ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
I would request Amar sir team to daily do an episode related to Uttara karnataka and request uttara karnataka people to create their own media channels to raise their voice.
Hai sir olledu ide tara video madi, karnatakana 2 bhaga agi divide madi olledu..mysore state ond separate agli atleast kannada matadavru 2 state li idare anta agli
ನಮ್ಮ ಉತ್ತರಕರ್ನಾಟಕ ಕ್ಕೆ ತುಂಬಾ ಅನ್ಯಾಯ ಆಗಿದೆ sir ನಮ್ಮ ಗೋಳು ಯಾರು ಕೇಳಲ್ಲ sir 😢😢😢 ಅದಕ್ಕೆ ನಮಗೆ ಬೇರೆ ಆಗಬೇಕು ಅನ್ಸುತ್ತೆ sir ಆದ್ರೆ ನಮಗೆ ಕರ್ನಾಟಕ ಬೇರೆ ಮಾಡೋ ಉದ್ದೇಶ ಇಲ್ಲಾ sir I love karnataka❤❤
ನಮ್ಮ ಉತ್ತರ ಕರ್ನಾಟಕ ಕೀಳು ಎಂದು ಯಾವತ್ತೂ ಹೇಳಲ್ಲ ಯಾಕಂದ್ರೆ ಭಾಷೆ ಸಂಸ್ಕೃತಿ, ರಾಜ್ಯ,ಹೋರಾಟ, ಕೃಷಿಯ ವಿಷಯದಲ್ಲಿ ಎಂದಿಗೂ ಮೇಳುಗೈಯಗಿದೆ ಮತ್ತು ಉತ್ತರ ಕರ್ನಾಟಕದ ಮುಗ್ಧ ಮನಸ್ಸಿನ ಜನರ ಧ್ವನಿ ಸರ್ಕಾರದ ಕಿವಿಗೆ ನಾಟಿಕೆ ಆಗಿಲ್ಲ ಅಷ್ಟೇ..ಉತ್ತರ ಕರ್ನಾಟಕ ಕರ್ನಾಕದ ಭಾಗ ಮಾತ್ರ ಆದರೆ ನನಗೆ ಒಂದೇ ಕರ್ನಾಟಕ ..💛❤️
Nothing in there, we only elected uneducated, careless , useless MLA's from many years, they just sleep and come back to home in session without asking our basic infrastructure in budget
ಕರ್ನಾಟಕದ ಅತಿ ಉದ್ದವಾದ ನದಿ ಕೃಷ್ಣಾ ಆದರೆ ಕರ್ನಾಟಕದ ಜೀವ ನದಿ ಕಾವೇರಿ.. ಹಾಗೆ ಹೆಚ್ಚು ಕಬ್ಬು ಬೆಳೆಯುವುದು ಉತ್ತರ ಕರ್ನಾಟಕದಲ್ಲೇ ಆದರೆ ಸಕ್ಕರೆ ನಗರ ಮಂಡ್ಯ... ಇದು ಉತ್ತರ ಕರ್ನಾಟಕದ ಪರಸ್ಥಿತಿ
ನಾನು ಚಿತ್ರದುರ್ಗದಿಂದ ಪಠ್ಯದಲ್ಲಿ ಹೇಳಬಹುದು ಕರ್ನಾಟಕದ ಜೀವನದಿ ಕಾವೇರಿ ಅಂತಾ ಕೃಷ್ಣಾ ಕಾವೇರಿ ಎರಡು ಕರ್ನಾಟಕದ ಜೀವನದಿಗಳು ಸಕ್ಕರೆ ನಗರ ಮಂಡ್ಯ ಸಕ್ಕರೆ ಜಿಲ್ಲೆ ಬೆಳಗಾವಿ ಅನ್ನೋದು ಮರೆಯಬೇಡಿ
ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು, ಉತ್ತರ ಕರ್ನಾಟಕದ ಕುಂದು ಕೊರತೆಗಳ ಬಗ್ಗೆ ದಕ್ಷಿಣ ಕರ್ನಾಟಕದ ರಾಜಕಾರಣಿಗಳಿಗೆ ಸಚಿವರಿಗೆ ಮಲತಾಯಿ ಧೋರಣೆಯನ್ನು ತಿಳಿಸಿದ್ದೀರಿ ಈ ವಿಷಯ ಬಗ್ಗೆ ಅಮರ್ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು
ಹೌದು ನಿವೇಳಿದ್ದು ಸತ್ಯ. ಉತ್ತರ ಕರ್ನಾಟಕ ಅಭಿವೃದ್ದಿಯಾಗಬೇಕು... ನಂದು ರಾಯಚೂರು ಕರ್ನಾಟಕದಲ್ಲಿ ಅತೀ ಹೆಚ್ಚು ಭತ್ತ ಬೇಳಿಯೋದು ನನ್ನ ಜಿಲ್ಲೆ.. ಬಂಗಾರ ಕೂಡಾ ಇಲ್ಲೇ ಹೆಚ್ಚು ಸಿಗುತ್ತೆ .. ಕರೆಂಟ್ ಕೂಡಾ ಇಲ್ಲೇ ಹೆಚ್ಚು ತಯಾರಾಗುತ್ತದೆ.... ಆದರೆ ರಾಯಚೂರಿನಲ್ಲಿ ಒಂದುಕೂಡ ರಾಜ್ಯ ಹೆದ್ದಾರಿ.. ರಾಷ್ಟ್ರೀಯ ಹೆದ್ದಾರಿ ಇಲ್ಲ ..ಒಂದು ಕಂಪನಿ ಕೂಡ ಇಲ್ಲ ... ನಮ್ಗೆ ಬರಬೇಕಾಗಿದ್ದ ಐಐಟಿ ಕೂಡ ಬರಲಿಲ್ಲ 🥺🥺 ಯಾಕೆ ಈರೀತಿ?? ರಾಜ್ಯ ವಿಭನೆಯಾಗೋದೂ ಬೇಡ ಇದಕ್ಕೆ ನಂದು ವಿರೋಧವಿದೆ ... ಆದರೆ 🙏🏼🥺🙏🏼 ನಮ್ಮನ್ನು ಸ್ವಲ್ಪ ನೋಡಿ
Thank you Brother.. ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ.. ನಮ್ಮ ಜನ ಯೋಚಿಸಿ ಮತ ಯಾಚನೆ ಮಾಡಬೇಕು.. ಇಲ್ಲಾಂದ್ರೆ ಇನ್ನು ಏಷ್ಟೇ ದಿನವಾದರೂ ಅಭಿವೃದ್ಧಿ ಆಗಲ್ಲ.ನಾವುಗಳು ಬೆಂಗಳೂರಿಗೆ ಬರೋದು ತಪ್ಪಲ್ಲ
...ಮುಖ್ಯವಾಗಿ ನಿಮ್ಮ್ ಉತ್ತರ ಕರ್ನಾಟಕ ಮಂದಿಯ ಕುಡಿತ.. ಕೂಡ್ಕೊಂಡ್ ಯಾರ್ಯಾರ ಮನೆ ಅಂಗಳ, ಅಂಗಡಿ ಜಗುಳಿಗಳಲ್ಲಿ ಬಿದ್ಕೊಂಡ್ ಸ್ಥಳೀಯ ರಿಗೆಲ್ಲ ತಲೆ ನೋವು ನೀವುಗಳು..... ಮೊದಲು ಕುಡಿತದ ಚಟದಿಂದ ಹೊರಗ್ ಬನ್ನಿ.. ಆಮೇಲೆ ಖಂಡಿತ ಉದ್ದಾರ ಅಗ್ತಿರಪ್ಪ ನೀವು..
Uttara karnataka inda eshtond Cm galu, minister galu idru avr ainu madlilla. Thappu nam uttara karnataka janadde, ainu kelsa madlilla andru avranna, avr makklanna gelstivi. Kharge, jigjignagi, jarkiholi ivrella mathu avr family avrella minister agiddru iglu idar adra ainu kelsa madalla. Yav investment tarolla, adru Nam mandi ivranna gelstara. Nav seperate state madidra nam janaranna Mann kodtar ee politicians. Nave caste bitt vote sari madidra ella sari agtaiti. Mysore mandi nodu kelsaadilla antha siddaramayya ne solsidru, adra ade nam badami mandi avrig Inna vote haktara ainu kelsa madilla andru.
ನನ್ನ ಪ್ರಕಾರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಇಲ್ಲವೆ ಕರ್ನಾಟಕದ ಮಧ್ಯೆ ಭಾಗವಾದ ಹುಬ್ಬಳ್ಳಿಯನ್ನ ರಾಜ್ಯಧಾನಿಯಾಗಿ ಮಾಡಬೇಕು ಆಗಲೇ ಉತ್ತರ ಕರ್ನಾಟಕ ಅಭಿವೃದ್ಧಿ ಆಗೋದಕ್ಕೆ ಸಾಧ್ಯತೆ ಇದೆ...
