ನಿಮ್ಮ ಮಾತು ಮುಗಿಯುವುದೇ ಬೇಡ , ಅನ್ನಿಸುತ್ತೆ, ಅಷ್ಟು ಚೆನ್ನಾಗಿದೆ, ನಿರೂಪಣೆ. ನಿಮ್ಮ ಹಾಡುಗಳಂತೂ ಕೇಳ್ತಾನೇ ಇರಬೇಕು ಅನ್ನಿಸುತ್ತೆ ಅದರಲ್ಲೂ ಅಣ್ಣಾವ್ರ ಬಗ್ಗೆ ಆಡುವ ಮಾತನ್ನ ಇನ್ನೂ ಇನ್ನೂ ಕೇಳ್ತಾನೇ ಇರಬೇಕು , ಸರ್. ಎಂಥ ಸುಂದರ ಸನ್ನಿವೇಶ❤
ಅಣ್ಣಾ ಅವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸ೦ತೋಷ ವಾಯಿತು. ಹಿರಿಯರೇ ಇರಲಿ ಕಿರಿಯರೇ ಇರಲಿ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಹೊಗಳುವ ನೇರ ನುಡಿಯ ಅಣ್ಣಾ ಅವರು ಸದಾ ಕಲಾಭಿಮಾವಿಗಳ ಹೃದಯದಲ್ಲಿ ನೆಲೆಸಿರುವ "ಕನಾ೯ಟಕ ರತ್ನ" 🙏❤🤝✌
ಚಿ ಉದಯಶಂಕರ್ ಅವರ ನಂತರ ನಾ ಸಾಹಿತ್ಯಕ್ಕೆ ಅಭಿಮಾನಿ ಆದದ್ದು ತಮ್ಮ ಸಾಹಿತ್ಯಕ್ಕೆ ಸರ್ 🙏🌹ತಮ್ಮ ಎಲ್ಲಾ ಹಾಡುಗಳ ಅಭಿಮಾನಿ 👍👍 ಎಲ್ಲಕ್ಕಿಂತ ಹೆಚ್ಚಾಗಿ ನನಗೆ ತಾವು ಪ್ರೇಮವನ್ನು ಪ್ರೀತಿಸುವ ಪರಿ ಬಹಳ ಇಷ್ಟವಾಯಿತು ಅಮೃತವರ್ಷಿಣಿ ಸಮಯದಲ್ಲೇ.. 👍🌹👍 ಥ್ಯಾಂಕ್ಯು ಸರ್ ತಮ್ಮ ಮಾತುಗಳನ್ನು ಕೇಳೋಕ್ಕೊಂದಾನಂದ ಸರ್ 🌹👍🙏🌹👍
ಪಂಚಭೂತಗಳ ಕಾನ್ಸೆಪ್ಟ್ ಇಟ್ಕೋಂಡ್ ಬರ್ದೀದೀರ ಅಂತ ಗೊತ್ತಿರಲಿಲ್ಲ ಆದ್ರೆ ಕೇಳುವಾಗ ಹೋಲಿಕೆ ತುಂಬಾ ಇಷ್ಟ ಆಗಿತ್ತು 🙂 ಮುದ್ದು ಮುದ್ದಾದ ಆಡುಭಾಷೆಯಲ್ಲಿ ಮುದನೀಡುವ ಆಳವಾದ ಅರ್ಥ ಹೊಂದಿರುವ ಹಾಡು..
