ಲಲಿತಾ ರಹಸ್ಯ ಭಾಗ -15 ಕಾಮನನ್ನು ಸುಟ್ಟಾಗ ಏನಾಯ್ತು ಗೊತ್ತಾ ?

แชร์
ฝัง
  • เผยแพร่เมื่อ 12 ก.ย. 2024
  • ಲಲಿತಾ ರಹಸ್ಯ ಭಾಗ -15
    ಕಾಮನನ್ನು ಸುಟ್ಟಾಗ ಏನಾಯ್ತು ಗೊತ್ತಾ ?
    / scientific secrets of avataaras / navraatri special /Lalita rahasya.
    ಈ ವಿಡಿಯೋ ದಲ್ಲಿ ಲಲಿತಾ ದೇವಿಯ ವೈಜ್ಞಾನಿಕ ಮತ್ತು ಅಧ್ಯಾತ್ಮಿಕ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ..
    ds kannada vidio reveals Goddess Lalita Devi's spiritual & scientific secrets.
    Pls subscribe my channel -
    MIND MECHANISM🇮🇳
    / mindmechanism
    And also
    👍LIKE, 🔄SHARE &✒️ COMMENT ..
    Press the bell🔔 icon & instuntly get notifications..❤
    E-mail 💌shettysmindmechanism@gmail.com
    Follow my fb page - / mind.mechanism.9
    For Online session & consultancy
    watsup No. -9535539341
    ph. No. - 7483814401
    #navraatri
    #goddesslalitadevi
    #navadurga
    #Indianculture
    #hindugods
    #scienceandspirituality
    #mindmechanism
    #shrichakra
    #sriyantra
    #hindutemples
    #meditation
    do Like Videos -
    ----------------------------
    Mind Blowing Hypnosis demo - • ಸಂಮೋಹನ ದಲ್ಲಿ ಏನೆಲ್ಲ ಮಾ...
    how to remember -
    • ನೆನಪಿಟ್ಟುಕೊಳ್ಳುವುದು ಹೇ...
    ಸ್ವರ್ಗ -ನರಕ ಯಾವುದು?
    / 6lt6hvhpn4ಈ
    ಕನಸಲ್ಲಿ ಹಾವು ಯಾಕೆ ಬರುತ್ತೆ
    • ಕನಸಿನಲ್ಲಿ ಹಾವು ಯಾಕೆ ಕಾ...
    hypnotherapy
    / p3tg09z05
    ಗಣಪತಿಗೆ ಯಾಕೆ ಅಗ್ರಪೂಜೆ
    • ಈತನಿಗೇ ಯಾಕೆ ಅಗ್ರಪೂಜೆ ?...

ความคิดเห็น • 109

  • @ratnajadhavjadhav6050
    @ratnajadhavjadhav6050 ปีที่แล้ว +20

    ನಂಗೆ ದೇವಸ್ಥಾನ ಕ್ಕೆ ಹೋದರು ಸಿಗದ ಮನಶ್ಯಾಂತಿ ನಿಮ್ಮ ಮಾತು ಕೇಳಿದಾಗ ಸಿಗತ್ತೆ sir you are amazing 😍😍❤❤❤❤ ನಿಮಗೆ ನೀವೇ ಸರಿಸಾಟಿ ಧನ್ಯೋಸ್ಮಿ 🙏🙏🙏🙏🙏🙏🙏🙏🙏🌺🌸🌷

