ಪ್ರತಿದಿನ ಬೆಳಿಗ್ಗೆ

แชร์
ฝัง
  • เผยแพร่เมื่อ 6 ต.ค. 2024
  • ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್
    "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ."
    ಸದ್ಗುರು
    ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಈ ಸವಾಲಿನ ಸಮಯಕ್ಕಾಗಿ 50% ಗೆ ಅರ್ಪಿಸಲಾಗುತ್ತಿದೆ.
    🔥🔥🔥 ನೋಂದಾಯಿಸಲು: 🔥🔥🔥
    kannada.sadhguru.org/ieo
    ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.
    ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ.
    ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ!
    👩🏻‍⚕👨🏽‍⚕👩🏼‍✈👨🏼‍✈
    ಪ್ರಯೋಜನಗಳು
    🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ.
    🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ.
    🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ.
    🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ.
    🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨
    English video: • Something Phenomenal H...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 218

  • @thrimurthyrthrimurthy3703
    @thrimurthyrthrimurthy3703 4 ปีที่แล้ว +60

    ಇ ವಿಡಿಯೋವನು ಕನ್ನಡಕ್ಕೆ ಅನುವಾದಿಸಿದಕೆ ತುಂಬಾ ತುಂಬಾ ಧನ್ಯವಾದಗಳು.

    • @kavyach6500
      @kavyach6500 4 ปีที่แล้ว +3

      ಹೌದು 🙏. ನನ್ನ ಹೃತ್ಪೂರ್ವಕ ಧನ್ಯವಾದಗಳು 🙏. ಆಗುವುದೆಲ್ಲವು ಒಳ್ಳೆಯದಕ್ಕೆ 🙏.

    • @nitheshkumar7070
      @nitheshkumar7070 2 ปีที่แล้ว

      Nija thumba thumba danyavadagalu🙏🙏🙏🙏🙏🙏🙏🙏🙏🙏🙏

  • @tejaskumarvs3392
    @tejaskumarvs3392 4 ปีที่แล้ว +30

    ಆಂ ಸದ್ಗುರುವೇ ನಮಃ 🙏🙏🙏
    ಆಂ ಲಿಂಗ ಭೈರವಿಯೇ ನಮಃ 🙏🙏🙏
    ಆಂ ಧ್ಯಾನಲಿಂಗಾಯ ನಮಃ 🙏🙏🙏
    ಆಂ ನಮಃ ಶಿವಾಯ ನಮಃ 🙏🙏🙏

  • @llatha3989
    @llatha3989 4 ปีที่แล้ว +38

    Kannada voice over sadguru avre heltidareno anno thara ide... thanks kannada audio ge.

  • @UnofficialSadhguruChannel
    @UnofficialSadhguruChannel 4 ปีที่แล้ว +14

    3.40 ಅದ್ಭುತ ಸಮಯ🙏😊

    • @tejaskumarvs3392
      @tejaskumarvs3392 4 ปีที่แล้ว +1

      🙏🙏🙏

    • @sagarhavalammanavar2800
      @sagarhavalammanavar2800 4 ปีที่แล้ว +2

      ದೀಕ್ಷೆ ಪಡೆಯುವುದು ಹೇಗೆ

    • @sudhashivaram1267
      @sudhashivaram1267 4 ปีที่แล้ว

      Iam 23 year old, but I suddenly wakeup prankly between at 3.30 and 3.40 am, daily I wake up after 3 minit agin I sleep

    • @srinivasrajeurs476
      @srinivasrajeurs476 4 ปีที่แล้ว

      @@sagarhavalammanavar2800 fdl

  • @ranjinirairai9838
    @ranjinirairai9838 3 ปีที่แล้ว +2

    Swamji I am sleeping at 11.30p.m.and automatically I am gettiping st 3.30 or 4 am. Then I am not getting sleepy. I felt happy by hearing ur information.

  • @venkateshh4011
    @venkateshh4011 4 ปีที่แล้ว +4

    ಜೈ ಗುರುದೇವ thanks to translating guruji 's pravachan

  • @kavyach6500
    @kavyach6500 4 ปีที่แล้ว +14

    ನಾನು ಆಶಿಸಿದ ಆಶಯ ಇವತ್ತು ದೊರಕಿತು 🙏. ಧನ್ಯವಾದಗಳು 🙏.

