If Someone one asks what Is the most Excitement in your life... I will surely.. Say 2:35...minutes I have given time to this movie.... This 2:35...minutes I will never forget in my life...... Director deserve Diamond Award.....
A big Thanks to the Producers to Dub this movie in Kannada. Really a great movie. It very very thrilling and I loved. Surely this movie and Kaithi are on my Top 5 movies list for sure. Kannada Dubbing has made many people see these kind of wonderful movies of other languages. Keep the good work going and dubbing in Kannada.
ನಾನು ನೋಡಿದ ಅದ್ಭುತ ಸಿನಿಮಾಗಳಲ್ಲಿ ಇದು ಸಹ ಒಂದು, ಪೊಲೀಸರ ಶ್ರಮಕ್ಕೆ ನನ್ನ ಕೋಟಿ ನಮನಗಳು ಈ ಸಿನಿಮಾದಲ್ಲಿ ಅಭಿನಯಿಸಿದ ನಾಯಕರಿಂದ ಹಿಡಿದು ಎಲ್ಲರಿಗೂ ನನ್ನ ಕೋಟಿ ಪ್ರಣಾಮಗಳು....🙏🙏🙏🙏👌👌👌💖💖💖💖💐💐💐💐
The fingerprint expert who acted in this movie is the real person who worked in Bawaria case in Tamilnadu in DSP Jangidh's team. The director got him to act in this. Great acting.
This is the terrific movie based on true story... ನಮ್ ಕನ್ನಡ industryಲ್ಲಿ ಬರಿ ರೌಡಿ ಶೀಟರ್ ಗಳ್ದೆ Biopic ಬರುತ್ತೆ.. ನಮ್ INDUSTRY Directorಗಳ thought s ಯಾವಾಗ Change ಆಗುತ್ತೊ ಅವಾಗ ನಮ್ ಕನ್ನಡ industry ಉದ್ದಾರ ಆಗುತ್ತೆ...
Brother don't blame industry. Kannada dallu olle movies ide, Ning gotilla Andre T muchkond sumne irbeku. Jana nodalla ashte. Past three years new comers matte non-star actor's movies Google madi nodi. You'll get over 200 good movies.
Lo kandha @Deelip actually Soorarai potru nav thegibekittu yakandre av r Nam kannadvru nam kannadiga Adre thegilila Upendra sir..2000 lle Robo movie na thegdru adna other directors appreciate mado badlu critic Madidru after bari dubbing films Alli dudd nodidru adna illivrgu follow madtha idare..aste.. avtte Upendra avrige innu olle olle producers sikkidre Upendra sir levele bere irtittu and then ningenu gottilla T muchknd irappa..igaste olle olle movies bartha ide..
Best movie of the Decade.. Story, Direction, camera work, Acting - there is no loopholes...till now i watched more than 15times still it holding same flavour as i watched first time.
ಕಾರ್ತಿಕ್ ಚಲನಚಿತ್ರ ಚೆನ್ನಾಗಿ ದೆ. ಪೋಲಿಸ್ ನವರ ಕೆಲಸ ಎಷ್ಟು ಕಷ್ಟ ಇದೆ ಎಂದು ಎತಿ ತೋರಿಸಿದೆ ಸೂಪರ್ ಮೂವೀ.ಪೋಲಿಸ್ ದವರಿಗೆ ಕಷ್ಟ ಪಟ್ಟು ಮನೆ ಮಠ ಮಕ್ಕಳೂ ತಾಯಿ ತಂದೆ ಎಲ್ಲಾರಿಗೂ ಬಿಟ್ಟು ಬಿಸಿಲು ಮಳೆ ಗಾಳಿ ಚಳಿ ನೋಡಿದೆ ಜನರ ಸೇವೆಗಾಗಿ ಅಹೋರಾತ್ರಿ ಓಡಾಟ ಮಾಡಿದರು ಸರ್ಕಾರ ದಿಂದ ಒಂದು ಒಳ್ಳೆಯ ಕೆಲಸ ಮಾಡಿದರು ಅವರಿಗೆ ಸನ್ಮಾನ ಬಡ್ತಿ ನೀಡಿ ದರೆ ಇನ್ನು ಮುಂದೆ ಸಹ ಹುಮಾಸಿನಲಿ ಕೆಲಸ ಮಾಡ್ತಾ ಇದ್ರು.ಇವರಿಗಾಗಿ ಎನು ಮಾಡಿದೆ ಇರೋದು ಶೋಚನೀಯ ದ ವಿಷಯ.
ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಹಾಗೂ ಮೆಡಲು ಏನು ಇಲ್ಲ ರಾಜಕಾರಣಿಗಳಿಗೆ ತಮ್ಮ ಅಧಿಕಾರ ತಮ್ಮ ಕುಟುಂಬ ಚೆನ್ನಾಗಿದಾರ ಆದರೂ ಜನರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ ಪೊಲೀಸರಿಗೆ ಜನರ ಪ್ರೀತಿ ನಿಮಗೆ ಸನ್ಮಾನ ಕಾರ್ಯಕ್ರಮ ಭಾರತ ಮಾತೆ ನಮಗೆ ಪ್ರಮೋಷನ್ ಆಶೀರ್ವಾದ ಜೈ ಭಾರತ ಮಾತೆ 🇮🇳🇮🇳🇮🇳
Sir movie andre idu sir 🔥🔥🔥what acting ,what a action 🔥, what a hero 🥳 Karthik sir ❤️🙏 . biggest fan in Karnataka ,ಈ ತರಹ ಸಿನಿಮಾಗಳು ಕನ್ನಡದಲ್ಲಿ ಬರಬೇಕು . ಕನ್ನಡದ ಹೀರೋಗಳು ಇತರ ಕಥೆಗಳ ಸಿನಿಮಾಗಳನ್ನು ಮಾಡಬೇಕು ಇದು ಕನ್ನಡಿಗರ ಕೋರಿಕೆ❤️🙏 -aadi
Neev heleddu Sare Aadre ennondu bhashe munde nam bhashena betkodbaardu alva......... Nam Kannada sinimas kooda en kamme Ella......... Ella bhashe sinimanu node thappu Ella but berevra munde namdanna bettukodbaardu alva brothers 😊
@@anushahk4129 ನೋಡಿ ನಾನು ಅಪ್ಪಟ ಕನ್ನಡಿಗ ಆದರೆ ಕನ್ನಡದಲ್ಲಿ ಒಳ್ಳೆ ಕಥೆ ಇರುವ ಸಿನಿಮಾ ಬರೋದು ಕಮ್ಮಿನೆ ತಮಿಳುನಾಡಿನ ಅವರಿಗೆ ಇರುವಷ್ಟು ಮಾತೃಭಾಷೆ ಪ್ರೇಮ ಕನ್ನಡಿಗರು ಕನ್ನಡದ ಮೇಲೆ ಇಲ್ಲ ನಾವು ಅವರ ತರಾನೇ ಮಾತೃಭಾಷೆ ಮೇಲೆ ಪ್ರೀತಿಯನ್ನು ತೋರಿಸಬೇಕು ಅವಾಗ್ಲೇ ಕನ್ನಡ ಸಿನಿಮಾ ಉದ್ಧಾರ ಆಗುವುದು ಕನ್ನಡ ಉದ್ಧಾರ ಆಗುವುದು🙏💐
Super duper movie nane e movie na neglect madide comments nodi nodde movie but extraordinary movie yar e movie nadode miss madbedi adbhutha but bayankara movie
1:30:55/ಯಪ್ಪಾ ಸ್ವಾಮಿ ದೇವ್ರೇ ಎಂತ ಮೂವಿ 🙆🏻♀️ಉಫ್... ಬಾರಿ ಖತರ್ನಾಕ್ ಮೂವಿ. ಇಂತಾ ಮೂವಿ ನಾನು ನೋಡಿಲ್ಲ ಯಾವಾಗ್ಲೂ. ನಿಯತ್ತಿನ ಅದಿಕಾರದ ಪೊಲೀಸ್ ಲೈಫ್ ತುಂಬಾ ಕಷ್ಟ. ಮೂವಿ ತುಂಬಾ ಚನ್ನಾಗಿದೇ. ಕಾರ್ತಿಕ್ ಅಂಡ್ ಮೂವಿ ಫುಲ್ ಟೀಮ್ 👌🏻👌🏻👌🏻🫶🏻. ಲವ್ ಫ್ರಮ್ ಕರ್ನಾಟಕ ❤️💛 ಮಂಡ್ಯ ಜಿಲ್ಲೆ 💪🏻.
4/5 ಸಲ ನೋಡಿದೀನಿ ಇನ್ನು ನೋಡ್ಬೇಕು ಅಂತಾನೆ ಅನ್ಸುತ್ತೆ 😍 ಆ ಬನೇಸಿಂಗ್ ಕ್ಯಾ ಹೇ ಸಾಬ್ ಅಂದಾಗ ಮೇ ಬೇಗುನ ಸಾಬ್ ಅಂತಾರಲ್ಲ ಕಾರ್ತಿ ವಾವ್ ಅದೆಷ್ಟು ಸಲ ನೋಡಿದ್ರು ಬೇಜಾರ್ ಆಗಲ್ಲ ಆ scene 2:5min..