ಕಲ್ಯಾಣ ಅವರೇ... ನಮ್ಮನ್ನ ರಾಜಣ್ಣನವರು ಮೆಚ್ಚಿದ ನೀವೇ ಧನ್ಯರು. ನಮ್ಮ ರಾಜಣ್ಣನವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಕಲ್ಯಾಣ ಅವರೇ . ನಮ್ಮಣ್ಣನ ಮತ್ತು ನಮ್ಮ ಕೂಸು ಅಪ್ಪುವಿನ ಹರಕೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ .ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ.ಚಿತ್ರರಂಗದಲ್ಲಿ ನೀವು ಮುಂದೆ ಬರಬೇಕು ಕಲ್ಯಾಣ್ ಅವರೇ.. ಧನ್ಯವಾದಗಳು...🎉🎉🎉🎉🎉🎉
ಪ್ರೀತಿ ಕಲ್ಯಾಣ್ ಸಾರ್... ವರನಟರೇ ನಿಜವಾಗಿಯೂ ಕಣ್ಮುಂದೆ ಬಂದ ಹಾಗೆಯೇ ಆ ಸವಿನೆನಪನ್ನು ಹಂಚಿದ್ದೀರಾ... ಕೋಟಿ ಧನ್ಯವಾದಗಳು.. ಇನ್ನೂ ಅಣ್ಣಾವ್ರ ಜೊತೆಗಿನ ಒಡನಾಟ ವನ್ನು ಹಂಚಿಕೊಳ್ಳಿ...❤❤❤❤
ಪ್ರೇಮ ಕವಿ ಕಲ್ಯಾಣ ಸರ್, ನಿಮ್ಮ ಹಾಗೂ ರಾಜಣ್ಣ ಕುಟುಂಬವರ ಒಡನಾಟದ ತಿಳಿದುತುಂಬಾ ಖುಶಿ ಆಯಿತು.. ಇನ್ನು ಹೆಚ್ಚು ಹಂಚಿಕೊಳ್ಳಿ ದಯವಿಟ್ಟು...ಈ ಹಾಡಿನಲ್ಲಿ ಸಾಹಿತ್ಯ ತುಂಬಾ ಚೆನ್ನಾಗಿತ್ತು.. ಸದಾ ನಿಮಗೆ ದೇವರು ಓಳ್ಳೆಯದು ಮಾಡಲಿ 🙏🙏🙏
People think Raj family dominated kannada industry by stepping on other people s talent. No. They had talent and they searched talent and encouraged them. That is why they ruled industry and will rule further.
Again experience talks. Your lyrics are the best and the song loaded with music really soothes and brings joy when we listen. So grateful we are to listen 💐🙏
🙏🙏🙏🙏... Every time I listen this song I used to get the feeling that creating of this song definitely has some spiritual incidents occuring at the same time 🙏. Thank you so much sir for sharing this incident ❤️❤️❤️🙏
It would have nice if you can play the song briefly, ofcourse subjected to copyright act. If you approach the concerned they may oblige as you are not recreating the song or using for commercial purposes. Thanks Nagesh Rao Mumbai
Superb # superb details # superb video # superb words # any chance to get your lyrics & music composing original fiscal audio CDs ???? Boss reply boss # i need your valuable reply boss
ನಿಮ್ಮ ಮಾತು ಮುಗಿಯುವುದೇ ಬೇಡ , ಅನ್ನಿಸುತ್ತೆ, ಅಷ್ಟು ಚೆನ್ನಾಗಿದೆ, ನಿರೂಪಣೆ. ನಿಮ್ಮ ಹಾಡುಗಳಂತೂ ಕೇಳ್ತಾನೇ ಇರಬೇಕು ಅನ್ನಿಸುತ್ತೆ ಅದರಲ್ಲೂ ಅಣ್ಣಾವ್ರ ಬಗ್ಗೆ ಆಡುವ ಮಾತನ್ನ ಇನ್ನೂ ಇನ್ನೂ ಕೇಳ್ತಾನೇ ಇರಬೇಕು , ಸರ್. ಎಂಥ ಸುಂದರ ಸನ್ನಿವೇಶ❤
ನಿಮ್ಮ ಸ್ಪಷ್ಟ ಕನ್ನಡ ಕೇಳಿ ಕಿವಿ ಪಾವನ ಆಯಿತು ಸರ್
Antaha mahan chetanagalannu kanda neeve dhanyaru Sir🙏🙏
ಅಣ್ಣಾ ಅವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸ೦ತೋಷ ವಾಯಿತು.
ಹಿರಿಯರೇ ಇರಲಿ ಕಿರಿಯರೇ ಇರಲಿ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಹೊಗಳುವ ನೇರ ನುಡಿಯ ಅಣ್ಣಾ ಅವರು ಸದಾ ಕಲಾಭಿಮಾವಿಗಳ ಹೃದಯದಲ್ಲಿ ನೆಲೆಸಿರುವ "ಕನಾ೯ಟಕ ರತ್ನ" 🙏❤🤝✌
ನೀವೇ ಅದೃಷ್ಟವಂತರು, ಅಣ್ಣಾವ್ರನ್ನ ನೋಡಿದೀರ , ಅವರ ಕೈ ಸ್ಪರ್ಶ ಅನುಭವಿಸಿದ್ದೀರ.❤
ಅದ್ಭುತ ನಿಮ್ಮ ಅನುಭವ ಸರ್
ತುಂಬಾ ಖುಷಿ ಆಯ್ತು ನಿಮ್ಮ ಅನುಭವ 🫡
Thumba sogasu.
