Vakeel Saab Full Movie | Advocate Kannada Dubbed Full Movie | Pawan Kalyan | Shruti Haasan | Nivetha

แชร์
ฝัง
  • เผยแพร่เมื่อ 8 ก.ย. 2023
  • Vakeel Saab Full Movie on Mango Kannada. #Advocate Latest 2023 Kannada Dubbed Movie ft Pawan Kalyan, Nivetha Thomas, Anjali, Ananya Nagalla, Prakash Raj, Shruti Haasan. Directed by Venu Sriram and Produced by Dil Raju and Sirish. Cinematography by P. S. Vinod. Edited by Prawin Pudi. Music composed by S. Thaman. For more Latest Kannada Hit Movies, Sandalwood Dubbed Movies, Celeb Updates & News stay tuned to #MangoKannada - bit.ly/1MMiQkq
    #VakeelSaabFullMovie #PawanKalyan #NivethaThomas #AnanyaNagalla #PrakashRaj #ShruthiHassan #Advocate
    Click here to watch:
    Lie Kannada Full Movie: • Lie Kannada Full Movie...
    Korameenu Kannada Full Movie: • Korameenu Kannada Full...
    Pachchis Latest Full Movie 4K: • Pachchis Latest Full M...
    Brahmotsavam Full Movie: • Brahmotsavam Full Movi...
    Hero Full Movie: • Hero Full Movie | Prit...
    For more Latest Kannada Movies News & Celeb Updates:
    Subscribe to TH-cam: bit.ly/1MMiQkq
    Facebook: / mangokannadaofficial
    Twitter: / mangokannadaoff
    Instagram: / mangokannadaofficial
  • บันเทิง

ความคิดเห็น • 1.5K

  • @user-ru8co7cq9q
    @user-ru8co7cq9q 10 หลายเดือนก่อน +305

    ಮೂವಿ ತರ ನೇ ಹೀರೋ ಇದಿದ್ರೆ ಸೌಜನ್ಯ ಅಂತ ಯಷ್ಟು ಹೆಣ್ಣು ಮಕ್ಕಳು ಗೆ ನ್ಯಾಯ ಸಿಗ್ತು ಇತ್ತು. ಮೂವಿ ಸೂಪರ್ sir ❤

    • @hemahemalatha2326
      @hemahemalatha2326 10 หลายเดือนก่อน +12

      Correct evathu avara thaye bidi bidilli nyakkagi kannu nirakthidare yaradru edidre kanditha nyaya sigthithu

    • @pavithraelectronicsmysore4110
      @pavithraelectronicsmysore4110 13 วันที่ผ่านมา

      😢😢😢

  • @vireshkumaruppaladinni7473
    @vireshkumaruppaladinni7473 10 หลายเดือนก่อน +163

    ಲೈಕ್ ಕಾಮೆಂಟ್ ನೋಡಿ ಮೂವಿ ನೋಡೋರು ಒಂದು ಲೈಕ್ ಮಾಡಿ ಚೆನ್ನಾಗಿದೆ ಮೂವಿ ನೋಡಬಹುದು

  • @Kaverikadabin
    @Kaverikadabin หลายเดือนก่อน +31

    Power star Pavan Kalyan in Karnataka fans💥💥🔥🔥🔥🔥🔥🔥

  • @kitnurgoniswamy4680
    @kitnurgoniswamy4680 10 หลายเดือนก่อน +161

    ಲಾಯರ್ ಅಂದ್ರೆ. ಕೇವಲ ದುಡ್ಡಿಗಾಗಿ. ವಾದ ಮಾಡೋರು ಅಲ್ಲ. ಸತ್ಯದ ಅಸಾಯಕ ಜನರ ಪರವಾಗಿ ಇರ್ತಾರೆ ಅಂತ. ಈ ಸಿನಿಮಾ ಅರ್ಥ ಮಾಡಿಸಿದೆ...❤

    • @fg-kanagondanahalli8687
      @fg-kanagondanahalli8687 10 หลายเดือนก่อน

      ಆದರೆ ಇದು ಸಿನಿಮಾ ಸರ್ ಆದರೆ ನಿಜ ಜೀವನ ಹಾಗಿಲ್ಲ, ಎಲ್ಲಾ ಹಣಕ್ಕಾಗಿ ಸತ್ಯನಾ ಸುಳ್ಳು ಮಾಡಿ ತಲೆಹಿಡುಕರಿಗೆ ಶರಣಾಗಿದ್ದಾರೆ ಇದರಲ್ಲಿ ಪೋಲೀಸರೇ ಮೊದಲು

    • @shivakumar-lp5gj
      @shivakumar-lp5gj 10 หลายเดือนก่อน +3

      0percent now days

    • @manjureddy7656
      @manjureddy7656 10 หลายเดือนก่อน +13

      ಇವಾಗ ಆ ತರ ಯಾವುದಾದ್ರು ಲಾಯರ್ ಇದಾನಾ...? 😂😂😂😂

    • @kartikbhasme9355
      @kartikbhasme9355 9 หลายเดือนก่อน +3

      Ela Bro yalaru Onde tara

    • @anandpatil1744
      @anandpatil1744 9 หลายเดือนก่อน +1

      Super joke 😂😂

  • @kalmeshkale7245
    @kalmeshkale7245 10 หลายเดือนก่อน +213

    ಈ ಮೂವಿ ಗಾಗಿ ನಾನು ಬಹಳ ದಿನದಿಂದ ಕಾಯ್ತಾ ಇದ್ದೆ tq u for mango 🙏🙏😊
    Ms dhoni kannada ge dubbing madi 🙏
    E movie ondu olley ಸಂದೇಶ kottide 🙏
    ಎಲ್ಲರೂ ಹೆಣ್ಣುಮಕ್ಕಳಗೆ ಗೌರವ ಕೊಡಿ 🙏plz