Wonderful movie👌👌one of the best thriller movie i have ever seen in my life, brilliant acting from karthi and hatsoff to director h vinoth for selecting this script 👏👏
Hi it’s a wonderful movie 🎥 😊adre estellla kelsa madida police 👮♀️ ge sikkiddu Kevala 👏 clap but evru evrna evru family na kalkondru nam system hige honestly kelsa madidre hogalike matra but ee movie superb nodi tumba kushi jote proud 🥲 fell agtide 🎉🎉🎉🎉🎉🎉😊
Hope you all enjoyed #Dheeraj movie. Click here to watch #Dilli (Kaithi) movie - th-cam.com/video/HlxobiKs1sw/w-d-xo.html
Dubbing ok karthi sir voice plz change
Please Upload Kashmora , NGK And Khakhe In Telugu
Thanks 😊😊😊
Plzzz Dubb sultan and yuganiki okkadu (artiyill) in Kannada.. version sir plz
@@kanndiga284 it's OK bro it's also goooood hmmm
ಈ ಮೂವಿ ತುಂಬಾ ಚೆನ್ನಾಗಿ ಇದೆ ಎನ್ನುವರು ಲೈಕ್ ಮಾಡಿ 😍😍😍
ತುಂಬಾ ತುಂಬಾ ಇಂಟರೆಸ್ಟಿಂಗ್... ಮೂವಿ... ಭಯಂಕರ ಇಷ್ಟ ಆಯ್ತು... ಕನ್ನಡಲ್ಲೂ..ಇಂತ ಫಿಲ್ಮ್ ಬರಬೇಕು.. ಅನ್ನೋದು ನನ್ನ ಆಸೆ
👍👍👍yassss
Ide tara web series madta idivi please support madi 😊 ...tq ...
ಬಂದಿದೆ ನೋಡಿ
@@apuggaming5459 nin web serious yar nodtar guru bekadre serial madu henmaklu nodboudu😜
Evag nodthirod enu, Urdu movie na..
ಎಷ್ಟು ಬಾರಿ ನೋಡಿದರೂ ಬೇಜಾರು ಆಗೋಲ್ಲ.. ೧೦೦% ತುಂಬಾ ಚೆನ್ನಾಗಿದೆ ಸೂಪರ್ ಮೋವಿ...👌
Ide tara web series barta ide plz support madi ..belesi haraisi 😇
Correct
Exactly correct
🥳
S
ಭಯಾನಕ ಮೂವಿ ಧೀರಜ್
ಬೆಚ್ಚಿಬೀಳಿಸುವ ಸ್ಟೋರಿ, ಸ್ಕ್ರೀನ್ ಪ್ಲೇ
ಸೂಪರ್ ಡೂಪರ್ ಮೂವಿ
If Someone one asks what Is the most Excitement in your life...
I will surely.. Say 2:35...minutes I have given time to this movie....
This 2:35...minutes I will never forget in my life......
Director deserve Diamond Award.....
26/8/21 ದಿಲ್ಲಿ 🔥🔥🔥
31/8/21 ದೀರಜ್ 👌👌👌
6/9/21 ಸುಲ್ತಾನ್ 👍👍👍Waiting DWP.........
Kartik Is best Actor In Tamil Wt a Movie
,, ಸುದೀಪ್
ದಿಲ್ಲಿ 👌
Dilli movie chindichitranna guru ❤❤❤👌👌
DWP Means??
A big Thanks to the Producers to Dub this movie in Kannada. Really a great movie. It very very thrilling and I loved. Surely this movie and Kaithi are on my Top 5 movies list for sure.
Kannada Dubbing has made many people see these kind of wonderful movies of other languages.
Keep the good work going and dubbing in Kannada.
ನಾನು ನೋಡಿದ ಅದ್ಭುತ ಸಿನಿಮಾಗಳಲ್ಲಿ ಇದು ಸಹ ಒಂದು, ಪೊಲೀಸರ ಶ್ರಮಕ್ಕೆ ನನ್ನ ಕೋಟಿ ನಮನಗಳು ಈ ಸಿನಿಮಾದಲ್ಲಿ ಅಭಿನಯಿಸಿದ ನಾಯಕರಿಂದ ಹಿಡಿದು ಎಲ್ಲರಿಗೂ ನನ್ನ ಕೋಟಿ ಪ್ರಣಾಮಗಳು....🙏🙏🙏🙏👌👌👌💖💖💖💖💐💐💐💐
The fingerprint expert who acted in this movie is the real person who worked in Bawaria case in Tamilnadu in DSP Jangidh's team. The director got him to act in this. Great acting.
Yes super movie
Now also existing number of Robbery Gangs across India...almost from North India (MP, Jarkhand, UP, Bihar)
ಉಊಋಕ
@@anandad2961 w
Great.... Movie
ನಾನು ಈ ಸಿನಿಮಾದ ನಿರ್ದೇಶಕರಿಗೆ ಹಾಗು ಈ ಚಿತ್ರದ ತಂಡದವರಿಗೆ ಕೃತಜ್ಞತೆ ಹಾಗು ಹೆಮ್ಮೆ ಪಡುತ್ತೇನೆ.