    • @ganeshgani3097
      @ganeshgani3097 4 ปีที่แล้ว

      hai chat me 9480546915

    • @krishnaym2082
      @krishnaym2082 4 ปีที่แล้ว +1

      Kavya Ch hello congrats ri 👍

    • @daimondepicalstories1097
      @daimondepicalstories1097 4 ปีที่แล้ว

      ದಿಕ್ಷೇ! ! ! ಮತ್ತು ಅದನ್ನ ಪಡೆಯುವ ಬಗೆ ಇಲ್ಲ ನಾನೇ ಮಾಡುವ ಕಾರ್ಯದಲ್ಲಿ ದಿಕ್ಷೇಯನ್ನು ಪಡೆಯುವ ಬಗೆ, ನಿಜವಾದ ದಿಕ್ಷೇ ಹೇಗೇ ದಯವಿಟ್ಟು ನನಗೆ ತಿಳಿಯುವದು ಇದೆ ನಿಮಗೆ ಏನೂ ತಿಳಿದಿದಿಯೂ ಅದನ್ನ ತಿಳಿಸಿ. ನಿಮಗೆ ಪ್ರಣಾಮಗಳು ತಿಳಿಸುತ್ತನೇ.

  • @kumarar745
    @kumarar745 4 ปีที่แล้ว +37

    Thank first of all who converted into Kannada, all matter should come in their mother tongue...

    • @maregowda4006
      @maregowda4006 4 ปีที่แล้ว +3

      Neevu heliddu 100./. Nija sadguru thanks

    • @yashu2668
      @yashu2668 4 ปีที่แล้ว

      Nanu. Gondaladalli eddeni heegella erutta deevaru nejavagi iddara anta

    • @renukayadgir5919
      @renukayadgir5919 3 ปีที่แล้ว

      Nice

    • @kumarar745
      @kumarar745 3 ปีที่แล้ว

      @@yashu2668 nimma gondaladindane ella gondalvagide(think eyes r green) if u come out of it,u can realize those are nothing in front of u...

    • @basurajb289
      @basurajb289 3 ปีที่แล้ว

      Lĺl

  • @rajashekarreddy3519
    @rajashekarreddy3519 4 ปีที่แล้ว +3

    ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು sadhaguru ji

  • @manjushreeshiralikar1177
    @manjushreeshiralikar1177 4 ปีที่แล้ว +3

    Thank You Sadhgurji 🙏

  • @Manjudevaramani-r3m
    @Manjudevaramani-r3m 4 ปีที่แล้ว +14

    ಇದರ ಮುಂದಿನ ವೀಡಿಯೋ ಹಾಕಿ 👏👏👏

  • @asthitvafoundation3890
    @asthitvafoundation3890 4 ปีที่แล้ว +7

    Sadguru I respect your instructions I am doing it

  • @rajashekarreddy3519
    @rajashekarreddy3519 4 ปีที่แล้ว +8

    Sadhaguru ji nimma mathugalenda nange Thumbba hupakaravythu🙏🏼🙏🏼🙏🏼

  • @archanaarchana2502
    @archanaarchana2502 4 ปีที่แล้ว +11

    ಧನ್ಯವಾದಗಳು ಸದ್ಗುರು ಮತ್ತು ಅನುವಾದ ಮಾಡಿರುವವರಿಗೆ.

  • @sharan....a7226
    @sharan....a7226 4 ปีที่แล้ว +3

    🙏🌹 Sadhaguru 🌹🙏

  • @vinutrend4092
    @vinutrend4092 4 ปีที่แล้ว +11

    Background music voice tumba healing power ede

  • @doddabasappabhangee1085
    @doddabasappabhangee1085 4 ปีที่แล้ว +3

    ಧನ್ಯವಾದಗಳು ಸದ್ಗುರು.

  • @jasmynejasmyne7302
    @jasmynejasmyne7302 4 ปีที่แล้ว +2

    Sadgurugalige dhanyosmi

  • @sultanashek9758
    @sultanashek9758 2 ปีที่แล้ว

    Thankyu guruje

  • @kiranb7972
    @kiranb7972 4 ปีที่แล้ว +3

    Background flute music awesome....

  • @karnatakagamers6037
    @karnatakagamers6037 2 ปีที่แล้ว

    Guruji deekshe agidre mathra manthra galanu helbeka sloka helbeka plz guruji heli nanu vishnu sahasra nama and lalitha sahasra nama hage book nodde kan muchi helthini adre nanu yarindanu deekshe thogandilla plz heli guruji

  • @drspineofficial
    @drspineofficial 3 ปีที่แล้ว +3

    Thank you so much, Guruji for the divine thoughts shared.