    • @SanjaySanjay-pk2zd
      @SanjaySanjay-pk2zd 10 หลายเดือนก่อน +3

      E movie avagle dub agittu ivat haakidare

    • @Muddu123
      @Muddu123 10 หลายเดือนก่อน +1

      True bro naav nodine 1 yr aaythu

    • @sharanugm291
      @sharanugm291 10 หลายเดือนก่อน

      tq

  • @newkannadadubbingmovies187
    @newkannadadubbingmovies187 10 หลายเดือนก่อน +135

    ಯಾರ್ ಯಾರ್ ನನ್ ತರ ಕಮೆಂಟ್ಸ್ ನೋಡಿ ಮೂವಿ ನೋಡ್ತೀರಾ 😂😂 ಕಮೆಂಟ್ಸ್ ಮಾಡಿ
    ಮೂವಿ ಮಾತ್ರ ಸೂಪರ್ ಆಗಿದೆ ಪ್ರತಿ ಒಂದು ಹೆಣ್ಮಕ್ಳು ಕೂಡ ನೋಡ್ಬೇಕು❤❤

  • @siddaraju2012
    @siddaraju2012 2 หลายเดือนก่อน +40

    2024ಯಾರು ಮೂವಿ ನೋಡಿದಿರಿ ಒಂದು ಲೈಕ್ ಕೊಡಿ ❤️

  • @user-id7oc7sv6m
    @user-id7oc7sv6m 10 หลายเดือนก่อน +20

    ವಕೀಲ್ ಸಾಬ್ ನಂತ ಮೂವಿಗಾಗಿ ಕಾಯುತ್ತೆದ್ದೆ ನನಗೆ ಲಾ ಅಂಡ್ ಪೋಲೆಟಿಕ್ಸ್ ಸ್ಟೋರಿಸ್ ಇರೋ ಮೂವಿ ಅಂದ್ರೆ ಇಂಟ್ರೆಸ್ಟ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಸೂಪರ್ 👌👌👌👌👌

  • @manjuappaji4132
    @manjuappaji4132 10 หลายเดือนก่อน +63

    ಜೈ ಭೀಮ್ 🙏🙏ಕಾನೂನಿನ ಮುಂದೆ ಯಾವ ರಾಜಕೀಯ ಶಕ್ತಿ ನಡೆಯೋದಿಲ್ಲ ಮತ್ತೆ ಅವರ ದುಡ್ಡಿನ ದೌರ್ಜನ್ಯ ದರ್ಪ ಅಹಂಕಾರ ಯಾವುದು ನಡೆಯೋದಿಲ್ಲ ಹೆಣ್ಣು ಮಕ್ಕಳಿಗೆ ಅಭಿನಂದನೆಗಳು ಮತ್ತು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಿದಕ್ಕೇ ತುಂಬು ಹೃದಯದ ಧನ್ಯವಾದಗಳು 🙏🙏🙏 ಇಡಿ ಸಿನಿಮಾ ರಂಗದ ಕಲಾವಿದರಿಗೆ 🙏🙏ಜೈ ಭೀಮ್

    • @manjureddy7656
      @manjureddy7656 10 หลายเดือนก่อน +11

      ಬಾ ಅಣ್ಣ ಬಂದ್ಯಾ

    • @pramodkumark2250
      @pramodkumark2250 10 หลายเดือนก่อน +5

      Adhu film alli mathra

    • @ningarajningaraj8598
      @ningarajningaraj8598 9 หลายเดือนก่อน +3

      ​@@manjureddy7656bandivi hadoda ninna iga😂

    • @lathasudheekshaurslathasud197
      @lathasudheekshaurslathasud197 4 หลายเดือนก่อน

      ಇಲ್ಲ ಬರಿ ಫಿಲ್ಮ್ ನಲ್ಲಿ ಮಾತ್ರ ನ್ಯಾಯ ಸಿಗೋದು ಸುಳ್ಳು ಯಲ್ಲ ದುಡ್ಡು ಅಧಿಕಾರದ ಕೈಲಿ ಬಂಡಿಯಾಗಿದೆ ಯಾವ ಸಂವಿಧಾನ ಕಾನೂನು ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಏನು ನೆದೆಯೊಳ್ಳ😢😢😢

    • @Israelrasya3209
      @Israelrasya3209 2 หลายเดือนก่อน +1

      Anna movie thorisadagge nija agodadre yasto hindu hennumakkla athamkke shanthi siguthe......... jai shree ram jai bheem jai modhi 🙏🙏🙏