Same
This is real story that Based on the incidents from the Operation Bawaria case,
ಇದು ನೈಜ ಕಥೆಯಾಗಿದ್ದು, ಆಪರೇಷನ್ ಬವಾರಿಯಾ ಪ್ರಕರಣದ ಘಟನೆಗಳನ್ನು ಆಧರಿಸಿದೆ,
ಇಂಥ ಮೂವಿ ಕನ್ನಡದಲ್ಲಿ ಡಬ್ಬಿಂಗ್ ಮಾಡ್ರೋ ಸೂಪರ್ ಕಾರ್ತಿಕ್ ಅಣ್ಣ ಜೈ ಕನ್ನಡಾಂಬೆ ಜೈ
Brother bavaria gang invest madidde karnataka police
Karnataka dali kannadadavne samrata agagi Karnataka ke baro movies yala muchkondu kannadakke dub maadi bidbeku amele sampurna Karnataka kannadadale vyapara educational communication yala agbeku
@@madhuag9867 man he is Rajasthani police who worked in Tamilnadu don't spread wrong information
Neja sir l liked moved super very instrument moved
ನಾನು ಈ ಫಿಲ್ಮ್ ಅನ್ನು 7ರಿಂದ 8 ಭಾರಿ ನೋಡಿದ್ದೀನಿ ಅಷ್ಟು ಚೆನ್ನಾಗಿದೆ ಕಾರ್ತಿ ಆಕ್ಟಿಂಗ್ ಸೂಪರ್ l like this movie
This is real story that Based on the incidents from the Operation Bawaria case,
ಇದು ನೈಜ ಕಥೆಯಾಗಿದ್ದು, ಆಪರೇಷನ್ ಬವಾರಿಯಾ ಪ್ರಕರಣದ ಘಟನೆಗಳನ್ನು ಆಧರಿಸಿದೆ,
First time TH-cam li movie nodi comment madtidini ast chenagide movie.... Wow super padagale Ella e movie hegide anta heloke...
First Comment...😁
தீரன் அதிகாரம் ஒன்று fans Irukkeenga-la?
Any Thamizhans? 🔥✨
Yaa it's me here தல
Yeah..... 😍sema movie 💯
Erukan
ನಾನು ಯಾವ್ ಮೂವಿಗು ಕಮಿಂಟ್ ಮಾಡಿಲ್ಲ ಆದ್ರೆ ಈ ಮೂವಿ ನೋಡಿ ಕಾಮೆಂಟ್ ಮಾಡ್ದೆ 🎉ತುಂಬಾ ಚನ್ನಾಗೆದೆ 🎉
This is real story that Based on the incidents from the Operation Bawaria case,
ಇದು ನೈಜ ಕಥೆಯಾಗಿದ್ದು, ಆಪರೇಷನ್ ಬವಾರಿಯಾ ಪ್ರಕರಣದ ಘಟನೆಗಳನ್ನು ಆಧರಿಸಿದೆ,
This is the terrific movie based on true story...
ನಮ್ ಕನ್ನಡ industryಲ್ಲಿ ಬರಿ ರೌಡಿ ಶೀಟರ್ ಗಳ್ದೆ Biopic ಬರುತ್ತೆ.. ನಮ್ INDUSTRY Directorಗಳ thought s ಯಾವಾಗ Change ಆಗುತ್ತೊ ಅವಾಗ ನಮ್ ಕನ್ನಡ industry ಉದ್ದಾರ ಆಗುತ್ತೆ...
Brother don't blame industry. Kannada dallu olle movies ide, Ning gotilla Andre T muchkond sumne irbeku. Jana nodalla ashte. Past three years new comers matte non-star actor's movies Google madi nodi. You'll get over 200 good movies.
Lo kandha @Deelip actually Soorarai potru nav thegibekittu yakandre av r Nam kannadvru nam kannadiga Adre thegilila Upendra sir..2000 lle Robo movie na thegdru adna other directors appreciate mado badlu critic Madidru after bari dubbing films Alli dudd nodidru adna illivrgu follow madtha idare..aste.. avtte Upendra avrige innu olle olle producers sikkidre Upendra sir levele bere irtittu and then ningenu gottilla T muchknd irappa..igaste olle olle movies bartha ide..
@@awesomeguru9007 Agbekittu, irbekittu ankonde iru. Nivella ishte, olle movie maddag nodalla. Bere avrna hogli attad Mel kusrtira.
ನಿಮ್ಮ ಮಾತಿನ ಅರ್ಥ ಏನೆಂದರೆ ಕನ್ನಡ ದಲ್ಲಿ ಯಾರು ಒಳ್ಳೆಯ ನಟರು ಇಲ್ಲ ತೆಲಗು ತಮಿಳ್ ಅಲ್ಲಿ ಮಾತ್ರ ಇದ್ದಾರಾ
@@manjunathsavoor9396 olle natariddale adhre olle story movies bartha illa
Superhit movie next level ಕನ್ನಡದಲ್ಲಿ ಡಬ್ ಮಾಡಿದವರಿಗೆ ತುಂಬು ಹೃದಯದ ಅಭಿನಂದನೆ❤️💙💜
This movei is very fabulous movei ❤🎉world nalli iero award yella kotru kammi ne 😮
Best movie of the Decade..
Story, Direction, camera work, Acting - there is no loopholes...till now i watched more than 15times still it holding same flavour as i watched first time.