  • @urmusicevent9120
    @urmusicevent9120 ปีที่แล้ว

    🎉 sadguruji yavare nimage nammellara hrudaya poorvaka namaskaaragalu,naavellaroo nimma himbaalaku ,daayavittu namagu dheekshe kodi mahaagurugale.

  • @indirarao7433
    @indirarao7433 6 หลายเดือนก่อน

    Thanks a lot Guruji🙏

  • @rajashekarreddy3519
    @rajashekarreddy3519 4 ปีที่แล้ว

    ಹೃದಯ ಪೂರಕವಾಗಿ ಧನ್ಯವಾದಗಳು ಗುರು ಜೀ 🙏🏼🙏🏼

  • @vidyashrim7780
    @vidyashrim7780 2 ปีที่แล้ว +1

    🙏🙏🙏🙏🙏 God & U Guruji...

  • @meenuallclass8903
    @meenuallclass8903 3 ปีที่แล้ว

    Tq u sadhu guru tomorrow I wii do 3. 40 am dhiksha given

  • @s.sstars5073
    @s.sstars5073 4 ปีที่แล้ว +10

    Brahma muhoortadalli dhyana madi matte malagidare thondare edeya guruji, tilisi guruji plz, 🙏🙏

  • @ushamshetty6515
    @ushamshetty6515 3 ปีที่แล้ว

    Sit chenngi vioce kottiddri tq sir arth madi helthira

  • @nischitdsilva5791
    @nischitdsilva5791 4 ปีที่แล้ว

    Tq ji

  • @Vikas-tc8rm
    @Vikas-tc8rm 3 ปีที่แล้ว +10

    Keep going to translate all videos to kannada that we need ❤️

  • @Noname-le7hu
    @Noname-le7hu 4 ปีที่แล้ว +8

    ಜೈ ಗುರುದೇವ್ 🙏

  • @saishishirashravya9874
    @saishishirashravya9874 4 ปีที่แล้ว

    ಧನ್ಯವಾದಗಳು ಗುರುಜೀ

  • @kannadigapradeep143
    @kannadigapradeep143 4 ปีที่แล้ว

    Tq.sir yastu valleya suchane and voice is amazing

  • @modivikram.r8378
    @modivikram.r8378 5 หลายเดือนก่อน

    Om

  • @nramayya9197
    @nramayya9197 3 ปีที่แล้ว

    Anubhavaamrta,sadgurugala upadesha Sada Erali sadhakarige, Guruvige Namaskara.

  • @shivunaika834
    @shivunaika834 3 ปีที่แล้ว

    🤝🤝🤝thank you guru

  • @akashbk5462
    @akashbk5462 4 ปีที่แล้ว +3

    Sir please law of attraction bagge sadhguru matadiro video madi please

  • @rameshballigeri7432
    @rameshballigeri7432 4 ปีที่แล้ว

    Tenks.sadgurgi

  • @chandrakalahegde5154
    @chandrakalahegde5154 3 ปีที่แล้ว

    Thank you very much 🙏

  • @rameahalomna629
    @rameahalomna629 4 ปีที่แล้ว

    Danyostu Guruji 🍎🍇🍓🌹🙏🙏🙏⛳

  • @shanmukhj.m7100
    @shanmukhj.m7100 4 ปีที่แล้ว +7

    ಈ ' ದೀಕ್ಷೆ ' ಬಗ್ಗೆ ಯಾರಾದ್ರೂ ಹೇಳ್ತೀರಾ? ಅದು ಅರ್ಥ ಆಗಲಿಲ್ಲ. ದೀಕ್ಷೆ ಅಂದರೇನು? ಯಾವರೀತಿ ದೀಕ್ಷೆ? ಅದನ್ನು ಪಡೆಯುವುದು ಹೇಗೆ? ಅದರಿಂದ ಪ್ರಯೋಜನವೇನು?

    • @Ranganathsk
      @Ranganathsk 4 ปีที่แล้ว +2

      ಈ ದೀಕ್ಷೆಯ ಮೂಲ ತಿಳಿಯುವ ಮೊದಲು ಧ್ಯಾನ ಲಿಂಗದ ಬಗ್ಗೆ ತಿಳಿಯಿರಿ. ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
      th-cam.com/video/H0D-lFo47u8/w-d-xo.html

    • @vasanthshubha5749
      @vasanthshubha5749 4 ปีที่แล้ว +3

      Yaudhe ondhu manthravannu guru adhavaru(andhre yogi) nimage niyamanusarvagi manthropadesha madi deekshe kottare neeu avara shishya agtheera aga neeu elliddaru adbhutha sadaneyannu madabhadu adakke guruvege astu mahathva🙏🙏🙏🙏🙏🙏

    • @kavyach6500
      @kavyach6500 4 ปีที่แล้ว +1

      ನಾವು ನಮಲ್ಲಿ ಮಗ್ನರಾಗುವುದು 🙏. ಅಂದರೆ ಪ್ರಕೃತಿಯೊಂದಿಗೆ ಲೀನವಾಗುವುದು 🙏.