Super sir
ಚಿ ಉದಯಶಂಕರ್ ಅವರ ನಂತರ ನಾ ಸಾಹಿತ್ಯಕ್ಕೆ ಅಭಿಮಾನಿ ಆದದ್ದು ತಮ್ಮ ಸಾಹಿತ್ಯಕ್ಕೆ ಸರ್ 🙏🌹ತಮ್ಮ ಎಲ್ಲಾ ಹಾಡುಗಳ ಅಭಿಮಾನಿ 👍👍
ಎಲ್ಲಕ್ಕಿಂತ ಹೆಚ್ಚಾಗಿ ನನಗೆ ತಾವು ಪ್ರೇಮವನ್ನು ಪ್ರೀತಿಸುವ ಪರಿ ಬಹಳ ಇಷ್ಟವಾಯಿತು ಅಮೃತವರ್ಷಿಣಿ ಸಮಯದಲ್ಲೇ.. 👍🌹👍
ಥ್ಯಾಂಕ್ಯು ಸರ್ ತಮ್ಮ ಮಾತುಗಳನ್ನು ಕೇಳೋಕ್ಕೊಂದಾನಂದ ಸರ್ 🌹👍🙏🌹👍
ಪಂಚಭೂತಗಳ ಕಾನ್ಸೆಪ್ಟ್ ಇಟ್ಕೋಂಡ್ ಬರ್ದೀದೀರ ಅಂತ ಗೊತ್ತಿರಲಿಲ್ಲ ಆದ್ರೆ ಕೇಳುವಾಗ ಹೋಲಿಕೆ ತುಂಬಾ ಇಷ್ಟ ಆಗಿತ್ತು 🙂 ಮುದ್ದು ಮುದ್ದಾದ ಆಡುಭಾಷೆಯಲ್ಲಿ ಮುದನೀಡುವ ಆಳವಾದ ಅರ್ಥ ಹೊಂದಿರುವ ಹಾಡು..
ಸೂಪರ್ ಸರ್
🎉🎉🎉🎉🎉❤❤❤❤adbutha sir anthaha nodiro neeve punyavantharu😂😂😂😂😂
ಕಲ್ಯಾಣ ಅವರೇ...
ನಮ್ಮನ್ನ ರಾಜಣ್ಣನವರು ಮೆಚ್ಚಿದ ನೀವೇ ಧನ್ಯರು.
ನಮ್ಮ ರಾಜಣ್ಣನವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಕಲ್ಯಾಣ ಅವರೇ . ನಮ್ಮಣ್ಣನ ಮತ್ತು ನಮ್ಮ ಕೂಸು ಅಪ್ಪುವಿನ ಹರಕೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ .ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ.ಚಿತ್ರರಂಗದಲ್ಲಿ ನೀವು ಮುಂದೆ ಬರಬೇಕು ಕಲ್ಯಾಣ್ ಅವರೇ..
ಧನ್ಯವಾದಗಳು...🎉🎉🎉🎉🎉🎉
ಅಣ್ಣಾವ್ರು ಕಲ್ಯಾಣ್ ಗುರುಕಿರಣ್❤❤❤
Luv u forever Sir ❤❤❤❤❤🎉🎉🎉🎉
All time evergreen song sir ❤❤❤❤❤🎉🎉🎉🎉🎉
ನಿಮ್ಮ ಮಾತು.ನಿಮ್ಮ ನಡೆ ನುಡಿ ನಿಮ್ಮ ಕನ್ನಡ.ಅತೀ ಸುಂದರ.