I do not agree with this. You are totally wrong here. This scenario applied to south-karnataka too. Try to understand what I am saying. It's not like South-karnataka is highly developed. Except mysuru and mangaluru there are not much development in their too. So,let's not stereotype things here. Hope you understand. :)
@@ranjitkumarbiradar7608 I agree many south district are not developed when compared to banglore or Mysore. The culture of North is different from south when someone newly come to banglore or Mysore he experience such things Overall south is much more developed than north When benglore calls for bandh even we also support but when we call for it no one cares
utthara dakshina karnataka andhra telugu kannada hindi antha ella illa, ella hindugalu bharateeyaru aste. bharateeyaru uddhara agtha iddare thane, bengluru avru hindugal alwa. mathe sumne iri , yake badkothira, illa bere state madkondu ogi, illa maharashtra serkolli, ogrole
ಉತ್ತರ ಕರ್ನಾಟಕ ಬೇರೆ ಮಾಡ್ಲೇಬೇಕು ಯಾಕೆಂದ್ರೆ ಉತ್ತರ ಕರ್ನಾಟಕ ಪ್ರತಿಯೊಂದು ಜಿಲ್ಲೆ ಹಿಂದುಳಿದಿದೆ ಪ್ರತಿಯೊಂದು ಜಿಲ್ಲೆಯವರು ಕೆಲಸ ಮಾಡಕ್ಕೆ ಗೋವಾ ಮಹಾರಾಷ್ಟ್ರ ಹೈದರಾಬಾದ್ ಮಂಗಳೂರು ದುಡಿಲಿಕ್ಕೆ ಹೋಗ್ತಾರೆ ನೀವು ಪ್ರತ್ಯೇಕ ರಾಜ್ಯ ಮಾಡಬೇಕಂದ್ರೆ ನಾವೇ ಮಾಡ್ಕೋತೀವಿ ಆಂಧ್ರ ಪ್ರದೇಶ್ ತೆಲಂಗಾಣ ಹಿಂಗಾಗಿದೆ ನಾವು ಮಾಡ್ಕೋತೀವಿ ಬೇರೆ ರಾಜ್ಯಗಳು ಉತ್ತರ ಕರ್ನಾಟಕ ರಾಜ್ಯ ಮಾಡಿ ಬೆಳಗಾಂ ರಾಜಧಾನಿ ಮಾಡಿ
ರೀ ಬರೀ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅಲ್ಲ,ಹಳ್ಳಿ ಎಲ್ಲಿದವೋ ಅಲ್ಲೆಲ್ಲಾ ಯಾವುದೇ ಪರಿಹಾರ ಸಿಕ್ಕಿಲ್ಲ.ನಾನು ಹುಟ್ಟಿದ್ದ ಊರಿಗೆ ಒಂದು ರಸ್ತೆ ಒಂದು ಚಿಕ್ಕ ಆಸ್ಪತ್ರೆಕುಡಿಯೋ ನೀರು ಕೂಡ ಇಲ್ಲ ಇದು ದಕ್ಷಿಣ ಕರ್ನಾಟಕದ ಹಳ್ಳಿ ಆದರು ಒಬ್ರೋ ಇಬ್ರೋ ಮಾತಾಡ್ತಾರೆ ಎಲ್ರೂ ಮಾತಡಲ್ಲ ಇಲ್ಲಿಬ ಎಂಎಲ್ ಎ ಗಳಿಗೆ ಚಮಚಾಗಳ ಥರ ಇರ್ತಾರೆ ಅವ್ರೇ ಎಲ್ಲಾ ನುಂಗತಾರೆ.ಎಲ್ರೂ ಅಷ್ಟೆ ಎಲೆಕ್ಷನೆ ಸಮಯದಲ್ಲಿ ನಿಮ್ಮ ನಿಮ್ಮ ಬೇಡಿಕೆಗಳ ಪಟ್ಟಿ ಹಿಡಿದು ಅವರತ್ರ ಒಪ್ಪಂದ ಮಾಡಿಸಿ ಸಹಿ ಹಾಕಿಸ್ಕೊಳ್ಳಿ ಆವಾಗ ಕರ್ನಾಟಕದ ಪ್ರತೀ ಹಳ್ಳಿ ನಗರ ಎಲ್ಲಾ ಉದ್ಧಾರ ಆಗುತ್ತೆ,ಬರೀ ಪ್ರತ್ಯೇಕ ಮಾಡುದ್ರೆ ೧೦೦% ಅಭಿವೃದ್ಧಿ ಮಾಡ್ತಾರೆ ಅನ್ನೋದು ರಾಜಕೀಯದಲ್ಲಿ ಸುಳ್ಳು.ಆಂಧ್ರ ತೆಲಂಗಾಣಾನೆ ನೋಡಿ ಅಲ್ಲೂ ಅಷ್ಟೇನೆ ಆಗಿರೋದು.
ಸರ್ ನಂದು ರಾಯಚೂರು ನಾನು ಬೇರೆ ರಾಜ್ಯ ಮಾಡೋಕ್ಕೆ ನನ್ನ ವಿರೋದ.ಯಾಕಂದ್ರೆ ನಂಗೆ ಬೆಂಗಳೂರನ್ನು ಬೇರೆ ರಾಜ್ಯದ ರಾಜಧಾನಿ ಯಾಗಿ ನೋಡೋಕೆ ನಂಗೆ ಆಗಲ್ಲ. ಅದ್ರು ನಮ್ಮ ಉತ್ತರ ಕರ್ನಾಟಕ ದಲ್ಲಿ ಬಾರೋ ರಾಜಕಾರಣಿಗಳಲ್ಲಿ ಯಾವುದೇ ಮಸ್ ಲೀಡರ್ ಇಲ್ಲ.ಇರ್ಲಿ ಬಿಡಿ ಎಲ್ಲರೂ ನಮ್ಮವರೇ
Government never interested to develop north karnataka And they blame selected leaders only Not in employment, quality education, quality hospitals,And basic needs of north karnataka districts.
ನಮಗೆ ಪ್ರತ್ಯೇಕ ಕರ್ನಾಟಕ ಬೇಡ.... ಕರ್ನಾಟಕದ ಅಭಿವೃದ್ಧಿ ಎಂದರೇ ನಮ್ಮನ್ನೂ ಸೇರಿಸಿದ ಅಭಿವೃದ್ಧಿ ಎಂದು ಮನದಟ್ಟು ಆಗಬೇಕು... ದಕ್ಷಿಣ ಭಾಗದವರು ಕೂಡಾ ಉತ್ತರಕ್ಕೆ ಬರೋ ತರ ಆದ್ರೆ, ಇಲ್ಲಿನ ಪರಿಸ್ಥಿತಿ, ಕಷ್ಟಗಳು ತಿಳಿತವೆ... ಎಲೆಕ್ಷನ್ ಟೈಮ್ ಅಲ್ಲಿ ನೀವ್ ಈ ಕಡೆ ಬಂದಾಗ ನಿಮಗೆ ಆದ ಅನುಭವ , ಬೇರೆಯವರಿಗೂ ಆದ್ರೆ ಅವಾಗ ಅವರಿಗೆ ಮನದಟ್ಟು ಆಗುತ್ತೆ.... ಜೈ ಕರ್ನಾಟಕ ಮಾತೆ
ನಾವು, ವಿಶಾಲ ಹೃದಯದವರು ಕನ್ನಡಿಗರು, ಆದರೆ ಅಭಿವೃದ್ಧಿ ಹೆಚ್ಚು ಒತ್ತು ನೀಡಿ, ಉದ್ಯೋಗ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಇನ್ನು ಹಲವು ಸಮಸ್ಯೆ ಬಗ್ಗೆ ಗಮನಹರಿಸಿ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಅದು ನಮ್ಮವರು.
@@shivakudtalkar4557lingayatharu nayakaru indane BJP uldirodu....teo major caste supported BJP unconditionally.... if every thing goes well...y they wanted changes in BJP? Without any reason only for power
If Karnataka gets divided. Then Kannada will vanish drastically. Let me explain before Independence South Karnataka was a Independent Mysore state and Kannada was predominant language and north Karnataka was Splitted into Bombay Karnataka and Hyderabad Karnataka. During Chalukya, Rastrakuta era Uttar Karnataka was 100% Kannada dominance till Maharashtra. After maratha empire kitur Karnataka was under Marathis rule so mass number of Marathi migrated towards Kittur Karnataka. As you can see marathi Dominens in Belagavi city, Hubali and Darwad. And when it comes to Hyderabad Karnataka it was under nizam. So muslims abd Telugu population migrated towads Kalburgi, Ballari, bidar so this result u can see in this region. Now a days in south karantaka u can see Telugu, Tamil population is rising in Bengaluru, kolar, Chikkballapura. So in Case Karnataka is spitted in to two parts means Kannadigas unity will be in Big trouble and Other state people will take advantage over Kannadigas. And i forgot to mention when it goes to Costal Karnataka. Manglore and udupi definitely they will demand for New tulu state this topic is in peak now tuluvas won't represent themselves as Karnataka people i have seen them in lot like that. If State division happens One of the rich culture and rich language will come to an End. Splitting the state is not the solution. If that in case Why AP is not yet developed and don't have captial?. This Questions and all Uttar Karnataka Kannadigas as to ask your politans and you have to strike. Jai Karnataka 💛❤️. Kannada nadu will always remains as one state/country 💛❤️
@@mani-lo1wgEven Jnana peetha prashasti veejayata Da.Ra.Bendre also said the same in one protcaste "namma Uttara Karnataka da janare ge bashabimana kadmi. Idu saaladu". But his mother tongue is Marathi. Such a great Human being. I wish every non-kannadigas living in Karnataka would live like him.
ಕರ್ನಾಟಕವನ್ನು ವಿಭಾಗ ಮಾಡುವುದು ನಮಗೂ ಸಹ ಇಷ್ಟ ಇಲ್ಲ ಆದರೆ ಪರಿಸ್ಥಿತಿ ಆ ರೀತಿ ಮಾಡುತ್ತಿದೆ ಎರಡು ಭಾಗಮಾಡಿದರೆ ಉತ್ತಮ💐💐💐 ಉತ್ತರ ಕರ್ನಾಟಕ 💕ದಕ್ಷಿಣ ಕರ್ನಾಟಕ💕 ಎರಡು ಸಿಎಂ ಬರುತ್ತಾರೆ ಪ್ರತ್ಯೇಕ ಆಡಳಿತವು ಬರುತ್ತದೆ ಅಧಿಕಾರಿ ವರ್ಗ ಆಡಳಿತ ಚುರುಕಾಗಿ ಕೆಲಸ ಕಾರ್ಯಗಳು ಮುಂದುವರೆಯುತ್ತದೆ❤❤❤❤
ಕಾರವಾರ ಜಿಲ್ಲೆ ಗೆ ಒಂದು multispeciality ಆಸ್ಪತ್ರೆ ಬೇಕು ಅಂತ ಹಿಂದಿನ 5 ವರ್ಷ ದಿಂದ govt ಮುಂದೆ ಆಕ್ಷೇಪ ಮಾಡಿದ್ರರು ಏನು ಪ್ರಯೋಜನ ಆಗಿಲ್ಲ 😢😢 we need development in our side😢
Uttar Karnataka dallu ondu Bengaluru Tara city belasbeku... Bagalkote annu hitech planned City agi beleso chance ide yajendre aa nagara EGA Dam goskara shift agtide.... idu Valle chance...