  • @user-pf2rw3mt1k
    @user-pf2rw3mt1k 10 หลายเดือนก่อน +33

    ತುಂಬಾ ಅದ್ಭುತ ಮೂವಿ ಈಗಿನ ಕಾಲದಲ್ಲಿ ಇದು ಮಾಮೂಲಿ ಆಗಿದೆ ಧರ್ಮಸ್ಥಳ ಫಲ್ಲಿ ನಡೆದ ಸೌಜನ್ಯ ನಳ ಅತ್ಯಾಚಾರ ಇನ್ನೂ ಕೂಡಾ ನ್ಯಾಯ ಸಿಕ್ಕಿಲ್ಲ ಇದು ಇಂದ್ದಿನ ಮಾಮೂಲಿ ಆಗಿದೆ ಇಂತ ನನ್ನ ಮಕ್ಳನ್ನ ನಡು ರಸ್ತೆಯಲ್ಲಿ ಕ್ರೂರವಾಗಿ ಶಿಕ್ಷೆ ಕೊಡಿ 🙏🙏🙏🙏

    • @meruthientertainers7095
      @meruthientertainers7095 10 หลายเดือนก่อน +1

      Correct adu kuda heege hanada madadalli nadediruvudaralli asharya illa

  • @mhshrikanthraopande7215
    @mhshrikanthraopande7215 10 หลายเดือนก่อน +88

    It was an fantastic movie & fantastic acting by Pawan Kalyan sir......25 likes yappa 💕

    • @manasagayana
      @manasagayana 10 หลายเดือนก่อน +1

      🙏🙏👌👌

  • @amarkiccha5745
    @amarkiccha5745 10 หลายเดือนก่อน +36

    ಜೈ ನಮ್ಮ ಸಂವಿಧಾನ....😢🔥🔥❤️🙏

    • @DhanaLakshmi-yf1xs
      @DhanaLakshmi-yf1xs 9 หลายเดือนก่อน

      ಸಂವಿಧಾನ ರಚನಾ ಸರಿ ide adre ನ್ಯಾಯ ನೀತಿ ಧರ್ಮ ಬಿಟ್ಟು esto jana lowyers judge elru ಸುಳ್ಳಿಗೆ ಮೋಸಕ್ಕೆ ಜಯ ಸಿಗ್ತಿದೆ. ಸತ್ಯ ಸಾಯುತ್ತಿದೆ..its own experience...

  • @basavarajpujeri1422
    @basavarajpujeri1422 10 หลายเดือนก่อน +35

    ಇದ ಎಲ್ಲಾ ಮೂವಿಯಲ್ಲಿ ಕಥೆ ಹೇಳೋದಿಕ್ಕೆ ಮಾತ್ರ ಚಂದ ಜೀವನದಲ್ಲಿ ನಮಗೆ ಅನ್ಯಾಯ ಆದಾಗ ಯಾವ ವಕೀಲು ಬರಲ್ಲ ಯಾವನು ಬರಲ್ಲ ಕೋರ್ಟು ನಮ್ಮ ಪರವಾಗಿ ಒಬ್ಬ ವಕೀಲ್ಲಣ್ಣ ಕೊಟ್ಟು ಸಹಾಯ ಮಾಡಿದ್ರೆ ಈ ರಾಜಕೀಯ ವ್ಯಕ್ತಿ ಗಳು ಅವರಿಗೆ ಯಾವರೀತಿ ಬೇಕೋ ಆ ತರಾ ತೀರ್ಪು ಮಾಡ್ಕೋತಾರೆ ಅದಕ್ಕೆ ನಮ್ಮ ಕುಟುಂಬ ಈ ಪರಸ್ಥಿಗೆ ಬರಬಾರದು ಅಂದ್ರೆ ಅದಕ್ಕೆ ನಾವೇ ಒಬ್ಬ ವಕೀಲ್ ಆಗಿ ಕುಟುಂಬ ಕಾಪಾಡಕೋ ಬೇಕು

    • @shashikala2913
      @shashikala2913 10 หลายเดือนก่อน +4

      Currectagi heliddira you are right.
      Court obba vakilanannu kotrunu opposite navru bidalla duddu kottu avarige hege beko hage adjust madkothare.
      Innu nyaaya heg sigutthe kharchu madoke duddu illade iruvavarige.😭😭😭

  • @sagaravaradi6962
    @sagaravaradi6962 10 หลายเดือนก่อน +197

    ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಜಿ. ಈ ಮೂವಿಗಾಗಿ ಬಹಳ್ ದಿನಗಳ ಇಂದ ಕಾಯತ ಇದ್ವಿ ❤❤

  • @aruarun6067
    @aruarun6067 10 หลายเดือนก่อน +10

    ಪ್ರತಿ ಒಬ್ಬರು ನೋಡಲೇ ಬೇಕಾದ ಸಿನಿಮಾ
    ಹೆಣ್ ಮಕ್ಳ್ ಮಿಸ್ ಮಾಡ್ದೆ ಈ ಸಿನಿಮಾ ನೋಡಿ 2:30:44
    ಅದ್ಭುತ ಅರ್ಥ ಪೂರ್ಣ ಸಿನಿಮಾ ಚೆನಾಗಿದೆ ❤❤

