ಒಳ್ಳೆಯದಾಯಿತು. ಇಬ್ಬರಿಗೂ ಆಸರೆ ಸಿಕ್ಕಂತಾಯಿತು. ಇಬ್ಬರಿಗೂ ಒಳ್ಳೆಯದಾಗಲಿ. ಶುಭವಾಗಲಿ. ಇಬ್ಬರಿಗೂ ಮದುವೆಯ ಹಾರ್ದಿಕ ಶುಭಾಶಯಗಳು. ಇಬ್ಬರೂ ಒಳ್ಳೆಯ ರೀತಿಯಲ್ಲಿ ಆದರ್ಶವಾಗಿ ಬದುಕಿರಿ.
ಇಂತಹ ಮದುವೆಗಳು ತುಂಬಾ ಹೆಚ್ಚಾಗಿ ನಡೆಯಬೇಕು ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ಇದರಲ್ಲಿ ಬಲವಂತದ ಹೇರಿಕೆ ಇಲ್ಲ. ಇಬ್ಬರಿಗೂ ಆಸರೆ ಬೇಕಾಗಿತ್ತು. ಕೇರಳದಲ್ಲಿ ಇಂತಹ ಮದುವೆಗಳು ಸರ್ವೇಸಾಮಾನ್ಯ. ತುಮಕೂರಿನ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ರೀತಿ ಸರಿಯಿಲ್ಲ
ಇಬ್ಬರೂ ಚೆನ್ನಾಗಿರಲಿ.. ಈ ವಯಸ್ಸು, ಆಯಸ್ಸು ಯಾರಿಗೆ ಎಲ್ಲಿವರೆಗೋ ಗೊತ್ತಿಲ್ಲ.. ಈವತ್ತು ಇದ್ದವರು ನಾಳೆ ಇರೋದಿಲ್ಲ ಹೀಗಿರೋವಾಗ.. ಪರಸ್ಪರ ಅರ್ಥೈಸಿಕೊಂಡು ಬಾಳೋದು ಮುಖ್ಯ ಆಗುತ್ತೆ.. ಶುಭವಾಗಲಿ.
Nange government job edru hudugiyaru reject madta eddare hudugiyaru hana aasti Antastu nodalla ankondidde aadare elli nodidre yavudu uddesh ede gottagtilla Olle uddeshdind maduve aagidre olleyadu aadaru e Jodige olleyadagali Great all the best
ಈ ಜೋಡಿಗೆ ನಮ್ಮಯಿಂದಲು ಶುಭಾಶಯ ಕೊಡುತ್ತೇವೆ ದೇವರ ಆರ್ಶಿವಾದ ಸದಾ ಕಾಲ ನಿಮ್ಮ ಮೇಲೀರಲಿ ಒಳ್ಳೆದಾಗಲಿ ❤
ಸೌಜನ್ಯ ಕುರಿತು ಹೋರಾಟ ಮುಂದುವರಿಯಲಿ Third eye... ❤
ಹೌದು ಬಿಡಬಾರದು
Jai
ಒಬ್ಬಂಟಿಗರು ಸ್ವ ಇಚ್ಛೆಯಿಂದ ಜೊತೆಯಾಗಿ ಜೀವನ ನಡೆಸಿದರೆ ವೃದ್ಧಾಶ್ರಮಗಳೇ ಬೇಕಿಲ್ಲ ಎಂಬ ಅಭಿಪ್ರಾಯ ನನ್ನದು. ಇಬ್ಬರಿಗೂ ಶುಭವಾಗಲಿ.
Right
ನಿಮ್ಮ ಮಾತು ನಿಜ ಸರ್ 🙏🙏
@@nishashetty8319😊0
ಸುಬ್ರಹ್ಮಣ್ಯ ಸಾರ್ ನೀವು ಇದನ್ನು ತುಂಬಾ ಧನಾತ್ಮಕವಾಗಿ ತೆಗೆದುಕೊಂಡು ವೀಡಿಯೋ ಪ್ರಸ್ತುತ ಪಡಿಸಬೇಕಾಗಿತ್ತು ಅನಿಸುತ್ತದೆ ಆದರೆ ನೀರಸವಾಗಿ ಮಾಡಿದ್ದೀರಿ
ಒಳ್ಳೆಯದಾಯಿತು. ಇಬ್ಬರಿಗೂ ಆಸರೆ ಸಿಕ್ಕಂತಾಯಿತು. ಇಬ್ಬರಿಗೂ ಒಳ್ಳೆಯದಾಗಲಿ. ಶುಭವಾಗಲಿ. ಇಬ್ಬರಿಗೂ ಮದುವೆಯ ಹಾರ್ದಿಕ ಶುಭಾಶಯಗಳು. ಇಬ್ಬರೂ ಒಳ್ಳೆಯ ರೀತಿಯಲ್ಲಿ ಆದರ್ಶವಾಗಿ ಬದುಕಿರಿ.