  • @user-jf2wv3fj9q
    @user-jf2wv3fj9q หลายเดือนก่อน

    ಶ್ರೀನಾಥ್ ಅವರೇ ತುಂಬಾ ಚೆನ್ನಾಗಿ ಹೇಳಿದ್ದೀರ ಈ ತರ ಹೇಳುವವರು ಯಾರು ಇಲ್ಲ ಗೊತ್ತಿದ್ದರೂ ಬೇರೆಯವರಿಗೆ ತಿಳಿಸುವುದಿಲ್ಲ ನಿಮ್ಮಿಂದ ಲೋಕಕ್ಕೆ ಕಲ್ಯಾಣ ವಾಗುತ್ತಿದೆ ಇದನ್ನು ಎಷ್ಟು ಜನ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಆದರೆ ನಿಮ್ಮ ಕರ್ತವ್ಯ ಸಂಪೂರ್ಣವಾಗಿ ತುಂಬು ಹೃದಯದಿಂದ ಮಾಡುತ್ತೀರಾ ನನ್ನ ಕೋಟಿ ಕೋಟಿ ವಂದನೆಗಳು ಇದನ್ನು ಅರ್ಥಮಾಡಿಕೊಂಡವರು ಮನುಷ್ಯ ಜನ್ಮ ತಾಳಿದ್ದ ಸಾರ್ಥಕವಾದಂತೆ ಮನುಷ್ಯ ಜನ್ಮ ದೊಡ್ಡದ ಅನ್ನುತ್ತಾರೆ ಇದನ್ನು ಅನುಕರಿಸಿದರು ನಿಜವಾಗಲೂ ದೊಡ್ಡವರಾಗುತ್ತಾರೆ ಬ್ರಾಹ್ಮಣ ಅನ್ನುವ ಅರ್ಥವನ್ನು ತುಂಬಾ ಚೆನ್ನಾಗಿ ಹೇಳಿದ್ದೀರ ಇದನ್ನು ನಾನು ಹೇಳಿದರೆ ಎಲ್ಲಾ ನನ್ನ ಹತ್ತಿರ ಜಗಳ ಮಾಡುತ್ತಿದ್ದರು ನಿನಗೆ ಬ್ರಾಹ್ಮಣರೆಂದರೆ ಅಸುಯ ಅನ್ನುತ್ತಿದ್ದರು ಅವರಿಗೆ ಹುಟ್ಟಿನ ಬ್ರಾಹ್ಮಣನೇ ಮುಖ್ಯ ಅಂತ ತಿಳಿದಿದ್ದಾರೆ ನಾನು ಸುಮ್ಮನಾಗುತ್ತಿದ್ದೆ ಯಾಕಂದರೆ ಅವರು ಜಾತಿಯಲ್ಲಿ ಬ್ರಾಹ್ಮಣ ದೊಡ್ಡವನೆಂದು ಕೊಂಡಿದ್ದಾರೆ ಶೂದ್ರರು ಕೀಳು ಅಂದುಕೊಂಡಿದ್ದಾರೆ ಶೂದ್ರಕ ದಿಂದಲೇ ಬ್ರಾಹ್ಮಣ ಅಂತವರಿಗೆ ಗೊತ್ತಿಲ್ಲ ನೀವು ಇದನ್ನು ಅರ್ಥಾನುಸಾರವಾಗಿ ಬಿಡಿಸಿ ಬಿಡಿಸಿ ಹೇಳುತ್ತಿದ್ದೀರಾ ಇದಕ್ಕೆ ನನ್ನ ಇನ್ನೊಂದು ಕೋಟಿ ನಮಸ್ಕಾರಗಳು ಎಲ್ಲರಿಗೂ ಒಳ್ಳೆಯದಾಗಲಿ

  • @yashavanthas4164
    @yashavanthas4164 ปีที่แล้ว +12

    ಅಜ್ಞಾನದ ದಾಸ್ಯದಲ್ಲಿದ್ದ ನಮ್ಮ ವಿಚಾರಗಳಿಗೆ ಜ್ಞಾನದ ಬೆಳಕು ಹರಿಸಿ ಸ್ವಾತಂತ್ರ್ಯ ನೀಡಿದ್ದೀರಿ🙏🙏🙏❤️❤️❤️

  • @NikkiSweety
    @NikkiSweety ปีที่แล้ว +5

    ನಿಮ್ಮಲ್ಲಿರುವ ಜ್ಞಾನಕ್ಕೆ ನನ್ನ 🙏 ನಿಮ್ಮಂಥ ಗುರುಗಳು ಕೋಟಿಗೊಬ್ಬರು 🙏🙏❤❤❤❤

  • @sachindmsachindm4224
    @sachindmsachindm4224 13 วันที่ผ่านมา +1

    Jai Gurudeva ❤❤❤

  • @muralidhar.g319
    @muralidhar.g319 ปีที่แล้ว +4

    Super ಆಗಿ ಗೊತ್ತಿಲ್ಲದ ವಿಚಾರ ಹೇಳ್ತಾ ಇದ್ದೀರಾ, ಹೀಗೇ ಹೇಳ್ತಾ ಇರಿ ತುಂಬಾ ತುಂಬ ವಂದನೆಗಳು ಗುರುಗಳೇ🙏🙏🙇🙇