  • @sanvis4637
    @sanvis4637 29 วันที่ผ่านมา +10

    proud to be am miss.vakeeel❤❤ advocate's attendance plzzzzzz

  • @Rameshskramu47-rl9kw
    @Rameshskramu47-rl9kw 10 หลายเดือนก่อน +47

    ಪಲ್ಲವಿ ತಂದೆಯ ಸಹನೆ ಮತ್ತು ತಾಳ್ಮೆಗೆ ನನ್ನೂಂದು ಸಲ್ಮಾ ❤🙏🏻🙏

    • @forhadkhan8889
      @forhadkhan8889 10 หลายเดือนก่อน

      😮 16:31 16:32 16:34 16:35

  • @siddaraju2012
    @siddaraju2012 10 หลายเดือนก่อน +1282

    ಯಾರ್ ಯಾರು ಈ ಮೂವಿಗೆ ಕಾಯತಿದ್ರಿ ಅವರು ಒಂದು ಲೈಕ್ ಕೊಡಿ ❤️

    • @ShrutiPoojari-mc3tg
      @ShrutiPoojari-mc3tg 10 หลายเดือนก่อน +16

      😊a😊😊q

    • @pavadabasu9686
      @pavadabasu9686 10 หลายเดือนก่อน +11

      6months waiting a movie

    • @suma5546
      @suma5546 10 หลายเดือนก่อน +8

      Almost 1 year enda hudkidini Kannada dalli

    • @harshalpoojary1273
      @harshalpoojary1273 10 หลายเดือนก่อน

      ​@mallikarjun3472😂😂

    • @dineshgowda5826
      @dineshgowda5826 10 หลายเดือนก่อน +1

      ಸೂಪರ್ ಮೂವಿ

  • @Asha20995
    @Asha20995 10 หลายเดือนก่อน +243

    I'm Proud to be an Advocate......❤it's really wonderful movie,,,,,,,Pavan Kalyan sir❤❤❤

    • @Rishibajjally
      @Rishibajjally 8 หลายเดือนก่อน +1

      ❤❤❤ try to be promt like him ..i know it's character but atleast try to lik his just 50% of dat character maa

    • @Asha20995
      @Asha20995 8 หลายเดือนก่อน +1

      @@Rishibajjally ok sir👍

    • @shivanandu7024
      @shivanandu7024 7 หลายเดือนก่อน

      ❤️🙏❤️

    • @rakeshdangi7869
      @rakeshdangi7869 6 หลายเดือนก่อน

    • @meenakshi13h56
      @meenakshi13h56 6 หลายเดือนก่อน

      46:42

  • @user-fk1hy9sl4z
    @user-fk1hy9sl4z 9 หลายเดือนก่อน +8

    ಲಾಸ್ಟ್ ಸೀನ್ ನಲ್ಲಿ ಮಾತ್ರ ಒಂದು ಮಿಸ್ಟೇಕ್ ಇದೆ ಅದ್ಭುತವಾದ ಸಿನಿಮಾ ಮಹಿಳಾ ಪರವಾಗಿ ಇದೇ ರೀತಿಯಾಗಿ ನ್ಯಾಯವನ್ನು ನೀಡುವಂತಹ ಎಲ್ಲಾ ವಕೀಲ್ ಸಾಹೇಬರಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು❤❤❤

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +33

    ಈ ಪಿಚ್ಚರ್ ಗೋಸ್ಕರ ತುಂಬಾ ದಿವಸದಿಂದ ಕಾಯ್ತಾ ಇದ್ದೆ ಮೂವಿ ಹಾಕಿದ್ದಕ್ಕೆ ಧನ್ಯವಾದಗಳು ಸರ್ ನಿಮಗೆ

  • @manjunathmanjunath3393
    @manjunathmanjunath3393 10 หลายเดือนก่อน +96

    ಈ ಮೂವಿಗೋಸ್ಕರ ತುಂಬಾ ದಿನಂದಿದ ಕಾಯಿತಾ ಇದ್ದೆ ತುಂಬಾ ಥ್ಯಾಂಕ್ಸ್🤷‍♂️ 🎉🎆👏👌

  • @sogivillage3213
    @sogivillage3213 10 หลายเดือนก่อน +13

    ನ್ಯಾಯ ಉಳಿದಿರೋದು ನ್ಯಾಯಲಯದಲ್ಲಿ ಅನ್ನೋದನ್ನ ಹೇಳಿದ ಮೂವಿ ಸೂಪರ್ 👌👌👌

  • @Ridham_Kiran...
    @Ridham_Kiran... 10 หลายเดือนก่อน +19

    Power start Pavan Kalyan 🔥🔥🔥in Karnataka fans ❤❤❤

  • @jagadesha2680
    @jagadesha2680 10 หลายเดือนก่อน +239

    ಅಪ್ಪು ಬಾಸ್ ಅಭಿಮಾನಿಗಳು ಒನ್ like ಕೊಟ್ಟು ಮೂವೀ ನೋಡಿ ಸೂಪರ್ ಮೂವಿ 😊

    • @anjukicchaaanjunayaka5873
      @anjukicchaaanjunayaka5873 10 หลายเดือนก่อน +7

      Appu boss

    • @geetha597
      @geetha597 4 หลายเดือนก่อน +3

      ❤appu

    • @BasammasB
      @BasammasB 2 หลายเดือนก่อน +1

      ತಗೊ ಗುರು

    • @ksp5404
      @ksp5404 2 หลายเดือนก่อน +1

      🎉🎉❤❤

  • @suniljainapurjainapur5234
    @suniljainapurjainapur5234 10 หลายเดือนก่อน +1139

    RCB fan's hear😊

    • @harishkohli1096
      @harishkohli1096 10 หลายเดือนก่อน +36

      ಈ ಸಲ ಕಪ್ ನಮ್ಮದೇ

    • @star-kn7rg
      @star-kn7rg 10 หลายเดือนก่อน +12

      ❤❤❤❤❤❤❤❤rcb

    • @srtilesworksrtileswork7578
      @srtilesworksrtileswork7578 10 หลายเดือนก่อน +13

      ಈ ಸಲ ಕಪ್ ನಮದೆ
      ಜೈ RCB ಜೈ ಕರ್ನಾಟಕ ❤️❤️💛💛

    • @mhabeeb4540
      @mhabeeb4540 10 หลายเดือนก่อน +3

    • @anugowda903
      @anugowda903 10 หลายเดือนก่อน +8

      Attendance..