ನಾನು ರಾಯಚೂರಿನ ಸಿಂಧನೂರಿನಿಂದ 🙌, ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ವಿಚಾರದಲ್ಲಿ ಬೆಂಗಳೂರಿನ ಬಗ್ಗೆ ಪ್ರಸ್ತಾಪವಾದಾಗ ತುಂಬಾ ಖುಷಿಯಾಗುತ್ತೆ,ಆದರೆ ಇವರಿಗೆ ಕರ್ನಾಟಕದಲ್ಲಿ ಪರ್ಯಾಯವಾಗಿ ಇನ್ನೊಂದು ನಗರವನ್ನು ಅಭಿವೃದ್ಧಿ ಮಾಡಬೇಕೆನ್ನುವ ಯೋಚನೆಯೇ ಇಲ್ಲ.ಇಡೀ ಕರ್ನಾಟಕದಿಂದ ಬಂದ ಆದಾಯವನ್ನ ಕೇವಲ ಬೆಂಗಳೂರಿಗೆ ಮಾತ್ರ ಬಳಸ್ತಾ ಇದ್ದಾರೆ.ಇಲ್ಲಿ ಸಮಸ್ಯೆಯಾಗಿರೋದು, ಅಖಂಡ ಕರ್ನಾಟಕಕ್ಕೇ ನನ್ನ ಬೆಂಬಲ ❤
ಬೆಳಿಗ್ಗೆ ಎದ್ದರೆ ಮಲಗುವವರೆಗೂ ನೋಡಿದರೆ ಬೆಂಗಳೂರು ಮೈಸೂರು ಮಂಡ್ಯ ರಾಮನಗರ ಅಂತ ಅಭಿವೃದ್ಧಿ ಕೆಲಸಗಳನ್ನು ಎಲ್ಲ ದಕ್ಷಿಣ ಕರ್ನಾಟಕಕ್ಕೆ ಮಾಡ್ತಾರೆ, ಅವರು ಮಾಡುವ ಅಭಿವೃದ್ಧಿ ಕೆಲಸಗಳಲ್ಲಿ ಕೂಲಿ ಕೆಲಸ ಮಾಡಲಿಕ್ಕೆ ನಮ್ಮ ಉತ್ತರ ಕರ್ನಾಟಕದವರು ಹೋಗುತ್ತಾರೆ, ಯಾಕೆ ಉತ್ತರ ಕರ್ನಾಟಕ , ಕರ್ನಾಟಕದಲ್ಲಿ ಇಲ್ವಾ, ಯಾಕೆ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಿಲ್ಲ, ಇದನ್ನೆಲ್ಲ ನೋಡಿದರೆ ನಮಗೆ ಉಮೇಶ್ ಕತ್ತಿ ಹೇಳುವರು ಹೇಳಿದ್ದು ಸತ್ಯನೇ ಅನಿಸುತ್ತೆ, ಯಾವುದೇ ಒಬ್ಬ ರಾಜಕಾರಣಿಯನ್ನು ಇಲ್ಲಿಂದ ಆಯ್ಕ ಮಾಡಿ ಕಳಿಸಿದರು ಆ ರಾಜಕಾರಣಿಗಳು ಬೆಂಗಳೂರಿನಲ್ಲಿ ಹೋಗಿ ಮನೆ ಮಾಡಿಕೊಂಡಿರುತ್ತಾನೆ , ಮಾಧ್ಯಮದವರು ಕೂಡ ಇದರಿಂದ ಹೊರತಾಗಿಲ್ಲ ಮಸ್ತ ಮಗಾ ಹೊರತುಪಡಿಸಿ,
ಸ್ವಾಮಿ ನಾವು ಬೇರೆ ಹೋಗ್ತೇವೆ ಅನ್ನೋದು ಭಾರತೀಯರ ಗುಲಾಮಗಿರಿ ಮೈಂಡ್ ಸೆಟ್. ಕೃಷ್ಣ ರಾಜ ಒಡೆಯರ್ ಅನ್ನೋ ಮಹಾನುಭವ ಹಾಕಿ ಕೊಟ್ಟ ಮೂಲಭೂತ ಸೌಲಭ್ಯ ಅಡಿಪಾಯ ದಕ್ಷಿಣ ಕರ್ನಾಟಕ ಮುಂದುವರೆಯೋಕೆಗೆ ಕಾರಣ. ಈಗ ಮಾಡ್ಬೇಕಾಗಿರೋದು ಒಂದೇ ಅದು 30ರೂ ಸಾರಾಯಿಗೆ ವೋಟ್ ಹಾಕಿ ಭಿಕ್ಷೆ ಬೇಡೋ ಬದಲು, ನೆತ್ತಿಮೇಲೆ ಜೋಡಲ್ಲಿ ಬಡಿದು ಕೇಳಬೇಕು ಅಷ್ಟೇ.
ಇಡೀ ಪ್ರಪಂಚದ ಭೂಪಟದಲ್ಲಿ ನಮ್ಮ ಭಾರತ ಸುಂದರ ಭಾವಚಿತ್ರವನ್ನು ಹೊಂದಿದೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತ ಶ್ರೇಷ್ಠವಾದ ಭೂಮಿ ಹಾಗೆಯೇ ಭಾರತದಲ್ಲಿ ನಮ್ಮ ಕರ್ನಾಟಕ ವಾದ ಭೂಪಟ ಸುಂದರವಾಗಿದೆ ಮತ್ತು ಈ ಮಣ್ಣು ನಮಗೆ ಪವಿತ್ರವಾಗಿದೆ ಬೇರೆಯವರಿಗೆ ಹೇಗೋ ನನಗೆ ಗೊತ್ತಿಲ್ಲ ನನಗೆ ಈ ಮಣ್ಣು ಶ್ರೇಷ್ಠ ಮತ್ತೆ ಭೂಪಟ ನೂ ಕೂಡ ಅದನ್ನು ಯಾವತ್ತಿಗೂ ಹೊಡೆಯಬೇಡಿ ನಿಮ್ಮಲ್ಲಿ ನಾನು ದಯಮಾಡಿ ಕೇಳಿಕೊಳ್ಳುತ್ತೇನೆ ನಾವು ಎಲ್ಲರೂ ಒಂದೇ ಒಗ್ಗಟ್ಟಿನಲ್ಲಿ ಬಲವಿದೆ
You have pointed on real issue and challenges. ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಒಂದು ದಶಕವಾಯಿತು. ಎಲ್ಲಾ ಅವಕಾಶಗಳಿಗಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡುವುದು ತುಂಬಾ ಇಷ್ಟ. However, I miss my family lot. Masth Maga channel always welcome to Belgaum.
ಇದನ್ನೆಲ್ಲ ನೋಡಿದಾಗ ನನಗೆ, ನಮ್ ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವ ಕ್ಕಿಂತ, ಅಧ್ಯಕ್ಷೀಯ ಪ್ರಜಾಪ್ರಭುತ್ವ ಬರ್ಬೇಕು ಅನ್ಸುತ್ತೆ. ಆಗ ಯಾವುದೇ ಅಭಿವೃದ್ಧಿ ನಿರ್ಧಾರ ತಗೊಬೇಕಾದ್ರೆ ಯಾವನಿಗೂ ಕೇಳೋ ಅವಶ್ಯಕತೆ ಇರೋದಿಲ್ಲ.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
I would request Amar sir team to daily do an episode related to Uttara karnataka and request uttara karnataka people to create their own media channels to raise their voice.
Hai sir olledu ide tara video madi, karnatakana 2 bhaga agi divide madi olledu..mysore state ond separate agli atleast kannada matadavru 2 state li idare anta agli
ನಿಜಾ ಸ್ವಾಮಿ ಉತ್ತರ ಕರ್ನಾಟಕದ ಜಿಲ್ಲೆಗಳು ವಿಜಯಪುರ ಕೊಪ್ಪಳ ಗದಗ ಯಾದಗಿರಿ ಬೀದರ್ ರಾಯಚೂರು ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳು
ನಮ್ಮ ಉತ್ತರ ಕರ್ನಾಟಕದ ಬಗ್ಗೆ ನೀವಾದ್ರು ದ್ವನಿ ಎತ್ತಿದ್ರಲ್ಲ ದನ್ಯವಾದಗಳು ಅಮರ್ sir 😢
alredy srirammulu sir told in pressmeet also about that division
utthara dakshina karnataka andhra telugu kannada hindi antha ella illa, ella hindugalu bharateeyaru aste
ನೀವು ದಕ್ಷಿಣ ಕರ್ನಾಟಕದವರು ಆಗಿದ್ದರೂ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತಿದು ತುಂಬಾ ಹೆಮ್ಮೆ ಆಯ್ತು ಅಣ್ಣ 👌👏👏👏
Yo navu karanataka davaru kannadigaru namage yaake bere rajya, e daridra uttara dakshina dikkugalu madodu tappu,
ಚಿಕ್ಕ ರಾಜ್ಯಗಳಿಂದನೇ ಬೇಗ ಅಭಿವೃದ್ಧಿ ಆಗುತ್ತೆ. ಪಕ್ಕದ ತೆಲಂಗಾಣ ಅದ್ಭುತವಾಗಿ ಬೆಳೀತಾಯಿದೆ
ನಮ್ಮ ಉತ್ತರಕರ್ನಾಟಕ ಕ್ಕೆ ತುಂಬಾ ಅನ್ಯಾಯ ಆಗಿದೆ sir ನಮ್ಮ ಗೋಳು ಯಾರು ಕೇಳಲ್ಲ sir 😢😢😢 ಅದಕ್ಕೆ ನಮಗೆ ಬೇರೆ ಆಗಬೇಕು ಅನ್ಸುತ್ತೆ sir ಆದ್ರೆ ನಮಗೆ ಕರ್ನಾಟಕ ಬೇರೆ ಮಾಡೋ ಉದ್ದೇಶ ಇಲ್ಲಾ sir I love karnataka❤❤
👍👍👍
Vote for the right person
❤❤😢
ನಮ್ಮ ಉತ್ತರ ಕರ್ನಾಟಕ ಕೀಳು ಎಂದು ಯಾವತ್ತೂ ಹೇಳಲ್ಲ ಯಾಕಂದ್ರೆ ಭಾಷೆ ಸಂಸ್ಕೃತಿ, ರಾಜ್ಯ,ಹೋರಾಟ, ಕೃಷಿಯ ವಿಷಯದಲ್ಲಿ ಎಂದಿಗೂ ಮೇಳುಗೈಯಗಿದೆ ಮತ್ತು ಉತ್ತರ ಕರ್ನಾಟಕದ ಮುಗ್ಧ ಮನಸ್ಸಿನ ಜನರ ಧ್ವನಿ ಸರ್ಕಾರದ ಕಿವಿಗೆ ನಾಟಿಕೆ ಆಗಿಲ್ಲ ಅಷ್ಟೇ..ಉತ್ತರ ಕರ್ನಾಟಕ ಕರ್ನಾಕದ ಭಾಗ ಮಾತ್ರ ಆದರೆ ನನಗೆ ಒಂದೇ ಕರ್ನಾಟಕ ..💛❤️
2💯
ಸರ್ ಈ ಯಾದಗಿರಿ ಹಾಗೂ ಬಿಜಾಪುರ ಜಿಲ್ಲೆಯ ಜನರ ವಲಸೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಸರ್ ಮನೆ ಮಠ ಬಿಟ್ಟು ಹೋಟೆಲಲ್ಲಿ ಕೆಲಸ ಮಾಡ್ತಾ ಇದ್ದಾರೆ 😢😢😢
Nothing in there, we only elected uneducated, careless , useless MLA's from many years, they just sleep and come back to home in session without asking our basic infrastructure in budget
Yes bro
🙏🙏🙏
Kannadanadina Jeevanadi Kaveri.
E song kelidre e sandalwoodnavru nammannu beda anda hage agutte.
