ಅದ್ಭುತ ಮಾತು. ಇದು ಸತ್ಯ. ನಾನೂ ನನ್ನ ಗೆಳಿಯರಿಗೆ ಹೇಳಿದರೆ ಹಾಸ್ಯ ಮಾಡುತ್ತಾರೆ ಸಾವಯವ ಕೃಷಿಯಿಂದ ಲಾಭ ಇಲ್ಲ ಅಂತಾರೆ ನಮ್ಮ ಊರ ಹಂಪಾಪಟ್ಟಣ ನಾನೂ ನಿಮ್ಮನ್ನು ಭೇಟಿ ಮಾಡುತ್ತೇನೆ ನಮಸ್ಕಾರ
Sir its only is 1 percent we got information of him still they got amazing wow to make please make many videos of them they are really unbelievable persons down to earth 🌎 jai hind 🇮🇳 he is real serjon for all farmers and humans ...sajan uncle happy to see like this (Vijay from Bangalore s/o pampapathi) keep rocking ❤❤
52x52 feet- neem tree ,center of neem tree,ippatree, in-between honge tree, regular blocks center godambi plants one or two years mantanence ,along with krushi honda, desicow ,solution for south Indian poor formers harvesting zeero , am I correct like me coment me uncle, super vedeo.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಅಜ್ಜ ಹೇಳಿರುವ ವಾಕ್ಯಗಳು ಸರಿ ಇದೆ 👌👌👌👌
ಕಲಾಮಾಧ್ಯಮದ ಅತ್ಯುತ್ತಮ ಸಂದರ್ಶನಗಳಲ್ಲಿ ಇದೂ ಒಂದು .ಅಜ್ಜನ ಅಗಾಧ ಜ್ಞಾನಕ್ಕೆ ಒಂದು ದೊಡ್ಡ ನಮಸ್ಕಾರ 🙏👏
ಈ ಅಜ್ಜರ ಧ್ವನಿ ಸಿ ಎಚ್ ಲೋಕನಾಥ್ ತರ ಇದೆ ಹಾಗೆ ನೋಡಕ್ಕೆ ಕೂಡ ಸ್ವಲ್ಪ ಹಾಗೆ ಇದಾರೆ ❤️
ಖಂಡಿತ ಸರ್. ನನಗೂ ಕೂಡ ಹಾಗೆ ಅನಿಸಿತು.
ಅದ್ಭುತ ಮಾಹಿತಿ ಧನ್ಯವಾದಗಳು ಹಿರಿಯ ಜೀವಕ್ಕೆ 🙏
ಅದ್ಬುತ ಜ್ಞಾನದ ಭಂಡಾರ ,ಕೃಷಿ ಪಂಡಿತರು,👍👍👍
ಇ ಅಜ್ಜನ ಅಂತವ್ರು ಒಂದು 100ಜನ ಇದ್ರೆ ಸಕು ನಮ್ಮ ದೇಶನೆ ಚೇಂಜ್ ಮಾಡಬೋದು 🙏ಯಂತ ಮಾತುಗಳು 😊ಅಜ್ಜ 🙏🙏🙏
ಸಜ್ಜನ್ ಗುರುಗಳಿಗೆ ವಂದನೆಗಳು ಒಳ್ಳೆಯ ಮಾಹಿತಿ ಮತ್ತು ಮಾಧ್ಯಮ ದವರಿಗೆ ಧನ್ಯವಾದಗಳು ಸರ್ ಒಳ್ಳೆಯ ನೀಡಿದ್ದಾರೆ
Wow ಅಜ್ಜನ ಮಾತು ಬಹಳ ಉತೃ ಷ್ಠ. ಸರಕಾರದವರು ಇವರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಬೇಕು. ಆಗ ರೈತರು ಉದ್ದಾರ ಆಗುತ್ತಾರೆ
Government Raithru na uddara madalla...Uddara adre avrge vote beelalla
Super Guru Sajan words
ಈ ತಾತನ ಧ್ವನಿ ಕೇಳಿದ್ರೆ ನಮ್ಮ ಚಲನಚಿತ್ರರಂಗದ ಹಿರಿಯ ಕಲಾವಿದ ಲೋಕನಾಥ ಅವ್ರ ಹಾಗೇನೇ ಇದೆ
👌👌ಅಜ್ಜ ಅದ್ಕೆ ಹೇಳೋದು ವಯಸ್ಸಾದವ್ರು ಮನೇಲಿ ಇರಬೇಕಂತ ಹೇಳೋದ್
❤ಬೆಳ್ಳೆಣ್ಣು ಕೃಷಿ ಬೆಂಕಿ ಮುತ್ಯಾ❤
ದೊಡ್ಡಪ್ಪ ಹೇಳಿದ ಮಾತು ಸತ್ಯ ಅವರು ಅನುಭವದ ಮಾತು ಇವು. ಪರಮ ಜಿ ಇದು ಅರ್ಥ ಪೂರ್ಣ ವಿಡಿಯೋ. 🙏🙏
ಬಹಳ ಒಳ್ಳೆಯ ಮಾಹಿತಿ.