  • @nakkaramakrishna3837
    @nakkaramakrishna3837 10 หลายเดือนก่อน +17

    king Kalyan fans good receiving kannada audience 💥❤️

  • @prk1989
    @prk1989 10 หลายเดือนก่อน +12

    "Jana sena" AP people's please give one chance... With love & respect for Pawan kalyan sir ❤❤❤🎉🎉🎉

  • @chethanchethu9123
    @chethanchethu9123 10 หลายเดือนก่อน +13

    ಧನ್ಯವಾದಗಳು ತುಂಬಾ ದಿನದಿಂದ ಕಾಯ್ತ ಇದ್ದೆ ಈ ಮೂವಿ ಗೋಸ್ಕರ ಥ್ಯಾಂಕ್ಸ್ ಮ್ಯಾಂಗೋ

  • @akshayyahayyal3022
    @akshayyahayyal3022 10 หลายเดือนก่อน +22

    ಸೂಪರ್ ಮೂವಿ ಮಿಡ್ಲ್ ಕ್ಲಾಸ್ ಹೆಣ್ಣುಮಕ್ಕಳು ಸಮಸ್ಯೆ ತೊಂದರೆ ಏನೂ ಅಂತ ಅರ್ಥ ವಾಗುತ್ತದೆ ಒಟ್ಟಿನಲ್ಲಿ ಒಂದು ಅತ್ಯುತ್ತಮ ಸಿನಿಮಾ

  • @Indianmonk123
    @Indianmonk123 9 หลายเดือนก่อน +4

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ… A proud Kannadiga🙏

    • @maheshmaharaj444
      @maheshmaharaj444 9 หลายเดือนก่อน

      Only Proud Indian

    • @Indianmonk123
      @Indianmonk123 9 หลายเดือนก่อน

      @@maheshmaharaj444 I think you have a doubt in yourself about being a proud Indian… I don’t have any doubt in myself regarding that… Any how making my country proud depends on my actions and not just by writing comments in TH-cam… If you are interested let us have a debate👍

    • @maheshmaharaj444
      @maheshmaharaj444 9 หลายเดือนก่อน

      @@Indianmonk123 bapu u took as a mistake no debate and all we all r making partitions like kannada, tamil, telugu etc etc but writing publicly is hearting

    • @Indianmonk123
      @Indianmonk123 9 หลายเดือนก่อน

      @@maheshmaharaj444 Agreed👍No hard feelings… We are all proud Indians and Brothers… United we stand strong… My comment was only in context of the movie and has no other intention… Have a nice day… Jai Hind🇳🇪

    • @maheshmaharaj444
      @maheshmaharaj444 9 หลายเดือนก่อน

      @@Indianmonk123 Bapu Jai Hind Vande Bharat we all are proud to be Indian 👍👍👍🙏

  • @darshanms52
    @darshanms52 10 หลายเดือนก่อน +19

    Good message for the world after a long time I see such a wonderfull movie and Pavan Kalyan sir full fill his character genius ❤ thanks