    • @vijayajaya4702
      @vijayajaya4702 4 ปีที่แล้ว

      ಯಾರಾದರೂ ಗುರುಗಳಿಂದ ನಮಗೆ ಸಿಕ್ಕಿದ ಮಂತ್ರ ಅಥವಾ ಆಶೀರ್ವಚನ. ಅದನ್ನು ಹೇಳಿಕೊಂಡಾಗ ನಮಗೆ ಏನೋ ಒಂದು ಸಮಾಧಾನ ಸಿಕ್ಕುತ್ತಿರಬೇಕು.

    • @rajud5482
      @rajud5482 4 ปีที่แล้ว

      in@@vasanthshubha5749

  • @pushpabhatvlog7382
    @pushpabhatvlog7382 4 ปีที่แล้ว +2

    ಪ್ರಣಾಮಗಳು 🙏🙏

  • @DivyaDivya-lb9mw
    @DivyaDivya-lb9mw 4 ปีที่แล้ว

    Thåñk Û ßîr 🙏

  • @komalasubbaraj7684
    @komalasubbaraj7684 4 ปีที่แล้ว

    Pranams

  • @Nandiniseasyrecipes
    @Nandiniseasyrecipes 4 ปีที่แล้ว

    ಧನ್ಯವಾದಗಳು ಗುರುದೇವ 😊🙏🙏🙏

  • @krishnamurthymysore3425
    @krishnamurthymysore3425 4 ปีที่แล้ว +3

    Swamiji, you are given noble information, till today I am unaware of this reason, thank you gurujee.

  • @dsusha1865
    @dsusha1865 4 ปีที่แล้ว +1

    namaste guruji

  • @jayalaxmis9987
    @jayalaxmis9987 4 ปีที่แล้ว

    Om sadhguruve namaha

  • @jyothis8226
    @jyothis8226 4 ปีที่แล้ว

    Guruji how to take deesheka where to take please tell guruji

  • @manjunathpatil4490
    @manjunathpatil4490 4 ปีที่แล้ว

    Jai gurudeva.... Nimma math nija.. I realised this truth lot of time but now i realised this and what happaning with me thanks guru ji

  • @medinimedini2856
    @medinimedini2856 3 ปีที่แล้ว

    Third eye activation how please vidio

  • @siddarthsirnoor4696
    @siddarthsirnoor4696 4 ปีที่แล้ว

    Thank u so much translater

  • @thejaswinigorebal5982
    @thejaswinigorebal5982 8 หลายเดือนก่อน

    🙏🙏🙏

  • @rameshkori3217
    @rameshkori3217 4 ปีที่แล้ว

    ಓಂ ಶ್ರೀ ಗುರುಭ್ಯೋ ನಮಃ

  • @muralidharswami1444
    @muralidharswami1444 4 ปีที่แล้ว +2

    voice is super

  • @Anjaneya.33
    @Anjaneya.33 4 ปีที่แล้ว +1

    Namaskar sadguru

  • @sharathbabus5076
    @sharathbabus5076 4 ปีที่แล้ว +1

    Can we sleep after doing yoga/meditation in bramha murhurtha, because my work starts late in morning.

  • @gangadharc5499
    @gangadharc5499 2 ปีที่แล้ว

    Very nice speaking guruji

  • @adarsh1461
    @adarsh1461 2 ปีที่แล้ว +1

    🙏🙏🙏🙏🙏❤❤❤❤🙏🙏🙏🙏🙏

  • @sg.2662
    @sg.2662 4 ปีที่แล้ว

    PRANAM SADHGURU JI.🍂

  • @rashimorabad7885
    @rashimorabad7885 3 ปีที่แล้ว

    I was woke up every morning 3-44 exact time

  • @dr.anilkumarbhattatozkanna2164
    @dr.anilkumarbhattatozkanna2164 4 ปีที่แล้ว +8

    i used to getup 2-00 a.m. everyday without alarm.

