ನಿಮ್ಮ ಪ್ರಯತ್ನಕ್ಕೆ ಅನಂತರ ಧನ್ಯವಾದಗಳು ತೋರಣ ಮಂಟಪಗಳು ನಿರ್ದಿಷ್ಟ ಸಂಖ್ಯೆಯ ಮೆಟ್ಟಿಲ ಎಣಿಕೆ ಇರಬಹುದು ಕಾಗಿನ ಕಾಲದಲ್ಲಿ, ಕಾರ್ತಿಕ ಸೋಮವಾರ ಶಿವರಾತ್ರಿ ಮುಂತಾದ ವಿಶೇಷತೆ ದಿನಗಳಲ್ಲಿ ಅಲಂಕಾರಕ್ಕೆ ಕಟ್ಟಿರಬಹುದು ಮತ್ತು ದಾರಿಗೆ ಸೂಚಕವಾಗಿರಬಹುದು
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ, ದ್ರಶ್ಯಾವಳಿ ಅದ್ಭುತ, ಸ್ಥಿರ ಚಿತ್ರಣ ತುಂಬಾ ಸುಂದರ. ಇತಿಹಾಸದ ವಿವರಣೆ ಕೊಡುತ್ತ ಮುಂದೆ ಸಾಗುವ ಚಿತ್ರೀಕರಣ ಮುಗಿಯುವಾಗ ಇನ್ನೂ ಇದ್ದರೆ ಚನ್ನಾಗಿತ್ತು ಅನಿಸುತ್ತದೆ. ❤🙏🏼😌🚩👌🏼👌🏼👌🏼👍🏼👍🏼👍🏼👏🏼👏🏼👏🏼
ನನ್ನ ತಾಯಿ thavaruuru bettadapura. ನಾವು ಎಷ್ಟು ಸಲ hattidivo ಲೆಕ್ಕ ಇಲ್ಲ. Shidlu ಮಲ್ಲಿಕಾರ್ಜುನ, bramaramba ದೇವರು ತುಂಬಾ ಚೆನ್ನಾಗಿದೆ. ನನ್ನ ಬಾಲ್ಯದ ನೆನಪು ಮತ್ತೆ ಬಂತು. Thanks.
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ. You have taken great efforts to reach the top. Thank you🙏🙏
ಮಾನ್ಯರೆ.. ಹೊಗಳುವಂತ ಕೆಲಸ ನಾನೇನು ಮಾಡಿಲ್ಲ. ಪ್ರಕೃತಿಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ನಾಡಿನ ಜನತೆ ಪ್ರೋತ್ಸಾಹ ಇನ್ನಷ್ಟು ದೊರಕಿದರೆ, ಮತ್ತಷ್ಟು ಕೆಲಸಗಳನ್ನು ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
ತುಂಬಾ ಚೆನ್ನಾಗಿದೆ
ರಸ್ತೆ ಮಾಡಿ,ಎಲ್ಲಾ ಮಂಟಪ ಮತ್ತು ದೇವಾಲಯವನ್ನು ಸುಸ್ಥಿತಿಯಲ್ಲಿ ಇಟ್ಟರೆ ನೋಡಲು ಭಕ್ತಾದಿಗಳು ಬರುತ್ತಾರೆ.🙏🙏
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
Super sir ❤
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ನಿಮ್ಮ ಪ್ರಯತ್ನಕ್ಕೆ ಅನಂತರ ಧನ್ಯವಾದಗಳು ತೋರಣ ಮಂಟಪಗಳು ನಿರ್ದಿಷ್ಟ ಸಂಖ್ಯೆಯ ಮೆಟ್ಟಿಲ ಎಣಿಕೆ ಇರಬಹುದು ಕಾಗಿನ ಕಾಲದಲ್ಲಿ, ಕಾರ್ತಿಕ ಸೋಮವಾರ ಶಿವರಾತ್ರಿ ಮುಂತಾದ ವಿಶೇಷತೆ ದಿನಗಳಲ್ಲಿ ಅಲಂಕಾರಕ್ಕೆ ಕಟ್ಟಿರಬಹುದು ಮತ್ತು ದಾರಿಗೆ ಸೂಚಕವಾಗಿರಬಹುದು
ಕೈಲಾದ ಪ್ರಯತ್ನ ಮಾಡಿದ್ದೇನೆ ಮಾನ್ಯರೆ,
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಶುಭದಿನ
Super sar Hara Hara Mallikarjuna Swami Om namah Mallikarjuna Swamy 🙏🙏🙏
ಹರ ಹರ ಮಹಾದೇವ
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ನಮ್ಮೂರು🎉
ನಮ್ಮ ಬೆಟ್ಟದಪುರ 🙏🙏🙏🙏🙏
Super super sir
Thank you soo much
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
❤🎉 ತುಂಬಾ ಧನ್ಯವಾದಗಳು ಸರ್
🙏🏻🙏🏻
ಬೇರೆಯವ್ರರಿಗೂ ಈ ವಿಡಿಯೋ ಷೇರ್ ಮಾಡಿ, ಹೆಚ್ಚು ಜನ ನೋಡಿದ್ರೆ ನನಗೂ ಇನ್ನಷ್ಟು ವಿಡಿಯೋ ಮಾಡುವ ಪ್ರೋತ್ಸಾಹ ಸಿಗುತ್ತದೆ
ನಮ್ಮಊರು ದೀಪಾವಳಿ ತುಂಬಾ ಚೆನ್ನಾಗಿರತ್ತೆ
Thankyou sir I was waiting, i am also from near by place 🙏🏼🙏🏼
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ನಮ್ಮೂರು ಪಕ್ಕ
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ, ದ್ರಶ್ಯಾವಳಿ ಅದ್ಭುತ, ಸ್ಥಿರ ಚಿತ್ರಣ ತುಂಬಾ ಸುಂದರ. ಇತಿಹಾಸದ ವಿವರಣೆ ಕೊಡುತ್ತ ಮುಂದೆ ಸಾಗುವ ಚಿತ್ರೀಕರಣ ಮುಗಿಯುವಾಗ ಇನ್ನೂ ಇದ್ದರೆ ಚನ್ನಾಗಿತ್ತು ಅನಿಸುತ್ತದೆ. ❤🙏🏼😌🚩👌🏼👌🏼👌🏼👍🏼👍🏼👍🏼👏🏼👏🏼👏🏼
ಧನ್ಯವಾದಗಳು ಮಾನ್ಯರೆ..!