🌹🌹 ದೇವರು ಈ ಕುಟುಂಬವನ್ನು ಆಶೀರ್ವದಿಸಿ ಉನ್ನತವಾಗಿ ಬದುಕನ್ನು ನಡೆಸುವುದಕ್ಕೆ ಸಹಾಯ ಮಾಡಲಿ 🌹🌹🌹🌹
ಒಳ್ಳೆ ರೀತಿಯಲ್ಲಿ ಬದುಕಿಲಿ all the best
ಇಬ್ಬರಿಗೂ ಆಸರೆ ಬೇಕಿತ್ತು ಹಾಗಾಗಿ ಆಗಿರುವುದು ಏನು ತಪ್ಪಿಲ್ಲ ಅವರಿಗೆ ಒಳ್ಳೆಯದು ಆಗಲಿ ಜಸ್ಟಿಸ್ ಫಾರ್ ಸೌಜನ್ಯ
ವಯಸ್ಸಾದ ವೃದ್ದ ಎನ್ನುವುದಕ್ಕಿಂತ ವಾಸ್ತವ ಒಂಟಿತನ ಅವಶ್ಯಕತೆ... ಇಬ್ಬರೂ ಒಂದೇ ದೋಣಿಯ ಪಯಣಿಕರು...
100%👌👌👌👌
ಅವರವರ ವೈಯುಕ್ತಿಕ ಬದುಕು, ಜೀವನ ಮುಖ್ಯ, ಇರುವಷ್ಟು ದಿನ ನೆಮ್ಮಧಿಗಾಗಿ ಹೊಂದಾಣಿಕೆ ಅಗತ್ಯ, ಶ್ರೀ ದೇವರು ಇಬ್ಬರಿಗೂ ತೃಪ್ತಿಕರ ಸುಖದ ಬದುಕು ನೀಡಲಿ, ಹಾರೈಕೆ. 👌👌🌹🌹
ಇಂತಹ ಮದುವೆಗಳು ತುಂಬಾ ಹೆಚ್ಚಾಗಿ ನಡೆಯಬೇಕು ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ಇದರಲ್ಲಿ ಬಲವಂತದ ಹೇರಿಕೆ ಇಲ್ಲ. ಇಬ್ಬರಿಗೂ ಆಸರೆ ಬೇಕಾಗಿತ್ತು.
ಕೇರಳದಲ್ಲಿ ಇಂತಹ ಮದುವೆಗಳು ಸರ್ವೇಸಾಮಾನ್ಯ.
ತುಮಕೂರಿನ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ರೀತಿ ಸರಿಯಿಲ್ಲ
Tanna vayassiginta ardha vayyassu hecchu idre parvagilla. Adre idu double ginta jaasti. 10-15 varshada flashforward Maadi nodi gottagutte.
Ade example agi tegedukondu troll madbardu anta helidare
ಹೌದು ಆಸರೆ ಬೇಕೇಬೇಕು
ಇಬ್ಬರೂ ಚೆನ್ನಾಗಿರಲಿ.. ಈ ವಯಸ್ಸು, ಆಯಸ್ಸು ಯಾರಿಗೆ ಎಲ್ಲಿವರೆಗೋ ಗೊತ್ತಿಲ್ಲ.. ಈವತ್ತು ಇದ್ದವರು ನಾಳೆ ಇರೋದಿಲ್ಲ ಹೀಗಿರೋವಾಗ.. ಪರಸ್ಪರ ಅರ್ಥೈಸಿಕೊಂಡು ಬಾಳೋದು ಮುಖ್ಯ ಆಗುತ್ತೆ.. ಶುಭವಾಗಲಿ.
Shubhkamna🎉🎉
ದೇವರೇ ಇವರಿಗೆ ವಲ್ಲೆದು ಮಾಡು ಶುಭವಾಗಲಿ
ಜೋಡಿ ಬದುಕಿಗೆ ಅವಶ್ಯಕವಾಗಿದೆ ಮೂಲಭೂತ ಅವಶ್ಯಕ
ಒಳ್ಳೆಯ ನಿರ್ಧಾರ.🎉
Hi sir 🌹💐🙋♂️🙏
ನಿಜವಾಗಲೂ ವಿಚಿತ್ರ ಪ್ರಪಂಚ 😮
ಒಳ್ಳೆದಾಗಲಿ 🙋♂️
ಒಳ್ಳೇದು 👌ಒಬ್ಬರಿಗೊಬ್ಬರು ಆಸರೆ ಆಗಿ ಇರ್ಲಿ
Happy Married life , Nothing wrong in it.
All the best yellaru olle coments kottedare kusi kelvaru bad coments kodalilla very nice
ಒಳಯದಾಗಲೀ.ಶುಭ.
God blessed both of you.
Congratulations Allthebest❤
ಒಳ್ಳೆಯದಾಗಲಿ ಅವರಿಗೆ
ಯಾರಿಗೆ ಯಾರು ಆಗೋಲ್ಲ ನಮ್ಮ ಬದುಕು ನಾವು ಕಟ್ಟಿ ಕೊಳ್ಳಬೇಕು.