ನಾನು ಕನ್ನಡಿಗ ಸೂಪರ್ ತಮಿಳುನಾಡು ಪೊಲೀಸ್ ✌️✌️✌️
Karthy ಅವರ ಎಲ್ಲಾ ಮೂವಿನ ಕನ್ನಡಕ್ಕೆ ಡಬ್ಬಿಂಗ್ ಮಾಡಿ 🙏🙏🙏🙏🙏🙏🙏
Karthi always rocks amazing movie🔥🔥🔥i just loved it...karthi🔥🔥🔥
ಥಿಯೆಟರ್ ನಲ್ಲಿ ನೋಡಿದ ಅನುಭವ ವಾವ್ ಸೂಪರ್ 👌 ನಿರ್ದೇಶಕರಿಗೆ ಶುಭಾಶಯಗಳು
ತುಂಬಾ ಚೆನ್ನಾಗಿದೆ ಈ ಮೂವಿ ತುಂಬಾ ಇಷ್ಟ ಆಯ್ತು ಎಷ್ಟು ಬಾರಿ ನೋಡಿದರೂ ನೋಡ್ತಾನೆ ಇರ್ಬೇಕು ಅನ್ಸುತ್ತೆ ಈ ಮೂವಿ ಸೂಪರ್ ಡೂಪರ್ ಮೂವಿ
Super movie en Ede guru movie bayanakara nodle beku pakka miss madbadri
Bro but police officers were not awarded very sad
ಮಾಡುದ್ರೆ ಇಂಥ ಮೂವಿ ಮಾಡ್ಬೇಕು ಯಾರೇ ಆದ್ರೂ ಲವ್ ಯು ಕಾರ್ತಿ ಅಣ್ಣ ❤️❤️❤️🔥🔥🔥o👌👌💪💪💪
ಕಾರ್ತಿಕ್ ಚಲನಚಿತ್ರ ಚೆನ್ನಾಗಿ ದೆ. ಪೋಲಿಸ್ ನವರ ಕೆಲಸ ಎಷ್ಟು ಕಷ್ಟ ಇದೆ ಎಂದು ಎತಿ ತೋರಿಸಿದೆ ಸೂಪರ್ ಮೂವೀ.ಪೋಲಿಸ್ ದವರಿಗೆ ಕಷ್ಟ ಪಟ್ಟು ಮನೆ ಮಠ ಮಕ್ಕಳೂ ತಾಯಿ ತಂದೆ ಎಲ್ಲಾರಿಗೂ ಬಿಟ್ಟು ಬಿಸಿಲು ಮಳೆ ಗಾಳಿ ಚಳಿ ನೋಡಿದೆ ಜನರ ಸೇವೆಗಾಗಿ ಅಹೋರಾತ್ರಿ ಓಡಾಟ ಮಾಡಿದರು ಸರ್ಕಾರ ದಿಂದ ಒಂದು ಒಳ್ಳೆಯ ಕೆಲಸ ಮಾಡಿದರು ಅವರಿಗೆ ಸನ್ಮಾನ ಬಡ್ತಿ ನೀಡಿ ದರೆ ಇನ್ನು ಮುಂದೆ ಸಹ ಹುಮಾಸಿನಲಿ ಕೆಲಸ ಮಾಡ್ತಾ ಇದ್ರು.ಇವರಿಗಾಗಿ ಎನು ಮಾಡಿದೆ ಇರೋದು ಶೋಚನೀಯ ದ ವಿಷಯ.
You told about 10% police,
this is a movie, not life
@@dhanushfs5987 it is real story
This is real story that Based on the incidents from the Operation Bawaria case,
ಇದು ನೈಜ ಕಥೆಯಾಗಿದ್ದು, ಆಪರೇಷನ್ ಬವಾರಿಯಾ ಪ್ರಕರಣದ ಘಟನೆಗಳನ್ನು ಆಧರಿಸಿದೆ,
ಇಂತಹ ಒಳ್ಳೆಯ ಕ್ರೇಇಮ್ ಥ್ರಿಲ್ಲರ್,ಸಂಶೋಧನಾ ಬೇರೆ ಯಾವುದೇ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ.ನಿಮಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.
ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಹಾಗೂ ಮೆಡಲು ಏನು ಇಲ್ಲ
ರಾಜಕಾರಣಿಗಳಿಗೆ ತಮ್ಮ ಅಧಿಕಾರ ತಮ್ಮ ಕುಟುಂಬ ಚೆನ್ನಾಗಿದಾರ
ಆದರೂ ಜನರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ ಪೊಲೀಸರಿಗೆ ಜನರ ಪ್ರೀತಿ ನಿಮಗೆ ಸನ್ಮಾನ ಕಾರ್ಯಕ್ರಮ ಭಾರತ ಮಾತೆ ನಮಗೆ ಪ್ರಮೋಷನ್ ಆಶೀರ್ವಾದ
ಜೈ ಭಾರತ ಮಾತೆ 🇮🇳🇮🇳🇮🇳
Sir movie andre idu sir 🔥🔥🔥what acting ,what a action 🔥, what a hero 🥳 Karthik sir ❤️🙏 . biggest fan in Karnataka ,ಈ ತರಹ ಸಿನಿಮಾಗಳು ಕನ್ನಡದಲ್ಲಿ ಬರಬೇಕು . ಕನ್ನಡದ ಹೀರೋಗಳು ಇತರ ಕಥೆಗಳ ಸಿನಿಮಾಗಳನ್ನು ಮಾಡಬೇಕು ಇದು ಕನ್ನಡಿಗರ ಕೋರಿಕೆ❤️🙏
-aadi
madthare bro love story, breakup, rowdism, jathre, illa hale tittle ge hosa story hakondu
Neev heleddu Sare Aadre ennondu bhashe munde nam bhashena betkodbaardu alva......... Nam Kannada sinimas kooda en kamme Ella......... Ella bhashe sinimanu node thappu Ella but berevra munde namdanna bettukodbaardu alva brothers 😊
@@chethanm1355 s brother .olle content iro cinema kannadadlli barodu kammine .