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Stairway to heaven.
Really, it is heaven
Pls don’t forget to share with others
Thank have a nice day
ನನ್ನ ತಾಯಿ thavaruuru bettadapura. ನಾವು ಎಷ್ಟು ಸಲ hattidivo ಲೆಕ್ಕ ಇಲ್ಲ. Shidlu ಮಲ್ಲಿಕಾರ್ಜುನ, bramaramba ದೇವರು ತುಂಬಾ ಚೆನ್ನಾಗಿದೆ. ನನ್ನ ಬಾಲ್ಯದ ನೆನಪು ಮತ್ತೆ ಬಂತು. Thanks.
ತುಂಬ ಸುಂದರವಾದ ಸ್ಥಳ, ನಿಮ್ಮ ತಾಯಿಯವರು ಅದೃಷ್ಠ ಮಾಡಿದ್ದಾರೆ. ಇಂಥ ಸ್ಥಳದಲ್ಲಿ ಬಾಲ್ಯವನ್ನು ಕಳೆಯಲು
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Nic place sir .. ❤❤❤
Thanks a lot
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಶುಭದಿನ
Super sir
Iam madhu new youtuber iam Happy about history explain style
GOODLUCK FOR YOUR TH-cam JOURNEY.. ನಿಮ್ಮ ಯುಟ್ಯೂಬ್ ಚಾನೆಲ್ ಗೆ ಶುಭವಾಗಲಿ..
ಧನ್ಯವಾದಗಳು/
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ. You have taken great efforts to reach the top. Thank you🙏🙏
ಮಾನ್ಯರೆ..
ಹೊಗಳುವಂತ ಕೆಲಸ ನಾನೇನು ಮಾಡಿಲ್ಲ. ಪ್ರಕೃತಿಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ನಾಡಿನ ಜನತೆ ಪ್ರೋತ್ಸಾಹ ಇನ್ನಷ್ಟು ದೊರಕಿದರೆ, ಮತ್ತಷ್ಟು ಕೆಲಸಗಳನ್ನು ಮಾಡುತ್ತೇನೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
🎉🎉🎉🎉🎉🎉

Brother very good discovery 👌
Thank you so much
🙏🙏🙏🙏🙏🙏
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
Super

ನಿಮ್ಮ ವಿಡಿಯೋಗಳು ಯಾಕೆ ವೈರಲ್ ಆಗ್ತಿಲ್ವೋ ನನಗೆ ಗೊತ್ತಾಗ್ತಾ ಇಲ್ಲ.
I request local villagers and government to renavate this temple
ಹೌದು ಸರ್ ನೀವು ಹೇಳಿದ್ದು ಅತೀ ಜರೂರಾಗಬೇಕಾದ ಕೆಲಸವಾಗಿದೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Viwed nice vediol, Temple timings pl.
ಬೆಳಿಗ್ಗೆ 9 ಇಂದ ಸಂಜೆ 6ರ ವರೆಗೂ ಬೆಟ್ಟಕ್ಕೆ ಪ್ರವೇಶವಿರುತ್ತದೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಸಮಯ ವಿರುವುದಿಲ್ಲ.
back groun d music bedha thumba disturbence
ಆಗಲಿ. ..
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
Hi sir nivu obbre hogidraa ee place ge . Is this place safe for solo exolore ??
SOLOಗೆ ಯಾವುದೇ ತೊಂದರೆ ಇಲ್ಲ.. ಆರಾಮಾಗಿ ಹೋಗಿ ಬರಬಹುದು.. ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಮತ್ತು ಸಪೋರ್ಟ್ ಮಾಡಿ.
ಧನ್ಯವಾದಗಳು
@@SIKKANTESANCHARA ok sir thumba .. i will share ..very nic video with complete details
3501ಮೇಟ್ಟಿಲು ಇದೆ
ನನಗೆ ಲಭ್ಯವಾದ ಮಾಹಿತಿ ಪ್ರಕಾರ 3108 ಮೆಟ್ಟಿಲುಗಳು.