  • @kavitha.B1815
    @kavitha.B1815 ปีที่แล้ว +4

    ಅನೇಕ ಕೋಟಿ ಬ್ರಹ್ಮ ರಿದ್ದಾರೆ ಅನೇಕ ಕೋಟಿ ವಿಷ್ಣು ರೀದಾರೇ ಕೋಟಿ ಕೋಟಿ ನಮನಗಳು ಶ್ರೀ ಲಲೀತಾ ಮಾತ 🙏🙏🙏🙏🙏💐💐 ಸರ್ವಂ ದೇವಿ ಮಹಿ ಜಗತ್ತು 🌷🌷🌷🌷🙏🙏 ಧನ್ಯವಾದಗಳು ಗುರುಗಳೇ 🙏💐

  • @jayaprakashshetty6511
    @jayaprakashshetty6511 3 หลายเดือนก่อน

    ಧನ್ಯವಾದಗಳು ಗುರುಗಳೇ 🙏🙏🙏

  • @pushpashetty6030
    @pushpashetty6030 ปีที่แล้ว +3

    Good morning sir happy indipendent day sir Jai ho barath Mata ki Jai 🇮🇳🇮🇳

  • @smitakulkarni5
    @smitakulkarni5 ปีที่แล้ว +1

    The most amazing person you are sir . ಶ್ರೀವಿದ್ಯ ಸೂತ್ರ ದಲ್ಲಿ already explained very well. Happy to listen you again & again. Thank you sir❤🙏

  • @yogeshas9378
    @yogeshas9378 ปีที่แล้ว

    Finally in my life, I got a guru with similar thought. Thanks to universe

  • @PrasannaMulki
    @PrasannaMulki ปีที่แล้ว +2

    Gurubhyo Namaha❤🙏

  • @INDIRAKAmin
    @INDIRAKAmin 2 หลายเดือนก่อน

    Amazing sir🙏🙏🙏

  • @raghavendrabhomakar5219
    @raghavendrabhomakar5219 ปีที่แล้ว +1

    Unhidden truth about the religion.❤🌹🌹🌹

  • @shrilakshmijaya5693
    @shrilakshmijaya5693 ปีที่แล้ว +1

    Super Sir , ನೀವು ಹೇಳಿದ್ದೆಲ್ಲ ನಿಜ. Thank you sir.

  • @divyaranibk7998
    @divyaranibk7998 ปีที่แล้ว +1

    Happy independence day sir.
    I just loved your explanation.
    It's hundred percent true that people exhibit drama with so much lust within them.

  • @vishuvishu5586
    @vishuvishu5586 ปีที่แล้ว +1

    🙏🕉️ ಧನ್ಯವಾದಗಳು ಗುರುಗಳೆ 🕉️🙏

  • @veenapramod2751
    @veenapramod2751 ปีที่แล้ว

    Sir nanu nim video nodlike iga start madidu... U r great sir. Pls matte Shri vidya suthra class madi sir🙏

  • @raja.kadavi
    @raja.kadavi ปีที่แล้ว

    Nimma matu varnane vichara adbhuta Gnana ke 🙏 Yeno nemmadi Guruji Thank you so much ❤

  • @bhaktispandanabhaktispanda5893
    @bhaktispandanabhaktispanda5893 ปีที่แล้ว +2

    Gud morning sir ..u r my inspiration sir...

  • @jyothishetty7844
    @jyothishetty7844 ปีที่แล้ว

    Thank you so much guruji nima knowledge nana vandane galu guruji nivu nange nana guru agi sikidake dhanaya vada guru gale,🙏🙏🙏🙏❤️

  • @rohanrohi-ed1ws
    @rohanrohi-ed1ws ปีที่แล้ว

    ಗುರುಗಳೇ ನಮಹೋ ನಮಃ ಎಂತ ವಿಚಾರ ಗಳು 🙏🙏🙏🙏

  • @kirankabburu8127
    @kirankabburu8127 ปีที่แล้ว

    Sir nimage nanna koti koti koti namaskaragalu sir supper explain ❤️❤️❤️❤️❤️🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @somashekards8086
    @somashekards8086 ปีที่แล้ว +1

    Depth of knowledge ❤

  • @urmusicevent9120
    @urmusicevent9120 ปีที่แล้ว

    Sir ji neevu ಹೇಳುತ್ತಿರುವ ವಿಷಯಗಳು ನಿಜ ,ಉರ್ greate.