ಹೌದು ಸರ್
ನಮ್ಮ ಉತ್ತರ ಕರ್ನಾಟಕದ ನೋವಿನ ಬಗ್ಗೆ ವಿವರವಾಗಿ ಹೇಳಿದ್ದೀರಿ ಧನ್ಯವಾದಗಳು sir 😢
Ayyo bhagvanta ellaru haage alla swami
ಕರ್ನಾಟಕದ ಅತಿ ಉದ್ದವಾದ ನದಿ ಕೃಷ್ಣಾ ಆದರೆ ಕರ್ನಾಟಕದ ಜೀವ ನದಿ ಕಾವೇರಿ.. ಹಾಗೆ ಹೆಚ್ಚು ಕಬ್ಬು ಬೆಳೆಯುವುದು ಉತ್ತರ ಕರ್ನಾಟಕದಲ್ಲೇ ಆದರೆ ಸಕ್ಕರೆ ನಗರ ಮಂಡ್ಯ... ಇದು ಉತ್ತರ ಕರ್ನಾಟಕದ ಪರಸ್ಥಿತಿ
Navu kooda kaverina karnatakada jeeva nadi anta opkobardu bro hage sakkare nadu mandya andru opkobardu cinemagalalli dialogue bandre cut ✂️ madsi cinema nodbeku illa karnatakada jeeva nadi krushne anta edit madsi nodbeku aga avrige buddi barute
Main reason kittogira politicians avrna Keli EST Jana minister avre UK davru modlu rajya mukya adna bere madbedi please
@@sidduhonawad8964enta kachada buddi bidri Karnataka kke respect Kodi Kaveri Krishna Tunga badra Ella nammave adna tilkolli
@@manojmk7860 Ninu iglu kaveri antane modlu type madidiya yake krushna anta type madilla yake helu nodona
ನಾನು ಚಿತ್ರದುರ್ಗದಿಂದ ಪಠ್ಯದಲ್ಲಿ ಹೇಳಬಹುದು ಕರ್ನಾಟಕದ ಜೀವನದಿ ಕಾವೇರಿ ಅಂತಾ ಕೃಷ್ಣಾ ಕಾವೇರಿ ಎರಡು ಕರ್ನಾಟಕದ ಜೀವನದಿಗಳು ಸಕ್ಕರೆ ನಗರ ಮಂಡ್ಯ ಸಕ್ಕರೆ ಜಿಲ್ಲೆ ಬೆಳಗಾವಿ ಅನ್ನೋದು ಮರೆಯಬೇಡಿ
ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು, ಉತ್ತರ ಕರ್ನಾಟಕದ ಕುಂದು ಕೊರತೆಗಳ ಬಗ್ಗೆ ದಕ್ಷಿಣ ಕರ್ನಾಟಕದ ರಾಜಕಾರಣಿಗಳಿಗೆ ಸಚಿವರಿಗೆ ಮಲತಾಯಿ ಧೋರಣೆಯನ್ನು ತಿಳಿಸಿದ್ದೀರಿ ಈ ವಿಷಯ ಬಗ್ಗೆ ಅಮರ್ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು
ಎಲ್ಲರಿಗೂ ಮನ ಮುಟ್ಟುವಂತೆ ವಿವರಿಸಿರಿ. Thank you so much sir ❤
ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಅಂದ್ರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಆಗಬೇಕು.
ಬೆಂಗಳೂರುಗೆ ಪರ್ಯಾಯವಾಗಿ ಒಂದು ನಗರ ನಮ್ಮ ಉತ್ತರದಲ್ಲಿ ಯಾರು ಬೆಳೆಸುವ ಪ್ರಯತ್ನ ಮಾಡಲಿಲ್ಲ. 😢
ಬೆಂಗಳೂರಿಗೆ ಪರ್ಯಾಯವಾಗಿ ದಕ್ಷಿಣದಲ್ಲು ಒಂದೇ ಒಂದು ನಗರ ಇಲ್ಲ, ಅದು ಬಹಳ ಕಷ್ಟ ಸಾದ್ಯ.... ಅಂತದ್ರಲ್ಲಿ ಉತ್ತರ ಕರ್ನಾಟಕದಲ್ಲಿ ಬೆಳೆಸಲು ಯಾರು ಮನಸ್ಸು ಮಾಡ್ತಾರೆ...
Vote madbedi boycott Maadi instead of dividing
ಪ್ರತ್ಯೇಕ ಅಂದ್ರೆ, ಕರ್ನಾಟಕ ಒಗ್ಗೂಡಿಸಿದವರಿಗೆ ಅವಮಾನ ಮಾಡಿದ ಹಾಗೆ.
ಸರಿಯಾದ ಮಾತು ಹೇಳಿದೀರಾ ಬ್ರೋ.. ನಿಂಗಿರೋ ಬುದ್ದಿ ಎಲ್ಲರಿಗೂ ಬಂದೂ ನಿಮ್ಮ ರಾಜಕಾರಣಿಗಳಿಗೆ ಬುದ್ದಿ ಕಲಿಸಿ ಎಲ್ಲಾ ಸರಿ ಆಗುತ್ತೆ
Yes bro i agree with you eventhough iam from banglore 😢😢
ಹೌದು ನಿವೇಳಿದ್ದು ಸತ್ಯ. ಉತ್ತರ ಕರ್ನಾಟಕ ಅಭಿವೃದ್ದಿಯಾಗಬೇಕು... ನಂದು ರಾಯಚೂರು ಕರ್ನಾಟಕದಲ್ಲಿ ಅತೀ ಹೆಚ್ಚು ಭತ್ತ ಬೇಳಿಯೋದು ನನ್ನ ಜಿಲ್ಲೆ.. ಬಂಗಾರ ಕೂಡಾ ಇಲ್ಲೇ ಹೆಚ್ಚು ಸಿಗುತ್ತೆ .. ಕರೆಂಟ್ ಕೂಡಾ ಇಲ್ಲೇ ಹೆಚ್ಚು ತಯಾರಾಗುತ್ತದೆ.... ಆದರೆ ರಾಯಚೂರಿನಲ್ಲಿ ಒಂದುಕೂಡ ರಾಜ್ಯ ಹೆದ್ದಾರಿ.. ರಾಷ್ಟ್ರೀಯ ಹೆದ್ದಾರಿ ಇಲ್ಲ ..ಒಂದು ಕಂಪನಿ ಕೂಡ ಇಲ್ಲ ... ನಮ್ಗೆ ಬರಬೇಕಾಗಿದ್ದ ಐಐಟಿ ಕೂಡ ಬರಲಿಲ್ಲ 🥺🥺 ಯಾಕೆ ಈರೀತಿ?? ರಾಜ್ಯ ವಿಭನೆಯಾಗೋದೂ ಬೇಡ ಇದಕ್ಕೆ ನಂದು ವಿರೋಧವಿದೆ ... ಆದರೆ 🙏🏼🥺🙏🏼 ನಮ್ಮನ್ನು ಸ್ವಲ್ಪ ನೋಡಿ
❤
Yes very true... Evaga AIIMS goskara horatagalu naditive adadru nam Raichur ge sigli anta aashisona...
ಕಾವೇರಿ ನದಿಯಂತೆ ಮಹದಾಯಿ ನದಿ ಹೋರಾಟಕ್ಕೆ ಯಾಕೆ ಈ ರೀತಿ ಎಲ್ಲರೂ ಮನಸ್ಸು ಮಾಡಲ್ಲ 🤷♂️
Mahadayiyannu mahamakkalu nirlakshisuttiddare.
Mahadayi anta hesru na naanu ivatte keliddu. Thank you for general knowledge.
@@chethands3862 Nan kelilla swalpa helu.
@@harshanaikhindunamadhari8230 Yenu helbeku? Uttara Karnataka davrige gutka tindu ugiyoke hosa state bekanthe.
@@chethands3862 Oh coment edit madi 'mahanadi'na 'mahadayi' anta change madidya.
Navu gutka tindru, drinks madidru coment sari madi haktivi.
Thank you Brother.. ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ.. ನಮ್ಮ ಜನ ಯೋಚಿಸಿ ಮತ ಯಾಚನೆ ಮಾಡಬೇಕು.. ಇಲ್ಲಾಂದ್ರೆ ಇನ್ನು ಏಷ್ಟೇ ದಿನವಾದರೂ ಅಭಿವೃದ್ಧಿ ಆಗಲ್ಲ.ನಾವುಗಳು ಬೆಂಗಳೂರಿಗೆ ಬರೋದು ತಪ್ಪಲ್ಲ
...ಮುಖ್ಯವಾಗಿ ನಿಮ್ಮ್ ಉತ್ತರ ಕರ್ನಾಟಕ ಮಂದಿಯ ಕುಡಿತ.. ಕೂಡ್ಕೊಂಡ್ ಯಾರ್ಯಾರ ಮನೆ ಅಂಗಳ, ಅಂಗಡಿ ಜಗುಳಿಗಳಲ್ಲಿ ಬಿದ್ಕೊಂಡ್ ಸ್ಥಳೀಯ ರಿಗೆಲ್ಲ ತಲೆ ನೋವು ನೀವುಗಳು..... ಮೊದಲು ಕುಡಿತದ ಚಟದಿಂದ ಹೊರಗ್ ಬನ್ನಿ.. ಆಮೇಲೆ ಖಂಡಿತ ಉದ್ದಾರ ಅಗ್ತಿರಪ್ಪ ನೀವು..
ನಾನೂ ನನ್ನ ದೋಸ್ತ್ ಇದರ ಬಗ್ಗೆ ಮೊನ್ನೆ ಮಾತಾಡಿದ್ದಿವಿ ಆದರೂ ಇನ್ನಷ್ಟು ವಿವರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ❤❤❤❤❤
ಏರ್ಪೋರ್ಟ್ ಅಲ್ಲ ಬಸ್ಟ್ಯಾಂಡ್ ಇಲ್ಲ ಇನ್ನು ಜನ ವಿಮಾನನ ಆಕಾಶದಲ್ಲಿ ಅಲ್ಲ ಬಸ್ ಉರೊಳಗ ಬಂದ್ರ ಸಾಕು ಜನಕ್ಕೆ ಆಶ್ಚರ್ಯ ಆಗುತ್ತೆ
ನಮ್ಮ ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು ಕೊಡುವ ಬದಲು ಬೆಂಗಳೂರಿನಂತಹ ಮಹಾನಗರಗಳನ್ನು ಎರಡಕ್ಕಿಂತ ಹೆಚ್ಚು ನಗರಗಳನ್ನು ನಿರ್ಮಿಸಬೇಕಾಗಿತ್ತು.
