ಯಾವ ಹೋಟೆಲ್ ನಲ್ಲೂ 100% ಈ ರೀತಿಯಾದಂತಹ ಗ್ರೇವಿ ಮಾಡಲ್ಲ I Best Veg Masala Gravy I Best For food lovers
ฝัง
- เผยแพร่เมื่อ 5 ก.ย. 2024
- ಹೆಸರುಕಾಳು ಮತ್ತು ಆಲೂಗಡ್ಡೆಯ ಗ್ರೇವಿ ಮಾಡುವ ಬೇಕಾದ ಪದಾರ್ಥಗಳು
ಮೊಳಕೆ ಕಟ್ಟಿದ ಹೆಸರುಕಾಳು 1 ಕಪ್
ಆಲೂಗಡ್ಡೆ 1
ಈರುಳ್ಳಿ 1
ಟೊಮೆಟೋ ಹಣ್ಣು 1
ಗೋಡಂಬಿ 8 ರಿಂದ 10
ಗಸಗಸೆ 1 ಟೀಸ್ಪೂನ್
ಮೆಲನ್ ಸೀಡ್ಸ್ 1 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಎಣ್ಣೆ 2 ಟೇಬಲ್ ಸ್ಪೂನ್
ಬೆಣ್ಣೆ 2 ಟೇಬಲ್ ಸ್ಪೂನ್
ಸೋಂಪುಕಾಳು ಸ್ವಲ್ಪ
ಕಸೂರಿ ಮೇತಿ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯಾ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
#bhagyatvrecipes #BhagyaTv#BhagyaTvKannada #gravy #sidedish #bhagyalakshmi
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Today I cooked it taste is very niceeee wow yummy
Tq sir and bhagya madam
ಹಲೋ ಸರ್ ಭಾಗ್ಯ ಮೇಡಂ ಸ್ಟಾರ್ ಸುವರ್ಣ ಚಾನೆಲ್ ಗೆ ಬಂದಿದ್ದರು ನಾನು ನೋಡಿದೆ ಸರ್ ಕಾರ್ಯಕ್ರಮಕ್ಕೆ ಬಂದಿದ್ದರು ಭಾಗ್ಯ ಮೇಡಂ ಬೊಂಬಾಟ್ ಭೋಜನ ಚಾನಲ್ ಗೆ ಬಂದಿದ್ರೆ ಸರ್ ಸೂಪರ್ ಮೇಡಂ
ಥ್ಯಾಂಕ್ಯೂ ಗಿರೀಶ ಅವರೇ ಗ್ರೇವಿ ತುಂಬಾ ಟೇಸ್ಟಿಯಾಗಿ ಬಂತು 💐
🙏🙏
ಸೂಪರ್
En helbeku gothagtila nim recipes bage u r simply super......
ಸೂಪರ್ ಸರ್ ನೈಸ್ ರೆಸಿಪಿ ಸರ್
Girish sir, I am one of your fan. Very nice and simple dishes you prepare. Keep it up sir
Thanks a lot
Very nice and very tasty 👌👌 wow wow Super yummy yummy yummy recipes 👌😋😋👌 Happy morning 🌞
Wow wow wow Super yummy yummy yummy yummy yummy yummy yummy gravy 🤤 mouth watering 👌
Nimmanna Bombat Bhojna dalli nodidvi...tumba khushi aytu...good luck
Very nice preparation BhGya avre good lucking yummy
Super grevy
Thank you Bhagya Gireesh
👌👌👌👌👌👌
ಸೂಪರ್ ನೈಸ್ 👌👌
Wow wow wow wow wow wow Super yummy yummy yummy yummy yummy yummy yummy yummy yummy recipes 👌😋👌
Super anna attige 👌
🙏 Thank you easy adige madi torsidakke 😀
Super o Super. Very easy dishma 👌👌👌👌💐💐💐💐😊
ಸೂಪರ್,ಆದ್ರೆ ಹೆಸರುಕಾಳು ಕುಕ್ಕರಿನಲ್ಲಿ ಒಂದು ಸಲ ವಿಜಲ್ ಗೆ ಜಾಸ್ತಿ ಬೆಂದು,ತುಂಬಾ ಗಂಜಿ ತರ ಆಗಿಬಿಡುತ್ತೆ.