  • @worldcricketchampion6693
    @worldcricketchampion6693 10 หลายเดือนก่อน +18

    Ide movie goskara 1 year wait madutide thank you mango I reel fan ❤

  • @yamunahudedar2996
    @yamunahudedar2996 10 หลายเดือนก่อน +94

    😢 super it movie middle class girls problems bagge super agi torsidare

    • @kalmeshkale7245
      @kalmeshkale7245 10 หลายเดือนก่อน +4

      💯nijha ma 🙏

    • @shatruthakur1831
      @shatruthakur1831 10 หลายเดือนก่อน

      ​@@kalmeshkale7245❤

    • @sureshingalagi2008
      @sureshingalagi2008 10 หลายเดือนก่อน +2

      🙏🏻🙏🏻🙏🏻super

    • @user-jm7yp7fg2j
      @user-jm7yp7fg2j 10 หลายเดือนก่อน +2

      Howdu anna🙏🏻

  • @veereshdk1942
    @veereshdk1942 10 หลายเดือนก่อน +5

    ಈ ಸಿನಿಮಾಕ್ಕಾಗಿ ಬಹಳ ದಿನದಿಂದ ಕಾಯ್ತಾ ಇದ್ದೆ,,,,thank you mango

  • @kartik7474
    @kartik7474 10 หลายเดือนก่อน +7

    ಜೈ ಭೀಮ ಅಪ್ಲೋಡ್ ಮಾಡು ಬ್ರೋ ಅದುನು ತುಂಬಾ ಚನ್ನಾಗಿದೆ

  • @kariyappasachin251
    @kariyappasachin251 10 หลายเดือนก่อน +10

    ಒಂದು ಒಳ್ಳೆಯ ಮೂವಿ ನೋಡಿದೆ ತುಂಬಾ ಚನ್ನಾಗಿದೆ ❤

  • @romanregins143
    @romanregins143 10 หลายเดือนก่อน +11

    32:22 😂😂 pspk we want part 2 of this movie

  • @naveenraksha3070
    @naveenraksha3070 10 หลายเดือนก่อน +19

    Mind blowing movie ❤❤❤❤Pavan Kalyan 🙏🙏🙏🙏🙏

  • @yoganandswamy7703
    @yoganandswamy7703 5 หลายเดือนก่อน +1

    ಒಳ್ಳೆಯ ಕಥಾ ವಸ್ತು , ಚಿತ್ರಕಥೆ , , ನಟನೆ ನಿರ್ದೇಶನ., ಛಾಯಾಗ್ರಹಣ , ಎಲ್ಲವೂ ಚೆನ್ನಾಗಿ ಒಂದು ಚಿತ್ರ ನಿರ್ಮಾಣಕ್ಕೆ ಜೋತೆಯಾದಾಗ ಖಂಡಿತ ಸಹಜವಾಗಿಯೇ ಒಳ್ಳೆಯ ಚಿತ್ರವಾಗಿ ಮೂಡಿಬರುತ್ತದೆ. ಈ ಚಿತ್ರದಲ್ಲಿಯೂ ಹಾಗೆಯೇ its a team work for success
    ಪವನ್ ಕಲ್ಯಾಣ್ ಸರ್ ಆ್ಯಕ್ಟಿಂಗ್ ಸೂಪರ್ಬ್

  • @itioo3260
    @itioo3260 10 หลายเดือนก่อน +41

    Jai power star ⭐ Pawan Kalyan 🔥

  • @yogeshkadati8634
    @yogeshkadati8634 10 หลายเดือนก่อน +6

    Pavan Kalyan superb acting and also prakash raj. Movie is next levala nanage movie ನೋಡಬೇಕಾದರೆ ನಾನು ಹೋಗಿ ಆ ಲಾಯರ್ ಹೋಗಿ ಹೊಡಿಬೇಕು ಅನಿಸಿತು ಈ ಥರ movie mdabeku superbbbbbbbbbbbbbbbbb movieeeeee

  • @sharanammayadav6601
    @sharanammayadav6601 10 หลายเดือนก่อน +6

    ತುಂಬು ಹೃದಯದ ಧನ್ಯವಾದಗಳು ಸರ್ ನಾನು ಈ ಮೂವಿಗೆ ಕಾಯುತ್ತಿದೆ❤️❤️
    😊😊 ಸೂಪರ್ ಮೂವೀ...❤️❤️

  • @nandagopalgopi7465
    @nandagopalgopi7465 10 หลายเดือนก่อน +37

    Don't delete this movie it helps many girls how to over come in critical position and also how to handle situation

    • @vaishnavi....v
      @vaishnavi....v 10 หลายเดือนก่อน +1

      But no one is there like Vakeela saheba😣

  • @newkannadadubbingmovies187
    @newkannadadubbingmovies187 10 หลายเดือนก่อน +18

    D BOSS 💥💪 FANS COMMENT MADI D BOSS ANTHA LIKE MADI
    JAI D BOSS 💥💪👑

  • @mjayaram100
    @mjayaram100 9 หลายเดือนก่อน +15

    The best film ever seen in my life time!
    The best direction and all aspects taken care by all
    Such movies will change once
    they see such movies the best
    generation learn lessons!

  • @Kavalodedamanasu
    @Kavalodedamanasu 4 หลายเดือนก่อน +2

    Prashanth KS voice ❤
    For Pavan Kalyan Voice...

  • @chandru.n.bchandu1884
    @chandru.n.bchandu1884 10 หลายเดือนก่อน +38

    Ultimate movie 🔥 pavan kalyani Sir Acting super 😍 Hat's of 🙏❤

  • @romanregins143
    @romanregins143 10 หลายเดือนก่อน +26

    Amitabh bachaan... #pink and this Pawan Kalyan... Both movie are superb.. 👍👍❤️ But #PSPK nailed this content.. And strong message that No means no..

  • @technicalnawaz0763
    @technicalnawaz0763 10 หลายเดือนก่อน +23

    What a movie Brilliant 😢❤ Heart touching ❤️🥺

  • @Mahesh-ix9fk
    @Mahesh-ix9fk 10 หลายเดือนก่อน +5

    ಸೂಪರ್ ಮೂವೀ ಕನ್ನಡದಲ್ಲಿ ಡಬ್ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏🏻🤞❤️❤❤

  • @pavip3827
    @pavip3827 10 หลายเดือนก่อน +19

    Don't read comments just see this movie it's a beautiful

  • @naveencrazy118
    @naveencrazy118 10 หลายเดือนก่อน +18

    😢 super movie super direction super acting Pawan Kalyan air 🙏🙏🙏❤️❤️👍

  • @smileyqueen470
    @smileyqueen470 10 หลายเดือนก่อน +23

    Superb movie especially Pawan Kalyan sir acting superb 👌👌

  • @soumyatotager3036
    @soumyatotager3036 10 หลายเดือนก่อน +2

    This movie is fabulous... 🥺🙏 hennu andra bari nim swarthakk nodoo janagalu naduvee avar nayakk nillur koti g obbaru 🙏 mane hennmakkal tara bere hennmakkalann nodi avaru nim akka thangiyaree nenap itkorii entha movie s henninaa nayakka innu barabekku yestoo jana hennamakkalu mana kka anjji yalla sahiskondiddare badavaru yen madakka agalla antha but entha obbara devara tara edra satyakke bele sigutte antha kelasa madirorigaa bari shikshee kodod alla galligaa hakbekku avaranna avar akka thangiyar yeduree aga nillod edu edanna nam sarakara yavaga jarigee tarutte yenoo adra 1nillalla nodri henninaa Mele agoo Dowrjanya because aval hennu yen madakka agalla antha edu kelavaa nam bharaata dalli Ede yogi nath tara nammagaa nayaka sigbekku aste🙏 movie naaa thumba manassu muttoo tara Ede yesttoo henammakaligaaa nodi adru dariya taroo tara Ede 🙏