ಡಾಕ್ಟರ್ ರಾಜ್ ❤❤
ಇನ್ನು ಹೆಚ್ಚು ರಾಜಕುಮಾರ್ ಅವರ ಬಗ್ಗೆ ಮಾತಾಡಿ ಅನುಭವ ಅಂಚಿಕೊಳ್ಳಿ sir..... plss
Howdu
ಹಂಚಿಕೊಳ್ಳಿ
Howdu
Anna ಪ್ಲೀಜ್ love from new york😢
ಈ ಹಾಡು ಅಣ್ಣಾವ್ರು ಹಾಡಿದ್ರೆ ಸೂಪರ್ ಹಿಟ್ ಆಗ್ತಿತು
ಪ್ರೀತಿ ಕಲ್ಯಾಣ್ ಸಾರ್... ವರನಟರೇ ನಿಜವಾಗಿಯೂ ಕಣ್ಮುಂದೆ ಬಂದ ಹಾಗೆಯೇ ಆ ಸವಿನೆನಪನ್ನು ಹಂಚಿದ್ದೀರಾ... ಕೋಟಿ ಧನ್ಯವಾದಗಳು.. ಇನ್ನೂ ಅಣ್ಣಾವ್ರ ಜೊತೆಗಿನ ಒಡನಾಟ ವನ್ನು ಹಂಚಿಕೊಳ್ಳಿ...❤❤❤❤
Hello Sir ನಾನು ನಿಮ್ಮನ್ನ reva ಕಾಲೇಜ್ ನಲ್ಲಿ meet madiddini, ನೀವು guest ಆಗಿ ಬಂದಿದ್ರಿ,nimma lyrics fan ನಾನು nanu....
ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಮೇರು ಪರ್ವತ ಕಲಾ ವಿಶ್ವ ವಿದ್ಯಾಲಯ ಸೂಪರ್ ಸರ್ ಅಪ್ಪಾಜಿ ವರದಪ್ಪ 💞🎉👍👍💐💐🌹🙏🙏🙏🙏🙏🙏🙏💞💞💞💞
ಅದ್ಭುತ ಸರ್ ..ರಾಜೇಶ್ ಕೃಷ್ಣನ್ ಬಗ್ಗೆ ಸ್ವಲ್ಪ ಮಾತಾಡಿ ಸರ್
ಒಂದು ಹಾಡಿನ ಹಿಂದಿನ ಕಥೆ ಅದ್ಭುತ ಸರ್
ನಿಮ್ಮ ಅನುಭವದ ಘಟನೆಗಳು ತುಂಬಾ ಸ್ವಾರಸ್ಯಮಯವಾಗಿವೆ. ದಯವಿಟ್ಟು ಮುಂದುವರೆಸಿ. God bless you sir.❤🙏
Neevu Dr Rajkumar nd Doddmane bagge videos madi sir...bere actors yaru avr level reach agala yen gottide bere avrge hogi acting madod bitre ..,avr tara ethics knowledge power yargu illa..he is a kannada icon.... Doddmane ondu University naavu kalitivi avr bagge jasti madi bere beda...
Doddmane tara work madoru yaru illa...estu knowledgeable nd complex but simple ...aa process na keloke Chanda...neevu nodidira lucky...
Nimma sahithya thumbha chennagiruthhe sir
Nimma hadina anubhava kelode chenna sir...this is my favorite song
ಇನ್ನೂ ನಿಮ್ಮಿಂದ ಈ ತರ ಸ್ಪೊತಿ೯ದಾಯಕ ನೆನಪುಗಳನ್ನು ಹಂಚಿಕೋಳ್ಳಿ ಸರ್ .ಧನ್ಯವಾದಗಳು 🙏🙏🙏
ಪ್ರೇಮ ಕವಿ ಕಲ್ಯಾಣ ಸರ್, ನಿಮ್ಮ ಹಾಗೂ ರಾಜಣ್ಣ ಕುಟುಂಬವರ ಒಡನಾಟದ ತಿಳಿದುತುಂಬಾ ಖುಶಿ ಆಯಿತು.. ಇನ್ನು ಹೆಚ್ಚು ಹಂಚಿಕೊಳ್ಳಿ ದಯವಿಟ್ಟು...ಈ ಹಾಡಿನಲ್ಲಿ ಸಾಹಿತ್ಯ ತುಂಬಾ ಚೆನ್ನಾಗಿತ್ತು.. ಸದಾ ನಿಮಗೆ ದೇವರು ಓಳ್ಳೆಯದು ಮಾಡಲಿ 🙏🙏🙏
Thank you ❤
ಅಂತ ಮಹಾನ್ ಜೀವನ ಕಳೆದುಕೊಂಡ natadruste miss u appu anna😭😭😭😭😭😭😭
Kalyan avare ,nimma sundara bhavanegala tharanga thumbaa thumbaa ishtaa aayithu.God bless u...