ನಮ್ಮ ಸಿಂಧನೂರು ವಿಶ್ವಕ್ಕೆ ನಂಬರ್ ಒನ್ ಶ್ರೀಮಂತ ತಾಲ್ಲೂಕ್ ಆದ್ರೂ ಕೂಡ ಇನ್ನೂ ರೈಲ್ವೆ ಸೇವೆ ಇಲ್ಲ 😢
Nammdu sindhanur
ಬರುತ್ತೆ ರಿ ಡಿಸೆಂಬರ್ ನಲ್ಲಿ 2023 ನಾನು ರೈಲ್ವೇ ಅಲ್ಲಿ ಕೆಲ್ಸ ಮಾಡ್ತೀನಿ ಬೇಜಾರ್ ಮಾಡ್ಕೋಬೇಡ ಅಣ್ಣ ಕೆಲಸ ನಿಧಾನ ಆಗ್ತಿದೆ.
Hege number one srimantha taluk...dayavittu tilisi..?
ನಮ್ ಸಿಂಧನೂರು ಜಿಲ್ಲೆ ಆಗ್ಬೇಕು❤
ಅಭಿವೃದ್ದಿ ಇಲ್ಲದ ವಿಜಯನಗರ ಜಿಲ್ಲೆ ಮಾಡಿದ್ದಾರೆ SHAMLESS ❌
ಶಾಲೆ ಗಳಿಗೆ ಶಿಕ್ಷಕರು ಇಲ ಅಭಿವೃದ್ಧಿ ಮಾಡತಾರ ಇವರು 😢🤦🤦
I stand with UK❤❤
Bere rajya aagbeku
👌ತುಂಬಾ ಸುಂದರವಾದ ನೈಜ ನಿರೂಪಣೆ , ನಿಮ್ಮ ನಿರೂಪನೆಗೆ ಧನ್ಯವಾದಗಳು 🙏
ಅಖಂಡ ಕರ್ನಾಟಕ ಅಖಂಡ ಬಳ್ಳಾರಿ ನಮ್ಮ ಆಸೆ ಜೈ ಕರ್ನಾಟಕ
ನಿಜ ಉತ್ತರ ಕರ್ನಾಟಕದ ನಮಗೆ ಎಲ್ಲ ರೀತಿಯಿಂದಲೂ ಅನ್ಯಾಯ ಆಗುತ್ತಿದೆ..
Uttara karnataka inda eshtond Cm galu, minister galu idru avr ainu madlilla. Thappu nam uttara karnataka janadde, ainu kelsa madlilla andru avranna, avr makklanna gelstivi. Kharge, jigjignagi, jarkiholi ivrella mathu avr family avrella minister agiddru iglu idar adra ainu kelsa madalla. Yav investment tarolla, adru Nam mandi ivranna gelstara. Nav seperate state madidra nam janaranna Mann kodtar ee politicians. Nave caste bitt vote sari madidra ella sari agtaiti. Mysore mandi nodu kelsaadilla antha siddaramayya ne solsidru, adra ade nam badami mandi avrig Inna vote haktara ainu kelsa madilla andru.
Nihu nima rajakaranne galana kelabeku sumne vote akki barodalla hogi korul party edidu kelokagalva nimage
ಎಷ್ಟೇ ಆದರೂ ದಕ್ಷಿಣ ಕರ್ನಾಟಕದವ್ರು ಸ್ವಾರ್ಥಿಗಳು 😊
ಯಾಕೆ ಅಣ್ಣ ಕಾರಣ heli
@@yogeshbs5647 tika mucckonda video nodi reason gottagutte
ತಪ್ಪು ಅಣ್ಣ ಎಲ್ಲ ರಾಜಕೀಯ
@@AnilsTechWorld bro hige andre hege idu politicians avru tappu. nivu seperate state keli, swalpa govt ge ottayisi. avaga telangana tara uttara karnataka kooda agbodu.
True
Yes we want seperate North Karnatak state
ನಮ್ಮ ಉತ್ತರ ಕರ್ನಾಟಕದ ಜನರ ನೋವು ಕೇಳೋರು ಯಾರು ಇಲ್ಲ ಸರ್ ಈ ಕೆಲಸ ಬೇಗ ಆಗಬೇಕು 🙏🌾✨
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನನ್ನ ಅಭೂತಪೂರ್ವ ಬೆಂಬಲ ಇದೆ. ಅನೇಕ ಕನ್ನಡ ಮೇರು ಸಾಮ್ರಾಜ್ಯಗಳು ಉದಯಿಸಿದ ನಾಡು ನನ್ನ #ಉತ್ತರಕರ್ನಾಟಕ
ನನ್ನ ಪ್ರಕಾರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಇಲ್ಲವೆ ಕರ್ನಾಟಕದ ಮಧ್ಯೆ ಭಾಗವಾದ ಹುಬ್ಬಳ್ಳಿಯನ್ನ ರಾಜ್ಯಧಾನಿಯಾಗಿ ಮಾಡಬೇಕು ಆಗಲೇ ಉತ್ತರ ಕರ್ನಾಟಕ ಅಭಿವೃದ್ಧಿ ಆಗೋದಕ್ಕೆ ಸಾಧ್ಯತೆ ಇದೆ...
South ಕರ್ನಾಟಕದವರು North ಕರ್ನಾಟಕದವರನ್ನ 2nd grade citizens ತರ ನೋಡ್ತಾರೆ
I do not agree with this.
You are totally wrong here. This scenario applied to south-karnataka too. Try to understand what I am saying. It's not like South-karnataka is highly developed. Except mysuru and mangaluru there are not much development in their too. So,let's not stereotype things here. Hope you understand. :)
@@ranjitkumarbiradar7608 I agree many south district are not developed when compared to banglore or Mysore.
The culture of North is different from south when someone newly come to banglore or Mysore he experience such things
Overall south is much more developed than north
When benglore calls for bandh even we also support but when we call for it no one cares
utthara dakshina karnataka andhra telugu kannada hindi antha ella illa, ella hindugalu bharateeyaru aste. bharateeyaru uddhara agtha iddare thane, bengluru avru hindugal alwa. mathe sumne iri , yake badkothira, illa bere state madkondu ogi, illa maharashtra serkolli, ogrole
Anubava aagide sir
ನಮ್ಮ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ತೋರಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
U r the only one person to talk about this matter clearly and effectively ....... I am big fan of your work sir ❤
ನಮ್ಮ ಉತ್ತರ ಕರ್ನಾಟಕದ ಜನರ ಮನಸ್ಸು ಮೊದಲು ಬದಲಾಗಬೇಕು ನಾವು ಮತದಾನ ಮಾಡಿ ಆಯ್ಕೆ ಮಾಡಿದ ನಾಯಕರೇ ಈ ಸ್ಥಿತಿಗೆ ಕಾರಣ
ಹೌದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು,ಏಕೆಂದರೆ ಅಭಿರುದ್ಧಿ ಉದ್ಯೋಗ ಶಿಕ್ಷಣ ಇವುಗಲ್ಲಿ ನಮಗೆ ಅನ್ಯಾಯವಾಗಿದೆ
ಉತ್ತರ ಕರ್ನಾಟಕ ಬೇರೆ ಮಾಡ್ಲೇಬೇಕು ಯಾಕೆಂದ್ರೆ ಉತ್ತರ ಕರ್ನಾಟಕ ಪ್ರತಿಯೊಂದು ಜಿಲ್ಲೆ ಹಿಂದುಳಿದಿದೆ ಪ್ರತಿಯೊಂದು ಜಿಲ್ಲೆಯವರು ಕೆಲಸ ಮಾಡಕ್ಕೆ ಗೋವಾ ಮಹಾರಾಷ್ಟ್ರ ಹೈದರಾಬಾದ್ ಮಂಗಳೂರು ದುಡಿಲಿಕ್ಕೆ ಹೋಗ್ತಾರೆ ನೀವು ಪ್ರತ್ಯೇಕ ರಾಜ್ಯ ಮಾಡಬೇಕಂದ್ರೆ ನಾವೇ ಮಾಡ್ಕೋತೀವಿ ಆಂಧ್ರ ಪ್ರದೇಶ್ ತೆಲಂಗಾಣ ಹಿಂಗಾಗಿದೆ ನಾವು ಮಾಡ್ಕೋತೀವಿ ಬೇರೆ ರಾಜ್ಯಗಳು ಉತ್ತರ ಕರ್ನಾಟಕ ರಾಜ್ಯ ಮಾಡಿ ಬೆಳಗಾಂ ರಾಜಧಾನಿ ಮಾಡಿ
Bijapur capital center place
ಅಭಿರುದ್ಧಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಸಾಧ್ಯ
ಮೊದಲಿಗೆ ಕರ್ನಾಟಕ ಅಂತ ಮಾತ್ರ ಕರೆಯುತ್ತಿದ್ದರು ಆದರೆ ಈಗ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಂತ ಕರೆಯುತ್ತಿದ್ದಾರೆ ಈ ರೀತಿ ಕರೆದಿದ್ದವರೆ ದಕ್ಷಿಣ ಕರ್ನಾಟಕದವರು.
💯 ನಿಜಾ.... ಎಲ್ಲಾ ಆಫೀಸಗಳಲ್ಲೂ ಬರಿ ಬೇಧ ಬಾವ ಉತ್ತರ ದಕ್ಷಿಣ ಅಂತಾ
Uttara Karnataka davru nav uttara Karnataka Mandi anta yella kadi helkotare nan social media dalle nodidine
ಉತ್ತರಕರ್ನಾಟಕದ ರಾಜಕಾರಣಿಗಳ ಕುಟುಂಬಗಳು ಚನ್ನಾಗ್ ಮುಂದುವರಿದವೇ..😅
ಹೌದು ಈ ಕುಟುಂಬಗಳ ಬಹುತೇಕರ ಮೂಲ ಮರಾಠಿ ಮತ್ತು ತೆಲುಗು.
Sikkapattte bro
Nijaa bro
@@manjunathahindi5956 swalpa maryade inda mathadu thamma aakade avru arda Tamilu kongru arda keraligalu andre heg agutte uriyutte alwa first Karnataka kke maryade kodu Uttara dakshina aamele
@@manjunathahindi5956yako uttara Karnataka davru maratigaranna support madtira
ದಾವಣಗೆರೆ ಜನ ನಾವು ಯಾರ ಕಡೆ ಅಂತ ಹೇಳೋದು ಕಷ್ಟ ನಮ್ಮಲ್ಲಿ ಎರಡು ಸಂಸ್ಕೃತಿ ಇದೆ
ನಮ್ಮ ಉತ್ತರ ಕರ್ನಾಟಕದ ಬಗ್ಗೆ ಮಾತಾಡಿದ್ದಕ್ಕೆ ಧನ್ಯವಾದಗಳು...😢😢😢
ಸರ್ ನೀವು ಎತ್ತಿಕೊಂಡಿರುವ ವಿಷಯ ನಿಜಕ್ಕೂ ಒಳ್ಳೆಯದು ಆದರೆ ಇನ್ನೂ ಸ್ವಲ್ಪ ಮಾಹಿತಿ ಸೇರಿಸಿ ಸರ್..