  • @mallikarjuna2300
    @mallikarjuna2300 10 หลายเดือนก่อน +13

    ಪವನ್ ಸರ್ ❤️🙏🏻

  • @umeshjanapadsongs7090
    @umeshjanapadsongs7090 10 หลายเดือนก่อน +11

    Justice for soujanya 😢

  • @mahamadrafi8717
    @mahamadrafi8717 10 หลายเดือนก่อน +4

    ನನ್ ಹುಡುಗಿ ಇಷ್ಟ ಪಟ್ಟ ಮೂವಿ ❤ ನಂಗು ಇಷ್ಟ್ ಅಯ್ತು 😍

  • @samsongurudas9040
    @samsongurudas9040 10 หลายเดือนก่อน +36

    Really very beautiful movie great director. Pawan kalyan sir wonderful acting ❤

  • @LINOLINK760
    @LINOLINK760 10 หลายเดือนก่อน +63

    Pavan Kalyan anna you are the best forever, no one will replace you Anna keep it up anna ...super 💗

  • @prasannaprasanna5744
    @prasannaprasanna5744 10 หลายเดือนก่อน +37

    Love from Kannada Audience 💛❤️

  • @palakshay4022
    @palakshay4022 9 หลายเดือนก่อน +4

    ವಾರೆವ್ಹಾ...❤ ಸೂಪರ್ ಮೂವೀ🎉 ಸೂಪರ್ ಪವನ್ ಕಲ್ಯಾಣ್ sir....

  • @hanu7957
    @hanu7957 10 หลายเดือนก่อน +6

    thanks to kannada people for overwhelming response- Pawankalyan fan

  • @mjayaram100
    @mjayaram100 10 หลายเดือนก่อน +22

    A good film Mr Pawan Kalyan is superb in his dialogue deliveries with ease ! That is why he is A GOOD LEADER
    ANDHRA PRADESH ! a BEST DIRECTION iT IS A FILM WHICH REACHES ALL THE FEMALE GIRLS ! THE FILM ALSO
    SAYS THINGS HAPPEN FAVOURBALE ! GOD IS THERE WATCHING EVERY SECOND WHAT IS HAPPENING IN
    THE UNIVERSE !

  • @user-db2lb1ef1v
    @user-db2lb1ef1v 10 หลายเดือนก่อน +24

    Inspiration for every women's plz must watch it gives courage for us😢

  • @ShivuYallur
    @ShivuYallur 9 หลายเดือนก่อน +2

    ಒಳ್ಳೆ ಸಂದೇಶ ಸೂಪರ್ ನಿಜ ಜೀವನದಲ್ಲಿ ಎಲ್ಲ ಮಣಿಯಲ್ಲಿ ಈ ತರ್ ಗಂಡ್ಮಕ್ಲು ಇದ್ರೆ ಯಾವ ರೇಪು ಆಗಲ್ಲಾ ಹೆಣ್ಣಮಕ್ಲಿಗೆ ಬಯನು ಇರಲ್ಲಾ ಸೂಪರ್ ಮೂವೀ

  • @LakshmiLakshmi-nq8zy
    @LakshmiLakshmi-nq8zy 10 หลายเดือนก่อน +10

    ಸೂಪರ್ ಮೂವಿ ತುಂಬಾ ಚನ್ನಗಿದೆ ಎಲ್ಲಾರು ನೋಡಿ 2:28:08

  • @sahanasanu9559
    @sahanasanu9559 10 หลายเดือนก่อน +7

    Super movie every girl must watch this movie

  • @HarshaVardan-tj6lv
    @HarshaVardan-tj6lv 5 หลายเดือนก่อน +2

    What a movie guys 😳,just woww woww wowww, worth the time and got some information about the social

  • @user-wy6cx7uv1u
    @user-wy6cx7uv1u 8 หลายเดือนก่อน +8

    Pawan kalyan voice 😊😊😊❤

  • @NAYAK018
    @NAYAK018 10 หลายเดือนก่อน +14

    Justice for soujanya akka

  • @mahadevpawadi3496
    @mahadevpawadi3496 10 หลายเดือนก่อน +8

    ತುಂಬಾ ಧನ್ಯವಾದಗಳು 🙏🙏 ಒಳ್ಳೆ ಸಿನೆಮಾ ತುಂಬಾ ದಿನಾಂದಿಂದಾ ಕಾಯ್ತಿದ್ದೆ

  • @p.gangavatikrd2989
    @p.gangavatikrd2989 10 หลายเดือนก่อน +1

    ಈ ಮೂವಿಗಾಗಿ ಬಹಳ ದಿನದಿಂದ ಕಾಯುತ್ತಿದ್ದೆ . Upload ಮಾಡಿದವರಿಗೆ Thanks .