Sir Annovara Vadanaata Belasi Matthu Balsikonda neeve Dhanya sir 🙏🙏🙏 Annovara aashirwada Sadaa nimma mele irali👍
Taestful kavi, super
ಹಲೋ ಸರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಸ್ವಲ್ಪ ಮಾತಾಡಿ
Annavaru & Vardappanna Adu ondu anubhooti 😘🥰🙌👌nive dhanyaru Kalyan anna😘🥰👌
ನಮಸ್ಕಾರ ಗುರುಗಳೇ🙏🙏
Appu Anna forever jai appu dhevru 🙏 🙏 🙏 🙏 🙏 🙏 🙏 🙏 🙏 🙏
🙏🙏🙏🙏
Glad to hear... please speak about Rajkumar sir..i am very much happy to hear
Excellent talk.. enjoyed every word... keep sharing.. keep rocking...
Good Sir i love watching ur videos
People think Raj family dominated kannada industry by stepping on other people s talent. No. They had talent and they searched talent and encouraged them. That is why they ruled industry and will rule further.
You people God blessing people Sir🙏
Appu movie aa devaru hadduedu Tumba Ista sir
ಕೊನೆಯಲ್ಲಿ ಆ ಹಾಡಿನ ಝಲಕ್ ಹಾಕಬೇಕು.
Great sir nivu
My favourite song lyrics sir tumba esta ❤❤
very interesting episode sir.. 🙏
Wow five elements details tumba chennagide....one of my favourite numbers ❤
Everytime we hear about the Legend it will make us more proud & get goosebumps, miss you Dr.Raj kumar...
Suuuuuuper sir
Hi sir, u r great lyricist ❤❤❤
❤❤❤❤❤❤❤
Adbutha sir 💛❤🙏🌱
Nimma mathugalinda industry Vishyana kelode ondu sihi sevane sir❤
Super song sir
Love you k kalyan sir... ❤
Do more episodes about appu
ಈಗ ಯಾಕೆ ಹಾಡು ಬರೆಯುತ್ತಿಲ್ಲ ಸರ್ ನೀವು.
Background music super sir my teacher
Really great
Again experience talks. Your lyrics are the best and the song loaded with music really soothes and brings joy when we listen. So grateful we are to listen 💐🙏
ನಾನು subscribe ಆಗಿದ್ದು ರಾಜ್ ಸರ್ ಬಗ್ಗೆ ಹೇಳಿದಕ್ಕೆ
ಜೈ ರಾಜವಂಶ ❤❤❤
Sir,
Enta olle song kottiddakke nimge koti koti namaskaragalu..
Nanu obbantiyagiddag bejaradag E song repeet repeate keluttene sir..
ಗುರುಗಳೇ 🙏🙏
🙏🙏🙏🙏... Every time I listen this song I used to get the feeling that creating of this song definitely has some spiritual incidents occuring at the same time 🙏. Thank you so much sir for sharing this incident ❤️❤️❤️🙏
Dr Rajkumar
You are really talented. We have enjoyed your songs which are evergreen even to this day. Wish you all the best for your future scripts. 😇👍
Very nice information sir miss you Appu
amazing 🙏
Super sr
ಲವ್ ಯು ಅಪ್ಪು ❤️
🙏 Dr. Raj.
ಸೂಪರ್ ಸರ್ 🙏🙏
ಸೂಪರ್ ಗುರುಗಳೇ
Great sir 🎉❤❤❤
Apppppu ಅಜರಾಮರ
Super b song nice kavigale
👍👍👏👏🙏🙏💐💐
Yappa ond song sahithyadallu ishto involved agora annavru adakke aa thara picture barthiddu aa banner alli sumne alla aa yashassu.
ಸೂಪರ್
You are super sir
ಅಪ್ಪು ಜೈ ❤❤
It would have nice if you can play the song briefly, ofcourse subjected to copyright act. If you approach the concerned they may oblige as you are not recreating the song or using for commercial purposes.
Thanks
Nagesh Rao
Mumbai
👍
Background music svlap kammi eralii
ꜱɪʀ,ᴩᴀᴋᴋᴀ,ɴɪᴍᴍᴀ,ᴀʙɪᴍᴀʙɪ,ꜱɪʀ
Super
Excellent
Superb # superb details # superb video # superb words # any chance to get your lyrics & music composing original fiscal audio CDs ???? Boss reply boss # i need your valuable reply boss
ದೊಡ್ಮನೆ ದೊಡ್ಡತನ
🙏🙏🙏👌👌👌
neevu ithara kalavidara bagge positive agi mathadthira. itheechina dinagalalli kevalavagi mathadore hechchu. positivity idda kade belavanige iruththe.
🎉🎉🎉
❤❤❤