  • @sunitamore5939
    @sunitamore5939 ปีที่แล้ว +1

    🙏🙏🏻🙏🙏🙏 sir gayatri mantrad bagge vivarvagi tilsi kodi sir plz

  • @MamathaShetty-s
    @MamathaShetty-s ปีที่แล้ว +1

    Wonderful explanation. 🙏🙏🙏

  • @prashantsahu7659
    @prashantsahu7659 ปีที่แล้ว

    Pls hecchu vediyos haki nimma hattira baradanta paristhithiyalli naviddeve🙏🙏🙏

  • @rajbhoomi53
    @rajbhoomi53 ปีที่แล้ว

    🙏 Matilla yen helbeko gotagtilla Guruji astu adbhuta vichara, mundina bhaga adastu bega madi thank you.

  • @bhavyagj7871
    @bhavyagj7871 หลายเดือนก่อน

  • @veenak4827
    @veenak4827 ปีที่แล้ว

    Artha ago hage helthira thumbha thanks

  • @vijalakshmibn3278
    @vijalakshmibn3278 11 หลายเดือนก่อน

    Dhanyosmi

  • @viranthkerurdirector4514
    @viranthkerurdirector4514 ปีที่แล้ว

    tumba channagi mathadtiraa sir nivu...

  • @superstatus5580
    @superstatus5580 7 หลายเดือนก่อน

    🙏shri Gurubhyo namaha

  • @madhusudhananayaka7708
    @madhusudhananayaka7708 24 วันที่ผ่านมา

    ❤❤❤❤❤

  • @shamalashetty6336
    @shamalashetty6336 ปีที่แล้ว +1

    No words bro 👍🙏🙏🙏🙏

  • @SingerPancham5
    @SingerPancham5 ปีที่แล้ว

    Love you Guruji (Anna)..🙏🙏🙏😍😍😍

  • @manju8802
    @manju8802 9 หลายเดือนก่อน

    ಶ್ರೀ ಲಲಿತಾ ಮಾತಾ

  • @eshwaraacharya7797
    @eshwaraacharya7797 7 หลายเดือนก่อน

    Thank you so much sir

  • @RakshanPoojary
    @RakshanPoojary ปีที่แล้ว

    ಧನ್ಯೋಸ್ಮಿ 🙏ಸಭಾಕಂಪನ ದಿಂದ ಹೇಗೆ ಹೊರ ಬರುವುದು ದಯವಿಟ್ಟು ತಿಳಿಸುತ್ತೀರ 🙏🙏

  • @shilpasriyan6680
    @shilpasriyan6680 ปีที่แล้ว

    Reality comes true by the soul of you

  • @gaviranga9847
    @gaviranga9847 ปีที่แล้ว

    Gurugale namaskkaara. Happy indipendence day sir

  • @ಜಗನ್ಮಾತೆ
    @ಜಗನ್ಮಾತೆ ปีที่แล้ว

    ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏🙏🙏

  • @shravyahr237
    @shravyahr237 ปีที่แล้ว

    Super power fantastic sir 🙏⭐🌈🎉❤

  • @shobha7383
    @shobha7383 ปีที่แล้ว

    ಧನ್ಯವಾದಗಳು🙏🙏🙏🙏🙏💐

  • @ahalyabhide1039
    @ahalyabhide1039 ปีที่แล้ว

    In depth explanation TQ sir

  • @nagarajraj8474
    @nagarajraj8474 ปีที่แล้ว

    Thank you ❤️🌹🙏

  • @jeevanguide8074
    @jeevanguide8074 11 หลายเดือนก่อน

    Kindly share next part

  • @prashanthpandeshwar4937
    @prashanthpandeshwar4937 ปีที่แล้ว

    Very nice

  • @ramugurikar
    @ramugurikar ปีที่แล้ว

    Super super sir

  • @Sudhi114
    @Sudhi114 ปีที่แล้ว

    Amazing explanation Sir 👍🙏❤

  • @anandmysore91
    @anandmysore91 ปีที่แล้ว

    Hi sir can i hear Vishnu /Lalitha sahasra Nama while meditating????????? Please answer 🙏

  • @mohankumarhr6928
    @mohankumarhr6928 ปีที่แล้ว

    Super sir🙏👍👌

  • @sumitrabhat8932
    @sumitrabhat8932 5 หลายเดือนก่อน

    🙏

  • @SPORTS11KANNADA
    @SPORTS11KANNADA ปีที่แล้ว

    I'm waiting next episode

  • @rutheshkulal2606
    @rutheshkulal2606 ปีที่แล้ว

    Thanks!