  • @ravikudachi9868
    @ravikudachi9868 10 หลายเดือนก่อน +5

    One of the best social reform movie in power star ✴️ powan Kalyan sir film carrier 🙏🙏,,tnx for the uploaded,,

  • @hemanthk9736
    @hemanthk9736 10 หลายเดือนก่อน +10

    I think voice dubbing artist is having specrate fanbase 🎉

  • @PrathapPrathu-vy1nc
    @PrathapPrathu-vy1nc 10 หลายเดือนก่อน +6

    ನಮ್ಮ ಬಾಸ್ ಮೂವೀ ಸೂಪರ್❤😊 K A 13 ಹಾಸನ್

  • @dhaminivsvs1023
    @dhaminivsvs1023 9 หลายเดือนก่อน +5

    Acts of the story amazing guys keep watch it 🥰🔥

  • @pavitranavi4062
    @pavitranavi4062 10 หลายเดือนก่อน +7

    One of the best movie everyone had to see and learn good thoughts

  • @kattimanimaresha696
    @kattimanimaresha696 10 หลายเดือนก่อน +11

    Nice movie.... Such a wonderful massage....❤❤❤

  • @voteforglass6556
    @voteforglass6556 10 หลายเดือนก่อน +13

    Power star Pawan Kalyan sir Love you sir

  • @nikhilhunashikatti3317
    @nikhilhunashikatti3317 หลายเดือนก่อน +3

    𝗦𝘂𝗽𝗲𝗿 𝕞𝕠𝕧𝕚𝕖

  • @chethanypgowda6547
    @chethanypgowda6547 4 หลายเดือนก่อน +1

    Sereoussly Gud msg in these movie ❤Feelings, emotions are closely attached to these movie 🍿 Finest movie guys Kindly watch all 😮

  • @prabharajeshb2721
    @prabharajeshb2721 10 หลายเดือนก่อน +13

    Thank you so much for uploading the movie 🍿🍿

  • @madhunaik1106
    @madhunaik1106 10 หลายเดือนก่อน +8

    19.00 entry 🔥🔥🔥🔥

  • @basumummigatti1298
    @basumummigatti1298 6 หลายเดือนก่อน +1

    ತುಂಬಾ ಚೆನ್ನಾಗಿದೆ ಸರ್.ಪವನ ಕಲ್ಯಾಣ್ ಸರ್. ಅಭಿಮಾನಿ ಆದೆ ಸರ್ ಸೂಪರ್ ಸರ್.❤❤

  • @dhanuthanu7973
    @dhanuthanu7973 10 หลายเดือนก่อน +2

    ಕೋರ್ಟ್ ವಾದ ಪಂಚ್ ಡೈಲಾಗ್ಸ್ ಸೆಕ್ಷನ್ ಎಲ್ಲ ಪವನ್ ಕಲ್ಯಾಣ್ 💥👍👌🌹

  • @janvi_kapoor6236
    @janvi_kapoor6236 10 หลายเดือนก่อน +14

    All India pawankalyan fans ikkada❤

  • @adikeshavaadi8808
    @adikeshavaadi8808 10 หลายเดือนก่อน +9

    More than time I search for this movie thanks for upload ❤🎉

  • @Moka138
    @Moka138 10 หลายเดือนก่อน +3

    ಸೂಪರ್ ಸಿನಿಮಾ ಪವರ್ ಸ್ಟಾರ್ ಪವನ್ ಕಲ್ಯಾಣ್ ❤

  • @radhamutha8496
    @radhamutha8496 10 หลายเดือนก่อน +5

    Nice movie ...good message for society... Everyone should watch this movie ...

  • @jagadesha2680
    @jagadesha2680 10 หลายเดือนก่อน +5

    ಮೂವೀ ಮಾತ್ರ next ಲೇವೆಲ ಚಿಂದ್ದಿ ಚಿತ್ರನ ಅನ್ನ ಮೊಸರನ್ನ ಸೂಪರ್ ಮೂವೀ

  • @romanregins143
    @romanregins143 10 หลายเดือนก่อน +14

    18:42 🔥🔥👍👍👍#PSPK Entry...

  • @hemahemalatha2326
    @hemahemalatha2326 10 หลายเดือนก่อน +1

    Hars off this move director anyaya agthiro yesto hennu makkalu edare e thara layers beku namma samajakke once again super move

  • @beereshbcm2842
    @beereshbcm2842 10 หลายเดือนก่อน +4

    All women respect 🙏🙏🙏🙏🙏super movi and nice massage

  • @sachins6429
    @sachins6429 10 หลายเดือนก่อน +34

    Excellent movie👌👌given strong message to girls👏👏pawan kalyan sir just nailed in advocate character🔥🔥 one of the best acting in pawan sir carrier..waiting for this movie from long time thanks for uploading it in kannada mango kannada🙏 dubbing quality is fantastic upload more dubbed movies to kannada.

  • @kalpananaik3841
    @kalpananaik3841 10 หลายเดือนก่อน +6

    Nanu kayta idde super film❤

  • @sachingaja1842
    @sachingaja1842 10 หลายเดือนก่อน +7

    Really super movie Given strong message All Sister's 🙏🔥

  • @NaveenNaveen-xk7df
    @NaveenNaveen-xk7df 10 หลายเดือนก่อน +18

    23hours 1 million views What a movie❤

  • @aneelnarisetti4126
    @aneelnarisetti4126 10 หลายเดือนก่อน +36

    We the Telugu people enjoyed this film a lot.... Hope you guys also love it 😊

  • @mohankumar2604
    @mohankumar2604 10 หลายเดือนก่อน +5

    Thank you for uploading this movie