  • @AnuJayaram
    @AnuJayaram 4 ปีที่แล้ว

    Can anyone do Meditation at 3.45? I have not taken any disitha.

  • @bkChaithra2001
    @bkChaithra2001 4 ปีที่แล้ว

    Super gurugale

  • @mknholla7114
    @mknholla7114 4 ปีที่แล้ว +1

    ನಮಸ್ಕಾರ ಸದ್ಗುರು

  • @dhanushsharma6743
    @dhanushsharma6743 2 ปีที่แล้ว

    🙏🏻🙏🏻🙏🏻👌

  • @hanamappabachanalli238
    @hanamappabachanalli238 4 ปีที่แล้ว +1

    🙏🙏🏼🙏🏼🙏🏼

  • @nageshnaik1052
    @nageshnaik1052 4 ปีที่แล้ว

    I love and respet guruji

  • @vinuthalakshmi7061
    @vinuthalakshmi7061 4 ปีที่แล้ว +1

    ನಮ್ಮಿಂದ.....🙏

  • @kanthrajukanthraju1072
    @kanthrajukanthraju1072 4 ปีที่แล้ว

    super Guruji

  • @rashimorabad7885
    @rashimorabad7885 3 ปีที่แล้ว

    I was feel something

  • @supreethshetty8412
    @supreethshetty8412 4 ปีที่แล้ว +1

    Nanu naleyindale 3.40 kke eddu shivadhyana maduttene gurugale

  • @avinashhalemani4633
    @avinashhalemani4633 4 ปีที่แล้ว +2

    S it's true.i got it!!!

  • @malathicm4919
    @malathicm4919 3 ปีที่แล้ว

    *Bramha muhurtha* dha bagge thilisi kotta sadguru galige savinenapina vandhanegalu.

  • @vasanthshubha5749
    @vasanthshubha5749 4 ปีที่แล้ว +6

    Kannada voice amalinallidhe

  • @nagarathnat2940
    @nagarathnat2940 3 ปีที่แล้ว

    Guru gana vilasa Kudi please

  • @rockychillgaming3085
    @rockychillgaming3085 4 ปีที่แล้ว

    ರಾತ್ರಿ ವೇಳೆ ಎಷ್ಟು ಹೊತ್ತಿಗೆ ಮಲಗಬೇಕು

  • @sultanashek9758
    @sultanashek9758 2 ปีที่แล้ว

    Dekshye yandharenuu plz telese

  • @vasudevakolar4091
    @vasudevakolar4091 4 ปีที่แล้ว

    Appa guruver Belgian khabar 3 ghante 40 nimushakke jagathu sukha nidreyalli iruthade aadare thamna ketta margada sampadane bagge chinthitharagihege ee papa karma dintha sampadane maditha ee sampathannurakshane maduvudu emba chintheyalli 3. Ghante 40 nimishakke eddu dhana yoga chinthana kriye madtha irthare guruve sadguruve

  • @rashimorabad7885
    @rashimorabad7885 3 ปีที่แล้ว

    Yes it's true

  • @rasmiblogs7482
    @rasmiblogs7482 3 ปีที่แล้ว

    100% it will work

  • @mallilarjunkawatagi1417
    @mallilarjunkawatagi1417 4 หลายเดือนก่อน

    Brahmi mahurta defferent in different countries how about it

  • @shyamsundar3469
    @shyamsundar3469 4 ปีที่แล้ว +1

    Gurugale dayamadi sadhgurugala prati programme kannadalli baro hage... madi prati videos nodi arta madikolluva avakasa madi kodi...dayamadi sahaya madi sahaya keltidini.....

  • @prabhavathi.r6895
    @prabhavathi.r6895 4 ปีที่แล้ว +2

    Namaskaram
    Is the waking time is 3.40 am or doing yoga should be 3.40 am?

    • @pradeepar7946
      @pradeepar7946 4 ปีที่แล้ว

      Doing Yoga, as if you are practicing it everyday day , naturally you will become awake on that time.

    • @9980500125
      @9980500125 4 ปีที่แล้ว

      It's not only about yoga. Waking up and doing things or work for our life at Brahma muhurta makes the people successful .. it's a precious time for thinking or doing work or etc whatever we need to achieve in our life.

  • @shrinivaskatti5778
    @shrinivaskatti5778 4 ปีที่แล้ว +2

    Differenr men givedifferent time as braa muhurt.confuses sadhalkas

  • @eshwaramlakshmiprasad1365
    @eshwaramlakshmiprasad1365 4 ปีที่แล้ว

    Sir, please corona19 ee kayilege medisen elwa swamy?! Edarenda mukthi yavaga. Rytaru yava yoga mada bahudu.