@@anushahk4129 ನೋಡಿ ನಾನು ಅಪ್ಪಟ ಕನ್ನಡಿಗ ಆದರೆ ಕನ್ನಡದಲ್ಲಿ ಒಳ್ಳೆ ಕಥೆ ಇರುವ ಸಿನಿಮಾ ಬರೋದು ಕಮ್ಮಿನೆ ತಮಿಳುನಾಡಿನ ಅವರಿಗೆ ಇರುವಷ್ಟು ಮಾತೃಭಾಷೆ ಪ್ರೇಮ ಕನ್ನಡಿಗರು ಕನ್ನಡದ ಮೇಲೆ ಇಲ್ಲ ನಾವು ಅವರ ತರಾನೇ ಮಾತೃಭಾಷೆ ಮೇಲೆ ಪ್ರೀತಿಯನ್ನು ತೋರಿಸಬೇಕು ಅವಾಗ್ಲೇ ಕನ್ನಡ ಸಿನಿಮಾ ಉದ್ಧಾರ ಆಗುವುದು ಕನ್ನಡ ಉದ್ಧಾರ ಆಗುವುದು🙏💐
@@adiboss5969 ☺👍super
Superb.. ಪೊಲೀಸ್ ರ ಆ ಕಾರ್ಯ ವೈಕರಿಗೆ.. 🙏
Extraordinary movie..❤ really sprb..and hat's off to director and producer writter and all' team..❤️
Ajaam pathira.. Dheeraj.. Dilli.. Vasuki.. Ratsasan..always hit movie's
ಕಾಮೆಂಟ್ ನೋಡಿ ಫಿಲ್ಮ್ 📽️ ನೋಡ್ತಾ ಇರೋವ್ರು ಮಿಸ್ ಮಾಡ್ಬೇಡಿ that is wonderful film all making story acting next level 💥💥💥💥💥💥😘😘😘😘😘😘😘😘😘
ಸೂಪರ್ ಮೂವೀ 👍 ಕಾರ್ತಿ ಉತ್ತಮ ನಟನೆ, ಉತ್ತಮ ನಿರ್ದೇಶನ. 👍 ಕನ್ನಡ ಡಬ್ಬಿಂಗ್ ಚೆನ್ನಾಗಿ ಮೂಡಿಬಂದಿದೆ 💐
Very interesting movie.. 10 out of 10......
Super duper movie nane e movie na neglect madide comments nodi nodde movie but extraordinary movie yar e movie nadode miss madbedi adbhutha but bayankara movie
1:30:55/ಯಪ್ಪಾ ಸ್ವಾಮಿ ದೇವ್ರೇ ಎಂತ ಮೂವಿ 🙆🏻♀️ಉಫ್...
ಬಾರಿ ಖತರ್ನಾಕ್ ಮೂವಿ. ಇಂತಾ ಮೂವಿ ನಾನು ನೋಡಿಲ್ಲ ಯಾವಾಗ್ಲೂ. ನಿಯತ್ತಿನ ಅದಿಕಾರದ ಪೊಲೀಸ್ ಲೈಫ್ ತುಂಬಾ ಕಷ್ಟ. ಮೂವಿ ತುಂಬಾ ಚನ್ನಾಗಿದೇ. ಕಾರ್ತಿಕ್ ಅಂಡ್ ಮೂವಿ ಫುಲ್ ಟೀಮ್ 👌🏻👌🏻👌🏻🫶🏻.
ಲವ್ ಫ್ರಮ್ ಕರ್ನಾಟಕ ❤️💛
ಮಂಡ್ಯ ಜಿಲ್ಲೆ 💪🏻.
ಅಬೋ ಹೇನು ಫಿಲಂ ಗುರು 🎉🎉🎉🎉🥰🥰🥰🥰👌👌👌👌👌
ಡಬ್ಬಿಂಗ್ ತುಂಬಾ ಚೆನ್ನಾಗಿದೆ 😍
Movie matra awesome 👌👌👌👌
ತಮಿಳು ಸಿನಿಮಾಗಳು ಸೂಪರ್ 👌
ನಮ್ಮ ಕನ್ನಡಕ್ಕೆ ಇಂತ ಮೋವಿ ಡಬ್ಬಿಂಗ್ ಮಾಡಿದ್ದಕ್ಕೆ ಧನ್ಯವಾದಗಳು ಸೂಪರ್ ಮೋವಿ 👌👌👌👌👌👌👌👌
Hatsufff to Each and every one must watch❤
ಈ ಸಿನಿಮಾವನ್ನು ನೋಡಿ ತುಂಬಾ ಖುಷಿ ಆಯ್ತು, ಡೈರೆಕ್ಟರ್ ಗೆ ಒಂದು ದೊಡ್ಡ ಸೆಲ್ಯೂಟ್ .
ಹಾಗೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದವರಿಗೂ ಸಹ.
ಸುಪರ್ ಮೂವೀ.💯💥
Wtt aa movie...🔥🔥🔥 ufffff
Wonderful movie....ಕಾರ್ತಿ ಆ್ಯಕ್ಟಿಂಗ್ ಅದ್ಬುತ 👌👌👌👌😍😍😍😍😍 ಇದೊಂದು ಮೂವೀ ಮಾತ್ರ extraordinary ಆಗಿದೆ
Super movie guru... thanks dream warrior pictures.. And.. Namge eadyy tara yalla movie nu dubbing le beku... 🙏
ಅಬ್ಬಾ ಅಬ್ಬ ನನ್ನ್ ಏನು Movie ಗುರು Full Kick. ಬೆಂಕಿ 🔥🔥🔥
Nan jeevanadalli inta movie nodilla nanu suupeerrrrrr👌👌👌👌👌👌👌👌👌👌👌👌👌👌👌👌👌👌👌👌👌
ಸುಲ್ತಾನ್ ಚಿತ್ರ ಅಪ್ಲೋಡ್ ಮಾಡಿ ಅಣ್ ತಮ್ಮ❤️🤗
Sultan Chitra upload madi Annathamma...
❤️🤗
Channagilla bidi ಅದು
@@worldwiderockingstaryashfa24bro wonderful movie adu❤❤🙌
4/5 ಸಲ ನೋಡಿದೀನಿ ಇನ್ನು ನೋಡ್ಬೇಕು ಅಂತಾನೆ ಅನ್ಸುತ್ತೆ 😍 ಆ ಬನೇಸಿಂಗ್ ಕ್ಯಾ ಹೇ ಸಾಬ್ ಅಂದಾಗ ಮೇ ಬೇಗುನ ಸಾಬ್ ಅಂತಾರಲ್ಲ ಕಾರ್ತಿ ವಾವ್ ಅದೆಷ್ಟು ಸಲ ನೋಡಿದ್ರು ಬೇಜಾರ್ ಆಗಲ್ಲ ಆ scene 2:5min..
Original movie name enu??
@@devanandnayak6774 Theeran..
😅😅 ಮೇ ಬೇಗುನ ಸಾಬ್
ತುಂಬಾ ಚೆನ್ನಾಗಿದೆ , ರೆರ್ ಪೋಲೀಸ್
ಅದ್ಬುತ ಸಿನಿಮಾ ಕನ್ನಡಕ್ಕೆ ಮತ್ತಷ್ಟು ಸಿನಿಮಾ ಬರ್ತಾ ಇರಲಿ
Fabulous story screenplay direction acting........ Awesome💯😍Tamil film industry is just chanceless......❤
That's y we are best in India 🔥❤️
Whole tamil movies till now are equal to one KGF kannada movie
@@murthyk1120 in ur k G f movie the fight sequences are done or direct by thamizhan. Anbu and arivu. Do u know that? .
@@murthyk1120 lo thuu... Aithu urkobeda😂
@@murthyk1120 lo Sade neen life nalli kgf bitre yaav movie nu nodilva nadiyo side ge bari idhe oll bidri
ಎನು ಖಾತ್ರನಕ್ ಮೂವಿ ಗುರು ಇದು 👌
World No 1 Movie superb and must watch Everyone,
ತುಂಬಾ ಕಠಿಣ ಚಿತ್ರ ಮತ್ತು ಅಪರಾಧ ಕಥೆ ಅದ್ಭುತವಾಗಿದೆ
Based on a true story. One of the finest films in kollywood. Karthi great acting, H. Vinoth film ❤️🙌
Super movie kannadadallu e thara movie barbeku thanks for dubbed in Kannada
Wonderful movie👌👌one of the best thriller movie i have ever seen in my life, brilliant acting from karthi and hatsoff to director h vinoth for selecting this script 👏👏
ಈ ಥರ ಮೂವಿ ಎಷ್ಟು ಬಾರಿ ನೋಡಿದರೂ ಕಣ್ಣು ಸಾಲದು ಸುಪರ ಅಣ್ಣಾ
ತುಂಬಾ ಚೆನ್ನಾಗಿದೆ ಮೂವಿ ನನಗೆ ತುಂಬಾ ಇಷ್ಟ ಆಯ್ತು
Super drama movie Aruvi.. aa film nna nodi alune bandubidthe..😭😭😭..climax anthu nodokagalla thumbane alu baruthe😭😭😪😢..one of the best movie..,👌👌👌
ಕನ್ನಡಕ್ಕೆ ಅನುವಾದ ಮಾಡಿದಕ್ಕೆ ಧನ್ಯವಾದಗಳು.