Good morning to you Sir... This is the first time I saw this vedioes.. I will try this pls share me this kind of gravy.. Bcas no one taught me like this... Thank you Girls sir and Bhagat madam.. Becas always I do mistake in cooking... Always when I do some this it goes wrong.. Correct method I don't know... Kindly share me.. And teach me sir...... GOD BLESS YOU...
.. Bangalore... Kasthuri...
Thank you girish. Sir
Ok madam thank you
Melon seeds ella andre enu hakondu adara badalige
Rare recipe
Super sir
Super girish avare
Thank you gowri madam
Very nice super
Mouth watering sir
Thank you
but I think Bhagya we must add salt at the time of cooking it will be very testy
Nice sharing sir
Super spicy and yummy sir thank you
Very supper
👌👌👌👌👍
😋😋👌👌🎈🎈
Super beta 👍
Supar👌
ನಮಸ್ತೆ ಭಾಗ್ಯ ಅವರೇ,
ಈ recipe ಮಾಡಿ ನೋಡಿದೆ. ಎಲ್ಲರಿಗೂ ಇಷ್ಟ ಆಯ್ತು. ಧನ್ಯವಾದಗಳು. ಗಿರೀಶ್ ಅವರು ಚಳಿಗೆ ಈ recipe ಚೆನ್ನಾಗಿರುತ್ತೆ ಅಂದಿದ್ದು ಸರಿಯಾಗಿದೆ. ಇಲ್ಲಿ ಈಗ ಸಿಕ್ಕಾಪಟ್ಟೆ ಚಳಿ ಇದೆ. ನಿಮ್ಮ ಕೆಲವೊಂದು recipes try ಮಾಡಿದ್ದೆ. ಎಲ್ಲವೂ ತುಂಬಾ ಚೆನ್ನಾಗಿದೆ.
ಇವತ್ತು ಸುವರ್ಣ TV ಸವಿರುಚಿ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿ ತುಂಬಾ ಕುಶಿ ಆಯ್ತು. ನಿಮ್ಮನ್ನು ಯಾವ video ದಲ್ಲೂ ನೋಡಿರಲಿಲ್ಲ. ಸರಳ ಮಾತು. ಸುಂದರ ವ್ಯಕ್ತಿತ್ವ. ಆಕರ್ಷಕವಾಗಿದ್ದೀರಿ. ನಿಮ್ಮ ಚಾನೆಲ್ ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ. ಇನ್ನೂ ಎತ್ತರಕ್ಕೆ ಬೆಳಿರಿ ಅಂತ ಹೃತ್ಪೂರ್ವಕವಾಗಿ ಹಾರೈಸುತ್ತೇವೆ.
🙏👌💐🙏🙏🙏🙏
i liked this recipe
Super yammy yammy 😋😋
Sooooper 👍🏽❤️👍🏽
Yammy 😋
Super
Super 👌
👌👌gravy
Definitely try this recipe
Good for health
Wowow looks yummy 😋 I will try
😊
Nice gravy
Looks yummy 👌
👌👌👌
superb 👌👌👌❤
👌👌 Healthy and tasty.
I loved it 🥰😍
gravy rubbokke coconut hakkobahuda
Yava yenne upyoga madtira nevu adge madake
ಮೆಲಾನ್ ಸೀಟ್ಸ್ ಅಂದ್ರೇ?
Muskmelon seeds karbuja seeds
ಸರ್ ನಾನ್ ನಿಮ್ಮನೆಗೆ ಬರ್ತೀನಿ ದಿನ ಇಂತದೆ ಮಾಡಿ ಹಾಕಿ 😜😜😜😜😜
Hi sir i like your recipes an your kadai is very nice
ನೀವ್ ನೇಮ್ ಚೇಂಜ್ ಮಾಡಿಕೊಳ್ಳುತ್ತಾ ಇರಿ ನಾವು ಏನು ಮಾಡಬೇಕು
Super sir
Super 👌👌
Super 👌👌 sir
Super tasty 👌👌🙏🙏
Super sir