ಭಾಗ 2 ಮಾಡಿ ಸರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು ಅಂದಾಗ ಉತ್ತರ ಕರ್ನಾಟಕ ಅಭಿರುದ್ಧಿ ಆಗೋಕೆ ಸಾಧ್ಯ
Yes
ನೀನು ಮರಾಠಿಗ ನ ಆಂಧಾವಾಲನ
Barobari Heladi nod , evara nusta Banglore Mysore develop madavar
ರೀ ಬರೀ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅಲ್ಲ,ಹಳ್ಳಿ ಎಲ್ಲಿದವೋ ಅಲ್ಲೆಲ್ಲಾ ಯಾವುದೇ ಪರಿಹಾರ ಸಿಕ್ಕಿಲ್ಲ.ನಾನು ಹುಟ್ಟಿದ್ದ ಊರಿಗೆ ಒಂದು ರಸ್ತೆ ಒಂದು ಚಿಕ್ಕ ಆಸ್ಪತ್ರೆಕುಡಿಯೋ ನೀರು ಕೂಡ ಇಲ್ಲ ಇದು ದಕ್ಷಿಣ ಕರ್ನಾಟಕದ ಹಳ್ಳಿ ಆದರು ಒಬ್ರೋ ಇಬ್ರೋ ಮಾತಾಡ್ತಾರೆ ಎಲ್ರೂ ಮಾತಡಲ್ಲ ಇಲ್ಲಿಬ ಎಂಎಲ್ ಎ ಗಳಿಗೆ ಚಮಚಾಗಳ ಥರ ಇರ್ತಾರೆ ಅವ್ರೇ ಎಲ್ಲಾ ನುಂಗತಾರೆ.ಎಲ್ರೂ ಅಷ್ಟೆ ಎಲೆಕ್ಷನೆ ಸಮಯದಲ್ಲಿ ನಿಮ್ಮ ನಿಮ್ಮ ಬೇಡಿಕೆಗಳ ಪಟ್ಟಿ ಹಿಡಿದು ಅವರತ್ರ ಒಪ್ಪಂದ ಮಾಡಿಸಿ ಸಹಿ ಹಾಕಿಸ್ಕೊಳ್ಳಿ ಆವಾಗ ಕರ್ನಾಟಕದ ಪ್ರತೀ ಹಳ್ಳಿ ನಗರ ಎಲ್ಲಾ ಉದ್ಧಾರ ಆಗುತ್ತೆ,ಬರೀ ಪ್ರತ್ಯೇಕ ಮಾಡುದ್ರೆ ೧೦೦% ಅಭಿವೃದ್ಧಿ ಮಾಡ್ತಾರೆ ಅನ್ನೋದು ರಾಜಕೀಯದಲ್ಲಿ ಸುಳ್ಳು.ಆಂಧ್ರ ತೆಲಂಗಾಣಾನೆ ನೋಡಿ ಅಲ್ಲೂ ಅಷ್ಟೇನೆ ಆಗಿರೋದು.
Beda pa annara . Bere adru rajakaranigalu looti madodu bidalla.😢
ಉತ್ತರ ಕರ್ನಾಟಕದ ಬಗ್ಗೆ ನಿಮ್ಮ ಚಾನೆಲ್ ಆದರೂ ಮಾತನಾಡಿದ್ದೀರಾ ಅಲ್ಲ ಧನ್ಯವಾದಗಳು ಸರ್ ರಾಜಕೀಯ ಅನ್ನೋದು ತಮ್ಮ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುತ್ತಾರೆ
ಸರ್ ನಂದು ರಾಯಚೂರು ನಾನು ಬೇರೆ ರಾಜ್ಯ ಮಾಡೋಕ್ಕೆ ನನ್ನ ವಿರೋದ.ಯಾಕಂದ್ರೆ ನಂಗೆ ಬೆಂಗಳೂರನ್ನು ಬೇರೆ ರಾಜ್ಯದ ರಾಜಧಾನಿ ಯಾಗಿ ನೋಡೋಕೆ ನಂಗೆ ಆಗಲ್ಲ. ಅದ್ರು ನಮ್ಮ ಉತ್ತರ ಕರ್ನಾಟಕ ದಲ್ಲಿ ಬಾರೋ ರಾಜಕಾರಣಿಗಳಲ್ಲಿ ಯಾವುದೇ ಮಸ್ ಲೀಡರ್ ಇಲ್ಲ.ಇರ್ಲಿ ಬಿಡಿ ಎಲ್ಲರೂ ನಮ್ಮವರೇ
Bsdk ninu kk davnu ninge enu tiliyutte nam stiti
Lo yastu dina anta avr boot nektiya 😂 separate aglibidu olledu agutte
Government never interested to develop north karnataka
And they blame selected leaders only
Not in employment, quality education, quality hospitals,And basic needs of north karnataka districts.
ನಾನು ಒಬ್ಬ ಉತ್ತರ ಕರ್ನಾಟಕದವನಾಗಿ ಹೇಳ್ತೀನಿ ಕರ್ನಾಟಕ ಓಡಿಬಾರದು ಮತ್ತು ಸರ್ಕಾರ ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೂ ಕೈ ಹಾಕಬೇಕು ಜೈ ಕರ್ನಾಟಕ 💛❤️
HDK ಅವರ ಕೊಡುಗೆ ಬೆಳಗಾವಿ ವಿಧಾನಸೌಧ, ಜೈ ಕನ್ನಡಾಂಬೆ 💛❤️
ನಮಗೆ ಪ್ರತ್ಯೇಕ ಕರ್ನಾಟಕ ಬೇಡ....
ಕರ್ನಾಟಕದ ಅಭಿವೃದ್ಧಿ ಎಂದರೇ ನಮ್ಮನ್ನೂ ಸೇರಿಸಿದ ಅಭಿವೃದ್ಧಿ ಎಂದು ಮನದಟ್ಟು ಆಗಬೇಕು...
ದಕ್ಷಿಣ ಭಾಗದವರು ಕೂಡಾ ಉತ್ತರಕ್ಕೆ ಬರೋ ತರ ಆದ್ರೆ, ಇಲ್ಲಿನ ಪರಿಸ್ಥಿತಿ, ಕಷ್ಟಗಳು ತಿಳಿತವೆ...
ಎಲೆಕ್ಷನ್ ಟೈಮ್ ಅಲ್ಲಿ ನೀವ್ ಈ ಕಡೆ ಬಂದಾಗ ನಿಮಗೆ ಆದ ಅನುಭವ , ಬೇರೆಯವರಿಗೂ ಆದ್ರೆ ಅವಾಗ ಅವರಿಗೆ ಮನದಟ್ಟು ಆಗುತ್ತೆ....
ಜೈ ಕರ್ನಾಟಕ ಮಾತೆ
ನಾವು, ವಿಶಾಲ ಹೃದಯದವರು ಕನ್ನಡಿಗರು, ಆದರೆ ಅಭಿವೃದ್ಧಿ ಹೆಚ್ಚು ಒತ್ತು ನೀಡಿ, ಉದ್ಯೋಗ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಇನ್ನು ಹಲವು ಸಮಸ್ಯೆ ಬಗ್ಗೆ ಗಮನಹರಿಸಿ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಅದು ನಮ್ಮವರು.
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ
ನಮ್ಮ ಕ್ಷೇತ್ರದಲ್ಲಿ ಕೇವಲ ಜಾತಿ ನೋಡಿ ವೋಟ್ ಹಾಕ್ತಾರೆ ಯಾವತ್ತೂ ಬದಲಾಗಲ್ಲ ಇನ್ನೆಲ್ಲಿ ಅಭಿವೃದ್ಧಿ
Yes brother modi ge vote haki antha helidre a kittodh congress plus caste nodi vote hakthare buddi ne illa
Spl lingayata nayakaru namm uttar Karnataka halmadidru
ಹೋಯ್ ಹೊಲಸು ಮನಸಿನ ತಳವಾರ..ನೀನು ನಿನ್ ಹೆಸರಲ್ಲೇ ಜಾತಿ ಬಿಟ್ಟಿಲ್ಲ..ಇನ್ನೆಲ್ಲೋ ಬದಲಾವಣೆ ಮೂರಕ
@@shivakudtalkar4557lingayatharu nayakaru indane BJP uldirodu....teo major caste supported BJP unconditionally.... if every thing goes well...y they wanted changes in BJP? Without any reason only for power
If Karnataka gets divided. Then Kannada will vanish drastically. Let me explain before Independence South Karnataka was a Independent Mysore state and Kannada was predominant language and north Karnataka was Splitted into Bombay Karnataka and Hyderabad Karnataka. During Chalukya, Rastrakuta era Uttar Karnataka was 100% Kannada dominance till Maharashtra. After maratha empire kitur Karnataka was under Marathis rule so mass number of Marathi migrated towards Kittur Karnataka. As you can see marathi Dominens in Belagavi city, Hubali and Darwad. And when it comes to Hyderabad Karnataka it was under nizam. So muslims abd Telugu population migrated towads Kalburgi, Ballari, bidar so this result u can see in this region. Now a days in south karantaka u can see Telugu, Tamil population is rising in Bengaluru, kolar, Chikkballapura. So in Case Karnataka is spitted in to two parts means Kannadigas unity will be in Big trouble and Other state people will take advantage over Kannadigas. And i forgot to mention when it goes to Costal Karnataka. Manglore and udupi definitely they will demand for New tulu state this topic is in peak now tuluvas won't represent themselves as Karnataka people i have seen them in lot like that. If State division happens One of the rich culture and rich language will come to an End. Splitting the state is not the solution. If that in case Why AP is not yet developed and don't have captial?. This Questions and all Uttar Karnataka Kannadigas as to ask your politans and you have to strike. Jai Karnataka 💛❤️. Kannada nadu will always remains as one state/country 💛❤️
You are right...even I and my friends thought the same💛❤️ we should stop entertain 3Rd person....
Well said...❤
@@mani-lo1wgEven Jnana peetha prashasti veejayata Da.Ra.Bendre also said the same in one protcaste "namma Uttara Karnataka da janare ge bashabimana kadmi. Idu saaladu". But his mother tongue is Marathi. Such a great Human being. I wish every non-kannadigas living in Karnataka would live like him.