  • @mangalapatil8922
    @mangalapatil8922 ปีที่แล้ว

    Gurujii nan kanasalli modlu devaru kannistittu evaga kanisalla yake

  • @user-bw5te2tc5h
    @user-bw5te2tc5h ปีที่แล้ว

    Namge yaradru vashikarana madidre nam mele work agutta plzz heli

  • @vedavathishetty7091
    @vedavathishetty7091 10 หลายเดือนก่อน

    👍👍👍👍

  • @aoneproperties5974
    @aoneproperties5974 ปีที่แล้ว

    Andu cinema brabaker ,indu aadyathmada brabaker..❤

  • @brijeshrajgchaya1263
    @brijeshrajgchaya1263 ปีที่แล้ว

    🫡👌🪷👍🙏
    Wow super Sir
    namaste ,very TRUE 👏

  • @SandeepKumar-rw9oz
    @SandeepKumar-rw9oz ปีที่แล้ว

    Dyana dinda namma third eye open agutho elvo gothilla adare nimma mathininda kanditha aguthe thank u sir.

  • @anands4525
    @anands4525 ปีที่แล้ว

    ಎಷ್ಟು ಹೇಳಿದರೂ ಸಾಲದು ನಿಮ್ಮ ಬಗ್ಗೆ... ಮೂಕ ವಿಸ್ಮಿತರಾಗಿ ಕೇಳುವುದೊಂದೆ ದಾರಿ

  • @shashikala8440
    @shashikala8440 6 หลายเดือนก่อน

    Arts ayeetu Sir 🎉🎉🎉🎉🙏🙏🙏🙏🙏🙏🙏🙏

  • @mukambikam9918
    @mukambikam9918 ปีที่แล้ว

    🙏🙏

  • @karthikBharadhwaj
    @karthikBharadhwaj ปีที่แล้ว

    👌👌👌👌

  • @pallumgowda395
    @pallumgowda395 ปีที่แล้ว

    Happy Independence day, 🙏Banglore nalli matte yaavaga nimma class irutte Gurugale

  • @lokiloki1635
    @lokiloki1635 ปีที่แล้ว

    Sir can you please tell me the technic how to chanalise that kama energy in to adyathmica energy

  • @krishnaswagi7852
    @krishnaswagi7852 ปีที่แล้ว

    ❤❤❤❤

  • @yogis2811
    @yogis2811 ปีที่แล้ว

    🎉🎉🎉❤

  • @prasannagk7811
    @prasannagk7811 ปีที่แล้ว

    🙏🙏🙏🙏🙏

  • @PrasannaMulki
    @PrasannaMulki ปีที่แล้ว

    ❤🙏🙏

  • @sunithasuni8296
    @sunithasuni8296 ปีที่แล้ว

    🙏🏽🙏🏽🙏🏽

  • @basavarajgurujireikihealin1101
    @basavarajgurujireikihealin1101 ปีที่แล้ว

    🙏🙏💐💐

  • @ChandraShekar-oh5vu
    @ChandraShekar-oh5vu ปีที่แล้ว

    🙏🙏🙏🙏🙏🙏🙏🙏🙏🙏

  • @madhaviacharya2621
    @madhaviacharya2621 ปีที่แล้ว

    🙏🙏🙏🙏🙏🌺🌹🌺

  • @SingerPancham5
    @SingerPancham5 ปีที่แล้ว

    Srishtikarte taiyanna Srishti madidavaru yarirabahudemba kutuhala, Srishtiya mathe adrudu niyamada udhesha enemba kutuhala, yatakkagi e saav novu dukha ide emba gondala, Devaru yaru? nav(Athma) yaremba prashne olage, Hagadre Athmavanna srishtisidu yaru, mathe yathakkagi emba prashne..E loukika jagathu bittu berondu vyavaste ide emba kalpane ide..ishtondu katora(Sav novu, makkalu pranigalu Apaghatadalli sayodu, benki etc.dalli nishkaruneyagi, Prani praniyanna jeevasahita kachhi kondu tinnodu etc himse) srishti niyama yakemba prashne..
    Devarige idella madi madi sakagalva, Bore ansalva emba prashne.. idelladarinda Devarige Siguva Kushi, trupthi samadana etc enemba Prashne nanna e sanna budhi mattada thaleyalli..
    Dayavittu clarity sigbahuda?🙏🙏🙏❤️❤️❤️