ಅಭಿನಂದನೆಗಳು, ಕಲಾಮಾದ್ಯಮಕ್ಕೆ ಧನ್ಯವಾದಗಳು.
ಅನುಭವದ ಮಾತುಗಳು ಒಳ್ಳೆಯ ಮಾಹಿತಿ ಸೂಪರ್ ಸಂದರ್ಶನ
ಅದ್ಭುತ ಮಾತು. ಇದು ಸತ್ಯ. ನಾನೂ ನನ್ನ ಗೆಳಿಯರಿಗೆ ಹೇಳಿದರೆ ಹಾಸ್ಯ ಮಾಡುತ್ತಾರೆ
ಸಾವಯವ ಕೃಷಿಯಿಂದ ಲಾಭ ಇಲ್ಲ ಅಂತಾರೆ
ನಮ್ಮ ಊರ ಹಂಪಾಪಟ್ಟಣ ನಾನೂ ನಿಮ್ಮನ್ನು ಭೇಟಿ ಮಾಡುತ್ತೇನೆ ನಮಸ್ಕಾರ
He the man talking heartly we all need to learn how to leave with nature . Very kind heart man 🙏🙏
ಅಜ್ಜ ನ ಮಾಹಿತಿ 👌👌❤️
ಅಜ್ಜನ ಮಾಹಿತಿ ತುಂಬಾ ಚೆನ್ನಾಗಿ ಇದೆ
I am proud to be sajjan we are unique than others, we have progressive thought
ಶಬ್ದ ಗಾರುಡಿಗ ಅಜ್ಜ.....❤️
ಕಣದಲ್ಲಿ ಬಡಿಗೇರ್ ಕಂಬಾರ ಕುಂಬಾರ ಇನ್ನು ಯಾರರೋ ಬಂದು ನಮ್ ಹೊಲದಲ್ಲಿ ಬೆಳೆದ ಬೆಳೆಯನ್ನು ಇಸ್ಕೊಂಡು ಹೋಗಿದ್ದು ನಾನು ಚಿಕ್ಕವನಿದ್ದಾಗ ನೋಡಿದ್ದೇನೆ 🙏❤️
Namma holadallu suggiyalli bandu dhanya tagondu hoguttiddaru
Super Sirji Word's Superb 🙏🙏
Even we are farmers
What his experience knowledge extraordinary
💯 percent true
ಅತ್ಯುತ್ತಮ ಮಾಹಿತಿ
Very good information and motivation and education
He has great knowledge about agriculture and keeps it up. 🙏🎉🎉
Really very good person. Ajja i love your words
Ajja nimma anubhavada mathugalinda idi manu kula modlu arithokllabeku...neevu obba manukulada nijavada santha...ajja nimma padaravindanegalige koti koti vandanegalu gurudeva❤❤❤❤❤
ನಮ್ಮಂತ ಯುವಕರಿಗೆ ನೀವೇ ಸ್ಫೂರ್ತಿ
Sir its only is 1 percent we got information of him still they got amazing wow to make please make many videos of them they are really unbelievable persons down to earth 🌎 jai hind 🇮🇳 he is real serjon for all farmers and humans ...sajan uncle happy to see like this (Vijay from Bangalore s/o pampapathi) keep rocking ❤❤
He is very practical
ಸಿರ್ ಇದು ನಮ್ಮ ಊರು thank you sir ❤
Ajja ni voice super ❤
I am ravi. Nayak sir
Pram sir thank you sir
And this interview spl for me
And u told sir to blazing for me
Interesting documentary sir 😊😊😊😊😊😊
Fantastic ❤
Former urf kavi ....Morden poets gintha evara kavanas super 👌
ಇವರ ಮಾತು ಅದ್ಬುತ ಸರ್
Super massage
Superb video sir
Soooooper appa mimma mathugalu thumbha adbuthavagide
ಅಜ್ಜಾ ಸೂಪರ್ 🙏
Super Super Super 👌👍🙏🙏🙏
Super sir.