ಅಖಂಡ ಕರ್ನಾಟಕ from ಬಾಗಲಕೋಟ ❤
Only Uttar karanataka 😎
@@ukdrivers2411lowde first cast bittu vote maadi olle politician annu gelisi adhu bittu avrge vote maadi development agilla andre separate anthe 😂
ಒಂದು ಗಿಡ ಮರ ಆಗಲು ಮಳೆ ಎಷ್ಟು ಮುಖ್ಯನೋ ಅಷ್ಟೇ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲು ಪ್ರತ್ಯೇಕ ಉತ್ತರ ಕರ್ನಾಟಕ ನು ಅಷ್ಟೇ ಮುಖ್ಯ...
ರಾಜ್ಯಪಾಲರ ಆಡಳಿತ ಒಂದು ಸಲ ಅಳವಡಿಸಬೇಕು ಎಂದು ನನ್ನ ಅನಿಸಿಕೆ ಆಗಿದೆ ಸರ್.,
No
Houdu Correct Sir North Correct pratyeka Rajya Agbeku Hagu Vijayapura Capital agbeku🕉️🚩
ಉತ್ತರಕನ್ನಡ ಕರಾವಳಿ ಜಿಲ್ಲೆ ಸರ್ 🙏
ಕರ್ನಾಟಕವನ್ನು ವಿಭಾಗ ಮಾಡುವುದು ನಮಗೂ ಸಹ ಇಷ್ಟ ಇಲ್ಲ ಆದರೆ ಪರಿಸ್ಥಿತಿ ಆ ರೀತಿ ಮಾಡುತ್ತಿದೆ ಎರಡು ಭಾಗಮಾಡಿದರೆ ಉತ್ತಮ💐💐💐 ಉತ್ತರ ಕರ್ನಾಟಕ 💕ದಕ್ಷಿಣ ಕರ್ನಾಟಕ💕 ಎರಡು ಸಿಎಂ ಬರುತ್ತಾರೆ ಪ್ರತ್ಯೇಕ ಆಡಳಿತವು ಬರುತ್ತದೆ ಅಧಿಕಾರಿ ವರ್ಗ ಆಡಳಿತ ಚುರುಕಾಗಿ ಕೆಲಸ ಕಾರ್ಯಗಳು ಮುಂದುವರೆಯುತ್ತದೆ❤❤❤❤
ಕಾರವಾರ ಜಿಲ್ಲೆ ಗೆ ಒಂದು multispeciality ಆಸ್ಪತ್ರೆ ಬೇಕು ಅಂತ ಹಿಂದಿನ 5 ವರ್ಷ ದಿಂದ govt ಮುಂದೆ ಆಕ್ಷೇಪ ಮಾಡಿದ್ರರು ಏನು ಪ್ರಯೋಜನ ಆಗಿಲ್ಲ 😢😢 we need development in our side😢
First cast bittu vote maadi 😅
sir ಯಾವದೂ badalagalla
ನಾವ್ ಬೆಂಗಳೂರಿಗೆ ಕೆಲಸಕ್ಕೆ ಹೋಗೋದು ತಪ್ಪಲ್ಲ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಎಲ್ಲ ಬದಲಾಗುತ್ತೇ🤦♂️
ನಾನು ಬಾಗಲಕೋಟ ಜಿಲ್ಲೆ ಕನ್ನಡಿಗ ನನಗೆ ಕರ್ನಾಟಕ ವಿಭಜನೆ ಅಂದ್ರೆನೆ ಮೈ ಉರಿಯೆತ್ತೆ
Same anna😢
ಉತ್ತರ ಕರ್ನಾಟಕ ಅದ್ರ ಕನ್ನಡಿಗ ಆಗಿರತಿ
Same to bro
Urko😂
ಉರ್ಕೊಂಡು ಸಾಯೋ
ನಾವು ಕಾವೇರಿ ಸಪೋರ್ಟ್ ಮಾಡಲ್ಲ
ನಮಗೆ ಬೇರೆ ರಾಜ್ಯ ಬೇಕು
ಅಧಿಕಾರ ಏನಿದ್ರೂ ಹಣ ಮತ್ತು ಅಂತಸ್ತು ಮಾಡೋಕೆ ಅಷ್ಟೇ ಅಂತ ರಾಜಕಾರಣಿ ಅರ್ಥ ಮಾಡಿಕೊಂಡಿದ್ದಾರೆ ಅಮರ್ ಸರ್
Bangalore kendra adalitha rajya.madidhare karanataka 2 agholla
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ( ಕಿತ್ತೂರು ಪ್ರದೇಶ್ )
Time to improve north Karnataka. Otherwise chances of separation are very high. All districts should be united to form a strong state.
ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ಅಗ್ಲಿಲ್ವಾ ,ಆಗಿ ಅಭಿವೃದ್ಧಿ ಆಗ್ತಾ ಇಲ್ವಾ. ಉತ್ತರದ ಜನರ ಅಭಿವದ್ಧಿಗಾಗಿ ಹೊಸ ರಾಜ್ಯ ಉದಯವಾಗಬೇಕು.
ಕರ್ನಾಟಕ ಸ್ವಾತಂತ್ರ್ಯ ರಾಷ್ಟ್ರವಾದರೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿ ಅಣ್ಣ
ಮೆಟ್ಟ ಹರಿತ್ತಾವೆ.
ಸ್ವತಂತ್ರ ರಾಷ್ಟ್ರ ಆಗೋಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಕಣಪ್ಪ.
ಅಷ್ಟೊಂದೆಲ್ಲಾ ಆಸೆ ಇಟ್ಕೋಬೇಡ
@@sadashiv7094😂😂😂
ಹೌದು ಉತ್ತರ ಕರ್ನಾಟಕ ಇಂಪ್ರೂವ್ಮೆಂಟ್ ಆಗಬೇಕು...ಇಂತಿ ನಿಮ್ಮ ಕಾಸರಗೋಡಿಗ❤❤
ಭಾಳ ಧನ್ಯವಾದಗಳು ರೀ ಸರ ನಿಮಗರ ಹಿಂಗ ಅನಸ್ತಲ ಭಾಳ ಸಂತೋಷ ಆತ್ರಿ 🙏🙏🙏 ಇಂತಿ ನಿಮ್ಮ ಕನ್ನಡಿಗ (ಕನಕದಾಸರ ಭೂಮಿ ಹಾವೇರಿ ಮಂದಿ)
ನಮ್ಮ ನದಿ ಕೃಷ್ಣ ಉತ್ತರ ಕರ್ನಾಟಕದ ಜೀವ ನದಿ
🎉🎉🎉🎉
ಅಖಂಡ ಕರ್ನಾಟಕವೇ ಇರಲಿ ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲಿ.
ಇಬ್ಬಾಗ ಹಾಗಬೇಕು
Uttar Karnataka dallu ondu Bengaluru Tara city belasbeku... Bagalkote annu hitech planned City agi beleso chance ide yajendre aa nagara EGA Dam goskara shift agtide.... idu Valle chance...
ನಮ್ಮ ಉತ್ತರ ಕರ್ನಾಟಕದಲ್ಲಿ ಒಂದು ಅದ್ರು ಕಂಪನಿ ಅಗಲಿ.... ಇಲ್ಲಿನ ಜನರಿಗೆ ಪ್ರಾತಿನಿದ್ಯ ಆಗಲಿ ಯಾಕ್ ಇಲ್ಲ....❤️
ಜಿಂದಾಲ್ ಕಂಪನಿಯಲ್ಲಿ ಬಹುತೇಕರು ಹಿಂದಿವಾಲಾಗಳು.
Nija ❤
That's why our north Karnataka youths are going to Maharashtra for Jobs 😢😢
Yes
ಉತ್ತರ ಕರ್ನಾಟಕ ಬೇರೆ ಆಗಬೇಕು
ನಾವು ನಮ್ಮ ಉತ್ತರ ಕರ್ನಾಟಕ ಹೋಸ ರಾಜ್ಯ ಮಾಡಬೇಕು ಅಂದರೆ ನಮ್ಮ ಭಾಗದ ರಾಜಕೀಯ ಪಕ್ಷ ಕಟ್ಟಿ ಅಧಿಕಾರಕ್ಕೆ ತರಬೇಕು
Beda bro we all will stay United
Nimma Bhaagada Rajakeeya Paksha kattidru matte ivagiro Hale mukhagale matte aa Pakshadal irtaare innu jaasti powerful portfolio itkondu,
Bere aagodna yochne madod bittu, dooradrusti iro Jana Prathinidhigalna aarsi
Maximum CM agirodu north Karnataka indaane..
Namma Thana naavu yavattu bittukodabardu, halavaaru jeeva arpane aagide Namma Akhanda Karnataka na ondu madoke...
Neevella mans madidre mattond Bengalur, Mysur, Manglur North Karnataka dallu aage agutte....
Correct alva.. yaradru paksha madro navu join agteve
Yenro nim ghola adyanu pizza 🍕 ankondra 2 thundu madoke astu sulubagidre yavto madavru hagodrbagge yochne madi
ನಾನು ರಾಯಚೂರಿನ ಸಿಂಧನೂರಿನಿಂದ 🙌, ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ವಿಚಾರದಲ್ಲಿ ಬೆಂಗಳೂರಿನ ಬಗ್ಗೆ ಪ್ರಸ್ತಾಪವಾದಾಗ ತುಂಬಾ ಖುಷಿಯಾಗುತ್ತೆ,ಆದರೆ ಇವರಿಗೆ ಕರ್ನಾಟಕದಲ್ಲಿ ಪರ್ಯಾಯವಾಗಿ ಇನ್ನೊಂದು ನಗರವನ್ನು ಅಭಿವೃದ್ಧಿ ಮಾಡಬೇಕೆನ್ನುವ ಯೋಚನೆಯೇ ಇಲ್ಲ.ಇಡೀ ಕರ್ನಾಟಕದಿಂದ ಬಂದ ಆದಾಯವನ್ನ ಕೇವಲ ಬೆಂಗಳೂರಿಗೆ ಮಾತ್ರ ಬಳಸ್ತಾ ಇದ್ದಾರೆ.ಇಲ್ಲಿ ಸಮಸ್ಯೆಯಾಗಿರೋದು, ಅಖಂಡ ಕರ್ನಾಟಕಕ್ಕೇ ನನ್ನ ಬೆಂಬಲ ❤
Amar sir always talks on right topics ❤️
ಉತ್ತರ ಕರ್ನಾಟಕ ಬೇರೆ ರಾಜ್ಯವಾಗಬೇಕು
ಸರ್ ಈ ಭಯಾ ನಿಮಗೆ ಬೇಡವೆ ಬೇಡ ನಾವು ಕೂಡ ಕನ್ನಡಾಂಬೆಯ ಮಕ್ಕಳು ಜೈ ಭಾರತಾಂಬೆ 🇮🇳🧡 ಜೈ ಕನ್ನಡಾಂಬೆ 🧡🚩
ಉತ್ತರ ಕರ್ಣಾಟಕ ಪ್ರತ್ಯೇಕ ರಾಜ್ಯವಾಗಲಿ.