    • @shrinathshetty
      @shrinathshetty  ปีที่แล้ว +2

      ಎಲ್ಲವನ್ನೂ ಸುಲಭವಾಗಿ ಅರ್ಥ ಮಾಡಿಸಲೇ ನಾನು ವಿಡಿಯೋ ಮಾಡಿರುವುದು... ಅದನ್ನು ನೋಡುವುದು ಬಿಟ್ಟು ನೀವೇ ನಿಮ್ಮೊಳಗೆ ಅದೇ ಹಳೆಯ ಪ್ರಶ್ನೆಗಳನ್ನೇ ಇಟ್ಟುಕೊಂಡು ಕೂತಿದ್ದೀರಾ. ಇಷ್ಟು ದೀರ್ಘವಾಗಿ type ಮಾಡುವ ಬದಲು ವಿಡಿಯೋ ನೋಡ್ತಾ ಇದ್ರೆ ಸಂಶಯ ನಿವಾರಣೆ ಆಗುತ್ತಿತ್ತೋ ಏನೋ... ಮುಖ್ಯವಾಗಿ ನಿಮಗೆ ಸಂಶಯ ಬಗೆಹರಿಯುವುದು ಬೇಕೋ ಬೇಡಾವೋ ಅದು ಪ್ರಶ್ನೆ. ಅಧ್ಯಾತ್ಮ ಅನುಭವವಾದಾಗ ಮಾತ್ರ ಇದೆಲ್ಲ ಅರ್ಥವಾಗಲು ಸಾಧ್ಯ... ಇಲ್ಲದಿದ್ದರೆ ಬರೀ ಪ್ರಶ್ನೆಗಳು ಮಾತ್ರ... ಅದೂ ಯಾವುದೋ ಹಳೆಯ ಸಿನಾಮಾದಲ್ಲಿ ಕೇಳಿದ ಪ್ರಶ್ನೆಗಳು

    • @SingerPancham5
      @SingerPancham5 ปีที่แล้ว

      @@shrinathshetty Aitu hudukata illige nillisuthene, video full nodiddene..Danyavadagalu🙏❤️💐💐💐

    • @SingerPancham5
      @SingerPancham5 ปีที่แล้ว

      @@shrinathshetty Dayavittu Jyothishyada bagge tilisikodi(alredy agidre, video hudkikoltene)..
      Nijavaglu Gruha galu namma manassu mathe jeevanavanna control madutha? Jyothishigalu kelidre ellavu Gruhagala stanamanadindale namma jeevana, ayasau, yashassu etc nirdarisalpattide ennuthare..idara bagge tilisikodi pls🙏

  • @vedavathishetty7091
    @vedavathishetty7091 10 หลายเดือนก่อน

    😅😅😅😅

  • @chandrupujar7996
    @chandrupujar7996 3 หลายเดือนก่อน

    ❤❤❤❤❤

  • @jeevanguide8074
    @jeevanguide8074 ปีที่แล้ว

    Kindly share next part

  • @MeghanaShree-wt2fb
    @MeghanaShree-wt2fb 6 หลายเดือนก่อน

    🙏🙏🙏

  • @kaminishetty4803
    @kaminishetty4803 ปีที่แล้ว

    🙏🙏🙏

  • @Arun-nk7fp
    @Arun-nk7fp ปีที่แล้ว

  • @sugandhikeshava5076
    @sugandhikeshava5076 ปีที่แล้ว

    🙏🙏🙏🙏🙏

  • @bsb8329
    @bsb8329 ปีที่แล้ว

    ❤❤❤🙏🙏🙏

  • @yogeshtpujari9867
    @yogeshtpujari9867 ปีที่แล้ว

    🙏🙏🙏

  • @savitharb8970
    @savitharb8970 ปีที่แล้ว

    🙏🙏🙏

  • @gundaschannel4067
    @gundaschannel4067 ปีที่แล้ว

    🙏🙏

  • @rajukannadiga963
    @rajukannadiga963 ปีที่แล้ว

    🙏🙏

  • @gunapalbangera7126
    @gunapalbangera7126 ปีที่แล้ว

    🙏🙏🙏

  • @satishprince4959
    @satishprince4959 ปีที่แล้ว

    🙏

  • @user-st7cj6ws2n
    @user-st7cj6ws2n ปีที่แล้ว

    🙏🙏🙏

  • @snehalathamallara2185
    @snehalathamallara2185 ปีที่แล้ว

    🙏🙏🙏

    • @brokengamera6983
      @brokengamera6983 ปีที่แล้ว

      Namaste guru ji nanage skin samasye yella ritiya chikitsa mughitu vasi agalilla please sahaya madi

  • @anshisuvarna4081
    @anshisuvarna4081 ปีที่แล้ว

    🙏🙏🙏🙏🙏🙏🙏

  • @mohaankoomaar3466
    @mohaankoomaar3466 ปีที่แล้ว

    🙏🙏🙏🙏🙏