    • @kavyach6500
      @kavyach6500 4 ปีที่แล้ว +1

      ಕಾಯಿಲೆಗೆ ಮದ್ದು ಏನಂದರೆ, ನಮ್ಮಿಂದಾಗಿ ಇತರರಿಗೆ ಹರಡದಿರಲಿ ಅಂದುಕೊಳ್ಳುವುದು 🙏.

    • @kavyach6500
      @kavyach6500 4 ปีที่แล้ว

      ನೀವು ನಿಮ್ಮ ದೈನಂದಿನ ಯೋಗ ಮಾಡ್ತಾ ಇರಿ (ರೈತರು ). ಭೂಮಿ ಮೇಲೆ ಗೌರವವಿರಲಿ 🙏.

    • @prathapprathap4121
      @prathapprathap4121 4 ปีที่แล้ว

      Kavya Ch niv beloor alva

    • @kavyach6500
      @kavyach6500 4 ปีที่แล้ว +1

      Neevu India matte ayurvedik Alli nambutteera?.bere medicine bekaagilla

  • @sandeshhs8140
    @sandeshhs8140 4 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @padmagirishpadmagirish1544
    @padmagirishpadmagirish1544 4 ปีที่แล้ว

    Very nice thank you guruji

  • @ಮೌನಲೋಕ
    @ಮೌನಲೋಕ 4 ปีที่แล้ว

    🙏👌ಸೂಪರ್ಬ್

  • @anilkumarn6091
    @anilkumarn6091 4 ปีที่แล้ว +1

    Kumbakarna sleep 6 months

  • @srikanthav1761
    @srikanthav1761 4 ปีที่แล้ว

    Dhyana madabeka athava yogakriya abhyasa madabeka idakke spashtha uttara yavudu?

  • @nobodynobody5855
    @nobodynobody5855 4 ปีที่แล้ว

    Nameste Guru ge it's most amazing informative . Educative..
    But one thing u said that deekshe sikkirodu means...
    This I could not understand whare n with whome can I get ..
    As I am Intrested to learn this kind of things ....
    I am watching your videos
    Its inspiring me lot ..
    But I am unable to take part in it ..
    Please tell me guruge what to do
    Hope I can get ta answer what I want to do.....
    Thankyou guruge

  • @ExploreWith.Shashi
    @ExploreWith.Shashi 4 ปีที่แล้ว +2

    ದೀಕ್ಷಿತರು ಎಂದರೆ ಯಾರು ಗುರುಗಳೇ..?

    • @madhukarjoshi4190
      @madhukarjoshi4190 4 ปีที่แล้ว

      ನಾನು ಕೇಳಿದ ಪ್ರಕಾರ , ಪೂರ್ವಜರು ಯಾವದಾದರೂ ಯಜ್ಞ / ಯಾಗ ಮಾಡಿದ್ದರೆ ಅವರ ಪೀಳಿಗೆ ದೀಕ್ಷಿತರಾಗುತ್ತಾರೆ

    • @ravikiran7467
      @ravikiran7467 3 ปีที่แล้ว

      ಬ್ರಾ+ಮುಂಡ್ರು = ಬ್ರಾಮುಂಡ್ರು 😀😂😀😂

  • @indian3055
    @indian3055 4 ปีที่แล้ว +2

    Nanu Canada Dali Irodu nivu yeltiro 3.40 am India he Marta seemetana illa illu nadiyutta

    • @saraswathichandan6765
      @saraswathichandan6765 3 ปีที่แล้ว

      Early morning 3.40 am. Whereever u r early morning is important.

  • @awayzpasha3172
    @awayzpasha3172 4 ปีที่แล้ว

    Last part of night Allah comes down the sky. Allah is nothing but the light the power which is invisible. So that's the power.

  • @abhilasharakereninganna2508
    @abhilasharakereninganna2508 4 ปีที่แล้ว

    Shatnga Pranaumagalu mahan gurve

  • @rameshkolakur3403
    @rameshkolakur3403 4 ปีที่แล้ว

    Voice mast Sir.

  • @svishnukumar3247
    @svishnukumar3247 4 ปีที่แล้ว

    ನಮಸ್ಕಾರಗಳು. ಗುರೂಜೀ

  • @umeshmannur141
    @umeshmannur141 4 ปีที่แล้ว +1

    Parkinson ge ಔಷಧ ತಿ ಳಿ ಸಿ