ಸೂಪರ್ ಡಬ್ಬಿಂಗ್ ಚೆನ್ನಾಗಿದೆ ಜೈ ಕನ್ನಡ
Hi it’s a wonderful movie 🎥 😊adre estellla kelsa madida police 👮♀️ ge sikkiddu Kevala 👏 clap but evru evrna evru family na kalkondru nam system hige honestly kelsa madidre hogalike matra but ee movie superb nodi tumba kushi jote proud 🥲 fell agtide 🎉🎉🎉🎉🎉🎉😊
I c in tamil language so now happy to watch in Kannada.
One of the best H.Vinoth's Sambavam : Theeran Adhigaram Ondru 🔥
And waiting for Valimai
⚫ಸೂಪರ್ ಮೂವಿ ಗುರು ಯಾರೇ ಈ ♦️ಮೂವಿ ನೋಡಿದ್ರು ಖಂಡಿತ ಇಸ್ಟ ಪಡತೀರಾ ಎಂತ ಮೂವಿ👏 ಮೈಂಡ್ ಬ್ಲೋಯಿಂಗ್ ❣️💫
En movie Boss idhu 🔥🔥🔥🔥 full goosebumps yappa 🔥
ನನ್ ತಮಿಳ್ ನೋಡೋದಿಲ ಆದ್ರೂ ಸೂಪರ್ ಕಿಂಗ್ಸ್
Already seen this movie in Telgu langauge but now also I seen in our Kannada language so interesting... 🪓🔥🙏😍❤🥰
Real story 👌
Watch original Tamil
As a kannidiga.. In South India tamil movies are great👍👏😊
Nija bro...from 80s itself they started making quality movies
Remake agiro movies nalli Tamil movies e jaasti
@@nageshhv150 thts false fact...tamil nd malayalam r d best in producing quality films
Kannadanu superragave
Nija true I too recently after dubbing came to know the film quality of Tamil,Malayalam films.Kannada should produce good quality films in more number
Nan karthi sir big fan,e film Andre thumba esta.
Comment nodi movie nodorige gd news... Wonderful movie..... Just amazing.... Movie it's one of masterpiece
Thank You for dubbing in Kannada 🙏
Yentha wonderful movie wow intha movie nan yellu nodilla actor🔥🔥🔥👌👌👌👌
ಇಂತಹ ಚಿತ್ರಗಳು ಕನ್ನಡದಲ್ಲಿ ಬರುತ್ತಿಲ್ಲ ಬರೀ ಲವ್ ಸ್ಟೋರಿ ರೌಡಿಜಂ ಇಂಥ ಕಥೆ ಬರುತ್ತಿವೆ ಅದಕ್ಕೆ ಕನ್ನಡ ಚಿತ್ರಗಳು ಬೆಳೆಯುತ್ತಿಲ್ಲ
Got goosebumps after hearing it's a true story 🙏 🙏
🔥🔥🔥 Kaarti’s ❤️❤️😘😘
ಭಯಂಕರ ಮೂವಿ 🔥
That's police power 💪⚡
Edukke movie 🍿 annodu 🎉madidre etara movie madbeku ❤
Awesome 📽️🎥
Film tumba channagide e filmna kannadali nam sudeep sir madbeku,,, anode nam ase 👍✌✌💯
But this is real story
#ಡಬ್ಬಿಂಗ್_ಹಕ್ಕು
#ಡಬ್ಬಿಂಗ್_ಕನ್ನಡಿಗರಪರ
ಏನೇ ಬರಲಿ,ಕರ್ನಾಟಕದ ಲ್ಲಿ ಕನ್ನಡಿಗರಿಗೆ #ಕನ್ನಡದಲ್ಲಿ ಬರಲಿ.
ಜೈ ಡಬ್ಬಿಂಗ್..
ಡಬ್ಬಿಂಗ್ ಗುಣಮಟ್ಟ ಅದ್ಭುತ ವಾಗಿದೆ
Oscar movie legend director this movie actually real story..
❤sakkath
Prise's awards ivvakapoina na manasulo special place sampadinchu kunnadu
Hat's off to director and actors team super 👌👌👌👌👌👊
ಬೆಸ್ಟ್ ಮೂವಿ ಗ್ರೇಟ್ 🎉🔥🔥👌👌👌👌
What a thriller movie. One of the best movie in indian film history i ever watched.
Wow amazing i am kannadiga but I like karthi all movie's 🔥🔥🔥😍💐❤️
Karthi u r the best at film choosing osm film jai Karnataka
Waa superb movie sakkath thrling💥
Wow Tamilnadu police is most powerful.......👌👌👍👍👍
Very Very good movie Very interesting 10 saati nodudru bejar agall ♥ heart touching movie
Guru yantha movie idu wow amazing karthi avr acting super fantastic avr doddu fan ade❤️❤️❤️
Acting supper adthukey first director H. Vinoth important
@@solaiappanmanickam7647 howdu intha kathe bardirorge kai etthi mugibeku
Thanks Anna eee movie research madi maditharna yevathey language irrli actor important kodutharna athukey
Wow what a Mind blowing Movie amzing sir 🙏🙏🙏