Super ankal
Superrrrrr ajja
Super 👌 👍 ❤
Supper words🙏👌👣
.....................no words regarding your posts.......very shocking to me regarding this one.........❤❤❤
52x52 feet- neem tree ,center of neem tree,ippatree, in-between honge tree, regular blocks center godambi plants one or two years mantanence ,along with krushi honda, desicow ,solution for south Indian poor formers harvesting zeero , am I correct like me coment me uncle, super vedeo.
ಸೂಪರ್ ಜ್ಞಾನಿಗಳು 🙏🙏
Super sir super ♥️
This juntle man is very super
Very.good.thatha.
ಸುಪರ್ ಅಜ್ಜ
ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದ್ದೀರಿವ್ಯವಸಾಯದಲ್ಲಿಮನೆಮಂದಿಯ ಸಹಾಯವಿದ್ದರೆ ಅಷ್ಟೇ ವ್ಯವಸಾಯ ಕೃಷಿ ಅಭಿವೃದ್ಧಿ ಆಗಿದೆಯೇ ಹೊರತು ಕೃಷಿ ಕ ಅಭಿವೃದ್ಧಿಯಾಗುವುದು ಕನಸು
Olle anubavada mathugalu aboo ❤
Sp sir very very nice video sir 🙏🙏🙏❤️❤️❤️❤️💐💐💐💐
Super ajja
I seen his vidio some time back in that he explained his vision he is lucky to have sons they are implement his vision
Best of luck
Super 👌
ಸಜ್ಜನ್ ರ ಮಾತುಗಳನ್ನ ಸಜ್ಜನರು ಕೇಳಲೇಬೇಕು ಕೃಷಿ ಬೆಳೆಯುತ್ತದೆ ನಾಡು ಬೆಳಗುತ್ತದೆ
ರೈತರು ಬುದ್ದಿವಂತ ರದರೆ ಬರಗಲವೆ ಬರುವುದಿಲ್ಲ ರೈತರಿಗೆ ಬುದ್ಧಿ ಕಲಿಸಲಿಕ್ಕೆ ಬರಬರುವುದು
Super video sir
🎉🎉supper sir
Super program param
Supr anna
ಪರಮೇಶ್ವರ್ ಸೂಪರ್ ಸರ್
Very nice
Super
ಆಧುನಿಕ ಬಂಗಾರದ ಮನುಷ್ಯರು...
Each word have thousands of meaning.
👌👌ಸೂಪರ್
Great farmer
ಅಜ್ಜಾರು ಬಾರಿ ತಿಳ್ಕೊಂಡವ್ರೆ ನಮ್ಮಂತೋರ್ಗೆ ಸ್ಪೂರ್ತಿ ❤
Good service
Great explanation
Ajja u nailed it,vyvavsaya mani mandi saya anth esto murkha jana tilididru,adu sahaya ❤❤
Belada mara devaru ansatte🙏🙏🙏🙏🙏🙏🙏🙏🙏🙏🙏🙏
ತುಂಬಾ ಇಷ್ಟ ಅಯ್ತು ಸರ್
🙏🙏
👏👏👏
🙏🙏🙏🙏🙏
🙏
🙏🙏🙏🌹🌹🌹🙏🙏🙏
❤❤👌👍👍
Film star loknath voice thara baruthhe swalpa nam ajjan voice
❤❤❤ss
Ss❤❤❤❤
Sir please make a video about Yadagiri fort
❤❤❤❤❤❤❤❤ ಇನ್
0:48
❤❤❤❤❤❤❤❤
❤❤😊
Anna data sukibhava🎉
🙏🙏🙏🙏🙏🙏🙏🙏🌹🌹🌹🌹
Guruve.danayvadha.nima.matu.devara.matu
🙏🏻🙏🏻🙏🏻🙏🏻🙏🏻🙏🏻🙏🏻
😊😊
ಯುವ ರೈತರಿಗೆ ಮಾದರಿ.