ಬೆಳಿಗ್ಗೆ ಎದ್ದರೆ ಮಲಗುವವರೆಗೂ ನೋಡಿದರೆ ಬೆಂಗಳೂರು ಮೈಸೂರು ಮಂಡ್ಯ ರಾಮನಗರ ಅಂತ ಅಭಿವೃದ್ಧಿ ಕೆಲಸಗಳನ್ನು ಎಲ್ಲ ದಕ್ಷಿಣ ಕರ್ನಾಟಕಕ್ಕೆ ಮಾಡ್ತಾರೆ, ಅವರು ಮಾಡುವ ಅಭಿವೃದ್ಧಿ ಕೆಲಸಗಳಲ್ಲಿ ಕೂಲಿ ಕೆಲಸ ಮಾಡಲಿಕ್ಕೆ ನಮ್ಮ ಉತ್ತರ ಕರ್ನಾಟಕದವರು ಹೋಗುತ್ತಾರೆ, ಯಾಕೆ ಉತ್ತರ ಕರ್ನಾಟಕ , ಕರ್ನಾಟಕದಲ್ಲಿ ಇಲ್ವಾ, ಯಾಕೆ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಿಲ್ಲ, ಇದನ್ನೆಲ್ಲ ನೋಡಿದರೆ ನಮಗೆ ಉಮೇಶ್ ಕತ್ತಿ ಹೇಳುವರು ಹೇಳಿದ್ದು ಸತ್ಯನೇ ಅನಿಸುತ್ತೆ, ಯಾವುದೇ ಒಬ್ಬ ರಾಜಕಾರಣಿಯನ್ನು ಇಲ್ಲಿಂದ ಆಯ್ಕ ಮಾಡಿ ಕಳಿಸಿದರು ಆ ರಾಜಕಾರಣಿಗಳು ಬೆಂಗಳೂರಿನಲ್ಲಿ ಹೋಗಿ ಮನೆ ಮಾಡಿಕೊಂಡಿರುತ್ತಾನೆ , ಮಾಧ್ಯಮದವರು ಕೂಡ ಇದರಿಂದ ಹೊರತಾಗಿಲ್ಲ ಮಸ್ತ ಮಗಾ ಹೊರತುಪಡಿಸಿ,
ಪ್ರತ್ಯೇಕ ರಾಜ್ಯವೇ ಇದಕ್ಕೆಲ್ಲ ಪರಿಹಾರ ಅಷ್ಟೇ...
ನಾನು ಉತ್ತರ ಕನ್ನಡದವನು ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ನೀತಿ ನೋಡಿ ನೋಡಿ ಸಾಕಾಗಿ ಹೋಗಿದೆ
ನಿಜ ಬ್ರೋ👏🏻
Beda navella onde alvaa bro
@@nageshnaik8743 ರಾಜಕಾರಣಿಗಳು ನೀವೇ ಇದಿರಲ್ಲಪ್ಪಾ.. ಶಾಟ ತೆರಿತಾ ಇದೀರಾ ನಿಮ್ಮ ಜನ ನಾಯಕರು 😂
Kalaburagi
ಸ್ವಾಮಿ ನಾವು ಬೇರೆ ಹೋಗ್ತೇವೆ ಅನ್ನೋದು ಭಾರತೀಯರ ಗುಲಾಮಗಿರಿ ಮೈಂಡ್ ಸೆಟ್. ಕೃಷ್ಣ ರಾಜ ಒಡೆಯರ್ ಅನ್ನೋ ಮಹಾನುಭವ ಹಾಕಿ ಕೊಟ್ಟ ಮೂಲಭೂತ ಸೌಲಭ್ಯ ಅಡಿಪಾಯ ದಕ್ಷಿಣ ಕರ್ನಾಟಕ ಮುಂದುವರೆಯೋಕೆಗೆ ಕಾರಣ. ಈಗ ಮಾಡ್ಬೇಕಾಗಿರೋದು ಒಂದೇ ಅದು 30ರೂ ಸಾರಾಯಿಗೆ ವೋಟ್ ಹಾಕಿ ಭಿಕ್ಷೆ ಬೇಡೋ ಬದಲು, ನೆತ್ತಿಮೇಲೆ ಜೋಡಲ್ಲಿ ಬಡಿದು ಕೇಳಬೇಕು ಅಷ್ಟೇ.
The Only channel which has raised Voice towards the Uttara karnataka 😊
ನಮ್ಮದು ಉತ್ತರ ಕನ್ನಡ ನಮ್ಮದು ಕರಾವಳಿ,ಮಲೆನಾಡು, ಕೆಲವು ಬಯಲುಸೀಮೆ ಯಿಂದ ಕೂಡಿರೋ ಪ್ರದೇಶ ನಾವೇನು ಮಾಡಬೇಕು ಸ್ವಾಮಿ?
ಇಡೀ ಪ್ರಪಂಚದ ಭೂಪಟದಲ್ಲಿ ನಮ್ಮ ಭಾರತ ಸುಂದರ ಭಾವಚಿತ್ರವನ್ನು ಹೊಂದಿದೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತ ಶ್ರೇಷ್ಠವಾದ ಭೂಮಿ ಹಾಗೆಯೇ ಭಾರತದಲ್ಲಿ ನಮ್ಮ ಕರ್ನಾಟಕ ವಾದ ಭೂಪಟ ಸುಂದರವಾಗಿದೆ ಮತ್ತು ಈ ಮಣ್ಣು ನಮಗೆ ಪವಿತ್ರವಾಗಿದೆ ಬೇರೆಯವರಿಗೆ ಹೇಗೋ ನನಗೆ ಗೊತ್ತಿಲ್ಲ ನನಗೆ ಈ ಮಣ್ಣು ಶ್ರೇಷ್ಠ ಮತ್ತೆ ಭೂಪಟ ನೂ ಕೂಡ ಅದನ್ನು ಯಾವತ್ತಿಗೂ ಹೊಡೆಯಬೇಡಿ ನಿಮ್ಮಲ್ಲಿ ನಾನು ದಯಮಾಡಿ ಕೇಳಿಕೊಳ್ಳುತ್ತೇನೆ ನಾವು ಎಲ್ಲರೂ ಒಂದೇ ಒಗ್ಗಟ್ಟಿನಲ್ಲಿ ಬಲವಿದೆ
Basanagouda Patil yatnal is the real UK leader...
ಈ ವಿಷಯವನ್ನು ಜನರಿಗೆ ತಲುಪಿಸದಕ್ಕೆ ದನ್ಯವಾದಗಳು
ಯಾವ ಮಾಧ್ಯಮಗಳೂ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ನಿಮ್ಮ ನಿಸ್ಪಕ್ಷಪಾತ ಕೆಲಸಕ್ಕೆ ಧನ್ಯವಾದಗಳು 🙏
Thank you Amar for showing the reality of our Uttara Karnataka status.
Love from North Karnataka 😢 Thank you sir....
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಅಂದ್ರೇನೆ ಅಭಿವೃದ್ದಿ ಸಾಧ್ಯ ನಿಜ ಅನ್ನೋರು ಲೈಕ್ ಮಾಡಿ
ಏಷ್ಟು ಸಂಪತ್ ಬರಿತವಾದ ನಮ್ಮ ಉತ್ತರಕನ್ನಡ ಜಿಲ್ಲೆ ಅಭಿವೃದ್ಧಿ ಅನ್ನೋ ಮಾತ್ತಿನಿಂದ ತುಂಬಾ ಹಿಂದೆ ಉಳಿದಿದೆ 😢
You have pointed on real issue and challenges. ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಒಂದು ದಶಕವಾಯಿತು. ಎಲ್ಲಾ ಅವಕಾಶಗಳಿಗಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡುವುದು ತುಂಬಾ ಇಷ್ಟ. However, I miss my family lot.
Masth Maga channel always welcome to Belgaum.
North Karnataka, South Karnataka, Tulu Nadu, (Bhatkal, Honnavar, Kumta , Ankola , Karwar - Goa State Add Agbeku ) Andaga Matra Namma Rajakaranigalu Allert Agtare .... E Koogu Innu Dodda Mattadali Aagabeku
ಇಲ್ಲಿ ಬಾಯಿ ಬಡ್ಕೊಳ್ಳೋ ಎಲ್ಲರಿಗೂ ಒಂದು ಪ್ರಶ್ನೆ, ಅಭಿವೃದ್ಧಿಯೆ ದ್ಯೆಯ ಅಂತ ಬಂದ ಅಭ್ಯರ್ಥಿಗಳಿಗೆ ನಿಮ್ಮ ಜಾತಿ ನೋಡದೆ ಯಾರು ಮತಹಾಕಿದ್ದಿರ..??
ಉತ್ತರ ಕರ್ನಾಟಕಕ್ಕೆ ದ್ವನಿ ಎತ್ತಿದ್ದಕೆ ಧನ್ಯವಾದಗಳು
ದಯವಿಟ್ಟು ರಾಜ್ಯವನ್ನು ಒಡೆಯಬೇಡಿ 😢
Nindu yavdu bengluru aa Mysore 😂 🪣
@@ukdrivers2411 Mysore
@@ukdrivers2411shivamogga 😊
ಇದನ್ನೆಲ್ಲ ನೋಡಿದಾಗ ನನಗೆ, ನಮ್ ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವ ಕ್ಕಿಂತ, ಅಧ್ಯಕ್ಷೀಯ ಪ್ರಜಾಪ್ರಭುತ್ವ ಬರ್ಬೇಕು ಅನ್ಸುತ್ತೆ. ಆಗ ಯಾವುದೇ ಅಭಿವೃದ್ಧಿ ನಿರ್ಧಾರ ತಗೊಬೇಕಾದ್ರೆ ಯಾವನಿಗೂ ಕೇಳೋ ಅವಶ್ಯಕತೆ ಇರೋದಿಲ್ಲ.
ಉತ್ತರ ಕರ್ನಾಟಕ ಪ್ರತೇಕ ರಾಜ್ಯ ಆಗಬೇಕು
💯 ಅಣ್ಣಾ ಆಗಲೇಬೇಕು
Best example of ತೆಲಂಗಾಣ ಮತ್ತು ಆಂದ್ರ ಪ್ರದೇಶ
Sir ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೇ ಬೇಕು...Sir... ಒಂದಲ್ಲ ಒಂದು ದಿನ ಉತ್ತರ ಕರ್ನಾಟಕ ಪಡದೆ ತಿರತಿವಿ......❤️
ನಾವು ಬಿಡಲ್ಲ.
ನಾವು ತೆಗೆದುಕೊಳ್ಳುವ ತಿತ್ರ೯ವಿ