ನೂರಕ್ಕೆ ನೂರು ಸತ್ಯ 🙏
ಋಣಾನುಬಂಧ... ಚೆನ್ನಾಗಿರಿ.....
ಶ್ರೀರಸ್ತು ಶುಭಮಸ್ತು .... 😊❤😊
ಏನು ತಪ್ಪಿಲ್ಲ.. ಒಂಟಿ ಜೀವನ ತುಂಬಾ ಕಷ್ಟ.. ಇಬ್ಬರಿಗೂ ಆಸರೆ ಆಹಿತು... ತುಂಬಾ ಒಳ್ಳೆ ನಿರ್ಧಾರ...
ಆಗಲಿ ಬಿಡಿ ನೆಮ್ಮದಿಯಾಗಿ ಇರಲಿ...🎉🎉
ಅವರಿಗೆ ದೇವರು ಓಲೇಯದು ಮಾಡಲಿ
God bless them🙏
❤ super super super 👏
All the best , let they be happy and peaceful life
Devru olledu madli, ibrigu jeevna olle jeena munde chennagirli👍👍👍👏👏👏
Congratulations
All the best ❤
Society has to change nothing wrong if they both have decided to marry wish them both a happy married life
ಒಳ್ಳೆದಾಗಲಿ ದೇವರು ಒಳ್ಳೇದು ಮಾಡಲಿ 🙏🏽
ನವ ದಂಪತಿಗಳಿಗೆ ಶುಭವಾಗಲಿ
God bless you
Devaru avarige olleyadu madali💐💐
I support this family
Vayassadavaru hendathiyanna channagi nodkothare.... Enjoy ur life ❤❤🎉🎉🎉🎉🎉🎉
ಶುಭವಾಗಲಿ 🎉🎉🎉🎉🎉🎉
God bless dadu forever ♥️⭐🌲🎁
ಒಬ್ಬರಿಗೊಬ್ರು ಜೊತೆ ಆಯ್ತು ಅವಳ ಮಗನಿಗೂ ದಾರಿಯಾಯಿತು ಎಲ್ಲಾ ದೇವರ ನಿಯಮ. ಚೆನ್ನಾಗಿರಲಿ🎉
ಒಳ್ಳೇದು ಆಗಲಿ god bless you
Good luck for your future
E thara kasta pattaviri gotthu. Hagagi Anathavagi sayod kintha SUKAVAGI Balali❤❤
SHUBHAVAGALI❤❤
Happy married life 🎉
Happy marriage life sir 🎉
All the best wishes
Good disision
ಶಿವ ಒಳ್ಳೇದು ಮಾಡಲಿ 🙏🙏🌹🌺🌷🌸
ಶ್ರೀ ರಸ್ತು ಶುಭಮಸ್ತು ಧಾರಾವಾಹಿಯ ಅಭಿಮಾನಿಗಳು ಅನ್ಸುತ್ತೆ 😄😄
Good work
Congratulations to both of you
ಇಬ್ಬರಿಗೂ ಶುಭಾಶಯಗಳು
Obbarigobbariu Aasrayakkaagi
All the best
ಒಳ್ಳೆಯ ನಿರ್ಧಾರ all the ಬೆಸ್ಟ್🎉
ಋಣಾನುಬಂಧ ರೂಪೇನಾ 🙏🙏
Happy married life
Great news
ಒಳ್ಳೆಯ ಸಂಬಂಧ
Sooper congrats ❤
Super all the best
dost first view
Jai shree ram
Sir first comments
All da best
Wish you happy married life
Sir SOWJANYA savina bagge video maddi sir nim chanel inda spastavagi chanarige vishyagal elthira 🙏
Super sar
Great job
ನಮ ಸ್ತೆ ನಿಮ್ಮ ಇಬ್ಬರು ನಮಸ್ಕಾರ
Very good
ಶುಭವಾಗಲಿ
🙏💐💐💐🙏
Frind,, First like
All.thebest
ಒಳ್ಳೆಯದಾಗಲಿ
❤
👌👍
👌👌👌💚💚💚
Hari om Hari om Devaru kapadLí ebarucenagirali😁🙏👏👏👏👏👏
ಶೋಭವಾಗಲಿ 🎉
Nange government job edru hudugiyaru reject madta eddare hudugiyaru hana aasti Antastu nodalla ankondidde aadare elli nodidre yavudu uddesh ede gottagtilla Olle uddeshdind maduve aagidre olleyadu aadaru e Jodige olleyadagali Great all the best
👍👍👌
Let God bless them
All the best for the future
Nim voice very nice
Good
Devru hakiruva gantu❤❤❤ sir
❤❤🎉🎉😊
Devaru.olledu.madli❤❤❤❤❤❤👍👍👍👍👍👍👍
👍💐
All the best
Congrats
Ravi channanna case bagge video madi
ಹ್ಯಾಪಿ ಮ್ಯಾರೇಡ್ ಲೈಫ್
❤❤❤❤❤❤🎉