದರೆ ಹೀಗೆ ಆಗುತ್ತಿತ್ತಾ ಇನ್ನೂ ಹಲವಾರು ಊರುಗಳಲ್ಲಿ ಈ ಘಟನೆ ನಡಿಯುತ್ತಲೇ ಇರುತ್ತವೆ..
ನಿಮ್ಮ ಅಪ್ಪಾ ಬೆಂಗಳೂರಲ್ಲಿ ಇದ್ದಿದ್ದರೆ ಅವನನ್ನು ಯಾಕೆ ಪೊಲೀಸ್ರು ಹಿಡಕೊಂಡು ಹೋಗುತ್ತಿದ್ದರು..
Law miss use ಆಗಿದೆ sir
Justice for them,Supreme Court
ದಲಿತ ವರ್ಗಕ್ಕೆ ಕೊರ್ಟ್ ತರಾಟೆ ತೆಗೆದುಕೊಂಡು ವಿಚಾರಿಸಿ. ಇದು ತಪ್ಪೂ ತಿರ್ಪೂ😮
😡😡😡😡
ಕೊರ್ಟು ತರಾಟೆಗೆ ತೆಗೆದುಕೊಂಡು , ಸಾಕ್ಷಿ ನೋಡಿಯೇ ತೀರ್ಪು ಕೊಟ್ಟಿರೂದು,😊😊😊😊
🤣🤣🤣 ಹಾಗೆ ಆಗ್ಬೇಕು ಇವರಿಗೆ...
Judgment is super ❤
ಸವರ್ಣಿಯರು ಯಾವ ಜಾತಿಯವರು ಗೊತ್ತಿರೋರು ತಿಳಿಸಿ ಆ ಉರ್ನೋರು
ಅಟ್ರಾ ಸಿಟಿ ಯನ್ನು ದೂರಪ ಯೋಗ ತುಗೊಂಡ ಮಜಾ ಮಾಡಬೇಡಿ.
Nim karnataka dalli nodidivi kelidivi .. nim third class kelsagala ...evaga doddagi matadodu alla
ನೀನು ಅಂದಂಗೆ ಆಡಿದಂಗೆ ಆಡಿಸ್ಕೊಳ್ಳೋಕೆ ದಲಿತರು ಬೀದಿಗೆ ಬಿದ್ದಿದ್ದಾರ!!! ಯಾರು ಮಿಸ್ ಯುಸ್ ಮಾಡ್ಕೊಂಡಿರೋದು ನಿಮ್ಮಂತರೋ ಅವರನ್ನ ಮಿಸ್ ಯುಸ್ ಮಾಡ್ಕೊಂದ್ದೀರಿ
ದಲಿತರ ಗುಡಿಸಲಗೆ ಬೆಂಕಿ ಇಟ್ಟರು ಸುಮ್ನೆ ಇರ್ಬೇಕಾ ಅವರು ಪೊಲೀಸ್ ಕಂಪ್ಲೀಟ್ ಕೊಟ್ಟಿದಾರೆ ನ್ಯಾಯಾಲಯ ಹತ್ತು ವರ್ಷಗಳ ಕಾಲ ವಿಚಾರಣೆ ನಡೆಸಿ ತೀರ್ಪು ನೀಡಿದೆ ಇದು ಅಟ್ರಾ ಸೀಟಿ ದೊರಪಯೋಗ ಅಂತೀರಾ
ಸರಿಯಾಗಿ ಕೇಳ್ಸ್ ಕೊಳ್ಳಿ, ಕಾನೂನನ್ನ ಯಾರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತ
ರಿ ಮೀಡಿಯಾ ದವರೇ ಯಾರು ಅಚ್ಚಿಲ್ಲ ಅಂತಾರಲ್ಲ ಮತ್ತೆ ಯಾರು ಬೆಂಕಿ ಇಟ್ಟಿದ್ದು ಅಂತ ಪ್ರಶ್ನೆ ಮಾಡಿ
ತಪ್ಪು ಮಾಡಿರುವವರು ತಪ್ಪು ಮಾಡಿದ್ದೀನಿ ಅಂತ ಹೇಳುವುದಿಲ್ಲ